tag:blogger.com,1999:blog-7984617926148446415.post3872943856901265348..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಆಕಾಶ... ದೀಪವೂ... ನೀನು.....(ಭಾಗ ೨)Ittigecementhttp://www.blogger.com/profile/06136866369923002369noreply@blogger.comBlogger55125tag:blogger.com,1999:blog-7984617926148446415.post-78186424666078242382009-06-04T17:30:26.002+05:302009-06-04T17:30:26.002+05:30Thanks shree.....!!
plz read my other articl...Thanks shree.....!!

plz read my other articles....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-62192646842837535472009-04-25T18:47:00.000+05:302009-04-25T18:47:00.000+05:30Superb....Superb....Shreekanth Hegdehttps://www.blogger.com/profile/15301022456487747771noreply@blogger.comtag:blogger.com,1999:blog-7984617926148446415.post-70155790537883401202009-04-19T19:00:00.000+05:302009-04-19T19:00:00.000+05:30ಪ್ರಭು....
ಮೆಚ್ಚುಗೆಯಾದವರು ಮದುವೆಯಾಗಲು ಸಿಗದಿದ್ದಲ್ಲಿ....ಪ್ರಭು....

ಮೆಚ್ಚುಗೆಯಾದವರು ಮದುವೆಯಾಗಲು ಸಿಗದಿದ್ದಲ್ಲಿ...
ಮಡದಿಯನ್ನೇ ಮೆಚ್ಚಿದರಾಯಿತು....

ಇದು ತುಂಬಾ ಸಿಂಪಲ್... ಮತ್ತು ಸರಳ.., ವಾಸ್ತವ...!

ನಿಮ್ಮ ಲೇಖನಗಳು ತುಂಬಾ ಚೆನ್ನಾಗಿ ಬರುತ್ತಿವೆ....
ಖುಷಿಯಾಗುತ್ತಿದೆ,,,
ಅಭಿನಂದನೆಗಳು....

ನೀವು ಲೇಖನ ಇಷ್ಟಪಟ್ಟಿದ್ದಕ್ಕೆ

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-21278484078433146602009-04-19T18:57:00.000+05:302009-04-19T18:57:00.000+05:30ಗ್ರೀಷ್ಮಾ....
ಸ್ವಲ್ಪ ಇರಿ...
ಸೋಮವಾರ ಫಲಿತಾಂಶ ಬಂದು ಬಿ...ಗ್ರೀಷ್ಮಾ....

ಸ್ವಲ್ಪ ಇರಿ...
ಸೋಮವಾರ ಫಲಿತಾಂಶ ಬಂದು ಬಿಡುತ್ತದೆ...
ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದು....

ನೀವು ಇದನ್ನು ಇಷ್ಟಪಟ್ಟಿದ್ದು ನನಗೆ ಬರೆಯಲು ಸ್ಪೂರ್ತಿ....
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-71866025264211990152009-04-19T18:55:00.000+05:302009-04-19T18:55:00.000+05:30ಗೀತಾ.....
ನನಗೆ ಗೊತ್ತು...
ಮುಂದಿನ ಕಂತಿನಲ್ಲಿ ನಾನು ಮು...ಗೀತಾ.....

ನನಗೆ ಗೊತ್ತು...
ಮುಂದಿನ ಕಂತಿನಲ್ಲಿ ನಾನು ಮುಗಿಸದಿದ್ದರೆ...
ನೀವೆಲ್ಲ ಕೋಲು ತಗೊಂಡು ಬಾರಿಸಿಬಿಡ್ತೀರಿ ಎಂದು....

ಊರಿಗೆ ಹೋಗ್ತಾ ಇದ್ದೇನೆ...
ಏನಾಗ್ತದೆ ನೋಡೋಣ....

