tag:blogger.com,1999:blog-7984617926148446415.post8097856254226231489..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: .........ಅ ಸಕ್ರಮ .Ittigecementhttp://www.blogger.com/profile/06136866369923002369noreply@blogger.comBlogger33125tag:blogger.com,1999:blog-7984617926148446415.post-51734412364736285682014-06-13T16:42:49.751+05:302014-06-13T16:42:49.751+05:30Kate chennagide mattu niroopaneyantu super...Kate chennagide mattu niroopaneyantu super...SANTOSH KULKARNIhttps://www.blogger.com/profile/06735240452378155059noreply@blogger.comtag:blogger.com,1999:blog-7984617926148446415.post-16546899847049592972014-01-20T16:13:14.755+05:302014-01-20T16:13:14.755+05:30ಪಾಪ....ಯಾಕೋ ಈ ನಡುವೆ ಈ ಪ್ರೀತಿ ಎನ್ನುವುದು ಬಡಪಾಯಿ ಶಬ್ದ...ಪಾಪ....ಯಾಕೋ ಈ ನಡುವೆ ಈ ಪ್ರೀತಿ ಎನ್ನುವುದು ಬಡಪಾಯಿ ಶಬ್ದ ಅನ್ನಿಸುತ್ತಿದೆ.

ಇಲ್ಲದಿದ್ದರೆ ಹೀಗಾ?

ಇದೆಂಥಾ ಸಂಬಂಧ? ಸಂಬಂಧವೇ ಇಲ್ಲದ್ದು?

ಬರಿಯ ಗಾಳಿಮೇಲಿನ ಮಾತುಗಳು...
ಬರಹಗಳು...
ಚಿತ್ರಗಳು...

ಜೀವಪಡೆದು ಜೀವನದ ಭಾಗವಾಗುವುದಾದರೂ ಹೌದ?

ನಿಜಬದುಕಿನ ಭಾಗವನ್ನೇ ನಿರಾಕರಿಸುವಷ್ಟು ಈ ಮನುಷ್ಯರು ಹಚ್ಚಿಕೊಳ್ಳುವುದು ಹೌದ?

