tag:blogger.com,1999:blog-7984617926148446415.post8038361728044493881..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಆಡದೆ... ಉಳಿದಿಹ .. ಮಾತೂ ... ನೂರಿದೆ...!!Ittigecementhttp://www.blogger.com/profile/06136866369923002369noreply@blogger.comBlogger48125tag:blogger.com,1999:blog-7984617926148446415.post-45140416625934199132011-05-19T15:36:46.648+05:302011-05-19T15:36:46.648+05:30Prakashanna IDE IDARA HESARNA kunt baitakkige ood ...Prakashanna IDE IDARA HESARNA kunt baitakkige ood mugsiddi nice one thank thank u thankuAKSHAY HEGDEhttps://www.blogger.com/profile/15262993558695454675noreply@blogger.comtag:blogger.com,1999:blog-7984617926148446415.post-4803250494504067142011-05-19T15:34:25.686+05:302011-05-19T15:34:25.686+05:30Prakashanna nijwaglu nin bokk release function ond...Prakashanna nijwaglu nin bokk release function ondu superb function .... nan attend madid modalne function.... estond hosa parichaya aatu khushi aatu ,,, inyavattu ee tara function na mis madkatnille

Love u prakashanna thank u for arrenging the wondeful programme and wonderful booksAKSHAY HEGDEhttps://www.blogger.com/profile/15262993558695454675noreply@blogger.comtag:blogger.com,1999:blog-7984617926148446415.post-3232202329437248582011-05-11T11:50:02.268+05:302011-05-11T11:50:02.268+05:30ನೀವು ಫೋನ್ ಮಾಡಿ ಆಹ್ವಾನವಿತ್ತಿದ್ದಿರಿ. ಆದರೆ, ನನಗೆ ಊರ...ನೀವು ಫೋನ್ ಮಾಡಿ ಆಹ್ವಾನವಿತ್ತಿದ್ದಿರಿ. ಆದರೆ, ನನಗೆ ಊರಿಗೆ ಹೋಗುವ ಸಂದರ್ಭದಿಂದಾಗಿ ಬರಲಾಗಲಿಲ್ಲ. ಇಲ್ಲಿನ ಫೋಟೋಗಳು ಮತ್ತು ವಿವರಗಳಿಂದ ಅಲ್ಲಿ ನಿಮ್ಮ ಪುಸ್ತಕ ಬಿಡುಗಡೆಯ ಸಂಭ್ರಮವನ್ನು ತಿಳಿದುಕೊಂಡೆ.

ಮುಂದಿನ ಪುಸ್ತಕ ಬಿಡುಗಡೆಗೆ ಖಂಡಿತ ಬರುವೆ. ಮುಂದಿನ ಪುಸ್ತಕ ಯಾವುದು? ಜಸ್ಟ್ ಕುತೂಹಲ....

