ಪ್ರಕವಿ ಯವರೆ... ನಂದಿಬೆಟ್ಟ ನನಗೂ ಗೊತ್ತಿರಲಿಲ್ಲ. ಬೆಂಗಳೂರಿನಿಂದ ೬೦ಕಿಲೊಮೀಟರ್ ದೂರದಲ್ಲಿದೆ. ವಿವರಗಳಿಗೆ ನೀವು "ಶಿವು" (ಛಾಯಾಕನ್ನಡಿ) ಮತ್ತು "ಡಿ.ಜಿ. ಮಲ್ಲಿಕಾರ್ಜುನ್ " ಇವರ ಬ್ಲೊಗ್ ನೋಡಿ ಎಲ್ಲ ವಿವರ ಇದೆ. ನನ್ನ ಪ್ರೊಫ಼ೈಲ್ನಲ್ಲಿ ಬ್ಲೊಗ್ ಲಿಂಕ್ ಇದೆ.
ತುಂಬಾ ಚೆನ್ನಾಗಿದೆ. ಸಂತೋಷ ಪಡಲು ಎಲ್ಲ ಸಂಗತಿಗಳು ಅಲ್ಲಿವೆ.
(ಸಂಗಾತಿ ಮತ್ತು ಸಂತೋಷ ಪಡುವ ಮನಸ್ಸು ಎರಡನ್ನು ಬಿಟ್ಟು) ಧನ್ಯವಾದಗಳು...
ಗೀತಾರವರೆ... ನನ್ನ ಬ್ಲೋಗ್ ಗೆ ಸುಸ್ವಾಗತ... ನಿಮ್ಮ ಮಾತು ಉತ್ಸಾಹ ತರುವಂತಿದೆ.. ಮತ್ತೂ ಬರೆಯೋಣ ಅನಿಸುತ್ತದೆ.. ನಾನು ಈಗಾಗಲೆ ನಿಮ್ಮ ಬ್ಲೋಗನ್ನು ಅನುಸರಿಸುತ್ತಿದ್ದೇನೆ..ನೀವು ಕೂಡ ಮಾಡ ಬಹುದು.. " ಹರಿಯೊ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೆ..?" ಒಂದು ಪುಟ್ಟ ಸಲಹೆ.. ನೀವು ಕನ್ನಡದಲ್ಲಿ ಬರೆದುದನ್ನು ಹೆಚ್ಚಾಗಿ ENJOY ಮಾಡಬಲ್ಲೆ.. ಹೀಗೆ ಬರುತ್ತಾ ಇರಿ.. ಸಲಹೆ ಸೂಚನೆ ಕೊಡುತ್ತಾ ಇರಿ..
15 comments:
ಚೆನ್ನಾಗಿ ಬಂದಿವೆ ಚಿತ್ರಗಳು... ಎಲ್ಲಿದೆ ಈ ನಂದಿ ಬೆಟ್ಟ? :-)
ಪ್ರಕವಿ ಯವರೆ...
ನಂದಿಬೆಟ್ಟ ನನಗೂ ಗೊತ್ತಿರಲಿಲ್ಲ. ಬೆಂಗಳೂರಿನಿಂದ ೬೦ಕಿಲೊಮೀಟರ್ ದೂರದಲ್ಲಿದೆ.
ವಿವರಗಳಿಗೆ ನೀವು "ಶಿವು" (ಛಾಯಾಕನ್ನಡಿ) ಮತ್ತು "ಡಿ.ಜಿ. ಮಲ್ಲಿಕಾರ್ಜುನ್ " ಇವರ ಬ್ಲೊಗ್ ನೋಡಿ ಎಲ್ಲ ವಿವರ ಇದೆ. ನನ್ನ ಪ್ರೊಫ಼ೈಲ್ನಲ್ಲಿ ಬ್ಲೊಗ್ ಲಿಂಕ್ ಇದೆ.
ತುಂಬಾ ಚೆನ್ನಾಗಿದೆ. ಸಂತೋಷ ಪಡಲು ಎಲ್ಲ ಸಂಗತಿಗಳು ಅಲ್ಲಿವೆ.
(ಸಂಗಾತಿ ಮತ್ತು ಸಂತೋಷ ಪಡುವ ಮನಸ್ಸು ಎರಡನ್ನು ಬಿಟ್ಟು)
ಧನ್ಯವಾದಗಳು...
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
ನೀಲಾಂಜನ ....
ನನಗೆ ಬ್ಲ್ಯಾಕ್ ಮಾಡಲಿಕ್ಕೆ ಬರ್ತಾಇಲ್ಲ. ನನ್ನ ಸ್ನೇಹಿತರು ಬಂದಾಗ ಮಡಿಸುತ್ತೇನೆ.
