tag:blogger.com,1999:blog-7984617926148446415.post1151557189765264881..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಕತ್ತಲೆ................. Ittigecementhttp://www.blogger.com/profile/06136866369923002369noreply@blogger.comBlogger36125tag:blogger.com,1999:blog-7984617926148446415.post-79317311627853724412021-11-29T23:41:04.146+05:302021-11-29T23:41:04.146+05:30THUMBA CHENNAGIDE:)THUMBA CHENNAGIDE:)kanthahttps://www.blogger.com/profile/08361182146184163632noreply@blogger.comtag:blogger.com,1999:blog-7984617926148446415.post-88016087521506318662020-11-01T20:36:43.035+05:302020-11-01T20:36:43.035+05:30Nimma parichayavilladiddaru, nimma baraha nimma ba...Nimma parichayavilladiddaru, nimma baraha nimma bagge vishesha gouravavannu tandittide... Ide shailige kathana kavana ennuvudirabekalla??Pallavi Kabbinahithluhttps://www.blogger.com/profile/05285502884368854888noreply@blogger.comtag:blogger.com,1999:blog-7984617926148446415.post-61403580568194260862016-09-12T19:47:09.549+05:302016-09-12T19:47:09.549+05:30Nimma kalpane tumba chennagide.nimmalli obba kathe...Nimma kalpane tumba chennagide.nimmalli obba kathegar iddane.continue it.Anonymoushttps://www.blogger.com/profile/12201210600163178844noreply@blogger.comtag:blogger.com,1999:blog-7984617926148446415.post-65651854123231581212016-09-12T19:46:54.983+05:302016-09-12T19:46:54.983+05:30Nimma kalpane tumba chennagide.nimmalli obba kathe...Nimma kalpane tumba chennagide.nimmalli obba kathegar iddane.continue it.Anonymoushttps://www.blogger.com/profile/12201210600163178844noreply@blogger.comtag:blogger.com,1999:blog-7984617926148446415.post-75209000117380673342016-06-01T20:29:01.224+05:302016-06-01T20:29:01.224+05:30ಅದ್ಭುತ ಬರವಣಿಗೆ, ಸುಂದರ ಕಲ್ಪನೆ ಅದ್ಭುತ ಬರವಣಿಗೆ, ಸುಂದರ ಕಲ್ಪನೆ Ravihttps://www.blogger.com/profile/03175918970985260491noreply@blogger.comtag:blogger.com,1999:blog-7984617926148446415.post-277198874230558522016-06-01T20:28:42.230+05:302016-06-01T20:28:42.230+05:30ಅದ್ಭುತ ಬರವಣಿಗೆ, ಸುಂದರ ಕಲ್ಪನೆ ಅದ್ಭುತ ಬರವಣಿಗೆ, ಸುಂದರ ಕಲ್ಪನೆ Ravihttps://www.blogger.com/profile/03175918970985260491noreply@blogger.comtag:blogger.com,1999:blog-7984617926148446415.post-446163727441837532016-04-06T19:25:14.665+05:302016-04-06T19:25:14.665+05:30ಹೆಣ್ಣಿನ ಅಂತರಂಗವನ್ನು ಅದೆಷ್ಟು ಸೊಗಸಾಗಿ ವಣಿ೯ಸಿದ್ದೀರಾ. ...ಹೆಣ್ಣಿನ ಅಂತರಂಗವನ್ನು ಅದೆಷ್ಟು ಸೊಗಸಾಗಿ ವಣಿ೯ಸಿದ್ದೀರಾ. ಹಾಗೆ ಹೆಣ್ಣಿನ ತಾಳ್ಮೆ ಇಲ್ಲಿ ಎದ್ದು ಕಾಣುತ್ತದೆ. ಸೊಗಸಾಗಿದೆ ಬರಹ.Anonymoushttps://www.blogger.com/profile/15617727616547038313noreply@blogger.comtag:blogger.com,1999:blog-7984617926148446415.post-21916301066272217142016-04-06T19:22:56.056+05:302016-04-06T19:22:56.056+05:30ಹೆಣ್ಣಿನ ಅಂತರಂಗವನ್ನು ಅದೆಷ್ಟು ಸೊಗಸಾಗಿ ವಣಿ೯ಸಿದ್ದೀರಾ. ...ಹೆಣ್ಣಿನ ಅಂತರಂಗವನ್ನು ಅದೆಷ್ಟು ಸೊಗಸಾಗಿ ವಣಿ೯ಸಿದ್ದೀರಾ. ಹಾಗೆ ಹೆಣ್ಣಿನ ತಾಳ್ಮೆ ಇಲ್ಲಿ ಎದ್ದು ಕಾಣುತ್ತದೆ. ಸೊಗಸಾಗಿದೆ ಬರಹ.Anonymoushttps://www.blogger.com/profile/15617727616547038313noreply@blogger.comtag:blogger.com,1999:blog-7984617926148446415.post-26507515820049019552016-02-18T03:39:01.502+05:302016-02-18T03:39:01.502+05:30Kathe thumba chennagi barediddiri uncle.. U r amaz...Kathe thumba chennagi barediddiri uncle.. U r amazingAnonymoushttps://www.blogger.com/profile/01387386578388592789noreply@blogger.comtag:blogger.com,1999:blog-7984617926148446415.post-13512210206410654712015-07-26T17:53:55.833+05:302015-07-26T17:53:55.833+05:30ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂ...ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂಧಾರಿಗೆ ಸಿಕ್ಕಿದ್ದುನಿರಾಸೆ,ಹತಾಶೆ, ಹಾಗೂಅಸಹಾಯಕ ಪರಿಸ್ಥಿತಿ ಯ ಹೊಂದಾಣಿಕೆ.ಇಲ್ಲಿ ಕುಂತಿಗೂ ಅಷ್ಟೇ ಸಿಕ್ಕೂ ಸಿಗದ,ಇದ್ದೂ ಇಲ್ಲದ ಭಾಗ್ಯ!