tag:blogger.com,1999:blog-7984617926148446415.post8130189346133148890..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ನನಗೊಂದು ಮಹದಾಸೆ..Ittigecementhttp://www.blogger.com/profile/06136866369923002369noreply@blogger.comBlogger30125tag:blogger.com,1999:blog-7984617926148446415.post-18271777638218942892011-01-19T13:46:49.545+05:302011-01-19T13:46:49.545+05:30ಹ ಹ್ಹ ಹ್ಹಾ !!!! ಸಕ್ಕತ್ಥಾಗಿತ್ತು,
ನೀವು ಬಡ್ಡೀ ಮಗ ಅ೦ದ...ಹ ಹ್ಹ ಹ್ಹಾ !!!! ಸಕ್ಕತ್ಥಾಗಿತ್ತು,
ನೀವು ಬಡ್ಡೀ ಮಗ ಅ೦ದ್ರಲ್ಲಾ, ಬಹುಶಃ ಇದನ್ನು ಬರೆಯುವಾಗಲೂ ಸಹ ನಿಮಗೆ ನಾಗು ಮೇಲೆ ಸಿಟ್ಟು ಬ೦ದಿತ್ತು ಎ೦ದು ಕಾಣುತ್ತದೆ.Supreet Katti ಸುಪ್ರೀತ್ ಕಟ್ಟಿhttps://www.blogger.com/profile/06819477132185684911noreply@blogger.comtag:blogger.com,1999:blog-7984617926148446415.post-15918599200892232492010-02-18T07:50:14.815+05:302010-02-18T07:50:14.815+05:30ಕಾಡುವ ಹುಡುಗಿಯ ದರ್ಶನ ನನಗೆ ನಿಮ್ಮ ಕುತುಹಲ,ಹಂಬಲ, ಬಯಕೆಯಲ...ಕಾಡುವ ಹುಡುಗಿಯ ದರ್ಶನ ನನಗೆ ನಿಮ್ಮ ಕುತುಹಲ,ಹಂಬಲ, ಬಯಕೆಯಲ್ಲಿಯೇ ಕಂಡಿತು, ಪಾಪ ನಿಮ್ಮ ನಿದ್ದೆ ! ನನಗು ನನ್ನ ಬಾಲ್ಯದ ಕಾಡುವ ಗೆಳೆಯ ನೆನಪಗುತಿದ್ದಾನೆ. ಅಬ್ಭಾ ಈ ಕದುವವವ್ರು ನಮ್ಮ ಜೀವನದಲ್ಲಿ ನಮ್ಮನು ಮಕ್ಕರ್ ಮಾಡುತಾರೆ, ಕವಿಗಳನ್ನಗಿಸುತಾರೆ , ಜೋಕೆರ್ ಮಾಡುತಾರೆ, ಒಟ್ಟಿನಲ್ಲಿ ಕಾಡುವ ಎಲ್ಲ ಹುದ್ಗರಿಗೂ ಮತ್ತು ಹುಡುಗಿಯರಿಗೂ ಜೀವನಪೂರ್ತಿ ಕಾಡುವ ನೆನಪುಗಳ ಅರ್ಪಿಸುವೆ.ಕಡಲ ತೀರದ ಕಾಡು ಮಲ್ಲಿಗೆ!!https://www.blogger.com/profile/01877940048413630022noreply@blogger.comtag:blogger.com,1999:blog-7984617926148446415.post-62872990769018592792009-04-22T16:39:00.000+05:302009-04-22T16:39:00.000+05:30ವೀಣಾರವರೆ...
ಇದು ಕನ್ನಡ ಪ್ರಭದಲ್ಲಿ ಬಂದಿತ್ತು...
ನಿಮ್...ವೀಣಾರವರೆ...

ಇದು ಕನ್ನಡ ಪ್ರಭದಲ್ಲಿ ಬಂದಿತ್ತು...

