Sunday, November 2, 2008

ಮಗ್ನ.....


6 comments:

Unknown said...

ನನಗೆ ಫೋಟೋ ತುಂಬಾ ಇಷ್ಟವಾಯಿತು. ಕಲ್ಪನೆ ಹಾಗೂ ಸಂದರ್ಭ ಸೊಗಸಾಗಿದೆ!

Harisha - ಹರೀಶ said...

ಚಿತ್ರ ಚೆನ್ನಾಗಿದೆ. Photoshop effects ಹಾಕಿದೀರೋ ಅಥವಾ ತನ್ನಿಂತಾನೆ ಅದು ಆ ರೀತಿ ಮೊಟ್ಟೆಯಾಕಾರದಲ್ಲಿ ಬಂದಿದೆಯೋ?

hEmAsHrEe said...

good photo.

Ittigecement said...

ಈ ಫೊಟೊಗ್ರಫಿ ಬಿಡಲಾರದ ಒಂದು ಚಟ ಮಾರಾಯ್ರೆ...

ಬಾನಾಡಿಯವರೆ ... ಹರೀಷ್...,ಹೇಮಾಶ್ರೀ.. ಎಲ್ಲರಿಗೂ ಧನ್ಯವಾದಗಳು..
THANK U ALL!!!

shivu.k said...
This comment has been removed by the author.
shivu.k said...

ಹಲೋ ಪ್ರಕಾಶ್ ಸಾರ್,
ನಿಮ್ಮ ಮೇಡಮ್ ಫೋಟೋ ಆ ನೆರಳು ಬೆಳಕಿನಲ್ಲಿ ಉತ್ತಮವಾಗಿ, ಭಾವನಾತ್ಮಕವಾಗಿ ಮೂಡಿಬಂದಿದೆ. ಮಗ್ನ ಹೆಸರಿಗೆ ತಕ್ಕಂತೆ ನೀವು ಕೂಡ ಇಂಥ ಫೋಟೋ ತೆಗೆಯುವುದರಲ್ಲಿ ಮಗ್ನ ಅಲ್ಲವೇ!![ನಿಜ ಹೇಳಿ?]
ಆಹಾಂ! ನನ್ನ "ಕ್ಯಾಮೆರಾ ಹಿಂದೆ" ಹೊಸ ಬರವಣಿಗೆಯನ್ನು ಹಾಕಿದ್ದೇನೆ. ಓದಿ. ಪ್ರತಿಕ್ರಿಯಿಸಿ.