ವಿಚಿತ್ರ ಈ ಮನ್ಷ... ಅಲ್ವ ಪಕ್ಕೂಮಾಮ?ನೂತನhttps://www.blogger.com/profile/04461194237618177888noreply@blogger.comtag:blogger.com,1999:blog-7984617926148446415.post-72545420898782518422014-01-15T16:44:05.417+05:302014-01-15T16:44:05.417+05:30anna channgide kathe :)
anna channgide kathe :)
Nagaraja Somayajihttps://www.blogger.com/profile/17154471760956490282noreply@blogger.comtag:blogger.com,1999:blog-7984617926148446415.post-7741325442014877422014-01-15T11:31:06.536+05:302014-01-15T11:31:06.536+05:30You have narrated this story very beautifuly. conc...You have narrated this story very beautifuly. concept is nearest to the reality.. subject is little controversial but still often hearing to happening about such emotional relationship..It is difficult to judge as ' valid or good relationship' .. here is a moral dilemma with regards to such relationship.. we have to think whether it is necessary to look for outside our marital frame. however, in some situations made misleads towards immoral things..'But better to find a candle than to curse and die with the darkness, here also he had lighten her candle of dreams, coloured her empty sky with full of stars.. and became gate of all their secrets and feelings.. but end is very painful..after they decided to strengthen their family frame and and their welfare towards an ideal family and being a part of an ideal society unfortunately one part of the frame had broked... u have put good awarness about such emotional relationship..hmm 'every thing has a limit'.. good story.shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-1942500196702064782014-01-14T10:03:02.927+05:302014-01-14T10:03:02.927+05:30Prakashanna, nanna friend obbala kate nenapaatu, 2...Prakashanna, nanna friend obbala kate nenapaatu, 2 varshada hinde avalu ide tara anubhavavanna share maadikondaga naanu artane maadikollade eneno heligidi.. tap maaddi anta eega anastu..Ashahttps://www.blogger.com/profile/13477367333797058417noreply@blogger.comtag:blogger.com,1999:blog-7984617926148446415.post-83581842906662219012014-01-13T18:50:39.549+05:302014-01-13T18:50:39.549+05:30ಕಥೆ ವಾಸ್ತವಿಕತೆಗೆ ಹತ್ತಿರವಾಗಿದೆ.
ಇಂದಿನ ಪತಿ ಪತ್ನಿಯರ ...ಕಥೆ ವಾಸ್ತವಿಕತೆಗೆ ಹತ್ತಿರವಾಗಿದೆ.
ಇಂದಿನ ಪತಿ ಪತ್ನಿಯರ ಸಂಬಂಧ, ಇವುಗಳ ಮಧ್ಯ ಸಾಮಾಜಿಕ ತಾಣಗಳ ಪಾತ್ರ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಸಮಾಜ, ಸಮಾಜದ ಮೌಲ್ಯಗಳು,
ತಮ್ಮ ತಮ್ಮ ಸಂಸಾರ ಮನೆ, ಪತ್ನಿ, ಮಕ್ಕಳು, ಕುಟುಂಬ ಪ್ರೀತಿ, ಇವುಗಳ ಮಧ್ಯೆ ಪ್ರೀತಿಗಾಗಿ ಹಂಬಲಿಸುವ ಮನಸ್ಸು,
ಇಲ್ಲಿ ತಪ್ಪು ಯಾರದ್ದು ಅಂತ ನಿರ್ಧಾರ ಮಾಡುವದು ಕಷ್ಟ.
ಕಥೆಯನ್ನು ಪೂರ್ತಿಯಾಗಿ ಓದಿದ ಮೇಲೆ ಏನು ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗುವದಿಲ್ಲ. ಕಥೆ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.
ಕಥೆಯ ಗುಂಗು ಮನಸ್ಸಲ್ಲಿ ಉಳಿದುಬಿಡುತ್ತದೆ.
ಚಂದದ ಕಥೆಗಾಗಿ ಧನ್ಯವಾದಗಳು.shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-40271136647699401692014-01-13T18:28:53.258+05:302014-01-13T18:28:53.258+05:30ಬಹಳ ಚಂದದ ಕಥೆ, ಸನ್ನಿವೇಶಗಳು ಬಹಳ ನಿಜವಾಗಿ ಚೆನ್ನಾಗಿದೆ ,...ಬಹಳ ಚಂದದ ಕಥೆ, ಸನ್ನಿವೇಶಗಳು ಬಹಳ ನಿಜವಾಗಿ ಚೆನ್ನಾಗಿದೆ , ಇಷ್ಟವಾದ ನಿರೂಪಣೆ, ಪಾತ್ರಗಳ ನಿರ್ವಹಣೆ ವಾಸ್ತವತೆಗೆ ಹತ್ತಿರವಾಗಿದೆ ,ಗುಡ್ ಪ್ರಕಾಶಣ್ಣ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7984617926148446415.post-78835822646177764182014-01-13T17:00:40.730+05:302014-01-13T17:00:40.730+05:30ಪ್ರಕಾಶಣ್ಣ ಕಥೆ ತುಂಬಾ ಚನ್ನಾಗಿದೆ.......
"ಕಾರಣವಿ...ಪ್ರಕಾಶಣ್ಣ ಕಥೆ ತುಂಬಾ ಚನ್ನಾಗಿದೆ.......

"ಕಾರಣವಿಲ್ಲದೆ ಹುಟ್ಟುತ್ತದೆ ಪ್ರೀತಿ..
ಹಾಗೆ ಕಾರಣವಿಲ್ಲದೆ ದ್ವೇಷವೂ ಹುಟ್ಟಿಕೊಳ್ಳುತ್ತದೆ..

ಮರೆಯ ಬಹುದು... ಕಾಲ ಮರೆಸುತ್ತದೆ...

ಮನಸ್ಸು ಗಟ್ಟಿ ಮಾಡಿಕೊ..."

