Saturday, October 17, 2009

ಬಾ.. ಬೆಳಕೆ ಬಾ....!





ಬಾ... ಬೆಳಕೆ ಬಾ....

ಬಾಳ ಬೆಳಗಿಸು ಬಾ....

ನಮ್ಮ.. ಬಾಳಿನ ಹಸಿರಾಗಿ ಬಾ...

ದುಡಿತಕ್ಕೆ ಸರಿಯಾದ ಬೆಲೆಯಾಗಿ ಬಾ....

ದುಃಖದ ಬಾಳಿನ ಬೆಳಕಾಗಿ ಬಾ...

ನಾಡಿನ ಸಂತಸದ ಉಸಿರಾಗಿ ಬಾ....


ನಮ್ಮ.. ಮೊಗದಲ್ಲಿ ನಗುವಾಗಿ ಬಾ...

ನಿರಾಸೆಯ ರಾತ್ರಿಯಲಿ ಆಶಾ ಕಿರಣವಾಗಿ ಬಾ...

ಮುಚ್ಚಿದ ದಾರಿಯ ಸುಗಮಗೊಳಿಸು ಬಾ...

ಕಷ್ಟದ ಬಾಳಿನ ಖುಷಿಯ ಕಣ್ಣೀರಾಗಿ ಬಾ...


ಬಾ ಬೆಳಕೆ.. ಬಾ....
ಬಾಳ ಬೆಳಗಿಸು.. ಬಾ...

ನಮ್ಮೆಲ್ಲರ ಆಸೆ.. ಕನಸುಗಳ...
ನನಸಾಗಿಸು... ಬಾ...
ಬಾ... ಬೆಳಕೆ ಬಾ...

ಹಸಿರಾಗಿ.. ಉಸಿರಾಗಿ..
ಹರುಷ.. ಹರಸುತ ..ಬಾ...
ಬಾ ಬೆಳಕೆ... ಬಾ....


ಸರ್ವರಿಗೂ ದೀಪಾವಳಿಯ ಶುಭಾಶಯಗಳು..
ಬೆಳಕು ಬಾಳನ್ನು ಬೆಳಗಲಿ...

ಸಂತಸ ತರಲಿ...


ಪ್ರೀತಿಯಿಂದ ...

ಇಟ್ಟಿಗೆ ಸಿಮೆಂಟು...



32 comments:

ಶಾಂತಲಾ ಭಂಡಿ said...

ಪ್ರಕಾಶಣ್ಣ...
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :-)
ಚಂದದ ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ಶಾಂತಲಾ....

ಬೆಳಕಿನ ಹಬ್ಬ ಬಾಳನ್ನು ಬೆಳಗಿಸಲಿ...
ನಿಮಗೂ..
ನಿಮ್ಮ ಕುಟುಂಬದವರಿಗೂ..
ಬೆಳಕಿನ ಹಬ್ಬದ ಶುಭಾಶಯಗಳು...

ಇಂದು ಲಕ್ಷ್ಮೀ ಪೂಜೆಯ ದಿನ...

ಹಿತ್ತಲಮನೆ said...

ದೀಪಾವಳಿಯ ಶುಭಾಶಯಗಳು ಪ್ರಕಾಶಣ್ಣ! ನಿಮ್ಮ ಬದುಕಲ್ಲಿ ಹಾಗೂ ಬ್ಲಾಗಲ್ಲಿ ಇನ್ನಷ್ಟು ಬೆಳಕು ಬರಲಿ.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು.

ಸವಿಗನಸು said...

ಪ್ರಕಾಶಣ್ಣ...
ಶುಭಾಶಯ ಕವನ ಚೆನ್ನಾಗಿದೆ....
ಧನ್ಯವಾದಗಳು......
ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಹಾಗೂ ಬ್ಲಾಗ್ ಓದುಗರೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು :-)

ವಿನಾಯಕ ಹೆಬ್ಬಾರ said...

