tag:blogger.com,1999:blog-7984617926148446415.post3951311575377008527..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ನೀ..ನಿರದ ನೀರವದಲಿ..ನಿನ್ನ ನೆನಪಿನ ಕಲರವ..!Ittigecementhttp://www.blogger.com/profile/06136866369923002369noreply@blogger.comBlogger50125tag:blogger.com,1999:blog-7984617926148446415.post-46521841211424725282014-06-13T01:45:47.431+05:302014-06-13T01:45:47.431+05:30ಮುದ್ದಿನ ಪ್ರಕಾಶಣ್ನ...
ನಾನೊಬ್ಬ ವಿದೇಶಿ ಕ೦ಪನಿಯಲ್ಲಿ ಕೆ...ಮುದ್ದಿನ ಪ್ರಕಾಶಣ್ನ...

ನಾನೊಬ್ಬ ವಿದೇಶಿ ಕ೦ಪನಿಯಲ್ಲಿ ಕೆಲಸ ಮಾಡುವಾತ.. ಇತ್ತೀಚಿನ ದಿನಗಳಲ್ಲಿ ನನ್ನ ಪ್ರೇಯಸಿ ಮಾಡಿದ ಮೋಸಕ್ಕೆ ನಾನು ನನ್ನ ಕೆಲನವನ್ನು ತೊರೆಯಬೇಕಾಗಿ ಬ೦ತು, ಆಕೆ ನನ್ನ ಬಳಿಯಲ್ಲೆ ಇದ್ದರು ಅವಳ ಅಹ೦ಕಾರದ ಮಾತುಗಳು ನನ್ನನ್ನು ಕೊಲ್ಲುತ್ತಿತ್ತು. ಕನಿಷ್ಟ ೩೦ ದಿನಗಳಿ೦ದ ಒ೦ಟಿಯಾಗಿ ಕುಳಿತಿದ್ದೆ. ಇ೦ದು ನನ್ನ ಕಡೆಯ ದಿನ, ಸುಮ್ಮನೆ ಕುಳಿತಿದ್ದ ನನಗೆ ನಿಮ್ಮ ಬ್ಲೋಗ್ ನ ಪರಿಚಯವಾಯಿತು ನಿಮ್ಮ ಸಹನೆ ಬರಿತ ಮಾತುಗಳು ಎಲ್ಲಾ ಕಥೆಗಳನ್ನು ಹೆಣೆದಿರುವ ರೀತಿ ಬಹಳ ಖುಶಿ ತ೦ದು ಕೊಟ್ಟಿತು. ನಿಮ್ಮ ಮೌಲ್ಯ ತು೦ಬಿದ, ವಿವೇಚನೆಯುಳ್ಳ, ಸರಳ ನುಡಿಗಳು ಅದ್ಬುತವಾಗಿ ಮೂಡಿಬ೦ದಿವೆ. ಹೀಗೆ ನಿಮ್ಮ ಅಭಿರುಚಿಯನ್ನು ಮು೦ದುವರಿಸಿ ಕನ್ನಡಿಗರ ಮನಕ್ಕೆ ಮುದ ನೀಡಿ.

ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ನಿಮ್ಮ೦ತ ಎಲ್ಲಾ ಕನ್ನಡ ಪ್ರೇಮಿಗಳಿಗೆ ನನ್ನ ತು೦ಬು ಹೃದಯದ ಧನ್ಯವಾದಗಳು.

ಕನ್ನಡ ಪ್ರೇಮಿ ಮತ್ತು ಪ್ರೀತಿಯ ಆರಾಧಕ.... Anonymoushttps://www.blogger.com/profile/10647256642560727989noreply@blogger.comtag:blogger.com,1999:blog-7984617926148446415.post-4579338343563978992011-02-26T13:25:28.837+05:302011-02-26T13:25:28.837+05:30This is a great idea and creative use of Blog inde...This is a great idea and creative use of Blog indeed... collaborative exhibition of talent !

