tag:blogger.com,1999:blog-7984617926148446415.post9149315528712609750..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: " ನಮ್ಮನ್ನು ಪ್ರೀತಿಸುವ ... ಪ್ರೀತಿಯನ್ನು ಸಾಯಿಸಬಾರದು...."Ittigecementhttp://www.blogger.com/profile/06136866369923002369noreply@blogger.comBlogger34125tag:blogger.com,1999:blog-7984617926148446415.post-62802520856071413332013-07-11T08:21:50.564+05:302013-07-11T08:21:50.564+05:30ತುಂಬ ಅರ್ಥ ಗರ್ಭಿತ ಲೇಖನ ಪ್ರಕಾಶಣ್ಣ .... ಹೌದು ನಾವು ನ...ತುಂಬ ಅರ್ಥ ಗರ್ಭಿತ ಲೇಖನ ಪ್ರಕಾಶಣ್ಣ .... ಹೌದು ನಾವು ನೋವಿಸಿರುವ ಹಿಂಸಿಸಿ ಇರುವ ಭಾವನೆ, ಸಂಬಂದಾಗಲೇ ನಮ್ಮನ್ನು ಕಾದುವುದು... ತುಂಬ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-7984617926148446415.post-49027708864229708472013-07-05T13:28:24.154+05:302013-07-05T13:28:24.154+05:30tumbaaa chandiddu prakashanna. barahada aashayavee...tumbaaa chandiddu prakashanna. barahada aashayavee super.ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-7984617926148446415.post-62571214361450254212013-06-25T16:51:25.500+05:302013-06-25T16:51:25.500+05:30Hi Sir,
Neevu helodu nija..... anta Dhuryodhanaru...Hi Sir,

Neevu helodu nija..... anta Dhuryodhanaru tumba iddare......iddeve. Manasu kalakitu. I wish you can post this write up to all such Dhuryodhanas......some how. Kelavaradaroo badallagbahudeno. Please publish it in a news paper....you will make a huge difference!

KusumaAnonymoushttps://www.blogger.com/profile/09151827055496712261noreply@blogger.comtag:blogger.com,1999:blog-7984617926148446415.post-52383128165562149022013-06-25T11:41:13.510+05:302013-06-25T11:41:13.510+05:30Excellent 'literary' writing Prakashanna!Excellent 'literary' writing Prakashanna!Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-74909607952815352402013-06-25T11:26:12.423+05:302013-06-25T11:26:12.423+05:30ಭಾವನೆಗಳನ್ನು ನಾವುಗಳೇ ನಾಶ ಮಾಡಿಕೊಳ್ಳುತ್ತಲಿದ್ದೇವೆ. ಒಬ್...ಭಾವನೆಗಳನ್ನು ನಾವುಗಳೇ ನಾಶ ಮಾಡಿಕೊಳ್ಳುತ್ತಲಿದ್ದೇವೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋಲ್ಲ... ಒಬ್ಬ ಬದುಕಿದನೆಂದರೆ ಮತ್ತೊಬ್ಬ ಸಹಿಸೋಲ್ಲ... ಸಂಬಂಧಗಳಲ್ಲೂ ಹಾಗೆ ಯಾರೂ ಯಾರನ್ನೂ ಪ್ರೀತಿಸಿ ಗೌರವಿಸದಷ್ಟು ಮಟ್ಟಕ್ಕೆ ಬೆಳೆದುಬಿಟ್ಟಿದ್ದೀವಿ... ಎಲ್ಲವನ್ನು ಹಣದಲ್ಲೇ ತೂಗುವತ್ತ ನೆಡೆಯುತ್ತಲಿದ್ದೇವೆ ಎಂದೆನಿಸುತ್ತೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-10537086226691479962013-06-25T07:42:07.423+05:302013-06-25T07:42:07.423+05:30ಪ್ರೀತಿಯ "ಸ್ವರ್ಣಾ" ರವರೆ...
ಒಬ್ಬರು ಮಹಿಳೆ ...ಪ್ರೀತಿಯ "ಸ್ವರ್ಣಾ" ರವರೆ...