ಈ ಸಾಲುಗಳು ಮನಸನ್ನು ಮುಟ್ಟಿತು..... Anonymoushttps://www.blogger.com/profile/02844172075702069627noreply@blogger.comtag:blogger.com,1999:blog-7984617926148446415.post-28991996781601545682014-01-13T15:48:02.460+05:302014-01-13T15:48:02.460+05:30Kathe thumba chennagi bandide Anna. Egina dinagala...Kathe thumba chennagi bandide Anna. Egina dinagalalli e rithiyavaru thumba sigtare. Always ultimate sufferers are "GIRLS".
Adikke Gaade Maathu helirodu ansutte "Batte mullinamele bidru, Mullu batte mele bidru hariyodu Battene". Niharikahttps://www.blogger.com/profile/10818021701391232120noreply@blogger.comtag:blogger.com,1999:blog-7984617926148446415.post-83604492360635274532014-01-13T15:38:08.889+05:302014-01-13T15:38:08.889+05:30ಮನೋ ವಿಶ್ಲೇಷಕ ಬರಹ, ಇಲ್ಲಿ ಯಾರದು ತಪ್ಪಿಲ್ಲ; ನೋಡುವ ಅನುಮ...ಮನೋ ವಿಶ್ಲೇಷಕ ಬರಹ, ಇಲ್ಲಿ ಯಾರದು ತಪ್ಪಿಲ್ಲ; ನೋಡುವ ಅನುಮಾನಿಸುವ ಕಣ್ಣುಗಳು ಸತ್ಯದ ಅರಿವಿಲ್ಲದೆ ಮತ್ತೊಬ್ಬರ ವ್ಯಕ್ತಿತ್ವವ ಅಳೆಯುವುದು ಸರಿಯಲ್ಲ. ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-7984617926148446415.post-60636721711248814242014-01-13T15:34:41.648+05:302014-01-13T15:34:41.648+05:30ಮನೋ ವಿಶ್ಲೇಷಕ ಬರಹ, ಇಲ್ಲಿ ಯಾರದು ತಪ್ಪಿಲ್ಲ; ನೋಡುವ ಅನುಮ...ಮನೋ ವಿಶ್ಲೇಷಕ ಬರಹ, ಇಲ್ಲಿ ಯಾರದು ತಪ್ಪಿಲ್ಲ; ನೋಡುವ ಅನುಮಾನಿಸುವ ಕಣ್ಣುಗಳು ಸತ್ಯದ ಅರಿವಿಲ್ಲದೆ ಮತ್ತೊಬ್ಬರ ವ್ಯಕ್ತಿತ್ವವ ಅಳೆಯುವುದು ಸರಿಯಲ್ಲ. ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-7984617926148446415.post-65782281691850613182014-01-13T15:07:10.705+05:302014-01-13T15:07:10.705+05:30"ಇಂಥಹ ಸಂಬಂಧಗಳು..... ಬಾಂಧವ್ಯಗಳಾಗಿ...
ಮನೆಯವರಿಗೆ..."ಇಂಥಹ ಸಂಬಂಧಗಳು..... ಬಾಂಧವ್ಯಗಳಾಗಿ...
ಮನೆಯವರಿಗೆ ಗೊತ್ತಿದ್ದು.. ಒಂದು ಎಲ್ಲೆಯ ಒಳಗಿದ್ದಲ್ಲಿ ತಪ್ಪಲ್ಲ" ಎನ್ನುವ ಉತ್ತಮ ಸಂದೇಶ ಸಾರಿದ ರವಾನಿಸಿದ ತಮಗೆ ಹೃದಯ ಪೂರ್ವಕ ಧನ್ಯವಾದಗಳು. ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಇಂತಹ ಕಥನದ ಮೂಲಕ ತಮ್ಮ ತಮ್ಮ ನಡೆಯನ್ನು ಸಿಂಹಾವಲೋಕನ ಮಾಡಿಕೊಳ್ಳಲು ಇದೋದು ಉತ್ತಮ ಅವಕಾಶ ಎಂದು ಭಾವಿಸುತ್ತೇನೆ- ಲಲಿತ ರವಿಶಂಕರ್.ಟಿ.ಸಿ.
Anonymousnoreply@blogger.comtag:blogger.com,1999:blog-7984617926148446415.post-89231602218307638552014-01-13T10:43:56.774+05:302014-01-13T10:43:56.774+05:30kathe chennaagide Prakash Ji.
Akrama SambandhagaLu...kathe chennaagide Prakash Ji.
Akrama SambandhagaLu - idarinda oLetaadaddu noDiruvudu, kELiruvudu tumbaa kammi.
AvaLa maatugaLu ishtavaaytu, ಕಿಡಕಿ ಮುಚ್ಚಿದ ನನ್ನ ಕಿಚನ್ನಿನ ದಿನಗಳಲ್ಲಿ ಬೆಳಕು ಹುಟ್ಟಿಸಿದವನು ನೀನು! intha ondu aalOchanege, preethige (attention anthaloo parigaNisabahudu), kaathoreyuva heNNu makkaLu bahaLashtiddaare!!
Katheya anthya / twist also has a message. Idanna hege bekaadaru tiLiyabahudu. Saavu yaakaayitu / hegaayitu annuva oohe odugarige bittiddu katheya jaaNathana.
Jai Ho, Jai Ho :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7984617926148446415.post-64823171108652265642014-01-13T10:16:25.218+05:302014-01-13T10:16:25.218+05:30ಚೊಲೊ ಇದ್ದು... ಆದ್ರೆ ಪಾಪ ಆ ಹೆಣ್ಣಿನ ಸಾವು ಬೇಜಾರಾತು .....ಚೊಲೊ ಇದ್ದು... ಆದ್ರೆ ಪಾಪ ಆ ಹೆಣ್ಣಿನ ಸಾವು ಬೇಜಾರಾತು ... :( ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7984617926148446415.post-64450954016611635352014-01-13T09:48:26.500+05:302014-01-13T09:48:26.500+05:30ಬದರಿ ಭಾಯ್....
ಮಾತುಕತೆಯ..
ನಾಲ್ಕುವರ್ಷದ ಸಂಬಂಧಕ್ಕೆ......ಬದರಿ ಭಾಯ್....

