tag:blogger.com,1999:blog-7984617926148446415.post8301529052632325883..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: " ಯಾರದ್ದೇ.. ದೇಹದ ಬಣ್ಣ.... ಅವರಿಷ್ಟವಲ್ಲ..."..Ittigecementhttp://www.blogger.com/profile/06136866369923002369noreply@blogger.comBlogger76125tag:blogger.com,1999:blog-7984617926148446415.post-57069883600880163962009-06-28T19:47:07.401+05:302009-06-28T19:47:07.401+05:30ಜಲನಯನ....
ನಿಮ್ಮ ಕಾಲೇಜಿನ ದಿನಗಳನ್ನು ಹಂಚಿಕೊಂಡಿದ್ದು ...ಜಲನಯನ....

ನಿಮ್ಮ ಕಾಲೇಜಿನ ದಿನಗಳನ್ನು ಹಂಚಿಕೊಂಡಿದ್ದು ಖುಷಿಯಾಯಿತು...

ರಾಜಿಗೆ ಬಣ್ಣವಿಲ್ಲದಿದ್ದರೂ...
ಚಂದವಾದ..
ಅತ್ಯಕರ್ಷಕವಾದ ಕಣ್ಣುಗಳಿದ್ದವು...
ತಾನು ಹೇಗೆ ಚಂದಕಾಣುತ್ತೇನೆ..
ಎನ್ನುವ ಸೌಂದರ್ಯ ಪ್ರಜ್ಞೆ ಅವಳಿಗಿತ್ತು....

ಸೌಂದರ್ಯ ಪ್ರಜ್ಞೆ ಎಲ್ಲರಿಗೂ ಇರುವದಿಲ್ಲ...
ಖರ್ಚುಮಾಡಿದರೂ ..
ಒಪ್ಪುವ ಫ್ಯಾಷನ್ ಮಾಡಿಕೊಳ್ಳುವದು.. ಒಂದು ಕಲೆ....

ಅದು ರಾಜಿಗೆ ತಿಳಿದಿತ್ತು...
ಹುಡುಗರನ್ನು ಆಟ ಆಡಿಸುತ್ತಿದ್ದಳು....

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-68263135710248667332009-06-28T19:38:01.862+05:302009-06-28T19:38:01.862+05:30ಅನಿಲ್....
ಪ್ರತಿಕ್ರಿಯೆಗೆ ವಂದನೆಗಳು...ಅನಿಲ್....

ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-42818244888459849362009-06-28T19:36:51.258+05:302009-06-28T19:36:51.258+05:30ಗೀತಾರವರೆ.....
ನಮ್ಮ ಕಾಲೇಜಿನದಿನಗಳನ್ನು ಇಷ್ಟಪಟ್ಟಿದ್ದಕ...ಗೀತಾರವರೆ.....

ನಮ್ಮ ಕಾಲೇಜಿನದಿನಗಳನ್ನು ಇಷ್ಟಪಟ್ಟಿದ್ದಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-22399076639590433002009-06-28T19:35:03.908+05:302009-06-28T19:35:03.908+05:30ರಂಜನಾ....
ಪರಿಕ್ಷೆಯ ನಡುವೆಯೂ ಬಂದು..
ಪ್ರತಿಕ್ರಿಯೆ ಕೊಟ...ರಂಜನಾ....

ಪರಿಕ್ಷೆಯ ನಡುವೆಯೂ ಬಂದು..
ಪ್ರತಿಕ್ರಿಯೆ ಕೊಟ್ಟಿದ್ದು ಖುಷಿಯಾಯಿತು....

ಸಭ್ಯತೆಯ ಗಡಿ ದಾಟದಿದ್ದಲ್ಲಿ ..
ಯಾವ ಚೇಷ್ಟೆಯೂ ಮಜವಾಗಿರುತ್ತದೆ...

ರಾಜಿಯ ಸೊಕ್ಕನ್ನೂ..
ತಮಗೆ ಗೊತ್ತಿಲ್ಲದಂತೆಯೇ ನಮ್ಮ ಹುಡುಗರು
ಇಷ್ಟಪಡುತ್ತಿದ್ದರು...
ಎಲ್ಲ ಹೆಣ್ಣುಮಕ್ಕಳಿಗೂ ಆ ಥರ ಇರಲಿಕ್ಕೆ ಆಗುವದಿಲ್ಲ ಬಿಡಿ....

ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-72205166705457647982009-06-28T19:30:26.623+05:302009-06-28T19:30:26.623+05:30ಪರಾಂಜಪೆಯವರೆ....
ಯಾವಾಗಲಾದರೂ ಬನ್ನಿ....
ಪ್ರತಿಕ್ರಿಯೆ ...ಪರಾಂಜಪೆಯವರೆ....

ಯಾವಾಗಲಾದರೂ ಬನ್ನಿ....
ಪ್ರತಿಕ್ರಿಯೆ ಟಾನಿಕ್ ಥರಹ...
ಬರೆಯಲು ಉತ್ಸಾಹ ತರುತ್ತದೆ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-34870876791878334292009-06-28T19:28:37.022+05:302009-06-28T19:28:37.022+05:30ಚಂದಿನ...
ಕಾಲೇಜಿನ ಚೇಷ್ಟೆಗಳು...
ಸಭ್ಯತೆಯ ಗಡಿಯೊಳಗೇ ಇದ...ಚಂದಿನ...

ಕಾಲೇಜಿನ ಚೇಷ್ಟೆಗಳು...
ಸಭ್ಯತೆಯ ಗಡಿಯೊಳಗೇ ಇದ್ದಲ್ಲಿ..
ಮಜವಾಗಿರುತ್ತವೆ...

ನಮ್ಮ ಗುಂಪಿನಲ್ಲಿ ದಿವಾಕರ ನಮ್ಮನ್ನೆಲ್ಲ ಹತೋಟಿಯಲ್ಲಿಡುತ್ತಿದ್ದ...

ನಾವು ದಿವಾಕರನ ಮಾತಿಗೆ ಗೌರವಕೊಡುತ್ತಿದ್ದೇವು....

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-86146197188294685202009-06-27T12:44:08.877+05:302009-06-27T12:44:08.877+05:30ಭಾರ್ಗವಿಯವರೆ...
ನಾನೇದ್ದರೂ ನಾಗುವಿನ ಹಿಂಬಾಲಕ....
ಭದ...ಭಾರ್ಗವಿಯವರೆ...

ನಾನೇದ್ದರೂ ನಾಗುವಿನ ಹಿಂಬಾಲಕ....

ಭದ್ರಾವತಿ ಬಂಗಾರಿ ಆವನ ಪ್ರೇಮ....

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

ಬಹುದಿನಗಳಿಂದ ಬರಲಿಲ್ಲ...

ಬರುತ್ತಾ ಇರಿ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-61512668764466655702009-06-27T12:33:46.979+05:302009-06-27T12:33:46.979+05:30ಶ್ರೀನಿವಾಸ... ಸರ್....
ನನ್ನ ಬ್ಲಾಗಿಗೆ ಸ್ವಾಗತ....
ನ...ಶ್ರೀನಿವಾಸ... ಸರ್....

ನನ್ನ ಬ್ಲಾಗಿಗೆ ಸ್ವಾಗತ....

ನೀವೂ ತುಂಟರಿದ್ದಿದ್ದೀರಿ ಅಂದಹಾಗಾಯಿತು....
ನಿಮ್ಮ ಕವನವೂ ಚೆನ್ನಾಗಿದೆ....

ಮತ್ತೆ ಕಾಲೇಜಿನದಿನಗಳನ್ನು ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ನನಗೆ ಟಾನಿಕ್ ಥರಹ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-48472303134091980592009-06-27T12:30:58.969+05:302009-06-27T12:30:58.969+05:30ಕಿಶನ್...
ನಿಮ್ಮ ಪ್ರತಿಕ್ರಿಯೆಗಳು...
ಸ್ವೀಟ್ ಮತ್ತು ಶ...ಕಿಶನ್...

ನಿಮ್ಮ ಪ್ರತಿಕ್ರಿಯೆಗಳು...
ಸ್ವೀಟ್ ಮತ್ತು ಶಾರ್ಟ್...
ಹೇಳ ಬೇಕಿದ್ದನೆಲ್ಲವನ್ನೂ ಹೇಳಿ ಬಿಡುತ್ತವೆ....

ಕೆಲವುಬಾರಿ ನನ್ನ ಲೇಖನಗಳಿಗಿಂತ
ನಿಮ್ಮ ಪ್ರತಿಕ್ರಿಯೆಗಳು ಬಲು ಚೆನ್ನ...

