tag:blogger.com,1999:blog-7984617926148446415.post6792585207430246151..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಕಣ್ಣು.. ಕಣ್ಣು ಒಂದಾಯಿತು..! .ನನ್ನಾ... ನಿನ್ನಾ ಮನಸೇರಿತು....!!Ittigecementhttp://www.blogger.com/profile/06136866369923002369noreply@blogger.comBlogger70125tag:blogger.com,1999:blog-7984617926148446415.post-23783518529892787852009-08-04T10:52:08.899+05:302009-08-04T10:52:08.899+05:30Ganjiyalli bidda nonagalu is the reality. I also a...Ganjiyalli bidda nonagalu is the reality. I also analysed the personality of some colleagues and found that whet U said in ur blog is right and the way presented the matter is very niceRAJENDRA HEGDEhttps://www.blogger.com/profile/04494012234632255084noreply@blogger.comtag:blogger.com,1999:blog-7984617926148446415.post-54686898492882002722009-07-03T08:23:26.213+05:302009-07-03T08:23:26.213+05:30ರೂಪಾಶ್ರೀಯವರೆ....
ನಿಮ್ಮ ಹೊಸ ಬ್ಲಾಗ್ ಓಪನ್ ಆಗಿದೆಯಾ......ರೂಪಾಶ್ರೀಯವರೆ....

ನಿಮ್ಮ ಹೊಸ ಬ್ಲಾಗ್ ಓಪನ್ ಆಗಿದೆಯಾ...?
ನನಗೆ ಗೊತ್ತೇ ಇರಲಿಲ್ಲ...
ಶುಭ ಹಾರೈಕೆಗಳು...

ನಿಮ್ಮ ಅನುಭವ ಮಜವಾಗಿದೆ...
ಮುಂದೆ ಏನಾಯ್ತು ಅಂತ ಏನು ಹೇಳಲಿ...?
ನೀವೇ ಓದಿ ಬಿಡಿ...

ನಿಮ್ಮ ಮೆಚ್ಚುಗೆಗೆ
ನನ್ನದೊಂದು ಸಲಾಮ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-35494269908217411602009-07-03T08:19:20.745+05:302009-07-03T08:19:20.745+05:30ಅಜಿತ್ ಕೌಂಡಿನ್ಯ....
ನಿಮ್ಮನ್ನು ಕಂಡರೆ ಅಸೂಯೆ ಆಗುತ್ತದ...ಅಜಿತ್ ಕೌಂಡಿನ್ಯ....

ನಿಮ್ಮನ್ನು ಕಂಡರೆ ಅಸೂಯೆ ಆಗುತ್ತದೆ...
ಈ ದಿನಗಳಲ್ಲಿ ಸಹಿತಿಗಳ, ಸಾಹಿತ್ಯದ ನಂಟು..
ನಾಟಕ, ಸ್ಕ್ರಿಪ್ಟು , ನಿರ್ದೇಶನ.
ಸಂಗಡ ಓದಿನಲ್ಲೂ ಜೋರು....
ಖುಷಿಯಾಗುತ್ತದೆ....

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮೆಲ್ಲ ಪ್ರಯತ್ನಕ್ಕೂ ಶುಭ ಹಾರೈಕೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-8300729135459780782009-07-03T08:15:34.857+05:302009-07-03T08:15:34.857+05:30ಗುರು..........
ನಿಮ್ಮ ಬ್ಲಾಗು ತುಂಬಾ ಮಸ್ತ್ ಇದೆ...
...ಗುರು..........

ನಿಮ್ಮ ಬ್ಲಾಗು ತುಂಬಾ ಮಸ್ತ್ ಇದೆ...
ಪ್ರತಿ ಬಾರಿ ಏನೋ ಹೊಸತು, ಕುತೂಹಲ...

ಸಿರ್ಸಿ ಕಡೆ ಗಣಪತಿ ಹೆಸರನ್ನು ಪ್ರೀತಿಯಿಂದ ಗಪ್ಪತಿ ಎಂದು ಕರೆಯುತ್ತಾರೆ...
ನನಗೆ ತಿಳಿದ ಹಾಗೆ ಮಂಡ್ಯ, ಮೈಸೂರು, ಬೆಂಗಳೂರು ಕಡೆ ಗಣಪತಿ ಹೆಸರು ಇಡುವದಿಲ್ಲ...
ಯಾಕೊ.. ಗೊತ್ತಿಲ್ಲ...

