tag:blogger.com,1999:blog-7984617926148446415.post8551569269174540895..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಬಳೆಗಾರ ಚನ್ನಯ್ಯ ..ನವಿಲೂರಿಗೆ ಬಂದಾಗ....!!Ittigecementhttp://www.blogger.com/profile/06136866369923002369noreply@blogger.comBlogger68125tag:blogger.com,1999:blog-7984617926148446415.post-78289760051897742022011-01-27T14:59:46.155+05:302011-01-27T14:59:46.155+05:30ಪ್ರಕಾಶಣ್ಣ
ಮೈಸೂರುಮಲ್ಲಿಗೆ ನೋಡಬೇಕಾಯ್ತು..
ನಿಮ್ಮ ನಿರೂಪ...ಪ್ರಕಾಶಣ್ಣ
ಮೈಸೂರುಮಲ್ಲಿಗೆ ನೋಡಬೇಕಾಯ್ತು..
ನಿಮ್ಮ ನಿರೂಪಣೆ ನೋಡಬೇಕೆನ್ನುವ ಕಾತುರವನ್ನು ಹೆಚ್ಚಿಸುತ್ತಿದೆ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-7984617926148446415.post-14401782234483808652011-01-27T00:50:31.214+05:302011-01-27T00:50:31.214+05:30Sir, natka nodlikke aagadidroo adanna kanmunda tan...Sir, natka nodlikke aagadidroo adanna kanmunda tandu nilsidri. thanks a lot. nam hubli-dharwad kade ondu sala ee nataka nadeeli annodu nanna aase.sandeshhttps://www.blogger.com/profile/16097598193239473396noreply@blogger.comtag:blogger.com,1999:blog-7984617926148446415.post-37963037598631516302011-01-25T16:12:17.249+05:302011-01-25T16:12:17.249+05:30ನಾ ನೋಡದೆ ಏನನ್ನೋ ಕಳಕೊಂಡಂತೆ ನೋವಾಗಿದೆನಾ ನೋಡದೆ ಏನನ್ನೋ ಕಳಕೊಂಡಂತೆ ನೋವಾಗಿದೆBhairav Kodihttps://www.blogger.com/profile/05987607851139059897noreply@blogger.comtag:blogger.com,1999:blog-7984617926148446415.post-32164784295859663912009-07-24T17:27:00.211+05:302009-07-24T17:27:00.211+05:30naatakanella blog nlle torisidderi.Ruchi hattisiro...naatakanella blog nlle torisidderi.Ruchi hattisiro reeti cennagide. Aadare.... neevu heege ellanoo tilisidare ...modlee naavu kannadadooru swami... naatkaanuoo ille noodidare ticket kottu kalavidaranna ulisooru yaaru?Harihara Sreenivasa Raohttps://www.blogger.com/profile/11071713154606585020noreply@blogger.comtag:blogger.com,1999:blog-7984617926148446415.post-26406106332108598162009-06-28T10:14:39.494+05:302009-06-28T10:14:39.494+05:30ಪ್ರಕಾಶಣ್ಣ... ನಾಟಕ ನಾನು ನೋಡಿದೆ ರ೦ಗಶ೦ಕರಕ್ಕೆ ಹೋಗಿ... ...ಪ್ರಕಾಶಣ್ಣ... ನಾಟಕ ನಾನು ನೋಡಿದೆ ರ೦ಗಶ೦ಕರಕ್ಕೆ ಹೋಗಿ... ಒ೦ದು ಸು೦ದರ ಸ೦ಜೆಯನ್ನು ಅನುಭವಿಸಿದ ಭಾಗ್ಯ ನಮ್ಮದಾಯಿತು. ಅಷ್ಟು ಮನತಟ್ಟಿತು ನಾಟಕ. ರಾಜೇ೦ದ್ರ ಕಾರಾ೦ತರ ಲಘುದಾಟಿಯ ಹಾಸ್ಯ, ಎಲ್ಲಾ ಕಲಾವಿದರ ಅಧ್ಬುತ ನಟನೆ ನಾಟಕದ ತು೦ಬಾ ತನ್ಮಯತೆಯಿ೦ದ ಇರುವ೦ತೆ ಮಾಡಿತು. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ತು೦ಬಾ ಅಭಿಮಾನ ಮೂಡಿಸಿತು ಮತ್ತು ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನಿಸಿತು.

ಕೆ.ಎಸ್.ನ ಅವರ ಸು೦ದರ ಪದ್ಯಗಳನ್ನು ನಾಟಕದ ತು೦ಬಾ ಬಳಸಿಕೊ೦ಡಿದ್ದು ತು೦ಬಾ ಚ೦ದವಾಗಿತ್ತು.

