tag:blogger.com,1999:blog-7984617926148446415.post222498344560363360..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: " ಪ್ರಾಮಾಣಿಕತೆ "... ಅಸಹಾಯಕ....! ( 2)Ittigecementhttp://www.blogger.com/profile/06136866369923002369noreply@blogger.comBlogger71125tag:blogger.com,1999:blog-7984617926148446415.post-45368884448864701152009-06-25T13:27:19.267+05:302009-06-25T13:27:19.267+05:30ಪ್ರಕಾಶಣ್ಣ... ಏನೋ ಗೊ೦ದಲವಿತ್ತು... ಲೇಖನ ಮತ್ತು ಪ್ರತಿಕ್...ಪ್ರಕಾಶಣ್ಣ... ಏನೋ ಗೊ೦ದಲವಿತ್ತು... ಲೇಖನ ಮತ್ತು ಪ್ರತಿಕ್ರಿಯೆಗಳನ್ನು ಇನ್ನೊಮ್ಮೆ ಓದಿಕೊ೦ಡೆ... ಈಗ ಪರವಾಗಿಲ್ಲ:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-67101560167770797072009-06-22T18:02:51.127+05:302009-06-22T18:02:51.127+05:30ವಿನುತಾ...
ನಿಮ್ಮ ಮಾತು ನೂರಕ್ಕೆ ನೂರು ಸತ್ಯ....
ನಾವು ಬ...ವಿನುತಾ...

ನಿಮ್ಮ ಮಾತು ನೂರಕ್ಕೆ ನೂರು ಸತ್ಯ....
ನಾವು ಬಾಯಲ್ಲಿ ಬೇಕಾದಷ್ಟು ಹೇಳಿಬಿಡುತ್ತೇವೆ.....
ವಾಸ್ತವವಾಗಿ..
ಪ್ರಾಕ್ಟಿಕಲ್ ಆಗಿ ನೋಡುವಾಗ ಎದುರಾಗುವ ಅನುಭವಗಳೇ ಬೇರೆ...

ನನ್ನದಲ್ಲದ ಜಾಗದಲ್ಲಿ...
ನಾನಗಿರದೇ ಇರುವ ಕಲ್ಪನೇ ಮಾಡಿಕೊಳ್ಳುವದೂ ಬಹಳ ಕಷ್ಟ...
ಅಲ್ಲಿ ಪ್ರತಿಕ್ಷಣದಲ್ಲಿ "ನಾನು" ಎದುರಿಗೆ ಬಂದು ಬಹಳ ತೊಂದರೆ ಕೊಡುತ್ತದೆ...
ಬೇರೊಬ್ಬನ ಜಾಗ, ಪ್ರಪಂಚದಲ್ಲಿ....
ನಮ್ಮದಾಗುವ ಅನುಭವ..
ಅದು ವರ್ಣನೆಗೆ , ಹೇಳಿಕೊಳ್ಳಲು ನಿಲುಕದ್ದು...

ಒಂಥರಾ ಹೊಸಮನುಷ್ಯನಾಗಿ ಬಂದಂತೆ... ಅನಿಸುತ್ತಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-82670782906645276372009-06-22T17:56:22.754+05:302009-06-22T17:56:22.754+05:30ಸುಧೇಶ್....
ಕ್ಷಮಿಸಿಬಿಡಿ.....
ನನಗೆ ಹೇಳ ಬೇಕಾದ ಅನುಭವ...ಸುಧೇಶ್....

ಕ್ಷಮಿಸಿಬಿಡಿ.....

ನನಗೆ ಹೇಳ ಬೇಕಾದ ಅನುಭವಗಳನ್ನು ನನ್ನ ಪ್ರತಿಕ್ರಿಯೆಯಲ್ಲಿ ಹೇಳಿ ಬಿಟ್ಟಿದ್ದೆ...
ಕೆಲವರ ಪ್ರತಿಕ್ರಿಯೆಯಲ್ಲಿ ಹೇಳಿದ್ದೇನೆ ಕೂಡ..
ದಯವಿಟ್ಟು ಓದಿ....
ನಿಮ್ಮ ಕಳಕಳಿಯ ಪ್ರೋತ್ಸಾಹಕ್ಕೆ ತುಂಬು ಹ್ರದಯದ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23878887951389988492009-06-22T17:53:14.171+05:302009-06-22T17:53:14.171+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-31946804663969846882009-06-22T17:53:07.394+05:302009-06-22T17:53:07.394+05:30ಪ್ರೀತಿಯವರೆ...
ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್...ಪ್ರೀತಿಯವರೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-83585416476642091792009-06-22T17:48:41.616+05:302009-06-22T17:48:41.616+05:30ಶಾಂತಲಾ.....
ನಮ್ಮ ಸ್ನೇಹಿತರೊಬ್ಬರ ಸಂಗಡ ಕೆಲಸಕ್ಕೆ
ಅವರ ...ಶಾಂತಲಾ.....

