tag:blogger.com,1999:blog-7984617926148446415.post625875900838080806..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಏನಪ್ಪಾ.. ಬಲಗಡೆ,,,ಎಡಗಡೆ,, ಗೊತ್ತಾಗಕಿಲ್ವಾ..!!??Ittigecementhttp://www.blogger.com/profile/06136866369923002369noreply@blogger.comBlogger22125tag:blogger.com,1999:blog-7984617926148446415.post-8578665268344821722008-12-02T04:26:00.000+05:302008-12-02T04:26:00.000+05:30ಹರೀಷ್..ನೋಡಲೆ ಹೋಗಿದ್ದು ಜಮೀನು..ಆಗಲಿಲ್ಲ..ಆದರೆ ಆ ತಾತ ಮ...ಹರೀಷ್..
ನೋಡಲೆ ಹೋಗಿದ್ದು ಜಮೀನು..
ಆಗಲಿಲ್ಲ..
ಆದರೆ ಆ ತಾತ ಮಜ ಇದ್ದ..!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-11649665161092179182008-12-02T00:35:00.000+05:302008-12-02T00:35:00.000+05:30ಲೆಫ್ಟ್ ರೈಟ್ ಲೆಫ್ಟ್!!ಸೈಟ್ ಸಿಕ್ಚಾ?ಲೆಫ್ಟ್ ರೈಟ್ ಲೆಫ್ಟ್!!

ಸೈಟ್ ಸಿಕ್ಚಾ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-36888844011593114222008-11-24T21:59:00.000+05:302008-11-24T21:59:00.000+05:30kishan,thank you.. very much...kishan,
thank you.. very much...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-10818662471682635412008-11-24T20:17:00.000+05:302008-11-24T20:17:00.000+05:30"ನಗುವೆ ಬರದ ಸತ್ಯ ನಿಗೆ ನಗು ತಡೆಯಲಾಗಲಿಲ್ಲ..."nagu ukki..."ನಗುವೆ ಬರದ ಸತ್ಯ ನಿಗೆ ನಗು ತಡೆಯಲಾಗಲಿಲ್ಲ..."
nagu ukki bantu swamy...You write like a "Pro" without a doubt. You match the stalwarts in the leading magazines. I suggest without wasting time, you can parallelly start weekly column in those periodicals...so that it can reach wider audience who can taste the "savi". .....am serious.Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-77078969622615549832008-11-23T18:54:00.000+05:302008-11-23T18:54:00.000+05:30ಸಂತೋಶ್... ಅಂತೂ ತಲುಪ ಬೇಕಾದ ಜಾಗ ತಲುಪಿದೆವು.. ಅಮೇಲೆ ಹ...ಸಂತೋಶ್...
ಅಂತೂ ತಲುಪ ಬೇಕಾದ ಜಾಗ ತಲುಪಿದೆವು.. ಅಮೇಲೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇವೆ, ಈಗಲೂ ನೆನಪಾದಾಗಲೆಲ್ಲ.
ಧನ್ಯವಾದಗಳು..

DEAR..Hyipscan..!!