ಒಬ್ಬರು ಮಹಿಳೆ ಫೋನ್ ಮಾಡಿದ್ದರು..
"ನಿಮ್ಮ ಬಳಿ ಮಾತಾಡುವಾಗ ಅಳಬಾರದು ಎಂದು ನಿರ್ಧಾರ ಮಾಡಿದ್ದೇನೆ.."

ನನಗೆ ಆಶ್ಚರ್ಯವಾಯಿತು..

" ನೀವು ಬರೆದ ಲೇಖನ ಓದಿದೆ..
ಪರಿಚಯದವರೊಬ್ಬರಿಂದಾಗಿ ಅದನ್ನು ಓದಿದೆ..

ಇದನ್ನು ಹೇಗಾದರೂ ಮಾಡಿ ನನ್ನ ಮಗನಿಗೆ ದಯವಿಟ್ಟು ಓದಿಸಿ...
ಅವನು ಸಾಫ್ಟವೇರ್ ಇಂಜನೀಯರ್..."

" ಏನಾಯ್ತು...?"

"ಮದುವೆಯಾದ ಮೇಲೆ ..
ನನ್ನ ಮಗ ನನ್ನನ್ನು ಬಿಟ್ಟುಬಿಟ್ಟಿದ್ದಾನೆ...

ಸಂಬಂಧವನ್ನು ಕಡಿದುಕೊಂಡು ಹೋಗಿಬಿಟ್ಟಿದ್ದಾನೆ...

ಅಪ್ಪನಿಲ್ಲದ ಅವನನ್ನು...
ತುಂಬಾ ಪ್ರೀತಿ ಮಾಡಿ ಸಾಕಿದ್ದೇನೆ.....

ಅವನಿಲ್ಲದೆ ನಾನು ಹೇಗೆ ಬದುಕಲಿ?"

ಅವರಿಗೆ ಮಾತನಾಡಲಾಗಲಿಲ್ಲ...

ನನಗೂ ಬಹಳ ಕಷ್ಟವಾಯಿತು...

ಈ ಲೇಖನ ಅವರಿಗೆ ಸಮಾಧಾನ ಕೊಟ್ಟಿತೊ.. ಅಥವಾ ಒಳಗಿರುವ ದುಃಖವನ್ನು ಮತ್ತೆ ಕೆದಕಿತೊ ಗೊತ್ತಾಗಲಿಲ್ಲ...

ಅವರು ತಮ್ಮ ದುಃಖವನ್ನು ಹೇಳಿಕೊಂಡರು..
ಮಗನ ಬಗೆಗೆ ಅತ್ತರು..

ಆದರೆ..
ನನಗೆ ಲೇಖನ ಬರೆದಿದ್ದಕ್ಕೆ ಸಾರ್ಥಕ ಅನ್ನಿಸಿತು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-21640813401897118742013-06-24T19:26:56.277+05:302013-06-24T19:26:56.277+05:30ನಮ್ಮ ಬದುಕಿಗೆ ತೀರ ಹತ್ತಿರವಾದದ್ದು ಮಹಾಭಾರತ..ಅದರಲ್ಲೂ ಸು...

