tag:blogger.com,1999:blog-7984617926148446415.post8411016031278931882..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ವರುಷದೊಳಗೆ .. ಸಂಖ್ಯೆ ನೂರು........Ittigecementhttp://www.blogger.com/profile/06136866369923002369noreply@blogger.comBlogger113125tag:blogger.com,1999:blog-7984617926148446415.post-50053345554214472312009-10-02T20:27:29.185+05:302009-10-02T20:27:29.185+05:30prakashanna,
nimma pustaka aadashtu bEga barali.
...prakashanna,

nimma pustaka aadashtu bEga barali.

nimma blog praarambhavaagi swalpa dinadalle world famous aagidakke shubhaashayagaLu.

comments nalloo century baarisiddeera. oLLEdu aagaliಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-7984617926148446415.post-69123569902642917342009-09-29T19:41:07.802+05:302009-09-29T19:41:07.802+05:30ಅಭಿನಂದನೆಗಳು ಪ್ರಕಾಶಣ್ಣ.....
ನೂರು ದಾಟಿ, ಸಾವಿರ ಮುಟ್ಟಿ...ಅಭಿನಂದನೆಗಳು ಪ್ರಕಾಶಣ್ಣ.....
ನೂರು ದಾಟಿ, ಸಾವಿರ ಮುಟ್ಟಿ, ಲಕ್ಷ ವನ್ನ ತಟ್ಟಿರಿ.....ನೀವೂ ನಗ್ತಾ , ನಮ್ಮನು ನಗಿಸ್ತಾ ಇರಿ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7984617926148446415.post-81997305724834074232009-09-29T06:51:50.909+05:302009-09-29T06:51:50.909+05:30Congratulations prakashanna ..Congratulations prakashanna ..Ranjitahttps://www.blogger.com/profile/08250477337994561166noreply@blogger.comtag:blogger.com,1999:blog-7984617926148446415.post-21839982773080409562009-09-28T22:01:00.715+05:302009-09-28T22:01:00.715+05:30ಶುಭಾಶಯಗಳು ಪ್ರಕಾಶಣ್ಣ..
ದಿನಾ ನಡೆದ ಆಡು ಮಾತುಗಳೊಂದಿಗೆ ಬ...ಶುಭಾಶಯಗಳು ಪ್ರಕಾಶಣ್ಣ..
ದಿನಾ ನಡೆದ ಆಡು ಮಾತುಗಳೊಂದಿಗೆ ಬರೆಯುವ ನಿಮ್ಮ ಶೈಲಿ ಅದ್ಭುತ..
ಮಗಳ ಸ್ಕೂಲ್, ಆಫೀಸ್ ಕೆಲಸ, ಆತ್ಮೀಯರ ಅಗಲಿಕೆ ಎಲ್ಲಾ ನನ್ನನ್ನು ಬ್ಲಾಗ್ ಲೋಕದಿಂದ ಸ್ವಲ್ಪ ದೂರ ನಿಲ್ಲುವಂತೆ ಮಾಡಿದೆ..ಆಗೆಲ್ಲ ನಿಮ್ಮ ಬ್ಲಾಗ್, ಶಿವೂ ಬ್ಲಾಗ್ ನಗಿಸುವಂತೆ ಮಾಡುತ್ತದೆ...ತುಂಬಾ ಥ್ಯಾಂಕ್ಸ್...ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7984617926148446415.post-67747585015186958442009-09-27T13:02:36.789+05:302009-09-27T13:02:36.789+05:30ಅಜೇಯ ಶತಕ !!!
ನನ್ನನ್ನು ಪತ್ರಕರ್ತನಾಗಿಸಿ ಬಿಟ್ಟಿರುವಂತಿದ...ಅಜೇಯ ಶತಕ !!!
ನನ್ನನ್ನು ಪತ್ರಕರ್ತನಾಗಿಸಿ ಬಿಟ್ಟಿರುವಂತಿದೆ.
ಕೃತಜ್ಞತೆಗಳು :)Anonymoushttps://www.blogger.com/profile/13080920989826040436noreply@blogger.comtag:blogger.com,1999:blog-7984617926148446415.post-89119922375716164132009-09-27T08:34:59.452+05:302009-09-27T08:34:59.452+05:30Dear Prakashanna!
Many congratulations, from our ...Dear Prakashanna!

