Monday, December 1, 2008

ನಂದಿ ಬೆಟ್ಟದಲ್ಲಿ...

ರಾತ್ರಿ.. ರೂಮಿನಿಂದ..ಇಣುಕಿದಾಗ..ಹೀಗಿತ್ತು....
ಸುತ್ತ ಮುತ್ತಲೂ.....
ಮಂಜು..ಕತ್ತಲು...
ಇಲ್ಲೇ ಬಂತು ಸ್ವರ್ಗಾ
ಬಾ..ಓಡಾಡುವಾ.....

4 comments:

ಅನಿಲ್ ರಮೇಶ್ said...

ತುಂಬಾ ಚೆನ್ನಾಗಿದೆ ಈ ಚಿತ್ರಪುಟ...

Ittigecement said...

ಅನಿಲ್ ರಮೆಶ್ ರವರೆ...
ನನ್ನ ಬ್ಲೊಗ್ ಗೆ ಸ್ವಾಗತ..
ನಂದಿಬೆಟ್ಟ ಬಹಳ ಚೆನ್ನಾಗಿದೆ. ಪ್ರಖ್ಯಾತ ಛಾಯಗ್ರಾಹಕರಾದ " ಮಲ್ಲಿಕಾರ್ಜುನ್" ಮತ್ತು "ಶಿವು " ಸಂಗಡ ನಾನು ಹೋಗಿದ್ದೆ.
ಅವರ ಬ್ಲೋಗ್ನಲ್ಲಿಇನ್ನಷ್ಟು ಫೋಟೊಗಳಿವೆ. ನನ್ನ ಪ್ರೊಫೈಲ್ ನಲ್ಲಿ ಅವರ ಬ್ಲೋಗ್ ಲಿಂಕ್ ಇದೆ . ದಯವಿಟ್ಟು ನೋಡಿ..

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಬರುತ್ತಾ ಇರಿ...

shivu.k said...

ಸಾರ್,
ನನಗೆ ಈ ಫೋಟೋ ತುಂಬಾ ಇಷ್ಟವಾಯಿತು. ಕಾರಣ ಆ ವಾತಾವರಣದಲ್ಲಿ ತುಂಬಾ ರೋಮ್ಯಾಂಟಿಕ್ ಆಗಿದೆ.

Ittigecement said...

ಶಿವು ಸರ್...

ಸಚಿನ್ ತೆಂಡುಲ್ಕರ್.. ನಿನ್ನೆ ಮೊನ್ನೆ ಬ್ಯಾಟು ಹಿಡಿದ ಹುಡುಗನನ್ನು ಹೊಗಳಿದಂತಿದೆ..!!
ತುಂಬಾ...ತುಂಬಾ.. ಖುಷಿಯಾಗಿದೆ...!!

THANKS A TON..!!!!