ನಮ್ಮ ಸ್ನೇಹಿತರೊಬ್ಬರ ಸಂಗಡ ಕೆಲಸಕ್ಕೆ
ಅವರ ಸಹಾಯಕನಾಗಿ ಹೋಗಬೇಕೆಂದುಕೊಂಡೆ..
ಆಗಲಿಲ್ಲ...
ಹೇರ್ ಕಟಿಂಗ್ ಮಾಡಿಸಿಕೊಳ್ಳುವಾಗ ಈ ಐಡಿಯಾ ಬಂತು...
ಹೇಗಿದ್ದರೂ ಇಲ್ಲಿ ಕೆಲಸ ಕಡಿಮೆ...
ಒಂದು ದಿನ ಸುಲಭವಾಗಿ ದೂಡ ಬಹುದು ಎನ್ನುವ ವಿಚಾರ ಬಂತು....
ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-29572948085978604432009-06-22T17:45:11.461+05:302009-06-22T17:45:11.461+05:30ರವಿಕಾಂತ್.....
ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವ...ರವಿಕಾಂತ್.....

ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಈ ಥರಹ ಪರಿಕ್ಷೆಗಳಲ್ಲಿ ಥ್ರಿಲ್ ಜಾಸ್ತಿ..
ರಿಸ್ಕ್ ಕೂಡ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-67259048476220146532009-06-22T17:43:34.316+05:302009-06-22T17:43:34.316+05:30ಜಯಲಕ್ಷ್ಮೀಯವರೆ...
ಮೆಚ್ಚುಗೆಗೆ...
ತುಂಬಾ... ತುಂಬಾ
ವಂ...ಜಯಲಕ್ಷ್ಮೀಯವರೆ...

ಮೆಚ್ಚುಗೆಗೆ...
ತುಂಬಾ... ತುಂಬಾ

ವಂದನೆಗಳು....

ಪ್ರೋತ್ಸಾಹಕ್ಕೆ ಧನ್ಯವಾದಗಳುIttigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-34433196548672891912009-06-22T17:41:18.459+05:302009-06-22T17:41:18.459+05:30ಚಂದಿನ....
ಲೇಖನ ಇಷ್ಟವಾಗಿದ್ದಕ್ಕೆ
ತುಂಬುಹ್ರದಯದ ಧನ್ಯವ...ಚಂದಿನ....

ಲೇಖನ ಇಷ್ಟವಾಗಿದ್ದಕ್ಕೆ

ತುಂಬುಹ್ರದಯದ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-51421599535745274082009-06-22T17:39:46.164+05:302009-06-22T17:39:46.164+05:30ಮನಸು.....
ಏನೋ ಮಾಡಲಿಕ್ಕೆ ಹೋಗಿ ಏನೋ ಆದಂತಾಯಿತು ನನ್ನ...ಮನಸು.....
ಏನೋ ಮಾಡಲಿಕ್ಕೆ ಹೋಗಿ ಏನೋ ಆದಂತಾಯಿತು ನನ್ನ ಕಥೆ....

ಸಂಪೂರ್ಣವಾಗಿ ಕೆಟ್ಟ ಅನುಭವ ಅಂತ ಹೇಳಲಾರೆ...
ರಿಸ್ಕ್ ತುಂಬಾ ಇತ್ತು..
ಅದೂ ಕೊನೆಯಲ್ಲಿ..

