tag:blogger.com,1999:blog-7984617926148446415.post1300123948555113332..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಚಂದದ..ಮಗಳೇ...Ittigecementhttp://www.blogger.com/profile/06136866369923002369noreply@blogger.comBlogger42125tag:blogger.com,1999:blog-7984617926148446415.post-86171112072153857972009-01-18T17:18:00.000+05:302009-01-18T17:18:00.000+05:30ಭಾರ್ಗವಿಯವರೆ....ಹೆಣ್ಣಾಗಿ ಅನುಭವಿಸಲು...ಖುಷಿ ಪಡಲು..ನಮ್...ಭಾರ್ಗವಿಯವರೆ....

ಹೆಣ್ಣಾಗಿ ಅನುಭವಿಸಲು...
ಖುಷಿ ಪಡಲು..
ನಮ್ಮಂಥಹ ಗಂಡಸರಿಗೆ ಸಾಧ್ಯವಿಲ್ಲ...

ಇದೇ ಕಾರಣಕ್ಕೆ ಹೊಟ್ಟೆಕಿಚ್ಚೂ ಕೂಡ ಇರುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-64662640359158299342009-01-18T17:15:00.000+05:302009-01-18T17:15:00.000+05:30ಚಿತ್ರಾ.....ಅದು ನಿಮ್ಮ ಪ್ರೀತಿಯ "ಆಶೀಷ್"ಪ್ರೀತಿಸುವ ಹ್ರದ...ಚಿತ್ರಾ.....

ಅದು ನಿಮ್ಮ ಪ್ರೀತಿಯ "ಆಶೀಷ್"

ಪ್ರೀತಿಸುವ ಹ್ರದಯವಿದ್ದರೆ....

ಪ್ರೀತಿಸಬಹುದಲ್ಲ....
ಮಗಳಾದರೇನು.. ಮಗನಾದರೇನು..?

ಮಗಳೆಂದು ಕನಸು ಕಂಡೆ...

ಅಗಲಿಲ್ಲ....

ಒಮ್ಮೆ ಈ ವೇಷ ತೊಡಿಸಿ ನೋಡಿ ಅನುಭಾವ..
ಅನುಭವಿಸಿದೆ...

ಸಂತೋಷವಾಗಿತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-84299279646745414302009-01-16T20:07:00.000+05:302009-01-16T20:07:00.000+05:30ಸ್ವಲ್ಪ ನೀರಸ,,,(101%) ತುಂಬಾ ನಿಜ:-). ಎಷ್ಟು ಚೆನ್ನಾಗಿ ...ಸ್ವಲ್ಪ ನೀರಸ,,,(101%) ತುಂಬಾ ನಿಜ:-). ಎಷ್ಟು ಚೆನ್ನಾಗಿ ಹೇಳಿದ್ದೀರಿ.ಇನ್ನು ಹೆಣ್ಣು & ಪ್ರಕೃತಿ ಬಗ್ಗೆ ದೂರದರ್ಶನದಲ್ಲಿ (ತುಂಬಾ ಹಿಂದೆ ನೋಡಿದ್ದು ಈಗ ಬರುತ್ತೋ ಇಲ್ಲೋ ಗೊತ್ತಿಲ್ಲ) ನಾನು ಹಡೆದವ್ವಾ,,,ಹೆಸರು ಪ್ರಕೃತಿ ಮಾತೇ,,,,, ಅಂತ ಬರುತ್ತಿದ್ದ ಹಾಡು ನೆನಪಾಯ್ತು.ತುಂಬಾ ಇಷ್ಟವಾದ ಹಾಡು.ಎಲ್ಲಾ ನೆನಪು. ಧನ್ಯವಾದಗಳು.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7984617926148446415.post-83929141370036190642009-01-16T16:33:00.000+05:302009-01-16T16:33:00.000+05:30ಪ್ರಕಾಶ್ ಸರ್..ಚೆಂದದ ಮಗಳಿಗೆ ಇಷ್ಟೆಲ್ಲ ಹೇಳಿದ್ದೀರಾ..ನಮಗ...ಪ್ರಕಾಶ್ ಸರ್..ಚೆಂದದ ಮಗಳಿಗೆ ಇಷ್ಟೆಲ್ಲ ಹೇಳಿದ್ದೀರಾ..ನಮಗೂ ಒಳ್ಳೆ ಕಿವಿಮಾತು...ನಂಗಂತೂ ನಿಮ್ ಮಾತುಗಳು ಭಾಳ ಖುಷಿ ತಂದುವು. ಯಾಕೋ 'ತವರೂರ ಮನೆ ನೋಡ ಬಂದೆ.." ಹಾಡು ನೆನಪಾಯಿತು. ಏನೇ ಇರಲಿ..ನನ್ ತಲೆಯಲ್ಲಿ ಚೆಂದದ ಮಗಳೇ,,.,,ಚೆಂದದ ಮಗಳೇ,,,,ಅಂತ ನಿಮ್ ಪತ್ರ ನಿತ್ಯ ಸುಫ್ರಭಾತದಂತೆ ಅಚ್ಚೊತ್ತಿಬಿಡ್ತು. ಸರ್ರ್ರರುಉಉಉಉಉ..ಫೋಟೋ ಯಾರದ್ದು?.....
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-7984617926148446415.post-73021551149647178982009-01-15T23:22:00.000+05:302009-01-15T23:22:00.000+05:30ಜಯಶಂಕರ...ಸಂಕ್ರಮಣದ ಶುಭಾಶಯಗಳು...ಎಲ್ಲಿ ಹೋಗಿದ್ರಿ ಇಷ್ಟು...ಜಯಶಂಕರ...

ಸಂಕ್ರಮಣದ ಶುಭಾಶಯಗಳು...

ಎಲ್ಲಿ ಹೋಗಿದ್ರಿ ಇಷ್ಟು ದಿನ...?

ಬಹಳ ಕಷ್ಟ ಪಟ್ಟು ಒಪ್ಪಿಸಿ ತೆಗೆದದ್ದು...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-64862674960592901362009-01-15T23:15:00.000+05:302009-01-15T23:15:00.000+05:30ಚೆನ್ನಾಗಿ ಕಾಣಿಸ್ತಾನೆ ಆಶಿಶ್ :)ಕವನವೂ ಸೂಪರ್ ಪ್ರಕಾಶಣ್ಣಚೆನ್ನಾಗಿ ಕಾಣಿಸ್ತಾನೆ ಆಶಿಶ್ :)
ಕವನವೂ ಸೂಪರ್ ಪ್ರಕಾಶಣ್ಣಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-7984617926148446415.post-37240891520953598222009-01-15T08:02:00.000+05:302009-01-15T08:02:00.000+05:30ಹರೀಷ್...ಬಹುಷಃ ನಿಮ್ಮ ತುಂಟತನದಿಂದ..ನಮಗೆ ಹಾಗೇ ಅನಿಸಬಹದು...ಹರೀಷ್...

ಬಹುಷಃ ನಿಮ್ಮ ತುಂಟತನದಿಂದ..
ನಮಗೆ ಹಾಗೇ ಅನಿಸಬಹದು..

ಹ್ಹಾ..ಹ್ಹಾ..!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-79535468259948854752009-01-15T01:12:00.000+05:302009-01-15T01:12:00.000+05:30ಹ್ಮ್ಮ್.. ಎಳೀರಿ ಎಳೀರಿ.. ಸ್ವಲ್ಪ ಉದ್ದ ಆದ್ರೆ ನಂಗೂ ಒಳ್ಳ...ಹ್ಮ್ಮ್.. ಎಳೀರಿ ಎಳೀರಿ.. ಸ್ವಲ್ಪ ಉದ್ದ ಆದ್ರೆ ನಂಗೂ ಒಳ್ಳೇದು..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-81093754066298189882009-01-14T22:58:00.000+05:302009-01-14T22:58:00.000+05:30ಕಿಶನ್...ಆ ವಾಕ್ಯ ಮೊದಲು..."ನೀನೇ... ತಂದೆಯಲ್ಲ.. ಮಗಳೆ ....ಕಿಶನ್...

