tag:blogger.com,1999:blog-7984617926148446415.post7592781870977256288..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಹೀಗೂ....ಒಂದು..ಕಾಲವಿತ್ತು...!!!Ittigecementhttp://www.blogger.com/profile/06136866369923002369noreply@blogger.comBlogger32125tag:blogger.com,1999:blog-7984617926148446415.post-33049266814389470992010-09-25T12:05:07.801+05:302010-09-25T12:05:07.801+05:30Nice!Nice!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7984617926148446415.post-17778883389310312462010-09-25T11:25:11.738+05:302010-09-25T11:25:11.738+05:30ಅಜ್ಜಿ ಅಜ್ಜಂದಿರು ಮನೆ ಇತಿಹಾಸ ಹೇಳುವ ವಿಕಿಪೀಡಿಯಾಗಳು...ಅ...ಅಜ್ಜಿ ಅಜ್ಜಂದಿರು ಮನೆ ಇತಿಹಾಸ ಹೇಳುವ ವಿಕಿಪೀಡಿಯಾಗಳು...ಅವರನ್ನು ಕಥೆ ಹೇಳುವಂತೆ ಪೀಡಿಸೋದು ಎಲ್ಲ ಮನೆ ಕಥೆ...ಅದನ್ನು ಬಹು ಸ್ವಾರಸ್ಯಕರವಾಗಿ ಹೇಳುವುದು ನಿನ್ನ ಛಾಪು ...ಮುಂದೆ.....??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7984617926148446415.post-83712157411219199482010-09-25T10:14:55.139+05:302010-09-25T10:14:55.139+05:30mattade nirupaNeya hosatanavide... ajjiya kate sog...mattade nirupaNeya hosatanavide... ajjiya kate sogasagi needidderi thnqಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7984617926148446415.post-18265981351508455952010-09-24T17:56:29.896+05:302010-09-24T17:56:29.896+05:30Super....sundara nirupane... sogasagi modi bandide...Super....sundara nirupane... sogasagi modi bandide... nanagu nanna ajja, ajjiya nenapu kadutiruttade...

hi ajjiya anubhavada innu kelavu ghatanegalannu bareyiri....dhanyavadagalu....Anonymoushttps://www.blogger.com/profile/08537909783799991320noreply@blogger.comtag:blogger.com,1999:blog-7984617926148446415.post-84955407583132878412010-09-24T15:12:32.020+05:302010-09-24T15:12:32.020+05:30ಪ್ರಕಾಶಣ್ಣ
ತುಂಬಾ ಸೊಗಸಾದ ನಿರೂಪಣೆಯ ಕತೆ ..ನನಗೂ ಅಜ್ಜಿ ...ಪ್ರಕಾಶಣ್ಣ
ತುಂಬಾ ಸೊಗಸಾದ ನಿರೂಪಣೆಯ ಕತೆ ..ನನಗೂ ಅಜ್ಜಿ ಸಣ್ಣದರಲ್ಲಿ ಕತೆ ಹೇಳುತ್ತಿದ್ದದ್ದು ನೆನಪಾಯ್ತು...ಕೆಂಪಜ್ಜಿ ಮದುವೆ ದಿನವೇ ಗಂಡನ ಕಳೆದು ಕೊಂಡು ಎಷ್ಟು ನೋವು ಅನುಭವಿಸಿರಬೇಕಲ್ಲ!!!!Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7984617926148446415.post-47723962276284868922010-08-17T10:56:16.901+05:302010-08-17T10:56:16.901+05:30The simple pleasure we take for granted were so pr...The simple pleasure we take for granted were so precious to our elders!!! This was an eye opener!! One of the best articles I have read..Chaitrahttps://www.blogger.com/profile/14419632289201133342noreply@blogger.comtag:blogger.com,1999:blog-7984617926148446415.post-57526698413042628152008-12-07T14:53:00.000+05:302008-12-07T14:53:00.000+05:30ಹಿತ್ತಲ ಮನೆಯವರೆ...ಆ ಕೆಂಪಜ್ಜಿ ಅಷ್ಟು ಚಂದವಾಗಿ ಕಥೆ ಹೇಳಿ...ಹಿತ್ತಲ ಮನೆಯವರೆ...

