tag:blogger.com,1999:blog-7984617926148446415.post1173443599946899808..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಕನ್ನಡಿ ...Ittigecementhttp://www.blogger.com/profile/06136866369923002369noreply@blogger.comBlogger36125tag:blogger.com,1999:blog-7984617926148446415.post-88767014130366295242014-09-06T16:44:48.075+05:302014-09-06T16:44:48.075+05:30antaranga da soundarya kke bele illa ennuvudu arth...antaranga da soundarya kke bele illa ennuvudu arthavaagide.. aadare baahya soundaryakkoo ella sala bele siguvudilla... ellavoo adrushtadaata irabeku endu samadhaana maadikondaddoo ide... nimma kathe manassu kalakiddantoo nija...Anonymoushttps://www.blogger.com/profile/02716598239776194212noreply@blogger.comtag:blogger.com,1999:blog-7984617926148446415.post-72754385289318041002014-06-16T17:41:25.908+05:302014-06-16T17:41:25.908+05:30Kadege enaguttade prakash? Kadege enaguttade prakash? SANTOSH KULKARNIhttps://www.blogger.com/profile/06735240452378155059noreply@blogger.comtag:blogger.com,1999:blog-7984617926148446415.post-18477614842238857922014-06-16T17:41:25.072+05:302014-06-16T17:41:25.072+05:30Kadege enaguttade prakash? Kadege enaguttade prakash? SANTOSH KULKARNIhttps://www.blogger.com/profile/06735240452378155059noreply@blogger.comtag:blogger.com,1999:blog-7984617926148446415.post-78777759484959041072013-08-19T15:28:47.298+05:302013-08-19T15:28:47.298+05:30ಪ್ರಕಾಶಣ್ಣ ... ಕತೆ ತುಂಬಾ ಇಷ್ಟವಾಯಿತು.. ಸುಂದರವಾಗಿರುವು...ಪ್ರಕಾಶಣ್ಣ ... ಕತೆ ತುಂಬಾ ಇಷ್ಟವಾಯಿತು.. ಸುಂದರವಾಗಿರುವುದೆಲ್ಲಾ ಒಳ್ಳೆಯದ್ದಾಗಿರುತ್ತದೆಯೆಂದು ಹೇಳಲು ಸಾಧ್ಯವಿಲ್ಲ...ಆದರೆ ಒಳ್ಳೆಯ ಯೋಚನೆಯಿಂದ ಕೂಡಿದ ವ್ಯಕ್ತಿಯ ಮನಸ್ಸು ನಿಜವಾಗಿಯೂ ಸುಂದರವಾಗಿ ಇರುತ್ತದೆ..ಕೆಲವೇ ವರುಷಗಳಲ್ಲಿ ಬಾಹ್ಯ ಸೌಂದರ್ಯ ಮರೆಯಾಗಿಬಿಡುತ್ತದೆ..ಆದರೆ ಒಳ್ಳೆಯ ಮನಸ್ಸು ಮಾತ್ರ ಜೀವನದ ಕೊನೆಯವರೆಗೂ ಹೊಳೆಯುತ್ತಿರುತ್ತದೆ...ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-7984617926148446415.post-7243453355754150692013-08-18T14:07:24.020+05:302013-08-18T14:07:24.020+05:30ಹಾಯ್ ಪ್ರಕಾಶ ಸರ್,
ಸಮಯದ ಅಂದ ಚಂದದ ಮುಂದೆ ನಮ್ಮ ಅಂದ ಚೆಂದ...ಹಾಯ್ ಪ್ರಕಾಶ ಸರ್,
ಸಮಯದ ಅಂದ ಚಂದದ ಮುಂದೆ ನಮ್ಮ ಅಂದ ಚೆಂದಗಳೆಲ್ಲ ತೃಣಕ್ಕೆ ಸಮಾನ , ಸಮಯವೆ ಸದಾ ಸೌಂದರ್ಯವುಳ್ಳದ್ದು ಅಲ್ವಾ ಸರ್, ನಿಮ್ಮ ಕಥೆಯಲ್ಲಿ ಒಂದು ಮುದ್ದಾದ ಸಂದೇಶ ವಿದೆ. ಒಂದು ಪಕ್ವ ಮತ್ತು ಅರ್ಥಗರ್ಬಿತ ಕಥೇ ಅದರ ಅಂತರಾತ್ಮ ಚೆನ್ನಾಗಿದೆ. ನಮ್ಮನ್ನು ನಾವು ಎನೂ ಅಂತ ತಿಳಕೊಳ್ಳಲಿಕ್ಕೆ ತುಂಭಾ ಸಹಾಯಕವಾದ ಕಥೆ. ಸೂಪರ್ ಸರ ,ಥ್ಯಾಂಕ್ಯೂ. ನಿಮ್ಮ ಓದುಗ ಅಭಿಮಾನಿ
ಕನಸುಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-7984617926148446415.post-25435773438535642172013-08-10T16:04:09.997+05:302013-08-10T16:04:09.997+05:30ಅಣ್ಣ ತುಂಬಾ ಚೆನ್ನಾಗಿ ಬರೆದಿದ್ದಿರ, ಸಮಯನ ಇಲ್ಲಿ hero ಮ...ಅಣ್ಣ ತುಂಬಾ ಚೆನ್ನಾಗಿ ಬರೆದಿದ್ದಿರ, ಸಮಯನ ಇಲ್ಲಿ hero ಮಾಡುವ ನಿಮ್ಮ ಸಮಯಪ್ರಜ್ಞೆ ತುಂಬಾ ಮೆಚ್ಚುವಂತದ್ದು .