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-7984617926148446415.post-88355838086039703712011-05-08T10:24:30.147+05:302011-05-08T10:24:30.147+05:30ಎಸ್ಟೋ ದಿನಗಳ ಬಳಿಕ,,, ನನ್ನ ಬ್ಲಾಗ್ ಸ್ನೇಹಿತರನ್ನೆಲ್ಲ ನೋ...ಎಸ್ಟೋ ದಿನಗಳ ಬಳಿಕ,,, ನನ್ನ ಬ್ಲಾಗ್ ಸ್ನೇಹಿತರನ್ನೆಲ್ಲ ನೋಡುವ ಅವಕಾಶ, ಎಲ್ಲರನ್ನು ಮಾತನಾಡಿಸಿ,, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸದವಕಾಶ,,, ಹಾಗೆ ಅದ್ಬುತ ಎನಿಸುವ ಹಾಡುಗಳು , ಮತ್ತೆ ನವಿರಾದ ಹಾಸ್ಯ,,,,ಸ್ವಲ್ಪ ಅಳು, ಸ್ವಲ ನಗು.... ಇವೆರಡರ ಭಾವನಾತ್ಮಕ ಮಿಶ್ರಣದ,,, ನಮ್ಮ ಪ್ರಕಾಶಣ್ಣನ ಪುಸ್ತಕ ಬಿಡುಗಡೆ ಸಮಾರಂಬ ಮುಗಿದದ್ದೇ ಗೊತ್ತಾಗಲಿಲ್ಲ... ಅಂತು,,, ಒಂದು ಸುಂದರ ಸಂಡೇ ನಮ್ಮದಾಗಿತ್ತು ......
ನನ್ನ madadige ಹೀಗೆ ಪಾಲು ಗೊಳ್ಳುತ್ತಾ ಇರುವುದು ಮೊದಲ ಅನುಭವ.... ಮುಂದೆ ಇಂಥ ಕಾರ್ಯಕ್ರಮ ಎಲ್ಲೇ ಇದ್ದರು,,, ನನ್ನ ಕರೆದುಕೊಂಡು ಹೋಗಿ ಅಂತ,,,,,ಇವಗ್ನಿಂದನೆ ಕೇಳ್ತಾ ಇದ್ದಾಳೆ...Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-7984617926148446415.post-89251067560863235842011-05-07T00:03:59.298+05:302011-05-07T00:03:59.298+05:30program mastagittu, ellarannu meetagi kushi aatu :...program mastagittu, ellarannu meetagi kushi aatu :)HegdeGhttps://www.blogger.com/profile/09296632459805252954noreply@blogger.comtag:blogger.com,1999:blog-7984617926148446415.post-16673246992088260572011-05-06T11:25:11.526+05:302011-05-06T11:25:11.526+05:30ನಿಮ್ಮ ಈ ಪೋಸ್ಟ್ ಓದಿ ನಿಮ್ಮ ಕಾರ್ಯಕ್ರಮ attend ಮಾಡಿದಷ್ಟ...ನಿಮ್ಮ ಈ ಪೋಸ್ಟ್ ಓದಿ ನಿಮ್ಮ ಕಾರ್ಯಕ್ರಮ attend ಮಾಡಿದಷ್ಟೇ ಸಂತೋಷ ಆಯಿತು ಪ್ರಕಾಶಣ್ಣ....ragat paradisehttps://www.blogger.com/profile/13363366485889336413noreply@blogger.comtag:blogger.com,1999:blog-7984617926148446415.post-89488686897863680772011-05-02T13:08:12.125+05:302011-05-02T13:08:12.125+05:30ಎಲ್ಲರನ್ನು ಭೇಟಿ ಮಾಡೊ ಅವಕಾಶದಿಂದ ವಂಚಿತಳಾಕ್ತಾನೆ ಇದೀನಿ....ಎಲ್ಲರನ್ನು ಭೇಟಿ ಮಾಡೊ ಅವಕಾಶದಿಂದ ವಂಚಿತಳಾಕ್ತಾನೆ ಇದೀನಿ..ನೋಡೋಣ ದೇವರು ಆ ಕಾಲ ಯಾವಗ ಕೊಡ್ತಾನೆ ಅಂತ..ನಿಮ್ಮ ಕಾರ್ಯಕ್ರಮದ ಫೋಟೋಸ್ ನೋಡಿ ಸಂತೋಷ ಆಯ್ತು..ಹಾಗೆ ನಾನು ಬರ್ದೆ ಇರೋದಕ್ಕೆ ಬೇಸರನು ಆಯ್ತು..malathihttps://www.blogger.com/profile/07799113820101385882noreply@blogger.comtag:blogger.com,1999:blog-7984617926148446415.post-59037755884160500102011-05-02T13:07:55.535+05:302011-05-02T13:07:55.535+05:30ಎಲ್ಲರನ್ನು ಭೇಟಿ ಮಾಡೊ ಅವಕಾಶದಿಂದ ವಂಚಿತಳಾಕ್ತಾನೆ ಇದೀನಿ....ಎಲ್ಲರನ್ನು ಭೇಟಿ ಮಾಡೊ ಅವಕಾಶದಿಂದ ವಂಚಿತಳಾಕ್ತಾನೆ ಇದೀನಿ..ನೋಡೋಣ ದೇವರು ಆ ಕಾಲ ಯಾವಗ ಕೊಡ್ತಾನೆ ಅಂತ..ನಿಮ್ಮ ಕಾರ್ಯಕ್ರಮದ ಫೋಟೋಸ್ ನೋಡಿ ಸಂತೋಷ ಆಯ್ತು..ಹಾಗೆ ನಾನು ಬರ್ದೆ ಇರೋದಕ್ಕೆ ಬೇಸರನು ಆಯ್ತು..malathihttps://www.blogger.com/profile/07799113820101385882noreply@blogger.comtag:blogger.com,1999:blog-7984617926148446415.post-59524424441229157422011-05-02T07:40:05.392+05:302011-05-02T07:40:05.392+05:30ಶಿವು ಸರ್..
ನಿಮ್ಮ ಪ್ರೋತ್ಸಾಹ.. ಪ್ರೋತಿ, ಸ್ನೇಹಕ್ಕೆ ಧನ...ಶಿವು ಸರ್..