ನಿಮ್ಮ ಪ್ರೋತ್ಸಾಹಕ್ಕೆ

ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-73122601833961341272009-04-19T18:52:00.000+05:302009-04-19T18:52:00.000+05:30ಬಾಲು ಸರ್....
ಬಹಳ ಚೆನ್ನಾಗಿ ಹೇಳಿದ್ದೀರಿ....
ನಿಮ್ಮ ಚ...ಬಾಲು ಸರ್....

ಬಹಳ ಚೆನ್ನಾಗಿ ಹೇಳಿದ್ದೀರಿ....

ನಿಮ್ಮ ಚಂದದ ಪ್ರತಿಕ್ರಿಯೆ ನನಗೆ ಸ್ಪೂರ್ತಿಯಾಗ ಬಹುದು....
ಮತ್ತೊಂದು ಕಥೆ ಬರೆಯಲು....

ಪಾಪ ನಾಗು ಸಹ ಅವಳಿಗಾಗಿ ಕಾಯುತ್ತಿದ್ದ....
ಅವಳು ಅವನಿಗೂ ಕೈ ಕೊಟ್ಟಿದ್ದಳು...

ನಾಗುವಿಗೆ ಹೇಗೆ ಹೊಡೆಯಲಿ... ಮಾರಾಯರೆ...?

ಅವನಿಲ್ಲದೆ ನಾನು ಹೇಗೆ ಬರೆಯಲಿ...?

ನನ್ನ ಜೀವದ ಜೀವ ಆತ...

ನಿಮ್ಮ ಅಭಿನಂದನೆ ಖಂಡಿತ ಅವನಿಗೆ ತಿಳಿಸುವೆ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-31814442070791143382009-04-19T18:46:00.000+05:302009-04-19T18:46:00.000+05:30ವಾಣಿ.....
ಬದುಕಿನ ತಿರುವುಗಳು...
ಅದು ನಮ್ಮ ಎಣಿಕೆಗೆ ಇರ...ವಾಣಿ.....

ಬದುಕಿನ ತಿರುವುಗಳು...
ಅದು ನಮ್ಮ ಎಣಿಕೆಗೆ ಇರುವದಿಲ್ಲವಲ್ಲ....

ಲೇಖನ ಇಷ್ಟಪಟ್ಟಿದ್ದಕ್ಕೆ

ವಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-25379155863153167332009-04-19T13:25:00.000+05:302009-04-19T13:25:00.000+05:30ಮೆಚ್ಚಿಗೆಯಾಗುವರೆಷ್ಟೊ, ಮೆಚ್ಚಿದವರನ್ನೇ ಮದುವೆಯಾಗುವರೆಷ್ಟ...ಮೆಚ್ಚಿಗೆಯಾಗುವರೆಷ್ಟೊ, ಮೆಚ್ಚಿದವರನ್ನೇ ಮದುವೆಯಾಗುವರೆಷ್ಟೊ, ಮದುವೆಯಾಗಿ ಮೆಚ್ಚುವರೆಷ್ಟೊ, ಪ್ರತಿಯೊಬ್ಬರ ಜೀವನದಲ್ಲೂ ಅವರಿಗೆ ಬಹಳ ಮೆಚ್ಚಿಗೆಯಾದವರು ಇದ್ದೇ ಇರುತ್ತಾರೆ, ಅವರ ನೆನಪು ಸದಾ ಕಾಡುತ್ತಿರುತ್ತದೆ, ಮೆಚ್ಚಿದವರೆಲ್ಲ ಮಡದಿಯಾಗಲ್ಲವಲ್ಲ ಅನ್ನೋದು ಬೇಜಾರು, ಜೀವನವೇ ಹಾಗೆ... ಎರಡೂ ಲೇಖನದ ಸರಣಿ ಚೆನ್ನಾಗಿತ್ತು, ಸ್ವಗತ ಬಿಚ್ಚಿಟ್ಟಷ್ಟು ನಮಗೆ ಬಹಳ ಹತ್ತಿರದವರಾಗುತ್ತಿದ್ದೀರೀ... ಮುಂದುವರೆಯಲಿPrabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-7984617926148446415.post-60233664107530951712009-04-18T23:31:00.000+05:302009-04-18T23:31:00.000+05:30ಅಲ್ಲಾ ಪ್ರಕಾಶಣ್ಣ, ನಿಮಿಗಂತೂ ತಾಳ್ಮೆ ಮತ್ತು ಅದರ ಕಷ್ಟ ಅ...ಅಲ್ಲಾ ಪ್ರಕಾಶಣ್ಣ, ನಿಮಿಗಂತೂ ತಾಳ್ಮೆ ಮತ್ತು ಅದರ ಕಷ್ಟ ಅನಿವಾರ್ಯ. ನಮಗಾದ್ರೂ ಬೇಗ ಬೇಗ ಏನ್ ಆಯ್ತು ಅಂತ ಹೇಳೋದಲ್ವಾ?Greeshmahttps://www.blogger.com/profile/08137000379418083522noreply@blogger.comtag:blogger.com,1999:blog-7984617926148446415.post-36422736023637650432009-04-18T19:31:00.000+05:302009-04-18T19:31:00.000+05:30prakash avare nange anniso mattige navu thumba ish...prakash avare nange anniso mattige navu thumba ishta paduva, hesaru heli sambanda kodalaagada vyakthi galu kevala nenapaagi irabeku. avaru innomme jeevanadalli sikkaru a modalina vyakthi yaagi illade hodalli aga aguva dukha mattondilla.