*** WELL DONE ***
** AWESOME **
* !! **Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-21317263911836260812011-02-26T11:07:22.519+05:302011-02-26T11:07:22.519+05:30ಕವಿಭಾವಗಳಿಗೆ ಕವಿಮನಗಳಿಗೆ ಬರವಿಲ್ಲ. ಕೈಯ್ಯಲ್ಲಿ ಕ್ಯಾಮೆರಾ...ಕವಿಭಾವಗಳಿಗೆ ಕವಿಮನಗಳಿಗೆ ಬರವಿಲ್ಲ. ಕೈಯ್ಯಲ್ಲಿ ಕ್ಯಾಮೆರಾ ಇದ್ದರೆ ಪ್ರಕೃತಿಯ ಪ್ರತೀ ಮಗ್ಗುಲು ಸುಂದರವಾಗಿಯೇ ಕಾಣುತ್ತದೆ. ಕವಿತೆಗಳೂ ಬೊಂಬಾಟ್, ಚಿತ್ರಗಳೂ ಸೂಪರ್...navyajyothihttps://www.blogger.com/profile/06753864704435301850noreply@blogger.comtag:blogger.com,1999:blog-7984617926148446415.post-29711629367262685042011-02-26T10:20:04.189+05:302011-02-26T10:20:04.189+05:30honnina bannadha neerale....
images so good beaut...honnina bannadha neerale....

images so good beautiful
kavanakku imagesgu super matching
i like all images & kavanaAnonymoushttps://www.blogger.com/profile/13352525325434610775noreply@blogger.comtag:blogger.com,1999:blog-7984617926148446415.post-5271282352289001812011-02-24T20:06:06.744+05:302011-02-24T20:06:06.744+05:30ಯಾವ ಕವಿತೆ ಬರೆಯಲಿ ಗೆಳತಿ "
ಯಾವ ಕವಿತೆ ಬರೆಯಲಿ ಗೆ...ಯಾವ ಕವಿತೆ ಬರೆಯಲಿ ಗೆಳತಿ "

ಯಾವ ಕವಿತೆ ಬರೆಯಲಿ ಗೆಳತಿ
ನೀನಾಗಿರೆ ನನ್ನ ಬಾಳಸಂಗಾತಿ .

1. ಕೊಳದ ದಡದಿ ನೀ ಕುಳಿತು, ಕೇಳು ತಂಗಾಳಿಯ ಪಿಸು ಮಾತು . ನೀರಿನ ಅಲೆಗಳ ಪ್ರೀತಿಯ ಹಾಡಿಗೆ ಹೊರಟಿದೆ ಪ್ರೀತಿಯ ಮೆರವಣಿಗೆ. ೨]ಯಮುನೆಯ ತೀರದಿ ಆ ರಾಧೇ, ಕಾದಿದ್ದಳು ಕೃಷ್ಣನ ಕೊಳಲಿಗೆ . ಕೊಳದ ತೀರದಿ ಈ ರಾಧೇ , ಕಾದಿರುವಳು ನನ್ನ ಕೊರಳಿಗೆ . ೩] ಕೊಳದ ತೀರದ ಪ್ರೇಮ ಪಲ್ಲವಿಗೆ ಅರಳಿ ಬಿಟ್ಟಿತು ಪ್ರೀತಿ ಮಲ್ಲಿಗೆ, . ರಂಗಾದ ಚಿತ್ತಾರದ ನೀರಿನ ಮೇಲೆ ,
, ಪ್ರೀತಿ ಪ್ರಣಯದ ಶೃಂಗಾರದ ಸರಮಾಲೆ. ೪] ಕೊಳದ ಪ್ರೀತಿಯ ನೆನಪು ಮೂಡಿ , ನಲಿದಿಹುದು ಮನ ನಲಿದು ಹಾಡಿ. ಹಾಡಿನ ಪಲ್ಲವಿ ನೀನಾಗಿ ನಿಂತಿರಲು. ಕವಿತೆ ಪೂರ ಪ್ರೇಮದ ಹೊನಲುbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7984617926148446415.post-14927980731253550322011-02-24T19:15:59.827+05:302011-02-24T19:15:59.827+05:30"ಯಾವ ಕವಿತೆ ಬರೆಯಲಿ ಗೆಳತಿ " ..."ಯಾವ ಕವಿತೆ ಬರೆಯಲಿ ಗೆಳತಿ "

ಯಾವ ಕವಿತೆ ಬರೆಯಲಿ ಗೆಳತಿ
ನೀನಾಗಿರೆ ನನ್ನ ಬಾಳಸಂಗಾತಿ .