ನಮ್ಮೆಲ್ಲರ ಆಸೆ ಕನಸುಗಳನ್ನು ನನಸಾಗಿಸಲು ಬೆಳಕು ಬಂದೇ ಬರುತ್ತದೆ.....ನಿಮ್ಮ ಆಶಯದಂತೆ.
ಎಲ್ಲರ ಬಾಳಲ್ಲೂ ಸಂತಸದ ಬೆಳಕು ಬರಲಿ.

umesh desai said...

ಹೆಗಡೇಜಿ ನಿಮ್ಮ ಬಾಳು ಸದಾ ಬೆಳಗಲಿ
ನಿಮ್ಮ ಪರಿವಾರದವರಿಗೂ ಹಬ್ಬದ ಶುಭಾಶಯಗಳು...!

ರಾಜೀವ said...

ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿಯ ಹಾರ್ಧಿಕ ಶುಭಾಶಯಗಳು.
ಈ ಬೆಳಕಿನ ಹಬ್ಬ ನಮ್ಮೆಲ್ಲರ ಬಾಳಿಗೆ ಮತ್ತು ಪ್ರವಾಹ ಸಂತ್ರಸ್ತರ ಬದುಕಿನಲ್ಲಿ ಬೆಳಕು ತರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಸಿಮೆಂಟು ಮರಳಿನ ಮಧ್ಯೆ said...

ಹಿತ್ತಲ ಮನೆ...(ಎಮ್ಮಾರು)

ದೀಪ ಹಚ್ಚುವ ಕಲ್ಪನೆಯೇ... ಬಲು ಸೊಗಸು...
ಇಂಥಹದೊಂದು ಹಬ್ಬ ನಮ್ಮಲ್ಲಿದ್ದುದಕ್ಕೆ ಹೆಮ್ಮೆ ಎನಿಸುತ್ತದೆ..

ಬಾ.. ಬೆಳಕೆ ಬಾ...
ಬಾಳಿನು ಬೆಳಗಲು ಬಾ...

ನಿಮಗೂ ..
ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಶುಭಾಶಯಗಳು..

ಇಂಚರ said...

ಪ್ರಕಾಶಣ್ಣ,
ನಿಮಗೆ, ನಿಮ್ಮ ಮನೆಯವರಿಗೆಲ್ಲ ಬೆಳಕಿನ ಹಬ್ಬದ ಹಾರ್ದಿಕ ಶುಭಾಷಯಗಳು

shivu said...

ಪ್ರಕಾಶ್ ಸರ್,

ದೀಪಾವಳಿಗಾಗಿ ಬರೆದ ಪದ್ಯ ಚೆನ್ನಾಗಿದೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿಯ ಶುಭಾಶಯಗಳು.

ಚಂದ್ರಕಾಂತ ಎಸ್ said...

ಪ್ರಕಾಶ್

ನಿಮಗೂ ಹಾಗೂ ನಿಮ್ಮ ಇಡೀ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭ ಹಾರೈಕೆಗಳು

AntharangadaMaathugalu said...

ನಿಮಗು ಹಾಗೂ ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಕವನ ಚೆನ್ನಾಗಿದೆ.....

ಶ್ಯಾಮಲ

SSK said...

ಪ್ರಕಾಶ್ ಹೆಗ್ಡೆ ಅವರೇ,
ನಿಮಗೂ, ನಿಮ್ಮ ಸಕುಟುಂಬ ಹಾಗು ಸಪರಿವಾರಕ್ಕೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!
ಸುಂದರವಾದ ಕವನಕೆ ಮತ್ತು ಚಿತ್ರಕ್ಕೆ ಧನ್ಯವಾದಗಳು.

ರೂpaश्री said...

ಸೊಗಸಾದ ಶುಭಾಶಯ ಪ್ರಕಾಶ್ ಅವರೆ!
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :)

Naveen...ಹಳ್ಳಿ ಹುಡುಗ said...

ಪ್ರಕಾಶಣ್ಣ.. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು....

ವಿನುತ said...

ಹೊಸ ಚೇತನವಾಗಲೆಂದು ದೀಪಾವಳಿಯ ಬೆಳಕನ್ನು ಕೋರುತ್ತಾ, ಶುಭವನ್ನು ಹಾರೈಸಿದ್ದೀರಿ. ಧನ್ಯವಾದಗಳು.
ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ದಿನಕರ ಮೊಗೇರ.. said...

