tag:blogger.com,1999:blog-7984617926148446415.post7823821060909986221..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಹುಚ್ಚು .. ಬಿಟ್ಟಂತೂ.. ಮದುವೆ ಆಗೋದಿಲ್ಲ...!!Ittigecementhttp://www.blogger.com/profile/06136866369923002369noreply@blogger.comBlogger50125tag:blogger.com,1999:blog-7984617926148446415.post-80641878003778540552011-04-12T08:22:21.303+05:302011-04-12T08:22:21.303+05:30ಹುಚ್ಚು ಬಿಡೊಲ್ಲಾ !ಮದುವೆ ಆಗೋಲ್ಲಾ!ಸಕತ್ತಾಗಿದೆ ಪ್ರಕಾಶಣ್...ಹುಚ್ಚು ಬಿಡೊಲ್ಲಾ !ಮದುವೆ ಆಗೋಲ್ಲಾ!ಸಕತ್ತಾಗಿದೆ ಪ್ರಕಾಶಣ್ಣ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7984617926148446415.post-31823389582082565742010-04-05T07:22:50.630+05:302010-04-05T07:22:50.630+05:30ರಾಜಕೀಯವೇ ಗಬ್ಬೆದ್ದು ಹೋಗಿರುವುದು ತಮಗೇ ಗೊತ್ತಿದೆ, ಇಷ್ಟು...ರಾಜಕೀಯವೇ ಗಬ್ಬೆದ್ದು ಹೋಗಿರುವುದು ತಮಗೇ ಗೊತ್ತಿದೆ, ಇಷ್ಟು ಚಿಕ್ಕ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮೆರವಣಿಗೆ-ಪಟಾಕಿ ಎಲ್ಲಿಂದ ಬಂತು ಈ ದುಡ್ಡು? ಎಲ್ಲಿಂದ ಬರಬೇಕು ನಾಳೆ ಜನರ ತಲೆಬೋಳಿಸುವುದೇ ರಾಜಕೀಯದವರ ಕೆಲಸ ಅಲ್ಲವೇ ? ಅದು ನಿಮಗೆ ಅಂತ ಅಲ್ಲ, ವೃತ್ತಿನಿರತ ಅನೇಕ ಕಂಪನಿಗಳಲ್ಲಿ ಇದೆ ಪ್ರಲಾಪ, ಗೋಳು ಆಗಿ ಹೋಯ್ತು, ಯಯು ಹೇಳಬೇಕು ಯಾರು ಕೇಳಬೇಕು ? ಅಲ್ಲವೇ ? ಅದಕ್ಕೇ ದೇಶಾದ್ಯಂತ ಎರಡೇ ಪಕ್ಷವಿದ್ದರೆ ಇಷ್ಟೆಲ್ಲಾ ರಾಡಿ ಇರಲಾರದು ಅಂತ ನನ್ನ ಅನಿಸಿಕೆ, ಬೆಕ್ಕಿಗೆ ಗಂಟೆ ಕಟ್ಟುವ ವಿಚಾರ, ಕಾಡು ನೋಡೋಣ! ನಿಮ್ಮ ಹಾಸ್ಯ ಮಿಶ್ರಿತ ಹೂರಣ ಚೆನ್ನಾಗಿದೆ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7984617926148446415.post-54496282421634358262010-04-03T16:24:39.023+05:302010-04-03T16:24:39.023+05:30ಗಂಗಾ...
ಯಾವುದೇ .. ಸಿದ್ಧಾಂತಕ್ಕೆ.. ಕಟ್ಟುಪಾಡು, ಮುಲಾ...ಗಂಗಾ...

ಯಾವುದೇ .. ಸಿದ್ಧಾಂತಕ್ಕೆ.. ಕಟ್ಟುಪಾಡು, ಮುಲಾಜಿಗೆ ಒಳಗಾಗದಿದ್ದರೆ...
ಈ ರೀತಿ ಎಲ್ಲರಿಗೂ ಬಯ್ಯಬಹುದು... ಟೀಕಿಸಬಹುದು...

ನಾನಂತೂ "ಹೊಟ್ಟೆ ಪಕ್ಷದವ..."
ನಮ್ಮ ಬದುಕಿನ ಪಕ್ಷದವ..

ಹಾಗಾಗಿ ಎಲ್ಲರಿಗೂ (ನನಗೂ ಸೇರಿಸಿ) ಬಯ್ಯುತ್ತೇನೆ...

