ಸೂರ್ಯ ಮುಳುಗವ ಮುಸ್ಸಂಜೆಯ.. ವೇಳೆ.....
ಹಲವು ಭಾವನೆಗಳನ್ನು... ಮೂಡಿಸುತ್ತದೆ...
ನಮ್ಮ ಮನದ ಭಾವಗಳಿಗೆ ತಕ್ಕಂತೆ... ಬಾನಿನ ಚಿತ್ರ ಕಾಣುತ್ತದೆ....
ಮರೆಯಾಗುತ್ತಿರುವ ನೇಸರ....
ಆಗಸದ ಹೃದಯದಲ್ಲಿ...
ಬಿಡಿಸುವ ... ಬಣ್ಣದ ಚಿತ್ತಾರ... ಮನಮೋಹಕ....!
ಇದೋ... ನಿಮಗಾಗಿ...
ಮರೆಯಲ್ಲಿ ನ ರವಿಯ...ಹಲವು ಭಾವಗಳು..... ಬಣ್ಣದ ಚಿತ್ತಾರಗಳು....!
ಬೆಳ್ಳಿ ಮೊಡವೆ... ಎಲ್ಲಿ ಓಡುವೆ...?.ಸಂಜೆಯ ನೇಸರನ ನೋಡಲು....
ಸಂಭ್ರಮವೇ...?
ಇರುಳಿನ ಚಂದ್ರಮನ ಆಗಮನದ... ನಾಚಿಕೆಯೇ...?
ಆ... ಮೋಡ ಬಾನಲ್ಲಿ... ತೇಲಾಡುತಾ...ನಿನಗಾಗಿ.. ನಾ... ಬಂದೆ.. ನೋಡೆನ್ನುತಾ....
ನಲ್ಲಾ..... ನಿನ್ನ ಸಂದೇಶವಾ.... ನನಗೇ... ಹೇಳಿದೆ.....
ನೇಸರನ ನಿರ್ಗಮನ....ಪ್ರಿಯಕರ ಚಂದ್ರಮನ... ಆಗಮನದ...
ಕಾತುರ... ಸಂಭ್ರಮ... ಬಾನಿಗೆ...!
ಗಗನವು... ಎಲ್ಲೋ...ಭೂಮಿಯು.. ಎಲ್ಲೋ...
ಒಂದೂ....... ಅರಿಯೆ... ನಾ....
ಆಕಾಶದಾಗೆ...ಬಣ್ಣದ ಚಿತ್ತಾರಾ.. ಮಾಡಿದವನೇ...ಮನಸ್ಸನ್ನು ಗೆದ್ದ ಮೋಡಿಗಾರನೆ.....
ಈ... ಸಂಜೆ ಯಾಕಾಗಿದೆ....?ನೀನಿಲ್ಲದೆ...?
ವಿರಹವೇದನೆ... ನಿವೇದನೆಗೂ... ಸ್ಪೂರ್ತಿ.... ಈ...ಬಾನು....
ಸುತ್ತ.. ಮುತ್ತಲೂ...ಸಂಜೆ.. ಕತ್ತಲು... ಮೆತ್ತ.. ಮೆತ್ತಗೆ.... ಬಯಕೆ... ಮತ್ತಲು...!
ಯಾವ ಕಲಾಕಾರನೂ ಬಿಡಿಸಲಾರಾ.....ಮನಸೂರೆಗೊಳ್ಳುವ... ಇಂಥಹ ಬಣ್ಣದ ಚಿತ್ತಾರವಾ...
ಇದೇನು...? ಚಂಬಲ್... ಕಣಿವೇಯಾ...? ಪಕ್ಕದಲ್ಲೊಂದು ಬೆಟ್ಟ... ಮೋಡಗಳ ಬೆಳಕಿನ ಬಣ್ಣದಾಟ...!
ಯೇ.... ಶ್ಯಾಮ್... ಮಸತಾನಿ....ಮಧುಹೊಶ್... ಕಿಯೇಜಾಯ್...
ಮುಜ್ಹೆ ದೂರ್.. ಕೋಯಿ.. ಕೀಛೇ.....
ತೇರಿ ಔರ್... ಲಿಯೇ ಜಾಯೆ....
ಸಂಜೆ.. ಕೆಂಪು ಮೂಡಿತು...ಇರುಳು.. ಸೆರಗು ಹಾಸಿತು...
ಇಂದು ನಾಳೆಯ ಸೇರಿತು.......
