Monday, December 29, 2008

ನಮ್ಮದಲ್ಲದ.. ಎಷ್ಟೋ... ಸಂಗತಿಗಳು...!!

ನಮ್ಮದಲ್ಲದ...
ಎಷ್ಟೋ ವಿಷಯಗಳನ್ನು...
ನಮ್ಮದಾಗಿಸಿ ಕೊಂಡಿದ್ದೇವೆ....

ನಮ್ಮ ಉಡುಗೆ.. ತೊಡಿಗೆ....

ಆಚಾರ ವಿಚಾರಗಳನ್ನ...

ಬದಲಾಯಿಸಿ ಕೋಂಡಿದ್ದೇವೆ...

ನಮ್ಮ ಊಟ ತಿಂಡಿ....

ಭಾಷೆಯನ್ನೂ.. ..

ಬದಲಾಯಿಸಿ ಕೊಳ್ಳುತ್ತಿದ್ದೇವೆ......

ನಮ್ಮದಲ್ಲದ ಎಷ್ಟೋ ಸಂಗತಿಗಳು ನಮ್ಮದಾಗಿದೆ...

ಆದರೆ...

ನಾವು ನಾವಾಗಿಯೇ ಇರೋಣ.... !!
ನಾವು ಬದಲಾಗೋದು ಬೇಡ.... !!

..... ಬದಲಾದರೂ...... ..


ನಮ್ಮ
ಸಂಸ್ಕ್ರತಿಯನ್ನು ಉಳಿಸಿ ಕೊಂಡು...

ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು...

ಉನ್ನತಿಯತ್ತ ಸಾಗೋಣ..

ನಮ್ಮ....


ಭವ್ಯ.. ಪರಂಪರೆ ಮರೆಯದಿರೋಣ...

...
ಎಲ್ಲಾ... ಬದಲಾವಣೆಗಳ ನಡುವೆ ಮತ್ತೊಂದು.. ..

ವರ್ಷ
ಕಳೆದು ಹೋಗಿದೆ...

ಇನ್ನೊಂದು...

ವರುಷ
ಬರುತ್ತಲಿದೆ... !

ಹೊಸ ವರುಷವು.....


ಸುಖ ಶಾಂತಿ.. ಸಮ್ರುದ್ಧಿಯನ್ನು ತರಲಿ... !


ಹೊಸ ಮನೆ ಕಟ್ಟುವ...ಭಾಗ್ಯವೊದಗಿ ಬರಲಿ...!!

ಭಾಗ್ಯ ಬಂದಾಗ...

" ಇಟ್ಟಿಗೆ ಸಿಮೆಂಟು.."

ಸದಾ.. ನಿಮ್ಮೊಂದಿಗಿರಲಿ....!!

ಸರ್ವರಿಗೂ..
ಹೊಸ.. ವರುಷ..
ಹೊಸ... ಹರುಷವ
ತರಲಿ... ..

"ಇಟ್ಟಿಗೆ ಸಿಮೆಂಟು"

38 comments:

ಅಂತರ್ವಾಣಿ said...

ನಿಮ್ಮ ಐವತ್ತನೇ ಪೋಸ್ಟಿಗೆ ಶುಭಾಶಯಗಳು!

ಹೊಸ ವರ್ಷದ ಶುಭಾಶಯಗಳು

ಮನೆ ಕಟ್ಟಿಸುವಾಗ ಇಟ್ಟಿಗೆ, ಸಿಮೆಂಟ್, ಮರಳು ಬೇಕೆ ಬೇಕು.. :)

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿಯವರೆ...
ಹೊಸವರ್ಷ..
ಎಲ್ಲ ಬಗೆಯ..
ಸುಖ ಸಮ್ರುದ್ಧಿ ತರಲಿ...


ನಿಮ್ಮ ಸ್ವಂತ ಮನೆಯ ...
ನೆಲೆಯಲ್ಲಿ...
ನನ್ನ ಖುಷಿಯಿದೆ....!!!

