ಹ್ಹಹ್ಹಾಹ್ಹ... ನನ್ನ ಉತ್ತರಾಧಿಕಾರಿ ಸಿಕ್ಕುದ್ರು.. ಬರೀ ನಾನೇ ಗಾಡಿ ಹಿಂದೆ ಹೋಗಿ ಫೋಟೋ ತೆಗೀತಿದ್ದೆ, ನಾನು ಇಲ್ಲಿ ಜರ್ಮನಿ ಗೆ ಬಂದಮೇಲೆ ಯಾರೂ ಮಾಡಲ್ಲ ಅನ್ಕೊಂಡಿದ್ದೆ..ಧನ್ಯವಾದಗಳು.
ಶಂಕರ.... ಈರಿತಿ ಫೋಟೊ ತೆಗೆಯುವದು ಎಷ್ಟು ಕಷ್ಟ ಅಂತ ಗೊತ್ತಾಯಿತು.. ಈ ಫೋಟೊಗಳು ನಿಮಗೆ ಅರ್ಪಣೆ ಮಾಡಿದ್ದೇನೆ ಗುರುಗಳೆ... ಇಂಥಹ ಒಂದು ಸ್ಪೂರ್ತಿಗೆ ಕೊಟ್ಟಿದ್ದಕ್ಕೆ ನಿಮಗೆ ಹಾಗೂ ಇನ್ನೊಬ್ಬರಿಗೂ_____ ಧನ್ಯವಾದಗಳು...
16 comments:
ನೀವ್ ಫೋಟೋ ತೆಗೆಯೋದನ್ನ .. green color ಮಾರುತಿ ವ್ಯಾನ್ ನಲ್ಲಿ ಕುತಿರೋ ಮಹಿಳೆಯೊಬ್ಬರು ಗುರಯಸ್ಕೊಂಡು ನೋಡ್ತಾ ಇದ್ದಾರೆ
ಹ್ಹಹ್ಹಾಹ್ಹ...
ನನ್ನ ಉತ್ತರಾಧಿಕಾರಿ ಸಿಕ್ಕುದ್ರು..
ಬರೀ ನಾನೇ ಗಾಡಿ ಹಿಂದೆ ಹೋಗಿ ಫೋಟೋ ತೆಗೀತಿದ್ದೆ, ನಾನು ಇಲ್ಲಿ ಜರ್ಮನಿ ಗೆ ಬಂದಮೇಲೆ ಯಾರೂ ಮಾಡಲ್ಲ ಅನ್ಕೊಂಡಿದ್ದೆ..ಧನ್ಯವಾದಗಳು.
ಸಂತೋಷ್....
ಬಹಳ ಕಷ್ಟಪಟ್ಟು ಒಂದು ಕಿಲೊ ಮೀಟರ ಹಿಂಬಾಲಿಸಿ ಫೋಟೊ ತೆಗೆದೆ ಮಾರಾಯರೆ..
ಇನ್ನು ನಮ್ಮ ಶಂಕರ ಹೇಗೆ ತೆಗೆಯುತ್ತಿರಬಹುದು ? ಅದೂ ಆಟೊ ಫೋಟೊಗಳನ್ನು..?
ನಿಜ ಆ ಮಹಿಳೆಯವರನ್ನು ನಾನು ಗಮನಿಸಿರಲಿಲ್ಲ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಶಂಕರ....
ಈರಿತಿ ಫೋಟೊ ತೆಗೆಯುವದು ಎಷ್ಟು ಕಷ್ಟ ಅಂತ ಗೊತ್ತಾಯಿತು..
ಈ ಫೋಟೊಗಳು ನಿಮಗೆ ಅರ್ಪಣೆ ಮಾಡಿದ್ದೇನೆ ಗುರುಗಳೆ...
ಇಂಥಹ ಒಂದು ಸ್ಪೂರ್ತಿಗೆ ಕೊಟ್ಟಿದ್ದಕ್ಕೆ ನಿಮಗೆ ಹಾಗೂ ಇನ್ನೊಬ್ಬರಿಗೂ_____
ಧನ್ಯವಾದಗಳು...