amele vijaya barthale antha sullu helidakke nagu vige kolu thegedu kondu eradu pettu kodi!!! :) amele heegu parichaya madi kodabahudu endu thilisidakkagi nan kade inda thnx heli!!!ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-7984617926148446415.post-47118537077463436682009-04-18T19:17:00.000+05:302009-04-18T19:17:00.000+05:30ನಮಸ್ಕಾರ ಸರ್,
ಏನ್ ಸರ್ ಒಳ್ಳೆ ಟಿವಿ ಸೀರಿಯಲ್ ಥರ ಕಂತು ಕ...ನಮಸ್ಕಾರ ಸರ್,

ಏನ್ ಸರ್ ಒಳ್ಳೆ ಟಿವಿ ಸೀರಿಯಲ್ ಥರ ಕಂತು ಕಂತಾಗಿ, ಏನಾದ್ರು ನಿರ್ಧಾರ ಆಗೋ ಮುಂಚೆ break ಕೊಡೋ ಹಾಗೆ ಬರಿತಿದೀರಾ ;)
ಮುಂದಿನ ಕಂತಿಗೆ ಹೇಳಿಬಿಡಿ ಎಲ್ಲ...Geethahttps://www.blogger.com/profile/13971625975707041522noreply@blogger.comtag:blogger.com,1999:blog-7984617926148446415.post-30977599399586793112009-04-18T18:32:00.000+05:302009-04-18T18:32:00.000+05:30ನಿಮ್ಮ ಈ ಲೇಖನ ಯಂಡಮೂರಿ ಕಾದಂಬರಿ ಯಂತೆ ಚೆನ್ನಾಗಿ ಓದಿಸಿಕೊ...ನಿಮ್ಮ ಈ ಲೇಖನ ಯಂಡಮೂರಿ ಕಾದಂಬರಿ ಯಂತೆ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ.
Continue......Vani Satishhttps://www.blogger.com/profile/13467693753808196681noreply@blogger.comtag:blogger.com,1999:blog-7984617926148446415.post-72536065071975081482009-04-18T17:39:00.000+05:302009-04-18T17:39:00.000+05:30ಸುಧೇಶ್....
ಆ ಹುಡುಗಿ ಯಾರನ್ನು ಇಷ್ಟ ಪಟ್ಟಿದ್ದಳು...?
...ಸುಧೇಶ್....