ನಿಮ್ಮ ವಿಚಾರಕ್ಕೆ ನನ್ನ ಬೆಂಬಲವಿದೆ.
ಧನ್ಯವಾದಗಳು..
good man keep it up
ಪ್ರಕಾಶ್..ನಿಡ್ಲೆಯವರೆ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮ ಬ್ಲೋಗಿನಲ್ಲಿ ಹಾಕಿದ ಫೋಟೊಗಳು..ಮನ ಕಲಕುವಂತಿದೆ..
ಎಲ್ಲರೂ ಒಮ್ಮೆ ನೋಡಲೆ ಬೇಕಾದಂಥಹ ಫೋಟೊಗಳು..
ದಯವಿಟ್ಟು ಒಮ್ಮೆ ನೋಡಿ..
namaskara sir,
chandrakantha madam blognalli nimma blog nodide.
neevu thegediruva yella photogalu thumba chennagive.
nimma lekhanagalu ashte ~ kelavu nage ukkisuvanthive, kelavu mugulnage moodisuthave mathu nimma padya chinthanege hachuthade.
naanu nimma blog follow madabahuda Sir?
ಗೀತಾರವರೆ...
ನನ್ನ ಬ್ಲೋಗ್ ಗೆ ಸುಸ್ವಾಗತ...
ನಿಮ್ಮ ಮಾತು ಉತ್ಸಾಹ ತರುವಂತಿದೆ..
ಮತ್ತೂ ಬರೆಯೋಣ ಅನಿಸುತ್ತದೆ..
ನಾನು ಈಗಾಗಲೆ ನಿಮ್ಮ ಬ್ಲೋಗನ್ನು ಅನುಸರಿಸುತ್ತಿದ್ದೇನೆ..ನೀವು ಕೂಡ ಮಾಡ ಬಹುದು..
" ಹರಿಯೊ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೆ..?"
ಒಂದು ಪುಟ್ಟ ಸಲಹೆ.. ನೀವು ಕನ್ನಡದಲ್ಲಿ ಬರೆದುದನ್ನು ಹೆಚ್ಚಾಗಿ ENJOY ಮಾಡಬಲ್ಲೆ..
ಹೀಗೆ ಬರುತ್ತಾ ಇರಿ..
ಸಲಹೆ ಸೂಚನೆ ಕೊಡುತ್ತಾ ಇರಿ..
ಪ್ರಯತ್ನಿಸುತ್ತೇನೆ :)
ನಿಮ್ಮ ಬ್ಲೊಗ್ ತುಮ್ಬಾ versatile ಆಗಿದೆ. "versatile" ಗೆ ಕನ್ನಡ ಪದ ಹೊಳೆಯುತಿಲ್ಲ.
ಸಕಾಲಿಕವಾಗಿದೆ..ಸರ್ವಕಾಲಿಕವಾಗಿದೆ..
ಇರಬಹುದೇನೊ...
Best Potography!!!! Keep it up!!!
Munjavina Musukina Mahalige,
Mugdhateya Tori,
Munnuggutiruva Maga...Na Chitra
Muddagi Moodisiruve.
Nice Picture!!!Good!!!Title also very nice...Combination is really good.!!!!
{Khushwant Pune]
ವಾಣಿ...
ನನ್ನ ಆ ಫೋಟೊಗೆ ನಿಮ್ಮ ಕವನ ಬಹಳ ಸೂಕ್ತವಾಗಿರುತ್ತದೆ..
ಮೊದಲೇ ಕೊಟ್ಟಿದ್ದರೆ ಅಲ್ಲೇ ಹಾಕಿಬಿಡುತ್ತಿದ್ದೆ..
ಚಂದದ ಪ್ರತಿಕ್ರಿಯೆಗಾಗಿ..
ಧನ್ಯವಾದಗಳು...
ಕುಷ್ವಂತ್ ...
ನನ್ನ ಕ್ಯಾಮರ ಚೆನ್ನಾಗಿದೆ..
ಫೋಟೊ ಚೆನ್ನಾಗಿ ಬಂದಿದೆ..
ಅಲ್ಲಿ ಮುಂಜಾನೆ ಇಬ್ಬನಿ ಬೀಳುವಾಗ..
ಬಹಳ ಚೆನ್ನಾಗಿರುತ್ತದೆ..
ಹೀಗೆ ಅಡ್ಡಾಡಲು..
ಗೆಳೆಯರೊಂದಿಗೆ
ಹರಟೆ ಜೋಕು ಮಾಡುತ್ತ..
ಖುಷಿಪಟ್ಟಿದ್ದಕ್ಕೆ ..
ಧನ್ಯವಾದಗಳು..
Post a Comment