ತು೦ಬಾ ಧನ್ಯವಾದಗಳು ಪ್ರಕಾಶಣ್ಣ... ನಿಮ್ಮ ಬ್ಲಾಗ್ ಮೂಲಕವೇ ನನಗೆ ಆ ನಾಟಕ ಇದೆ ಅ೦ತ ಗೊತ್ತಾಗಿದ್ದು ನೋಡಿ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-28370558550450878922009-06-25T13:01:39.092+05:302009-06-25T13:01:39.092+05:30ಒಂದು ವರ್ಷದ ಹಿಂದೆ ಇದೇ ರಂಗಶಂಕರದಲ್ಲಿ ಮೈಸೂರು ಮಲ್ಲಿಗೆ ನ...ಒಂದು ವರ್ಷದ ಹಿಂದೆ ಇದೇ ರಂಗಶಂಕರದಲ್ಲಿ ಮೈಸೂರು ಮಲ್ಲಿಗೆ ನೋಡಿ ಖುಷಿಪಟ್ಟಿದೆ. ಇದೀಗ ನೀವು ಮತ್ತೊಮ್ಮೆ ದರ್ಶನ ಮಾಡಿದ್ದೀರಿ.
ಬರಹ ತುಂಬಾ ಇಷ್ಟವಾಯಿತು..ಹೊಸ ವಿಷಯ..ಇನ್ನಷ್ಟು ಮನ ಆಕರ್ಷಿಸಿತು..
ತಡವಾಗಿ ಬಂದೆ...ಬೈಕೋಬೇಡಿ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-7984617926148446415.post-44297780519911076772009-06-25T02:00:36.886+05:302009-06-25T02:00:36.886+05:30ಎಲ್ಲಾ ನನಗಿಷ್ಟದ ಹಾಡುಗಳೇ. ಫೋಟೋ ಸಮೇತ ಹಂಚಿಕೊಂಡಿದ್ದು ಖು...ಎಲ್ಲಾ ನನಗಿಷ್ಟದ ಹಾಡುಗಳೇ. ಫೋಟೋ ಸಮೇತ ಹಂಚಿಕೊಂಡಿದ್ದು ಖುಷಿಯಾಯ್ತು . ತುಂಬಾ ಧನ್ಯವಾದಗಳು.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7984617926148446415.post-23117544808829190522009-06-23T19:05:49.169+05:302009-06-23T19:05:49.169+05:30Nice narration and excellent photos. Its difficult...Nice narration and excellent photos. Its difficult to take those unless you have a good vantage point.Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-52234372021493134632009-06-22T15:13:56.582+05:302009-06-22T15:13:56.582+05:30ಶ್ರೀನಿಧಿ......
ಹದಿನೇಳು ಬಾರಿ ಈ ನಟಕ ನೋಡಿದ್ದೀರಾ...!...ಶ್ರೀನಿಧಿ......

ಹದಿನೇಳು ಬಾರಿ ಈ ನಟಕ ನೋಡಿದ್ದೀರಾ...!!!??

ಭೇಷ್....!
ನಾನೀಗಾಗಲೇ ಮೂರು ಬಾರಿ ನೋಡಿರುವೆ.....

ನನಗಂತೂ ಇನ್ನೂ ನೋಡಬೆಕೆನಿಸುತ್ತದೆ...

ಎಂಥಹ ಅದ್ಭುತ ನಾಟಕ ಅಲ್ಲವಾ...?

ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-68824031951646408472009-06-22T15:10:12.150+05:302009-06-22T15:10:12.150+05:30ಕನಸುಮನಸು(ಮಹೇಶ್)
ನಮ್ಮ ನಾಡು, ಜಲ, ಭವ್ಯ ಪರಂಪರೆಗಳನ್ನು,...ಕನಸುಮನಸು(ಮಹೇಶ್)

ನಮ್ಮ ನಾಡು, ಜಲ, ಭವ್ಯ ಪರಂಪರೆಗಳನ್ನು,
ಸಂಸ್ಕ್ರ್ಅತಿಯನ್ನು ಎತ್ತಿಹಿಡಿಯುತ್ತದೆ ಈ ನಾಟಕ....

ಸುಂದರಾದ ನಾಟಕ...