ನಿಮ್ಮ ಮೆಚ್ಚುಗೆಗೆ..
ಪ್ರೋತ್ಸಾಹದ ನುಡಿಗೆ

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-64159264116758883012009-04-15T16:29:00.000+05:302009-04-15T16:29:00.000+05:30Hello,
ha ha ha :)
chenngide nima Vijaya kathe......Hello,

ha ha ha :)
chenngide nima Vijaya kathe...
" ನಿನ್ನನ್ನೂ... ಕಣ್ ತುಂಬಾ..." odida mele idanu odide.... idu Kannada prabha nali Praktavagithu alwe????
Yeloo odida nenapu :)Veena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-7984617926148446415.post-85540931709559808412009-03-06T17:00:00.000+05:302009-03-06T17:00:00.000+05:30ರೂಪಾರವರೆ...ನಿಮ್ಮ ಹಾರೈಕೆಯಂತೆ "ವಿಜಯಾ" ಸಿಕ್ಕಳು ಅಂದುಕೊ...ರೂಪಾರವರೆ...

ನಿಮ್ಮ ಹಾರೈಕೆಯಂತೆ "ವಿಜಯಾ" ಸಿಕ್ಕಳು ಅಂದುಕೊಳ್ಳೋಣ...

ಏನನ್ನಬಹುದು...?

ಆಗ .. ಆ ವಯಸ್ಸಿನಲ್ಲಿ ..
ಇಷ್ಟವಾಗಿದ್ದರೂ..

ಹಾಗೆ ಅನಿಸಿತ್ತು ಎಂದು ಹೇಳ ಬಹುದಾ...?

ಖಂಡಿತಾ ಇಲ್ಲ...

ಆದರೂ..
ದೂರದಿಂದಲಾದರೂ ನೋಡುವ..

"ಮಹದಾಸೆ"..
ನನಗೂ, ನನ್ನ ಮಡದಿಗೂ.. ಇದೆ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-84160642101920622282009-03-03T13:02:00.000+05:302009-03-03T13:02:00.000+05:30nice article ... keep it up... i will also pray th...nice article ... keep it up...
i will also pray the god ... u get "vijaya" as soon as possible:):)Unknownhttps://www.blogger.com/profile/14371293639167194348noreply@blogger.comtag:blogger.com,1999:blog-7984617926148446415.post-65716275005405924052009-02-27T22:50:00.000+05:302009-02-27T22:50:00.000+05:30ಹಿತ್ತಲ ಮನೆಯವರೆ..ನಂಗೆ ಅಷ್ಟೆಲ್ಲ ಫೀಲಿಂಗ್ ಇಲ್ಲ ಮಾರಾಯಾ....ಹಿತ್ತಲ ಮನೆಯವರೆ..

ನಂಗೆ ಅಷ್ಟೆಲ್ಲ ಫೀಲಿಂಗ್ ಇಲ್ಲ ಮಾರಾಯಾ..!

ಅವಳಿಗೆ ನನ್ನ ಮೇಲೆ ಏನು ಭಾವನೆ ಇತ್ತು..?

ಕೇಳ ಬೇಕು ಒಮ್ಮೆ..