ಆ ಹುಡುಗಿ ಯಾರನ್ನು ಇಷ್ಟ ಪಟ್ಟಿದ್ದಳು...?

ಭೇಟಿಯಾಗಲು ಇಷ್ಟ ಪಡಲಿಲ್ಲ....
ನಾಗು, ಅಥವಾ ನನ್ನನ್ನು ಇಷ್ಟ ಪಟ್ಟಿರ ಬಹುದಾ,,,?

ನಾವು ನಮ್ಮದೇ ಕಲ್ಪನೆಯ,ಕನಸಿನ, ಭಾವನೆಯ ಪ್ರಪಂಚದಲ್ಲಿರುತ್ತೇವೆ...
ನಾವೂ ಕೂಡ ಬೇರೆಯವರ ಕನಸಿನ, ಕಲ್ಪನೆಯ ಪ್ರಪಂಚ ಆಗಿರ ಬಹುದಲ್ಲವೇ...?

ಮೂರು ವರ್ಷ ..
ಆ ಹುಡುಗಿ ಸಂಗಡನಾನು, ನಾಗು ಇಬ್ಬರೂ ಇದ್ದೆವು..
ನಮಗೆ ಗೊತ್ತಾಗಲಿಲ್ಲ....

ಇದೇ ರೀತಿ ವಿಜಯಳಿಗೂ ಆಗಿರ ಬಹುದಾ...?
ಅದು ಬರೀ ನನ್ನ ಕಲ್ಪನೆಯಾ...?

ಏನೇ ಆಗಿದ್ದರೂ ಅದು ಈಗ, ವರ್ತಮಾನದಲ್ಲಿ ಅಪ್ರಸ್ತುತ..

ಒಮ್ಮೆ ನೋಡಬೇಕು, ಮಡದಿಗೆ ತೋರಿಸ ಬೇಕು..
ಅನ್ನುವ ಮಹದಾಸೆ...

ನೋಡೋಣ ಏನಾಗುತ್ತದೆಂದು...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-54033444199870174832009-04-18T17:30:00.000+05:302009-04-18T17:30:00.000+05:30ಶಿವಶಂಕರ್...
ಯಂಡಮೂರಿಯವರ ಕ್ರತಿಗಳನ್ನು..
ಬಹಳ ಇಷ್ಟಪಟ್ಟ...ಶಿವಶಂಕರ್...

ಯಂಡಮೂರಿಯವರ ಕ್ರತಿಗಳನ್ನು..
ಬಹಳ ಇಷ್ಟಪಟ್ಟು.. ಓದಿದ್ದೇನೆ..
ಪ್ರಭಾವಿತನಾಗಿದ್ದೇನೆ...

ಆ ಅನುಭವ ಒಮ್ಮೆ ಬರೆಯಲೇ ಬೇಕು...

ನೀವು ಲೇಖನ ಇಷ್ಟ ಪಟ್ಟಿದ್ದಕ್ಕೆ
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-72953559405725133532009-04-18T17:24:00.000+05:302009-04-18T17:24:00.000+05:30ಶಿವು ಸರ್...
ಆಗುವದೆಲ್ಲ ಒಳ್ಳೆಯದಕ್ಕೆ...
ನಿಜಕ್ಕೂ ಹೌದು...ಶಿವು ಸರ್...

ಆಗುವದೆಲ್ಲ ಒಳ್ಳೆಯದಕ್ಕೆ...
ನಿಜಕ್ಕೂ ಹೌದು...

ನಾವೆಣಿಸದಂತೆ ಆಗದ ನೋವು ಎದೆಯಲ್ಲಿ ಇರಬೇಕಂತೆ..

ಆಗ ವರ್ತಮಾನದ ಖುಷಿಯ, ಸಂತೋಷದ ಕ್ಷಣಗಳನ್ನು ಅನುಭವಿಸ ಬಹುದಂತೆ...
ಇದು ಓಷೋ ಹೇಳಿದ್ದು

ಮುಂದೇನಾಗುತ್ತೋ ನೋಡಿಯೇ ಬಿಡೋಣ...