Many congratulations, from our bottom of the heart. The way you have elevated yourself in such a short span of time is commendable. You have undoubtedly raised your standard by many folds and you belong to the big league of writers already without a doubt.

Thanks heaps for treating the readers with your polished writing and let this flow remain for many years to come.Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-51450242796624660122009-09-26T18:56:45.396+05:302009-09-26T18:56:45.396+05:30ನಮಸ್ತೆ
ನಿಮ್ಮ ಹೆಸರು ಬ್ಲಾಗಿನ ಲೋಕದಲ್ಲಿ ಮನೆ ಮಾತಾಗುತ್ತ...ನಮಸ್ತೆ

ನಿಮ್ಮ ಹೆಸರು ಬ್ಲಾಗಿನ ಲೋಕದಲ್ಲಿ ಮನೆ ಮಾತಾಗುತ್ತಿರುವುದು ಕಂಡು ನನಗಂತೂ ಬಹಳ ಸಂತೋಷವಾಗುತ್ತಿದೆ. ನಿಮಗೆ ನೆನಪಿರಬಹುದು! ಬ್ಲಾಗುಗಳ ಓಟದಲ್ಲಿ ನೀವೂ ಓಡಿದಿರಿ, ಅದರ ಬಗ್ಗೆ ನಿಮ್ಮನ್ನು ನಾನಂದು ಕೇಳಿದ್ದೆ. ಹೇಗೆ ಮತ್ತು ಯಾಕೆ ಕೇಳಿದಿರಿ ಎಂಬ ನಿಮ್ಮ ಪ್ರಶ್ನೆಗೆ ನಾನು ಉತ್ತರ ಕೊಟ್ಟಿರಲಿಲ್ಲ. ನೀವು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟಾಗಿನಿಂದ ನಾನು ನಿಮ್ಮ ಬರಹವನ್ನು ನೋಡುತ್ತಿರುವೆ. ಆ ಓಟವನ್ನು ವೀಕ್ಷಿಸಿದ ಜ್ಯೂರಿಗಳಲ್ಲಿ ನಾನು ಒಬ್ಬ ಎಂದು ಇಂದು ಹೇಳುತ್ತಿರುವೆ. ಆ ಓಟದಲ್ಲಿ ಓಡಿದ ಕನ್ನಡ ಬ್ಲಾಗುಗಳು ಕೇವಲ ಮೂರು ಮಾತ್ರ. ಕನ್ನಡ ಬಲ್ಲ ಜ್ಯೂರಿ ನಾನೊಬ್ಬನು ಮಾತ್ರ. ಅದರ ಫಲಿತಾಂಶ ಸದ್ಯದಲ್ಲಿಯೇ ಹೊರಬೀಳಲಿದೆ.

