Sunday, November 23, 2008

ಪಾಪಾ ..ಕೆಹತೆ ...ಹೆ......!!!.

ಮುಂದೇನು ಮಾಡಲಿ...??
ಸುಪರ್..ಮಾಡೆಲ್.... ಆಗಲಾ...??

2 comments:

ಅಂತರ್ವಾಣಿ said...

ಒಳ್ಳೆ ಫೋಟೋಗ್ರಾಫರ್ ಇದ್ದಾರಲ್ಲಾ ಮಾಡಲ್ ಆಗೋದು ಖಂಡಿತ.. :)

Ittigecement said...

ಅಂತರ್ವಾಣಿಯವರೆ...
ನಮ್ಮ ಕಡೆ ಒಂದು ಗಾದೆ ಮಾತಿದೆ.
"ಹೇಳಿ ಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಹೆಚ್ಚಿಗೆ ದಿನ ಬರಲಾರದು..!!"
ಪ್ರತಿಭೆ ಇದ್ದಲ್ಲಿ ಮಾತ್ರ ಮುಂದೆ ಬರ್ತಾರೆ.. ಅಲ್ಲವೆ?
ಧನ್ಯವಾದಗಳು...