ಲೇಖನ ಮೆಚ್ಚಿದ್ದಕ್ಕೆ..
ಬಿಡುವಿಲ್ಲದ ಕಾರ್ಯದಲ್ಲೂ..
ಗೆಳೆಯನ ನೆನಪಾಗಿ..
ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ..ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-28178713907766395252009-04-18T17:19:00.000+05:302009-04-18T17:19:00.000+05:30ಸುಧೀಂದ್ರ....
ನಿಮ್ಮ ಜಲವರ್ಣ ಬ್ಲಾಗ್ ಸೂಪರ್ ಆಗಿ ಬರ್ತಿದ...ಸುಧೀಂದ್ರ....

ನಿಮ್ಮ ಜಲವರ್ಣ ಬ್ಲಾಗ್ ಸೂಪರ್ ಆಗಿ ಬರ್ತಿದೆ...
ನೀವು ಒಳ್ಳೆಯ ಚಿತ್ರ, ಕಲೆಗಾರರು...
ಅಭಿನಂದನೆಗಳು....

ಸೋಮವಾರ ಮುಂದಿನ ಭಾಗ ಬರುತ್ತದೆ...
(ನೆಟ್ ಸರಿ ಇದ್ದರೆ)

ಲೇಖನ ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-54675315431868413832009-04-18T17:14:00.000+05:302009-04-18T17:14:00.000+05:30ಮನಸು....
ಜೀವನದ ತಿರುವುಗಳೇ ಹಾಗೆ...
ಏನೋ ಅಂದುಕೊಳ್ಳುತ್...ಮನಸು....

ಜೀವನದ ತಿರುವುಗಳೇ ಹಾಗೆ...
ಏನೋ ಅಂದುಕೊಳ್ಳುತ್ತೇವೆ...
ಮತ್ತೇನೋ ಆಗಿ ಬಿಡುತ್ತದೆ...

ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-24393338380366307202009-04-18T17:12:00.000+05:302009-04-18T17:12:00.000+05:30ನಾಗೇಶ್...
ನನ್ನ ಬ್ಲಾಗಿಗೆ ಸ್ವಾಗತ...
ನನ್ನ ಬ್ಲಾಗನ್ನು...ನಾಗೇಶ್...

ನನ್ನ ಬ್ಲಾಗಿಗೆ ಸ್ವಾಗತ...

ನನ್ನ ಬ್ಲಾಗನ್ನು ಅನುಸರಿಸುತ್ತಿದ್ದರೂ..
ಮೊದಲಬಾರಿಗೆ ನಿಮ್ಮನ್ನು ಇಲ್ಲಿ ನೋಡಿದೆ..

ನಿಮ್ಮ ಕವನಗಳು ಸಕ್ತ್ ಆಗಿವೆ...
ಅಭಿನಂದನೆಗಳು...

ನನ್ನ ಲೇಖನ ಮೆಚ್ಚಿ..
ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ
ಧನ್ಯವಾದಗಳು..

ನಿಮ್ಮ ಪ್ರೋತ್ಸಾಹ ನನಗೆ ಬರೆಯಲು ಟಾನಿಕ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-38600528539124312772009-04-18T15:48:00.000+05:302009-04-18T15:48:00.000+05:30ತು೦ಬಾ ಗೋಜಲು ಗೋಜಲು ಪ್ರಕಾಶಣ್ಣ.... ಮು೦ದಿನ ಪೋಸ್ಟಿಗೆ ಕಾ...ತು೦ಬಾ ಗೋಜಲು ಗೋಜಲು ಪ್ರಕಾಶಣ್ಣ.... ಮು೦ದಿನ ಪೋಸ್ಟಿಗೆ ಕಾಯುತ್ತಿದ್ದೇನೆ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-76844626712950898212009-04-18T15:24:00.000+05:302009-04-18T15:24:00.000+05:30ಧರಿತ್ರಿ...
ನಿಮ್ಮದು ಇನ್ನೂ ಸಣ್ಣ ವಯಸ್ಸು..
ಪ್ರೀತಿ, ಪ್...ಧರಿತ್ರಿ...