ಅವಳಿಗೆ ಸಿಕ್ಕಿದ್ದು ನನಗಿಲ್ಲವಲ್ಲ ಎಂಬ ಅಸೂಯೆಯ ಭಾವವೂ ಅಸಹಾಯಕ ಅಂತರಂಗದ ಭಾವನೆಗಳು ಈ ಕಥೆಯಲ್ಲಿ ಅನಾವರಣಗೊಂಡಿದೆ,,ಬಣ್ಣದಕನಸುಗಳಿಗೆ ಬಟ್ಟೆಕಟ್ಟಿಕೊಂಡ ಅದೆಷ್ಟೋ ನಿರ್ಲಕ್ಷಿತ ಮನದ ಮಾತುಗಳನ್ನಿಲ್ಲಿ ತೆರೆದಿಟ್ಟಿದ್ದೀರಿ,,ಕಥೆ ಚೆನ್ನಾಗಿದೆAnonymoushttps://www.blogger.com/profile/17269649821238343150noreply@blogger.comtag:blogger.com,1999:blog-7984617926148446415.post-46052984468961737602015-07-26T17:53:51.874+05:302015-07-26T17:53:51.874+05:30ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂ...ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂಧಾರಿಗೆ ಸಿಕ್ಕಿದ್ದುನಿರಾಸೆ,ಹತಾಶೆ, ಹಾಗೂಅಸಹಾಯಕ ಪರಿಸ್ಥಿತಿ ಯ ಹೊಂದಾಣಿಕೆ.ಇಲ್ಲಿ ಕುಂತಿಗೂ ಅಷ್ಟೇ ಸಿಕ್ಕೂ ಸಿಗದ,ಇದ್ದೂ ಇಲ್ಲದ ಭಾಗ್ಯ!ಅವಳಿಗೆ ಸಿಕ್ಕಿದ್ದು ನನಗಿಲ್ಲವಲ್ಲ ಎಂಬ ಅಸೂಯೆಯ ಭಾವವೂ ಅಸಹಾಯಕ ಅಂತರಂಗದ ಭಾವನೆಗಳು ಈ ಕಥೆಯಲ್ಲಿ ಅನಾವರಣಗೊಂಡಿದೆ,,ಬಣ್ಣದಕನಸುಗಳಿಗೆ ಬಟ್ಟೆಕಟ್ಟಿಕೊಂಡ ಅದೆಷ್ಟೋ ನಿರ್ಲಕ್ಷಿತ ಮನದ ಮಾತುಗಳನ್ನಿಲ್ಲಿ ತೆರೆದಿಟ್ಟಿದ್ದೀರಿ,,ಕಥೆ ಚೆನ್ನಾಗಿದೆAnonymoushttps://www.blogger.com/profile/17269649821238343150noreply@blogger.comtag:blogger.com,1999:blog-7984617926148446415.post-22611865423590012972015-07-26T17:50:14.904+05:302015-07-26T17:50:14.904+05:30ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂ...ಅಲ್ಲಿ ಬಣ್ಣದ ಕನಸುಗಳ ಚೆಂದದ ನಿರೀಕ್ಷೆಯ ಅಂದದ ಹೆಣ್ಣು ಗಾಂಧಾರಿಗೆ ಸಿಕ್ಕಿದ್ದುನಿರಾಸೆ,ಹತಾಶೆ, ಹಾಗೂಅಸಹಾಯಕ ಪರಿಸ್ಥಿತಿ ಯ ಹೊಂದಾಣಿಕೆ.ಇಲ್ಲಿ ಕುಂತಿಗೂ ಅಷ್ಟೇ ಸಿಕ್ಕೂ ಸಿಗದ,ಇದ್ದೂ ಇಲ್ಲದ ಭಾಗ್ಯ!ಅವಳಿಗೆ ಸಿಕ್ಕಿದ್ದು ನನಗಿಲ್ಲವಲ್ಲ ಎಂಬ ಅಸೂಯೆಯ ಭಾವವೂ ಅಸಹಾಯಕ ಅಂತರಂಗದ ಭಾವನೆಗಳು ಈ ಕಥೆಯಲ್ಲಿ ಅನಾವರಣಗೊಂಡಿದೆ,,ಬಣ್ಣದಕನಸುಗಳಿಗೆ ಬಟ್ಟೆಕಟ್ಟಿಕೊಂಡ ಅದೆಷ್ಟೋ ನಿರ್ಲಕ್ಷಿತ ಮನದ ಮಾತುಗಳನ್ನಿಲ್ಲಿ ತೆರೆದಿಟ್ಟಿದ್ದೀರಿ,,ಕಥೆ ಚೆನ್ನಾಗಿದೆAnonymoushttps://www.blogger.com/profile/17269649821238343150noreply@blogger.comtag:blogger.com,1999:blog-7984617926148446415.post-67430208475773283312015-07-22T23:08:35.031+05:302015-07-22T23:08:35.031+05:30wow, prakash sir !! simply amazing !!!!!! you