ಒಳ್ಳೇ ಫೋಟೋ.. :)
ಕೊನೆಗೂ ನೀವು ನನ್ನಂತೆ ಸೀರಿಯಸ್ಸಾಗಿ ಕ್ಯಾಮೆರಾ ಹಿಡಿದಿರಲ್ಲ. ನನಗಂತೂ ತುಂಬಾ ಖುಷಿ.
ಹ್ಮ್.. ಹುಷಾರು.. ಏನೋ ಮಾಡ್ತಾ ಏನೋ ಆದ್ರೆ ಕಷ್ಟ!
ಭಾರತದ progressಗೆ ಏನಾಗಿದೆ ಅಂತ ಈಗ ಗೊತ್ತಾಯ್ತು ಕಣ್ರೀ.
ಅಂತರ್ವಾಣಿ...
ಶಿವು ಸರ್....
ಹರೀಷ್...
ಪ್ರತಿಕ್ರಿಯೆಗೆ ಹ್ರತ್ಪೂರ್ವಕ ವಂದನೆಗಳು...
ಹೀಗೆ ಬರುತ್ತಾ ಇರಿ....
ಸುನಾತ ಸರ್...
ನೀವು ಹೇಳಿದ್ದು ನಿಜ...!
ಭಾರತದ ಪ್ರೊಗ್ರೆಸ್ಸ್ ಗೆ ಏನಾಗಿದೆ ಅಂತ ಗೊತ್ತಾಗ್ತಾ ಇದೆ..!!
ಧನ್ಯವಾದಗಳು....
ನೊಡೊ ಹೆಣ್ಣಂದೆ, ಒಡೊ ಬಸ್ , ಹಿಂದೆ ಬಿದ್ರೆ ಧೊಳ ಕುಡಿಬೆಕಾಗುತ್ತೆ,, .ನಿವು ಗಾದೆನ ಸುಳ್ ಮಾಡ್ತಿರ ನಿಜ ಮಾಡ್ತಿರ ಹೆಳಿ ಪ್ರಕಾಶ ಸಾರ್.
ಮೋಹನ್...
ಅರ್ಥವಾಗಲಿಲ್ಲ ಸ್ವಾಮಿ...
ನಾನು ಈ ಫೋಟೊ ತೆಗುಯುವಾಗ ಕಾರಲ್ಲಿದ್ದೆ...
ಧೂಳು ತಿನ್ನೊ ಪ್ರಮೇಯ ಬರಲಿಲ್ಲ.
ಎರಡನೇಯದು ..ಮಾಡೊ ಪ್ರಮೇಯ ಬರಲಿಲ್ಲ..ಸಾ...!
ತುಂಟ ಪ್ರತಿಕ್ರಿಯೆಗೆ ವಂದನೆಗಳು...ಸಾ...
without help - no progess!
No progess - full poblem !!
ತಪ್ಪು ಮಾಡಿದವರನ್ನ ಅ೦ತು ಸೆರೆ ಹಿಡಿದು ಬಿಟ್ರಲ್ಲ...good work sir
ಗೀತಾ....
ಆದರೆ ಈ ರೀತಿ ಫೋಟೊ ತೆಗೆಯುವದು ಅಪಾಯಕಾರಿನೂ ಹೌದು..
ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮ ಬ್ಲಾಗಿನ ಹೆಸರೇ ವಿಶಿಷ್ವವಾಗಿದೆ. ಒಳ್ಳೆಯ ಫೋಟೋಗಳು :)
ನನ್ನ 'ಕನಸು'ಗಳ ಬ್ಲಾಗನ್ನೊಮ್ಮೆ ಬಿಡುವಾದಾಗ ನೋಡಿ.
~ಸುಷ್ಮಸಿ೦ಧು
ಸುಶ್ಮಾ ಸಿಂಧು......
ನನ್ನ ಬ್ಲೋಗಿಗೆ ಸುಸ್ವಾಗತ...
ಪ್ರತಿಕಿಯೆಗೆ ವಂದನೆಗಳು....
ನಿಮ್ಮ "ಕನಸು" ಚೆನ್ನಾಗಿದೆ..
ಚೆನ್ನಾಗಿ ಬರೆಯುತ್ತೀರಿ...
Post a Comment