tag:blogger.com,1999:blog-7984617926148446415.post9073652521077235433..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಹೀಗೊಂದು..ತೀರದ ಆಸೆ...Ittigecementhttp://www.blogger.com/profile/06136866369923002369noreply@blogger.comBlogger38125tag:blogger.com,1999:blog-7984617926148446415.post-12706456963552492332008-12-02T22:34:00.000+05:302008-12-02T22:34:00.000+05:30ಸಾರ್,ಈಗಿನ ಮನಸ್ಥಿತಿಯಲ್ಲಿ ಇಷ್ಟೊಂದು ಮುಂದಿದ್ದೀರಿ. ...ಸಾರ್,
ಈಗಿನ ಮನಸ್ಥಿತಿಯಲ್ಲಿ ಇಷ್ಟೊಂದು ಮುಂದಿದ್ದೀರಿ. ಇನ್ನು ನಿಮ್ಮ ಬೇಡಿಕೆ ಈಡೇರಿದ ಮೇಲೆ ದೇವರೇ ಗತಿ ![ತಮಾಷೆಗೆ ಹೇಳಿದೆ] ಪರವಾಗಿಲ್ಲ ನೀವು ಕವನ ಬರೆಯುತ್ತೀರಿ ನೋಡೋಣ ಯಾವ ಎತ್ತರಕ್ಕೆ ತಲುಪುತ್ತೀರೋ ನೋಡೋಣ ! ನಾವು ಕಾಯುತ್ತಿರುತ್ತೇವೆ. ಅದನ್ನು ನೋಡಲು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-34233442941333906822008-12-02T04:18:00.000+05:302008-12-02T04:18:00.000+05:30ಹರೀಷ್....ಹಹ್ಹಾ..ಹಹ್ಹಾಆ...ಆ ಶಕ್ತಿ ನನಗಿದ್ದಿದ್ದರೆ ನಿಮ...ಹರೀಷ್....
ಹಹ್ಹಾ..ಹಹ್ಹಾಆ...
ಆ ಶಕ್ತಿ ನನಗಿದ್ದಿದ್ದರೆ ನಿಮಗಿಂತ ಮೊದಲೆ ಅವರನ್ನು ಸಾಯಿಸಿ ಬಿಡುತ್ತಿದ್ದೆ...
ನನಗೆ ನಿಜವಾಗಿಯೂ ನಿಮ್ಮ ಲೇಖನ ಮತ್ತು, ದಾಸರ ಪದ್ಯ ಎರಡೂ ಇಷ್ಟವಾಯಿತು.. ನಾನು ಹೇಳುವದೆಲ್ಲವನ್ನೂ ಸರಿಯಾಗಿ ಹೇಳಿದ್ದೀರಿ..
ಹೀಗೆ ಬರುತ್ತ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-59987771306053096922008-12-02T00:09:00.000+05:302008-12-02T00:09:00.000+05:30ಪ್ರಕಾಶಣ್ಣ, ಚೆನ್ನಾಗಿ ಬರದ್ದೆ :-)ನನಗೂ ಒಂದು ಆಸೆ.. ಅವರ ...ಪ್ರಕಾಶಣ್ಣ, ಚೆನ್ನಾಗಿ ಬರದ್ದೆ :-)

ನನಗೂ ಒಂದು ಆಸೆ.. ಅವರ ಆತ್ಮ ಸಾಕ್ಷಿ ನೋಡುವ ನೆಪದಲ್ಲಿ ಅವರ ದೇಹ ಹೊಕ್ಕು, ನರಸಿಂಹಾವತಾರ ತಾಳಿ ಅವರನ್ನು ಸೀಳಿ ಹೊರಬರಬೇಕೆನ್ನುವುದು!!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-49662045128014741992008-12-01T07:29:00.000+05:302008-12-01T07:29:00.000+05:30ಹರೀಷ್...ಬ್ಲೋಗ್ ಗೆ ಸುಸ್ವಾಗತ... ತುಂಬಾ ತುಂಬಾ ಧನ್ಯವಾದಗ...ಹರೀಷ್...
ಬ್ಲೋಗ್ ಗೆ ಸುಸ್ವಾಗತ...
ತುಂಬಾ ತುಂಬಾ ಧನ್ಯವಾದಗಳು...
ಬರುತ್ತಾ ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-4412656553022135842008-12-01T00:59:00.000+05:302008-12-01T00:59:00.000+05:30ನನಗೂ ಅರಿಯುವಾಸೆ...ಕವನ ಚೆನ್ನಾಗಿದೆನನಗೂ ಅರಿಯುವಾಸೆ...
ಕವನ ಚೆನ್ನಾಗಿದೆಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-7984617926148446415.post-17529892357385184712008-11-30T23:11:00.000+05:302008-11-30T23:11:00.000+05:30ಮೋಹನ್... ನಾವು ಏನು ಮಾಡಬಹುದು ಈ ಸಮಸ್ಯೆಗಳಿಗೆ..?ಏನು ಮಾಡ...ಮೋಹನ್...