ವಾಸ್ತವದಲ್ಲಿ ಅದು ಸಾಧ್ಯನೇ ಇಲ್ಲ..
ಅಲ್ಲವಾ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-17055647402454899272009-01-08T09:38:00.000+05:302009-01-08T09:38:00.000+05:30ಇವತ್ತು ಮುಂಗಾರು ಮಳೆ ಹಾಡು ಕೇಳ್ತಾ ಇದ್ದಿದ್ದಿ...ನಿನ್ನ ವ...ಇವತ್ತು ಮುಂಗಾರು ಮಳೆ ಹಾಡು ಕೇಳ್ತಾ ಇದ್ದಿದ್ದಿ...ನಿನ್ನ ವಿಜಯಾ ಲೇಖನ ನೆನಪಾತು. ಹಂಗೇ ನೀನು ಮುಂಗಾರುಮಳೆ ಕ್ಲೈಮಾಕ್ಸ್ ನಲ್ಲಿ ಅತ್ತಿದ್ದು ಎಂತಕ್ಕೆ ಹೇಳೂ ಹೊಳ್ತು....ಹಹ್ಹಹ್ಹ... ಹೊಡ್ಯಡ ಮಾರಾಯಾ ...ಸುಮ್ನೆ ಅಂದಿ..ಹಿತ್ತಲಮನೆhttps://www.blogger.com/profile/12605420974289530852noreply@blogger.comtag:blogger.com,1999:blog-7984617926148446415.post-67017500075354056732008-12-02T04:29:00.000+05:302008-12-02T04:29:00.000+05:30ಹರೀಷ್...ಸೀಮ ಹೆಗಡೆಯವರ ಗಾದೆ ನೆನಪಾಗುತ್ತಿದೆ.."ಗಂಡ ಸತ್ತ...ಹರೀಷ್...
ಸೀಮ ಹೆಗಡೆಯವರ ಗಾದೆ ನೆನಪಾಗುತ್ತಿದೆ..
"ಗಂಡ ಸತ್ತಿದ ನೋವು ಬೇರೆ..
ಬಡ್ಡು ಕೂಪಿನ ಉರಿ ಬೇರೆ..!!"
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-47955429843171461972008-12-01T23:50:00.000+05:302008-12-01T23:50:00.000+05:30ನಂಗೊತ್ತಿತ್ತು.. ಇದು ಹಿಂಗೇ ಎಲ್ಲೋ ಫಾಲ್ಟ್ ಹೊಡೀತು ಅಂತ!!...ನಂಗೊತ್ತಿತ್ತು.. ಇದು ಹಿಂಗೇ ಎಲ್ಲೋ ಫಾಲ್ಟ್ ಹೊಡೀತು ಅಂತ!!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-62994341039786330502008-11-20T09:19:00.000+05:302008-11-20T09:19:00.000+05:30ಹಿತ್ತಲ ಮನೆಯವರೆ..ಯಾರಿಗೆ ಪಾಪ..? ಸ್ವಲ್ಪ ವಿವರಿಸಿ ಹೇಳಿ...ಹಿತ್ತಲ ಮನೆಯವರೆ..
ಯಾರಿಗೆ ಪಾಪ..?
ಸ್ವಲ್ಪ ವಿವರಿಸಿ ಹೇಳಿ ಮಾರಾಯರೆ..!!
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-81245967534157908702008-11-20T09:09:00.000+05:302008-11-20T09:09:00.000+05:30ಛೆ ಛೆ ! ಪಾಪ !ಛೆ ಛೆ ! ಪಾಪ !ಹಿತ್ತಲಮನೆhttps://www.blogger.com/profile/12605420974289530852noreply@blogger.comtag:blogger.com,1999:blog-7984617926148446415.post-87266776712404423912008-11-18T19:02:00.000+05:302008-11-18T19:02:00.000+05:30ಪೂರ್ಣಿಮಾರವರೆ..ನನ್ನ ಹೆಂಡತಿಗೆ ಆ ಪುಣ್ಯಾತ್ಗಿತ್ತಿ ಒಂದು ...ಪೂರ್ಣಿಮಾರವರೆ..
ನನ್ನ ಹೆಂಡತಿಗೆ ಆ ಪುಣ್ಯಾತ್ಗಿತ್ತಿ ಒಂದು ಸಾರಿ ತೋರಿಸ ಬೇಕು ಆನ್ನೋದೆ "ನನ್ನ ಮಹದಾಸೆ"
ನನ್ನ ಮಡದಿ ಹೇಳ್ತಾ ಇರ್ತಾಳೆ " ನಿಮ್ಮ ಬ್ಲೊಗ್ ಗೆ ಬರುವ ಹೆಣ್ಣು ಮಕ್ಕಳಲ್ಲಿ ಒಬ್ಬರು ನಿಮ್ಮ ವಿಜಯಳ ಮಗಳೂ ಇದ್ದಿರ ಬಹುದು..!!??"
ನನಗೆ ಅನ್ನಿಸಿದ್ದು "ಇದ್ದಿರ ಬಹುದಲ್ಲಾ!!"
ನನ್ನ ಬ್ಲೊಗ್ ಗೆ ಬರ್ತಾ ಇರಿ.. ಪ್ರತಿಕ್ರಿಯೆ ಕೊಡ್ತಾ ಇರಿ..
ರಾಶಿ ರಾಶಿ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-71704489605329631182008-11-18T18:53:00.000+05:302008-11-18T18:53:00.000+05:30ಹೇಮಾರವರೆ.. ನನ್ನ ಬ್ಲೊಗ್ ಗೆ ಸುಸ್ವಾಗತ.. ಬರ್ತಾ ಇರಿ.. ಪ...ಹೇಮಾರವರೆ.. ನನ್ನ ಬ್ಲೊಗ್ ಗೆ ಸುಸ್ವಾಗತ.. ಬರ್ತಾ ಇರಿ.. ಪ್ರತಿಕ್ರಿಯೆ ಕೊಡ್ತಾ ಇರಿ..
ಆ ನಾಗು ನನ್ನ ಚಡ್ಡಿ ದೋಸ್ತ, ಅವನಿಗೆ ಈಗ ಪಾಪ ಪ್ರಜ್ನೆ ಕಾಡ್ತಾ ಇದೆಯಂತೆ..
ಬ್ಲೊಗ್ ನಿಂದ ಉಪಕಾರ ಅಂತೂ ಆಗಿದೆ... ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-79435139532123878712008-11-18T16:43:00.000+05:302008-11-18T16:43:00.000+05:30Ha Ha Ha..Tumbaa chennagi ide...Ondalla ondu dina ...Ha Ha Ha..
Tumbaa chennagi ide...