ನಿಮ್ಮ ಪ್ರೋತ್ಸಾಹ.. ಪ್ರೋತಿ, ಸ್ನೇಹಕ್ಕೆ ಧನ್ಯವಾದಗಳು...

ಸಧ್ಯದಲ್ಲೆ ಕಾರ್ಯಕ್ರಮದ ಉಳಿದ ವಿಡೀಯೋ ಕ್ಲಿಪಿಂಗ್ಸ್ ಹಾಕುವೆ..

ಶುಕ್ರವಾರನೂ ರಜೆಯಿತ್ತು..
ಶನಿವಾರ, ಭಾನುವಾರ ಸೇರಿತ್ತು.. ತುಂಬಾ ಸ್ನೇಹಿತರು ರಜೆ ಅಂತ ಸಣ್ಣ ಟ್ರಿಪ್ಪುಗಳನ್ನು ಕಾಕಿಕೊಂಡು ಬಿಟ್ಟಿದ್ದರು..

ಆದರೂ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು..
ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು..

ಪ್ರೀತಿ.. ಪ್ರೋತ್ಸಾಹ ಹೀಗೆಯೇ ಇರಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-33637490523428787392011-05-01T11:42:28.584+05:302011-05-01T11:42:28.584+05:30Sorry brother,
I was in Hassan while you were busy...Sorry brother,
I was in Hassan while you were busy in book release. I missed it. I don’t know Dear Dinakar Mogera is how much angry about me. I beg you to forgive me.

ಬ್ಲಾಗ್ ಲೋಕದ "ಪಡೆಯಪ್ಪ.. ರಜನೀಕಾಂತ್"
ಮತ್ತು ವನಿತಾ ಪುಟ್ಟಮ್ಮ... ಮಂಗಳೂರಿನಿಂದ ಬಂದಿದ್ದರು...