ಮಾತುಕತೆಯ..
ನಾಲ್ಕುವರ್ಷದ ಸಂಬಂಧಕ್ಕೆ.....
ಒಂದು ಆತ್ಮೀಯ ಬಾಂಧವ್ಯಕ್ಕೆ ಮುಕ್ತಾಯ ಹಾಡಲು ನಿಶ್ಚಯಿಸುತ್ತಾರೆ...

ತಮ್ಮ..
ತಮ್ಮ ಕುಟುಂಬದ ಜೊತೆಇರಲು ನಿರ್ಣಯಿಸುತ್ತಾರೆ..

ಆಗ ಹುಡುಗಿಯ ಸಾವು ಸಂಭವಿಸುತ್ತದೆ..

ಅದು ಕೊಲೆಯೊ.. ಆತ್ಮ ಹತ್ಯೆಯೊ .. ಗೊತ್ತಿಲ್ಲ..!

ಏನೇ ಆಗಿದ್ದರೂ ನಾಯಕನಿಗೆ...
ಅವನ ಖ್ಯಾತಿಗೆ ಧಕ್ಕೆ ತಗಲುವದಂತೂ ಹೌದು... !

ವಿಷಯ ಅದಲ್ಲ..

ನಮ್ಮ ನಡುವೆ
ಇಂಥಹ ಎಷ್ಟೋ ಸಂಬಂಧಗಳಿವೆ..
ಹಾಗಂತ ಈ ಕಥೆ ಬರೆದ ಮೇಲೆ ಗೊತ್ತಾಯಿತು...

ನನ್ನ ಗೆಳೆಯರಲ್ಲೇ ....
ಅನೇಕರು ಒಪ್ಪಿಕೊಂಡು ಬಿಟ್ಟರು !!!!!!!!