ಮೆಚ್ಚಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91801417974320350362009-06-22T17:37:11.092+05:302009-06-22T17:37:11.092+05:30ಅನ್ನಪೂರ್ಣಾರವರೆ.....
ನನ್ನ ಅನುಭವ ಕಥನ ಮೆಚ್ಚಿದ್ದಕ್ಕೆ ...ಅನ್ನಪೂರ್ಣಾರವರೆ.....

ನನ್ನ ಅನುಭವ ಕಥನ ಮೆಚ್ಚಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-15375843717678766772009-06-22T17:35:44.481+05:302009-06-22T17:35:44.481+05:30ಸುಧೇಶ್....
ಮುಂದಿನ ಭಾಗದಲ್ಲಿ ಮುಗುಸುವ ವಿಚಾರವಿದೆ...
ಬ...ಸುಧೇಶ್....

ಮುಂದಿನ ಭಾಗದಲ್ಲಿ ಮುಗುಸುವ ವಿಚಾರವಿದೆ...
ಬಹಳ ಉದ್ದವಾಗಿಬಿಡಬಹುದು....
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-18942586567406216972009-06-22T17:33:43.288+05:302009-06-22T17:33:43.288+05:30ನಾಗೇಶ್ ಹೆಗಡೆಯವರೆ....
ಪ್ರತಿಕ್ರಿಯೆಗೆ...
ಪ್ರೋತ್ಸಾಹಕ್...ನಾಗೇಶ್ ಹೆಗಡೆಯವರೆ....

ಪ್ರತಿಕ್ರಿಯೆಗೆ...
ಪ್ರೋತ್ಸಾಹಕ್ಕೆ ವಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-64282328573300854632009-06-19T13:43:47.403+05:302009-06-19T13:43:47.403+05:30ಅಪೂರ್ವ ಅನುಭವ ನಿಮ್ಮದು. ಸಿನಿಮಾ, ಧಾರವಾಹಿಗಳಲ್ಲಿ ಮಾತ್ರ ...ಅಪೂರ್ವ ಅನುಭವ ನಿಮ್ಮದು. ಸಿನಿಮಾ, ಧಾರವಾಹಿಗಳಲ್ಲಿ ಮಾತ್ರ ನೋಡಿದ್ದು.
ಅದನ್ನು ನೀವು ಹೇಳಿರುವ ರೀತಿ ಇನ್ನೂ ಚೆನ್ನಾಗಿದೆ. ಉತ್ತಮ ಸ೦ದೇಶಗಳನ್ನು ಹೊ೦ದಿರುವ ಬರಹಗಳು. "Treat others like the way you want to be treated" ಅನ್ನುವ ಮಾತುಗಳು ಕೇಳಲು ಎಷ್ಟು ಆದರ್ಶಮಯವಾಗಿವೆಯೋ, ಅನುಸರಿಸಲು ಅಷ್ಟೇ ಕಷ್ಟಸಾಧ್ಯ!ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-7984617926148446415.post-84006778511763515752009-06-17T10:00:40.494+05:302009-06-17T10:00:40.494+05:30ಈ ಲೇಖನ ಇಲ್ಲಿಗೆ ಮುಗಿದು ಬಿಟ್ಟಿತೇ?
ಯಾಕೋ ಅಪೂರ್ಣ ಎ೦ದೆನ...ಈ ಲೇಖನ ಇಲ್ಲಿಗೆ ಮುಗಿದು ಬಿಟ್ಟಿತೇ?