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-42311750580427406072009-07-03T08:09:10.215+05:302009-07-03T08:09:10.215+05:30ವೆಂಕೋಬ...
ನನಗೆ ಗೊತ್ತು ನೀನು "ವೆಂಕಟೇಶ್"...ವೆಂಕೋಬ...

ನನಗೆ ಗೊತ್ತು ನೀನು "ವೆಂಕಟೇಶ್" ಅಂತ....

ಕಾಲೇಜಿನ ದಿನಗಳ ನೆನಪನ್ನು..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಬರ್ತಾ ಇರು ಮಾರಾಯಾ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-4629631775132510022009-07-03T08:06:54.805+05:302009-07-03T08:06:54.805+05:30ವಿನೂತಾರವರೆ....
"ಗಪ್ಪತಿ ನಯನಾ" ತುಂಬಾ ಮಜ...ವಿನೂತಾರವರೆ....

"ಗಪ್ಪತಿ ನಯನಾ" ತುಂಬಾ ಮಜಾ ಇದೆ...
ಅದನ್ನೂ ಬರೆಯುವೆ...
ಕಾಲೇಜಿನ ದಿನಗಳ ಬಗೆಗೇ ಬರೆಯುತ್ತಾ ಹೋದರೆ ಏಕತಾನತೆ ಆಗಿಬಿಡಬಹುದು...

ಮಧ್ಯದಲ್ಲಿ ಒಂದು ಬ್ರೇಕ್ ಕೊಟ್ಟು ಬರೆಯೋಣ...

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-27325502991380274832009-07-02T16:42:09.006+05:302009-07-02T16:42:09.006+05:30ಉದಯ್ (ಬಿಸಿಲ ಹನಿ)
ಲೇಖನ ಓದಿ ಖುಷಿ ಪಟ್ಟಿದ್ದಕ್ಕೆ
ವಂದ...ಉದಯ್ (ಬಿಸಿಲ ಹನಿ)

ಲೇಖನ ಓದಿ ಖುಷಿ ಪಟ್ಟಿದ್ದಕ್ಕೆ
ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91503227829101177762009-07-02T16:41:29.035+05:302009-07-02T16:41:29.035+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50512747634044205492009-07-02T16:38:11.552+05:302009-07-02T16:38:11.552+05:30ಡಾ. ಗುರುಮೂರ್ತಿಯವರೆ....
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯ...ಡಾ. ಗುರುಮೂರ್ತಿಯವರೆ....

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮ ಕವನ ಸಂಕಲನ ಕಾರ್ಯಕ್ರಮ ಯಶಸ್ವಿಯಾಗಲಿ
ಎಂದು ಶುಭ ಹಾರೈಸುವೆ...

ಭಾರತಕ್ಕೆ ಬರುತ್ತಿದ್ದೀರಲ್ಲವೆ...?

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-27208130871910611152009-07-02T16:35:07.752+05:302009-07-02T16:35:07.752+05:30ನಿತಿನ್......
ಯಾವ ಹೂವು.. ಯಾರ ಮುಡಿಗೋ...
ಯಾರ ಒಲವು ...ನಿತಿನ್......

ಯಾವ ಹೂವು.. ಯಾರ ಮುಡಿಗೋ...
ಯಾರ ಒಲವು ಯಾರ ಕಡೆಗೊ...?

ಬ್ಲಾಗ್ ನೋಡುತ್ತಾ ಇರಿ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-7016791411303747422009-07-02T16:33:51.101+05:302009-07-02T16:33:51.101+05:30ಮಲ್ಲಿಕಾರ್ಜುನ್....
ನಾಗುವಿನ ವಿಚಾರಗಳೇ ಹಾಗೆ...
ವಿಚಿತ...ಮಲ್ಲಿಕಾರ್ಜುನ್....

