Monday, December 1, 2008

ಮೂಡಲ..... ಮನೆಯಾ,,,,!!


ನಂದಿ ಬೆಟ್ಟಕ್ಕೆ ಹೋದಾಗ ನನ್ನ ಕ್ಯಾಮರದಲ್ಲಿ ಮುಡಿ ಬಂದ ಕೆಲವು ಫೋಟೋಗಳು...
ಚುಮು..ಚುಮು..ಬೆಳಕು... ಮಂಜಿನ ಹನಿಗಳು...
ರಾತ್ರಿ....ಕತ್ತಲು...ಬೆಳಕಿನ ಆಟ... ಕಂಡಿದ್ದು ಹೀಗೆ...

6 comments:

Unknown said...

quite different! nice shot!

ಭಾರ್ಗವಿ said...

ಫೋಟೋ ತುಂಬಾ ಚೆನ್ನಾಗಿ ತೆಗೆದಿದ್ದೀರ . ಈ ಫೋಟೋ ತುಂಬಾನೆ ಇಷ್ಟ ಆಯ್ತು.

Ittigecement said...

ಬಾನಾಡಿಯವರೆ..
ಧನ್ಯವಾದಗಳು...
ನಾನು ಮಲ್ಲಿಕಾರ್ಜುನ್ ಮತ್ತು ಶಿವು ಸಂಗಡ ಹೊಗಿದ್ದೆ.
ಅವರ ಬತ್ತಳಿಕೆಯಲ್ಲಿ ಇನ್ನೂ ಚಂದದ ಫೋಟೊಗಳಿವೆ..
ಅವರಿಬ್ಬರೂ ಅತ್ಯುತ್ತಮ ಛಾಯಗ್ರಾಹಕರು...

Ittigecement said...

ಭಾರ್ಗವಿಯವರೆ..
ನನ್ನ ಬ್ಲೊಗ್ ಗೆ ಸುಸ್ವಾಗತ...
ನಿಮ್ಮ ಬ್ಲೊಗ್ ಗೂ ನಾನು ಭೇಟಿ ಕೊಟ್ಟಿದ್ದೆ..(ಚಂದ್ರ ಕಾಂತರವರ ಬ್ಲೋಗನಿಂದ)
ನಿಮ್ಮ ಬ್ಲೊಗ್ ಕೂಡ ವಿಭಿನ್ನವಾಗಿದೆ.
ದಯವಿಟ್ಟು ಬರುತ್ತಾ ಇರಿ...
ಧನ್ಯವಾದಗಳು...

Mohan said...

ಹೆಗಡೆರೆ ಮೊದಲೆ ಹೆಳಿದ್ರೆ ನಾವು ನಂದಿಯಲ್ಲಿ ಸೇರಿ ಪ್ರಕ್ರತಿನ ಆರಾದಿಸಬಹುದಿತ್ತು.ಚೆನ್ನಾಗಿದೆ ನಿಮ್ಮ ಕ್ಯಾಮರ ಕಾವ್ಯ.

Ittigecement said...

ಮೋಹನ್...
ನಿಮ್ಮ ಪ್ರೀತಿಯ ಪ್ರೋತ್ಸಹಕ್ಕೆ ತುಂಬು ಹ್ರದಯದ ವಂದನೆಗಳು...
ಇನ್ನೊಂದು ಸಾರಿ ಹೋಗೋಣ .. ಅದಕ್ಕೇನಂತೆ...?
ಧನ್ಯವಾದಗಳು...