ಹೊಸ ವರುಷದ ಶುಭ ಕಾಮನೆಗಳು..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಬಹಳ ಕಡಿಮೆ ಅವಧಿಯಲ್ಲಿ ಅರ್ಧ ಶತಕ ಬಾರಿಸಿದ್ದೀರಿ, ಮತ್ತು ಎಲ್ಲಾ ಬರಹಗಳು ಉತ್ತಮವಾಗಿವೆ. ಹೊಸ ವರುಷದಲ್ಲಿ ಇನ್ನೇನೇನು ಬರಬಹುದೆಂದು ಕಾಯುತ್ತಿರುತ್ತೇನೆ.
-ರಾಜೇಶ್ ಮಂಜುನಾಥ್

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್ ಮಂಜುನಾಥ್...

ಈ ವರುಷದಲ್ಲಿ ..
ನಿಮ್ಮೆಲ್ಲ ..
ಆಸೆ.. ಆಕಾಂಕ್ಷೆಗಳು ಈಡೇರಲಿ..
ಶುಭ ಹಾರೈಕೆಗಳು...

ಹಿತ್ತಲಮನೆ said...

ತಮಗೂ ಹೊಸವರ್ಷದ ಶುಭಾಷಯಗಳು. ಹಳೆ ವರ್ಷದಲ್ಲಿ ಬಂದಂಥ ಬರಹಗಳೇ ಮುಂದೆ ಕೂಡ ಬರುವಂತಾಗಲಿ. ಮನೆ ಕಟ್ಟುವ ಭಾಗ್ಯ ಸಮಸ್ತರಿಗೂ ಬರಲಿ ;-)

ಸಿಮೆಂಟು ಮರಳಿನ ಮಧ್ಯೆ said...

ಹಿತ್ತಲಮನೆಯವರೆ...

ಹೊಸವರ್ಷ.. ಹರ್ಷದಾಯಕವಾಗಿರಲಿ...

ಸಮಸ್ತ ಜನರಿಗೂ ಮನೆ ಕಟ್ಟುವ ಭಾಗ್ಯಬರಲಿ...

ನೀಮಗೂ ಕೂಡ..!

ಕೆಲಸ ನಮಗೆ ಕೊಡಿ..!!

ಹ್ಹಹ್ಹಹ್ಹ..!

ಧನ್ಯವಾದಗಳು..!

ಸಂತೋಷ್ ಚಿದಂಬರ್ said...

ಪ್ರಕಾಶ್ ಸಾರ್ ,

ಮನೆಯನೆಂದು ಕಟ್ಟದಿರು , ಕೊನೆಯನೆಂದು ಮುಟ್ಟದಿರು ಅಂತ ನಂಬಿದವನು ನಾನು .. ಇಟ್ಟಿಗೆ ಸಿಮೆಂಟು Complimentry ಕೊಡೋದಾಗಿದ್ರೆ, ಮನೆ ಕಟ್ಟೋ ಮನಸ್ಸು ಮಾಡ್ತೀನಿ . :)

ಹೊಸ ವರ್ಷ ಹರುಷ ತರಲಿ
ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ಸಂತೋಷ್....
ಹೊಸವರುಷದ ಹಾರ್ದಿಕ ಶುಭಾಶಯಗಳು...

ಖಂಡಿತವಾಗಿ ಕಟ್ಟಿಕೊಡೊಣ...
ಖರ್ಚೆಲ್ಲ "ಇಟ್ಟಿಗೆ ಸಿಮೆಂಟಿನದು.."
"ಹಣ" ಮಾತ್ರ ನಿಮ್ಮದು..

ನೀವು ಹೇಳೊದು ಹೆಚ್ಚೊ..?
ನಾನು ಕಟ್ಟಿಕೊಡೊದು ಹೆಚ್ಚೊ..?

ಶುಭಾಶಯಗಳು...!!

sunaath said...

ಪ್ರಕಾಶ,
ಹೊಸ ವರ್ಷದ ಶುಭಾಶಯಗಳು.
ನಿಮ್ಮ blogನಲ್ಲಿ ನೀವು ಕಟ್ಟುತ್ತಾ ಇರುವ ಮನೆಗಳೇ ನನಗೆ ತುಂಬಾ ಇಷ್ಟ.
ಹೀಗೇ ಮುಂದುವರೆಯಿರಿ.