ಆಡಿದ ಒಂದು ಪಂದ್ಯ ಬಿಟ್ಟು ಎಲ್ಲವನ್ನೂ ಸೋತಿರುವ..
ಪ್ರೀತಿ ಜಿಂಟಾ ತಂಡಕ್ಕೆ.. ಪ್ರೀತಿ ಜಿಂಟಾ ಪ್ರೋತ್ಸಾಹಿಸಿದರೆ ಅದಕ್ಕೊಂದು ಅರ್ಥವಿದೆ...

ಅವಳು ತನ್ನ ಹಣವನ್ನು ಅದರಲ್ಲಿ ತೊಡಗಿಸಿದ್ದಾಳೆ...

ಆದರೆ ಬ್ರೆಟ್ಲೀ ವಿಕೆಟ್ ಪಡೆದರೆ ಕುಣಿದು ಕುಪ್ಪಳಿಸುವವರನ್ನು ನೋಡಿದರೆ...
ಏನೇನೋ ಅನ್ನಿಸುತ್ತದೆ...
ರಾಮಾಯಣದ ಕಪಿಗಳ ನೆನಪಾದರೆ ಆಶ್ಚರ್ಯವಾಗುವದಿಲ್ಲ.. ಅಲ್ಲವಾ?

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-65728977205784326662010-04-03T16:16:52.106+05:302010-04-03T16:16:52.106+05:30ದಿನಕರ...
ಕ್ರಿಕೆಟ್ ಅಂದ್ರೆ ನಂಗೂ ಇಷ್ಟ ...
ಆದ್ರೆ ಈ ಐಪ...ದಿನಕರ...

ಕ್ರಿಕೆಟ್ ಅಂದ್ರೆ ನಂಗೂ ಇಷ್ಟ ...
ಆದ್ರೆ ಈ ಐಪಿಎಲ್ ಅಲ್ಲ...

ಇಲ್ಲಿ ಯಾರು, ಎಲ್ಲಿ, ಯಾರಿಗಾಗಿ ಅಡ್ತಾರೆ ಅಂತ ಗೊತ್ತಾಗುವದೇ ಇಲ್ಲ..
ನಿಜ ಹೇಳ್ತೀನಿ..
ನಾವೆಲ್ಲ ರಾಮಾಯಣದ ಕಪಿಗಳು...

ಇನ್ನು ರಾಜಕೀಯದಲ್ಲಿ...
ಎಲ್ಲರೂ ಅಷ್ಟೆ...
ಹಾಗಾಗಿ ಎಲ್ಲರಿಗೂ ಬಯ್ದದ್ದು....

ಈ ಐಪಿಎಲ್ ಬೇಕಾದರೆ ಸಹಿಸಿ ಕೊಳ್ಳ ಬಹುದು...

ಆದರೆ ಈ ರಾಜಕೀಯ ದೊಂಬರಾಟ ಮಾತ್ರ ಸಾಧ್ಯವಾಗುವದಿಲ್ಲ...

ಇನ್ನು ಫಲಿತಾಂಶ ಬರಲಿ...

ಮುಂದೆ ಇದ್ದೆ.... "ಕೋತಿಗಳ ದೊಂಬರಾಟ... ಜಿಗಿದಾಟ..."

ಏನೇನೋ ಆಪರೇಷನ್.. ಇತ್ಯಾದಿ...

ಧನ್ಯವಾದಗಳು ದಿನಕರ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-76229024364778515562010-04-02T05:16:31.842+05:302010-04-02T05:16:31.842+05:30ಪ್ರಕಾಶಣ್ಣ,
ತುಂಬಾ ದಿನಗಳಿಂದ ನಿಮ್ ಲೇಖನಗಳನ್ನು ಓದುತ್ತಿದ...ಪ್ರಕಾಶಣ್ಣ,
ತುಂಬಾ ದಿನಗಳಿಂದ ನಿಮ್ ಲೇಖನಗಳನ್ನು ಓದುತ್ತಿದ್ದೆ, ಅನಿಸಿಕೆ ನೀಡಲೆಂದೂ ಮುಂದಾಗಲಿಲ್ಲ, ಲೇಖನ ಬಹಳ ಚೆನ್ನಾಗಿದೆ, ಇಲ್ಲಿ ನಾವು ಕಪಿಗಳಾದದ್ದು ಮಾತ್ರವಲ್ಲ, ಕ್ರಿಕೆಟ್ ತನ್ನ ಆಟದ ಸ್ವಂತಿಕೆಯನ್ನೇ ಕಳೆದು ಕೊಂಡಿದೆ.mitrahttps://www.blogger.com/profile/01772964332666837900noreply@blogger.comtag:blogger.com,1999:blog-7984617926148446415.post-49281803079014570082010-04-01T11:36:01.251+05:302010-04-01T11:36:01.251+05:30ಪ್ರಕಾಶಣ್ಣ,
ಸ್ವಲ್ಪ ತಡವಾಗಿ ಬಂದೆ.. ಬೇಸರ ಬೇಡ :)
ನಿಮ...ಪ್ರಕಾಶಣ್ಣ,

