ಕೂಡಿ ಕಳೆದು ಕಟ್ಟುವ ತರ ತರಹ ಕಥೆಗಳು
ನನಗೆ ಫೋಟೋ ತುಂಬಾ ಇಷ್ಟವಾಯಿತು. ಕಲ್ಪನೆ ಹಾಗೂ ಸಂದರ್ಭ ಸೊಗಸಾಗಿದೆ!
ಚಿತ್ರ ಚೆನ್ನಾಗಿದೆ. Photoshop effects ಹಾಕಿದೀರೋ ಅಥವಾ ತನ್ನಿಂತಾನೆ ಅದು ಆ ರೀತಿ ಮೊಟ್ಟೆಯಾಕಾರದಲ್ಲಿ ಬಂದಿದೆಯೋ?
good photo.
ಈ ಫೊಟೊಗ್ರಫಿ ಬಿಡಲಾರದ ಒಂದು ಚಟ ಮಾರಾಯ್ರೆ... ಬಾನಾಡಿಯವರೆ ... ಹರೀಷ್...,ಹೇಮಾಶ್ರೀ.. ಎಲ್ಲರಿಗೂ ಧನ್ಯವಾದಗಳು.. THANK U ALL!!!
ಹಲೋ ಪ್ರಕಾಶ್ ಸಾರ್, ನಿಮ್ಮ ಮೇಡಮ್ ಫೋಟೋ ಆ ನೆರಳು ಬೆಳಕಿನಲ್ಲಿ ಉತ್ತಮವಾಗಿ, ಭಾವನಾತ್ಮಕವಾಗಿ ಮೂಡಿಬಂದಿದೆ. ಮಗ್ನ ಹೆಸರಿಗೆ ತಕ್ಕಂತೆ ನೀವು ಕೂಡ ಇಂಥ ಫೋಟೋ ತೆಗೆಯುವುದರಲ್ಲಿ ಮಗ್ನ ಅಲ್ಲವೇ!![ನಿಜ ಹೇಳಿ?]ಆಹಾಂ! ನನ್ನ "ಕ್ಯಾಮೆರಾ ಹಿಂದೆ" ಹೊಸ ಬರವಣಿಗೆಯನ್ನು ಹಾಕಿದ್ದೇನೆ. ಓದಿ. ಪ್ರತಿಕ್ರಿಯಿಸಿ.
Post a Comment
6 comments:
ನನಗೆ ಫೋಟೋ ತುಂಬಾ ಇಷ್ಟವಾಯಿತು. ಕಲ್ಪನೆ ಹಾಗೂ ಸಂದರ್ಭ ಸೊಗಸಾಗಿದೆ!
ಚಿತ್ರ ಚೆನ್ನಾಗಿದೆ. Photoshop effects ಹಾಕಿದೀರೋ ಅಥವಾ ತನ್ನಿಂತಾನೆ ಅದು ಆ ರೀತಿ ಮೊಟ್ಟೆಯಾಕಾರದಲ್ಲಿ ಬಂದಿದೆಯೋ?
good photo.
ಈ ಫೊಟೊಗ್ರಫಿ ಬಿಡಲಾರದ ಒಂದು ಚಟ ಮಾರಾಯ್ರೆ...
ಬಾನಾಡಿಯವರೆ ... ಹರೀಷ್...,ಹೇಮಾಶ್ರೀ.. ಎಲ್ಲರಿಗೂ ಧನ್ಯವಾದಗಳು..
THANK U ALL!!!
ಹಲೋ ಪ್ರಕಾಶ್ ಸಾರ್,
ನಿಮ್ಮ ಮೇಡಮ್ ಫೋಟೋ ಆ ನೆರಳು ಬೆಳಕಿನಲ್ಲಿ ಉತ್ತಮವಾಗಿ, ಭಾವನಾತ್ಮಕವಾಗಿ ಮೂಡಿಬಂದಿದೆ. ಮಗ್ನ ಹೆಸರಿಗೆ ತಕ್ಕಂತೆ ನೀವು ಕೂಡ ಇಂಥ ಫೋಟೋ ತೆಗೆಯುವುದರಲ್ಲಿ ಮಗ್ನ ಅಲ್ಲವೇ!![ನಿಜ ಹೇಳಿ?]
ಆಹಾಂ! ನನ್ನ "ಕ್ಯಾಮೆರಾ ಹಿಂದೆ" ಹೊಸ ಬರವಣಿಗೆಯನ್ನು ಹಾಕಿದ್ದೇನೆ. ಓದಿ. ಪ್ರತಿಕ್ರಿಯಿಸಿ.
Post a Comment