ನಿಮ್ಮ ಸಮಯಪ್ರಜ್ಞೆಯಾ ಬರಹದಿಂದ ಎಸ್ಟೋ ಜನ ತಮ್ಮನ್ನು ತಾವು ಎಚ್ಚರಿಸಿ ಕೊಳ್ಳಬೇಕಾಗಿದೆ.

ನಿಮ್ಮಿಂದ ಇನ್ನು ಒಳ್ಳೆಯ ಸಮಯಪ್ರಜ್ಞೆಯಾ ಬರಹಗಳನ್ನು ನಿರಿಕ್ಷಿಸುವವ

ಇಂತಿ ನಿಮ್ಮ ಬರಹ ಓದುಗ
ಮ ಚಂ ಹೇ ಬರೀ ನೆನಪು.....https://www.blogger.com/profile/12527044925443133642noreply@blogger.comtag:blogger.com,1999:blog-7984617926148446415.post-25066495599536580592013-08-10T07:16:10.070+05:302013-08-10T07:16:10.070+05:30ರೂಪ ಶಾಶ್ವತವಲ್ಲ ಎಂಬ ಸತ್ಯ ಎಲ್ಲಿಯವರೆಗೆ ಗೊತ್ತಾಗುವುದಿಲ್...ರೂಪ ಶಾಶ್ವತವಲ್ಲ ಎಂಬ ಸತ್ಯ ಎಲ್ಲಿಯವರೆಗೆ ಗೊತ್ತಾಗುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಭೇದಭಾವ ಇದ್ದೇ ಇರುತ್ತದೆ. ಈ ಕಥೆ ಬಹಳ ಚೆನ್ನಾಗಿದೆ. ಸೌಂದರ್ಯಕ್ಕೆ ಬೆಲೆ ಕೊಟ್ಟ ಹುಡುಗಿಗೆ ಸಿಕ್ಕ ಪಾಟ ಹೆಚ್ಚು ಇಶ್ಟವಾಯಿತು.