ಸ್ವಲ್ಪ ತಡವಾಗಿ ಬಂದೆ.. ಬೇಸರ ಬೇಡ :)

ನಿಮ್ಮ ಮಾತು ನಿಜ ಪ್ರಕಾಶಣ್ಣ.. ಇದೆಲ್ಲ mind games.. ನಮ್ಮ ಯೋಚನಾ ಶಕ್ತಿಯನ್ನು ಅವರಿಗೆ ಬೇಕಾದ ಹಾಗೆ ತಿರುಚುವಂಥಹ ಶಕ್ತಿ ಈ ಮಾಧ್ಯಮಗಳಿಗೆ ಇದೆ ಅನ್ಸತ್ತೆ.. Bagpiper ನ ಹಿಂದೆ ಬಿದ್ದು ಸತ್ತ ಇಲಿಗಳಂತೆ ನಾವು ಹಿಂಬಾಲಕರಾಗ್ತೀವಿ ಒಮ್ಮೊಮ್ಮೆ.. IPL ಅಥವ ರಾಜಕೀಯ, ಇವೆರಡೂ ನಮ್ಮನ್ನ ಸೋಲಿಸಿ ಅವರು ಹಣ ಮಾಡುವ ಮಾಧ್ಯಮಗಳು..

ಸೋತು ಸತ್ತರೂ ಕೆಲವರು ನಮ್ಮ ಪಕ್ಷ ಅಥವ ನಮ್ಮ team ಗೆದ್ದಿತು ಅನ್ನೊ ಸುಳ್ಳು ನಂಬಿಕೆಗೆ ಒಳಗಾಗ್ತಾರೆ... ಹೀಗೆ ಬರಿತಿರಿ ಹಾಗು ನನ್ನ ಬ್ಲೊಗ್ ಕಡೆ ಬರ್ತಾ ಇರಿ :)Rameshhttps://www.blogger.com/profile/12124654922064484022noreply@blogger.comtag:blogger.com,1999:blog-7984617926148446415.post-88666889103527553012010-03-31T19:58:14.690+05:302010-03-31T19:58:14.690+05:30Namaskar,
chandada article. Uneducated p...Namaskar,

chandada article. Uneducated peoplegalanna holasu rajakarinigalu henge tamma kelasakke balaskyatta alda.really avranna nodidre hesige agtu. namma desha estella mundevarita iddu,jana bere elaa fieldnallu interest torsta.adre ee holsu rajakaranana change madale yaru yake interest torsta ille.........???? namma deshadalli adondu sari hogbittididre adestu chandada desha aagtithoo.....geeta bhathttps://www.blogger.com/profile/06127617980891773571noreply@blogger.comtag:blogger.com,1999:blog-7984617926148446415.post-8779537581058297372010-03-31T19:00:18.084+05:302010-03-31T19:00:18.084+05:30Hi Prakashanna,
pracharakke duddi kottiddu ondu k...Hi Prakashanna,

pracharakke duddi kottiddu ondu kade otige kooda bejan duddu surdiddare..

olle baraha

Pravi
http://nenapinasalu.blogspot.com/ಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-7984617926148446415.post-14151407050157635462010-03-30T23:16:28.023+05:302010-03-30T23:16:28.023+05:30ಚೆನ್ನಾಗಿದೆ ನಿಮ್ಮ ಲೇಖನ, ಎಂದಿನಂತೆ ನಿಮ್ಮ ಲಘು ಹಾಸ್ಯ ಮಿ...ಚೆನ್ನಾಗಿದೆ ನಿಮ್ಮ ಲೇಖನ, ಎಂದಿನಂತೆ ನಿಮ್ಮ ಲಘು ಹಾಸ್ಯ ಮಿಶ್ರಿತ ನಿರೂಪಣೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7984617926148446415.post-15398302235000477782010-03-30T02:57:51.592+05:302010-03-30T02:57:51.592+05:30ಸರಳವಾದ ಬರಹದಿಂದ ಎರಡು ಒಳ್ಳೆಯ ಸಂದೇಶಗಳನ್ನು ಹೊರ ಹಾಕಿದ್ದ...ಸರಳವಾದ ಬರಹದಿಂದ ಎರಡು ಒಳ್ಳೆಯ ಸಂದೇಶಗಳನ್ನು ಹೊರ ಹಾಕಿದ್ದೀರ. ತುಂಬ ಚೆನ್ನಾಗಿದೆ ನಿಮ್ಮ ಲೇಖನ.