ನಮ್ಮ ಬದುಕಿಗೆ ತೀರ ಹತ್ತಿರವಾದದ್ದು ಮಹಾಭಾರತ..ಅದರಲ್ಲೂ ಸುಯೋಧನ
ನಮ್ಮೆಲ್ಲ ಆಸೆ, ಆಕಾಂಕ್ಶೆಗಳ ಪ್ರತಿನಿಧಿ ನಮಗೆ ಗೊತ್ತಿಲ್ಲದೆಯೇ ಅನೇಕಸಲ
ಅವನನ್ನು ಅನುಕರಿಸಿ ನಾವು"ದುರ್ಯೋಧನ"ರಾಗಿದ್ದೇವೆ..ಈ ದಾರಿ ತುಳಿದಾಗ
ಆಗಬಹುದಾದ ಪರಿಣಾಮ ಎನು ಇದು ಅವನಿಗೂ ಗೊತ್ತಿತ್ತು ಆದ್ರೆ ಅವನ ಹಟದ ಮುಂದೆ ಅವನ ದನಿ
ಹೊರಬರಲೇ ಇಲ್ಲ.umesh desaihttps://www.blogger.com/profile/18133521597105218300noreply@blogger.comtag:blogger.com,1999:blog-7984617926148446415.post-91399487394711441612013-06-23T14:11:25.817+05:302013-06-23T14:11:25.817+05:30Author has brought about his Message very lucidly ...Author has brought about his Message very lucidly and effectively with Maturity of Understanding DURYODHANA, the Character in close relation to our Day to Day life. What really stands out his Commitment to Convey and Simplicity of Narration, spread over the fluid blend of WORDS, leading to TOUCH the HEART of the READER straightaway….MAHABHARATHA is MAHA, in the words of Ved Vyas..”YATTEHASTI TADANYATRA, YANNEHASTI NA TAT QUACHIT!”…” Jo Iss Duniyan Me Hai, Voh Sab Iss Granth Me Hai, Jo Iss Granth Me Naheen Hai, Iss Duniyan Me Naheen Hai…for that reason, MAHABHARATHA stood the Test of TIME, being Universal, with Ultimate Characters…!!!!LOKAMRITAhttps://www.blogger.com/profile/11634265198278420249noreply@blogger.comtag:blogger.com,1999:blog-7984617926148446415.post-15484785474453457122013-06-23T14:10:47.769+05:302013-06-23T14:10:47.769+05:30This comment has been removed by the author.LOKAMRITAhttps://www.blogger.com/profile/11634265198278420249noreply@blogger.comtag:blogger.com,1999:blog-7984617926148446415.post-28479831208630502322013-06-23T14:10:47.113+05:302013-06-23T14:10:47.113+05:30This comment has been removed by the author.LOKAMRITAhttps://www.blogger.com/profile/11634265198278420249noreply@blogger.comtag:blogger.com,1999:blog-7984617926148446415.post-16858412392884718142013-06-23T14:10:20.259+05:302013-06-23T14:10:20.259+05:30This comment has been removed by the author.LOKAMRITAhttps://www.blogger.com/profile/11634265198278420249noreply@blogger.comtag:blogger.com,1999:blog-7984617926148446415.post-1539572534275014752013-06-22T20:52:04.874+05:302013-06-22T20:52:04.874+05:30ಬದುಕಿನ ಅರ್ಥ ಆ ಅಜ್ಜನಿಗೆ ತಿಳಿದಿದೆ. ಇದು ನಮಗೆಲ್ಲರಿಗೂ ಹ...ಬದುಕಿನ ಅರ್ಥ ಆ ಅಜ್ಜನಿಗೆ ತಿಳಿದಿದೆ. ಇದು ನಮಗೆಲ್ಲರಿಗೂ ಹೊಳೆದರೆ, ಬಾಳು ಹಸನಾದೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7984617926148446415.post-12012434551082151112013-06-22T18:39:07.822+05:302013-06-22T18:39:07.822+05:30ನಿಜ ಪ್ರಕಾಶಣ್ಣಾ.... ಪರಿವರ್ತನೆ ಆಗುತ್ತಾ ಆಗುತ್ತಾ ಬದುಕು...ನಿಜ ಪ್ರಕಾಶಣ್ಣಾ.... ಪರಿವರ್ತನೆ ಆಗುತ್ತಾ ಆಗುತ್ತಾ ಬದುಕು ಎಲ್ಲಿಯವರೆಗೆ ಮುಟ್ಟಬಹುದು.....
ಎಲ್ಲದ್ದಕ್ಕೂ ಒಂದು ಅಂತಿಮ ಅನ್ನೋದು ಇರುತ್ತದಲ್ಲಾ......
ಸಿಟ್ಟಿನಲ್ಲಿ.. ಹಣದ ಮತ್ತಿನಲ್ಲಿ ಪ್ರೀತಿಗಳು ಲೆಕ್ಕಕ್ಕಿಲ್ಲ ಪ್ರಕಾಶಣ್ಣಾ.... ಅಲ್ಲೂ ಪ್ರೀತಿ ಇದೆ ಎಂದರೆ... ಶತ್ರುವಿನ ಶತ್ರು ನನ್ನ ಮಿತ್ರ ಎನ್ನುವ ಲೆಕ್ಕದಲ್ಲಿ ಮಾತ್ರ.....