ಆ ವಾಕ್ಯ ಮೊದಲು...

"ನೀನೇ... ತಂದೆಯಲ್ಲ.. ಮಗಳೆ ... ತಾಯಿಯಾಗಿ"

ಅಂತಿತ್ತು...

ಅಮೇಲೆ ಯಾಕೋ ಸರಿ ಹೊಂದಲಿಲ್ಲ ಎಂದು.. ಬದಲಿಸಿದೆ...

ನಿಮಗೂ ಸಹ
ಸಂಕ್ರಾಂತಿಯ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-87296110774473936332009-01-14T22:54:00.000+05:302009-01-14T22:54:00.000+05:30ಹರೀಷ್....ಅದು ಯಾಕೋ ಗೊತ್ತಿಲ್ಲ...ನಿಮ್ಮನ್ನು ಕಂಡರೆ ನನಗೂ...ಹರೀಷ್....

ಅದು ಯಾಕೋ ಗೊತ್ತಿಲ್ಲ...

ನಿಮ್ಮನ್ನು ಕಂಡರೆ ನನಗೂ ಹಾಗೇ ಅನಿಸುತ್ತದೆ...!

ಕಾಲೆಯೋಣ ಅನಿಸುತ್ತದೆ...!

ಬೇಸರವಿಲ್ಲತಾನೇ..?

ಸಂಕ್ರಾಂತಿಯ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-5926600437901208072009-01-14T22:51:00.000+05:302009-01-14T22:51:00.000+05:30ಭಾರ್ಗವಿಯವರೆ...ಗಂಡಿಗೆ ಹೆಣ್ಣಷ್ಟು...ಪ್ರೀತಿ ಮಾಡಲೂ ಬರುವ...ಭಾರ್ಗವಿಯವರೆ...

ಗಂಡಿಗೆ ಹೆಣ್ಣಷ್ಟು...
ಪ್ರೀತಿ ಮಾಡಲೂ ಬರುವದಿಲ್ಲ...
ಸಣ್ಣ.. ಸಣ್ಣ ವಿಷಾಯಗಳಿಗೆ ಖುಷಿ, ಬೇಸರ ಮಾಡಿಕೊಳ್ಳಲೂ ಬರುವದಿಲ್ಲ...
ಸ್ವಲ್ಪ ನೀರಸ.. ಅಂದರೂ ತಪ್ಪಾಗಲಾರದು...

ಅದಕ್ಕೇ ನಮ್ಮ ಹಿರಿಯ ಕವಿಗಳು ಹೆಣ್ಣನ್ನು " ಪ್ರಕ್ರತಿಗೆ" ಹೋಲಿಸಿದ್ದಾರೆ...

ಅಲ್ಲವಾ..?

ನಿಮಗೆ ಸಂಕ್ರಾಂತಿಯ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-46380971703567211502009-01-14T22:44:00.000+05:302009-01-14T22:44:00.000+05:30ಚಿತ್ರಾ...ನಿವೆನ್ನುವದು ನಿಜ..ಆದರೂ ಗಂಡುಮಕ್ಕಳು ತಮ್ಮ ಬಳಿ...ಚಿತ್ರಾ...

ನಿವೆನ್ನುವದು ನಿಜ..

ಆದರೂ ಗಂಡುಮಕ್ಕಳು ತಮ್ಮ ಬಳಿಯಲ್ಲಿರುತ್ತಾರೆಂಬ ಭಾವನೆ....

ಹೆಣ್ಣುಮಕ್ಕಳು ಮದುವೆಯಾಗಿ ದೂರ ಹೋಗಿಬಿಡುತ್ತಾರೆಂಬ ಭಾವ...