ಚುನಾವಣೆ ಬಗ್ಗೆ ಯೋಚಿಸ್ತಾ ಕುಳಿತಿದ್ದಾಗ ಮನಸಿನಲ್ಲಿ ಒಂದಷ್ಟು ಪದಗಳು ಕೂಡಿ ಮೂಡಿ ಬಂದ ಒಂದು ಸಣ್ಣ ಕವನ ಇಲ್ಲಿದೆ. ನಿಮ್ಮ ಅನಿಸಿಕೆ ತಿಳಿಸಿ.

http://sharihs.blogspot.com/2010/03/blog-post_29.htmlNamrathaSharathhttps://www.blogger.com/profile/01787126988115634985noreply@blogger.comtag:blogger.com,1999:blog-7984617926148446415.post-29785588055836092332010-03-29T21:34:17.692+05:302010-03-29T21:34:17.692+05:30ಪ್ರಕಾಶಣ್ಣ
ತುಂಬಾ ಸುಂದರ ಬರಹ
ಚುನಾವಣೆಯ ಸಮಯದಲ್ಲಿ ಯಾರ್ಯಾ...ಪ್ರಕಾಶಣ್ಣ
ತುಂಬಾ ಸುಂದರ ಬರಹ
ಚುನಾವಣೆಯ ಸಮಯದಲ್ಲಿ ಯಾರ್ಯಾರೋ ಹಣ ಮಾಡಿಕೊಳ್ಳುತ್ತಾರೆ
ಆದರೆ ಚುನಾವಣೆಯ ಮೂಲ ಉದ್ದೇಶ ಪೂರ್ತಿಯಾಗುವುದೇ ಇಲ್ಲಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7984617926148446415.post-34264703043428608042010-03-29T19:46:26.861+05:302010-03-29T19:46:26.861+05:30ಸರ್,
ನೋಡಿ ನಿಮ್ಮ ಕೆಲಸದವರು ರಜೆ ಹಾಕಿದ್ದರಿಂದ ಬ್ಲಾಗಿಗೆ ...ಸರ್,
ನೋಡಿ ನಿಮ್ಮ ಕೆಲಸದವರು ರಜೆ ಹಾಕಿದ್ದರಿಂದ ಬ್ಲಾಗಿಗೆ ಬಂದಿದ್ದೀರಿ ಅಲ್ವಾ?
ಆದ್ರೂ ಎಲೆಕ್ಷನ್ ರಾಡೀಯ ಬಗ್ಗೆ ಹುಚ್ಚಿನ ಬಗ್ಗೆ ಚೆನ್ನಾಗಿ ಬರೆದಿರುವಿರಿ. ಮದ್ವೆ ಆದ್ಮೇಲೆ ಹುಚ್ಚು ಬಿಡುತ್ತೆ ಅಂತೀರಾ?!!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-7984617926148446415.post-58314332885181311682010-03-29T19:23:59.197+05:302010-03-29T19:23:59.197+05:30ಓದಲು ತಮಾಷೆಯಂತಿದ್ದರೂ ಮ್ಯಾಟ್ರು ಸಕತ್ತಾಗಿದೆ. ಪ್ರಕಾಶಣ್...ಓದಲು ತಮಾಷೆಯಂತಿದ್ದರೂ ಮ್ಯಾಟ್ರು ಸಕತ್ತಾಗಿದೆ. ಪ್ರಕಾಶಣ್ಣಾ ಬರವಣಿಗೆ ತುಂಬಾ ಚಾಟಿನಾ ಚನ್ನಾಗೇ ಬೀಸಿದಿರಾ. ರಾಜಕೀಯ ದವರದ್ದು ದಪ್ಪ ಚರ್ಮಅವರಿಗೆ ಬರೆ ತಾಗೋದು ಡೌಟು.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-7984617926148446415.post-90115953077384727622010-03-29T16:12:36.933+05:302010-03-29T16:12:36.933+05:30prakashanna,
lekhana aasktikaravaagide. sheershike...prakashanna,
lekhana aasktikaravaagide. sheershikeyinda eno yochisidare, konege election, ella bandiddu. super aagide.