ನೀವೂ ಕೂಡ ಒಮ್ಮೆ ಇಲ್ಲಿಗೆ ಬಂದಾಗ ನೋಡಿ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50198000974547821722009-06-22T15:06:00.694+05:302009-06-22T15:06:00.694+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-90388468394214725152009-06-22T15:05:45.724+05:302009-06-22T15:05:45.724+05:30ವಿನೂತಾರವರೆ.....
ಒಮ್ಮೆ ..
ದಯವಿಟ್ಟು ಈ ನಾಟಕ ನೋಡಿ......ವಿನೂತಾರವರೆ.....

ಒಮ್ಮೆ ..
ದಯವಿಟ್ಟು ಈ ನಾಟಕ ನೋಡಿ....

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-76963023811039481312009-06-22T15:03:36.326+05:302009-06-22T15:03:36.326+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-49991670710867672142009-06-22T15:02:49.394+05:302009-06-22T15:02:49.394+05:30ಜಯಲಕ್ಷ್ಮೀಯವರೆ....
ನಿಜ ರಾಜೇಂದ್ರ ಕಾರಂತರು ಒಳ್ಳೆಯ ನಾಟ...ಜಯಲಕ್ಷ್ಮೀಯವರೆ....

ನಿಜ ರಾಜೇಂದ್ರ ಕಾರಂತರು ಒಳ್ಳೆಯ ನಾಟಕಕಾರ....
ನಟನೆಕೂಡ ಅದ್ಭುತ....
ಸಣ್ಣ ಸಣ್ಣ ಅಭಿವ್ಯಕ್ತಿಯಲ್ಲೂ ಅವರು ಮಿಂಚುತ್ತಾರೆ....

ಸಂಗಡ ಡಾ. ರಾಜಾರಾಮರು...

ನಮ್ಮ ಕಣ್ಣ ಮುಂದೆ ಪ್ರೇಮಕವಿಯ ಕೊನೆಯ ದಿನಗಳ
ತೊಳಲಾಟವನ್ನು ಸಮರ್ಥವಾಗಿ ಬಿಂಬಿಸುತ್ತಾರೆ...
ಅವರಿಗೆ ತಕ್ಕ ಅಭಿನಯ ಸೀತಾದೇವಿಯ ಪಾತ್ರದಲ್ಲಿ...

ನಿಜಕ್ಕೂ ನಮ್ಮ ಪ್ರೇಮಕವಿಯವ ದಾಂಪ್ತ್ಯ ಹೀಗೆ ಸೊಗಸಾಗಿದ್ದೀತ್ತಾ...?
ಅಂಥಹ ಕಷ್ಟದಲ್ಲೂ ಕೂಡ...!

ವಾಹ್...!

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-70354270253972519332009-06-22T14:57:37.947+05:302009-06-22T14:57:37.947+05:30ಪೂರ್ಣಿಮಾ....
ನಾನು ನಾಟಕ ನೋಡುವದು ಕಡಿಮೆ....
ದಿವಾಕರ ಹ...ಪೂರ್ಣಿಮಾ....

ನಾನು ನಾಟಕ ನೋಡುವದು ಕಡಿಮೆ....
ದಿವಾಕರ ಹೆಗಡೆಯವರ ಯುದ್ಧಭಾರತ ನೋಡಿದ ಮೇಲೆ ಇದೇ ನಾಟಕ...

ಈ ನಾಟಕದಲ್ಲಿ
ಈಗಿನ ಮತ್ತು ಹಿಂದಿನ ಸಂಸ್ಕ್ರ್ಅತಿಗಳ ತಿಕ್ಕಾಟವಿದೆ...
ನಾವು ಎಲ್ಲಿ ಜಾರುತ್ತಿದ್ದೇವೆ ಎನ್ನುವ ಸಂದೇಶವಿದೆ....
ಇನ್ನೂ ಬೇಕಾದಷ್ಟು....

ಒಮ್ಮೆ ನೋಡಿ ಭಾರತಕ್ಕೆ ಬಂದಾಗ....

ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-66135615742371675562009-06-22T14:53:46.498+05:302009-06-22T14:53:46.498+05:30ಉಮೇಶ್....
ನಿಜಕ್ಕೂ ಈ ನಾಟಕ ಒಂದು ಸುಂದರ ಅನುಭವ...
ನಾನ...ಉಮೇಶ್....

ನಿಜಕ್ಕೂ ಈ ನಾಟಕ ಒಂದು ಸುಂದರ ಅನುಭವ...
ನಾನು ಮೂರು ಬಾರಿ ನೋಡಿರುವೆ....

ಪ್ರತಿಯೊಬ್ಬ ಕಲಾವಿದರು, ಸಂಗೀತ, ನಿರ್ದೇಶನ
ಎಲ್ಲವೂ ಚನ್ನ...
ಹಾಡುಗಳು ನಮ್ಮ ಪ್ರೇಮ ಕವಿ ಕೆ.ಎಸ್. ನ ರವರು....