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-8997688789481208042009-06-27T12:28:02.377+05:302009-06-27T12:28:02.377+05:30ಡಾ. ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)
ಜವಾಬ್ದಾರಿ ಇಲ್ಲ...ಡಾ. ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)

ಜವಾಬ್ದಾರಿ ಇಲ್ಲದ ದಿನಗಳ ಮಜವೇ ಬೇರೆ...
ಆ ಬಣ್ಣದ ದಿನಗಳ ಖುಷಿಯೇ ಬೆರೆ...

ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-42480645875617790932009-06-27T12:25:52.866+05:302009-06-27T12:25:52.866+05:30ಪ್ರೀತಿಯವರೆ....
ಕಾಲೇಜಿನ ದಿನಗಳ
ಅನುಭವವನ್ನು ಮೆಚ್ಚಿಕೊ...ಪ್ರೀತಿಯವರೆ....

ಕಾಲೇಜಿನ ದಿನಗಳ
ಅನುಭವವನ್ನು ಮೆಚ್ಚಿಕೊಂಡಿದ್ದಕ್ಕೆ
ಧನ್ಯವಾದಗಳು...

ನಿಮ್ಮ ರೇಖಾ ಚಿತ್ರಗಳು ಚೆನ್ನಾಗಿರುತ್ತದೆ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-54084455198393850182009-06-27T12:24:18.075+05:302009-06-27T12:24:18.075+05:30ಅರ್ಚನಾರವರೆ....
ನನ್ನ ಬ್ಲಾಗಿಗೆ ಸ್ವಾಗತ...
ನಿಜ ಕಾಲೇ...ಅರ್ಚನಾರವರೆ....

ನನ್ನ ಬ್ಲಾಗಿಗೆ ಸ್ವಾಗತ...

ನಿಜ ಕಾಲೇಜಿನ ಬಣ್ಣದ ದಿನಗಳೇ ಹಾಗೆ...
ಬಹಳ ಮಜವಾಗಿರುತ್ತದೆ...
ನಂತರ ಕೆಲಸ, ಸಂಸಾರದ ಒತ್ತಡಗಳಲ್ಲಿ
ನಾವು ನಗುವದನ್ನು ಮರೆತೇ ಬಿಡುತ್ತೇವೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-25430854096022933312009-06-27T12:21:54.069+05:302009-06-27T12:21:54.069+05:30ನಾಗೇಶ್ ಹೆಗಡೆ ಸರ್.....
ನಿಮ್ಮ ಪ್ರತಿಕ್ರಿಯೆ ನನಗೊಂದು...ನಾಗೇಶ್ ಹೆಗಡೆ ಸರ್.....

ನಿಮ್ಮ ಪ್ರತಿಕ್ರಿಯೆ ನನಗೊಂದು ಹೆಮ್ಮೆ....
ನೀವು ಕೊಡುವ ಸಲಹೆ ಸೂಚನೆಗಳು...
ನನಗೆ ಬಹಳ ಸಹಾಯಕಾರಿಯಾಗಿದೆ....

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ....

ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-16003126901596563732009-06-27T12:19:28.186+05:302009-06-27T12:19:28.186+05:30ಶಿವಪ್ರಕಾಶ್....
ಕವಿತೆಯ ಬಗೆಗೆ ನಾಗುವಿನ ವಾಖ್ಯಾನ ಚಂದ ಇ...ಶಿವಪ್ರಕಾಶ್....

ಕವಿತೆಯ ಬಗೆಗೆ ನಾಗುವಿನ ವಾಖ್ಯಾನ ಚಂದ ಇದೆ

ಮುಂದಿನ ಭಾಗದಲ್ಲಿ ಓದಿ...

ಮೆಚ್ಚುಗೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-44025482251483821652009-06-27T12:17:35.010+05:302009-06-27T12:17:35.010+05:30ಚಿತ್ರಾರವರೆ.....
ಬಹಳ ದಿನಗಳ ನಂತರ ಬಂದಿದ್ದೀರಿ...
ಪ್ರ...ಚಿತ್ರಾರವರೆ.....

ಬಹಳ ದಿನಗಳ ನಂತರ ಬಂದಿದ್ದೀರಿ...

