Sunday, November 16, 2008

ಸಂತೋಷ .. ಸಡಗರ... ಸಂಭ್ರಮ...



ಈ.. ಲಂಗ ದಾವಣಿ.. ಹಾಕ್ಕೊಳೋದು.. ಎಷ್ಟು ಕಷ್ಟಾ.. !!

ನಾನು.. ಹುಡುಗಿ ಥರಾ ಕಾಣ್ತೀನಾ..??

5 comments:

ಅಂತರ್ವಾಣಿ said...

ಪುಟ್ಟ,
ನೀನು ಹುಡುಗಿ ತರ ಕಾಣುತ್ತಾಯಿದ್ದೀಯ..

ನಿನ್ನ ಹೆಸರೇನು?

ಸಿಮೆಂಟು ಮರಳಿನ ಮಧ್ಯೆ said...

ನಾನು ಶ್ರೇಯಸ್..
ಈ ಮಾಮಾ.. ನನಗೆ ಈ ಡ್ರೆಸ್ ಹಾಕಿ ತೊಂದರೆ ಕೊಡ್ತಾನೆ...!!

ಇದು ಆ ತುಂಟನ ಮಾತು..ಅಂತರ್ವಾಣಿಯವರೆ... ಧನ್ಯವಾದಗಳು...

ಸುಶ್ರುತ ದೊಡ್ಡೇರಿ said...

aaha! sakhath chanagidale putti.. :-)

ಸಿಮೆಂಟು ಮರಳಿನ ಮಧ್ಯೆ said...

ಸುಶ್ರುತರವರೆ.. ಅವಳಲ್ಲ.. ಅವನು, ಶ್ರೇಯಸ್.. ನನ್ನ ಅಳಿಯ!!
ಧನ್ಯವಾದಗಳು...

ಅಂತರ್ವಾಣಿ said...

ಪ್ರಕಾಶ್ ಅವರೆ,
ನನಗೂ ಅಷ್ಟೇ ನನ್ನ ಅಳಿಯ, ಸೊಸೆಯರ ಫೋಟೋ ತೆಗೆಯೋ ಹುಚ್ಚು... :)