ನಿಮ್ಮ ಬ್ಲಾಗಿನ ಹೆಸರು ನಿಮ್ಮ ಹೆಸರಿನೊಂದಿಗೆ ಇನ್ನೂ ಎತ್ತರಕೆ ಬೆಳೆಯಲಿ ಎಂದು ಆಶಿಸುವೆ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-7984617926148446415.post-59057877710112097782009-09-26T14:54:50.120+05:302009-09-26T14:54:50.120+05:30Prakaashanna!
Ninna "Ittige-Cement" inna...Prakaashanna!
Ninna "Ittige-Cement" innashtu,Mattashtu....sikkapatte...kandaapate janapriyavaagli!!!!!!!!!
"Blog andre yentadu heli gottittille....aadre iga Bere yava blogu ishtu cholo agtille"vishwahttps://www.blogger.com/profile/17195682205790000103noreply@blogger.comtag:blogger.com,1999:blog-7984617926148446415.post-78531863649941489552009-09-26T00:53:22.808+05:302009-09-26T00:53:22.808+05:30It's not just 100 numbers, I call 100 valuab...It's not just 100 numbers, I call 100 valuables!!! Expecting more and more...Raveendra Hegdehttps://www.blogger.com/profile/09796798812839445574noreply@blogger.comtag:blogger.com,1999:blog-7984617926148446415.post-72014236114548002452009-09-25T20:42:52.317+05:302009-09-25T20:42:52.317+05:30ಪ್ರಕಾಶ್ ರಿಗೆ ನಮಸ್ಕಾರ ನಿಮ್ಮ ಬರಹಗಳು ಹೀಗೆ ಬರುತ್ತಿರಲಿ...ಪ್ರಕಾಶ್ ರಿಗೆ ನಮಸ್ಕಾರ ನಿಮ್ಮ ಬರಹಗಳು ಹೀಗೆ ಬರುತ್ತಿರಲಿ.
ಮೋಹನ್Mohanhttps://www.blogger.com/profile/10885701783616683246noreply@blogger.comtag:blogger.com,1999:blog-7984617926148446415.post-42015004037476452692009-09-24T22:44:12.715+05:302009-09-24T22:44:12.715+05:30ಸಂತಸದ ಸಮಯದಲ್ಲಿ ನನ್ನಿಂದಲೂ ಹಾರ್ದಿಕ ಶುಭಾಶಯಗಳು. ಹೀಗೆ ...ಸಂತಸದ ಸಮಯದಲ್ಲಿ ನನ್ನಿಂದಲೂ ಹಾರ್ದಿಕ ಶುಭಾಶಯಗಳು. ಹೀಗೆ ಖುಷಿ ಖುಷಿಯಿಂದ ಮುಂದುವರೆಯಲಿ. ನಮ್ಮ ಪ್ರೋತ್ಸಾಹ ಯಾವಾಗಲೂ ಇರುತ್ತೆ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7984617926148446415.post-66983618957220058002009-09-24T19:27:41.412+05:302009-09-24T19:27:41.412+05:30ALl the very best prakashanna :)ALl the very best prakashanna :)Unknownhttps://www.blogger.com/profile/00683381071537157710noreply@blogger.comtag:blogger.com,1999:blog-7984617926148446415.post-69586497580376917562009-09-24T17:35:38.533+05:302009-09-24T17:35:38.533+05:30ಪ್ರಕಾಶಣ್ಣ,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ. ನಾನು ತಪ...ಪ್ರಕಾಶಣ್ಣ,

ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ. ನಾನು ತಪ್ಪದೆ ಓದುವ ಬ್ಲಾಗ್ ಗಳಲ್ಲಿ ನಿಮ್ಮದೂ ಒಂದು. ನಿಮಗೆ ಪ್ರತಿಕ್ರಯಿಸುವಾಗ "ಪ್ರಕಾಶ್ ಹೆಗಡೆಯವರೇ" ಅನ್ನುವುದರ ಬದಲಾಗಿ ಪ್ರಕಾಶಣ್ಣ ಅಂತಾನೆ ಮನಸ್ಸಲ್ಲಿ ಬಂದು ಬಿಡುತ್ತೆ. ಅಷ್ಟು ಆತ್ಮೀಯ...!

ಇದೆ ರೀತಿಯ ನಿಮ್ಮ ಕೂಡಿ ಕಳೆದು ಕಟ್ಟುವ ತರ ತರದ ಕಥೆಗಳು ಸಾವಿರವಾಗಲಿ.

ಮನಸಾರೆ ಅಭಿನಂದನೆಗಳು..!!ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-7984617926148446415.post-84923949471022170262009-09-24T06:53:22.783+05:302009-09-24T06:53:22.783+05:30ಶ್ರೀ....
ಇವತ್ತು ಬಹಳ ಖುಷಿಯಾಗುತ್ತಿದೆ...
ಇದು ನನ್ನ ...ಶ್ರೀ....

ಇವತ್ತು ಬಹಳ ಖುಷಿಯಾಗುತ್ತಿದೆ...

ಇದು ನನ್ನ ನೂರನೆಯ ಪೋಸ್ಟ್...

ಇದಕ್ಕೆ ನೂರು ಪ್ರತಿಕ್ರಿಯೆಗಳಿಗಿಂತ ಹೆಚ್ಚು ಬಂದಿವೆ..!
ನನ್ನ ಬ್ಲಾಗಿನಲ್ಲಿ ಇದೇ ಮೊದಲು...!