snehadinda,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-7984617926148446415.post-24981715486464879162010-03-29T13:53:08.159+05:302010-03-29T13:53:08.159+05:30yendinante uttama lekhana...yendinante uttama lekhana...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-7984617926148446415.post-52239503579389222712010-03-29T07:15:02.265+05:302010-03-29T07:15:02.265+05:30ಸುಬ್ರಮಣ್ಯ...
ನಾನು ದೋಹಾ ದಲ್ಲಿದ್ದಾಗ...
ಅಲ್ಲಿನವರ &q...ಸುಬ್ರಮಣ್ಯ...

ನಾನು ದೋಹಾ ದಲ್ಲಿದ್ದಾಗ...
ಅಲ್ಲಿನವರ "ಫುಟ್ಬಾಲ್" ಪ್ರೇಮವನ್ನು ಕಂಡು ಬೆರಗಾಗಿದ್ದೆ...

ಎಷ್ಟು ಹಳೆಯ ಪಂದ್ಯವನ್ನಾದರೂ ಅವರು ನೋಡುತ್ತಿದ್ದರು...
ಅದು ಯಾವದೇಶದ ಪಂದ್ಯವಾದರೂ ಸರಿ...
ತಮ್ಮ ದೇಶದ ಪಂದ್ಯವೇ ಆಗಬೇಕೆಂದಿಲ್ಲ...
ಒಟ್ಟಿನಲ್ಲಿ ಫುಟುಬಾಲ್" ಆಗಿದ್ದರೆ ಸಾಕು... !!

ಇಂಥಹ ಹುಚ್ಚಿಗೆ ಏನನ್ನ ಬೇಕು...

ನನ್ನ ಸ್ನೇಹಿತ ಕ್ರಿಕೆಟ್ ಹುಚ್ಚಿನಲ್ಲಿ ಇದೇ ಥರಹ ಇದ್ದಾರೆ..

ಜಗತ್ತಿನ ಯಾವಮೂಲೆಯ ಕ್ರಿಕೆಟ್ ಪಂದ್ಯವಾದರೂ ಆದೀತು...
ಅದು ಹಳೆಯ ಪಂದ್ಯವಾದರೂ ಆದೀತು..

ಒಟ್ಟಿನಲ್ಲಿ ನೋಡಲಿಕ್ಕೆ ಕ್ರಿಕೆಟ್ ಬೇಕು..!!

ಅದನ್ನು ಎಷ್ಟು ಆಸಕ್ತಿಯಿಂದ ನೋಡುತ್ತಾನೆ ಎಂದರೆ..
ಯಾರೂ ಸಹ ಮಧ್ಯದಲ್ಲಿ ಮಾತನಾಡಿಸ ಬಾರದು... !

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-69614437944266710632010-03-29T07:08:04.046+05:302010-03-29T07:08:04.046+05:30ಸಾಗರಿ....
ನನ್ನ ಬಾವ (ಹೆಂಡತಿ ತಮ್ಮ) ಬಹಳ ಕ್ರಿಕೆಟ್ ಹ...ಸಾಗರಿ....

ನನ್ನ ಬಾವ (ಹೆಂಡತಿ ತಮ್ಮ) ಬಹಳ ಕ್ರಿಕೆಟ್ ಹುಚ್ಚು...
ಎಷ್ಟೇಂದರೆ ಕ್ರೆಕೆಟ್ ಪಂದ್ಯದ ಪ್ರತಿ ಕ್ಷಣವನ್ನೂ ನೋಡುತ್ತಾನೆ....
ಹಾಗೆಯೇ ಮರುದಿನ ಅದರ "ಹೈಲೈಟ್ಸ್" ಕೂಡ....!!

ಅದು ಸೋತು ಹೋದ ಪಂದ್ಯವಾದರೂ ಸರಿಯೇ...!!

ಪ್ರೀತಿ ಎಂದರೆ ಹೀಗಿರ ಬೇಕು ಅಲ್ಲವಾ ?

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-4865513400480712212010-03-29T07:04:34.963+05:302010-03-29T07:04:34.963+05:30ಪರಾಂಜಪೆಯವರೆ...
ನೀವೆನ್ನುವದು ನಿಜ..
ಶಿಖಾಮಣಿಯಂತ ಜನರೆ ...ಪರಾಂಜಪೆಯವರೆ...

