Tuesday, January 6, 2009

ಆಕಳಿಕೆಯಲ್ಲಿದೇ... ಸ್ವರ್ಗ ಸುಖಾ...!!


" ನಾನು ಯಾವಾಗಲೂ ಟೂಥ್... ಪೇಸ್ಟ್.. ಉಪಯೋಗಿಸುವದಿಲ್ಲಾ...!!.. "


ಟೂಥ್ ಪೇಸ್ಟ್ ನವರ ಜಾಹೀರಾತಿಗೆ ಪೋಸ್ ಕೊಡುವಂತೆ ಬಾಯಿ ಕಳೆಯಿತು...

ಆಹಾ..,... ಆಕಳಿಕೆಯಲ್ಲೂ... ಸ್ವರ್ಗ ಸುಖಾ...!!

ಈಗ ಮತ್ತೆ ತೊಂದರೆ ಕೊಡುವ ಮನಸ್ಸು ಬರಲಿಲ್ಲ....

" ಮಲಗಿದ್ದವರಿಗೆ ತೊಂದರೆ ಕೊಡ ಬಾರದಪ್ಪಾ...." ......!!

ಎಂದು ಮಗನಿಗೆ ಬುದ್ಧಿವಾದ ಹೇಳಿದೆ..
ಬೇಕ್ಕಣ್ಣನ ನಿದ್ದೆ ಕೆಡಿಸಿದ್ದಕ್ಕೆ ಬೇಜಾರೂ ಆಯಿತು...

17 comments:

ಭಾರ್ಗವಿ said...

ಬೆಕ್ಕಿನ ಬಾಯಲ್ಲಿ ಬ್ರಹ್ಮಾಂಡ ನೋಡಿದಂತಾಯಿತು:). ತುಂಬಾ ಚೆನ್ನಾಗಿದೆ ಆಶೀಶನ ಚೇಷ್ಟೆ & ಅದರ ಫಲ(ಫೋಟೋ ಚೆನ್ನಾಗಿ ಬಂದಿವೆ).

Ashok Uchangi said...

ಆಕಳಿಸಿ ...ಆಕಳಿಸಿ ಬೀಳದಿರು ಬೆಕ್ಕೆ!
ಅಶೋಕ ಉಚ್ಚಂಗಿ

Ittigecement said...

ಭಾರ್ಗವಿಯವರೆ...
ತಡವಾದರೂ...
" ಹೊಸ ಕ್ಯಾಲೆಂಡರ್ ವರ್ಷದ ಶುಭಕಾಮನೆಗಳು..."

ಈ ಬೆಕ್ಕು ದಿನಾಲೂ ನನ್ನಾಕೆಯ ಸ್ಕೂಟಿಯ ಸೀಟಿನ ಮೇಲೆ ಮಲಗುತ್ತಿತ್ತು...

ಮಗನನ್ನು ಸ್ಕೂಲಿಗೆ ಬಿಡಲು ಹೋಗುವಾಗ ...

ಇದನ್ನು ಎಬ್ಬಿಸುವ, ನಿದ್ರಾ ಭಂಗ ಮಾಡುವ ಪಾಪ ನಮ್ಮದಾಗುತ್ತಿತ್ತು..

"ಅಪಶಕುನ " ಎನ್ನುವ ಮಾನಸಿಕ ಭಾವನೆ ಬೇರೆ...

ಹೀಗೆ ಒಂದುದಿವಸ ಆದ ಕೆಲಸ ಇದು..!!

ಪ್ರತಿಕ್ರಿಯೆಗೆ ವಂದನೆಗಳು..

Ittigecement said...

ಅಶೋಕ ......

ವಾವ್...!!

ನನ್ನ ಲೇಖನಕ್ಕಿಂತಲೂ ನಿಮ್ಮ ಪ್ರತಿಕ್ರಿಯೆ ಮಜವಾಗಿರುತ್ತದೆ...

ನನಗೆ ಈ ಹಾಡು ನೆನಪಾಗಿದ್ದರೆ ಇದನ್ನೇ "ತಲೆ ಬರಹ " ಮಾಡುತ್ತಿದ್ದೆ...

ನಿಮ್ಮ ಬ್ಲೋಗ್ ಕೋಡ ನನಗಿಷ್ಟ..
ಹೀಗೆ ಬರುತ್ತಿರಿ...

ಚಂದದ ಪ್ರತಿಕ್ರಿಯೆಗೆ ವಂದನೆಗಳು...

shivu.k said...

ಪ್ರಕಾಶ್ ಸಾರ್,

ನಮ್ಮ ಬ್ಲಾಗ್ ಲೋಕದಲ್ಲಿ ನೀವೊಂತರ.....

ನಿಮಗೆ ಸುಮ್ಮನಿರಲಾಗುವುದಿಲ್ಲ....

ಇಂಥವು ಏನಾದರೂ ಮಾಡುತ್ತಿರುತ್ತೀರಲ್ಲ.....

ನೀವು ಹೀಗೆ ಚೇಷ್ಟೆ ಮಾಡುತ್ತಿರಿ...ನಿಮಗೆ ಗೊತ್ತಿಲ್ಲದ ಹಾಗೆ ಬಂದು ನಿಮ್ಮ ಎಲ್ಲಾ ಚೇಷ್ಟೆ ಫೋಟೋ ತೆಗೆದು ಬ್ಲಾಗಿನಲ್ಲಿ ಹಾಕಿಬಿಡುತ್ತೀನಿ.....!!

Ittigecement said...

ಶಿವು ಸರ್....

ಮೊನ್ನೆ ನಡೆದ ಪುಸ್ತಕ ಬಿಡುಗಡೆ ಸಭೆಯಲ್ಲಿ ನೀವು ಮಾಡಿದ್ದು ನನಗೆ ಗೊತ್ತಾಗಿದೆ...!