1. ಕೊಳದ ದಡದಿ ನೀ ಕುಳಿತು, ಕೇಳು ತಂಗಾಳಿಯ ಪಿಸು ಮಾತು . ನೀರಿನ ಅಲೆಗಳ ಪ್ರೀತಿಯ ಹಾಡಿಗೆ ಹೊರಟಿದೆ ಪ್ರೀತಿಯ ಮೆರವಣಿಗೆ. ೨]ಯಮುನೆಯ ತೀರದಿ ಆ ರಾಧೇ, ಕಾದಿದ್ದಳು ಕೃಷ್ಣನ ಕೊಳಲಿಗೆ . ಕೊಳದ ತೀರದಿ ಈ ರಾಧೇ , ಕಾದಿರುವಳು ನನ್ನ ಕೊರಳಿಗೆ . ೩] ಕೊಳದ ತೀರದ ಪ್ರೇಮ ಪಲ್ಲವಿಗೆ , ಅರಳಿ ಬಿಟ್ಟಿತು ಪ್ರೀತಿ ಮಲ್ಲಿಗೆ . ರಂಗಾದ ಚಿತ್ತಾರದ ನೀರಿನ ಮೇಲೆ ಪ್ರೀತಿ ಪ್ರಣಯದ ಶೃಂಗಾರದ ಸರಮಾಲೆ. ೪] ಕೊಳದ ಪ್ರೀತಿಯ ನೆನಪು ಮೂಡಿ , ನಲಿದಿಹುದು ಮನ ನಲಿದು ಹಾಡಿ. ಹಾಡಿನ ಪಲ್ಲವಿ ನೀನಾಗಿ ನಿಂತಿರಲು. ಕವಿತೆ ಪೂರ ಪ್ರೇಮದ ಹೊನಲು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7984617926148446415.post-65825783091085876692011-02-24T17:01:58.701+05:302011-02-24T17:01:58.701+05:30ತಿಳಿಗೊಳದ ತಡದಲ್ಲಿ ಕುಳಿತು
ಮನದೆಡೇಯಲ್ಲಿ ಮೂಡಿದ ದುಗುಡಗಳ
...ತಿಳಿಗೊಳದ ತಡದಲ್ಲಿ ಕುಳಿತು
ಮನದೆಡೇಯಲ್ಲಿ ಮೂಡಿದ ದುಗುಡಗಳ
ಹಿಡಿದಾರಿಸಿದ ಕಲ್ಲ೦ದೆಣಿಸಿ
ಹೊರಎಸೆದು ಕೊಳವನ್ನ ಮನವಾಗಿಸಿ
ಮನವನ್ನ ಕೊಳವನ್ನಾಗಿಸುವ
ಭಾರ ಮನದ ನೀರೆ....
ದುಗುಡ ಪಡದಿರು
ಮನವಾಗುವದು ತಿಳಿಗೊಳ
ತಮವನ್ನ ಹರಿದೆಸೆವ೦ತೆ ನೇಸರನ ಬಿಸಿ
ಬ೦ದಾನು ಕಾಯುತಿರುವವನು....