Ondalla ondu dina nimmaakege nimagishtavidda 'Vijaya'na torisi ... :-Dಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-7984617926148446415.post-16474329775053955272008-11-18T16:26:00.000+05:302008-11-18T16:26:00.000+05:30ಏನ್ ಬರ್ದಿದ್ದೀರಿ ಸಾರ್ ಸಿಕ್ಕಾಪಟ್ಟೆ ನಗು ಬಂತು :) . ಪಾಪ...ಏನ್ ಬರ್ದಿದ್ದೀರಿ ಸಾರ್ ಸಿಕ್ಕಾಪಟ್ಟೆ ನಗು ಬಂತು :) . ಪಾಪ ನಾಗು ಅವರನ್ನ ಬಿಟ್ಬಿಡಿ... ನಿಮ್ಮ ನಿಜವಾದ ವಿಜಯನ ಹುಡುಕೋಕೆ ಬೇಕಲ್ವ?Hema Powarhttps://www.blogger.com/profile/01380180483946803101noreply@blogger.comtag:blogger.com,1999:blog-7984617926148446415.post-2702331848184818532008-11-13T17:54:00.000+05:302008-11-13T17:54:00.000+05:30ರಘುರವರೆ.. ನನ್ನ ಬ್ಲೊಗ್ ಬಂದಿದ್ದಕ್ಕೆ ಸ್ವಾಗತ.. ನಿಮ್ಮ ಹ...ರಘುರವರೆ.. ನನ್ನ ಬ್ಲೊಗ್ ಬಂದಿದ್ದಕ್ಕೆ ಸ್ವಾಗತ..
ನಿಮ್ಮ ಹಾರೈಕೆಯಂತೆ ಅವಳು ಸಿಗಲಿ.. ಅವಳ ಮನಸ್ಸಿನಲ್ಲೂ ಅದೇ ಭವನೆ ಇತ್ತಾ? ಅದು ನನ್ನ ಕಾಡುವ ಪ್ರಶ್ನೆ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-38887676108071878622008-11-13T17:20:00.000+05:302008-11-13T17:20:00.000+05:30good one ಸಾರ್.ಇದನ್ನ ಓದ್ತಾ ಓದ್ತಾ ಎಲ್ಲೋ ಮುಳುಗಿ ಹೋಗಿಬ...good one ಸಾರ್.
ಇದನ್ನ ಓದ್ತಾ ಓದ್ತಾ ಎಲ್ಲೋ ಮುಳುಗಿ
ಹೋಗಿಬಿಟ್ಟಿದ್ದೆ. ಈಗಲೂ ನೆನೆಸಿಕೊಂಡ್ರೆ ಒಬ್ಬನೇ ನಗ್ತಾ ಇರ್ತೀನಿ( ಬಹುಶಃ 'ನಾಗು' ಅವರ ಥರಾ ;) ).