Stfner SchuenThe Black Tulips..!https://www.blogger.com/profile/02537616102429326046noreply@blogger.comtag:blogger.com,1999:blog-7984617926148446415.post-91557164249081243262013-08-07T10:54:58.568+05:302013-08-07T10:54:58.568+05:30chendada kathechendada katheಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7984617926148446415.post-25404871727181120262013-08-03T19:42:04.002+05:302013-08-03T19:42:04.002+05:30ಆನಂದ ಬಕ್ಷಿ ಬರೆದ ಹಾಡಿನ ಸಾಲು ಹೀಗಿದೆ ಹೆಗಡೇಜಿ..
"...ಆನಂದ ಬಕ್ಷಿ ಬರೆದ ಹಾಡಿನ ಸಾಲು ಹೀಗಿದೆ ಹೆಗಡೇಜಿ..
"ಆಯಿನಾ ವಹಿ ರೆಹತಾ ಹೈ ಚೆಹರೆ ಬದಲಜಾತೆ ಹೈ..."
ನಿಮ್ಮ ಕತೆ ಎಂದಿನಂತೆ ಸರಳ ಮತ್ತು ಸುಂದರ..umesh desaihttps://www.blogger.com/profile/18133521597105218300noreply@blogger.comtag:blogger.com,1999:blog-7984617926148446415.post-87801344562935593392013-08-02T22:26:47.478+05:302013-08-02T22:26:47.478+05:30Nice one prakashannaNice one prakashannavprasadahttps://www.blogger.com/profile/06940101006445614477noreply@blogger.comtag:blogger.com,1999:blog-7984617926148446415.post-60339077263211139472013-08-02T10:07:51.233+05:302013-08-02T10:07:51.233+05:30ಕಥೆ ತು೦ಬಾ ಚೆನ್ನಾಗಿದೆ...ಪ್ರಕಾಶಣ್ಣ..ಚ೦ದ,ಕುರೂಪ ಎನ್ನುವ...ಕಥೆ ತು೦ಬಾ ಚೆನ್ನಾಗಿದೆ...ಪ್ರಕಾಶಣ್ಣ..ಚ೦ದ,ಕುರೂಪ ಎನ್ನುವುದು ಅವರವರ ಮನಸ್ಸಿಗೆ ಸ೦ಭದ್ದಿಸಿದ್ದು ಅಲ್ವಾ?ushodayahttps://www.blogger.com/profile/14555539840345014385noreply@blogger.comtag:blogger.com,1999:blog-7984617926148446415.post-61161031590175473482013-08-01T21:54:51.524+05:302013-08-01T21:54:51.524+05:30ಸಮನ್ವಯಾ...
ಈ ಅಂದ ಚಂದಗಳ ಬಗೆಗೆ ಬರೆಯುವಾಗ ನನಗೆ ನೆನಪಾಗ...ಸಮನ್ವಯಾ...

ಈ ಅಂದ ಚಂದಗಳ ಬಗೆಗೆ ಬರೆಯುವಾಗ ನನಗೆ ನೆನಪಾಗುವದು ನಾನು ಕತಾರ್ ದೇಶದಲ್ಲಿದ್ದಾಗಿನ ಒಂದು ಪ್ರಸಂಗ...

ಅಲ್ಲಿ ನಿಗ್ರೊ ದಂಪತಿಗಳ ಪರಿಚಯವಾಗಿತ್ತು..

ನನಗೆ ಕೆಟ್ಟ ಕುತೂಹಲ..
ಅವರ ಬಗೆಗೆ ತಿಳಿದುಕೊಳ್ಳುವ ಹಂಬಲ..

ಅವರೊಡನೆ ಸ್ನೇಹವೂ ಆಯಿತು..

ನಿಗ್ರೊ ದಂಪತಿಗಳು ಒಬ್ಬರೊನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು..

ಹೀಗೆ ಮಾತನಾಡುವಾಗ ಗೊತ್ತಾಯಿತು.. ಅವರಿಬ್ಬರದ್ದು ಪ್ರೇಮ ವಿವಾಹ ಅಂತ..

"ಇಬ್ಬರಲ್ಲಿ ಯಾರು ಮೊದಲು ಪ್ರೊಪೊಸಲ್ ಮಾಡಿದ್ದು..?"