ನೀವೆನ್ನುವದು ನಿಜ..
ಶಿಖಾಮಣಿಯಂತ ಜನರೆ ಎಲ್ಲ ಕಡೆ ಸಲ್ಲುವರು..
ಯಾರ ವಿರೋಧವೂ ಇಲ್ಲ...
ಆದರೆ ಎಲ್ಲರ ಪರವಾಗಿ ಕಾಣುತ್ತಾರೆ...

ನಿನ್ನೆ ಚುನಾವಣೆ ಮುಗಿದಿದೆ,,,

ಇವತ್ತಾದರೂ ಕೆಲಸಾಗರರೂ ಬರಬಹುದೆಂಬ ಆಸೆ ಇದೆ...

"ರಾಜಕೀಯದವರು ಕೊಟ್ಟ ಹಣ ನಿನ್ನೆಗೇ ಖರ್ಚಾಗಿ ಹೋಗಲಿ "
ಎಂದು ಪ್ರಾರ್ಥಿಸ ಬೇಕಷ್ಟೆ...

ನಮ್ಮ ವ್ಯವಸ್ಥೆ ಹೀಗಾಗಿದೆ...
ನಾವದಕ್ಕೆ ಹೊಂದಿಕೊಂಡಿದ್ದೇವೆ...

ಒಟ್ಟಿನಲ್ಲಿ...

"ಹುಚ್ಚು ಬಿಟ್ಟಂತೂ ಮದುವೆ ಆಗೋದಿಲ್ಲ...

ಮದುವೆ ಆದಂತೂ ಹುಚ್ಚು ಬಿಡೋದಿಲ್ಲ..."

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-80944215528770658702010-03-28T09:49:13.692+05:302010-03-28T09:49:13.692+05:30huchara sante kathe tumbha sogasagidhe...huchara sante kathe tumbha sogasagidhe...ನಾಗೇಂದ್ರ ಭಾರದ್ವಾಜ್https://www.blogger.com/profile/10059295865112354482noreply@blogger.comtag:blogger.com,1999:blog-7984617926148446415.post-37350611145106290012010-03-28T00:34:51.425+05:302010-03-28T00:34:51.425+05:30ಪ್ರಕಾಶಣ್ಣ,
ನಮ್ಮ ಇಂದಿನ ರಾಜಕೀಯ ವ್ಯವಸ್ಥೆ ಏನಾಗಿ ಹೋಗಿದೆ...ಪ್ರಕಾಶಣ್ಣ,
ನಮ್ಮ ಇಂದಿನ ರಾಜಕೀಯ ವ್ಯವಸ್ಥೆ ಏನಾಗಿ ಹೋಗಿದೆ? ಮತದಾನದ ಮಹತ್ವಕ್ಕೆ ಬೆಲೆಯೇ ಇಲ್ಲವಾಗಿದೆಯಲ್ಲ. ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಜೆಗಳೇ ರಾಜರು ಎಂಬ ಅಹಂಕಾರದಿಂದ ನಾವು ನಮ್ಮ ಕರ್ತವ್ಯವನ್ನೇ ಮರೆಯುತ್ತಿದ್ದೇವೆ. ನಮ್ಮ ಸ್ವಾರ್ಥಕ್ಕಾಗಿ ಮತ ಚಲಾಯಿಸಬೇಕೆ? ಅಥವಾ ಸಾರ್ವತ್ರಿಕ ಅಭಿವೃದ್ಧಿಗಾಗಿಯೇ? ಈ ಪ್ರಶ್ನೆಗೆ ಉತ್ತರ ಖಂಡಿತಾ ಯಾರು ಯೋಚಿಸಲಾರರು. ಕೇವಲ ನಮ್ಮ ಹಕ್ಕು ಚಲಾಯಿಸಿದರೆ ಮುಗಿಯಿತು. ಅಷ್ಟೇ. ಅಷ್ಟಕ್ಕೂ ಒಳ್ಳೆಯವರಿಗೂ ಸಭ್ಯತೆಯ ಮುಖವಾಡದವರಿಗೂ ವ್ಯತ್ಯಾಸವೇ ತಿಳಿಯುವುದಿಲ್ಲ! ಅದರ ಮಧ್ಯೆ ದುಡ್ಡು ಗುಂಡು ಬಾಡು ಜೋರಾಗೆ ಸಿಗುವಾಗ ೨೦೦-೩೦೦ ರೂಪಾಯಿಗೆ ಕೂಲಿಯಾಳುಗಳೆಲ್ಲಿ ಸಿಗ್ತಾರೆ ಹೇಳಿ?
ipl ನಮ್ಮ ಬದುಕನ್ನೇ ಹಾಳುಗೆದವ್ತಾ ಇದೆಯೇ? ಅನ್ನೋದು ನನಗೆ ಇಂದಿಗೂ ಅರ್ಥವಾಗದ ಪ್ರಶ್ನೆ.
ನೀವು ಹೇಳಿದಂತೆ ಹುಚ್ಚು ಬಿಡುವವರೆಗೂ ಮಾಡುವೆ ಆಗೋಲ್ಲ
ಮಾಡುವೆ ಆಗೋವರೆಗೂ ಹುಚ್ಚು ಬಿಡುವುದಿಲ್ಲ
ಹ್ಹ ಹ್ಹ ಹ್ಹಾ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7984617926148446415.post-92182091123633322242010-03-27T22:54:37.590+05:302010-03-27T22:54:37.590+05:30ಸೀತಾರಾಮ್ ಸರ್...
ಕ್ರಿಕೆಟ್ ಮೈದಾನದಲ್ಲಿ ಉತ್ಸಾಹ ತರಲು...ಸೀತಾರಾಮ್ ಸರ್...