ನಾವು ಏನು ಮಾಡಬಹುದು ಈ ಸಮಸ್ಯೆಗಳಿಗೆ..?

ಏನು ಮಾಡೋಣ..?

ತುಂಬಾನೆ ಬೇಸರವಾಗುತ್ತದೆ.. ಅಲ್ಲವಾ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-12394339154406030902008-11-30T22:47:00.000+05:302008-11-30T22:47:00.000+05:30ಕವಿಗಳೇ"ಗಿಚಿ ಗಿಚಿ ಬರೆದಾನು ಪೆಜು ಪೆಜಲೆ ಲೆಕ್ಕ ಸುತ್ತಿ ...ಕವಿಗಳೇ
"ಗಿಚಿ ಗಿಚಿ ಬರೆದಾನು ಪೆಜು ಪೆಜಲೆ
ಲೆಕ್ಕ ಸುತ್ತಿ ನೊಡಿದಾಗ-
ಮಾರ್ಕ ಬಂದವು 36
ಪೆಜು ಬರೆದದ್ದು 66" ಹಂಗೆ ಸ್ವಾಮಿ
ಹಂಗೆಯೆ ನಮ್ಮ ರಾಜಕಾರಿಣಿಗಳು ನಿಮ್ಮ ಬಾವನೆ ಗೊತ್ತಾಗುತ್ತೆ ನಮಗೆMohanhttps://www.blogger.com/profile/10885701783616683246noreply@blogger.comtag:blogger.com,1999:blog-7984617926148446415.post-36134990739769672412008-11-30T22:26:00.000+05:302008-11-30T22:26:00.000+05:30ಚಂದ್ರಕಾಂತರವರೆ..ಇದೂ ಕೂಡ ನನಗೆ ಗೊತ್ತಿರಲಿಲ್ಲ..!ಛೆ.. ಗೊ...ಚಂದ್ರಕಾಂತರವರೆ..
ಇದೂ ಕೂಡ ನನಗೆ ಗೊತ್ತಿರಲಿಲ್ಲ..!
ಛೆ.. ಗೊತ್ತೆ ಆಗಲಿಲ್ಲವಲ್ಲ!
ನಿಮಗೆ ಮತ್ತೊಮ್ಮೆ ವಂದನೆಗಳು..
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-8713010856706605242008-11-30T22:14:00.000+05:302008-11-30T22:14:00.000+05:30ನಿಮ್ಮ ಬ್ಲಾಗ್ ಪರಿಚಯವಾಗಿದ್ದೇ ಹಿಂದೆ ’ ಬ್ಲಾಗಾಯಣ’ದಲ್ಲಿ(...ನಿಮ್ಮ ಬ್ಲಾಗ್ ಪರಿಚಯವಾಗಿದ್ದೇ ಹಿಂದೆ ’ ಬ್ಲಾಗಾಯಣ’ದಲ್ಲಿ( ಕನ್ನಡಪ್ರಭ-intenet ಆವೃತ್ತಿ). ಬಹುಶಃ ನಿಮ್ಮ ವಾಸ್ತು ಅವಾಸ್ತವ...ಬರಹ

ಬ್ಲಾಗ್ ಬುಟ್ಟಿ ಪ್ರತಿ ಭಾನುವಾರ ಮುದ್ರಿತ ಅವೃತ್ತಿಯಲ್ಲಿ ಪ್ರಕಟವಾಗುತ್ತೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-33962912034489139412008-11-30T19:34:00.000+05:302008-11-30T19:34:00.000+05:30ಚಂದ್ರಕಾಂತರವರೆ..ನನಗೆ ಗೊತ್ತೇ ಇರಲಿಲ್ಲ. ಈಗ ಕನ್ನಡ ಪ್ರಭ ...ಚಂದ್ರಕಾಂತರವರೆ..
ನನಗೆ ಗೊತ್ತೇ ಇರಲಿಲ್ಲ.
ಈಗ ಕನ್ನಡ ಪ್ರಭ ಹುಡುಕುತ್ತಿದ್ದೇನೆ..
ಸ್ನೇಹಿತರಿಗೆ ಹೇಳುತ್ತಿದ್ದೇನೆ..
ಒಂದುಸಾರಿ ನೋಡಬೇಕಲ್ಲ..ಎಂದು.