ಇಂಥಹ ಸಂಬಂಧಗಳು..... ಬಾಂಧವ್ಯಗಳಾಗಿ...
ಮನೆಯವರಿಗೆ ಗೊತ್ತಿದ್ದು..
ಒಂದು ಎಲ್ಲೆಯ ಒಳಗಿದ್ದಲ್ಲಿ ತಪ್ಪಲ್ಲ ಎನ್ನುವದು ನನ್ನ ಅಭಿಪ್ರಾಯ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು.... ಬದರಿ ಭಾಯ್....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-72209914618533704692014-01-13T09:42:23.813+05:302014-01-13T09:42:23.813+05:30ಕಥೆ ಓದಿದ ನಂತರ ಮಾಡಿದ ಮೊದಲ ಕೆಲಸವೆಂದರೆ ನನ್ನ ಮಡದಿಗೆ ಆರ...ಕಥೆ ಓದಿದ ನಂತರ ಮಾಡಿದ ಮೊದಲ ಕೆಲಸವೆಂದರೆ ನನ್ನ ಮಡದಿಗೆ ಆರ್ಟಿಕಲ್ ಲಿಂಕ್ ಫಾರ್ವರ್ಡ್ ಮಾಡಿದ್ದು ... ಈ ರಸದೌತಣಕ್ಕೆ ಧನ್ಯವಾದ ಸರ್
.. ನಿಮ್ಮ ಅಭಿಮಾನಿ ರಾಜೇಶ್ ಆನಗೋಡು ಮೇಲ್ಮನೆ Rajeshhttps://www.blogger.com/profile/06052909775617962933noreply@blogger.comtag:blogger.com,1999:blog-7984617926148446415.post-1693081491016092232014-01-12T22:31:19.158+05:302014-01-12T22:31:19.158+05:30ಓದಿದೆ. ತುಂಬ ಚೆನ್ನಾಗಿದೆ ಕಥೆ. bold & realistic. ...ಓದಿದೆ. ತುಂಬ ಚೆನ್ನಾಗಿದೆ ಕಥೆ. bold & realistic. ಇಷ್ಟವಾಯ್ತು ನಂಗೆ. ನಿಜಕ್ಕೂ ಇದು ಯಾಕಾಯ್ತು, ಹೇಗಾಯ್ತು ಎಮದೆಲ್ಲ ಚರ್ಚಿಸುವುದು ಮುಖ್ಯವಲ್ಲ. ಹೀಗಾಗಿಯೇ ಬಿಡ್ತದಲ್ಲ ಅನ್ನೋದೇ ಮುಖ್ಯ. ಸಹರದಯರಾಗಿದ್ದರೆ ಆತ್ಮಹತ್ಯೆಯನ್ನು ತಡೆಯುವ ಪ್ರಯತ್ನ ಮಾಡಬಹುದು. ಅದು ಅಗತ್ಯ ಕೂಡ. ಪ್ರಾಯಶ; ಮಹಿಳೆಗೆ ಈ ತರದ್ದನ್ನು ನಿಭಾಯಿಸಲು ಬರುವುದಿಲ್ಲವೇನೋ..ಹಾಗೆಯೇ ಪತಿಯಾದವನಿಗೂ ಇದನ್ನು ಹೇಗೆ ತೆಗೆದುಕೊಳ್ಳಬೇಕೋ ಗೊತ್ತಾದೆ, ದಿಢೀರನೆ ಅವಳನ್ನು ಅಪರಾಧಿ ಅನ್ನೋ ರೀತಿಯಲ್ಲಿ ನೋಡಿದಾಗ ಅವಳಿಗೆ ಅದು ಇಷ್ಟವಾಗದೆಯೂ ಹೋಗಬುಹುದು. ಎಲ್ಲಕ್ಕಿಂತ ಮುಖ್ಯ ಇಂಥವನ್ನು ಅತೀ ಮಡಿವಂತಿಕೆ ತೋರದೆ, ಓಪನ್ನಾಗಿ ಹೇಳುವುದೇ ಮೊದಲ ಅಗತ್ಯ. ಅಂಥದ್ದೊಂದು ಪ್ರಯತ್ನ ನೀವು ಮಾಡಿದ್ದೀರಿ. ಅಭಿನಂದನೆ ನಿಮಗೆ. ಒಳ್ಳೆ ಕಥೆ. keep writing. good luck.
Sudha ChidanandaGowdahttps://www.blogger.com/profile/09328602178110722267noreply@blogger.comtag:blogger.com,1999:blog-7984617926148446415.post-58022401673408401642014-01-12T18:07:07.769+05:302014-01-12T18:07:07.769+05:30ಸರಿಯಾದರೂ ಸರಿ... ತಪ್ಪಾದರೂ ಸರಿ..
ನೀವು ಬರೆದೆದಕ್ಕೆಲ್ಲ...ಸರಿಯಾದರೂ ಸರಿ... ತಪ್ಪಾದರೂ ಸರಿ..
ನೀವು ಬರೆದೆದಕ್ಕೆಲ್ಲ ಸಮ್ಮತಿ ವ್ಯಕ್ತ ಪಡಿಸಿ, ಓದುವದೊಂದೆ ನಮಗೆ ಗೊತ್ತು ಪ್ರಕಾಶಣ್ಣ.[NENapu]https://www.blogger.com/profile/17574154538464410866noreply@blogger.comtag:blogger.com,1999:blog-7984617926148446415.post-70330117633017282122014-01-12T17:48:16.437+05:302014-01-12T17:48:16.437+05:30ಪ್ರೀತಿಯ ಚಿನ್ಮಯ...
ಈ ಕಥೆಯನ್ನು ನಿರೂಪಕಿಯಾಗಿ.. ನಾಯಕಿಯ...ಪ್ರೀತಿಯ ಚಿನ್ಮಯ...

ಈ ಕಥೆಯನ್ನು ನಿರೂಪಕಿಯಾಗಿ.. ನಾಯಕಿಯ ಮನದಾಳದ ಕಥೆಯಾಗಿ ಬರೆಯೋಣ ಅಂತ ಅಂದುಕೊಂಡಿದ್ದೆ..

ಕಥೆ ಕೇಳಿದ ನನ್ನಾಕೆ..
ನನ್ನ ಸಹೋದರಿಯರಿಬ್ಬರು..
ಗೆಳೆಯ ನಾಗೂ.. ಸುತರಾಮ್ ಒಪ್ಪಲಿಲ್ಲ..

"ಹೆಣ್ಣು ಮಕ್ಕಳು ಎಷ್ಟೇ ಮುಂದುವರೆದಿದ್ದಾರೆ ಅಂದರೂ..
ಅವಕಾಶ ಸಿಕ್ಕಲ್ಲಿ ಸಂತೋಷ ಪಡುವವರು ಶೆಕಡವಾರು ಕಡಿಮೆ ಇದ್ದಾರೆ...

ಕಥಾವಸ್ತುವನ್ನು ಹೆಣ್ಣು ಹೇಳಿದಂತಿದ್ದರೆ ಸಹಜತೆಯಿಲ್ಲ.."
ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿಬಿಟ್ಟರು..

ಈ ಕಥೆಯನ್ನು ಗಂಡು ಹೇಳಿದ ಹಾಗೆ ಹೇಳಿದಲ್ಲಿ ನನ್ನ ಕಥೆ ಅಂತ ತಿಳಿದುಕೊಳ್ಳುವ ಸಂಭವವೂ ಇತ್ತು..