ಪ್ರತಿಕ್ರಿಯೆಗಳು ಮತ್ತಷ್ಟು ಬರೆಯಲಿಕ್ಕೆ ಉತ್ಸಾಹ ಕೊಡುವದಂತೂ ನಿಜ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-18073002185388959812009-06-27T12:15:14.299+05:302009-06-27T12:15:14.299+05:30ಉಮೇಶ್....
ನಿಜ... ಅಷ್ಟೊಂದು ರಂಪ ಮಾಡುವ ಅಗತ್ಯ ಇರಲಿಲ್...ಉಮೇಶ್....

ನಿಜ... ಅಷ್ಟೊಂದು ರಂಪ ಮಾಡುವ ಅಗತ್ಯ ಇರಲಿಲ್ಲ.....
ಆದರೂ ನಾವು ಬಣ್ಣ ಹೇಳಿ ಹಳಿದದ್ದು ತಪ್ಪು...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23744944684138981382009-06-27T12:09:54.420+05:302009-06-27T12:09:54.420+05:30ಶೈಲಾ..(ಹಾಗಂದು ಕೊಂಡಿದ್ದೇನೆ)
ನಿಮ್ಮ ಉತ್ಸಾಹದ ಪ್ರತಿಕ್ರ...ಶೈಲಾ..(ಹಾಗಂದು ಕೊಂಡಿದ್ದೇನೆ)

ನಿಮ್ಮ ಉತ್ಸಾಹದ ಪ್ರತಿಕ್ರಿಯೆಯನ್ನು ಓದಿ ಖುಷಿಯಾಗುತ್ತದೆ..
ನನ್ನ ಬ್ಲಾಗ್ ಫಾಲೋ ಮಾಡುತ್ತಿರುವದಕ್ಕೆ ಧನ್ಯವಾದಗಳು....

ಬಹುಷಃ ನೀವೇ ಮೊದಲಿಗರು...
ನಾಗುವಿಗೆ ಧನ್ಯವಾದ ಹೇಳಿದ್ದವರಲ್ಲಿ...

ಖಂಡಿತ ಅವನಿಗೆ ತಿಳಿಸುವೆ....

ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23803575131494146602009-06-27T12:05:07.994+05:302009-06-27T12:05:07.994+05:30bisila hani (uday )
dhanyavaadagaLu....
barutt...bisila hani (uday )

dhanyavaadagaLu....