ತುಂಬಾ...
ತುಂಬಾ...
ಧನ್ಯ..
ಧನ್ಯವಾದಗಳು..!!!.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23987885964779184992008-11-30T19:07:00.000+05:302008-11-30T19:07:00.000+05:30ಈ ದಿನದ ಬ್ಲಾಗ್ ಬುಟ್ಟಿಯಲ್ಲಿ( ಕನ್ನಡಪ್ರಭ)ದಲ್ಲಿ ಮತ್ತೊಮ್...ಈ ದಿನದ ಬ್ಲಾಗ್ ಬುಟ್ಟಿಯಲ್ಲಿ( ಕನ್ನಡಪ್ರಭ)ದಲ್ಲಿ ಮತ್ತೊಮ್ಮೆ ನಿಮ್ಮ ವಿಜಯಾಳ ಕತೆ ಓದಿದ್ದಾಯಿತು. ನಿಮ್ಮ ಎಲ್ಲಾ ಬರವಣಿಗೆಗಳಾಲ್ಲಿ ತುಂಬಾ ಇಷ್ಟವಾದದ್ದು ಕೆಂಪಜ್ಜಿಯ ಕತೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-55921328892833863482008-11-30T19:06:00.000+05:302008-11-30T19:06:00.000+05:30ಈ ದಿನದ ಬ್ಲಾಗ್ ಬುಟ್ಟಿಯಲ್ಲಿ( ಕನ್ನಡಪ್ರಭ)ದಲ್ಲಿ ಮತ್ತೊಮ್...ಈ ದಿನದ ಬ್ಲಾಗ್ ಬುಟ್ಟಿಯಲ್ಲಿ( ಕನ್ನಡಪ್ರಭ)ದಲ್ಲಿ ಮತ್ತೊಮ್ಮೆ ನಿಮ್ಮ ವಿಜಯಾಳ ಕತೆ ಓದಿದ್ದಾಯಿತು. ನಿಮ್ಮ ಎಲ್ಲಾ ಬರವಣಿಗೆಗಳಾಲ್ಲಿ ತುಂಬಾ ಇಷ್ಟವಾದದ್ದು ಕೆಂಪಜ್ಜಿಯ ಕತೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-12810131462909776712008-11-30T18:05:00.000+05:302008-11-30T18:05:00.000+05:30ಶ್ರೀಯವರೆ....ನನ್ನ ಬ್ಲೊಗ್ ಗೆ ಸ್ವಾಗತ...ನಿಮ್ಮ ಕಳಕಳಿ ಕಂ...ಶ್ರೀಯವರೆ....
ನನ್ನ ಬ್ಲೊಗ್ ಗೆ ಸ್ವಾಗತ...

ನಿಮ್ಮ ಕಳಕಳಿ ಕಂಡು ತುಂಬಾ ಖುಷಿಯಾಯಿತು..
ಚುನಾವಣೆ ಬಂತೆಂದರೆ ನಿಲ್ಲುವ ಅಭ್ಯರ್ಥಿಗಳನ್ನು ನೋಡಿದರೆ ಮತ ಚಲಾಯಿಸುವದೇ ಬೇಡ ಅನ್ನಿಸಿ ಬಿಡುತ್ತದೆ.
ಏನು ಮಾಡೋಣ.. ನಮಗೇ ಬೇರೇ ವಿಧಿಯೇ ಇಲ್ಲ...
ಬರುತ್ತ ಇರಿ..
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-15312785666793803042008-11-30T17:59:00.000+05:302008-11-30T17:59:00.000+05:30ಭವಾನಿಶಂಕರ್....ನನ್ನ ಬ್ಲೊಗ್ ಗೆ ಸುಸ್ವಾಗತ...ಇದೇ ರೀತಿ ಬ...ಭವಾನಿಶಂಕರ್....
ನನ್ನ ಬ್ಲೊಗ್ ಗೆ ಸುಸ್ವಾಗತ...
ಇದೇ ರೀತಿ ಬರುತ್ತಾ ಇರಿ...
ಸಲಹೆ ಸೂಚನೆ ಕೊಡುತ್ತಾ ಇರಿ..
ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-7961725728640170762008-11-30T17:14:00.000+05:302008-11-30T17:14:00.000+05:30Prakash Sir,Lekhanakkinta kavanadalle bhavanegalu ...Prakash Sir,