ನಾಗುವಿನ ವಿಚಾರಗಳೇ ಹಾಗೆ...
ವಿಚಿತ್ರ ಹಾಗು ಮಜವಾಗಿರುತ್ತದೆ....

ನಿಜ ಕೆಲವು ಕವನ ನಮ್ಮ ಮಟ್ಟ ಮೀರಿ ..
ವೈಚಾರಿಕವಾಗಿ ಮೇಲಿನ ಸ್ತರದಲ್ಲಿರುವದರಿಂದ
ಅರ್ಥವಾಗುವದು ಕಷ್ಟ...

ಯಾಕೆ ಅಷ್ಟು ಕಷ್ಟ ಪಟ್ಟು ಕವನ ಬರಿಬೇಕು...?
ಅದನ್ನು ಓದಲೂ ಬಹಳ ಕಷ್ಟ....
ಹೇಳುವದನ್ನು ನೇರವಾಗಿ ಹೇಳಿಬಿಡಬೇಕಪ್ಪಾ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-29857162522384226182009-07-02T16:28:58.380+05:302009-07-02T16:28:58.380+05:30ಮನಸು....
ಪರಿಕ್ಷೆಯ ತಯಾರಿಯಲ್ಲಿದ್ದರೂ...
ರಜಾದಲ್ಲಿ ಬೆಂ...ಮನಸು....

ಪರಿಕ್ಷೆಯ ತಯಾರಿಯಲ್ಲಿದ್ದರೂ...
ರಜಾದಲ್ಲಿ ಬೆಂಗಳೂರಲ್ಲಿದ್ದರೂ...

ಬ್ಲಾಗ್ ಓದಿ ಖುಷಿ ಪಟ್ಟಿದ್ದಕ್ಕೆ ವಂದನೆಗಳು...

ಪ್ರಕಾಶಣ್ಣ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-14021189731256634682009-07-02T15:33:20.641+05:302009-07-02T15:33:20.641+05:30HahahaHahahaAnonymoushttps://www.blogger.com/profile/15400806347987179799noreply@blogger.comtag:blogger.com,1999:blog-7984617926148446415.post-72390266660238466362009-07-02T14:06:57.920+05:302009-07-02T14:06:57.920+05:30ಸುಧೇಶ್....
ಕಾಲೇಜಿನ ದಿನಗಳಲ್ಲಿ ನಡೆದ ಘಟನೆಗಳು..
ನೆನಪಾ...ಸುಧೇಶ್....

ಕಾಲೇಜಿನ ದಿನಗಳಲ್ಲಿ ನಡೆದ ಘಟನೆಗಳು..
ನೆನಪಾದರೆ ಖುಷಿಯಾಗುತ್ತದೆ..
ನನ್ನ ಸ್ನೇಹಿತರು ಬಳಿಯಲ್ಲೇ ಇದ್ದಾರೆ...

ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತೇವೆ...

ನಿಮಗೂ, ನಿಮ್ಮ ಸ್ನೇಹಿತರಿಗೆ
ನನ್ನ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23331875407504734472009-07-01T21:05:40.261+05:302009-07-01T21:05:40.261+05:30ಜನರನ್ನು ನಗಿಸೋದು ಕಷ್ಟದ ಕೆಲಸ. ನಗುವಿಗೆ ಟಾನಿಕ್ ನಿಮ್ಮ ಬ...ಜನರನ್ನು ನಗಿಸೋದು ಕಷ್ಟದ ಕೆಲಸ. ನಗುವಿಗೆ ಟಾನಿಕ್ ನಿಮ್ಮ ಬ್ಲಾಗ್ ಪ್ರಕಾಶ್ ಅವ್ರೆ! ನಾಗು ಕವನದ ಬಗ್ಗೆ ಹೇಳಿದ ಮಾತುಗಳು ತುಂಬಾ ಇಷ್ಟ ಆಯ್ತು.
ನಿಮ್ಮ ಲೇಖನ ಓದಿದಾಗ ನನ್ನ ಕಾಲೇಜಿನ ದಿನಗಳು ನೆನಪಾಯ್ತು. ಅಂದು ಬಹಳಷ್ಟು ಹುಡುಗರು ಕ್ಲಾಸಿಗೆ ಚಕ್ಕರ್ ಹೊಡಿತ್ತಿದ್ರು. ಅಲ್ಲದೆ ಮೊದಲನೆ ವರ್ಷ ರಾಖಿ ಕಟ್ಟಿಸಿಕೊಂಡವನ ಕೈಯಲ್ಲಿ ಐದು ವರ್ಷದಲ್ಲಿ ತಾಳಿ ಕಟ್ಟಿಸಿಕೊಂಡ ಘಟನೆಯೂ ನಮ್ಮಲ್ಲಿ ನಡೆಯಿತು!!