ಆದಷ್ಟು ಬೇಗ 'ವಿಜಯಾ' ಅವರನ್ನ ಭೇಟಿ ಮಾಡೋ ಅವಕಾಶ ನಿಮ್ಗೆ ಸಿಗ್ಲಿ.ರಾಘುhttps://www.blogger.com/profile/08188783503405968869noreply@blogger.comtag:blogger.com,1999:blog-7984617926148446415.post-15023293495523501702008-11-12T17:28:00.000+05:302008-11-12T17:28:00.000+05:30೯೦% ಹೆಂಡತಿ ಬಳಿ ನಿಜ ಹೇಳಿ ಬಿಡಬೇಕಂತೆ... ಹೇಳಿದ್ದೇನೆ. ನ...೯೦% ಹೆಂಡತಿ ಬಳಿ ನಿಜ ಹೇಳಿ ಬಿಡಬೇಕಂತೆ... ಹೇಳಿದ್ದೇನೆ. ನಾನು ಹೇಗೆ, ಏನು ಎಂದು ಅರ್ಥ ಮಾಡಿ ಕೊಂಡಿದ್ದಾಳಲ್ಲಾ..
ನಾನು ಬಹಳ ಅದ್ರಷ್ಟವಂತ. ಯಾಕೆಂದರೆ
೧) ಇಂಥಹ ಮಡದಿಗಾಗಿ..
೨) ನಿಮ್ಮಿಂದ ಏಟು ತಪ್ಪಿಸಿಕೊಂಡಿದ್ದಕ್ಕಾಗಿ ( joke..!)
thank you ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-30148902194026173112008-11-12T15:00:00.000+05:302008-11-12T15:00:00.000+05:30ಪ್ರಕಾಶ್,ಮಜವಾಗಿದ್ದು. ಇಷ್ಟ ಆತು.ನಿಜವಾಗಲೂ ನಿಮ್ಮ ಹೆಂಡತಿ...ಪ್ರಕಾಶ್,
ಮಜವಾಗಿದ್ದು. ಇಷ್ಟ ಆತು.
ನಿಜವಾಗಲೂ ನಿಮ್ಮ ಹೆಂಡತಿ great!! ತುಂಬಾ sportive!!!
ಇಷ್ಟು ವರ್ಷ ಆದ ಮೇಲೂ ಅವಳನ್ನು ನೋಡುವ ಕಾತುರ ನೋಡಿದ ಇನ್ಯಾರೇ ಹೆಂಗಸಾಗಿದ್ದರೂ ನಿಮ್ಮನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ತಾ ಇದ್ರು :)
ನಾನಾಗಿದ್ರೆ ನಿಮಗೆ, ನಿಮ್ಮ friend ನಾಗುಗೆ ಇಬ್ರಿಗೂ ಬಡಿಗೆ ತಗತ್ತಿದ್ದಿ ... Joking;)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-7984617926148446415.post-67288123187825337782008-11-11T19:00:00.000+05:302008-11-11T19:00:00.000+05:30ok ok annayaaaaaa suuuuuuuuper punch.amelunu vijay...ok ok annayaaaaaa suuuuuuuuper punch.
amelunu vijayi agalyidille alda?????.
k yavagadru siglakku :)all d best :)Unknownhttps://www.blogger.com/profile/00683381071537157710noreply@blogger.comtag:blogger.com,1999:blog-7984617926148446415.post-37285692718673904242008-11-10T23:41:00.000+05:302008-11-10T23:41:00.000+05:30This comment has been removed by the author.