ತಂದೆಗೆ ಯಾವಾಗಲೂ.. ಕಾಡುತ್ತಿರುತ್ತದೆ...

ಅದು ನನ್ನ ಮಗನ ಫೋಟೊ ಎಂದು ಗೊತ್ತಾಗದಿರಲಿ ಎಂದು ಕೊಂಡಿದ್ದೆ...

ಆದರೆ ಎಲ್ಲರಿಗೂ ಗೊತ್ತಾಗಿ ಹೋಯಿತು..!

ನಿಮಗೆ ಸಂಕ್ರಾಂತಿಯ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-78807263691220488552009-01-14T22:37:00.000+05:302009-01-14T22:37:00.000+05:30ಪಾಲಚಂದ್ರ...ನಿಮ್ಮ ಬ್ಲೋಗಿನ.. "ಕುಂದಾಪುರದ" ಭಾಷೆಯ ಲೇಖನ ...ಪಾಲಚಂದ್ರ...

ನಿಮ್ಮ ಬ್ಲೋಗಿನ.. "ಕುಂದಾಪುರದ" ಭಾಷೆಯ ಲೇಖನ ನನಗೆ ಬಹಳ ಇಷ್ಟವಾಯಿತು...

ಹೆಣ್ಣು ವೇಷದಲ್ಲಿ ನನ್ನ ಮಗ ತುಂಬಾ ಮುದ್ದಾಗಿ ಕಾಣುತ್ತಿದ್ದ...

ನಾನು ಫೋಟೊಗ್ರಫಿಯಲ್ಲಿ ಪರಿಣಿತನಲ್ಲ..
ನಿಮ್ಮ ಲೇಖನಗಳು "ಫೋಟೊಗ್ರಫಿಗೆ" ತುಂಬ ಉಪಯುಕ್ತವಾಗಿದೆ...

ನಿಮಗೆ ಸಂಕ್ರಾಂತಿಯ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-11197556805072303472009-01-14T22:31:00.000+05:302009-01-14T22:31:00.000+05:30ಶರತ್....ಅವನನ್ನು ಒಪ್ಪಿಸುವದು ನನ್ನಿಂದಾಗಲಿಲ್ಲ...ಅವನ ಅತ...ಶರತ್....

ಅವನನ್ನು ಒಪ್ಪಿಸುವದು ನನ್ನಿಂದಾಗಲಿಲ್ಲ...

ಅವನ ಅತ್ತೆಯೇ ಬರಬೇಕಾಯಿತು...

ಫೋಟೋದಲ್ಲಿರುವದಕ್ಕಿಂತಲೂ..
ಚಂದವಾಗಿ ಕಾಣುತ್ತಿದ್ದ...!

ನಿಮಗೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-63364471069475672592009-01-14T22:25:00.000+05:302009-01-14T22:25:00.000+05:30ಶಾಂತಲಾ.....ನನಗೆ " ಮಗಳೆ" ಆಗುವಳು ಎಂಬ ನಿರೀಕ್ಷೆಯಲ್ಲಿದ್...ಶಾಂತಲಾ.....

ನನಗೆ " ಮಗಳೆ" ಆಗುವಳು ಎಂಬ ನಿರೀಕ್ಷೆಯಲ್ಲಿದ್ದೆ....
ಹೆಸರೂ ಕೂಡ ಸಿಲೆಕ್ಟ್ ಮಾಡಿಬಿಟ್ಟಿದ್ದೆ...

ದೇವರು ಎಲ್ಲವನ್ನೂ ಅದರಂತೇ ಮಾಡಿ...

ಕೊನೆಗೆ ಮನಸ್ಸು ಬದಲಿಸಿದ ಅನಿಸುತ್ತದೆ...

ನನಗೆ ಹೆಣ್ಣುಮಕ್ಕಳೆಂದರೆ ಹೊಟ್ಟೆಕಿಚ್ಚಿದೆ...