Are so cute lines. about Dinesh Mogera

Good pictures sir.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7984617926148446415.post-54495125270033394372011-05-01T07:59:33.298+05:302011-05-01T07:59:33.298+05:30ಪಕ್ಕು ಮಾಮ;ಸರಳ,ಸಜ್ಜನಿಕೆಯ,ಆತ್ಮೀಯತೆ ತುಂಬಿದ,ನಗುಮುಖದ ನಿ...ಪಕ್ಕು ಮಾಮ;ಸರಳ,ಸಜ್ಜನಿಕೆಯ,ಆತ್ಮೀಯತೆ ತುಂಬಿದ,ನಗುಮುಖದ ನಿಮ್ಮ ಸ್ನೇಹಪೂರ್ಣ ವ್ಯಕ್ತಿತ್ವ ಅದ್ಭುತ.ನಿಮ್ಮ ಸಂಭ್ರಮದಲ್ಲಿ ಪಾಲುಗೊಳ್ಳಲು ಸಾಧ್ಯವಾಗದೆ ಇದ್ದದ್ದಕ್ಕೆ ನೋವಿದೆ.ನಿಮ್ಮಂತಹ ಅಪೂರ್ವ ಸ್ನೇಹಿತರು ನಮಗೆ ಹೆಚ್ಚು ಸಿಗಲಿ.ಫೋಟೋಗಳು ,ಅಡಿಬರಹ ,ಸೂಪರ್!ಅಭಿನಂದನೆಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7984617926148446415.post-68539324430069699722011-04-30T19:31:27.784+05:302011-04-30T19:31:27.784+05:30ವಾವ್!! ಖುಷಿಯಾಯ್ತು ಓದಿ, ಫೋಟೋಗಳನ್ನ ನೋಡಿ ಪ್ರಕಾಶಣ್ಣ :)...ವಾವ್!! ಖುಷಿಯಾಯ್ತು ಓದಿ, ಫೋಟೋಗಳನ್ನ ನೋಡಿ ಪ್ರಕಾಶಣ್ಣ :)
ನಿಮ್ಮ ಮುಂದಿನ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ತಪ್ಪದೆ ಮಗಳನ್ನ ಕರೆದುಕೊಂಡು ಬರುವೆ :)
-ಸವಿತ ಎಸ್ ಆರ್Savitha SRhttps://www.blogger.com/profile/11638926200101844183noreply@blogger.comtag:blogger.com,1999:blog-7984617926148446415.post-88885079559140172812011-04-30T17:26:50.684+05:302011-04-30T17:26:50.684+05:30ನಾನು ಮಂಗಳೂರಿನಲ್ಲಿದ್ದರೂ ನಿಮ್ಮ ಪುಸ್ತಕ ಬಿಡುಗಡೆಗೆ ಬಂದ್...ನಾನು ಮಂಗಳೂರಿನಲ್ಲಿದ್ದರೂ ನಿಮ್ಮ ಪುಸ್ತಕ ಬಿಡುಗಡೆಗೆ ಬಂದ್ದಿದ್ದೆನೋ ಅನ್ನಿಸುತ್ತದೆ. ಪೋಟೊಗಳನ್ನ ಹಾಕಿ ನಮಗೆ ಪರಿಚಯ ಮಾಡಿಕೋಟ್ಟಿದ್ದೀರಿ... ಇನ್ನೂ ನೂರಾರು ಪುಸ್ತಕಗಳು ಹೊರಬರಲಿ.. ಎಂದು ನನ್ನ ಮನದಾಳದ ಶುಭ ಹಾರಯಿಕೆhttp://jyothibelgibarali.blogspot.comhttps://www.blogger.com/profile/03108812887337938642noreply@blogger.comtag:blogger.com,1999:blog-7984617926148446415.post-17020708059015005842011-04-30T15:26:40.154+05:302011-04-30T15:26:40.154+05:30nanu misaade.....pustaka miss madade nanage kodi.....nanu misaade.....pustaka miss madade nanage kodi...prakashanna...ಅಮಿತಾ ರವಿಕಿರಣ್https://www.blogger.com/profile/06106739561888297068noreply@blogger.comtag:blogger.com,1999:blog-7984617926148446415.post-59558862869816941002011-04-30T14:46:44.992+05:302011-04-30T14:46:44.992+05:30ಪ್ರಕಾಶಣ್ಣ ,
ಮೊದಲ ಪುಸ್ತಕದ ಬಿಡುಗಡೆಗೂ ಬರಲಾಗಲಿಲ್ಲ. ...ಪ್ರಕಾಶಣ್ಣ ,