ನೂರನೆಯ ಬರಹಕ್ಕೆ...
ನೂರು ಪ್ರತಿಕ್ರಿಯೆಗಳು...!!

ನಿಮಗೆಲ್ಲ..
ತುಂಬಾ.. ತುಂಬಾ...
ರಾಶಿ... ರಾಶಿ....

ಸಿಕ್ಕಾಪಟ್ಟೆ...

ಹೃದಯಪೂರ್ವಕ ಧನ್ಯವಾದಗಳು..!!!!!!!!!!!

ಕೆಲವು ಬಾರಿ ಶಬ್ಧಗಳು ನಿಸ್ಸಹಾಯಕರಾಗಿ ಬಿಡುತ್ತವೆ..

ಆ ಅನುಭವ ನನಗೆ ಆಗುತ್ತಿದೆ..

ನಿಮ್ಮಗೆಲ್ಲ

ತುಂಬು ಹೃದಯದ ವಂದನೆಗಳು....!!!

thank you very much...!!!!!!!!!!!!!!!!!!!!!!!!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-77497798752806393652009-09-24T06:45:40.375+05:302009-09-24T06:45:40.375+05:30ಕ್ಷಣ ಚಿಂತನೆಯ ಚಂದ್ರುರವರೆ...
ಬ್ಲಾಗ್ ಲೋಕದಲ್ಲಿ ನಿಮ್...ಕ್ಷಣ ಚಿಂತನೆಯ ಚಂದ್ರುರವರೆ...

ಬ್ಲಾಗ್ ಲೋಕದಲ್ಲಿ ನಿಮ್ಮದು ವಿಶಿಷ್ಟವಾದ ಒಂದು ಬ್ಲಾಗ್...
ಯಾವಾಗಲೂ ಒಳ್ಳೆಯ ಚಿಂತನೆಯ ವಿಷಯಗಳನ್ನು ಬರೆಯುತ್ತೀರಿ..
ನಿಮ್ಮಲ್ಲಿ ಒಂದು ಪ್ರತ್ಯೇಕತೆಯಿದೆ...

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-48348038575698178422009-09-24T06:43:16.313+05:302009-09-24T06:43:16.313+05:30ವಿ.ರಾ.ಹೆ.. (ವಿಕಾಸವಾದ)
ನಿಮ್ಮ ವಿಕಾಸವಾದ ಬ್ಲಾಗನ್ನು ...ವಿ.ರಾ.ಹೆ.. (ವಿಕಾಸವಾದ)

ನಿಮ್ಮ ವಿಕಾಸವಾದ ಬ್ಲಾಗನ್ನು ತಪ್ಪದೇ ಓದುವವರಲ್ಲಿ ನಾನೂ ಒಬ್ಬ...
ಬಹಳ ಚೆನ್ನಾಗಿರುತ್ತದೆ ನಿಮ್ಮ ಬರವಣಿಗೆಗಳು...

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-41604815591781174832009-09-24T06:40:25.427+05:302009-09-24T06:40:25.427+05:30ಶಾಂತಲಾ....
ನೀವು ಶಂತಲಾ ಭಂಡಿ ಅಂತ ಮೊದ ಮೊದಲಿಗೆ ಕನ...ಶಾಂತಲಾ....

ನೀವು ಶಂತಲಾ ಭಂಡಿ ಅಂತ ಮೊದ ಮೊದಲಿಗೆ ಕನ್ಫ್ಯೂಸ್ ಮಾಡಿಕೊಂಡಿದ್ದೆ...
ಇಮ್ಮ ಬರವಣಿಗೆಗಳೂ ಸೊಗಸಾಗಿರುತ್ತವೆ... ಬರೆಯಿರಿ...

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ

ಹೃದಯಪೂರ್ವಕ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-69951899255034387202009-09-24T06:37:54.477+05:302009-09-24T06:37:54.477+05:30ರಾಜೇಶ್...
ಈ ಬ್ಲಾಗ್ ಲೋಕ ಕೊಟ್ಟ ಆತ್ಮೀಯ ಸಹೋದರರಲ್ಲಿ ...ರಾಜೇಶ್...