"ನಾನು" ಅಂತ ಗಂಡ ಹೇಳಿದ..

"ಯಾವ ಕಾರಣಕ್ಕಾಗಿ ಅವರನ್ನು ಇಷ್ಟ ಪಟ್ಟಿದ್ದೀರಿ..?
ನಿಮಗೆ ಮಡದಿಯಲ್ಲಿ ಆಕರ್ಷಕವಾಗಿ ಕಂಡಿದ್ದು ಏನು ?.."

"ನನ್ನಾಕೆಯ ಮೂಗು....
ಹಾಗು ಅವಳ ಕೆನ್ನೆ...

ಅವಳ ಕಿರು ನಗು...!!"

ಆ ಹೆಂಗಸು ಪಕ್ಕಾ ಗೋರಿಲ್ಲಾ ಥರಹ ಇದ್ದಳು..!!

ಕಪ್ಪಗೆ..
ದೊಡ್ಡ ಮೂಗು... !

ನಾನು ಎಚ್ಚರ ತಪ್ಪಿ ಬೀಳುವದೊಂದು ಬಾಕಿ ಇತ್ತು...!!

ನನ್ನ ನಾಗು ಹೇಳುತ್ತಾ ಇರ್ತಾನೆ...

"ಎಮ್ಮೆಗೆ ಎಮ್ಮೆ ಚಂದ ಕಾಣಲ್ವೇನೊ...

ಒಂಟೆಗೆ ಒಂಟೆ ಅಂದ ಕಾಣುತ್ತದೆ...

ಹಾಗೆ ನನ್ನಾಕೆ ನನಗೆ ಸುಂದರಿಯಾಗಿ ಕಾಣುತ್ತಾಳೆ ಕಣೊ..."

ಅತ್ತಿಗೆ ಪಕ್ಕದಲ್ಲಿ ಇಲ್ಲದಿರುವಾಗ ಹೇಳ್ತಾನೆ...