ಆಗ ಸಹಾಯ ಮಾಡಿದ್ದು "ಟಿವಿ ನಿರ್ದೇಶಕ"
ಇದು ಟಿವಿ ನಿರ್ದೇಶಕನ ಕಥೆಯಾದಲ್ಲಿ ಅಂಥಹ ಸಂಭವ ಕಡಿಮೆ ಅಂತ ಎಲ್ಲರ ಅಭಿಮತ ಬಂತು...

ನನಗೆ ತಮ್ಮ ಅನುಭವ ಹೇಳಿದ ಹಿರಿಯರೂ ಸಹ ಇದನ್ನು ಒಪ್ಪಿದರು...

ಹೀಗೆ ಈ ಕಥೆ ಹೆಣೆಯಲ್ಪಟ್ಟಿತು....

ಕಳೆದ ತಿಂಗಳು ಈ ಕಥೆ ಬರೆಯ ಬೇಕಿತ್ತು...

ಮನಸ್ಥಿತಿ..
ಮೂಡ್ ಅಂತ ಒಂದು ಇರುತ್ತದಲ್ಲ..

ಅದು
ನಮಗೆ ಬೇಕಾದಾಗ ಸಿಗುವಂತಿದ್ದರೆ ಎಷ್ಟು ಸೊಗಸಿತ್ತು ಅಲ್ಲವಾ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-9108930395100791492014-01-12T17:41:45.771+05:302014-01-12T17:41:45.771+05:30ಜೀವಕ್ಕೆ ತಂಪು ಕೊಡುವುದೇ ಪ್ರೀತಿಯ ಉದ್ದೇಶ. ಆದರೆ ಪ್ರೀತಿಯ...ಜೀವಕ್ಕೆ ತಂಪು ಕೊಡುವುದೇ ಪ್ರೀತಿಯ ಉದ್ದೇಶ. ಆದರೆ ಪ್ರೀತಿಯ ಸಂಬಂಧ ಅನೇಕ ಬಗೆಯದಾಗಿರಬಹುದು. ಇಂತಹ ಮಧುರ ಸಂಬಂಧವನ್ನು ಮುಚ್ಚಿಡುವಂತಹ ಪರಿಸ್ಥಿತಿಯನ್ನು ಹಾಗು ಅದರ ದುರಂತವನ್ನು ಸರಳವಾಗಿ, ಸುಂದರವಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7984617926148446415.post-28468380837980072392014-01-12T16:29:24.046+05:302014-01-12T16:29:24.046+05:30ವಾಸ್ತವದ ಜೊತೆಗೆ ಒಂದು ಕನಸನ್ನೂ ಕಟ್ಟಿ ಕೊಳ್ಳುತ್ತಾ
ಬದುಕು...ವಾಸ್ತವದ ಜೊತೆಗೆ ಒಂದು ಕನಸನ್ನೂ ಕಟ್ಟಿ ಕೊಳ್ಳುತ್ತಾ
ಬದುಕುವವರು ಬಹಳ ಜನ. ಜೀವನ ನಮ್ಮಿಷ್ಟದಂತೆಯೇ ಇರಬೇಕೆಂದಿಲ್ಲವಲ್ಲ ? ಆಗ ಕಟ್ಟಿ ಕೊಳ್ಳುವ ಕನಸುಗಳು ಏನೋ ಒಂದು ಸಮಾಧಾನ ಕೊಡುತ್ತವಾ?
ಆದರೆ ಅದು ವಾಸ್ತವವನ್ನು ಮಸುಕಾಗಿಸಿ ಜೀವನವನ್ನೇ ಕೊನೆಗೊಳಿಸುವಷ್ಟು ಬಲವಾಗಿ ಬಿಡುವುದೇ?
ನನ್ನ ಪರಿಚಯದಲ್ಲೂ ಇಂಥ ಹಲವು ಮುಖಗಳನ್ನೂ ಕಂಡಿದ್ದೇನೆ !
ಚಂದದ ಕಥೆ . ಅಂತ್ಯ ಮಾತ್ರನೋವು ತಂದಿತು . ಆದರೆ ಅದಕ್ಕೆ ಪರ್ಯಾಯವಿತ್ತೆ? ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-7984617926148446415.post-54872666026515372802014-01-12T15:39:03.763+05:302014-01-12T15:39:03.763+05:30ಅದ್ಭುತವಾದ ಕಥೆ, ಎಷ್ಟೋ ಜನರ ಜೀವನದಲ್ಲಿ ಆಗುವ ನೈಜ ಘಟನೆಯಂ...ಅದ್ಭುತವಾದ ಕಥೆ, ಎಷ್ಟೋ ಜನರ ಜೀವನದಲ್ಲಿ ಆಗುವ ನೈಜ ಘಟನೆಯಂತಿದೆ....
ಕೊನೆಯಲ್ಲಿ ನಮ್ಮನ್ನು ಕಾಡುವ ಪ್ರಶ್ನೆ...ಇದು ಆತ್ಮಹತ್ಯೆಯೋ... ಕೊಲೆಯೋ?
ಎರಡೂ ಆಗಿರಬಹುದು....
ಕೊಲೆ ಎಂದಾಗಿದ್ದರೆ... ಹೆಂಡತಿ ತನ್ನ ಸ್ವತ್ತು, ತಾನು ಅವಳಿಗೆ ಪ್ರೀತಿ ಮಾತುಗಳನ್ನು ಕೊಡದೇ ಇದ್ದಾಗ, ಬೇರೆಯಾರೊ ಕೊಟ್ಟಿದ್ದಾರೆ ಎಂಬುದನ್ನು ತಿಳಿದ ಗಂಡ, ಸಮಾಜ ಮಾಡಿರುವ ಸಕ್ರಮ ಸಂಬಂಧ ಎಂದು ಕರೆಯಲಾಗುವ ಗಂಡ ಹೆಂಡತಿ ಸಂಬಂಧಕ್ಕೆ ಚ್ಯುತಿ ತಂದಿದ್ದಾಳೆ ಎಂಬ ಮೌಡ್ಯವನ್ನಾವರಿಸಿಕೊಂಡು, ಕೊಂದಿರುವುದರಲ್ಲಿ ಆಶ್ಚರ್ಯವಿಲ್ಲ.

