Sunday, November 23, 2008

ಪಾಪಾ...ಕೆಹತೆ..ಹೇ...!!

ರ್ರಿ...ಹೋಗ್ರಿ... ಪಾಪಾ ಮೊದಲು.. ಚೆನ್ನಾಗಿ ಓದು..
ಆಮೇಲೆ ನೋಡೋಣಾ...ಅಂತಾರೆ...!!

4 comments:

ತೇಜಸ್ವಿನಿ ಹೆಗಡೆ said...

Very Cute and Smart! :)

Ittigecement said...

TEJASVINI...
THANK YOU...
YOU ARE PRAISNG.. BOY.!!...
NOT PHOTOGRAPHY...!!

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಫೋಟೋನೂ ಚೊಲೋ ಇದ್ದು, ನಿಮ್ಮ ಮಗನೂ ಚೊಲೋ ಇದ್ದ. :-)

Ittigecement said...

ಶಾಂತಲಾರವರೆ...
ನನ್ನ ಬ್ಲೊಗ್ ಗೆ ಸ್ವಾಗತ.
ನನ್ನ ಎರಡೂ PRODUCT ಚೆನ್ನಾಗಿದೆ ಅಂದಂತಾಯಿತು..!!
ಧನ್ಯವಾದಗಳು..
ಗೋಪಾಲಣ್ಣ ಫೋನ್ ಮಾಡಿದಿದ್ರು ದೂರದ ಅಮೇರಿಕಾದಿಂದ. ನೀವು ಹೇಳಿದ್ದರಾಗಿ ಹೇಳಿದರು.
ಅದಕ್ಕೂ ಸಹ ತುಂಬಾ ಧನ್ಯವಾದಗಳು.
ಬ್ಲೊಗ್ ಗೆ ಬರ್ತಾ ಇರಿ...