ಮೊದಲ ಪುಸ್ತಕದ ಬಿಡುಗಡೆಗೂ ಬರಲಾಗಲಿಲ್ಲ. ಇದಕ್ಕಾದರೂ ಬರುತ್ತೇನೆ ಎಂದು ನಿಶ್ಚಯಿಸಿದ್ದೆ .ಆದರೆ , ಅನಿವಾರ್ಯ ಕಾರಣಗಳಿಂದ ಈಗಲೂ ಬರಲಾಗಲಿಲ್ಲ. ಫೋಟೋಗಳನ್ನು ನೋಡುತ್ತಾ ಮನಸಿಗೆ ಬೇಸರವಾಗುತ್ತಿತ್ತು. ಏನೆಲ್ಲಾ ಮಿಸ್ ಆಯ್ತಲ್ಲ, ಎಷ್ಟೊಂದು ಜನರನ್ನು ಭೇಟಿಯಾಗಲು ಆಗಲಿಲ್ಲ ಎಂದು . ಇರಲಿ , ಕಾರ್ಯಕ್ರಮ ಚೆಂದವಾಗಿ ನಡೀತಲ್ಲ ಅದು ತುಂಬಾ ಖುಷಿ. ಇನ್ನಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡಿ , ಒಮ್ಮೆಯಾದರೂ ಬರಲು ಸಾಧ್ಯವಾಗುತ್ತದಾ ನೋಡೇ ಬಿಡುತ್ತೇನೆ !!!ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-7984617926148446415.post-62899598455666385962011-04-30T12:33:44.578+05:302011-04-30T12:33:44.578+05:30ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ .....ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ .. ನಿಮ್ಮ ಪುಸ್ತಕಕ್ಕೆ ಒಳ್ಳೆಯ ಪ್ರಚಾರ ಸಿಗಲಿ ಮತ್ತು ಮರು ಮುದ್ರಣ ಕಾಣುವಷ್ಟು ಮಾರಾಟವಾಗಲಿ ಎಂದು ಹಾರೈಸುತ್ತೇನೆ ... ಫೋಟೊಗಳನ್ನೆಲ್ಲ ನೋಡೆ ಕಾರ್ಯಕ್ರಮ ಎಷ್ಟು ಚೆನ್ನಾಗಾಗಿರಬಹುದೆಂದು ಊಹಿಸಬಹುದಾಗಿದೆ ..
i missed a good function where i would have had chance to meet many new freinds .shridharhttps://www.blogger.com/profile/10705163259031066828noreply@blogger.comtag:blogger.com,1999:blog-7984617926148446415.post-5320024833206369832011-04-30T10:53:40.914+05:302011-04-30T10:53:40.914+05:30ಪ್ರಕಾಶಣ್ಣ,
ನಿಜಕ್ಕೂ ನಾವು ಮಿಸ್ ಮಾಡಿಕೊಂಡೆವು.... ಮತ್ತ...ಪ್ರಕಾಶಣ್ಣ,
ನಿಜಕ್ಕೂ ನಾವು ಮಿಸ್ ಮಾಡಿಕೊಂಡೆವು.... ಮತ್ತೊಂದು ಪುಸ್ತಕ ಬಿಡುಗಡೆ ಮಾಡುವಾಗಲಾದರೂ ನಾವುಗಳು ಸೇರುವಂತಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ... ಕಾರ್ಯಕ್ರಮದ ವಿವರ ಪೂರ್ಣವಾಗಿ ನೀಡಿದ್ದೀರಿ ಧನ್ಯವಾದಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-70548490168083574392011-04-30T07:24:03.949+05:302011-04-30T07:24:03.949+05:30ಶಿವಪ್ರಕಾಶು...
ಈ ಕಾರ್ಯಕ್ರಮದ ಓಡಾಟದಲ್ಲಿ ನಿಮಗೂ ತೊಂದರೆ...ಶಿವಪ್ರಕಾಶು...

ಈ ಕಾರ್ಯಕ್ರಮದ ಓಡಾಟದಲ್ಲಿ ನಿಮಗೂ ತೊಂದರೆ ಕೊಟ್ಟಿದ್ದೇನೆ..
ಅಳಿಯಂದಿರು..
ಮಾವಂದಿರು... ತಂಗಿಯರು..
ಅಣ್ಣಂದಿರು..

ಒಟ್ಟಿನಲ್ಲಿ ..
ನಮ್ಮನ್ನೆಲ್ಲ ಬೆಸೆದ ಈ ಬ್ಲಾಗ್ ಲೋಕಕ್ಕೊಂದು ನಮನ..

ಈ ಪ್ರೀತಿ... ಸ್ನೇಹ ಬಂಧ ಯಾವಾಗಲೂ ಹೀಗೆಯೇ ಇರಲಿ..