ಮಿಸ್ ಮಾಡಿಕೊಂಡರೆ ನಿಮಗೆ ಲಾಸ್....

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-2412869092333983542009-06-22T14:49:14.424+05:302009-06-22T14:49:14.424+05:30ಸುಮನಾರವರೆ....
ನನ್ನ ಗುರುತು ಹಿಡಿಯುವದು ಕಷ್ಟವಾಗಲಿಲ್ಲ ...ಸುಮನಾರವರೆ....

ನನ್ನ ಗುರುತು ಹಿಡಿಯುವದು ಕಷ್ಟವಾಗಲಿಲ್ಲ ಅಲ್ಲವಾ....?
ಆರಡಿ ಉದ್ದ
ಆರಡಿ ಅಗಲ...
ಈ ವಿವರಣೆ ತುಂಬ ಸುಲಭವಾಯಿತಲ್ಲವೇ...?

ನಾಟಕ ಎಂಜಾಯ್ ಮಾಡಿದ್ದಕ್ಕೆ ಧನ್ಯವಾದಗಳು...

ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-55559359089717380382009-06-22T14:46:31.012+05:302009-06-22T14:46:31.012+05:30ಉದಯ್..( ಬಿಸಿಲ ಹನಿ)
ನೀವು ಬಂದಾಗ ತಿಳಿಸಿ...
ನಾಟಕ ಎಲ್ಲ...ಉದಯ್..( ಬಿಸಿಲ ಹನಿ)

ನೀವು ಬಂದಾಗ ತಿಳಿಸಿ...
ನಾಟಕ ಎಲ್ಲಿದೆಯೆಂದು ತಿಳಿಸುವೆ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳುIttigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-49280103164840699212009-06-22T14:44:12.193+05:302009-06-22T14:44:12.193+05:30ಗೀತಾರವರೆ....
ದಯವಿಟ್ಟು ನೋಡಿ ...
ಮಿಸ್ ಮಾಡಿಕೊಳ್ಳ ...ಗೀತಾರವರೆ....

ದಯವಿಟ್ಟು ನೋಡಿ ...
ಮಿಸ್ ಮಾಡಿಕೊಳ್ಳ ಬೇಡಿ....
ನೋಡಿ ಅನುಭವ ತಿಳಿಸಿ....
ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-65290635742325515412009-06-22T14:42:17.086+05:302009-06-22T14:42:17.086+05:30ಗುರು....
ನಾಟಕ ತುಂಬಾ ಚೆನ್ನಾಗಿದೆ...
ಒಮ್ಮೆ ನೋಡಿ ತಿಳ...ಗುರು....

ನಾಟಕ ತುಂಬಾ ಚೆನ್ನಾಗಿದೆ...
ಒಮ್ಮೆ ನೋಡಿ ತಿಳಿಸಿ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-41153638263194298142009-06-22T12:47:35.653+05:302009-06-22T12:47:35.653+05:30ನಾನು ಹದಿನೇಳು ಬಾರಿ ಈ ನಾಟಕ ನೋಡಿ, ಸದ್ಯಕ್ಕೆ ಮತ್ತೆ ಮತ್ತ...ನಾನು ಹದಿನೇಳು ಬಾರಿ ಈ ನಾಟಕ ನೋಡಿ, ಸದ್ಯಕ್ಕೆ ಮತ್ತೆ ಮತ್ತೆ ಈ ನಾಟಕಕ್ಕೆ ಹೋಗಬಾರದು ಅಂತ ತೀರ್ಮಾನಿಸಿದ್ದೇನೆ.:)

ಫೋಟೋಸ್ ಚೆನ್ನಾಗಿದೆ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-7984617926148446415.post-56244160269492377092009-06-21T13:07:47.640+05:302009-06-21T13:07:47.640+05:30ವಿನಾಯಕ.....
ಖಂಡಿತ ಮಾರಾಯಾ.....
ತೆಗೆದುಕೋ.....
ನನ್ನ...ವಿನಾಯಕ.....

ಖಂಡಿತ ಮಾರಾಯಾ.....
ತೆಗೆದುಕೋ.....

ನನ್ನ ಬಳಿ ಇನ್ನಷ್ಟು ಫೋಟೊಗಳಿವೆ....

ಫೋಟೊ, ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಬರ್ತಾ ಇರು ಮಾರಾಯಾ.......