ಆ ಕೆಂಪಜ್ಜಿ ಅಷ್ಟು ಚಂದವಾಗಿ ಕಥೆ ಹೇಳಿದ್ದಳು...
ಅದನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ್ದೇನೆ..

ಇದು ಕೆಂಪಜ್ಜಿಗೆ ಹೋಗಬೇಕು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-68944181502960258802008-12-07T13:08:00.000+05:302008-12-07T13:08:00.000+05:30ಸೂಪರ್..! ಒಂಚೂರೂ ಬೋರ್ ಹೊಡಸ್ದೆ ಹೇಳ್ತೆ.... ನೀನು ಮತ್...ಸೂಪರ್..! ಒಂಚೂರೂ ಬೋರ್ ಹೊಡಸ್ದೆ ಹೇಳ್ತೆ.... ನೀನು ಮತ್ತೆ ಕೆಂಪಜ್ಜಿ ಇಬ್ರೂ...!ಹಿತ್ತಲಮನೆhttps://www.blogger.com/profile/12605420974289530852noreply@blogger.comtag:blogger.com,1999:blog-7984617926148446415.post-74084976910145446362008-12-02T04:23:00.000+05:302008-12-02T04:23:00.000+05:30ಹರೀಷ್....ಖಂಡಿತ ಕೆಂಪಜ್ಜಿ ಕಥೆ ಬರೆಯುತ್ತೇನೆ...ಅವಳ ಜೀವನ...ಹರೀಷ್....
ಖಂಡಿತ ಕೆಂಪಜ್ಜಿ ಕಥೆ ಬರೆಯುತ್ತೇನೆ...
ಅವಳ ಜೀವನ ಕಾರಂತರ "ಮೂಕಜ್ಜಿಯ ಕನಸುಗಳು" ನೆನಪಾಗುತ್ತವೆ..
ನಮ್ಮ ಧರ್ಮ "ವಿಧವೆ"ಯರನ್ನು ಸರಿಯಾಗಿ ನಡೆಸಿಕೊಂಡಿಲ್ಲ.
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-22904614350431376232008-12-02T00:19:00.000+05:302008-12-02T00:19:00.000+05:30ಪಾಪ ಕೆಂಪಜ್ಜಿ... ಮದುವೆ ದಿನವೇ ಗಂಡನ ಕಳ್ಕಂಡು ಎಷ್ಟು ದುಃ...ಪಾಪ ಕೆಂಪಜ್ಜಿ... ಮದುವೆ ದಿನವೇ ಗಂಡನ ಕಳ್ಕಂಡು ಎಷ್ಟು ದುಃಖ ಅನುಭವಿಸಿಕ್ಕು ಅಲ್ದ?

ಮತ್ತಷ್ಟು ಕೆಂಪಜ್ಜಿ ಕಥೆಗಳು ಬರ್ಲಿ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7984617926148446415.post-32710690712764166502008-11-28T05:54:00.000+05:302008-11-28T05:54:00.000+05:30ಲಕ್ಶ್ಮೀಯವರೆ...ತುಂಬಾ ತುಂಬಾ ಧನ್ಯವಾದಗಳು...ಲಕ್ಶ್ಮೀಯವರೆ...
ತುಂಬಾ ತುಂಬಾ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-54560025163415986142008-11-28T05:52:00.000+05:302008-11-28T05:52:00.000+05:30ಪ್ರಕಾಶ್..ಚಿಕ್ಕವರಿದ್ದಾಗ ಕೇಳಿದ ಅಜ್ಜಿ ಕಥೆಗಳ ಮಹತ್ವವೇ ಹ...ಪ್ರಕಾಶ್..