ನಾವು ಯಾವುದೇ ಅನುಭವ ಅನುಭವಿಸಬಹುದು...

ಆದರೆ...
ಸಣ್ಣ.. ಸಣ್ಣ.. ವಿಷಯಗಳಿಗೂ ಸಂಭ್ರಮ ಪಡುವ...
ಖುಷಿ ಪಡುವ.. ಮನಸು...
ಒಂದು ತಾಯಿಯಾಗಿ.. ಪ್ರೀತಿ ಧಾರೆ ಎರೆಯುವ.....
ತಾಯಿಯ... ಹ್ರದಯ......

ಗಂಡಸರಿಗೆ......

ಬರುವದೂ ಇಲ್ಲ..
ಅರ್ಥವಾಗವದೂ...ಇಲ್ಲ...

ಆ ಬಗ್ಗೆ ಬೇಸರವಿದೆ....

ನಿಮಗೂ.. ನಿಮ್ಮ ಮನೆಯವರಿಲ್ಲರಿಗೂ...
ಸಂಕ್ರಾಂತಿಯ... ಶುಭಾಶಯಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-13768827537317077352009-01-14T21:20:00.000+05:302009-01-14T21:20:00.000+05:30the last line "ನೀನೇ ತಂದೆ... ತಾಯಿಯಾಗಿ.... ಮಗಳೇ....!...the last line "ನೀನೇ ತಂದೆ... ತಾಯಿಯಾಗಿ.... ಮಗಳೇ....!" has quadrupled the weight of the poem and depicts the true expectations of parents. FantasticO!

ಶ್ರೀಯುತ ಇಟ್ಟಿಗೆಸಿಮೆಂಟು ಹಾಗೂ ಎಲ್ಲಾ ಸಹ ಓದುಗರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು !Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-73247543633194547662009-01-14T21:13:00.000+05:302009-01-14T21:13:00.000+05:30@ಚಿತ್ರಕ್ಕಾ, ಇತ್ತೀಚಿಗೆ ಬ್ಲಾಗಲ್ಲಿ ನನ್ ಕಾಲ್ ಎಳೆಯವ್ವು ...@ಚಿತ್ರಕ್ಕಾ, ಇತ್ತೀಚಿಗೆ ಬ್ಲಾಗಲ್ಲಿ ನನ್ ಕಾಲ್ ಎಳೆಯವ್ವು ಜಾಸ್ತಿ ಆಜ.. ನೀನೂ ಒಬ್ಳು ಹೊಸ ಸೇರ್ಪಡೆ.. ಆ ಫೋಟೋ ಪ್ರೊಫೈಲ್ ಫೋಟೋ ಎರಡೂ ಒಂದೇ ಥರ ಕಂಡ್ಚು.. ಅದ್ಕೆ ಕೇಳ್ದಿ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-68090052793364053612009-01-14T20:52:00.000+05:302009-01-14T20:52:00.000+05:30ಭೂಮಿಕಾ...ಬ್ಲೋಗ್ ಲೋಕಕ್ಕೆ ಸುಸ್ವಾಗತ....ನಮ್ಮ ರಕ್ತ ಸಂಬಂ...ಭೂಮಿಕಾ...

ಬ್ಲೋಗ್ ಲೋಕಕ್ಕೆ ಸುಸ್ವಾಗತ....

ನಮ್ಮ ರಕ್ತ ಸಂಬಂಧಗಳೇ ಹಾಗೆ...

ಹೆಣ್ಣು ಮಕ್ಕಳಷ್ಟು ಭಾವುಕರಾಗಿ ಗಂಡುಮಕ್ಕಳಿರುವದಿಲ್ಲ... ಕಡಿಮೆ....