SloganMurugan said...

Happy NEw Year

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ಹೊಸವರುಷದ .ಶುಭಾಶಯಗಳು...

ನೀವೆನ್ನುವದು ನಿಜ..

ನಾನು ಇಲ್ಲಿಯವರೆಗೆ.. ಖಾಲಿ ಸೈಟುಗಳಲ್ಲಿ..
ಮನೆ ಕಟ್ಟಿ ಸಂತೋಷಪಡುತ್ತಿದ್ದೆ...

ಪಡುತ್ತಿದ್ದೇನೆ...

ಬ್ಲೋಗಿನ ಮನೆಯಲ್ಲೂ ..
ಇಷ್ಟು ಖುಷಿಯಿರುತ್ತದೆ ಎಂದು ಗೊತ್ತಿರಲಿಲ್ಲ...

ಮನೆಯಲ್ಲಿರುವ ಮಾಲಿಕನಿಗೆ ಮನೆ ಇಷ್ಟವಾದರೆ..ಸಾಕು..
ಆಗ ಆಗುವ...
... ಖುಷಿಯೇ ಬೇರೆ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

DEAR... SLOGANMURUGAN...

WISH YOU HAPPY NEW YEAR ..!

THANK YOU...

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

ಅಂತೂ ನಿಧಾನ ಬ್ಲೊಗಲ್ಲಿ marketing ಶುರು ಮಾಡಿದ ಹಂಗೆ ಕಾಣ್ತಪ್ಪ!!!!!!!!!!!!!!!!!!!!!!!!

ತೇಜಸ್ವಿನಿ ಹೆಗಡೆ- said...

ನಿಮಗೂ ಹಾರ್ದಿಕ ಶುಭಾಶಯಗಳು. ಹೊಸ ಆಶಾ ಸೌಧವನ್ನು ಕಟ್ಟುವ ಭರವಸೆಯೊಂದಿಗೆ ಈ ವರುಷವನ್ನು ಸ್ವಾಗತಿಸೋಣ. :)

ಸಿಮೆಂಟು ಮರಳಿನ ಮಧ್ಯೆ said...

ಮೂರ್ತಿ......

ಹೊಸವರ್ಷದ ಶುಭಾಶಯಗಳು...

"ಮನೆ ಕಟ್ಟಿ ನೋಡು" ಎಂಬ ಪ್ರತ್ಯೇಕ...
ಬ್ಲೋಗ್ ಸಧ್ಯದಲ್ಲೇ.. ಶುರು ಮಾಡುವ ವಿಚಾರ ಇದೆ...

ಅದರ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ...

ಮನೆ...
ಕಟ್ಟುವವರಿಗೆ...
ಕಟ್ಟುತ್ತಿರುವವರಿಗೆ...,
ಕಟ್ಟಿದವರಿಗೆ....
ಉಪಯುಕ್ತವಾಗುವಂತೆ ಇರುತ್ತದೆ..
ಅವರ ಅನುಮಾನಗಳನ್ನು ಪರಿಹರಿಸಲಾಗುವದು....

ಸಧ್ಯದಲ್ಲಿಯೇ...ಶುರುಮಾಡಲಾಗುವದು..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

ನಾನು ಮದುವೆ ನಿಶ್ಚಿತಾರ್ಥ ಆದಾಗಲಿಂದಲೇ
"ಆಶಾಸೌಧ"
ಕಟ್ಟುತ್ತಿದ್ದೇನೆ...

ಶುಭ ಹಾರೈಕೆಗಳು..

Geetha said...

ಹೊಸ ವರ್ಷದ ಶುಭಾಶಯಗಳು ಸರ್,

ಹೊಸ ಹೊಸ ಕನಸು ಕಟ್ಟಿ ಕೊಡುವ ನಿಮ್ಮ ಕೆಲಸ ಭರಪೂರ ಸಾಗಲಿ ಎಂದು ಹಾರೈಸುವೆ :)

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ....