ನಿಮ್ಮದು ಇನ್ನೂ ಸಣ್ಣ ವಯಸ್ಸು..
ಪ್ರೀತಿ, ಪ್ರೇಮವೆಲ್ಲ ಅರ್ಥವಾಗುವಂಥದ್ದಲ್ಲ....

ನೀವು ರಾಜೇಶ್ ಖನ್ನಾ ಸಿನೇಮಾದ
"ಪ್ಯಾರ್ ದೀವಾನಾ ಹೋತಾ ಹೈ...
ಮಸತಾನಾ ಹೋತಾಹೈ..." ಹಾಡು ಕೇಳಿದ್ದೀರಾ...?( ಬಹುಷಃ ಕಟೀ ಪತಂಗ್ ಫಿಲ್ಮ್)
ಬೆಂಕಿಯಲ್ಲಿ ಸುಟ್ಟು ಕೊಂಡರೂ..,ಅದರಲ್ಲಿ ಪತಂಗಕ್ಕೆ ಮಜಾ ಇರುತ್ತದಂತೆ...!

ಪ್ರೇಮಿಸಿದವ ಬಲ್ಲ ಪ್ರೇಮದ ಪರಿಯ....
ಅದರ ಸರಸ, ವಿರಸ, ವಿರಹಗಳ ರಸಾನುಭವವನ್ನು...

ವಿಜಯ ಬಗೆಗೆ ಗೊತ್ತಿರುವ ಹುಡುಗಿ ನನಗೆ ಫೋನ್ ಮಾಡಿ..
ಬರುತ್ತೇನೆಂದು ಬರದೆ..,
ತನಗೂ ಆ ವಯಸ್ಸಿನಲ್ಲಿ ಪ್ರೇಮವಿತ್ತು ಎಂದು ಹೇಳಿ...
ತಾನು ಮೆಚ್ಚಿದ ಹುಡುಗ ಯಾರೆಂದು ಹೇಳದೆ...
ಮರೆಯಾಗುತ್ತಾಳಲ್ಲ...
ಹೆಣ್ಣಿನ ಈ ನಡೆ
ನನಗೆ ಅರ್ಥವಾಗಲಿಲ್ಲ....

ಹಾಗಾಗಿ ಮೀನಿನ ನಡೆ ಅಂತ ಹೇಳಿದ್ದು...

ಚಂದದ ಪ್ರತಿಕ್ರಿಯೆಗೆ
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-7386369198295069162009-04-18T15:09:00.000+05:302009-04-18T15:09:00.000+05:30ಚಂದ್ರಿಕಾ....
ಈ ಪ್ರಶ್ನೆಗೆ ಇಲ್ಲಿ ಬರುವ ಯಾರು ಬೇಕಾದರೂ ...ಚಂದ್ರಿಕಾ....

ಈ ಪ್ರಶ್ನೆಗೆ ಇಲ್ಲಿ ಬರುವ ಯಾರು ಬೇಕಾದರೂ ಉತ್ತರ ಕೊಡ ಬಹುದು...
ಈ ವೇದಿಕೆ ನಿಮಗಾಗಿದೆ...

ನಿಮ್ಮ ಪ್ರಶ್ನೆ ಬಹಳ ಗಹನವಾದದ್ದು...
ನನಗೆ ಅಷ್ಟೆಲ್ಲ ಜ್ಞಾನವಿಲ್ಲ...
ನನಗೆ ತಿಳಿದರೀತಿಯಲ್ಲಿ ಹೇಳುವೆ...