ಕವನ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.... ನಿಮಗೂ, ನಿಮ್ಮ ಕುಟುಂಬಕ್ಕೂ, ನಮ್ಮೆಲ್ಲಾ ಬ್ಲಾಗ್ ಸ್ನೇಹಿತರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು....

sunaath said...

ಪ್ರಕಾಶ,
ದೀಪಾವಳಿಯು ನಿಮಗೆ ಸಮಸ್ತ ಸನ್ಮಂಗಳವನ್ನು ತರಲಿ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು

ಲೋದ್ಯಾಶಿ said...

ಪ್ರಕಾಶ್ ರವ್ರೇ,

ನಿಮ್ಮ ಬೆಳಕಿನ ನುಡಿಗಳು ನನಸಾಗಲಿ.
ನಮ್ಮೆಲ್ಲರ ಬಾಳು ಹಸನಾಗಿರಲಿ.

ಶುಭಾಶಯಗಳು.

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ,ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಅಂತರ್ವಾಣಿ said...

olle kavanadondige shubhaashaya kOriddeera. nimagu deepavaLi habbada shubhaashayagalu

ಸುಧೇಶ್ ಶೆಟ್ಟಿ said...

ದೀಪಾವಳಿ ಹಬ್ಬದ ಶುಭಾಶಯಗಳು ಪ್ರಕಾಶಣ್ಣ...

ಸುಪ್ತದೀಪ್ತಿ said...

ಪ್ರಕಾಶಣ್ಣ,
ತಡವಾಗಿಯಾದರೂ ನಿಮ್ಮೆಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು. ದೀಪಾವಳಿಯ ದೀಪಗಳು ಬಾಳ ಹಾದಿಯನ್ನು ಬೆಳಗುತಿರಲಿ. ಸಂತಸವು ನಿಮ್ಮ ಮನೆಮನದಂಗಳದಲ್ಲೇ ನಲಿಯುತಿರಲಿ. ಸದಾ ನಗುವಿರಲಿ ಕಣ್ಣೊಳಗೆ.

ಹಾರೈಕೆಯ ಸಾಲುಗಳು ಸುಂದರವಾಗಿವೆ.

ಗೋಪಾಲ್ ಮಾ ಕುಲಕರ್ಣಿ said...

ನಿಮಗೆ ಹಾಗು ನಿಮ್ಮ ಕುಟುಂಬದವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ರಾಹುದೆಸೆ !! said...

ತುಂಬಾ ಚೆನ್ನಾಗಿದೆ..
ರಾಜೀವ ಅವರು ಹೇಳಿದಂತೆ ಪ್ರವಾಹ ಸಂತ್ರಸ್ತರಿಗೆ ಈ ದೀಪಾವಳಿ ಹೊಸಬೆಳಕು ತರಲಿ..

ಎಲ್ಲರ ಬದುಕಲ್ಲಿ ಪ್ರತಿದಿನವೂ ದೀಪಾವಳಿ ಆಗಿರಲಿ...

--ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com; hanebaraha@gmail.com.

ಬಿಸಿಲ ಹನಿ said...

ಪ್ರಕಾಶ್ ಸರ್,
ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

ಬಿಸಿಲ ಹನಿ said...

ಪ್ರಕಾಶ್ ಸರ್,
ಶಿವು ಅವರಿಗೆ ಕಾಮೇಂಟಿಸಬೇಕಾದ್ದನ್ನು ತಪ್ಪಿ ನಿಮಗೆ ಕಾಮೆಂಟಿಸಿದ್ದೇನೆ. ಕ್ಷಮೆಯಿರಲಿ.

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಬೆಳಕಿನ ಕವನ ತುಂಬಾ ಚನ್ನಾಗಿದೆ...
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :-)

Kishan said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

ಪ್ರತಿಕ್ರಿಯಿಸಿ...
ಶುಭಕೋರಿದ...

ಎಲ್ಲರಿಗೂ ನನ್ನ ನಮನಗಳು....

ದೀಪಾವಳಿಯು ಎಲ್ಲರಿಗೂ... ಶುಭವನ್ನು ತರಲಿ...