ಯಾಕೊ ..
ಈ ಅಂದ.. ಚಂದಗಳ ಪರಿಕಲ್ಪನೆ ಕೆಲವೊಮ್ಮೆ ಅರ್ಥ ಆಗುವದಿಲ್ಲ .. ಅಲ್ಲವಾ ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-30742490462456162652013-08-01T21:25:00.644+05:302013-08-01T21:25:00.644+05:30"ಸಮಯ ಅರ್ಹತೆ ಹಾಗು ಯೋಗ್ಯತೆ ತಂದುಕೊಡ್ತು"....... "ಸಮಯ ಅರ್ಹತೆ ಹಾಗು ಯೋಗ್ಯತೆ ತಂದುಕೊಡ್ತು"....ಒಳ್ಳೆ ಕತೆ...ಈಸಾಲು ಇಸ್ಟಾಆತು ಪ್ರಕಾಶಣ್ಣ..:-)asha hegdehttps://www.blogger.com/profile/09557433662201482612noreply@blogger.comtag:blogger.com,1999:blog-7984617926148446415.post-87124614778712560802013-08-01T17:39:10.167+05:302013-08-01T17:39:10.167+05:30ದೊಡ್ಡ ಸತ್ಯವನ್ನು ಸರಳವಾಗಿ ಹೇಳಿದ್ದೀರಿ!ದೊಡ್ಡ ಸತ್ಯವನ್ನು ಸರಳವಾಗಿ ಹೇಳಿದ್ದೀರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7984617926148446415.post-80878869110042248432013-08-01T12:30:08.105+05:302013-08-01T12:30:08.105+05:30ಚೆನ್ನಾಗಿದೆ ಕಥೆ, ಇಷ್ಟ ಆಯ್ತು . ಯಾಕೋ ಹುಡುಗ ಇನ್ನೂ ಖಾರವ...ಚೆನ್ನಾಗಿದೆ ಕಥೆ, ಇಷ್ಟ ಆಯ್ತು . ಯಾಕೋ ಹುಡುಗ ಇನ್ನೂ ಖಾರವಾಗಿ ಪ್ರತಿಕ್ರೀಯಿಸುತ್ತಾನೆ ಎಂದು ಎದುರು ನೋಡುತ್ತಿದ್ದೆ
, ಬಹಳೇ ಸೌಮ್ಯವಾಗಿದೆ ಅವನ ಪ್ರತಿಕ್ರೀಯೆ :) Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-7984617926148446415.post-45553836328963632112013-08-01T12:29:14.231+05:302013-08-01T12:29:14.231+05:30ರಸ್ತೆ ತುಂಬಾ ಹರಿದ ನೀರು ರಸ್ತೆಯ ಹೋಂಡಾ ಗುಂಡಿಗಳನ್ನೆಲ್ಲಾ...ರಸ್ತೆ ತುಂಬಾ ಹರಿದ ನೀರು ರಸ್ತೆಯ ಹೋಂಡಾ ಗುಂಡಿಗಳನ್ನೆಲ್ಲಾ ಮುಚ್ಚಿ ಹರಿದಿರುತ್ತದೆ.. ಒಂದು ಸಮಾನತೆಯನ್ನ ಮೆರೆಸಿ ಹರಿದಿರುತ್ತದೆ.. ಎಲ್ಲಿಯ ತನಕ ಹೊಂಡದೊಳಗಣ ಆ ನೀರು ಬತ್ತುವುದಿಲ್ಲವೋ ಅಲ್ಲಿಯ ತನಕ ಆ ಗುಂಡಿಗಳ ಆಳ ಕಾಣುವುದೇ ಇಲ್ಲ.. ಒಂದು ಘನತೆ.. ಒಂದು ಗೌರವ.. ಒಂದು ಪ್ರತಿಷ್ಠೆ.. ಒಂದು ಸ್ಥಾನ.. ಒಂದು ವಿಶಿಷ್ಟತೆ.. ಒಂದು ಯಶಸ್ಸು.. ಆ ನೀರಿನ ಹಾಗೆ. ಎಲ್ಲಿಯವರೆಗೂ ನಮ್ಮಲ್ಲಿನ ಹೊಂಡಗಳನ್ನ ಅವು ತುಂಬಿಕೊಂಡಿರುತ್ತವೋ ಅಲ್ಲಿಯವರೆಗೂ ನಮ್ಮ ಕುರೂಪತೆ ಅಷ್ಟು ಆಳವಾಗಿ ಯಾರಿಗೂ ಕಾಣುವುದಿಲ್ಲ.. ಬಹಳ ಸುಂದರ ಕಥಾವಸ್ತು.. ಮತ್ತು ಅಷ್ಟೇ ಸುಂದರ ನಿರೂಪಣೆ ಪ್ರಕಾಶಣ್ಣ.. ಕಣ್ಣುಗಳು ಎಲ್ಲವನ್ನೂ ಯಾವುದೇ ಬೇಧ ಭಾವ ಇಲ್ಲದೆ ನೋಡುತ್ತವೆ.. ಮನಸ್ಸು ಮತ್ತು ಬುದ್ಧಿಯದ್ದೇ ಭಿನ್ನಾಭಿಪ್ರಾಯ..ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7984617926148446415.post-77746473210604884152013-08-01T12:22:56.302+05:302013-08-01T12:22:56.302+05:30ವಾಂಛೆಗಳು ಕುರೂಪಕ್ಕೂ ರೂಪ ಕೊಡುವಂತ ಪ್ರಸಂಗವನ್ನ ಚೆನ್ನಾಗಿ...ವಾಂಛೆಗಳು ಕುರೂಪಕ್ಕೂ ರೂಪ ಕೊಡುವಂತ ಪ್ರಸಂಗವನ್ನ ಚೆನ್ನಾಗಿ ವಿವರಿಸಿದ್ದೀರಿ ಪ್ರಕಾಶಣ್ಣ .... ಈ ಕಥೆಯ ಜೊತೆ ಶ್ರೀಕಾಂತ್ ಅವರ ಕಾಮೆಂಟ್ ಕೂಡ ಇಷ್ಟ ಆಯ್ತು....