ಆತ್ಮಹತ್ಯೆ ಎಂದಾಗಿದ್ದರೆ... ಅವಳಿಗೆ ಕಥಾನಾಯಕನನ್ನು ಬಿಟ್ಟಿರಲು ಸಾಧ್ಯವಿಲ್ಲ... ಅವನೋಂದಿಗಿರಲೂ ಸಾಧ್ಯವಿಲ್ಲ.. ಈಗ ಅವನ ಬಳಿ ಮಾತನಾಡುವ ದಾರಿಯೂ ಕೊನೆಯಾಗಿದೆ... ಗಂಡನಿಗೂ ತಿಳಿದು ಗಂಡನ ಅಲ್ಪ ಸ್ವಲ್ಪ ಪ್ರೀತಿಯೂ ಕೊನೆಯಾಗಿದೆ.. ಅತೀ ಸಾಮನ್ಯ ಗೃಹಿಣಿಗೆ ಜೀವನದಲ್ಲಿ ಬೇಕಾಗಿರುವುದು ಪ್ರೀತಿ ಒಂದೇ... ಅದೇ ಇಲ್ಲ... ತನ್ನ ಖಾಲಿ ಜೀವನವನ್ನು ಕೊನೆಗೊಳಿಸಿಕೊಂಡರೆ ತಪ್ಪಿಲ್ಲ...Oha Yohahttps://www.blogger.com/profile/03965559978841749810noreply@blogger.comtag:blogger.com,1999:blog-7984617926148446415.post-35905758211228621832014-01-12T15:22:14.507+05:302014-01-12T15:22:14.507+05:30ಪ್ರಿಯ ನಂದಿನಿ ನಂಜಪ್ಪನವರೆ..
"ಕೊನೆಯವರೆಗೂ ಕಥಾ ನಾ...ಪ್ರಿಯ ನಂದಿನಿ ನಂಜಪ್ಪನವರೆ..

"ಕೊನೆಯವರೆಗೂ ಕಥಾ ನಾಯಕನಿಗೆ "ತನ್ನ ತಪ್ಪಿನ ಅರಿವಾಗಲಿಲ್ಲ"..
ನಾಯಕನ ಪಾತ್ರ ಇಷ್ಟವಾಗಲಿಲ್ಲ." ಎಂದು ವಿವರವಾಗಿ ತಿಳಿಸಿದ್ದೀರಿ..(chat ಫೇಸ್ ಬುಕ್ ಸಂದೇಶದಲ್ಲಿ )

ಹೂಂ...

ಇಂಥಹ ವಿವಾಹಿತರು ಮಾತನಾಡುವದು...
ಒಳ್ಳೆಯ ಸ್ನೇಹಿತರಾಗಿರೋದು ತಪ್ಪಲ್ಲ...

ಆದರೆ..
ಅವನ ಮಡದಿ.. ಅಥವಾ ಇವಳ ಗಂಡ .. ಇವರಿಬ್ಬರ ಅನುಮತಿ ಇದ್ದಲ್ಲಿ
ಈ ರೀತಿ ಮಾತನಾಡುವದು ತಪ್ಪಲ್ಲ...