ಚಿಕ್ಕವರಿದ್ದಾಗ ಕೇಳಿದ ಅಜ್ಜಿ ಕಥೆಗಳ ಮಹತ್ವವೇ ಹಾಗೆ.. ಅವರು ನಮಗೆ ತಿಳಿಯದಂತೆ ನಮಗೆ ನೀತಿ ಪಾಠ ಮಾಡಿರುತ್ತಾರೆ.. ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-65958505553527175322008-11-27T18:19:00.000+05:302008-11-27T18:19:00.000+05:30ನನಗೆ ನನ್ನ ಅಜ್ಜಿ ಹೇಳುತ್ತಿದ್ದ ಕಥೆಗಳು ನೆನಪಾದವು...ಚೆಂದ...ನನಗೆ ನನ್ನ ಅಜ್ಜಿ ಹೇಳುತ್ತಿದ್ದ ಕಥೆಗಳು ನೆನಪಾದವು...ಚೆಂದ ಬರಹLakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-7984617926148446415.post-42320336447401652942008-11-27T16:38:00.000+05:302008-11-27T16:38:00.000+05:30good. ajji ee kathe nimge yawaga heliddu. kelo tal...good. ajji ee kathe nimge yawaga heliddu. kelo talme itta? keep it upPrakash Payanigahttps://www.blogger.com/profile/03356017316698483977noreply@blogger.comtag:blogger.com,1999:blog-7984617926148446415.post-55774043715496356942008-11-27T08:37:00.000+05:302008-11-27T08:37:00.000+05:30ಮೋಹನ್...ನನ್ನ ಬ್ಲೊಗ್ ಗೆ ಸ್ವಾಗತ...ದಯವಿಟ್ಟು ಬರ್ತಾ ಇರಿ...ಮೋಹನ್...
ನನ್ನ ಬ್ಲೊಗ್ ಗೆ ಸ್ವಾಗತ...
ದಯವಿಟ್ಟು ಬರ್ತಾ ಇರಿ,, ಸಲಹೆ, ಸೂಚನೆ ಕೊಡುತ್ತಿರಿ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-77308959918536471802008-11-26T22:45:00.000+05:302008-11-26T22:45:00.000+05:30ಪ್ರಕಾಶ್ ನನ್ನ ಹೆಸರು ಮೋಹನ ಅಂತ, ಬರಹ ಚೆನ್ನಾಗಿದೆ, ಸದ್ಯ ...ಪ್ರಕಾಶ್ ನನ್ನ ಹೆಸರು ಮೋಹನ ಅಂತ, ಬರಹ ಚೆನ್ನಾಗಿದೆ, ಸದ್ಯ ನಿವು ಇಟ್ಟಿಗೆ ಸಿಮೆಂಟು ಮದ್ಯ ಕಳ್ಧೊಗಿಲ್ಲ. ಚೆನ್ನಾಗಿದೆMohanhttps://www.blogger.com/profile/10885701783616683246noreply@blogger.comtag:blogger.com,1999:blog-7984617926148446415.post-7904614150695105022008-11-26T13:50:00.000+05:302008-11-26T13:50:00.000+05:30ಸಂತೋಶ್.... ನಾನು ಈ ಬರಹ ಪ್ರಪಂಚಕ್ಕೆ ಹೊಸಬ. ಜನರು ಹೇಗೆ ...ಸಂತೋಶ್....
ನಾನು ಈ ಬರಹ ಪ್ರಪಂಚಕ್ಕೆ ಹೊಸಬ.
ಜನರು ಹೇಗೆ ಸ್ವೀಕಾರ ಮಾಡುತ್ತಾರೊ ಎನ್ನುವ ಅಳುಕಿತ್ತು.
ನಿಮ್ಮ ಪ್ರತಿಕ್ರಿಅಯೆಗೆ ಧನ್ಯವಾದಗಳು..