ಯಾಕೋ ಅಪೂರ್ಣ ಎ೦ದೆನಿಸಿತು....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-43712580179506764462009-06-16T09:13:17.333+05:302009-06-16T09:13:17.333+05:30praamaaNikate eegeegantoo tumbaa asahaayaka. innu ...praamaaNikate eegeegantoo tumbaa asahaayaka. innu mele bhayaanakavaagabahudu. nice writing.paapu paapahttps://www.blogger.com/profile/02440899762302479791noreply@blogger.comtag:blogger.com,1999:blog-7984617926148446415.post-71732518806741196362009-06-15T23:14:10.033+05:302009-06-15T23:14:10.033+05:30ಪ್ರಕಾಶಣ್ಣ...
ನಮ್ಮನ್ನು ನಾವು ಒರೆಗೆ ಹಚ್ಚಿಕೊಳ್ಳುವುದಿದೆ...ಪ್ರಕಾಶಣ್ಣ...
ನಮ್ಮನ್ನು ನಾವು ಒರೆಗೆ ಹಚ್ಚಿಕೊಳ್ಳುವುದಿದೆಯಲ್ಲ, ಕಷ್ಟದ ಕೆಲಸವೇ. ಒಂದು ಸಾಹಸವೇ ಸರಿ. ನಮ್ಮನ್ನು ನಾವು ಅರಿತುಕೊಳ್ಳುವ ಜೊತೆ ನಮ್ಮೊಳಗನ್ನು ಶುದ್ಧೀಕರಿಸುವ ಜೊತೆ ಹೊರಗಣ ಜಗತ್ತನ್ನು ಕಂಡುಕೊಳ್ಳುವ ಈ ಪರಿ ತೀರ, ತೀರ ಕಷ್ಟ. ಆ ದಿಕ್ಕಿನತ್ತ ನಿಮ್ಮ ಹೊಸಪರಿಯ ಯತ್ನ ಆಶ್ಚರ್ಯ ಮೂಡಿಸುವ ಜೊತೆ ಭಯಾನಕವಾಗಿಯೂ ಇತ್ತು.
ಒಂದು ಪ್ರಶ್ನೆ. ನೀವು ಸೆಲೂನಿನ ಕೆಲಸವನ್ನೇ ಯಾಕೆ ಆಯ್ದುಕೊಂಡಿರಿ ಅಂತ ಕೇಳಬಹುದ?ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-7984617926148446415.post-42351631528495831582009-06-15T21:21:48.024+05:302009-06-15T21:21:48.024+05:30ಹುಹ್.. ಅದೇನೇನು ಮಾಡ್ತಿರ್ರಿ ನೀವು...ಹುಹ್.. ಅದೇನೇನು ಮಾಡ್ತಿರ್ರಿ ನೀವು...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-7984617926148446415.post-42540459373687352822009-06-15T17:57:14.939+05:302009-06-15T17:57:14.939+05:30Nimma intha saahasakke HATSOFF Prakash.heegella na...Nimma intha saahasakke HATSOFF Prakash.heegella nammannu prrrkshege oDDikoLLabEku anisuvudu hechchugaarikeyalla, adannu kaaryagata maaDuvudideyalla ellarindaaguvanthaddalla.
Mechchuge.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-7984617926148446415.post-64767802642073654772009-06-15T11:02:00.023+05:302009-06-15T11:02:00.023+05:30ಬಿಗುವಾದ, ಕುತೂಹಲ ಕೆರಳಿಸುವ, ಒಮ್ಮೆಗೇ ಓದಿಸಿಕೊಳ್ಳುವ ಬರಹ...ಬಿಗುವಾದ, ಕುತೂಹಲ ಕೆರಳಿಸುವ, ಒಮ್ಮೆಗೇ ಓದಿಸಿಕೊಳ್ಳುವ ಬರಹ.

-ಚಂದಿನಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-7984617926148446415.post-19728358501127226352009-06-15T10:39:28.892+05:302009-06-15T10:39:28.892+05:30story tumba chennagide... intaha kasta paduvavaru ...story tumba chennagide... intaha kasta paduvavaru tumba janariddare...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-25278878814017727542009-06-15T08:05:22.160+05:302009-06-15T08:05:22.160+05:30ಗೀತಾರವರೆ............
ಪ್ರಾಮಾಣಿಕ ಮನಸ್ಸಿಗೆ ..
ತನ್ನಮನ...ಗೀತಾರವರೆ............

ಪ್ರಾಮಾಣಿಕ ಮನಸ್ಸಿಗೆ ..
ತನ್ನಮನದ "ಅಹಂಕಾರ" ಗೊತ್ತಾಗಿ ಬಿಡುತ್ತದೆ...

ಅಹಂಕಾರದ ಸಿಗುವ ಖುಷಿ ಇದೆಯಲ್ಲ..
ಅದಕ್ಕಾಗಿ ಸೋಲಲು ಇಚ್ಛಿಸುತ್ತದೆ ಮನ....

ತನ್ನ ಹತ್ತಿರದವರು ದೂರವಾಗುತ್ತಿದ್ದರೂ..
ಗೊತ್ತಾಗದ ಮನಸ್ಥಿತಿ ಅದು...
ಅರ್ಥವಾದರೂ ಒಪ್ಪಿಕೊಳ್ಳುದ ಮನಸ್ಥಿತಿ ಅದು...