ವಾಸ್ತವಕ್ಕೆ ಹತ್ತಿರವಾದ ಕಥೆ... ಈಗಿನ ಹೆಣ್ಣುಮಕ್ಕಳು ಆಂತರ್ಯಕ್ಕೆ ಕನ್ನಡಿ ಹಿಡಿಯಲು ವಿಫಲರಾಗುತ್ತಿರುವುದು ವಿಷಾದನೀಯ....:(ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7984617926148446415.post-20476739020589904252013-08-01T11:04:23.125+05:302013-08-01T11:04:23.125+05:30ಸಮಯ ಮನುಷ್ಯನಲ್ಲಿ ವಿವೇಚನೆಯನ್ನು ಕಲಿಸುತ್ತೆ... ಕಥೆ ತುಂಬ...ಸಮಯ ಮನುಷ್ಯನಲ್ಲಿ ವಿವೇಚನೆಯನ್ನು ಕಲಿಸುತ್ತೆ... ಕಥೆ ತುಂಬಾ ಚೆನ್ನಾಗಿದೆ. ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-84529541404838095402013-08-01T10:53:28.714+05:302013-08-01T10:53:28.714+05:30ಈ ಕಥೆಗೆ ಹೇಗೆ ಪ್ರತಿಕ್ರಿಯೇ ನೀಡಬೇಕೆಂದು ತಿಳಿಯುತ್ತಿಲ್ಲ,...ಈ ಕಥೆಗೆ ಹೇಗೆ ಪ್ರತಿಕ್ರಿಯೇ ನೀಡಬೇಕೆಂದು ತಿಳಿಯುತ್ತಿಲ್ಲ, ಇದು ಒಂದು ವಾಸ್ತವ ನೆಲೆಗಟ್ಟಿನ ಚೌಕಟ್ಟು ಹೊಂದಿದ ಕಥೆ . ಹೌದು ಮೊದಲು ಹುಡುಗ ತಾನು ಹುಡುಗಿಯ ಮನಸನ್ನು ಅರ್ಥ ಮಾಡಿಕೊಳ್ಳದೆ ಪ್ರೀತಿ ಎಂಬ ಭ್ರಮೆಯಲ್ಲಿ ತೇಲಿದ್ದು , ಆ ಹುಡುಗಿ ಹುಡುಗನ ಒಳ್ಳೆಯ ಮನಸಿನ ಸೌಂದರ್ಯ ನೋಡದೆ ಬಾಹ್ಯ ಸೌಂದರ್ಯಕ್ಕೆ ಬೆಲೆಕಟ್ಟಿದ್ದು , ಕಡೆಗೆ ಅದಕ್ಕೆ ತೆತ್ತ ಬೆಲೆ , ಕೊನೆಗೆ ಜೀವನ ಅನಿವಾರ್ಯತೆಗೆ ಸಂಧರ್ಬಕ್ಕೆ ತಕ್ಕ ಬಣ್ಣ ಬದಲಿಸಿದ ಹುಡುಗಿ ಇವೆಲ್ಲಾ ಕೃತಕ ಅನ್ನಿಸಿದರು ವಾಸ್ತವತೆಗೆ ಹತ್ತಿರವಾಗಿವೆ. ಯುವ ಜನರಿಗೆ ಒಂದು ಒಳ್ಳೆಯ ಬುದ್ದಿ ಹೇಳುವ ಬರಹ ನಿಮ್ಮದು balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7984617926148446415.post-47020559230777298172013-08-01T10:35:53.758+05:302013-08-01T10:35:53.758+05:30ಸೂಪರ್ ಅಣ್ಣಯ್ಯ...
ಯೋಗ್ಯತೆಗಳನ್ನೂ ಕಾಲವೇ ನಿರ್ಧರಿಸುವುದ...ಸೂಪರ್ ಅಣ್ಣಯ್ಯ...
ಯೋಗ್ಯತೆಗಳನ್ನೂ ಕಾಲವೇ ನಿರ್ಧರಿಸುವುದು ಕಾಲದ ಮಹಿಮೆಯೇ ಸರಿ.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7984617926148446415.post-33511632154730093772013-08-01T09:58:18.202+05:302013-08-01T09:58:18.202+05:30"ಕನ್ನಡಿ " ನಮ್ಮ ಬಿಂಬಕ್ಕೆ ಪ್ರತಿಬಿಂಬ ... ನಮ..."ಕನ್ನಡಿ " ನಮ್ಮ ಬಿಂಬಕ್ಕೆ ಪ್ರತಿಬಿಂಬ ... ನಮ್ಮ ರೂಪಕ್ಕೆ ಪ್ರತಿರೂಪ ...