Lekhanakkinta kavanadalle bhavanegalu bahala chennagi vyktha aagide, bharathada prathiyobbaru thale thaggisabekada ghatane idu, kelave thingalugala antharadalli ugraru melinda mele daali nadesi amayakara jeeva thegita idru ghana sarkaragalu kannu muchchi balisha helike needutta bhadrata vyavasthege marpadu tharuva bagge bari charchisuva hantadalle iruvante nodikolluttiruva ketta rajakiya, swahita swartha brashtacharada parakashtateyalle teli mulugiruva Su(Ku)prasidda rajakeeya mutsaddigalu, tadaratriyavaregu kudidu kunidu kuppalisalu avakasha needabeku endu prathibhatane nadesuva buddijeevigalu iruva namma deshada dusthithi ugrara attahasakke hidida kannadi, inthavarannu namma prathinidhigalendu aarisi kalisiddakke tale taggisabekaddu navu.Shreehttps://www.blogger.com/profile/03760997592452607924noreply@blogger.comtag:blogger.com,1999:blog-7984617926148446415.post-70027960616700861412008-11-30T16:04:00.000+05:302008-11-30T16:04:00.000+05:30Nimma hudugiya kathe chennagithu.Short and Sweet.B...Nimma hudugiya kathe chennagithu.
Short and Sweet.

Bhavanishankar
BangaloreBhavanishankarhttps://www.blogger.com/profile/02171968310483484207noreply@blogger.comtag:blogger.com,1999:blog-7984617926148446415.post-73061190990077117312008-11-30T11:23:00.000+05:302008-11-30T11:23:00.000+05:30ಇಬ್ರಾಹಿಮ್....ನನ್ನ ಬ್ಲೊಗ್ ಗೆ ಸುಸ್ವಾಗತ...ನೀವೆನ್ನುವದು...ಇಬ್ರಾಹಿಮ್....
ನನ್ನ ಬ್ಲೊಗ್ ಗೆ ಸುಸ್ವಾಗತ...
ನೀವೆನ್ನುವದು ಹೌದು...ಐದು ಬೆರಳುಗಳು ಸರಿ ಇರುವದಿಲ್ಲ
ಆದರೆ ಅವು ನಮಗೆ ಎಷ್ಟು ಸಹಾಯವಾಗಿದೆ..?
ಎಲ್ಲಾ ಬೆರಳುಗಳು ಸರಿಯಾಗಿ ಇದ್ದು ಬಿಟ್ಟಿದ್ದರೆ ನಮಗೆ ತೊಂದೆರೆಯೇ ಆಗುತ್ತಿತ್ತು.. ಅಲ್ಲವಾ?

ನನಗೆ ಬಹಳ ಬೇಸರವಾಗುವದು ಈ ರಾಜಕಾರಿಣಿಗಳ ಬಗ್ಗೆ.(ಎಲ್ಲಾ ಪಕ್ಷಗಳನ್ನೂ ಸೇರಿಸಿ ಹೇಳುತ್ತಿದ್ದೇನೆ)
ಅವರು ಸರಿ ಇದ್ದರೆ ಉಳಿದ ಎಲ್ಲಾ ಸಮಸ್ಯೆಗಳು ಸರಿ ಆಗಬಹುದೇನೋ..
ಏನಂತೀರಿ?
ನೀವೂ ಬ್ಲೊಗ್ ಶುರು ಮಾಡಿ..ನಿಮ್ಮ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಳ್ಳಿ...
(ಇಟ್ಟಿಗೆ , ಮರಳಿನ ನಾನೇ ಬರೆಯುತ್ತಿದ್ದೇನೆ..)
ನೀವೂ ಬರೆಯಿರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-65941701921352728762008-11-30T11:09:00.000+05:302008-11-30T11:09:00.000+05:30ಜೋಮನ್...ನನ್ನ ಬ್ಲೊಗ್ ಗೆ ಸ್ವಾಗತ..ಪ್ರತಿಕ್ರಿಯೆಗೆ ಧನ್ಯವ...ಜೋಮನ್...
ನನ್ನ ಬ್ಲೊಗ್ ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು...
ದಯವಿಟ್ಟು ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-69724043546231561502008-11-29T21:35:00.000+05:302008-11-29T21:35:00.000+05:30prakashravare,nimma kai idu beralugalu onde savana...prakashravare,