ಪ್ರೀತಿಸುವ ಹ್ರದಯ ದೇಶ, ಭಾಷೆ, ರಕ್ತ ಸಂಬಂಧಗಳನ್ನು ನೋಡುವದಿಲ್ಲ...
ಅವೆಲ್ಲ ಅದಕ್ಕೆ ಅಗತ್ಯವೂ ಇಲ್ಲ...

ವಿವೇಕಾನಂದರು ವಿಶ್ವವನ್ನೇ ಪ್ರೀತಿಸಿದರು...
ಮದರ್ ತೆರೆಸಾ, ಗಾಂಧಿಯವರೆಲ್ಲ ವಿಶ್ವ ಮಾನವರು..
ಬುದ್ಧ, ಏಸು ಮಹಾವೀರ,ಗುರು ನಾನಕ್ ಎಲ್ಲರೂ ಇವರನ್ನು ಪ್ರೀತಿಸುತ್ತಾರೆ...

ಪ್ರೇಮಕ್ಕೆ ಯಾವುದೇ , ಬೇಲಿ ಗೋಡೆಗಳು ಅಡ್ಡಿಯಾಗಲಾರದು..

ಇನ್ನು ಗಂಡು ಹೆಣ್ಣಿನ ಪ್ರೀತಿ,ಪ್ರೇಮದ ವಿಷಯ...
ಯಾರನ್ನೂ ಬೇಕಾದರೂ ಪ್ರೀತಿಸ ಬಹುದಲ್ಲ...
ಹ್ರದಯದೊಳಗೆ ಬಚ್ಚಿಟ್ಟು, ಪ್ರೀತಿಸಿ..
ಪ್ರೀತಿಸಿದ ವ್ಯಕ್ತಿ ಬಾಳಿನಲ್ಲಿರಬೇಕು ಎನ್ನುವಾಗ...
ಗೋಡೆಗಳು//, ಬೇಲಿಗಳು ಅಡ್ಡ ಬರಬಹುದು..

ಅವೆಲ್ಲವನ್ನೂ ಮೀರಿದ ಪ್ರೇಮ ಒಂದು ಅನುಭೂತಿ...

ಚಂದ್ರಿಕಾ..

ಚಂದದ ಪ್ರಶ್ನೆಗೆ.. ಪ್ರತಿಕ್ರಿಯೆಗೆ ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-55879961002354866952009-04-18T14:50:00.000+05:302009-04-18T14:50:00.000+05:30ರಮ್ಯಾ.....
ನನ್ನ ಅವಸ್ಥೆಗೆ ಸ್ವಲ್ಪ ನಾಗುವೂ ಕಾರಣ...
ಪ...ರಮ್ಯಾ.....

ನನ್ನ ಅವಸ್ಥೆಗೆ ಸ್ವಲ್ಪ ನಾಗುವೂ ಕಾರಣ...

ಪ್ರತೀ ಸಾರಿ ನಾಗು ಏನಾದರೂ ಮಾಡಿ..
ಪೇಚಿಗೆ ಸಿಲುಕಿಸಿ ಬಿಡುತ್ತಾನೆ..

ಚಡ್ಡಿ ದೋಸ್ತ.., ಆಪ್ತ ಮಿತ್ರ...
ಹಾಗಾಗಿ ಬದುಕಿದ್ದಾನೆ..
ಸೀತಾಪತಿ,ಉಮಾಪತಿ,ಪೆಟ್ಟಿಗೆ ಗಪ್ಪತಿ, ನಾನು...
ಎಲ್ಲರಿಗೂ ಸತಾಯಿಸಿದ್ದಾನೆ..
ಆದರೂ ನಮಗೆಲ್ಲ ಆತನೆಂದರೆ ಪ್ರಾಣ...

ಒಳ್ಳೆಯ ಮನಸ್ಸು..., ಸ್ವಚ್ಛ ಹ್ರದಯ...
ಇಷ್ಟವಾಗುತ್ತಾನೆ..