ಹೊಸ ವರುಷ..
ಹೊಸ.. ಹೊಸ..
ಕನಸುಗಳ ನನಸು ಮಾಡಲಿ...
ನಿಮ್ಮ ಆಸೆ .. ಆಕಾಂಕ್ಷೆಗಳನ್ನು ..
ಈಡೇರಿಸಲಿ...


ನಿಮ್ಮ ಪ್ರೋತ್ಸಾಹ ಯಾವಗಲೂ ಹೀಗೆ ಇರಲಿ..

ಶುಭಾಶಯಗಳು..

shivu K said...

ಪ್ರಕಾಶ್ ಸಾರ್,

ಅರೆರೆ...ಇದು ನಿಮ್ಮ ಐವತ್ತನೇ ಪೋಷ್ಟಿಂಗಾ ? ಅವತ್ತು ನಮ್ಮ ಮನೆಯಲ್ಲಿ ಹಾಕಬೇಕೆಂದಿದ್ದೀರಿ....ಆಗಲೇ ಬಂದು ಬಿಡ್ತಾ...ನಿಮ್ಮ ಐವತ್ತು...ನೂರು....ಸಾವಿರವಾಗಲಿ...
ಹೊಸ ವರ್ಷದ ಶುಭಾಶಯಗಳು

ಶಾಂತಲಾ ಭಂಡಿ said...

ಪ್ರಕಾಶಣ್ಣ...
ನಿಮಗೂ ಹೊಸವರ್ಷದ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...

ಹೊಸ ವರ್ಷದ ಶುಭಾಶಯಗಳು...

ಫೋಟೊ ಎಲ್ಲ ಸೇರಿಸಿ ಐವತ್ತು... ಆಗಿದೆ .....

ನನ್ನನ್ನು ಪ್ರೋತ್ಸಾಹಿಸಿದ ಎಲ್ಲ ಓದುಗರಿಗೆ ಆಭಾರಿಯಾಗಿದ್ದೇನೆ...

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಶುಭ ಹಾರೈಕೆಗಳು...

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ......

ಹೊಸ ಕ್ಯಾಲೆಂಡರ್ ವರುಷದ ಶುಭಾಶಯಗಳು.....

ಪ್ರೋತ್ಸಾಹ ಹೀಗೆ ಇರಲಿ...

ಶುಭಕಾಮನೆಗಳು...

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಪ್ರಕಾಶ್ ಸರ್..ಭರ್ಜರಿ ಅರ್ಧಶತಕನಾ? ಒಳ್ಳೆದಾಗಲಿ..ಶುಭಾಶಯಗಳು. ಹಾಗೇ ಹೊಸ ವರುಷದ ಶುಬಾಶಯಗಳೂ ಕೂಡ.
-ತುಂಬುಪ್ರೀತಿಯಿಂದ,
ಚಿತ್ರಾ

ಚಂದ್ರಕಾಂತ ಎಸ್ said...

ಹೊಸವರ್ಷದ ಶುಭಾಶಯಗಳು.ಹೊಸವರ್ಷದ ಮೊದಲ ದಿನ ನನಗೆ ಬಹಳ ಆಶ್ಚರ್ಯವಾಯಿತು!!. ನಿಮ್ಮ ಬ್ಲಾಗ್ ನಲ್ಲಿ ಖಂಡಿತವಾಗಿಯೂ ಒಂದು ಹೊಸ ಬರವಣಿಗೆ ಅಥವಾ ಒಂದು ಛಾಯಾಚಿತ್ರವಾದರೂ ಇರುತ್ತದೆಂದು ಭಾವಿಸಿದ್ದೆ!!!.

2009 ಸಹ ನಿಮ್ಮಲ್ಲಿ ಬರವಣಿಗೆ ಮೂಡಿಸುವಲ್ಲಿ ಸಫಲವಾಗಲಿ.

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾರವರೆ...

ನಿಮ್ಮ ಶುಭ ಹಾರೈಕೆಗಳು ನನಗೆ ಹೊಸ ಉತ್ಸಾಹ ಮೂಡಿಸಿದೆ...