ನಿಮ್ಮ ಹೆಸರು ಗೊತ್ತಾಗಲಿಲ್ಲ. ನನ್ನ ಬ್ಲೊಗ್ ಗೆ ಸುಸ್ವಾಗತ..ದಯವಿಟ್ಟು ಬರ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-83275730865795047692008-11-22T22:38:00.000+05:302008-11-22T22:38:00.000+05:30ಅದು ಬಿಡಿ ಪ್ರಕಾಶಣ್ಣ , ಇಲ್ಲೊಂದು ಮಾರವಾಡಿ ಹೆಂಗಸೊಂದು ಆಕ...ಅದು ಬಿಡಿ ಪ್ರಕಾಶಣ್ಣ , ಇಲ್ಲೊಂದು ಮಾರವಾಡಿ ಹೆಂಗಸೊಂದು ಆಕ್ಟಿವಾದಲ್ಲಿ ಲೆಫ್ಟ್ ಇಂಡಿಕೆಟರ್ ಹಾಕಿ ರೈಟ್ಗೆ ಟರ್ನ ಮಾಡ್ತಾಳೆ, ತಾತುಂದು ತಪ್ಪಿಲ್ಲ ಬಿಡಿ.Mohanhttps://www.blogger.com/profile/10885701783616683246noreply@blogger.comtag:blogger.com,1999:blog-7984617926148446415.post-51417026976764406662008-11-22T14:34:00.000+05:302008-11-22T14:34:00.000+05:30ಹೋಗ್ಲಿ ಬಿಡಿ .. ಕೊನೆಗೆ ತಲುಪಬೇಕಾದ ಜಾಕಕ್ಕೆ ತಲುಪಿದ್ರೊ ...ಹೋಗ್ಲಿ ಬಿಡಿ .. ಕೊನೆಗೆ ತಲುಪಬೇಕಾದ ಜಾಕಕ್ಕೆ ತಲುಪಿದ್ರೊ ಇಲ್ವೋ ??Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-7984617926148446415.post-49498356479757429492008-11-21T18:05:00.000+05:302008-11-21T18:05:00.000+05:30ಚಂದ್ರಕಾಂತರವರೆ,,ರಿಯಲ್ ಎಸ್ಟೇಟ್ ನವರು ಹಸಿ ಹಸಿ ಸುಳ್ಳು ಹ...ಚಂದ್ರಕಾಂತರವರೆ,,

