ನನ್ನ ಗೆಳೆಯ "ಸತ್ಯ" ನ ಮನೆಯ ನಾಯಿಮರಿ ಅದು. ಈತ ಇಡಿ ದಿವಸ ನಾಯಿಮರಿ ಸಂಗಡವೇ ಇದ್ದ.. ಆ ನಾಯಿಮರಿ ತಾಯಿ ತೀರಿಕೊಂಡಿದ್ದಳು.. ಆ ಎರಡು ನಾಯಿಮರಿಗಳನ್ನು ಅದರ ತಂದೆ ಸಮರ್ಥವಾಗಿ ನೋಡಿಕೊಳ್ಳುತ್ತಿತ್ತು... ಅದು ನಾಯಿ ಮರಿಗಳನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಆಶ್ಚರ್ಯ ತರುತ್ತಿತ್ತು... "ಮಾನವೀಯತೆ"ಯನ್ನು ಕಾಣಬಹುದಿತ್ತು...
12 comments:
ಪ್ರಕಾಶಣ್ಣ,
ಮುಗ್ಧತೆಗೆ ಇದಕ್ಕಿಂತ ಬೇರೆ ಚಿತ್ರಗಳು ಬೇಡ.
ಅಂತರ್ವಾಣಿ....
ನನ್ನ ಗೆಳೆಯ "ಸತ್ಯ" ನ ಮನೆಯ ನಾಯಿಮರಿ ಅದು.
ಈತ ಇಡಿ ದಿವಸ ನಾಯಿಮರಿ ಸಂಗಡವೇ ಇದ್ದ..
ಆ ನಾಯಿಮರಿ ತಾಯಿ ತೀರಿಕೊಂಡಿದ್ದಳು..
ಆ ಎರಡು ನಾಯಿಮರಿಗಳನ್ನು ಅದರ ತಂದೆ ಸಮರ್ಥವಾಗಿ ನೋಡಿಕೊಳ್ಳುತ್ತಿತ್ತು...
ಅದು ನಾಯಿ ಮರಿಗಳನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಆಶ್ಚರ್ಯ ತರುತ್ತಿತ್ತು...
"ಮಾನವೀಯತೆ"ಯನ್ನು ಕಾಣಬಹುದಿತ್ತು...
ಧನ್ಯವಾದಗಳು...
ಚಂದ..ಚಂದ..
ಹರೀಶ್....
ಮುಗ್ಧತೆ..ದೇವರನ್ನು ನೆನಪಿಸುತ್ತದಂತೆ..
ಅದಕ್ಕೆ ಇಷ್ಟವಾಗುತ್ತದೆ....
ಧನ್ಯವಾದಗಳು...
ಚಂದಕಿಂತ ಚಂದ ಈ ಚಿತ್ರ ಸುಂದರ...
ಅನಿಲ್ ರಮೇಶ್....
ಈ ಫೋಟೊ ನಂಗೂ ಕೂಡ ಬಹಳ ಇಷ್ಟ...
ಫೋಟೊ ಇನ್ನೂ ಚೆನ್ನಾಗಿ ತೆಗೆಯ ಬಹುದಿತ್ತು.
ಧನ್ಯವಾದಗಳು...
ಊರಲ್ಲಿರೋ ನಮ್ಮ ಪೀಲು ನೆನಪು ಮಾಡಿಕೊಟ್ರಿ ನೀವು. ಚೆನ್ನಾಗಿವೆ ಎಲ್ಲ ಫೋಟೋಸ್
ಶ್ರೀದೇವಿಯವರೆ...
ತುಂಬಾ ತುಂಬಾ ಧನ್ಯವಾದಗಳು.....
ಆಶೀಶ್ ಗೆ ನನ್ನ ಪ್ರೀತಿಯ ನೆನೆಕೆಗಳನ್ನು ತಿಳಿಸುತ್ತೀರಾ..
ಫೋಟೋಗಳು ತುಂಬಾ ಚೆನ್ನಾಗಿವೆ...ಇದು ಮುಗ್ಧ ಪ್ರಪಂಚ..
-ಚಿತ್ರಾ
ಚಿತ್ರಾ ಕರ್ಕೇರಾರವರೆ...
ನಿಮ್ಮ ಆಶಯಗಳನ್ನು ಆಶೀಶನಿಗೆ ತಿಳಿಸಿದ್ದೇನೆ.
ನಿಮ್ಮ ಪೇಪರ ಹುಡುಗ ಅವನೀಗೂ ಇಷ್ಟವಾಗಿದ್ದಾನೆ...
ಧನ್ಯವಾದಗಳು....
ಮುಗ್ಧತೆ ತುಂಬಿಕೊಂಡಿರುವ ನಾಯಿಮರಿ & ಆಶಿಶ್(ಕಮೆಂಟಲ್ಲಿ ನೋಡಿ ಇವನ ಹೆಸರೇ ಅಂದುಕೊಂಡೆ).ಇಬ್ಬರು ಸೂಪರ್ . ಉಳಿದ ಫೋಟೋಗಳು ಸಹ ತುಂಬಾ ಚೆನ್ನಾಗಿವೆ.
ಭಾರ್ಗವಿಯವರೆ....
ಅವನು ಆಶಿಶ್....
ಪ್ರತಿಕ್ರಿಯೆಗೆ ಧನ್ಯವಾದಗಳು....
ಹೀಗೆ ಬರುತ್ತಾ ಇರಿ...
Post a Comment