baruttaa iri...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-87893376185030489842009-06-26T00:19:22.716+05:302009-06-26T00:19:22.716+05:30ಪ್ರಕಾಶ್, ನಿಮ್ಮ ಈ ನವಿರು ಪ್ರಹಸನ ಓದಿ ನನಗೆ ನಮ್ಮ ಕಾಲೇಜಿ...ಪ್ರಕಾಶ್, ನಿಮ್ಮ ಈ ನವಿರು ಪ್ರಹಸನ ಓದಿ ನನಗೆ ನಮ್ಮ ಕಾಲೇಜಿನ ವಾರ್ಷಿಕೋತ್ಸವದ toast giving to out-going ನೆನಪಾಗುತ್ತೆ. ಆ ಸಂದರ್ಭದಲ್ಲಿ ಹೊರ ಹೋಗುವ ಪದವೀಧರ, ಸ್ನಾತಕೊತ್ತರರಿಗೆ ಹೊಸ ಮತ್ತು ಶಿಕ್ಷಣ ಮುಂದುವರೆಸುವ ವಿದ್ಯಾರ್ಥಿಗಳು ವಿವಿಧ ರೀತಿಯ ಟೀಕೆ ಟಿಪ್ಪಣೆ ಮಾಡ್ತಾರೆ ಅದಕ್ಕೆ ಅವರೂ ಸೂಕ್ತವಾಗಿ ಉತ್ತರಿಸುತ್ತಾರೆ...ಎಲ್ಲಾ ನವಿರು ಹಾಸ್ಯಕ್ಕೆ...
ಚನ್ನಾಗಿದೆ ಪ್ರಹಸನ ಮತ್ತು ಅದಕ್ಕೆ ತಕ್ಕ ಕವನ..........ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7984617926148446415.post-30224152411173569202009-06-25T22:35:39.485+05:302009-06-25T22:35:39.485+05:30ಚೆಂದದ ಬರಹ.ಚೆಂದದ ಬರಹ.ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-7984617926148446415.post-17099402198202511322009-06-25T21:34:45.676+05:302009-06-25T21:34:45.676+05:30ಹಹಹಹ.............ತುಂಬಾ ಚೆನ್ನಾಗಿದೆ ಸರ್..ನಿಮ್ಮ ಬರಹ, ...ಹಹಹಹ.............ತುಂಬಾ ಚೆನ್ನಾಗಿದೆ ಸರ್..ನಿಮ್ಮ ಬರಹ, ಕವನ ಎರಡೂ ಕೂಡ..Geethahttps://www.blogger.com/profile/13971625975707041522noreply@blogger.comtag:blogger.com,1999:blog-7984617926148446415.post-6470768494958485412009-06-25T12:32:31.447+05:302009-06-25T12:32:31.447+05:30ಪ್ರಕಾಶಣ್ಣ...
ಸೂಪರ್ ಬರಹ....
ನಿಮ್ಮಂತ ಕಿಲಾಡಿ ಹುಡುಗರ...ಪ್ರಕಾಶಣ್ಣ...
ಸೂಪರ್ ಬರಹ....
ನಿಮ್ಮಂತ ಕಿಲಾಡಿ ಹುಡುಗರ ಗ್ಯಾಂಗ್ ನಮ್ಮ ಕಾಲೇಜ್ನಲ್ಲಿ ಇಲ್ಲ ಬಿಡಿ...
ಭದ್ರಾವತಿ ಬ೦ಗಾರಿ ತುಂಬಾ ಸೂಪರ್...Ranjana Shreedharhttps://www.blogger.com/profile/04050077790108560604noreply@blogger.comtag:blogger.com,1999:blog-7984617926148446415.post-6575763360431112842009-06-25T11:52:55.281+05:302009-06-25T11:52:55.281+05:30ನಿಮ್ಮ ಶಾಲಾದಿನಗಳಲ್ಲಿ ಅದೆಷ್ಟು ಕೀಟಲೆ ಮಾಡಿದ್ದಿರಿ ಮಾರಾಯ...ನಿಮ್ಮ ಶಾಲಾದಿನಗಳಲ್ಲಿ ಅದೆಷ್ಟು ಕೀಟಲೆ ಮಾಡಿದ್ದಿರಿ ಮಾರಾಯರೇ, ಬಹಳ ಚೆನ್ನಾಗಿದೆ ಭದ್ರಾವತಿ ಬ೦ಗಾರಿ ಕುರಿತಾದ ಬರಹ, ಕವನ ಏಲ್ಲವೂ. ಬಹಳ ತಡವಾಗಿ ಬ೦ದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7984617926148446415.post-73664915324594592602009-06-25T10:42:40.171+05:302009-06-25T10:42:40.171+05:30ಭದ್ರಾವತಿ ಬಂಗಾರಿಯ ಮೂಲಕ ನನ್ನ ಶಾಲಾ ದಿನಗಳ ಚೇಷ್ಟೆಗಳನ್ನು...ಭದ್ರಾವತಿ ಬಂಗಾರಿಯ ಮೂಲಕ ನನ್ನ ಶಾಲಾ ದಿನಗಳ ಚೇಷ್ಟೆಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.ಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-7984617926148446415.post-10324705959128113872009-06-25T01:48:41.384+05:302009-06-25T01:48:41.384+05:30ತುಂಬಾ ಚೆನ್ನಾಗಿದೆ ಕವನ.
ಶಾಂತಲಾರವರು ಹೇಳಿದಂತೆ ನಮ್ಮನೆಯ...ತುಂಬಾ ಚೆನ್ನಾಗಿದೆ ಕವನ.
ಶಾಂತಲಾರವರು ಹೇಳಿದಂತೆ ನಮ್ಮನೆಯಲ್ಲಿ ಅಮಾವಾಸ್ಯೆ ಹುಣ್ಣಿಮೆ ಅಂತ ಕರೆಸಿಕೊಂಡವರು ನನ್ನ ಚಿಕ್ಕಮ್ಮಂದಿರು. ಒಬ್ಬಳು ಬೆಳ್ಳಗೆ.ಮತ್ತೊಬ್ಬಳು ಸ್ವಲ್ಪ ಕಪ್ಪು. ನೀವಂತೂ ತುಂಬಾನೇ ಚೆನ್ನಾಗಿ ಕಾಲೇಜ್ ದಿನಗಳನ್ನೂ ಕಳೆದಿದ್ದೀರಿ.ಭದ್ರಾವತಿ ಬಂಗಾರ ಒಳ್ಳೆ ಕಲ್ಪನೆ.ಭಾರ್ಗವಿhttps://www.blogger.com/profile/07870956350889381070noreply@blogger.com