ನಿಮಗೂ ಹೊಸವರ್ಷದ ಶುಭಾಶಯಗಳು...
ಶುಭವಾಗಲಿ...

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಕಾಂತರವರೆ...

ನಿಮ್ಮ ಆಶೀರ್ವಾದ, ಶುಭ ಹಾರೈಕೆಗಳು ಯಾವಾಗಳೂ ಹೀಗೆಯೇ ಇರಲಿ...

ನಿಮಗೂ ಹೊಸವರ್ಷ... ಶುಭದಾಯಕವಾಗಲಿ...

ತೇಜಸ್ವಿನಿ ಹೆಗಡೆ- said...

ನಿಮ್ಮವರ ಹೆಸರು ಆಶಾ ಎಂದೇ? :)

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ಹೌದು...
ನನ್ನಾಕೆಯ ಹೆಸರು "ಆಶಾ"
ನಾನು ಯಾವಾಗಲೂ " ಆಶಾವಾದಿ"

ಹ್ಹಾಹ್ಹಾಹ್ಹಾ..!!

ತೇಜಸ್ವಿನಿ ಹೆಗಡೆ- said...

"ಆಶಾ"ಸೌಧದೊಳಗೆ ಸದಾ ನಲಿವಿನ ಬೆಳಕು "ಪ್ರಕಾಶ"ಮಾನವಾಗಿರಲಿ :)

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ....

ಈ " ಅತ್ತೆ " ನನ್ನನ್ನು ಬಿಟ್ಟು ಬಿಟ್ಟಿದ್ದಾರೆ ಎಂದು

"ಆಶಿಷ್"

ದೂರುತ್ತಿದ್ದಾನೆ!!

ಚಂದದ ಪ್ರತಿಕ್ರಿಯೆಗೆ ವಂದನೆಗಳು...

ಮನಸು said...

ನಮಸ್ಕಾರ
ಹೊಸ ವರ್ಷದ ಶುಭಾಶಯಗಳು ಕೊಂಚ ತಡವಾಗಿಯಾದರೂ ಶುಭಾಶಯಗಳನ್ನ ತಿಳಿಸುತ್ತಾ ಇದ್ದೇನೆ.

ತೇಜಸ್ವಿನಿ ಹೆಗಡೆ- said...

ಖಂಡಿತ ಮರೆತಿಲ್ಲ. ಹೆಸರು ಗೊತ್ತಿರಲಿಲ್ಲ. ಆಶೀಷನಿಗೆ ಈ "ಅತ್ತೆ"ಯ ಶುಭಾಶೀಷಗಳು :)

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನಿಮಗೂ ಸಹ ಹೊಸವರ್ಷದ ಶುಭ ಕಾಮನೆಗಳು...

ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ...
ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿಯವರೆ...

ಆಶಿಶ್... ಕೂಡ ತಮಗೆ ,
ತಮ್ಮ ಮನೆಯವರಿಗೆ
ಶುಭಾಶಯಗಳನ್ನು ತಿಳಿಸಿದ್ದಾನೆ...

ಧನ್ಯವಾದಗಳು..

Anonymous said...

ಸರಿಯಾಗಿ ಹೇಳಿದ್ದೀರಿ ಪ್ರಕಾಷ್ ಅವರೇ... ಹೊಸ ವರುಷದ ಶುಭಾಶಯಗಳು, ನಿಮಗೂ.. :-)

ಸಿಮೆಂಟು ಮರಳಿನ ಮಧ್ಯೆ said...

ಪ್ರಕವಿ....

ನಿಮಗೂ ಸಹ ಹೊಸವರ್ಷದ...
ಶುಭಾಶಯಗಳು...

venki said...

nimagu hagu nimma kutumbadavarigu hosa varshada hardika shubhashayagalu :)

ಸಿಮೆಂಟು ಮರಳಿನ ಮಧ್ಯೆ said...

VENKATESH.....

NIMAGOO SAHA HOSAVARSHADA SHUBHAASHAYAGALU...