ಬರುತ್ತಾ ಇರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-7244000231124129162008-11-26T12:55:00.000+05:302008-11-26T12:55:00.000+05:30ನಿಜಕ್ಕೂ ತುಂಬಾ ಸುಂದರವಾದ ಹಾಗು ಸರಾಗವಾದ ನಿರೂಪಣೆ ... ಎ...ನಿಜಕ್ಕೂ ತುಂಬಾ ಸುಂದರವಾದ ಹಾಗು ಸರಾಗವಾದ ನಿರೂಪಣೆ ... ಎಲ್ಲವು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರ .Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-7984617926148446415.post-69930328613163708542008-11-26T12:35:00.000+05:302008-11-26T12:35:00.000+05:30ಸೀಮಾ ರವರೆ...ಈ ಕೆಂಪಜ್ಜಿ ಗಾಂಧಿ ಅಜ್ಜನನ್ನು ನೋಡಲು ಸಿರ್ಸ...ಸೀಮಾ ರವರೆ...
ಈ ಕೆಂಪಜ್ಜಿ ಗಾಂಧಿ ಅಜ್ಜನನ್ನು ನೋಡಲು ಸಿರ್ಸಿಗೆ ಹೋಗಿ ಬಂದ ಕಥೆ ಕೂಡ ಮಜ ಇದ್ದು..
ಮುಂದೆ ಯವಾಗಾದರೂ ಬರೀತಿ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-13215912020592866132008-11-26T12:32:00.000+05:302008-11-26T12:32:00.000+05:30ಗಿರಿಜಾರವರೆ.. ಕೆಂಪಜ್ಜಿ ಬೆಳಿಗ್ಗೆ ಐದು ಗಂಟೆಗೆ ಎದ್ದು ಬೆ...ಗಿರಿಜಾರವರೆ..
ಕೆಂಪಜ್ಜಿ ಬೆಳಿಗ್ಗೆ ಐದು ಗಂಟೆಗೆ ಎದ್ದು ಬೆಳಗಿನ ಸುಪ್ರಭಾತ ಹೇಳುತ್ತಿದ್ದಳು. ನಮ್ಮನೆ ಎಲ್ಲರಿಗೂ ಆ ಹಾಡು ಈಗಲೂ ಬರುತ್ತದೆ. ತುಂಬಾ ಹಳೆಯ ಕಾಲದ ಜನಪದ ಧಾಟಿಯ ಹಾಡುಗಳು.. ನನ್ನ ಚಿಕ್ಕಪ್ಪ ಅಜ್ಜಿ ಸಾಯುವ ಮೊದಲು ಆ ಹಾಡುಗಳನ್ನು ರೆಕಾರ್ಡ್ ಮಾಡಿ ಇಟ್ಟಿದ್ದಾರೆ.. ಈಗಲೂ ಕೇಳಲು ಮಜವಾಗಿರುತ್ತದೆ..
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ. ನಾನು ಯಾವಾಗಲೂ ಇಟ್ಟಿಗೆ, ಸಿಮೆಂಟು, ಮರಳಿನ ಸಂಗಡ ಇರುತ್ತೇನೆ...
ಧನ್ಯವಾದಗಳು..ಬರುತ್ತಾಇರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-25346543839705711562008-11-26T12:23:00.000+05:302008-11-26T12:23:00.000+05:30ಮಲ್ಲಿಕಾರ್ಜುನರವರೆ... ಅದು ಹೌದೆಂದು ನನಗೂ ಕೂಡ ಅನಿಸುತ್ತದ...ಮಲ್ಲಿಕಾರ್ಜುನರವರೆ...
ಅದು ಹೌದೆಂದು ನನಗೂ ಕೂಡ ಅನಿಸುತ್ತದೆ.
ನಿಮ್ಮ ಬ್ಲೊಗ್ ನಲ್ಲಿ ನಂದಿಬೆಟ್ಟದ ಬಗೆಗೆ ತುಂಬಾ ಚಂದವಾಗಿ ಬರೆದಿದ್ದೀರಿ.