ರಿಯಲ್ ಎಸ್ಟೇಟ್ ನವರು ಹಸಿ ಹಸಿ ಸುಳ್ಳು ಹೇಳುತ್ತಾರೆ, ಅದಕ್ಕೆ,ಅವರಿಗೆ ಹಾಗೆ ಹೇಳುತ್ತೇವೆ.
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-28020167531522285592008-11-21T10:25:00.000+05:302008-11-21T10:25:00.000+05:30ಅಂತೂ ನಿಮ್ಮ ವೃತ್ತಿಯಲ್ಲಿ ಲೀಲಾಜಾಲವಾಗಿ ಇಟ್ಟಿಗೆ, ಮರಳು ಸ...ಅಂತೂ ನಿಮ್ಮ ವೃತ್ತಿಯಲ್ಲಿ ಲೀಲಾಜಾಲವಾಗಿ ಇಟ್ಟಿಗೆ, ಮರಳು ಸಿಮೆಂಟ್ ಬೆರೆಸುವಂತೆ ಯೆಡ್ಯೂರಪ್ಪ, ದೇವೇಗೌಡ, ಖರ್ಗೆಯವರ ನಗೆಯನ್ನೂ ಹದವಾಗಿ ಬೆರೆಸಿಬಿಟ್ಟಿದ್ದೀರಿ. ಹಾಗೇ ಒಂದು ಹೊಸಾ ಜಾತಿಯನ್ನೂ ಹುಟ್ತು ಹಾಕಿರುವಿರಿ!!( ರಿಯಲ್ ಎಸ್ಟೇಟ್ ಜಾತಿ )ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-63238984525140820162008-11-21T07:59:00.000+05:302008-11-21T07:59:00.000+05:30ಆತ್ಮೀಯ ಶಿವು... ಖಂಡಿತ ಬರುತ್ತೇವೆ. ಇಲ್ಲದಿದ್ದರೆ ನೀವುಗಳ...ಆತ್ಮೀಯ ಶಿವು...
ಖಂಡಿತ ಬರುತ್ತೇವೆ. ಇಲ್ಲದಿದ್ದರೆ ನೀವುಗಳು ಬಿಡುತ್ತೀರಾ?
ನಂದಿ ಬೆಟ್ಟದಲ್ಲಿ ಸಿಗೋಣ, ಮಲ್ಲಿಕಾರ್ಜುನ್ ಅದರ ಬಗ್ಗೆ ತಮ್ಮ ಬ್ಲೊಗ್ ನಲ್ಲಿ ಚಂದವಾಗಿ ಬರೆದಿದ್ದಾರೆ, ಅದನ್ನು ಓದಿದ ನನ್ನ ಮಡದಿ, ಮಗ ಇಬ್ಬರೂ ತುದಿಗಾಲಲ್ಲಿ ನಿಂತಿದ್ದಾರೆ..! ಧನ್ಯವಾದಗಳನ್ನು ಅಲ್ಲಿ ಹೇಳುವೆ..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-72011250035909683492008-11-20T22:44:00.000+05:302008-11-20T22:44:00.000+05:30ನಾವೇನೋ ಈ ಬ್ಲಾಗ್ ಲೋಕದ ಆಳ ನೋಡಿ ಅಂತ ನಿಮ್ಮನ್ನ ನೀರಿಗ...ನಾವೇನೋ ಈ ಬ್ಲಾಗ್ ಲೋಕದ ಆಳ ನೋಡಿ ಅಂತ ನಿಮ್ಮನ್ನ ನೀರಿಗೆ ಬಿಟ್ವಿ. ನೀವು ನೋಡಿದ್ರೆ ಪೂರ್ತಿ ಆಳ ಮುಟ್ಟಿರುವಂತಿದೆ. ಒಳ್ಳೇಯದಾಗಲಿ...ಆಹಾಂ ನಮಗೆ ಧನ್ಯವಾದಗಳನ್ನು ಹೇಳಲಿಕ್ಕೆ ಬರುತ್ತಿರಲ್ಲ ಶನಿವಾರ ನಂದಿ ಬೆಟ್ಟಕ್ಕೆ. ಆ ಸಂಜೆಯ ಕುಳಿರ್ಗಾಳಿ, ರಾತ್ರಿಯ ಹಿತವೆನಿಸುವ ಶೀತ ಹಿಮ, ಬೆಳಗಿನ ಮಂಜು ಮುಸುಕಿದ ವಾತಾವರಣ ಅದರಲ್ಲಿ ನಿಮ್ಮ ಮಿಸೆಸ್, ಮತ್ತು ನಿಮ್ಮ ಮಗನನ್ನು ಗುರುತಿಸಲಾಗದಷ್ಟು ದಟ್ಟವಾದ ಮಂಜು, ಆ ಸಮಯದಲ್ಲಿ ನಿಮಗೆ ನೆನಪಾದರೆ ನಮಗೆ ಧನ್ಯವಾದ ಹೇಳಿ ಖಂಡಿತ ಸ್ವೀಕರಿಸುತ್ತೇವೆ.........ನಂದಿ ಬೆಟ್ಟದಲ್ಲಿ ಸಿಗುವ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-65696528030849751792008-11-20T18:22:00.000+05:302008-11-20T18:22:00.000+05:30ಚಂದ್ರಕಾಂತರವರೆ.. ನೀವು ಹೇಳಿದ್ದು ನಿಜ. ರಿಯಲ್ ಎಸ್ಟೇಟ್ ...ಚಂದ್ರಕಾಂತರವರೆ..
ನೀವು ಹೇಳಿದ್ದು ನಿಜ. ರಿಯಲ್ ಎಸ್ಟೇಟ್ ಅಂತ ಒಂದು ತರಹದ ಜನ ಇರುತ್ತಾರಲ್ಲ, ಅವರ ಬಳಿ ಪೂರ್ವ ದಿಕ್ಕಿನ ಮನೆ ಅಥವಾ ಸೈಟು ಬೇಕು ಅಂತ ಕೇಳಬೇಕು, ಅವರು ಯಾವ ದಿಕ್ಕಾನ್ನಾಗಲಿ ಪೂರ್ವ ಮಾಡಿ , ನಿಮ್ಮನ್ನು ನಂಬಿಸಿ ಮಾರಾಟ ಮಾಡುತ್ತಾರೆ..!! ಹೀಗಾಗಿ ಅವರನ್ನು ನಾವು ಬೇರೆಯೆ ಮತದವರು ಅಂತ ಪರಿಗಣಿಸುತ್ತೇವೆ. ಕ್ರಿಶ್ಚಿಯನ್, ಮುಸ್ಲಿಮ್ ತರಹ "ರಿಯಲ್ ಎಸ್ಟೇಟ್" ಜಾತಿಯವರು!! ಎಲ್ಲರೂ ಅಲ್ಲಾ!!