have...wow, prakash sir !! simply amazing !!!!!! you have magic in your hands, brilliant !!!venkihttps://www.blogger.com/profile/02010432006321129363noreply@blogger.comtag:blogger.com,1999:blog-7984617926148446415.post-53716173558526663772015-07-21T22:31:11.493+05:302015-07-21T22:31:11.493+05:30ಪ್ರಕಾಶಣ್ಣ..ಸುಪರ್..ಭಾವನೆಗಳನ್ನು ತು೦ಬಾ ಚನ್ನಾಗಿ ಬರೆದಿದ...ಪ್ರಕಾಶಣ್ಣ..ಸುಪರ್..ಭಾವನೆಗಳನ್ನು ತು೦ಬಾ ಚನ್ನಾಗಿ ಬರೆದಿದ್ದೀರಿ. :)
Anonymoushttps://www.blogger.com/profile/17500834007365146082noreply@blogger.comtag:blogger.com,1999:blog-7984617926148446415.post-33804886319053469332015-07-21T15:45:28.171+05:302015-07-21T15:45:28.171+05:30kathe rashi cholo ajo prakashanna....kushi atu odi...kathe rashi cholo ajo prakashanna....kushi atu odi....vijuhttps://www.blogger.com/profile/14099755905591787629noreply@blogger.comtag:blogger.com,1999:blog-7984617926148446415.post-51324777466423422015-07-21T13:36:45.371+05:302015-07-21T13:36:45.371+05:30ಓದಲು ಪ್ರಾರಂಭಿಸಿದಾಗ ಸಾಮಾನ್ಯ ಒಂದು ಹೆಣ್ಣಿನ ಸಹಜ ನಾಚಿಕೆ...ಓದಲು ಪ್ರಾರಂಭಿಸಿದಾಗ ಸಾಮಾನ್ಯ ಒಂದು ಹೆಣ್ಣಿನ ಸಹಜ ನಾಚಿಕೆಯನ್ನು ಬಿಂಬಿಸಲು ಹೊರಟಿದ್ದಾರೆ ಅನ್ನಿಸಿತು. ಆದರೆ 'ಹಸ್ತಿನಾಪುರದ ಒಬ್ಬ ವೃದ್ಧ ಯೋಧ ಭೀಷ್ಮ ' ಸಾಲನ್ನು ನೋಡಿದಾಗ ಆಶ್ಚರ್ಯ ಸಹಿತ ರೋಮಾಂಚನವಾಯಿತು. ಕಥೆ ಮಹಾಭಾರತದತ್ತ ಸಾಗಿತು ...ಇಂತಹ ಬರಹಗಳನ್ನು ಓದುವಾಗ ಮನಸಿಗೆ ತುಂಬಾ ಸಂತೋಷವೆನಿಸುತ್ತದೆ. ಓದುವ ದಾಹ ಹೆಚ್ಚುತ್ತದೆ. ವಿಭಿನ್ನ ಶೈಲಿಯಲ್ಲಿ ಹೊಸ ಆಲೋಚನೆಯೊಂದಿಗೆ ಕಾವ್ಯಾತ್ಮಕವಾಗಿ ಬರೆಯುವವರೆಷ್ಟು ಮಂದಿ?? ತುಂಬಾ ಸುಂದರವಾಗಿ ಕಥೆ ಮೂಡಿಬಂದಿದೆ....Anonymoushttps://www.blogger.com/profile/11118923049445946412noreply@blogger.comtag:blogger.com,1999:blog-7984617926148446415.post-92191173271633307212015-07-21T12:57:42.043+05:302015-07-21T12:57:42.043+05:30Gandhari is really great..but she tried to take re...Gandhari is really great..but she tried to take revenge by covering her eyes...BUT....she should have thought over the other