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-17126190385922137742008-11-26T12:19:00.000+05:302008-11-26T12:19:00.000+05:30ಅಂತರ್ವಾಣಿಯವರೆ.. ಧನ್ಯವಾದಗಳು..ಇಂದಿನ ಮಕ್ಕಳಿಗೆ ಅಜ್ಜ , ...ಅಂತರ್ವಾಣಿಯವರೆ..
ಧನ್ಯವಾದಗಳು..ಇಂದಿನ ಮಕ್ಕಳಿಗೆ ಅಜ್ಜ , ಅಜ್ಜಿಯರ ಮಹತ್ವ ನಾವುಗಳು ತಿಳಿಸಿ ಹೇಳಬೇಕು..ಅಲ್ಲವಾ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-78655493509549682562008-11-26T08:00:00.000+05:302008-11-26T08:00:00.000+05:30ಇಂಥದೇ ಸೈಕಲ್ಲು ಮತ್ತೆ ಬಸ್ಸು ನೋಡಿದ ಕಥೆ ನನ್ನ ಅಜ್ಜಿನೂ ಹ...ಇಂಥದೇ ಸೈಕಲ್ಲು ಮತ್ತೆ ಬಸ್ಸು ನೋಡಿದ ಕಥೆ ನನ್ನ ಅಜ್ಜಿನೂ ಹೇಳಿತ್ತು. ಚೆನ್ನಾಗಿದ್ದು. ಅಜ್ಜಿ ಹೇಳಿದ ಕಥೆ ನೆನಪಾತು.
ಇಷ್ಟ ಆತು :)Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-7984617926148446415.post-50290435464864471262008-11-26T01:58:00.000+05:302008-11-26T01:58:00.000+05:30ಅಜ್ಜಿಯ ಅನುಭವ ಕಥನವನ್ನು ಓದುತ್ತಿದ್ದರೆ, ನಾವೂ ಸೈಕಲ್ ನೋಡ...ಅಜ್ಜಿಯ ಅನುಭವ ಕಥನವನ್ನು ಓದುತ್ತಿದ್ದರೆ, ನಾವೂ ಸೈಕಲ್ ನೋಡಲು ರೆಡಿಯಾಗುತ್ತಿದ್ದಂತೆ ಅನ್ನಿಸಿತು! ಬಹಳ ಚೆನ್ನಾಗಿ ಬರೆದಿದ್ದೀರಿ.

ಅದ್ಸರಿ ನೀವು " ಇಟ್ಟಿಗೆಯಿಂದ ಸಿಮೆಂಟಿಗೆ" ಯಾವಾಗ ಹೋದಿರಿ? ;)NilGirihttps://www.blogger.com/profile/05878649568367403490noreply@blogger.comtag:blogger.com,1999:blog-7984617926148446415.post-60223659885449624782008-11-26T00:02:00.000+05:302008-11-26T00:02:00.000+05:30ಅಜ್ಜಿಯರ ಬೆಚ್ಚನೆ ಪ್ರೀತಿ ಎಷ್ಟು ಜನರಿಗೆ ಸಿಗುತ್ತದೆ.ನನ್ನ...ಅಜ್ಜಿಯರ ಬೆಚ್ಚನೆ ಪ್ರೀತಿ ಎಷ್ಟು ಜನರಿಗೆ ಸಿಗುತ್ತದೆ.ನನ್ನಜ್ಜಿ ನನ್ನ ಮಗನಿಗೆ ಕತೆ ಹೇಳುತ್ತಾರೆ.ಅವರಂತೆ ನಮಗ್ಯಾರಿಗೂ ಹೇಳವು ಸಾಧ್ಯವಿಲ್ಲ.ಅಂಥಹವರಿಂದ ಬಂದ ಸಂಸ್ಕಾರದಿಂದಲೇ ನಿಮ್ಮ ಬರಹ ಹೊಳಪನ್ನು ಪಡೆದಿರುವುದು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com