ಹೆಣ್ಣುಮಕ್ಕಳು ಪ್ರೀತೀಸುವಷ್ಟು ಗಂಡುಮಕ್ಕಳಿಂದ ಆಗುವದಿಲ್ಲ...
ಮದುವೆಯಾದಮೇಲಂತೂ..
ಗಂಡುಮಕ್ಕಳಿಗೆ ಕೆಲವು "ಅನಿವಾರ್ಯತೆಗಳು" ಎದುರಿಗೆ ಬಂದು ಬಿಡುತ್ತವೆ...
ಆದರೆ ...
ಹೆಣ್ಣುಮಕ್ಕಳು..ಆ "ಅನಿವಾರ್ಯತೆಗಳನ್ನೂ"

ಮೀರಿ....

ತಮ್ಮ ತಾಯಿಯನ್ನ.. ತಂದೆಯನ್ನ..
ಹಂಬಲಿಸುತ್ತಾರೆ...
ಶುದ್ಧವಾಗಿ....ನಿಷ್ಕಲ್ಮಶವಾಗಿ ಪ್ರೀತಿಸುತ್ತಾರೆ...

ಹಾಗಾಗಿ.. ಹೆಣ್ಣುಮಕ್ಕಳೇ ಒಂದು ಕೈ ಮೇಲೆ ....
ಅಲ್ಲವಾ..?

ನಿನ್ನಿಂದ ಹಲವಾರು ಬರಹಗಳ ನಿರಿಕ್ಷೆಯಲ್ಲಿರುವೆ...

ನಿಮ್ಮೆಲ್ಲರಿಗೂ..
ಸಂಕ್ರಾಂತಿ...
ಶುಭ ತರಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-59842728135731142642009-01-14T20:40:00.000+05:302009-01-14T20:40:00.000+05:30ಶಿವು ಸರ್....ನಾನು " ಏನೇನೋ" ಮಾಡ ಹೊರಟರೆ...ಆಶೀಷ್ ಕೂಡ.....ಶಿವು ಸರ್....

ನಾನು " ಏನೇನೋ" ಮಾಡ ಹೊರಟರೆ...
ಆಶೀಷ್ ಕೂಡ.. ನೋ..ನೋ.." ಅಂದ..

ನಿಮ್ಮ ಕೈಗೆ " ಆಶೀಷನ" ಈ ರೂಪ ಸಿಕ್ಕಿದ್ದರೆ...!
ಅದರ ಮಜಾ ಬೇರೆಯೇ ಇರುತ್ತಿತ್ತು...!!
ಕನ್ನಡ ದಿನಪತ್ರಿಕೆಯ ಮುಖಪುಟದಲ್ಲಿ ಹಾಕಿ ಬಿಡುತ್ತಿದ್ದೀರೆನೋ..!

ನೀವು, ಮಲ್ಲಿಕಾರ್ಜುನ್ ಇಬ್ಬರೂ...
ಅದ್ಭುತ ಛಾಯಾಗ್ರಾಹಕರು..!

ನಿಮಗೂ ನಿಮ್ಮ ಮನೆಯವರಿಗೂ ..
ಸಂಕ್ರಾಂತಿಯ ಶುಭ ಹಾರೈಕೆಗಳು...

ಸರ್ ಗುಟ್ಟಾಗಿಡಲು ಸಾಧ್ಯವಾಗಿಲ್ಲ...
ಹ್ಹಾ..ಹ್ಹಾ...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-63977851979628194172009-01-14T20:39:00.000+05:302009-01-14T20:39:00.000+05:30ನಿಮ್ಮ ಮಗಳು ಅಶಿತ ತುಂಬಾ ಚೆನ್ನಾಗಿದ್ದಾಳೆ. ಆಶಿಶ್ ಅಂತ ತಿ...ನಿಮ್ಮ ಮಗಳು ಅಶಿತ ತುಂಬಾ ಚೆನ್ನಾಗಿದ್ದಾಳೆ. ಆಶಿಶ್ ಅಂತ ತಿಳಿಯಲು ಮತ್ತೊಮ್ಮೆ ನೋಡಬೇಕಾಯ್ತು.ಕವನವು ತುಂಬಾ ಚೆನ್ನಾಗಿದೆ.ನಿಮ್ಮ ಮುಂಬರುವ ಸೊಸೆ ಬಹಳ ಅದೃಷ್ಟವಂತಳು ಅಂತ ಮಾತ್ರ ಹೇಳಬಲ್ಲೆ.
ನಿಮಗೂ ಸಂಕ್ರಮಣದ ಶುಭಾಷಯಗಳು.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7984617926148446415.post-85682253094740169382009-01-14T20:30:00.000+05:302009-01-14T20:30:00.000+05:30ಅಶೋಕ್...ಹೇಗೆ ಸುಮ್ಮನಿರಲಿ...?ನನ್ನಕ್ಕ ಬೇರೆ ಬಂದಿದ್ದಳು....ಅಶೋಕ್...