ಇಲ್ಲಿ ಅವನ ಕುರೂಪವನ್ನು ತೋರಿದ್ದು ಕನ್ನಡಿ ...

ಅವಳಿಗೆ ಅವನ ಅಗತ್ಯತೆಯನ್ನು ತೋರಿದ್ದು ಬದುಕಿನ ಕನ್ನಡಿ ...

ರೂಪ ಕುರೂಪವಾದರೆನಂತೆ ಪ್ರೀತಿ ನಿಸ್ವಾರ್ಥ ಎಂದು ತೋರಿದ್ದು ಹುಡುಗನ ಮನಸ್ಸೆಂಬ ಕನ್ನಡಿ ...

ಅವಳ ಮನಸ್ಸಿನ ಕುರೂಪವನ್ನು ಅವಳಿಗೇ ತೋರಿದ್ದು "ಸಮಯ"ವೆಂಬ ಕನ್ನಡಿ...

ಒಮ್ಮೆ ಒಡೆದ ಕನ್ನಡಿ ಮತ್ತೆಂದೂ ಪ್ರತಿಬಿಂಬ ಮೂಡಿಸಲಾರದು ಎಂದು ತೋರಿಸಿಕೊಟ್ಟಿದ್ದು ಕೊನೆಯಲ್ಲಿನ ನಾಯಕನ ನಿರ್ಧಾರ ... !!!

ಕಣ್ಕಟ್ಟುವ ಅಪ"ರೂಪ"ದ ಕಥೆ ...
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7984617926148446415.post-12716761293726106082013-08-01T09:55:43.600+05:302013-08-01T09:55:43.600+05:30'Beauty is strength'no doubt especially fo...'Beauty is strength'no doubt especially for women.in yester years many times i have personally confronted 'un forgettable' treat from the society. I felt inferior my self got nervous from poverty and unfairness, obiviously these two qualities became obstacle to reach my destination it became curse. even today have i noticed even so called 'educated' group diffentiate the person fot 'what is has not for he is'. but, mere beauty is not evrything in life but evry thing is beautiful when u have best quality of mind.
In this particular story also she craved for beauty and luxuious life, rejected her love,...instead of trying to make her life beatifully.u have put very good message here 'time and opportunity' prooves what we are..some situations solves themselves..nice story.

shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-78080186467050304982013-08-01T09:52:24.218+05:302013-08-01T09:52:24.218+05:30'Beauty is strengh'no doubt especially for...'Beauty is strengh'no doubt especially for women.in yester years many times i have personally confronted 'un forgettable' treat from the society. I felt inferior my self got nervous from poverty and unfairness, obiviously these two qualities became obstacle to reach my destination it became curse. even today have i noticed even so called 'educated' group diffentiate the person fot 'what is has not for he is'. but, mere beauty is not evrything in life but evry thing is beautiful when u have best quality of mind.
In this particular story also she craved for beauty and luxuious life, rejected her love,...instead of trying to make her life beatifully.u have put very good message here 'time and opportunity' prooves what we are..some situations solves themselves..nice story.shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-62078791220502238602013-08-01T08:49:03.324+05:302013-08-01T08:49:03.324+05:30Prakash Ji,
Antarangada "Soundarya" tiL...Prakash Ji,

Antarangada "Soundarya" tiLiyalu khanditvaagiyu samayavE bEkaayitu.
Baahya Soundaryakke maaru hOguva guNa gandu / hennu ibbarigoo idhe. Ibbaroo saha nimma ee mana miDiyuva katheyinda kaliyuvudu idhe.

