Sunday, November 16, 2008

ಯಾವ ಕವಿಯು ಬರೆಯಲಾರ...


ನಾನು..ಯಾವ.. ಹೂ..ಥರ ಕಾಣ್ತೀನಿ..??

10 comments:

ಚಂದ್ರಕಾಂತ ಎಸ್ said...

ಬಲು ಮುದ್ದಾದ, ಸಾತ್ವಿಕತೆಯೇ ಮೈವೆತ್ತಂತಿರುವ ಮಗು.ಆ ಮಗುವೇ ಒಂದು ಹೂ!!
ಸೊಗಸಾದ ಫೊಟೊಗ್ರಫಿ

Kishan said...

slightly out of focus. Would have been a *great* photograph had he looked at the lens! However, nice capture, without denying.

Ittigecement said...

ಚಂದ್ರಕಾಂತರವರೆ.. ನನ್ನ ತಮ್ಮನ ಮಗ."ರಕ್ಷಿತ್"

ಈ ಜಗತ್ತಿನಲ್ಲಿ ನನಗೆ ಮೊದಲ ಬಾರಿಗೆ "ದೊಡ್ಡಪ್ಪ" ಅಂದಿದ್ದಾನೆ..!

ಧನ್ಯವಾದಗಳು..

Ittigecement said...

KISHAN... YOU ARE RIGHT..
THANK YOU...

ಅಂತರ್ವಾಣಿ said...

ಪುಟ್ಟ ಕಣ್ಣುಗಳು ನೋಡುವುದೇನು?
ಪುಟ್ಟ ತುಟಿಗಳು ಹೀರುವುದೇನು?
ಮುಗ್ಧ ಮೊಗಕ್ಕೆ ಹೋಲುವ ಮಲ್ಲಿಗೆಯು ನೀನು
ಸ್ನಿಗ್ಧ ಚರ್ಮಕ್ಕೆ ಹೋಲುವ ಸೇವಂತಿಗೆ ನೀನು

Ittigecement said...

ಅಂತರ್ವಾಣಿಯವರೆ....
ಮದ್ಯಾನ್ಹದ ಊಟದ ಸಮಯ,
ಈ ಪುಟ್ಟನಿಗೆ ಊಟ ಬೇಡಂತೆ,
ನೀರು ಮಾತ್ರ ಇಷ್ಟಪಟ್ಟು ಕುಡಿತಿದ್ದಾನೆ..
ಆಗ ತೆಗೆದ ಫೋಟೊ...
(ಸ್ಥಳ ಸಿಂಗಾಪುರ)
ಧನ್ಯವಾದಗಳು...

shivu.k said...

ಸಾರ್,
ಮೇಲಿನ ಮೂರು ಮಕ್ಕಳ ಫೋಟೊಗಳೂ ತುಂಬಾ ಚೆನ್ನಾಗಿವೆ. ಭಾವಾನಾತ್ಮಕವಾಗಿವೆ. ಮಕ್ಕಳ ಭಾವನೆಗಳನ್ನು ಸೆರೆಹಿಡಿಯುವಲ್ಲಿ ನಿಮ್ಮ ಕ್ಯಾಮೆರಾ, ಕೈಬೆರಳು, ಕಣ್ಣು ಮೂರರ ಕೆಮೆಷ್ಟ್ರಿ ಹೊಂದಿಕೊಳ್ಳುತ್ತಿದೆ. ಮುಂದುವರಿಸಿ.

Ittigecement said...

ಶಿವು .ಸರ್... ತುಂಬಾ ತುಂಬಾ ಧನ್ಯವಾದಗಳು...

Anonymous said...

Are! Rakshit photo!! suuper! :) nice photography also...

Ittigecement said...

ಕೆನೆ ಕೊಫೀ ಯವರೆ...
ಹೌದು, ಅದು ಪುಟಾಣಿ ರಕ್ಷಿತ್ ಫೋಟೊ.
ನನ್ನ ಬ್ಲೊಗ್ ಗೆ ಸುಸ್ವಾಗತ. ಬರ್ತಾ, ಬರ್ತಾ ಇರಿ
ಧನ್ಯವಾದಗಳು...