Monday, December 1, 2008

ನಂದಿ ಬೆಟ್ಟದಲ್ಲಿ...


ಹೊರಗೆ ತುಂಬಾ ಚಳಿ... ಒಳಗೆ ಬರಬಹುದಾ...?

2 comments:

  1. ಒಂದಕ್ಕಿಂತ ಒಂದು ಸೊಗಸಾದ ಚಿತ್ರಗಳು.

    ಈ ವಾನರ ಮಹಾಶಯ ಒಳಗಿರುವನೋ ಹೊರಗೋ ?

    ReplyDelete
  2. ಚಂದ್ರಕಾಂತರವರೆ...
    ತುಂಬಾ ತುಂಬಾ ಧನ್ಯವಾದಗಳು....
    ನಂದಿ ಬೆಟ್ಟದಲ್ಲಿ ಕೋತಿಗಳ ಕಾಟ ಬಹಳ..
    ಮಕ್ಕಳ ಕೈಯಲ್ಲಿದ್ದ ತಿಂಡಿ ಪೊಟ್ಟಣಗಳನ್ನು ಎಗರಿಸಿ ಬಿಡುತ್ತವೆ...!!
    ಈ ವಾನರ ರೂಮಿನ ಹೊರ್‍ಅಗೆ ಇದ್ದಾನೆ..

    ReplyDelete