ಈ ಬ್ಲಾಗ್ ಲೋಕ ಕೊಟ್ಟ ಆತ್ಮೀಯ ಸಹೋದರರಲ್ಲಿ ನೀವೂ ಒಬ್ಬರು...
ನನಗೆ ಸಮಸ್ಯೆ ಬಂದಾಗ...
ನನ್ನ ಹುಚ್ಚು ಐಡಿಯಾಗಳು ತಲೆ ಹೊಕ್ಕಾಗ ನಿಮ್ಮ ತಲೆ ತಿಂದಿದ್ದೇನೆ..
ತೊಂದರೆ ಕೊಟ್ಟಿದ್ದೇನೆ...
ನೀವು ಸ್ವಲ್ಪವೂ ಬೇಸರಗೊಳ್ಳಲಿಲ್ಲ..

ನಿಮ್ಮ ಬರವಣಿಗೆಯೂ ತುಂಬಾ ಆತ್ಮೀಯವಾಗಿರುತ್ತದೆ...
ಬರೆಯದೆ ಬಹಳ ದಿನಗಳಾದವು ... ಬರೆಯಿರ್ಇ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-65500060113846156902009-09-24T06:34:27.955+05:302009-09-24T06:34:27.955+05:30ರೂಪಾಶ್ರೀಯವರೆ...
ಬಹಳ ಖುಷಿಯಿಂದ ಓದುವ ಬ್ಲಾಗುಗಳಲ್ಲಿ ...ರೂಪಾಶ್ರೀಯವರೆ...

ಬಹಳ ಖುಷಿಯಿಂದ ಓದುವ ಬ್ಲಾಗುಗಳಲ್ಲಿ ನಿಮ್ಮದೂ ಒಂದು...

ಎಷ್ಟು ಸುಂದರವಾಗಿರುತ್ತವೆ ನಿಮ್ಮ ಕವಿತೆಯ ಸಾಲುಗಳು..!

ನೀವೊಂದು ಅದ್ಭುತ ಪ್ರತಿಭೆ...!

ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮ ಬಾಳು ಹಸನಾಗಿರಲಿ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-73042882513688639492009-09-24T06:29:25.928+05:302009-09-24T06:29:25.928+05:30ನವೀನ್ರವರೆ...
ನಿಮ್ಮ ಬ್ಲಾಗನ್ನೂ ತಪ್ಪದೇ ಓದುತ್ತೇನೆ...ನವೀನ್ರವರೆ...

ನಿಮ್ಮ ಬ್ಲಾಗನ್ನೂ ತಪ್ಪದೇ ಓದುತ್ತೇನೆ...
ನಿಮ್ಮಲ್ಲಿ ವೈವಿಧ್ಯತೆಗಳಿವೆ...
ಖುಷಿಯಗುತ್ತದೆ...

ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-53202337842666274522009-09-24T06:27:13.224+05:302009-09-24T06:27:13.224+05:30ಮಲ್ಲಿಕಾರ್ಜುನ್...
ನೀವು ಬ್ಲಾಗ್ ಓಪನ್ ಮಾಡಿಕೊಡದಿದ್ದ...ಮಲ್ಲಿಕಾರ್ಜುನ್...

ನೀವು ಬ್ಲಾಗ್ ಓಪನ್ ಮಾಡಿಕೊಡದಿದ್ದರೆ ....!
ಪ್ರತಿನಿತ್ಯ ಫೋನ್ ಮಾಡಿ ತಲೆ ತಿನ್ನುವಾಗಲೂ ನನಗೆ ಗಿಲ್ಟಿ ಫೀಲಿಳ್ಗ್ ಇರುತ್ತದೆ..
ನಿಮಗೆ ತೊಂದರೆ ಕೊಡುತ್ತಿದ್ದನೇನೋ ಅಂತ...

ಬ್ಲಾಗಿನಿಂದಾಗಿ ಬದುಕನ್ನು ನೋಡುವ ದೃಷ್ಟಿ ಬದಲಾಗಿದೆ...
ನೀವೆನ್ನುವದು ನೂರಕ್ಕೆ ನೂರು ಸರಿ...
ನನ್ನ ಬದುಕಿನ ರೀತಿಯನ್ನೇ ಇದು ಬದಲಿಸಿದೆ...