face of life...how can she fulfill her duty as a wife by covering her eyes? Not possible know...we say "Karthavya Pragne" is very important in whatever we do, whatever we get. If she had followed this "Karthavya Pragne", and guided her husband and children then she could have justified both as wife and mother. She might be called "Pathivratha Shiromani"...whats the use ...when no son remains on earth to say "oh.... what a good son/husband/person....his mother is Gandhari....", where as for Kunthi...though she is individually not happy, she struggled for goodness of her children....gave them all good thoughts....good human beings.....Anonymoushttps://www.blogger.com/profile/16037407801202452294noreply@blogger.comtag:blogger.com,1999:blog-7984617926148446415.post-27667679994619181562015-07-21T11:16:16.707+05:302015-07-21T11:16:16.707+05:30ಗಾಂಧಾರಿ ಮತ್ತು ಕುಂತಿ ಮನಸ್ಥಿತಿ ಹೀಗೆ ಇದ್ದಿರಬಹುದೇನೋ ಎನ...ಗಾಂಧಾರಿ ಮತ್ತು ಕುಂತಿ ಮನಸ್ಥಿತಿ ಹೀಗೆ ಇದ್ದಿರಬಹುದೇನೋ ಎನ್ನುವಷ್ಟು ನೈಜತೆಯಲ್ಲಿ ಕಥೆ ಬರೆದಿದ್ದೀರಿ. ಚೆಂದದ ಕಥೆ ಅಣ್ಣಾಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-48166679644437102632015-07-21T10:19:07.683+05:302015-07-21T10:19:07.683+05:30Adbhuta kathe mattu kathegaarikeAdbhuta kathe mattu kathegaarikeಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7984617926148446415.post-88504896740171638542015-07-21T09:43:50.897+05:302015-07-21T09:43:50.897+05:30ಹೆಣ್ಣಿನ ಅಸೆ ಆಕಾಂಕ್ಷೆಗಳ ದಮನವನ್ನು ತ್ಯಾಗವನ್ನಾಗಿಸಿ ವೈಭ...ಹೆಣ್ಣಿನ ಅಸೆ ಆಕಾಂಕ್ಷೆಗಳ ದಮನವನ್ನು ತ್ಯಾಗವನ್ನಾಗಿಸಿ ವೈಭವೀಕರಿಸಿ ಅದಕ್ಕೆ ಕಾರಣವಾಗುವ ಗಂಡುಗಳ ದೌರ್ಬಲ್ಯವನ್ನು ಮುಚ್ಚಿಹಾಕಿಬಿಡುವ ಹುನ್ನಾರ ಇಂದು ನಿನ್ನೆಯದಲ್ಲ,ಇಂದಿಗೆ ಮುಗಿಯುವುದೂ ಅಲ್ಲ.ಮಹಾಕಾವ್ಯಗಳಲ್ಲಿ ನಿರ್ಲಕ್ಷಿತ ಸ್ತ್ರೀ ಪಾತ್ರಗಳು ಎಂಬ ಶೀರ್ಷಿಕೆಯಲ್ಲಿ ೭೦ ರ ದಶಕದಲ್ಲಿ ನಾನೊಂದು ಸುದೀರ್ಘ ಪ್ರಬಂಧ ರಚಿಸಿದ್ದುದು ನೆನಪಾಯ್ತು.ಹೆಮ್ಮಕ್ಕಳ ಒಳತೋಟಿಯನ್ನು , ಸೂಕ್ಷ್ಮತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಹೆಂಗರುಳಿನ ಲೇಖಕರು ನೀವು ಎಂಬುದನ್ನು ನಿಮ್ಮೀ ಸುಂದರ ಕಥೆ ನಿರೂಪಿಸಿದೆ,ಇಷ್ಟವಾಯ್ತು-