ನಿಮಗೆ ಇಷ್ಟವಾಗಿದ್ದಾನಾ...?

ಯಾರೂ ಅವನ ಬಗೆಗೆ ಏನೂ ಹೇಳಿಯೇ ಇಲ್ಲ...

ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-47574936009378200252009-04-18T14:40:00.000+05:302009-04-18T14:40:00.000+05:30ಸತ್ಯನಾರಾಯಣರೆ...
ನಿಮ್ಮ ತೇಜಸ್ವಿಯವರ ಬಗೆಗಿನ ಎರಡನೆ ಲೇಖ...ಸತ್ಯನಾರಾಯಣರೆ...

ನಿಮ್ಮ ತೇಜಸ್ವಿಯವರ ಬಗೆಗಿನ ಎರಡನೆ ಲೇಖನ ನನಗೆ ಬಹಳ ಇಷ್ಟವಾಯಿತು...
ತೇಜಸ್ವಿಯವರಿಗೆ ಅಪಚಾರವಾಗಬಾರದೆನ್ನುವ ನಿಮ್ಮ ಕಾಳಜಿ ..
ನಿಮ್ಮ ಬರಹ ಬಹಳ ಇಷ್ಟವಾಯಿತು...

ನಿಮ್ಮ ಚಂದದ ವಿಶ್ಲೇಷಣೆ..
ನನಗೆ ಇನ್ನೂ ಬರೆಯಲು ಸ್ಪೂರ್ತಿ ಕೊಡುತ್ತಿದೆ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-12625641041040401152009-04-18T14:39:00.000+05:302009-04-18T14:39:00.000+05:30ಪ್ರಕಾಶ್ ಸರ್,
ಬಿಡುವಿಲ್ಲದ ಕೆಲಸದಲ್ಲೂ ಹಿಂದಿನ ಲೇಖನದ ...ಪ್ರಕಾಶ್ ಸರ್,

ಬಿಡುವಿಲ್ಲದ ಕೆಲಸದಲ್ಲೂ ಹಿಂದಿನ ಲೇಖನದ ಮುಂದುವರಿಕೆ ಓದಲು ಬಂದೆ.

ಹಳೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟ... ನೆನಪುಗಳು ಅವು...
ನಮಗೆ ಹ್ರದಯದ ವಿಷಯ ..

ಅಂದುಕೊಂಡಿದ್ದಕ್ಕಿಂತ ಬೇರೇನೋ ಆಗಿದೆ...ಆಗುವುದೆಲ್ಲಾ ಒಳ್ಳೆಯದಕ್ಕೆ "

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-76843886070274297552009-04-18T14:30:00.000+05:302009-04-18T14:30:00.000+05:30ಮಲ್ಲಿಕಾರ್ಜುನ್....
ಜೀವನವೆಂದರೆ ಅದೇ ತಾನೆ...?
ತಾನೆಣಿಸ...ಮಲ್ಲಿಕಾರ್ಜುನ್....

ಜೀವನವೆಂದರೆ ಅದೇ ತಾನೆ...?
ತಾನೆಣಿಸಿದಂತೆ ಆಗುವದಿಲ್ಲ...
ಗೊಂದಲ, ಗೊಜಲುಗಳ ನಡುವೆಯೇ ಬದುಕು...

ಇವೆಲ್ಲವನ್ನೂ ನನ್ನಿಂದ ..
ದಿನನಿತ್ಯ,,,,ಕೊರೆಸಿ ಕೋಂಡರೂ..
ಆತ್ಮೀಯವಾಗಿ ಸ್ನೇಹ ಇನ್ನೂ ಮುಂದುವರಿಸಿಕೊಂಡಿರುವದಕ್ಕೆ...
ಚಂದವಾದ ಪ್ರತಿಕ್ರಿಯೆ.., ಪ್ರೋತ್ಸಾಹಕ್ಕೆ..

ಧನ್ಯ..
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com