ಕ್ರಿಕೆಟ್ ಮೈದಾನದಲ್ಲಿ ಉತ್ಸಾಹ ತರಲು "ಕುಣಿಯುವವರನ್ನು" ವಿದೇಶದಿಂದ ಕರೆಸುತ್ತಾರಂತೆ...!

ನಮ್ಮಲ್ಲಿ ಕುಣಿಯುವವರು ಇಲ್ಲವೆ ?

ಇಷ್ಟಕ್ಕೂ ಈ ಆಟಕ್ಕೆ ಅಂಥಹ "ಉತ್ಸಾಹ" ತುಂಬುವವರು ಅಗತ್ಯವೆ ?

ನಾಗು ಹೇಳಿದ ಇನ್ನೊಂದು ಮಾತು ಹೆಚ್ಚು ಸೂಕ್ತವಾಗಿದೆ...

"ಹುಚ್ಚನ ಮದುವೆಯಲ್ಲಿ ಉಣ್ಣುವವನೇ... ಜಾಣ...!"

ಸರ್ ...
ಇನ್ನು ಬಳ್ಳಾರಿಯವರಾದ ನಿಮ್ಮಲ್ಲಿ ಚುನಾವಣೆಯ ಬಗೆಗೆ ಮಾತನಾಡುವಷ್ಟು ಅನುಭವ ನನ್ನಲ್ಲಿಲ್ಲ...
ಆದರೆ ನಮ್ಮ ಅಸಹಾಯಕತೆಯ ಬಗೆಗೆ ಬೇಸರವಾಗುವದು ....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-32850392668103548232010-03-27T22:46:08.912+05:302010-03-27T22:46:08.912+05:30ಮನಸಾರೆ...
ನಿಮ್ಮ ಲೇಖನ ನನಗೆ ಬಹಳ ಕಾಡುತ್ತಿದೆ...
ನ...ಮನಸಾರೆ...

ನಿಮ್ಮ ಲೇಖನ ನನಗೆ ಬಹಳ ಕಾಡುತ್ತಿದೆ...
ನನ್ನ ಅಭಿಪ್ರಾಯ ಹಾಕಿದ್ದೇನೆ...

ನಿಮ್ಮ ಗೆಳತಿ ಸೂಕ್ತವಾದ ನಿರ್ಧಾರ ತೆಗೆದು ಕೊಳ್ಳಲಿ ಎಂದು ಹಾರೈಸುವೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-1620409968113877982010-03-27T22:44:27.353+05:302010-03-27T22:44:27.353+05:30ಉಮೇಶ್ ದೇಸಾಯಿಯವರೆ...
ನನ್ನ ಗೆಳೆಯ ಸತ್ಯ ಮೊದಲ ಬಾರಿಗ...ಉಮೇಶ್ ದೇಸಾಯಿಯವರೆ...

ನನ್ನ ಗೆಳೆಯ ಸತ್ಯ ಮೊದಲ ಬಾರಿಗೆ ಮಗನ ಹಟಕ್ಕೆ ಗಂಟು ಬಿದ್ದು..
ಮೊನ್ನೆ ಐಪಿಎಲ್ ಪಂದ್ಯಕ್ಕೆ ಹೋಗಿ ಬಂದ...