..ವೋ..... ಶ್ಯಾಮ್... ಕುಛ್... ಅಜೀಬ್ ಥೀ....ಯೇ .. ಶ್ಯಾಮ್... ಭೀ... ಅಜೀಬ್ ಹೇ....
ವೋ... ಪಲ್.... ಭೀ... ಪಾಸ್.. ಪಾಸ್ ಥೀ.. ವೋ... ಆಜ್ ಭೀ ಕರಿಬ್ ಹೇ....
ಕಹೀ... ದೂರ್.. ಜಬ್ ದಿನ ಢಲ.. ಜಾಯೆ...ಸಾಂಜ್ ಕಿ ದುಲ್ಹನ್..... ಬದನ ಚುರಾಯೇ...... ಚುಪಕೆಸೆ... ಆಯೇ...
ಮೇರೆ... ಖಯಾಲೋ ಕೆ ಆಂಗನ್ ಮೇ...
ಕೋಯಿ ಸಪನೋಕೆ ದೀಪ್ ಜಲಾಯೇ....!
ಕೈಲಾಸ ಮಾನಸ ಸರೋವರ ಹೀಗೆ ಇದ್ದಿತಾ...?ಎಂಥಹ ಬಣ್ಣದ ಚಿತ್ತಾರಾ...!!
ಒಂಟಿ ಮನಕೆ... ಸಂಜೆ ಏಕಾಂತವು... ಅಪ್ಯಾಯಮಾನವು...
ಮತ್ತದೇ... ಬೇಸರ...ಅದೇ ಸಂಜೆ... ಅದೇ ಏಕಾಂತ... ನಿ ಜೊತೆಯಿಲ್ಲದೆ....
ನಿನ್ನ ನೆಪಾಗಿದೆ....
ಹಿಮಾಲಯದ ಪರ್ವತ ಶ್ರೇಣಿ...ಪಕ್ಕದಲ್ಲೊಂದು ಕೊಳ... ಮೋಡಗಳ... ಬಣ್ಣದ ದೋಕುಳಿಯಾಟ....

ಮುಗಿಲ ಮಾರಿಗೆ... ರಾಗ ರತಿಯ...
ರಂಗ ಏರಿತ್ತ.... ಆಗ ಸಂಜೆಯಾಗಿತ್ತ....!!
ಮುಸ್ಸಂಜೆಯ ಹೊತ್ತು...ಕ್ಷಣ ಕ್ಷಣಕ್ಕೂ ರಂಗು ಬದಲಾಯಿಸುತ್ತ...
ಬಣ್ಣದ ಚಿತ್ತಾರ ಬಿಡಿಸುತ್ತ....
ಮುಳುಗುವ ನೇಸರನಿಗೊಂದು.. ಸಂಭ್ರಮದ ವಿದಾಯ...
ಮತ್ತೆ ಮರಳಿ ಬಾ.... ಭಾಸ್ಕರ...!
ಭರವಸೆಯ...
ಭಾವಗಳನ್ನು ಹೊತ್ತು ತಾ...!.

ನಮ್ಮ ಭಾವನೆಗಳಿಗೆ ತಕ್ಕ ರಂಗಸ್ಥಳ...
ಈ ಬಾನಿನಂಗಳ...
ಪ್ರೇಮಿಗಳಿಗೆ.. ವಿರಹಿಗಳಿಗೆ... ಅನಾಥ ಭಾವದ ನೋವುಣ್ಣುವವರಿಗೆ...
ಬದುಕು ಸಾವಿನ ಅಂಚಿನಲ್ಲಿರುವವರಿಗೆ...
ಮದಿರೆಯ ಮಧ್ಯದಲ್ಲಿ.. ಮೋಜು ಮಾಡುವವರಿಗೆ...
ಸ್ವಲ್ಪ ಏಕಾಂತ...
ಹಕ್ಕಿಗಳ ಚಿಲಿಪಿಲಿ ಗಾನದ ಜೊತೆ....
ಗುನುಗು ...ನಿನ್ನ ಇಷ್ಟದ ಹಾಡು....
ಆಗಸದ ಮೂಲೆಗೊಮ್ಮೆ ನೋಡು....
ಬದಲಾಗುವದು ಮನದ ಭಾವದ ಗೂಡು...
ಬಂದೇ ಬರುವನು...
ಭರವಸೆಯ ಭಾಸ್ಕರ...
ಹೊಸ ಭಾವಗಳ....
ಹೊಸತತನದ ಹೊಸ ದಿನವನ್ನು...
ತಂದೇ... ತರುವನು... ನಮ್ಮ ದಿನಕರ..