ಪ್ರೀತಿಯಿಂದ
ಪ್ರಕಶಣ್ಣ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-67061479370737768602011-04-29T23:24:32.239+05:302011-04-29T23:24:32.239+05:30ನಾಗು ಸಿಗಲಿಲ್ಲ
ನಗು ತಡೆಯಲಾಗಲಿಲ್ಲ
ಗೆಳೆಯರ ದಂಡು
ಪ್ರೀತಿಯ...ನಾಗು ಸಿಗಲಿಲ್ಲ
ನಗು ತಡೆಯಲಾಗಲಿಲ್ಲ
ಗೆಳೆಯರ ದಂಡು
ಪ್ರೀತಿಯ ಚೆಂಡು (ಪ್ರಕಾಶಣ್ಣ)
ಕೋಮಲ್ ನ ಗುಂಡು ಗುಂಡು ನಗು
ಡುಂಡಿರಾಜರ ಡಿಂಡಿಮ
ದಿವಾಕರ ಹೆಗಡೆಯವರ "ಪ್ರಕಾಶಹೆಗಡೆ ಜೊತೆ ನಾನು ದಿವಾಕರ ಹೆಗಡೆ" ರೇಡಿಯೋ (ಹಳೆಯ ಮತ್ತು ಮೆಚ್ಚಿನ) ಶೈಲಿಯ ಮುತ್ತುಗಳು.
ಮಣಿಕಾಂತರ ಸಂಭ್ರಮ ಸಡಗರ
ಅಳಿಯಂದಿರ ಗೆರೆ (ಲೈನ್) ಎಳೆಯುವಿಕೆ.
ಉಪಾಸನ ಮೋಹನ ಮತ್ತು ಹಳಿಬಂಡಿ ತಂಡದ "ಜಾಲಿಬಾರು"
ಹೊಸ ಹೊಸ ಬ್ಲಾಗಿಗರ ಜೊತೆ ಹಿರಿಯರು, ಖ್ಯಾತನಾಮರು (ಒಂದು ಕಾಲದಲ್ಲಿ ನಾನು ಇವರೆಲ್ಲ ಯಾವ ಲೋಕದಲ್ಲಿ ಕುಳಿತು ಬರೆಯುತ್ತಾರೆ ಎಂದುಕೊಂಡಿದ್ದೆ)....
ಉಪ್ಪಿಟ್ಟಿನ, ಜೊತೆ ಕೇಸರಿ ಭಾತು, ಕಾಪೀ....
ಮತ್ತೆ ಅಜಿತನ ಭೇಟಿ. (ಇವೆಲ್ಲಾ ಸಾಧ್ಯವಾದದ್ದು ಅಜಿತ್ ಕೌಂಡಿನ್ಯನ ಗೆಳೆತನದಿಂದ ಎಂದು ನೆನೆಯಲು ಹೆಮ್ಮೆಯಾಗುತ್ತದೆ)
- ಚಿಂವ್ ಚಿಂವ್ ಎನ್ನಲು ಇನ್ನೇನು ಬೇಕು.
ಜೈ ಹೋ ಬ್ಲಾಗ್ ಲೋಕ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-7984617926148446415.post-76417535255846430182011-04-29T23:12:36.384+05:302011-04-29T23:12:36.384+05:30ಚಿತ್ರಗಳು ತುಂಬಾ ಚೆನ್ನಾಗಿವೆ. ಕಾರ್ಯಕ್ರಮದ ವಿವರಣೆ ಎಲ್ಲ...ಚಿತ್ರಗಳು ತುಂಬಾ ಚೆನ್ನಾಗಿವೆ. ಕಾರ್ಯಕ್ರಮದ ವಿವರಣೆ ಎಲ್ಲಾ ಓದಿ.. ನಾನು ಅಲ್ಲಿ ಬಂದಷ್ಟೇ ಸಂತೋಷವಾಯಿತು.. ಶುಭವಾಗಲಿ ನಿಮಗೆ ಪ್ರಕಾಶ್ ಸಾರ್...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7984617926148446415.post-35020290516477383672011-04-29T22:53:40.144+05:302011-04-29T22:53:40.144+05:30Prakashanna karyakrama super atu,
pustakada modal...Prakashanna karyakrama super atu,

pustakada modala puta odida nan cousin book tagandavlu vapas kodale tayarille. going tmrw to sapna for another copy.

innu yen helali nim book bagge.

one must sunday.shriram bhathttps://www.blogger.com/profile/01040933522080898686noreply@blogger.comtag:blogger.com,1999:blog-7984617926148446415.post-59939826769455101222011-04-29T22:39:23.398+05:302011-04-29T22:39:23.398+05:30ಸುಮಾ...
ನೀವೆಲ್ಲ ಬಂದಿದ್ದು ನಮಗೂ ಖುಷಿಯಾಯಿತು...
ಸರಿಯಾ...ಸುಮಾ...

ನೀವೆಲ್ಲ ಬಂದಿದ್ದು ನಮಗೂ ಖುಷಿಯಾಯಿತು...
ಸರಿಯಾಗಿ ಮಾತನಾಡಲಾಗಲಿಲ್ಲ...

ನಿಮ್ಮ ಯಜಮಾನರ ಕವಿತೆಗಳ ದೊಡ್ಡ ಫ್ಯಾನು ನಾನು...

