Tuesday, January 6, 2009

ಆಕಳಿಕೆಯಲ್ಲಿದೆ ಸ್ವರ್ಗ ಸುಖಾ.....!!

ಬೆಕ್ಕಣ್ಣನಿಗೆ ಕಣ್ಣು ಬಿಡಲೂ... ಬೇಜಾರು...

ಆಶೀಶನ....... ಕಿತಾಪತಿ...... ಈಗ..ಪರಿಣಾಮ ಆಗಿದೆ......

ಛೆ... ಎಂಥಾ ಬಂಗಾರದಂಥಹ ನಿದ್ರೆ... ಹಾಳಾಯಿತಲ್ಲ...!!



2 comments:

ಮನಸು said...

Thumba chenagide ella photo haagu adakke takkanada okkani

Ittigecement said...

ಮನಸು....

ನಿಜ ಹೇಳ ಬೇಕೆಂದರೆ ನನಗೆ ಬೆಕ್ಕು ಕಂಡರೆ ಅಷ್ಟಕಷ್ಟೆ..

ಈ ಬೆಕ್ಕು ನಾವು ಹೊರಡುವಾಗ ದಿನಾಲೂ..
ಸೀಟಿನಮೇಲೆ ಕುಳಿತು ನಿದ್ದೆ ಮಾಡುತ್ತಿತ್ತು..
ಬೆಳಿಗ್ಗೆ, ಬೆಳಿಗ್ಗೆ ಅದನ್ನು ಎಬ್ಬಿಸುವದು, ಬಹಳ ಬೇಜಾರಾಗುತ್ತಿತ್ತು..

ಪ್ರತಿಕ್ರಿಯೆಗೆ ಧನ್ಯವಾದಗಳು...