Reshma Ayesha Sarikahttps://www.blogger.com/profile/18043470876206555316noreply@blogger.comtag:blogger.com,1999:blog-7984617926148446415.post-47063582513833742632015-07-21T09:23:13.410+05:302015-07-21T09:23:13.410+05:30ಆರಂಭವಾದಾಗ ಕೂಸಿನ ಅಳಲು ಎಂದುಕೊಂಡೆ, ಬಂತೊಂದು ತಿರುವು . ಅ...ಆರಂಭವಾದಾಗ ಕೂಸಿನ ಅಳಲು ಎಂದುಕೊಂಡೆ, ಬಂತೊಂದು ತಿರುವು . ಅಮ್ಮನ ಬಳಿ ವಿಷಯ ತಿಳಿಯುತ್ತಾ ಹೋದಾಗ ಮತ್ತೊಂದು ತಿರುವು. ಸುಖವಾಗಿ ನಿಂತದ್ದು ಮಹಾಭಾರತದಲ್ಲಿ. ಚೆಂದದ ಬರೆಹ. ನೀವೆ ಬೇರೆ, ನಿಂ ಸ್ಟೈಲೇ ಬೇರೆ..Harini Narayanhttps://www.blogger.com/profile/02741115960927536835noreply@blogger.comtag:blogger.com,1999:blog-7984617926148446415.post-80173733638350841112015-07-18T14:59:52.535+05:302015-07-18T14:59:52.535+05:30ಗಾಂದಾರಿ ಮತ್ತು ಕುಂತಿಯ ಮನಸ್ಸಿನ ಭಾವನೆಯನ್ನತುಂಬಾ ಸೊಗಸಾಗ...ಗಾಂದಾರಿ ಮತ್ತು ಕುಂತಿಯ ಮನಸ್ಸಿನ ಭಾವನೆಯನ್ನತುಂಬಾ ಸೊಗಸಾಗಿ ಮತ್ತು ತುಂಬಾ ವಿಭಿನ್ನವಾಗಿ ಪದಗಳಲ್ಲಿ ಚಿತ್ರಿಸಿದ್ದೀರ.Naveen & Medinihttps://www.blogger.com/profile/03100743125181972991noreply@blogger.comtag:blogger.com,1999:blog-7984617926148446415.post-57028580742562692032015-07-17T21:05:59.501+05:302015-07-17T21:05:59.501+05:30ಪಕ್ಕದ ಮನೆಯವರ ಹುಲ್ಲಿನಂಗಣ ಎಂದಿಗೂ ಹಸಿರೆ ಹಸಿರು..
ನಾನಿ...ಪಕ್ಕದ ಮನೆಯವರ ಹುಲ್ಲಿನಂಗಣ ಎಂದಿಗೂ ಹಸಿರೆ ಹಸಿರು..
ನಾನಿನ್ನ ಮರೆಯಲಾರೆ ಚಿತ್ರದಲ್ಲಿ ಅಣ್ಣಾವ್ರು ಲಕ್ಷ್ಮಿಗೆ ಚಿತ್ರದ ಅಂತ್ಯದಲ್ಲಿ ಒಂದು ಮಾತನ್ನು ಹೇಳುತ್ತಾರೆ.. ಇಬ್ಬರೂ ಕುರುಡರು ಒಬ್ಬರಿಗೆ ಒಬ್ಬರು ಚೆನ್ನಾಗಿರಲಿ ಎಂದು ಆಶಿಸಿದಂತೆ ಆಯಿತು ಎನ್ನುವ ಅರ್ಥ ಬರುವ ಮಾತನ್ನು ಹೇಳುತ್ತಾರೆ.

ಹಾಗೆಯೇ ಮಹಾಭಾರತದ ಸಂಕೀರ್ಣ ಪಾತ್ರಗಳಲ್ಲಿ ಗಾಂಧಾರಿ ಮತ್ತು ಕುಂತಿ ಪಾತ್ರಗಳ ಪಾತ್ರ ಹಿರಿದು. ಇಬ್ಬರೂ ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತಮ್ಮ ವಂಶವನ್ನು ಬೆಳೆಸುತ್ತಾರೆ.

ಕಥೆ ಕಾಲ್ಪನಿಕವಾಗಿರಬಹುದು ಆದರೆ ಬರೆದಿರುವ ವಸ್ತು, ಅದನ್ನು ಪಸರಿಸಿರುವ ಪರಿ ಸೊಗಸಾಗಿದೆ. ಎಲ್ಲೆಯನ್ನು ಮೀರದೆ, ಹೆಣ್ಣಿನ ಮನದ ತೊಳಲಾಟವನ್ನು ಹೇಳಿರುವ ರೀತಿ ಸುಂದರವಾಗಿದೆ.