ಕಥೆ ಹೇಳಿದ ಅಜ್ಜನ ಕಣ್ಣೀರಿಗೆ ಏನು ಅರ್ಥಗಳಿದ್ದವೋ....
ಬದುಕಿನ ಲೆಕ್ಕಾಚಾರದಲ್ಲಿ ದಕ್ಕಿದ್ದೆಷ್ಟೋ... ಬಿಟ್ಟಿದ್ದೆಷ್ಟೋ.....

ತುಂಬಾ ಖುಷಿಯೆನಿಸಿತು.....
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7984617926148446415.post-79274485623554396372013-06-22T11:40:43.281+05:302013-06-22T11:40:43.281+05:30very meaningful article..here dhuryodhana is a man...very meaningful article..here dhuryodhana is a man of hatred, is voilent,jealousy,aggessive and is notorious for his criminal activities.Finally he cried, got tears,perhaps he had confessed his crime, he might have been realised the value of love and life.He got nothing but tears and lonelyness. u have put a good lesson 'do respect and love others feeling'..i think u want to reveal the truth that' if you want to live happily you allow others to live happily,if u want love you give love..whatever u give they will knock your door.shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-12981735245429024222013-06-22T10:16:18.084+05:302013-06-22T10:16:18.084+05:30
ರಾಶಿ ಚಂದಾಯ್ದು ಪ್ರಕಾಶಣ್ಣ. ಎಂಥವರ ಮನಸ್ಸಿಗಾದರೂ ನಾಟುವ ...
ರಾಶಿ ಚಂದಾಯ್ದು ಪ್ರಕಾಶಣ್ಣ. ಎಂಥವರ ಮನಸ್ಸಿಗಾದರೂ ನಾಟುವ ಬರಹ :)Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-7984617926148446415.post-30030540912766483102013-06-22T09:25:54.265+05:302013-06-22T09:25:54.265+05:30ಪ್ರಕಾಶಣ್ಣ,
ನಮ್ಮ ಪುರಾಣ ಕಥೆಗಳನ್ನು ವಿಶ್ಲೇಷಿಸುತ್ತಾ ನಮ್...ಪ್ರಕಾಶಣ್ಣ,
ನಮ್ಮ ಪುರಾಣ ಕಥೆಗಳನ್ನು ವಿಶ್ಲೇಷಿಸುತ್ತಾ ನಮ್ಮ ಪ್ರಸಕ್ತ ಜೀವನಕ್ಕೆ ಹೋಲಿಸಿಕೊಂಡಾಗ ಉತ್ತರ ಅಲ್ಲೇ ಸಿಗುತ್ತೆ.
ಈಗತಾನೆ ದೇವದತ್ ಪಟ್ಟನಾಯಕರ ಲೇಖನ ಓದುತಿದ್ದೆ,ನೀನೂ ಓದು! ತಿಳಿಕೊಳ್ಳುವುದು ಬಹಳಷ್ಟಿದೆ.
Go to google, type devdutt pattnaik,
you get his web.mshebbarhttps://www.blogger.com/profile/00769840666185085153noreply@blogger.comtag:blogger.com,1999:blog-7984617926148446415.post-89196552432243577122013-06-22T09:01:48.655+05:302013-06-22T09:01:48.655+05:30ಪ್ರೀತಿಯ ದಿಗ್ವಾಸು...
ಸಂಬಂಧಗಳನ್ನು...
ಬಾಂಧವ್ಯಗಳನ್ನು....ಪ್ರೀತಿಯ ದಿಗ್ವಾಸು...