ನಿಮ್ಮ ಪ್ರೋತ್ಸಾಹಕ್ಕೆ
ಮಾರ್ಗದರ್ಶನಕ್ಕೆ...
ನಾನು ಚಿರ ಋಣಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-71498458491748640752009-09-24T06:23:01.111+05:302009-09-24T06:23:01.111+05:30ಅನ್ನ ಪೂರ್ಣ ದೈತೋಟರವರೆ...
ನಿಮ್ಮ ಪ್ರತಿಕ್ರಿಯೆಗಳು ನನ್...ಅನ್ನ ಪೂರ್ಣ ದೈತೋಟರವರೆ...

ನಿಮ್ಮ ಪ್ರತಿಕ್ರಿಯೆಗಳು ನನ್ನಲ್ಲಿ ಉತ್ಸಾಹ ತುಂಬಿವೆ...

ಬರೆಯುವ ಒಂದು ಸಾಲುಗಳಿಗೆ ಬೆಲೆ ಕಟ್ಟಲಾಗದು...

ಪ್ರೋತ್ಸಾಹ ಯಾವಗಲೂ ಇರಲಿ

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-3062344400725723502009-09-24T06:21:24.004+05:302009-09-24T06:21:24.004+05:30ರವಿಕಾಂತ್ ಗೋರೆಯವರೆ..
ನಿಮ್ಮ ನುಡಿಗಳಿಗೆ ನನ್ನ ನಮನಗಳು...ರವಿಕಾಂತ್ ಗೋರೆಯವರೆ..

ನಿಮ್ಮ ನುಡಿಗಳಿಗೆ ನನ್ನ ನಮನಗಳು...
ಕೇವಲ ನನ್ನ ವ್ಯವಹಾರದಲ್ಲಿ ಮುಳುಗಿರುತ್ತಿದ್ದ ನನ್ನ ಜೀವನದಲ್ಲಿ ಈ ಬ್ಲಾಗ್ ಒಂದು ತಿರುವು ಕೊಟ್ಟಿದೆ ಅನ್ನ ಬಹುದು...
ನನಗೆ ನನ್ನ ಮನಸ್ಸನ್ನು ಎಂಗೇಜಿನಲ್ಲಿಡಲು ಹೊಸ ದಾರಿ ಸಿಕ್ಕಿದೆ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-57885807789987442822009-09-24T06:17:33.353+05:302009-09-24T06:17:33.353+05:30ಸಂದೀಪ್....
ನೀವು ಇನ್ನೂ ನನ್ನ ಬ್ಲಾಗಿಗೆ ಬಂದೇ ಇಲ್ಲವ...ಸಂದೀಪ್....

ನೀವು ಇನ್ನೂ ನನ್ನ ಬ್ಲಾಗಿಗೆ ಬಂದೇ ಇಲ್ಲವಲ್ಲ ಅಂದುಕೊಳ್ಳುತ್ತಿದ್ದೆ...

ನಿಮ್ಮ ನೇರನುಡಿಯ ಬರಹಗಳನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತೇನೆ...
ಸಹಜ ಬರಹಗಾರರು ನೀವು...

ನೀವು ಬಂದು ಪ್ರೋತ್ಸಾಹಿಸಿದ್ದು ಖುಷಿಯಾಗುತ್ತಿದೆ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-39944264770480656152009-09-24T06:15:17.023+05:302009-09-24T06:15:17.023+05:30ರಶ್ಮೀ....
ಎಷ್ಟೊಂದು ಪ್ರೀತಿಯಿಂದ ಬರೆದಿದ್ದೀರಿ...
ಕ...ರಶ್ಮೀ....

ಎಷ್ಟೊಂದು ಪ್ರೀತಿಯಿಂದ ಬರೆದಿದ್ದೀರಿ...

ಕೆಲವೊಮ್ಮೆ ಶಬ್ಧಗಳು ನಿಸ್ಸಹಾಯಕರಾಗಿ ಬಿಡುತ್ತವೆ..
ಅದರ ಅನುಭವ ನಗಾಗುತ್ತಿದೆ...

ಪ್ರೋತ್ಸಾಹ ನಿರಂತರವಾಗಿರಲಿ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com