ಮುಂದೆ ಯಾವುದಾದರೂ ಕಾರ್ಯಕ್ರಮದಲ್ಲಿ ಸುಧಾಕಿರಣರ ಕವಿತಾ ವಾಚನ ಇಟ್ಟರೆ ಚೆನ್ನಾಗಿರುತ್ತದೆ..
ಅವರ ಪ್ರತಿಭೆ ಉಳಿದ ಬ್ಲಾಗ್ ಸ್ನೇಹಿತರಿಗೂ ಗೊತ್ತಾಗುತ್ತದೆ..

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ..
ಪ್ರೀತಿಗೆ ಧನ್ಯವಾದಗಳು...

ಪ್ರೀತಿಯಿಂದ
ಪ್ರಕಾಶಣ್ಣ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-51506299250624603892011-04-29T21:43:07.995+05:302011-04-29T21:43:07.995+05:30ಪ್ರಕಾಶಣ್ಣ, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಬ್ಲಾಗಿನ ಅ...ಪ್ರಕಾಶಣ್ಣ, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಬ್ಲಾಗಿನ ಅನೇಕ ಗೆಳೆಯರನ್ನು ಕಾಣಲು, ಮಾತಾಡಿಸಲು ಒಳ್ಳೆ ವೇದಿಕೆಯಾಯ್ತು. ನನ್ನ ಬ್ಲಾಗಿನಲ್ಲಿ ಕೂಡ ಒಂದಿಷ್ಟು ಫೋಟೋ ಹಾಕಿದ್ದೇನೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-7984617926148446415.post-29401993218159999592011-04-29T21:34:52.806+05:302011-04-29T21:34:52.806+05:30ಕಳೆದ ಸಾರಿ ಬಂದಾಗ "ಅರ್ಧ ಚಂದ್ರ ತೇಜಸ್ವಿ" , ಈ...ಕಳೆದ ಸಾರಿ ಬಂದಾಗ "ಅರ್ಧ ಚಂದ್ರ ತೇಜಸ್ವಿ" , ಈ ಸಾರಿ "ಪಡಿಯಪ್ಪ".... ಮುಂದಿನ ಸಾರಿ ......"?" ಹ್ಹ ಹ್ಹಾ...
ಮನಸ್ಸು ಪೂರ್ತಿಯಾಗಿ ಖುಶಿಪಟ್ಟು ವಾಪಸ್ ಬಂದೆವು.... ಮುಂದಿನ ಸಾರಿ ಎಲ್ಲರ ಭೇಟಿ ಯಾವಾಗ...? " ಅಗಷ್ಟ್ ನಲ್ಲಾ..? ಯೋಜನೆ.. ಯೋಚನೆ ಈಗಿನಂದಲೇ ಶುರು ಮಾಡಬಹುದಾ...? ಹೀಗೆ ನಗುತ್ತಿರಿ ಪ್ರಕಾಶಣ್ಣ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7984617926148446415.post-66581555893794299412011-04-29T19:27:06.256+05:302011-04-29T19:27:06.256+05:30ಸುಧೇಶು...
ನಿಮ್ಮ ಶುಭ ಹಾರೈಕೆ..
ಪ್ರೀತಿ ಇದ್ದರೆ ಸಾಕು.....ಸುಧೇಶು...

ನಿಮ್ಮ ಶುಭ ಹಾರೈಕೆ..
ಪ್ರೀತಿ ಇದ್ದರೆ ಸಾಕು..

ನೀವೆಲ್ಲ ಇದ್ದರೆ ಒಳ್ಳೆಯದಿತ್ತು..

ಅಗಸ್ಟ್ ನಲ್ಲಿ

"ಆಜಾದ್ ಮತ್ತು ನಲವತ್ತು ಜನ ಸ್ನೇಹಿತರು(?) ಬರುತ್ತಿದ್ದಾರಂತೆ..
ಅಗೊಮ್ಮೆ ಭೇಟಿಯಾಗೋಣ..

ನಿಮ್ಮ ಕಾದಂಬರಿ ಚೆನ್ನಾಗಿ ಬರುತ್ತಿದೆ..
ಅದನ್ನು ಆದಷ್ಟು ಬೇಗ ಪುಸ್ತಕ ಮಾಡೋಣ...

ಪ್ರೀತಿಯಿಂದ
ಪ್ರಕಾಶಣ್ಣ..Ittigecementhttps://www.blogger.com/profile/06136866369923002369noreply@blogger.com