Friday, October 31, 2008

ಹೇಗೆ ಕಾಣಸ್ತಾ ಇದ್ದೀನಿ ನಾನು!!??


7 comments:

shivu.k said...

ಬಲು ಚೆಂದ ಐತ್ರಿ ಫೋಟೋ ! ಮತ್ತ ಅದರೊಳಗಿರೋ ಸಣ್ಣಹುಡ್ಗಿ ಕೂಡ ಚಲೋ ನಗ್ತೈತ್ರಿ ಮರಾಯ್ರೇ...!!ಇತ್ತೀಚೆಗೆ ನೀವು ಚಲೋ ಫೋಟೋಗ್ರಾಫರ್ ಆಗ್ಲಿಕ್ಕೆ ಹತ್ತಿದಿರಲ್ರೀ ಸರಾ...! Best of luck !!

Kishan said...

Excellent photo. Only distracting thing is 'another' hand.

ಚಂದ್ರಕಾಂತ ಎಸ್ said...

ತುಂಬಾ ಚೆನ್ನಾಗಿದೆ

Ittigecement said...

ಪ್ರೀತಿಯ ಶಿವು..ಬಹು ದಿನಗಳ ಆಸೆ ಇತ್ತು. ನಿಮ್ಮಿಂದ ಪ್ರೊತ್ಸಾಹದ ಮಾತು.. ನನ್ನ ಫೊಟೊಗ್ರಫಿ ಬಗ್ಗೆ. ಅದು ನನಸಾಯಿತು. ಧನ್ಯವಾದಗಳು. ಅವಳಲ್ಲ, ಅವನು ತುಂಬ ತುಂಟ ಹುಡುಗ!!

Ittigecement said...

ಚಂದ್ರಕಾಂತರವರೆ.. ಧನ್ಯವಾದಗಳು.
ಕಿಶನ್ ರವರೆ ಅದು ನನ್ನ ಮಡದಿಯವರ ಕೈ. ಹುಡುಗ ಬಹಳ ತುಂಟ. ಕೈ ಅಕಸ್ಮಾತ್ ಬಂದುಬಿಟ್ಟಿದೆ. ಧನ್ಯವಾದಗಳು.

Unknown said...

ನೀವು ಹೇಳಿರದಿದ್ದರೆ ನನ್ನ ಪ್ರತಿಕ್ರೀಯೆ ಹೀಗಿತ್ತು "೧೮ ತು೦ಬುವದಕ್ಕೇ ಕಾಯ್ತಿರುವಂತಿದೆ!!!"

Ittigecement said...

DEAR BANADI...
HAHHAA,,HAA...!!
THANK U..!