ಸಂಬಂಧಗಳನ್ನು...
ಬಾಂಧವ್ಯಗಳನ್ನು..
ಸ್ನೇಹ..
ಪ್ರೀತಿ.. ಪ್ರೇಮಗಳನ್ನು ಹೇಗೆ ಅಷ್ಟು ಸುಲಭವಾಗಿ ಕಾಲಲ್ಲಿ ಹೊಸಕಿ ಹೋಗಿಬಿಡುತ್ತಾರೆ ಅಂತ ?

ಭಾವನೆಗಳನ್ನು ಕೊಲ್ಲುವವರು ಧುರ್ಯೋಧನನ ಹಾಗೆ ಒಂಟಿಯಾಗಿಬಿಡುತ್ತಾರೆ..
ತಮ್ಮ ಕುರುಕ್ಷೇತ್ರದಲ್ಲಿ...
ತಾವೆ ಸಾಯಿಸಿದ ಭಾವನೆಗಳ ಹೆಣಗಳ ರಾಶಿಯಲ್ಲಿ ಕುಳಿತು ರೋಧಿಸಬೇಕಾಗಿ ಬಂದೇ ಬರುತ್ತದೆ..

ಈ ಲೇಖನಕ್ಕೆ ಬಹಳಷ್ಟು ಮೆಚ್ಚುಗೆ ಸಿಕ್ಕಿದೆ..
ನಿನ್ನೆ ಒಂದೇ ದಿನಕ್ಕೆ ೫೦೦ಕ್ಕೂ ಹೆಚ್ಚು ಓದುಗರು ಬಂದು ನೋಡಿದ್ದಾರೆ.. !!...!

" ಪ್ರತಿಯೊಬ್ಬರ ಭಾವನೆಗಳಿಗೂ ಯಾವಾಗಲೋ ಗಾಯವಾಗಿಬಿಟ್ಟಿರುತ್ತದೆ..
ಹಾಗಾಗಿ ಇಷ್ಟವಾಗಿದೆ..." ನನ್ನ ಮಡದಿಯ ಉವಾಚ ಇದು...

ಬಹಳಷ್ಟು ಬಾರಿ ಅನ್ನಿಸಿದ್ದಿದೆ..
"ಭಾವುಕರು ಹುಚ್ಚರೆ..?
ನಿರ್ಬಾವುಕರೆ ಈ ಜಾಅಗತ್ತಿನಲ್ಲಿ ಬದುಕಲು ಯೋಗ್ಯರು".. ಅಂತ...

ಅಜ್ಜನ ಕುರುಕ್ಷೇತ್ರ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50826847065407046852013-06-22T08:38:06.271+05:302013-06-22T08:38:06.271+05:30Sathya sundaraSathya sundaraDivya Anjanappahttps://www.blogger.com/profile/11385538231768370110noreply@blogger.comtag:blogger.com,1999:blog-7984617926148446415.post-22001906339135471332013-06-22T08:21:28.420+05:302013-06-22T08:21:28.420+05:30ಕುರುಕ್ಷೇತ್ರ.... ಹೆಣಗಳು.. ಶವಗಳ ರಾಶಿ ... ಗಳನ್ನು ಭಾವ...ಕುರುಕ್ಷೇತ್ರ.... ಹೆಣಗಳು.. ಶವಗಳ ರಾಶಿ ... ಗಳನ್ನು ಭಾವನೆಗಳು...
ಪ್ರೀತಿ...ಪ್ರೇಮ...
ನಮ್ಮ ಬಾಂಧವ್ಯಗಳಿಗೆ ಸಮೀಕರಿಸಿದ ರೀತಿ ಸರಿಯಾಗಿದೆ.