ಇಲ್ಲಿಯವರೆಗೆ ಚೆನ್ನಾಗಿ ಆಡಿದ ಬೆಂಗಳೂರಿನವರು (?)
ಅವತ್ತು ಹೀನಾಯವಾಗಿ ಸೋತರು...

ನಾನು ಆ ಪಂದ್ಯದ ಬಗೆಗೆ ಇನ್ನೂ ಮಾತನಾಡಿಸಿಲ್ಲ...
ಕೇಲುವ ಧೈರ್ಯ.. ನನ್ನಲ್ಲೂ ಇಲ್ಲ..

ಹೇಳುವ ಉತ್ಸಾಹ ಅವನಲ್ಲೂ ಇಲ್ಲ..!

ನಾಳೆ ಯಾರಿಗೆ ಮತ ಹಾಕಲಿ...?

ತಲೆ ಕೊರೆಯುತ್ತಿದೆ...

ಪ್ರತಿಕ್ರಿಯೆಗೆ...
ನಿಮ್ಮ ಸ್ನೇಹಕ್ಕೆ ವಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-66806373412094614402010-03-27T22:38:00.331+05:302010-03-27T22:38:00.331+05:30ಡಾ. ಸತ್ಯನಾರಾಯಣ ಸರ್...
ನೀವು ಹೇಳಿದ್ದು ನೂರಕ್ಕೆ ನೂರ...ಡಾ. ಸತ್ಯನಾರಾಯಣ ಸರ್...

ನೀವು ಹೇಳಿದ್ದು ನೂರಕ್ಕೆ ನೂರು ಸರಿ...

ನಿಂತಿರುವ ಅಭ್ಯರ್ಥಿಯನ್ನು ನಿರಾಕರಿಸುವ ಅಧಿಕಾರ ಕೂಡ ಮತದಾರನಿರಬೇಕು..

ಈ ಕಾಯಿದೆ ..ಕಾನೂನು...
ಅದರ ಜಾರಿಗೊಳಿಸುವ ಎಲ್ಲ ಜವಬ್ದಾರಿ...

ಈ ಕೆಟ್ಟ ರಾಜಕಾರಣಿಗಳ ಕೈಯಲ್ಲಿದೆಯಲ್ಲ...

ನ್ಯಾಯಾಂಗಕ್ಕೂ ಲಂಚಕೊಡುವ ಕಾರ್ಯ ಇದೆಯಂತಲ್ಲ...

ಇನ್ನೇನು ಆಗಬೇಕು ಇಲ್ಲಿ ?

ಸರ್ ...
ಕೊನೆಗೆ ಇಷ್ಟೆ...

"ಹುಚ್ಚು ಬಿಟ್ಟಂತೂ ಮದುವೆ ಯಾಗೊಲ್ಲ...
ಮದುವೆ ಆದಂತೂ ಹುಚ್ಚು ಬಿಡೊಲ್ಲ..."

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-69474625992751048712010-03-27T22:32:05.013+05:302010-03-27T22:32:05.013+05:30ವನಿತಾ....
ಐಪಿಎಲ್ ಹಣ ಮಾಡಲು ಹುಟ್ಟಿದ ಸಂಸ್ಥೆ...
ಎಲ...ವನಿತಾ....

ಐಪಿಎಲ್ ಹಣ ಮಾಡಲು ಹುಟ್ಟಿದ ಸಂಸ್ಥೆ...

ಎಲ್ಲದಕ್ಕೂ ಒಂದು "ಕೊನೆ" ಇದೆ...

ಈ ಕ್ರಿಕೆಟ್ ರೇಜಿಗೆಯಾಗುವಷ್ಟು ಈಗಾಗಲೇ ಆಗುತ್ತಿದೆ...
ಸ್ವಲ್ಪ ಕಾಯಬೇಕಷ್ಟೆ..

ಉಳಿದ ಆಟಗಳು ಆಟಗಳಲ್ಲವೆ ?

ಈ ಕ್ರಿಕೆಟ್ಟಿನಲ್ಲಿ ಹಣವಿದೆ...
ಯಶಸ್ಸಾದರೆ ಹಣದ ಬದುಕಿದೆ...

ಹಾಗಾಗಿ ಈ ಆಕರ್ಷಣೆ..

ಉಳಿದ ಆಟಗಳಲ್ಲಿ ಇವೆಲ್ಲ ಕಡಿಮೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com