ಐಡೆಂಟಿಟಿ, ಅಹಂಭಾವದ ಸುಖಕ್ಕೆ...
ಮನಸ್ಸು ಸೋಲುತ್ತದೆ..

"ಬಿಟ್ಟನೆಂದರೂ ಬಿಡುವದಿಲ್ಲ ಈ ಮಾಯೆ"

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-63137561117194075102009-06-15T07:52:37.652+05:302009-06-15T07:52:37.652+05:30ಪ್ರಭುರವರೆ....
ಇದರಿಂದ ಹಲವಾರು ಪಾಠ ಕಲಿತೆ..
ಯಾವಾಗಲೂ ಕ...ಪ್ರಭುರವರೆ....

ಇದರಿಂದ ಹಲವಾರು ಪಾಠ ಕಲಿತೆ..
ಯಾವಾಗಲೂ ಕೆಲಸಗಾರರ ನಡುವೆ ಇರುವ ನಾನಗೆ
ಅವರ ಪ್ರಪಂಚದ ಇನ್ನೊಂದು ಮುಖ ಗೊತ್ತೇ ಇರಲಿಲ್ಲ...
ಕಲ್ಪನೆ ಇದ್ದರು ಪ್ರತ್ಯಕ್ಷ ಅನುಭವ ..!
ಅದೊಂದು ಷಾಕ್..!
ಇನ್ನುಮುಂದೆ ಇಂಥಹ ರಿಸ್ಕ್ ಸಾಹಸಗಳಿಗೆ ಹೋಗುವದಿಲ್ಲ...
ಒಂಟಿಯಾಗಿ...

ನಿಮ್ಮ ಸ್ನೇಹ, ಕಾಳಜಿಗೆ ನನ್ನ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-89380063048733256832009-06-15T07:46:56.859+05:302009-06-15T07:46:56.859+05:30ಧರಿತ್ರಿ....
ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ...
ನಮ್ಮ ಪ...ಧರಿತ್ರಿ....

ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ...
ನಮ್ಮ ಪ್ರಾಮಾಣಿಕತೆ ಅನಾಥ.., ಅಸಹಾಯಕ....!
ನಾನು ಅಂಥವನಲ್ಲ.., ನಾನು ಹೀಗೆ ಅಂದರೆ ಯಾರೂ ನಂಬುವದಿಲ್ಲ...

ಎಷ್ಟೋ ಬಾರಿ ಈ ಅಸಹಾಯಕ "ಪ್ರಾಮಾಣಿಕತೆ" ಅವಮಾನವನ್ನಷ್ಟೆ ಕೊಡುತ್ತದೆ ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-43480238637421381512009-06-15T07:39:08.734+05:302009-06-15T07:39:08.734+05:30ರವೀಂದ್ರರವರೆ......
ನನ್ನ ಬ್ಲಾಗಿಗೆ ಸ್ವಾಗತ....
ನನ್ನ...ರವೀಂದ್ರರವರೆ......

ನನ್ನ ಬ್ಲಾಗಿಗೆ ಸ್ವಾಗತ....

ನನ್ನ ಬ್ಲಾಗಿನ ಸ್ನೇಹಿತರು ಹೊಸ ಥರಹದ ಮೂರು, ನಾಲ್ಕು ಐಡಿಯಾ ಕೊಟ್ಟಿದ್ದಾರೆ...
ಅವರ ಸಂಗಡ ಆ ಸಾಹಸ ಮಾಡಿ..
ಮತ್ತೊಮ್ಮೆ ಆ ಅನುಭವ ಬ್ಲಾಗಿನಲ್ಲಿ ಬರೆವೆ....

ಆದರೆ ಅದರಲ್ಲಿ ಈಥರಹದ ರಿಸ್ಕ್ ಇಲ್ಲ....

ನಿಮ್ಮ ಕಾಳಜಿ, ಸ್ನೇಹಕ್ಕೆ ಧನ್ಯವಾದಗಳು...

ಬರುತ್ತಾ ಇರಿ....Ittigecementhttps://www.blogger.com/profile/06136866369923002369noreply@blogger.com