ಧನ್ಯವಾದಗಳು.. ಮತ್ತೆ, ಮತ್ತೆ ಬರುತ್ತಿರಿ, ಸಲಹೆ, ಸೂಚನೆ ಕೊಡುತ್ತಿರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-61692461595407588012008-11-20T17:41:00.000+05:302008-11-20T17:41:00.000+05:30ದಿಕ್ಕುಗಳ ಬಗ್ಗೆ ಅನೇಕರಿಗೆ ಬೇರೆ ಬೇರೆ ತರಹ confusions ಇ...ದಿಕ್ಕುಗಳ ಬಗ್ಗೆ ಅನೇಕರಿಗೆ ಬೇರೆ ಬೇರೆ ತರಹ confusions ಇರುತ್ತವೆ. ಬಸವನಗುಡಿಯ flyover ಬಳಿ ಇರುವ ನಮ್ಮ ಕಾಲೇಜಿನಲ್ಲಿ ಈ ದಿನ ನನ್ನ ಸಹೋದ್ಯ್ಫ್ಗಿ ಒಬ್ಬಳು ಎಡಗಡೆಗೆ ಕೈ ತೋರಿಸಿ Lalbagh ನಲ್ಲಿ ಈವತ್ತು ಬಸ್ ತುಂಬಾ ರಷ್ ಇತ್ತು ಎಂದಳು. ಆದರೆ ಲಾಲ್ಬಾಗ್ ನಮ್ಮ ಬಲಕ್ಕಿರುವುದು. ಹೀಗೆ ಅನೇಕ ಬಾರಿ ನಾವಿರುವ ಕಡೆಯಿಂದ direction ಹೇಳುವಾಗ ವಿರುದ್ಧ ದಿಕ್ಕು ತೋರಿಸುವವರನ್ನು ಅನೇಕ ಬಾರಿ ಕಂಡಿದ್ದೇನೆ. ಕಾರಣವೇನೋ ತಿಳಿಯದು. ಅದಿರಲಿ ,ಈ ದಿನ ನಿಮ್ಮ ಎಡ ಬಲ...ಹೇಳಿದಾಗ ಎಲ್ಲರೂ ಬಾಯ್ತುಂಬಾ ನಕ್ಕರುಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-57070566167821152432008-11-20T10:55:00.000+05:302008-11-20T10:55:00.000+05:30ಲಕ್ಷ್ಮಿಯವರೆ...ಅ ಅಜ್ಜನನ್ನು " ಯಾಕೆ ಹೀಗೆ ಹೇಳ್ತೀರಾ" ಅಂ...ಲಕ್ಷ್ಮಿಯವರೆ...
ಅ ಅಜ್ಜನನ್ನು " ಯಾಕೆ ಹೀಗೆ ಹೇಳ್ತೀರಾ" ಅಂತ ಕೇಳಿದ್ವಿ,

ಅದಕ್ಕೆ ಅವರು " ನೋಡಪ್ಪ ರಸ್ತೆ ಆ ಕಡೆಯಿಂದ ಬರೊವ್ರಿಗೆ ನಿನ್ನ ಎಡ ಅವ್ರಿಗೆ ಬಲ ಅಲ್ವೇನಪ್ಪ.." ಅಂದ್ರು

" ಆದ್ರೆ ನೀವೀಗ ನಮ್ಮ ಕಾರಲ್ಲಿ ಹೋಗ್ತ ಇದ್ದೀರಲ್ಲ ಯಜಮಾನ್ರೆ.." ಅಂತ ಹೇಳಿದ್ರೆ

" ನಾನು ಯಾವಾಗ್ಲು ರಸ್ತೇಲಿ ಹೋಗುವಾಗ ಈಥರ ಅಡ್ರೆಸ್ ಹೇಳಿ ರೂಢಿಯಾಗ್ಬುಟ್ಟಿದೆ ಕಣಪ್ಪ..!" ಅಂದರು.
ನಾವು ಮತ್ತೊಮ್ಮೆ ನಕ್ಕಿದ್ವಿ.