ಯಾವಾಗ ಬ್ಲೋಗಿಗೆ ಬರುತ್ತದೆ ನೋಡುತ್ತಿದ್ದೇನೆ..!

ನೀವೇನೂ ಕಮ್ಮಿಯಿಲ್ಲ... ಸರ್...


ನನ್ನನ್ನು ಬ್ಲೋಗ್ ಲೋಕಕ್ಕೆ ......

ಕರೆದು ತಂದಿದ್ದಕ್ಕೆ ಮತ್ತೊಮ್ಮೆ ವಂದನೆಗಳು...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಇಂಥಹ ಚಿತ್ರಗಳನ್ನು ಇಷ್ಟು ಚೆನ್ನಾಗಿ ಹೀಡಿಯುತ್ತೀರಲ್ಲ! ತುಂಬ ಚೆನ್ನಾಗಿವೆ ಚಿತ್ರಗಳು.
ಧನ್ಯವಾದ.

Ittigecement said...

ಶಾಂತಲಾರವರೆ...

ಇಂಥಹ ಫೋಟೊಗಳು ಶಾರ್ಪ್ ಆಗಿ ಬರುವದು ಕಷ್ಟ..

ನಾನು ಅಂಥಹ ಪರಿಣತಿ ಹೊಂದಿಲ್ಲ...

ನನ್ನ ಕ್ಯಾಮರ ಚೆನ್ನಾಗಿದೆ..
ಹಾಗಾಗಿ ಫೋಟೊ ಚೆನ್ನಾಗಿ ಬರುತ್ತದೆ...

ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಹಿತ್ತಲಮನೆ said...

ಸಖ್ಖತ್ ಫೊಟೊ ! ನಿಮ್ಮನೆ ಗೃಹಪ್ರವೇಶದ ದಿನ ತೋರ್ಸಿದ ಫೊಟೊ ಇದೇಯ ?

Ittigecement said...

ಬೀಗಣ್ಣ.... ಹಿತ್ತಲಮನೆಯವರೆ...

ನನಗೆ ನೆನಪಾಗುತ್ತಿಲ್ಲ...

ಬಾಡಿಗೆಮನೆಯಲ್ಲಿ ಇದು ತೆಗೆದದ್ದು ..

ಹಾಗಾಗಿ "ನಮ್ಮನೆ" ಗ್ರಹಪ್ರವೇಶ್ದಲ್ಲಿ ತೋರಿಸಿರಬಹುದೇನೋ...

ಕ್ಯಾಮರಾದಲ್ಲಿ ಅಲ್ಲವಾ..?

ಉಹೂಂ.. ನೆನಪೇ ಆಗುತ್ತಿಲ್ಲ..

ಪ್ರತಿಕ್ರಿಯೆಗೆ ಧನ್ಯವಾದಗಳು...

ಅನಿಲ್ ರಮೇಶ್ said...

ಪ್ರಕಾಶ್,

ಎಲ್ಲಾ ಚಿತ್ರಗಳು ಚೆನ್ನಾಗಿವೆ.

ಆದರೆ, ಈ ಚಿತ್ರ ನನಗೆ ಬಹಳ ಹಿಡಿಸಿತು.

Ittigecement said...

ಅನಿಲ್......

ಈ ಬೆಕ್ಕು ಹೆಚ್ಚಿನ ತೊಂದರೆ ಕೊಟ್ಟಿಲ್ಲ..

ಮನೆ ಒಳಗೂ ಬರುತ್ತಿರಲಿಲ್ಲ.

ಕ್ಯಾಮರಾ ಚೆನ್ನಾಗಿದೆ..
ಫೋಟೊಗಳು ಚಂದವಾಗಿ ಬಂದಿವೆ...

ಪ್ರತಿಕ್ರಿಯೆಗೆ ವಂದನೆಗಳು...

ಅನಿಲ್ ರಮೇಶ್ said...

>>ಕ್ಯಾಮರಾ ಚೆನ್ನಾಗಿದೆ..
ಫೋಟೊಗಳು ಚಂದವಾಗಿ ಬಂದಿವೆ...

ಯಾವ ಕ್ಯಾಮೆರ?

Ittigecement said...

ಅನಿಲ್....
ನಿಕೊನ್ 17DS

ಧನ್ಯವಾದಗಳು...

Anonymous said...

ಆಕಳಿಕೆ ಹರಡುತ್ತದಂತೆ.. ನಿಮ್ ಬೆಕ್ಕಣ್ಣನನ್ನ ನೋಡಿ ನಮ್ಮ ಬೆಕ್ಕಣ್ಣರೂ ಆಕಳಿಸ್ತಿದಾರೆ! ;-) (ನಮ್ಮ (ಕೆಲವು)ಬೆಕ್ಕುಗಳ ನೋಡಬೇಕೇ?! ಇಲ್ಲಿ ಹೋಗಿ > http://pradeepzone.bravehost.com/catsmovie )

Ittigecement said...

ಪ್ರಕವಿ....

ನೀವು ತೋರಿಸಿದ ಬೆಕ್ಕಿನ ಜಾಗ ತುಂಬಾ ಚೆನ್ನಾಗಿದೆ...
ಖುಷಿಯಾಯಿತು...

ಇಲ್ಲಿಯವರೆಗೆ ಬಂದಿದ್ದೀರಿ...
ಸರಸತ್ತೆ ದೋಸೆ, ಚಟ್ನಿ ರುಚಿ ನೋಡಿ ಹೋಗಿ!! ..!

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

Unknown said...

good capture:) nice cat!!