ಹೇಗೆ ಸುಮ್ಮನಿರಲಿ...?

ನನ್ನಕ್ಕ ಬೇರೆ ಬಂದಿದ್ದಳು..
ಮತ್ತೆ ಬಾಲ್ಯದ ನೆನಪುಗಳೊಂದಿಗೆ...
ನನ್ನ ಅಕ್ಕನ ಮಕ್ಕಳಿಗೂ ಹೀಗೆ ಮಾಡುತ್ತಿದ್ದೆವು...
"ಆಶೀಷ್" ಗೂ ಮಾಡಿ ಬಿಟ್ಟೆವು...

ಹ್ಹಾ..ಹ್ಹಾ..!

ನಿಮಗೂ ಸಂಕ್ರಮಣದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-84966938933172336142009-01-14T20:26:00.000+05:302009-01-14T20:26:00.000+05:30ಮಲ್ಲಿಕಾರ್ಜುನ್....ನಿಮ್ಮ ಬ್ಲೋಗಿನ "ಮುತ್ತಿನ ಸರಗಳ" ಫೋಟೊ...ಮಲ್ಲಿಕಾರ್ಜುನ್....

ನಿಮ್ಮ ಬ್ಲೋಗಿನ "ಮುತ್ತಿನ ಸರಗಳ" ಫೋಟೊಗಳು.. ಸೂಪರ್...!

ವರ್ಣಿಸಲು ಶಬ್ಧಗಳಿಲ್ಲ...

ನಿಮಗೆ, ಶಿವುರವರಿಗೆ "ಆಶೀಷ್" ಈ ರೂಪ ಸಿಕ್ಕಿದ್ದರೆ..
ಅವಾರ್ಡ್ ಫೋಟೊ ತೆಗೆದು ಬಿಡುತ್ತಿದ್ದೀರೆನೋ..

ನನಗೆ ಆಗಲಿಲ್ಲ...

ನಿಮಗೂ, ನಿಮ್ಮ ಮನೆಯವರಿಗೆಲ್ಲ
ಬೇವುಬೆಲ್ಲ..
ನಿಮ್ಮೆಲ್ಲ..
ಅಸೆ.. ಕನಸುಗಳೆಲ್ಲ...

ನನಸಾಗಲಿ.....

ಶುಭ ಕಾಮನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-63283813843538425472009-01-14T18:40:00.000+05:302009-01-14T18:40:00.000+05:30ತೇಜಸ್ವಿನಿಯವರೆ...ನನ್ನಕ್ಕ ಅಂದರೆ ನನ್ನ ಮಗನಿಗೆ ತುಂಬಾ ಖು...ತೇಜಸ್ವಿನಿಯವರೆ...

ನನ್ನಕ್ಕ ಅಂದರೆ ನನ್ನ ಮಗನಿಗೆ ತುಂಬಾ ಖುಷಿ..
ಕೆಲವೇ ಕ್ಷಣಗಳ "ಶರತ್ತು" ಹಾಕಿ ಸೀರೆ ಉಡಲು ಒಪ್ಪಿದ..
ಬ್ಲೋಗನಲ್ಲಿ ಹಾಕಬಾರದೆಂಬ ಶರತ್ತು ಇರಲಿಲ್ಲ..

ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಸಂಕ್ರಾಂತಿಯ ..
ಹಾರ್ದಿಕ ಶುಭ ಕಾಮನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-1831528711488062852009-01-14T17:59:00.000+05:302009-01-14T17:59:00.000+05:30ರಾಜೇಶ್...ನೀವು " ಆಶೀಷ್" ಫೋಟೊ ಮೊದಲೆ ನೋಡಿ ಬಿಟ್ಟಿದ್ದಿರ...ರಾಜೇಶ್...

ನೀವು " ಆಶೀಷ್" ಫೋಟೊ ಮೊದಲೆ ನೋಡಿ ಬಿಟ್ಟಿದ್ದಿರಲ್ಲವಾ..?

ಮನುಷ್ಯ ಸಂಬಂಧಗಳಲ್ಲಿ " ಸ್ವಾರ್ಥ" ಭಾವ ಬಂದು ಬಿಟ್ಟರೆ...
ಅದರಷ್ಟು ಕೆಟ್ಟದು ಇನ್ನಿಲ್ಲ...

ಜೀವನದಲ್ಲಿ "ಕೆಲವೇ.... ಕೆಲವರ " ಬಳಿಯಾದರೂ ಸ್ವಾರ್ಥ ಇಲ್ಲದೇ ಇರಬಹುದಲ್ಲ..

ಅಂಥವರೊಡನೆ ಕಳೆಯುವ ಸಮಯ ಬಹಳ ಆತ್ಮೀಯವಾಗಿರುತ್ತದೆ...

ಅಂಥಹ ಸಂಬಂಧಗಳಲ್ಲಿ ಒಂದು ..

" ತಂದೆ ಮಗಳ" ಅನುಬಂಧ...
ಅದನ್ನು ವರ್ಣಿಸಲು ಶಬ್ಧಳಿಲ್ಲ..

ನನ್ನದೊಂದು ಪ್ರಯತ್ನ ..
ನಿಮಗೆ ಇಷ್ಟವಾಗಿದುದಕ್ಕೆ...

ಧನ್ಯವಾದಗಳು...
ನಿಮಗೆ ಸಂಕ್ರಮಣದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-79619068528884528682009-01-14T17:43:00.000+05:302009-01-14T17:43:00.000+05:30ಗೀತಾರವರೆ...ಕಂಡು ಹಿಡಿದು ಬಿಟ್ಟಿರಲ್ಲ...ನನ್ನಕ್ಕ, ನಾನು ...ಗೀತಾರವರೆ...

ಕಂಡು ಹಿಡಿದು ಬಿಟ್ಟಿರಲ್ಲ...
ನನ್ನಕ್ಕ, ನಾನು ಸೇರಿದಾಗ ಇಂತಹ ತುಂಟಾಟ ಮಾಡುತ್ತಿರುತ್ತೇವೆ..
ನನ್ನ ಹೆಂಡತಿ ಸಾಥ್ ನೀಡಿದಳು...

ನಿಮ್ಮ "ಒಬ್ಸರ್ವೇಷನ್" ಗೆ ಅಭಿನಂದನೆಗಳು...

ಆಶೀಷ್..ಮೊದಲು ಒಪ್ಪಲಿಲ್ಲ...
ಅವನ "ಅತ್ತೆ" ಒಪ್ಪಿಸಿದಳು...

ಸರಸತ್ತೆ "ದೋಸೆ, ಚಟ್ನಿ" ರುಚಿ ನೋಡಲಿಲ್ಲ ಅಲ್ಲವಾ..?

ಒಮ್ಮೆ ರುಚಿ ನೋಡಿ... ನಗಲಿಕ್ಕೆ..

ನಿಮಗೆ ಸಂಕ್ರಮಣದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.com