ಮತ್ತೆ, ಮತ್ತೆ ಬರ್ತಾ ಇರಿ.. ಧನ್ಯವಾದಗಳು..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-1708231300955226932008-11-20T08:53:00.000+05:302008-11-20T08:53:00.000+05:30ನನಗೆ ಸಿಕ್ಕಾಪಟ್ಟೆ ನಗು ಬಂತು.ಜೊತೆಗೆ, directions are...ನನಗೆ ಸಿಕ್ಕಾಪಟ್ಟೆ ನಗು ಬಂತು.ಜೊತೆಗೆ, directions are relative ಅನ್ನೋ ನನ್ನ relativity ಜೋಕು ನೆನ್ಪಾಯ್ತು ! [ ನಾನು ನನ್ನ ಸ್ನೇಹಿತರನ್ನ ಎಡ ಬಲ ಕನ್ಫೂಸ್ ಮಾಡ್ಸ್ತಾನೆ ಇರ್ತಿನಿ :-)]Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-7984617926148446415.post-78016487919948250392008-11-20T05:30:00.000+05:302008-11-20T05:30:00.000+05:30ಅಂತರ್ವಾಣಿಯವರೆ... ಧನ್ಯವಾದಗಳು....ಅಂತರ್ವಾಣಿಯವರೆ...
ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-74772965364242648382008-11-20T05:29:00.000+05:302008-11-20T05:29:00.000+05:30ಆತ್ಮೀಯ ಶಿವು,,,ಮಲ್ಲಿಕಾರ್ಜುನ್..,, ನನ್ನ ಪಾಡಿಗೆ ನಾನ...ಆತ್ಮೀಯ ಶಿವು,,,ಮಲ್ಲಿಕಾರ್ಜುನ್..,,

ನನ್ನ ಪಾಡಿಗೆ ನಾನು ಸಿಮೆಂಟು, ಮರಳು ಅಂತಿದ್ದವನು. ನನ್ನನ್ನು ಬಲವಂತವಾಗಿ ಈ ಬ್ಲೊಗ್ ಪ್ರಪಂಚಕ್ಕೆ ತಂದವರು ನೀವಿಬ್ಬರು. ನನಗೆ ನಿಜವಾಗಿಯೂ ನಂಬಲಿಕ್ಕೆ ಆಗ್ತಾ ಇಲ್ಲ ಇದನ್ನೆಲ್ಲಾ. ಇದರ ಶ್ರೇಯಸ್ಸಿಗೆಲ್ಲ ನೀವಿಬ್ಬರು ಕಾರಣ. ನಿಮಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಲಿ..??
...ಹೇಗೆ ಧನ್ಯವಾದಗಳನ್ನು ಅರ್ಪಿಸಬೇಕು..??

ಗೊತ್ತಾಗ್ತಾ ಇಲ್ಲ.