ನನ್ನ email....
kash531@gmail.com

saMparkisu....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-25791358701956032722009-06-21T11:32:23.243+05:302009-06-21T11:32:23.243+05:30ಪ್ರಕಾಶಣ್ಣ,
ನಿನ್ನೆ ಮಾತಿಗೆ ಕುಳಿತಾಗ ಮಿತ್ರ ರಾಜೇಂದ್ರ ಕಾ...ಪ್ರಕಾಶಣ್ಣ,
ನಿನ್ನೆ ಮಾತಿಗೆ ಕುಳಿತಾಗ ಮಿತ್ರ ರಾಜೇಂದ್ರ ಕಾರಂತರು ಈ ಬ್ಲಾಗಿನಲ್ಲಿ ನಾಟಕದ ಫೋಟೊಗಳಿವೆ ಅಂತಾ ಹೇಳಿ ಅಡ್ರೆಸ್ ಕೊಟ್ಟರು. ಅದು ನೋಡಿದರೆ ನಿಮ್ಮ ಬ್ಲಾಗ್...ಇಲ್ಲಿಂದ ಒಂದೆರಡು ಪೋಟೊ ಎತ್ತಾಕಿಕೊಳ್ಳಲು ನಿರ್ಧಸಿದ್ದೇನೆ! ಚೆಂದದ ನಾಟಕ. ಚೆಂದದ ಬರಹ. ನಾನು ಈ ವಾರ ಅದರ ಕುರಿತಾಗಿಯೇ ಬರೆಯಬೇಕು ಅಂದುಕೊಂಡಿರುವೆ...ಫೋಟೊ ತೆಗೆದುಕೊಳ್ಳಬಹುದಾ?
ವಿನಾಯಕ ಕೋಡ್ಸರವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-7984617926148446415.post-27950624800082897262009-06-20T13:38:40.539+05:302009-06-20T13:38:40.539+05:30Prakashanna..
Tumba chennagi vivarane maadidira ad...Prakashanna..
Tumba chennagi vivarane maadidira adake takante fotos saha haakidira....ee kaladaali nataka nodo janaru kadime aagtha idare...nimma lekana nodi rangashankara ke jana barutare...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-7984617926148446415.post-67310465391246534482009-06-20T05:14:15.746+05:302009-06-20T05:14:15.746+05:30ಉದಯ್.....
ನನಗೆ ಬಂದ ಆತ್ಮೀಯ ಪ್ರತಿಕ್ರಿಯೆಗಳಲ್ಲಿ ಇದೂ ಒ...ಉದಯ್.....

ನನಗೆ ಬಂದ ಆತ್ಮೀಯ ಪ್ರತಿಕ್ರಿಯೆಗಳಲ್ಲಿ ಇದೂ ಒಂದು....
ಚಂದ್ರಕಾಂತರವರ ಪ್ರತಿಕ್ರಿಯೆಗಳೇ ಹಾಗೆ...
ಅನುಭವದ ಮಾತುಗಳು...
ಕೆಲವೊಮ್ಮೆ ನಾನು ಬರೆದ ಲೇಖನಗಳಿಗಿಂತ ಅವರ ಪ್ರತಿಕ್ರಿಯೆ ತುಂಬಾ ಚೆನ್ನಾಗಿರುತ್ತದೆ...

ನನಗೇನೋ ಕಾಣದ ಅಪ್ಪನನ್ನು ನೆನಪಿಸಿಕೊಂಡು ಮಿಸ್ ಮಾಡಿಕೊಳ್ಳುತ್ತಿರುವೆ..
ಜೀವನದಲ್ಲಿ ಏನೂ ಅರಿಯದ...
ಓದೂ ಅರಿಯದ ನಮ್ಮಮ್ಮ...
ಬದುಕಿನ ಆಸರೆ...
ಭರವಸೆ...ಆಗಿದ್ದ...
ನಮ್ಮಪ್ಪನ ಅಗಲಿಕೆ ಹೇಗೆ ಸಹಿಸಿಕೊಂಡಿರ ಬಹುದು...
ಸಣ್ಣ ಮಕ್ಕಳಾದ ನಮ್ಮನ್ನು ಬೆಳೆಸಿದಳು...?
ಆ ನೋವನ್ನು ಹೇಗೆ ಸಹಿಸಿಕೊಂಡಿರಬಹುದು...?

ಕೆರೆನೋ, ಬಾವಿನೋ ನೋಡಿಕೊಂಡಿದ್ದರೆ...??

ಬದುಕಿನ.., ಆಸೆಗಳು .., ಭರವಸೆಗಳು...
ನಾವೇ .. ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕು...

ತುಂಬಾ... ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com