ಬಹಳ ದಿನಗಳ ಮೇಲೆ ನನ್ನಿ೦ದ ಕವಿತೆ ಬರೆಯಿಸಿದಿರಿ ಪ್ರಕಾಶಣ್ಣ. ನಿಮ್ಮ ಚಿತ್ರಗಳು ಅದಕ್ಕೆ ಪೂರಕವಾಗಿ ಹರಿದ ವಿಭಿನ್ನ ಕವಿಮನಗಳಲ್ಲಿನ ವೈವಿಧ್ಯ ಕಾವ್ಯಲಹರಿ.... ಒ೦ದಕ್ಕೊ೦ದು ಪೂರಕವಾಗಿ ಓದುಗರನ್ನು ರ೦ಜಿಸುವಲ್ಲಿ ಯಶಸ್ವೀಯಾಗಿವೆ. ತಮಗೂ ತಮ್ಮ ಜೊತೆಗೂಡಿದ ಕವಿಮನಗಳಿಗೂ ಜೈ ಹೋ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7984617926148446415.post-60221814991407906842011-02-24T14:29:09.056+05:302011-02-24T14:29:09.056+05:30This comment has been removed by the author.Niharikahttps://www.blogger.com/profile/10818021701391232120noreply@blogger.comtag:blogger.com,1999:blog-7984617926148446415.post-19027330451443797862011-02-24T14:28:14.231+05:302011-02-24T14:28:14.231+05:30Superb n super idea............Superb n super idea............Niharikahttps://www.blogger.com/profile/10818021701391232120noreply@blogger.comtag:blogger.com,1999:blog-7984617926148446415.post-35162049207042599392011-02-24T11:54:54.159+05:302011-02-24T11:54:54.159+05:30Ek se badh kar ek...
Thumba chennagiveEk se badh kar ek...
Thumba chennagiveರಾಘುhttps://www.blogger.com/profile/08188783503405968869noreply@blogger.comtag:blogger.com,1999:blog-7984617926148446415.post-48689875976901285872011-02-24T11:06:37.697+05:302011-02-24T11:06:37.697+05:30ಕವಿತೆಗಳೊಳಗಿನ ಭಾವನೆಗಳು ನನ್ನವೇ ಅನ್ನಿಸಿತು...ತುಂಬ ಸೊಗಸ...ಕವಿತೆಗಳೊಳಗಿನ ಭಾವನೆಗಳು ನನ್ನವೇ ಅನ್ನಿಸಿತು...ತುಂಬ ಸೊಗಸಾಗಿವೆ ಚಿತ್ರಗಳು ಅಷ್ಟೇ ಸೊಗಸಾಗಿವೆBhairav Kodihttps://www.blogger.com/profile/05987607851139059897noreply@blogger.comtag:blogger.com,1999:blog-7984617926148446415.post-88509236672713488462011-02-24T01:16:43.345+05:302011-02-24T01:16:43.345+05:30ಅದ್ಭುತದ ಚಿತ್ರದ ಅತ್ಯದ್ಭುತ ಭಾವ ಸಂಕಲನ..ಅದ್ಭುತದ ಚಿತ್ರದ ಅತ್ಯದ್ಭುತ ಭಾವ ಸಂಕಲನ..Abhirama Hegdehttps://www.blogger.com/profile/04446990958322747916noreply@blogger.comtag:blogger.com,1999:blog-7984617926148446415.post-63423493021404027542011-02-23T11:46:59.472+05:302011-02-23T11:46:59.472+05:30ಪ್ರಕಾಶಣ್ಣ ತುಂಬಾ ಚಂದಿದ್ದಪಾ....
ಆ ಸಿಮೆಂಟು ಮರಳಿನ ಮಧ್ಯ...ಪ್ರಕಾಶಣ್ಣ ತುಂಬಾ ಚಂದಿದ್ದಪಾ....
ಆ ಸಿಮೆಂಟು ಮರಳಿನ ಮಧ್ಯೆ ಇಂಥಾ ಫೋಟೋ ಎಲ್ಲಿ ಹಿಡೀತ್ಯೋ ಮಾರಾಯಾ......ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7984617926148446415.post-35344848564737737162011-02-23T09:52:05.608+05:302011-02-23T09:52:05.608+05:30mast photogalu, mast kavanagalu...
andahaage last...mast photogalu, mast kavanagalu...

andahaage last line reverse idre channagittu... ha ha ha
"ಇಲ್ಲಿರುವ ಫೋಟೋಗಳು ಚಂದವಾಗಿದ್ದರೆ.. ನಾನೇ.. ಕಾರಣ..
ತಪ್ಪು ಕಂಡು ಬಂದಲ್ಲಿ.. ಅದಕ್ಕೆ ದಿಗ್ವಾಸ್ ಕಾರಣ...)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7984617926148446415.post-83080851081435969222011-02-21T00:02:15.199+05:302011-02-21T00:02:15.199+05:30Prakashnna,
naveena aadre yashaswi prayoga...Jai ...Prakashnna,

naveena aadre yashaswi prayoga...Jai ho....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7984617926148446415.post-73449326322659590422011-02-19T16:18:48.080+05:302011-02-19T16:18:48.080+05:30i like all u r kavana
and photoes
very nice-photoe...i like all u r kavana
and photoes
very nice-photoes--------------very nice poetry.