ಗಾಂಧಾರಿ ತನ್ನ ಆಸೆಗಳನ್ನು ಕೊಂಡುಕೊಂಡು ಕುರುಡನ ಪತ್ನಿಯಾದರೆ, ಕುಂತಿ ಪಾಂಡುವಿನ ಅಜಾಗರುಕತೆಗೆ ಬಲಿಯಾಗಿ ಕೊರಗುತ್ತಾ ಜೀವನ ಸಾಗಿಸುತ್ತಾಳೆ.. ಆದರೆ ಇಬ್ಬರ ಬದುಕು ಕತ್ತಲೆಯಿಂದ ಶುರುವಾಗಿ ಕತ್ತಲೆಯಲ್ಲಿ ಕೊನೆಯಾಗುತ್ತದೆ.. ಅದೇ ಇವರಿಬ್ಬರ ಪಾತ್ರದ ವಿಶೇಷ.. ಸಹಜವಾಗಿಯೇ ಸಾಗುವ ಬರಹ ಸೊಗಸಾಗಿದೆ.. ಕಣ್ಣ ಮುಂದೆ ನಿಂತು ಮಾತಾಡುತ್ತಿದ್ದಾರೆ ಎನ್ನಿಸುತ್ತದೆ. ಕಡೆಯಲ್ಲಿ ದೃತರಾಷ್ಟ್ರ ಹೇಳುವ ಮಾತು ಇಡಿ ಕಥೆಗೆ ಅದ್ಭುತ ಚೌಕಟ್ಟು ಒದಗಿಸಿದೆ

ಸೂಪರ್ ಪ್ರಕಾಶಣ್ಣ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7984617926148446415.post-64085030675535453402015-07-17T20:31:53.786+05:302015-07-17T20:31:53.786+05:30ಕಥೆ ಒಂದೇ ಬಾರಿಗೆ ಓದಿಸಿಕೊಂಡು ಹೋಯ್ತು...ಸೊಗಸಾದ ನಿರೂಪ...ಕಥೆ ಒಂದೇ ಬಾರಿಗೆ ಓದಿಸಿಕೊಂಡು ಹೋಯ್ತು...ಸೊಗಸಾದ ನಿರೂಪಣೆ..ವಿಭಿನ್ನ ದೃಷ್ಟಿಕೋನ...ಹೆಣ್ಣಿನ ಅಂತರಾಳ, ತಲ್ಲಣಗಳ ಸುಂದರ ಚಿತ್ರಣ...ರಾಣೀವಾಸದ ಬಂಧನಗಳ, ಅಸಹಾಯಕತೆಗಳ ಅನಾವರಣ...ಗಾಂಧಾರಿಯ ಬಗೆಗೆ, ಕುಂತಿಯ ಬಗೆಗೂ ಅನುಕಂಪ ಮೂಡಿತು..ಸೂಪರ್ ಪ್ರಕಾಶಣ್ಣ..Anonymoushttps://www.blogger.com/profile/02338461281173746262noreply@blogger.comtag:blogger.com,1999:blog-7984617926148446415.post-81619239099026119212015-07-16T11:27:36.248+05:302015-07-16T11:27:36.248+05:30ಹಲ್ಲಿದ್ದವರಿಗೆ ಕಡಲೆ ಇಲ್ಲ... ಕಡಲೆ ಇದ್ದವರಿಗೆ ಹಲ್ಲಿಲ್ಲ...ಹಲ್ಲಿದ್ದವರಿಗೆ ಕಡಲೆ ಇಲ್ಲ... ಕಡಲೆ ಇದ್ದವರಿಗೆ ಹಲ್ಲಿಲ್ಲ...
Nice Article Prakashanna... :)ಶಿವಪ್ರಕಾಶ್https://www.blogger.com/profile/11646951769590984378noreply@blogger.com