ನಿಮಗೆ ಅನಂತಾನಂತ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-48535987257210321042008-11-19T23:34:00.000+05:302008-11-19T23:34:00.000+05:30ಪ್ರಕಾಶ್ ಅವರೆ,ನನಗೂ ನಗು ತಡೆಯಲಾಗಲಿಲ್ಲ. :) :)ಪ್ರಕಾಶ್ ಅವರೆ,
ನನಗೂ ನಗು ತಡೆಯಲಾಗಲಿಲ್ಲ. :) :)ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-7984617926148446415.post-28094970271288802092008-11-19T23:04:00.000+05:302008-11-19T23:04:00.000+05:30ಪ್ರಕಾಶ್ ಸಾರ್,ಬಲು ನಗೆ ಉಕ್ಕಿಸುವ ಜೋಕು ಇದು. ಈ ಮೊದಲು ...ಪ್ರಕಾಶ್ ಸಾರ್,
ಬಲು ನಗೆ ಉಕ್ಕಿಸುವ ಜೋಕು ಇದು. ಈ ಮೊದಲು ನಿಮ್ಮ ಮನೆಯಲ್ಲಿ ಇದೇ ಜೋಕನ್ನು ಕೇಳಿ ನಾನು, ಹೇಮ, ಮಲ್ಲಿಕಾರ್ಜುನ್ ಬಿದ್ದು ಬಿದ್ದು ನಕ್ಕಿದ್ದೆವು.
ನಿಮ್ಮ ಕಾಮೆಂಟ್ ಬಾಕ್ಸಿನಲ್ಲಿ ಬಲಗಡೆಯ ಎಡಕ್ಕೆ, ಅಥವಾ ಬಲಗಡೆಯ ಬಲಕ್ಕೋ.... ಇಲ್ಲ ಇಲ್ಲಾ...ಎಡಗಡೆಯ ಬಲಕ್ಕೋ....ಹೂಹೂಂ...ಎಡದ ಬಲಕ್ಕೋ....ಪ್ರತಿಕ್ರಿಯಿಸಲು ಕನ್ ಪ್ಯೂಸ್ ಆಗ್ತಿದೆ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-58944102833110279712008-11-19T22:36:00.000+05:302008-11-19T22:36:00.000+05:30ಸಿಮೆಂಟು ಎಡಕ್ಕೊ ರೈಟ್ ಗೊ, ಇಟ್ಟಿಗೆ ಬಲಕ್ಕೊ ಲೆಫ್ಟ್ ಗೊ ತ...ಸಿಮೆಂಟು ಎಡಕ್ಕೊ ರೈಟ್ ಗೊ, ಇಟ್ಟಿಗೆ ಬಲಕ್ಕೊ ಲೆಫ್ಟ್ ಗೊ ತುಂಬಾ ಕನ್ಫೂಸ್ ಆಗ್ತಿದೆ ಸಾರ್ !!!!!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-7984617926148446415.post-61977473118800696182008-11-19T21:14:00.000+05:302008-11-19T21:14:00.000+05:30ಶಂಕರ್... ಹೌದು..ಸರ್ ಒಂದು ಸಾರಿ ಹೀಗಾಯ್ತು.." ಶಾಂತಿ ಸಾಗ...ಶಂಕರ್...
ಹೌದು..ಸರ್ ಒಂದು ಸಾರಿ ಹೀಗಾಯ್ತು..
" ಶಾಂತಿ ಸಾಗರ್ ಹೊಟೆಲ್ ಎಲ್ಲಿ ಬರ್ತದೆ ?" ಅಂತ ಕೇಳಿದ್ರೆ

" ಸಾರ್ ಅದು ಬರಲ್ಲಾ.. ನೀವೆ ಹೋಗ್ಬೇಕು " ಅಂದ ಒಬ್ಬ ತರ್ಲೆ.

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-40445916796875014672008-11-19T20:58:00.000+05:302008-11-19T20:58:00.000+05:30ಇದೆ ಅನುಭವ ನಮಗೂ ಆಯ್ತದೆ ಸಾ.ಬೆಂಗಳೂರಲ್ಲಿ ಯಾವ್ದೋ ಒಂದು ರ...ಇದೆ ಅನುಭವ ನಮಗೂ ಆಯ್ತದೆ ಸಾ.
ಬೆಂಗಳೂರಲ್ಲಿ ಯಾವ್ದೋ ಒಂದು ರೋಡ್ನಾಗೆ ಕಳೆದು ಹೋದ್ರೆ, ನಾನ್ ಜಾಸ್ತಿ ದಾರಿ ಕೇಳೋದು ಆಟೋದವರ ಹತ್ರ. ಕೆಲವರು ಸರಿಯಾಗಿ ಕನ್ನಡದಲ್ಲೇ ಎಡ, ಬಲ ಅಂತ ಹೇಳ್ತಾರೆ. ಇನ್ನು ಕೆಲವು ಎಳೆ ನಿಂಬೆಗಳು, ಷೋ ಆಫ್ ಪಾರ್ಟಿಗಳು ಹೇಳ್ತಾರೆ ನೋಡಿ...(ಕೈ ಉದ್ದ ಚಾಚಿ, ಹಸ್ತವನ್ನ ಬಲಗಡೆ ತಿರುಗಿಸಿ) "ಲೆಫ್ಟ್ ಗೆ ಹೋಗಿ ಸಾರ್, ಅಲ್ಲಿಂದ ಮುಂದಕ್ಕೆ ಹೋದ್ರೆ ಸಿಗತ್ತೆ".
ಜೈ ಕರ್ನಾಟಕ ಮಾತೆ, ವಂದೇ ಮಾತರಂ, ಟಿಪ್ಪು ಸುಲ್ತಾನ್...

ಕಟ್ಟೆ ಶಂಕ್ರ (http://somari-katte.blogspot.com)Shankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.com