neevu bareyuva ondhondhu saalu thumba chennagive nanage thumba ista aythuAnonymoushttps://www.blogger.com/profile/13352525325434610775noreply@blogger.comtag:blogger.com,1999:blog-7984617926148446415.post-51446829835765771852011-02-19T15:41:24.686+05:302011-02-19T15:41:24.686+05:30Photos tumba tumba chennagide..Adakke sari honduva...Photos tumba tumba chennagide..Adakke sari honduva kavanagalu..jai ho prakashanna !Ambikahttps://www.blogger.com/profile/11260289716681524487noreply@blogger.comtag:blogger.com,1999:blog-7984617926148446415.post-68852474136584388522011-02-18T17:07:50.325+05:302011-02-18T17:07:50.325+05:30JAI HO.............JAI HO.............PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7984617926148446415.post-89709871498002397472011-02-17T11:25:05.932+05:302011-02-17T11:25:05.932+05:30ಗುರು... ಎಲ್ಲಾ ಕವನ ಮತ್ತು ಚಿತ್ರ ತುಂಬಾನೇ ಚೆನ್ನಾಗಿದೆ.....ಗುರು... ಎಲ್ಲಾ ಕವನ ಮತ್ತು ಚಿತ್ರ ತುಂಬಾನೇ ಚೆನ್ನಾಗಿದೆ... ಈ ಚಿತ್ರವನ್ನು ನೋಡುತ್ತಾ ಇದ್ದರೆ ಭಾವನೆಗಳು ರೆಕ್ಕೆ ಬಿಚ್ಚಿ ಹಾರಿದ ಅನುಭವ... ,ಮನದ ಮೂಲೆಯಲ್ಲಿ ಅವಿತಿರುವ ಕವಿ ಜಾಗೃತನಾದಂತೆ... ತೋಚಿದ್ದು ಬರೆದಿದ್ದೇನೆ...ಸಮಯದ ಅಭಾವದಿಂದ... ಕ್ಷಮೆ ಇರಲಿ... ಗುರು... ಇನ್ನೂ ಹೆಚ್ಚೆಚ್ಚು ಬರೆಯುತ್ತಿರಿ...ಜೈ ಹೋ...!!!!ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-7984617926148446415.post-75683270487588614232011-02-17T11:17:47.349+05:302011-02-17T11:17:47.349+05:30ಕಾದು ಕುಳಿತೆ ಇನಿಯಾ...
ಇರದೆ ನಿನ್ನ ಸನಿಹ...
ಅವಕಾಶ ಸಿಕ್...ಕಾದು ಕುಳಿತೆ ಇನಿಯಾ...
ಇರದೆ ನಿನ್ನ ಸನಿಹ...
ಅವಕಾಶ ಸಿಕ್ಕಂತೆ ನೇಸರ ಎನ್ನ ತಬ್ಬಿ
ಮುತ್ತಿನ ಮಳೆಗರೆಯುತ್ತಿದ್ದ
ಮಾತು ಮಾತಿಗೂ ನಿನ್ನ ನೆನಪ
ಎನ್ನ ಎದೆಯೊಳಗೆ ಪಸರಿಸುತ್ತಾ...
ಆರದ ಬಿಸಿಯುಸಿರು, ಮುತ್ತಿನ ಮತ್ತು
ಕಾಡಿದೆ...ಹಂಬಲಿಸಿದೆ... ಕನವರಿಸಿದೆ....
ಆದರೆ ನಿನ್ನ ಸನಿಹವಿರಲಿಲ್ಲ...
ಕಂಡ ಕನಸ ಬರದಾಗಿಸುತ್ತಾ...
ಕೊಟ್ಟ ಮಾತ ಯಾಕೆ ಮರೆತೆ
ಗುಗುಡದಿಂದ ಯಾಕೆ ಕುಳಿತೆ...
ಹೇಳು ನನ್ನ ಇನಿಯಾ...
ಮುಸ್ಸಂಜೆ ಮಬ್ಬಿನಲಿ ಒಂಟಿ ನಾನು
ಕತ್ತಲೊಳಗೆ ಮನೆಯ ಹೊಸಿಲು
ತುಳಿಯದಿರೆ...
ಇರಿಯುವುವು... ಎದುರುಗೊಳ್ಳುವವು...
ನೂರೆಂಟು ಪ್ರಶ್ನೆಗಳು
ಮನದ ತುಮುಲ ಅರಿಯಲಾರೆಯಾ.....ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-7984617926148446415.post-7847479716272380202011-02-17T08:54:17.636+05:302011-02-17T08:54:17.636+05:30Prakashanna, tumba sundaravaada chitragalu haagu k...Prakashanna, tumba sundaravaada chitragalu haagu kavitegalu.HegdeGhttps://www.blogger.com/profile/09296632459805252954noreply@blogger.comtag:blogger.com,1999:blog-7984617926148446415.post-43119070888727010792011-02-16T22:21:46.656+05:302011-02-16T22:21:46.656+05:30ಹರಿಯುತ್ತಿದೆ ನದಿ ನಮ್ಮಿಬ್ಬರ ನಡುವಿನಲಿ...
ನಾನೊಂದು ದಡದಲ...ಹರಿಯುತ್ತಿದೆ ನದಿ ನಮ್ಮಿಬ್ಬರ ನಡುವಿನಲಿ...
ನಾನೊಂದು ದಡದಲ್ಲಿ, ನೀನೊಂದು ದಡದಲಿ.....
ಕುಳಿತಿರುವ ದಡದಲ್ಲಿ ದೋಣಿಯಿಲ್ಲ....
ಕಾಡುತಿರುವ ನೆನಪುಗಳಿಗೆ ಬರವಿಲ್ಲ......