ಒಂದು ಥರಹದ ಒಂಟೀತನ ಎಲ್ಲರನ್ನೂ ಕಾಡುತ್ತದೆ..
ತನ್ನವರಲ್ಲದ..
ಬೇರೊಬ್ಬರ..
ಅನ್ಯ ಲಿಂಗಿ ಸ್ನೇಹ ಆಗ ಹಿತವೆನಿಸುತ್ತದೆ...

ಇದು ಅಂಥದ್ದೊಂದು ಸಂದರ್ಭ...

ನಾಯಕನಿಗೆ ತನ್ನ ತಪ್ಪಿನ ಅರಿವು ಸ್ವಲ್ಪ ಮಟ್ಟಿಗೆ ಆಗಿದೆ..
ಹಾಗಾಗಿ ಇಬ್ಬರೂ ಸೇರಿ "ಮಾತುಕತೆಯನ್ನು" ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ...

ಇದು ನನ್ನ ಪರಿಚಯದ ಹಿರಿಯರೊಬ್ಬರ ಅನುಭವ..
ಕಥೆಯ "ಕೊನೆ" ಮಾತ್ರ ನನ್ನ ಕಲ್ಪನೆ..

ಹಿರಿಯರು ಮತ್ತು ಅವರ ಗೆಳತಿ ಹೀಗೆ ಬೇರೆಯಾಗುತ್ತಾರೆ.
ಇತ್ತೀಚೆಗೆ ಅವರ ಗೆಳತಿ ತೀರಿಕೊಂಡಿರುವ ವಿಷಯ ತಿಳಿದು ಬಹಳ ಬೇಸರದಲ್ಲಿದ್ದರು..

ಗೆಳತಿಯ ಪತಿಗೆ ಇವರಿಬ್ಬರ ಸ್ನೇಹದ ವಿಷಯ ತಿಳಿದು ಮನೆಯಲ್ಲಿ ರಂಪಾಟ ನಡೆದಿರುತ್ತದೆ..

ಅಂದ ಹಾಗೆ ಇವರಿಬ್ಬರ ಸ್ನೇಹ "ಪತ್ರ" ಮುಖೇನ ನಡೆದಿರುತ್ತದೆ..

ಕಥೆ ಇಂದಿನ ಕಾಲಕ್ಕೆ ತಕ್ಕಂತೆ ಫೇಸ್ ಬುಕ್.. ಆರ್ಕೂಟ್.. ಮೊಬೈಲ್ ಸಂದೇಶಗಳನ್ನು ಬಳಸಿಕೊಂಡಿರುವೆ..

ಘಟನೆಗಳನ್ನು ತಿದ್ದಿ ಮಾರ್ಪಾಡು ಮಾಡಿರುವೆ..

ನಿಮ್ಮ ಪ್ರತಿಕ್ರಿಯೆಗೆ ಪ್ರೀತಿಯ ಧನ್ಯವಾದಗಳು...

Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-48266742003729061992014-01-12T10:46:40.075+05:302014-01-12T10:46:40.075+05:30ಯಾಕೋ ಕಮೆಂಟಿಸಲೂ ಬೆರಳಿಗೆ ನಡುಕ.
ಕೆಲ ಸಂಬಂಧಗಳನ್ನು ವಿಶ್ಲ...ಯಾಕೋ ಕಮೆಂಟಿಸಲೂ ಬೆರಳಿಗೆ ನಡುಕ.
ಕೆಲ ಸಂಬಂಧಗಳನ್ನು ವಿಶ್ಲೇಷಿಸುವ ಮಟ್ಟಿಗಿನ ಜಾಣ್ಮೆ ನನಗಿಲ್ಲದಿದ್ದರೂ, ಊಹಿಸದ ಅಂತ್ಯದ ಆಘಾತ ನಾಯಕನ ಬದುಕಿನಲ್ಲಿ ಎಬ್ಬಿಸಿರಬಹುದಾದ ಬಿರುಗಾಳಿಯನ್ನು ಊಹಿಸಬಲ್ಲೆ.
ಮಾತಿಗೆ ನಿಲುಕದ ಸೂಕ್ಷ್ಮ ಅನುಬಂಧಗಳ ಕಣ್ಮರೆ ಮತ್ತು ನಂತರದ ಖಾಲೀ ಬದುಕಿನ ಹಿಂಸೆಯು ಹೇಳಲಸದಳ.
ಇಂತಹ ಘಟನೆ ಎಲ್ಲೋ ನಡೆದಿದ್ದೀತು, ಅದರ ಪರಿಣಾಮದ ಊಹೆ ಸಿಗುತಿಲ್ಲ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7984617926148446415.post-66160401667436280312014-01-12T09:54:42.909+05:302014-01-12T09:54:42.909+05:30climax khatarnak :Dclimax khatarnak :Dಚಿನ್ಮಯ ಭಟ್https://www.blogger.com/profile/16355191430201446925noreply@blogger.com