ಪರಸ್ಪರ ಗೌರವಿಸುವ ಹಾಗಾದಾಗ ಮಾತ್ರ ನಮಗೂ ಗೌರವ ಸಿಗಬಲ್ಲದು. ಇನ್ನೊಬ್ಬರ ಅಳಲಿಗೆ ಕಿವಿಯಾಗಿ, ಸಾಂತ್ವನವನ್ನು ಹೇಳಿದರೆ ಮಾತ್ರ ನಮ್ಮ ನೋವಿಗೂ ಒಂದು ಕಿವಿ ತೆರೆದುಕೊಳ್ಳುತ್ತದೆ ಎಂದು ನೀವು ವಿವರಿಸಿದ ರೀತಿ ಮನಸ್ಸಿಗೆ ನಾಟಿತು ಸಾರ್.

ಮುಖ್ಯವಾಗಿ "ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."

ಮಹೇಶ್ ಗೌಡರ ಮಾತು ನನಗೂ ಅನ್ವಯಿಸುತ್ತದೆ ಸಾರ್. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7984617926148446415.post-64855096142135525562013-06-22T07:28:39.170+05:302013-06-22T07:28:39.170+05:30"ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು&qu..."ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು".ಪ್ರೀತಿ ಪ್ರೇಮಗಳು ಪೋಷಿಸದೆ ಕಮರಬಾರದು.ಅದ್ಭುತ ಪಾಠ!!! ಮಕ್ಕಳಿಗೆ ಶಾಲೆಯಲ್ಲಿ ಇಂತಹ ಪಾಠಗಳು ಇರಬೇಕು.ಸೂಪರ್ ಪ್ರಕಾಶಣ್ಣ.ಜೈ ಹೋ !!!!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7984617926148446415.post-9880479767582698722013-06-21T23:19:39.019+05:302013-06-21T23:19:39.019+05:30ಪ್ರಕಾಶ್ ಜೀ,
ಎಚ್ಚರಿಕೆಯ ಘ೦ಟೆಯ೦ತಿದೆ... ಲೇಖನ ತು೦ಬಾ ಇಷ...ಪ್ರಕಾಶ್ ಜೀ,

ಎಚ್ಚರಿಕೆಯ ಘ೦ಟೆಯ೦ತಿದೆ... ಲೇಖನ ತು೦ಬಾ ಇಷ್ಟವಾಯ್ತು....
ಮಾನವೀಯತೆ ಮೆರೆವ ಮೌಲ್ಯಗಳು ಅಲ್ಲಲ್ಲಿ ಕಳಚಿ ಹೋಗಿವೆ.... ಮತ್ತೊಮ್ಮೆ ಅವುಗಳನ್ನ ಹಿಡಿದಿಡುವುದು ಹೇಗೋ!!?
"ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು" ಅಕ್ಷರ ಸಹ ನಿಜ..... ಇದೊ೦ದು ಅರಿವು, ಪಾಠ...bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7984617926148446415.post-30888513124492642922013-06-21T23:07:33.557+05:302013-06-21T23:07:33.557+05:30ಪ್ರಕಾಶಣ್ಣ,
ಮತ್ತೆ ಮತ್ತೆ ಓದಿದೆ.. ಮನಸಿಗ್ಯಾಕೋ ಹತ್ತಿರವಾ...ಪ್ರಕಾಶಣ್ಣ,
ಮತ್ತೆ ಮತ್ತೆ ಓದಿದೆ.. ಮನಸಿಗ್ಯಾಕೋ ಹತ್ತಿರವಾಯ್ತು..

ಎಲ್ಲೋ ಒಂದು ಕಡೆ ..
ಒಬ್ಬಂಟಿಯಾದಾಗ.. ..
ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ...
ಯಾರಾದರೂ ಬೇಕು ಎಂದಾಗ

ಒಂಟಿ ಧುರ್ಯೋಧನ ನಾವಾಗಬೇಕಾಗುತ್ತದೆ..