Obba hudugi / huduga ee-reethi comment maaDi avara self-confidence kuggisi bittirtaare. Sookshmaathi sookshma manasugaLu ghaasiyaagi koneyavaregoo heege uLidubiDuttave.

Nimma message ee article moolaka tumbaa chennaagi reach aagide.

Thank you for sharing :)

bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7984617926148446415.post-83574704035279529422013-08-01T08:06:36.022+05:302013-08-01T08:06:36.022+05:30ನಿಜ ಹೇಳಲಾ ಪ್ರಕಾಶಣ್ಣ, ಮೊದಲಿನಿಂದಲೂ ನನ್ನ ಕುರೂಪತೆ ನನಗೆ...ನಿಜ ಹೇಳಲಾ ಪ್ರಕಾಶಣ್ಣ, ಮೊದಲಿನಿಂದಲೂ ನನ್ನ ಕುರೂಪತೆ ನನಗೆ ಶಾಪವೇ! ಒಪ್ಪವಿಲ್ಲದ ಹಲ್ಲುಗಳು, ತೊದಲು ಮಾತು ಮತ್ತು ಡೊಳ್ಳು ಹೊಟ್ಟೆ ನನ್ನನ್ನು ಅದೆಷ್ಟು ಕುಬ್ಜವಾಗಿಸಿದ್ದಾವೋ ನನಗೊಬ್ಬನಿಗೇ ಗೊತ್ತು. ಒಂದು ಕಡೆ ನಾನು ಚೆನ್ನಾಗಿಲ್ಲ, ಮಾತನಾಡುವ ಕಲೆ ಗೊತ್ತಿಲ್ಲ ಎನ್ನುವುದರ ಜೊತೆಗೆ ನನ್ನ ಕವಿತೆ ಯಾರು ಓದುತ್ತಾರೆ ಎನ್ನುತ ಅಳಲು ನನ್ನನ್ನು ಮತ್ತಷ್ಟು ಝರ್ಜರಿತ ಮಾಡಿಹಾಕಿದ್ದವು. ಭಾಗವಂತ ಅದಕ್ಕೆ ಉತ್ತರವೆನ್ನುವಂತೆ ನನಗೆ ಬಂಗಾರದಂತ ಬಾಳಾ ಸಂಗಾತಿ ಕೊಟ್ಟ.

ದೇವರಷ್ಟು ನಂಬುವ ಹುಡುಗಿ ಯಾವ ಕಾರಣಕ್ಕೆ ಮನೆಗೆ ಕರೆದುಕೊಂಡು ಹೋಗುತ್ತೋಯಿದ್ದಳು ಮತ್ತು ಅದೇ ಹುಡುಗಿ ಕಾಲನ ಹೊಡೆತಕ್ಕೆ ಸಿಕ್ಕು ಮೈ ಒಪ್ಪಿಸಲು ನಿಂತಳು ಇವೆಲ್ಲಕ್ಕೂ ಉತ್ತರ ನಿಮ್ಮ ಕಡೆಯ ಸಾಲುಗಳೇ.

ಹೊರ ರೂಪಿಗೆ ಇರುವ ಮರ್ಯಾದೆ, ಅಂತರಂಗದ ಸೌಂದರ್ಯಕ್ಕೆ ಯಾವಾಗ ಸಲ್ಲುವಂತಾಗುತ್ತದೋ ಈ ದರಿಧ್ರ ಜಗದಲ್ಲಿ! Badarinath Palavallihttps://www.blogger.com/profile/06134535730447920619noreply@blogger.com