nimma kai idu beralugalu onde savanagi illa annodu tiliri.papannavarhttps://www.blogger.com/profile/02535151997531200419noreply@blogger.comtag:blogger.com,1999:blog-7984617926148446415.post-54330952182789423052008-11-29T15:48:00.000+05:302008-11-29T15:48:00.000+05:30ಕವಿಗಳೇ ಈ ಪ್ರಯೋಗ ಚೆನ್ನಾಗಿದೆ. ಟಿವಿ9 ನೋಡಿದರೆ ನೀವು ಇನ್...ಕವಿಗಳೇ ಈ ಪ್ರಯೋಗ ಚೆನ್ನಾಗಿದೆ. ಟಿವಿ9 ನೋಡಿದರೆ ನೀವು ಇನ್ನಷ್ಟು ಕವಿತೆಗಳನ್ನು ಬರೆಯಬಹುದು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-7984617926148446415.post-28544861410390243512008-11-28T21:01:00.000+05:302008-11-28T21:01:00.000+05:30ಕಿಶನ್...ನಿಜ ಹೈಸ್ಕೂಲ್ ದಿನಗಳಲ್ಲಿ ಕವನ ಬರೆಯುತ್ತಿದ್ದೆ."...ಕಿಶನ್...
ನಿಜ ಹೈಸ್ಕೂಲ್ ದಿನಗಳಲ್ಲಿ ಕವನ ಬರೆಯುತ್ತಿದ್ದೆ.

" ಗಣಿತವೆ..
ತಗಣಿಯಾಗಿ..
ಏಕಾದರೂ
ನನ್ನ ಕಾಡುವೆ ಹೇಳು..?"

ಎಂದು ಬರೆದು ಬೈಸಿ ಕೊಂಡೀದ್ದು ನೆನಪಾಗುತ್ತಿದೆ..!!!
ನೆನಪಿಸಿದ್ದಕ್ಕೆ ವಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-76896540723993591972008-11-28T19:32:00.000+05:302008-11-28T19:32:00.000+05:30ಹೃದಯಕ್ಕೆ ತಟ್ಟುವಂತೆ ಬರೆದಿದ್ದೀರಿ. Glad that you have...ಹೃದಯಕ್ಕೆ ತಟ್ಟುವಂತೆ ಬರೆದಿದ್ದೀರಿ. Glad that you have re-kindled your poem writing skill again!Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-90375709191733209442008-11-28T18:29:00.000+05:302008-11-28T18:29:00.000+05:30ಸಂತೋಷ್...ಪ್ರತಿಕ್ರಿಯೆಗೆ ಧನ್ಯವಾದಗಳು...ಬರುತ್ತಾಇರಿ...ಸಂತೋಷ್...
ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91182917489512287152008-11-28T18:20:00.000+05:302008-11-28T18:20:00.000+05:30ಚಿತ್ರಾರವರೆ...ನಿಜ ಹೇಳಬೇಕೆಂದರೆ ಅಂದು ಬೆಳಿಗ್ಗೆ ಕೆಲಸಕ್ಕ...ಚಿತ್ರಾರವರೆ...
ನಿಜ ಹೇಳಬೇಕೆಂದರೆ ಅಂದು ಬೆಳಿಗ್ಗೆ ಕೆಲಸಕ್ಕೆ ಹೋಗಲಿಲ್ಲ..
ತಿಂಡಿ ತಿನ್ನಲೂ ಮನಸ್ಸಾಗಲಿಲ್ಲ..
ನಿಮ್ಮ ಲೇಖನ ಕೂಡ ಬಹಳ ಚೆನ್ನಾಗಿ ಬರೆದಿದ್ದೀರಿ..
ಅದಕ್ಕೆ ಅಭಿನಂದನೆಗಳು...
ಪ್ರತಿಕ್ರಿಯೆಗೆ..ವಂದನೆಗಳು..
ಬರುತ್ತಾ ಇರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-5859037762189093952008-11-28T18:12:00.000+05:302008-11-28T18:12:00.000+05:30chennagide saar.. :)chennagide saar.. :)Santhosh Raohttps://www.blogger.com/profile/00638127160643279749noreply@blogger.com