ಅಕ್ಷರಶಃ ನಿಜ..ಆಸ್ತಿ, ಅಂತಸ್ತಿಗಂತ ಪ್ರೀತಿ, ವಿಶ್ವಾಸ ಮುಖ್ಯ... ಮುದೊಂದು ದಿನ ಸೋತಾಗ, ನಮ್ಮಲ್ಲಿ ನಂಬಿಕೆ ಉಳ್ಳವರು ಕೆಲವರಷ್ಟೇ ಇರ್ತಾರೆ..ಅದರಲ್ಲಿ ನಾವೂ ಒಬ್ಬರಾಗಿರ್ತೀವಿ..ಕೆಲವೊಮ್ಮೆ ನಾವೊಬ್ಬರೇ ಆಗಿರ್ತೀವಿ ಅಲ್ವಾ?

ಸುಂದರ ಬರಹ, ಇಷ್ಟವಾಯ್ತು..
Anonymoushttps://www.blogger.com/profile/01208119065527714245noreply@blogger.comtag:blogger.com,1999:blog-7984617926148446415.post-44446330316173467712013-06-21T23:03:26.568+05:302013-06-21T23:03:26.568+05:30ಪ್ರೀತಿಯ ಶ್ರೀ...
ಮಹಾಭಾರತ ಎನ್ನುವ ಗ್ರಂಥವೇ ಹಾಗಿದೆ.......ಪ್ರೀತಿಯ ಶ್ರೀ...

ಮಹಾಭಾರತ ಎನ್ನುವ ಗ್ರಂಥವೇ ಹಾಗಿದೆ.... !

ಇದೊಂದು ಕಾದಂಬರಿ ಅಂತ ಓದಿದಾಗಲೂ..
ಪ್ರತಿ ಬಾರಿಯೂ ಹೊಸ ಹೊಸ ರುಚಿ ಸಿಗುತ್ತದೆ...

ನಿಜಕ್ಕೂ ಅದ್ಭುತ ವಿಷಯಗಳ ಸರಮಾಲೆ ಇದು !

ನಮ್ಮ ಬದುಕಿನ ಪ್ರತಿ ಸಮಸ್ಯೆಗಳ ..
ಸಂದಿಗ್ಧಗಳಿಗೆ ಇಲ್ಲಿದೆ ಪರಿಹಾರ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-53834326297389383282013-06-21T22:54:09.858+05:302013-06-21T22:54:09.858+05:30supper sir....... supper sir....... gazahttps://www.blogger.com/profile/09230443398318636294noreply@blogger.comtag:blogger.com,1999:blog-7984617926148446415.post-74366014870817760052013-06-21T22:32:50.794+05:302013-06-21T22:32:50.794+05:30ಪ್ರಕಾಶಣ್ಣ,
ಮನುಷ್ಯ ತುಂಬಾ ವ್ಯಾವಹಾರಿಕವಾಗುತ್ತಿದ್ದಾನೆ ನ...ಪ್ರಕಾಶಣ್ಣ,
ಮನುಷ್ಯ ತುಂಬಾ ವ್ಯಾವಹಾರಿಕವಾಗುತ್ತಿದ್ದಾನೆ ನಿಜ.... ಅದಕ್ಕೆ ತುಂಬಾ ಉದಾಹರಣೆಯೂ ಸಿಗಬಹುದು.... ಅದಕ್ಕೆ ನಮ್ಮ ಸುತ್ತಮುತ್ತಲ ವಾತಾವರಣವೇ ಕಾರಣ.... ಇದೆಲ್ಲಾ... ಸ್ವಲ್ಪ ದಿನ ಅನಿಸತ್ತೆ..... ದೇವರು , ಒಂದು ಕಡೆ ಬೆಳೆಸುತ್ತಾನೆ...ಇನ್ನೊಂದೆಡೆ ಅಳಿಸುತ್ತಾ ಬರುತ್ತಾನೆ... ಆತನೇ ತಕ್ಕಡಿ ಹಿಡಿದಿರುತ್ತಾನೆ....ಹಾಗಾಗಿ ಚಿಂತೆ ಮಾಡುವ ಅವಶ್ಯಕಥೆ ಇಲ್ಲ..... ಚಿಂತನೆಗೆ ಹಚ್ಚಿದ ಬರಹ....ದಿನಕರ ಮೊಗೇರhttps://www.blogger.com/profile/17650798004238362476noreply@blogger.com