ಬಿಕ್ಕಿದ್ದು, ಅತ್ತಿದ್ದು ಯಾರೂ ಕೇಳಲಿಲ್ಲ....
ನನ್ನೆದೆಯ ಪ್ರೀತಿ ತೇರು ನೀನೂ ಎಳೆಯಲಿಲ್ಲ...
ಕರಕಲಾದ ಕಣ್ಣೀರು ಕಾಣಿಸಲೇ ಇಲ್ಲ...
ನನ್ನ ಒಬ್ಬಂಟಿ ರಾತ್ರಿ ತಿಳಿಯಲೇ ಇಲ್ಲ...

ಹರಸಿಕೊಂಡ ಹರಕೆಗಳಿಗೆ ಲೆಕ್ಕವಿರಲಿಲ್ಲ...
ಸಲ್ಲಿಸಿದ ಕಾಣಿಕೆಗೆ ರಶೀತಿಯಿರಲಿಲ್ಲ..
ಜಾರಿಹೋದ ಹನಿಗಳ ಕುರುಹೇ ಇಲ್ಲ...
ನಿನ್ನನ್ನು ಮರೆತ ನೆನಪೇ ಇಲ್ಲ...

ನಿನ್ನನ್ನೇ ನೆನಪಿಸುತ್ತೇನೆ,
ಬಿಕ್ಕಳಿಕೆಗೆ ಮಾತ್ರ ಅರ್ಥವಾಗುವವರೆಗೂ....
ಕಾಯುತ್ತೇನೆ ನಿನ್ನನ್ನೇ,
ಮೊದಲ ನಕ್ಷತ್ರದ ಬೆಳಕಿನವರೆಗೂ....

ಕೊನೆಯದಾಗಿ....
ಎಲ್ಲರ ಪ್ರೀತಿಯೂ ತೀರ ಮುಟ್ಟಿದ್ದಿದ್ದರೆ......
ತಾಜ್ ಮಹಲ್ ಹುಟ್ಟುತ್ತಿರಲಿಲ್ಲ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7984617926148446415.post-65865725309010727132011-02-16T22:15:44.636+05:302011-02-16T22:15:44.636+05:30nijavaada kavana sante.....
ellaa kavanagaLU chen...nijavaada kavana sante.....

ellaa kavanagaLU chennaagive....

chandada phoTogaagi nanna abhinandane....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7984617926148446415.post-18602842459252882872011-02-16T17:15:50.338+05:302011-02-16T17:15:50.338+05:30ಪ್ರಕಾಶಣ್ಣ ಅತಿ ಅದ್ಭುತ. ದಿಗ್ವಾಸ್ ಅಣ್ಣಂಗೆ ನಾನೂ ಥ್ಯಾಂಕ...ಪ್ರಕಾಶಣ್ಣ ಅತಿ ಅದ್ಭುತ. ದಿಗ್ವಾಸ್ ಅಣ್ಣಂಗೆ ನಾನೂ ಥ್ಯಾಂಕ್ಸ್ ಹೇಳೋ ... :))

ಕನಸುಗಳ ಕಾವಲಿದ್ದ

ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-7984617926148446415.post-40278746038952269082011-02-16T16:12:02.489+05:302011-02-16T16:12:02.489+05:30ಜೈ ಹೋ !!ಜೈ ಹೋ !!V.R.BHAThttps://www.blogger.com/profile/09758057544159366234noreply@blogger.com