Sunday, November 2, 2008

ಸ್ವಾಮಿ..ದೇವೇಗೌಡರ ..ಮನೆಗೆ..!!!?

ನಮ್ಮೂರಿನ ಗದ್ದೆ ಬಯಲಿನ ಸಂಜೆ ಹೊತ್ತು.....

9 comments:

sunaath said...

ನೀವು ಉತ್ತಮ ಲೇಖಕರಿದ್ದಂತೆ, ಉತ್ತಮ photographer
ಸಹ ಆಗಿದ್ದೀರಿ!

dinesh said...

Nice Photo ....

ಸಿಮೆಂಟು ಮರಳಿನ ಮಧ್ಯೆ said...

ಸುನಾಥ್ ಸರ್.. ನಿಮ್ಮ ಪ್ರತಿಕ್ರಿಯೆಯಿಂದ ತುಂಬ ಖುಷಿಯಾಗಿದೆ. ನನ್ನ ಸ್ನೇಹಿತರು (ಇಬ್ಬರು) ಬಲವಂತದಿಂದ ಬರೆಯಲಿಕ್ಕೆ ಶುರು ಮಾಡಿರುವೆ. ನಿಮ್ಮ ಧನಾತ್ಮಕ ಪ್ರತಿಕ್ರಿಯೆ ಅವರಿಗೆ ಹೋಗಬೇಕು.ನಿಜವಾಗಿಯು ಆಕಾಶಕ್ಕೆ ಏರಿದಂತವನಾಗಿದ್ದೇನೆ...ವಂದನೆಗಳು..

ಅಂತರ್ವಾಣಿ said...

ಪ್ರಕಾಶ್ ಅವರೆ,
ಮೊದಲನೆದಾಗಿ ಬ್ಲಾಗಿನ ಶೀರ್ಷಿಕೆ ಸೊಗಸಾಗಿದೆ.
ಈ ಫೋಟೋ ಅಂತು ಬೊಂಬಾಟ್!!!

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿಯವರೆ.. ಬ್ಲೊಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು.. ಅದು ಅವರ ಪಕ್ಷದ ಚಿನ್ಹೆಯಲ್ಲವೆ.. ಅದಕ್ಕೆ ಹಾಗೆ ಹೆಸರಿಟ್ಟೆ...
THAK U..

SloganMurugan said...

beautiful light!

ಸಿಮೆಂಟು ಮರಳಿನ ಮಧ್ಯೆ said...

DEAR SLOGANMURUGAN.. THANK YOU.. VERY MUCH..! I VISITED YOUR BLOG.. YOU ARE GOOD PHOTOGRAPHER!
THANK YOU..

Harish - ಹರೀಶ said...

ತೆನೆ ಹೊತ್ತ ಮಹಿಳೆಗೆ ಉತ್ತರ ಕನ್ನಡದಲ್ಲೆಂತ ಕೆಲ್ಸ?