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-7984617926148446415.post-45145536637704692942008-11-10T14:59:00.000+05:302008-11-10T14:59:00.000+05:30ಮಲ್ಲಿಕಾರ್ಜುನರವರೆ.. ಅಂದು ನಿಮ್ಮ ಸಂಗಡ ಪುಸ್ತಕ ಬಿಡುಗಡೆ ...ಮಲ್ಲಿಕಾರ್ಜುನರವರೆ.. ಅಂದು ನಿಮ್ಮ ಸಂಗಡ ಪುಸ್ತಕ ಬಿಡುಗಡೆ ಸಭೆಗೆ ಬಂದಿದ್ದರೆ ಚೆನ್ನಾಗಿತ್ತು.. ಅಲ್ಲವಾ? ನೋಡೊಣ ಯಾವಾಗಾದರೂ ಭೇಟಿಯಾಗಬಹುದು. ನಿಮಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-39656564869721820122008-11-09T23:19:00.000+05:302008-11-09T23:19:00.000+05:30ಆ ದಿನ - ಜೋಗಿಯವರ ಪುಸ್ತಕ ಬಿಡುಗಡೆಯ ದಿನ ನಾನು ನಿಮಗೆ ಫೋನ...ಆ ದಿನ - ಜೋಗಿಯವರ ಪುಸ್ತಕ ಬಿಡುಗಡೆಯ ದಿನ ನಾನು ನಿಮಗೆ ಫೋನ್ ಮಾಡಿದಾಗ, 'ನನ್ನ ಕ್ಲಾಸ್ ಮೆಟ್ ಮಗಳ ಮದುವೆಗೆ ಹೊಗ್ತಿದೀನಿ' ಅಂದಿದ್ರಿ. ಲೇಖನ ಓದಲು ಶುರುಮಾಡುತ್ತಿದ್ದಂತೆಯೇ ನೆನಪಾಗಿ ಆ ಹುಡುಗಿ ಹೇಗಿರಬಹುದು ಎಂಬ ಕುತೂಹಲದೊಂದಿಗೆ ಓದತೊಡಗಿದೆ.ಕೊನೆಗೆ ನಿಮ್ಮಂತೆಯೇ ಪಿಗ್ಗಿ ಬಿದ್ದೆ. ನಿಮ್ಮ ಆ ಆ ಸ್ನೇಹಿತೆ ನಿಜಕ್ಕೂ ಒಮ್ಮೆ ಸಿಗಲಿ ಎಂಬ ಸವಿ ಸವಿ ಹಾರೈಕೆಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-7984617926148446415.post-36189287919487110382008-11-09T22:29:00.000+05:302008-11-09T22:29:00.000+05:30ತೇಜಸ್ವಿನಿ ಹೆಗಡೆಯವರೆ.. ಇದು ಸತ್ಯ ಘಟನೆ.ಹುಡುಗಿಯ ಹೆಸರು ...ತೇಜಸ್ವಿನಿ ಹೆಗಡೆಯವರೆ.. ಇದು ಸತ್ಯ ಘಟನೆ.ಹುಡುಗಿಯ ಹೆಸರು ಬದಲಾಯಿಸಲಾಗಿದೆ. ನಿಮ್ಮ ಪ್ರತಿಕ್ರಿಯೆ ಬಹಳ ಉತ್ತೇಜನಕಾರಿಯಾಗಿದೆ. ನನ್ನನ್ನು ಬ್ಲೊಗ್ ಗೆ ತಂದು ಪರಿಚಯಿಸಿ ಬರೆಯಲು ಹಚ್ಚಿದ ಇಬ್ಬರು ಗೆಳೆಯರಿಗೆ ನಿನ್ನೆ ಚೆನ್ನಾಗಿ ಬಯ್ದಿದ್ದೇನೆ. ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ SORRY..ಹೇಳುವೆ. ನಿಮ್ಮ ಹೊಗಳಿಕೆ ಸಹಜವಾಗಿ ಬಹಳ ಖುಶಿ ತಂದಿದೆ, ಮತ್ತೂ ಬರೆಯೋಣ ಅನಿಸಿದೆ. ಹೌದು ಮೇಡಮ್.. ನನ್ನೂರು ಸಿರ್ಸಿ.Ittigecementhttps://www.blogger.com/profile/06136866369923002369noreply@blogger.com