ಮುಂದೆ, ರಾಜಿಯ ಕೈಯಲ್ಲಿ ಗಪತ್ತಿಗೆ ರಾಖಿ ಕಟ್ಟಿಸುವಂತೆ ನಾಗು ಏನಾದ್ರು ಪ್ಲಾನ್ ಮಾಡಿರಬೇಕು ಅನ್ಸುತ್ತೆ...ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-7984617926148446415.post-11689933180837623782009-07-01T12:04:41.247+05:302009-07-01T12:04:41.247+05:30sakkat maja ide sir nimma articles naguvige cyrupsakkat maja ide sir nimma articles naguvige cyrupmukhaputahttps://www.blogger.com/profile/14735163179032983437noreply@blogger.comtag:blogger.com,1999:blog-7984617926148446415.post-56387625185975465732009-06-30T22:43:21.065+05:302009-06-30T22:43:21.065+05:30ಪ್ರಕಾಶ್,
ಮತ್ತೊಂದು ಚಿತ್ರ ವಿಚಿತ್ರ ವಾದ ಬರಹ.....ತುಂಬ ಚ...ಪ್ರಕಾಶ್,
ಮತ್ತೊಂದು ಚಿತ್ರ ವಿಚಿತ್ರ ವಾದ ಬರಹ.....ತುಂಬ ಚೆನ್ನಾಗಿ ಇದೆ.....ಹಾಗೆ ಓದಿಸಿಕೊಂಡು ಹೋಗುತ್ತೆ ..... ಗಪ್ಪತಿ ಅನ್ನೋ ಹೆಸರೇ ಮಸ್ತ್ ಆಗಿ ಇದೆ..... ಮುಂದಿನ ಬರಹಕ್ಕಾಗಿ ಎದಿರು ನೋಡ್ತಾ ಇದ್ದೇನೆ....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-7984617926148446415.post-25070132551877652282009-06-30T17:53:25.642+05:302009-06-30T17:53:25.642+05:30superrrrrrrrrrrrrrr agiddu :)superrrrrrrrrrrrrrr agiddu :)venkobhttps://www.blogger.com/profile/16687567027385449560noreply@blogger.comtag:blogger.com,1999:blog-7984617926148446415.post-67900548712578502402009-06-30T17:05:30.981+05:302009-06-30T17:05:30.981+05:30ಗೀತಾರವರೆ.....
ತುಂಬಾ ಚೆನ್ನಾಗಿದೆ ನಿಮ್ಮ ರಾಜೀವ್ ಗಾಂ...ಗೀತಾರವರೆ.....

ತುಂಬಾ ಚೆನ್ನಾಗಿದೆ ನಿಮ್ಮ ರಾಜೀವ್ ಗಾಂಧಿ ಜೋಕ್....

ನಿಮ್ಮ ಕವನಗಳು ತುಂಬಾ ಮಸ್ತ್ ಆಗಿರುತ್ತವೆ...

ಪ್ರಿನ್ಸಿಪಾಲರ ಈಅಡಿಯ ಯಶಸ್ವಿಯಾಗಿತ್ತು...!!

ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-52510841880188964392009-06-30T10:50:57.539+05:302009-06-30T10:50:57.539+05:30ಕುತೂಹಲಕಾರಿ ಬರಹ. ಹಾಸ್ಯದೊ೦ದಿಗೆ ಕವನದ definition ಚೆನ್ನ...ಕುತೂಹಲಕಾರಿ ಬರಹ. ಹಾಸ್ಯದೊ೦ದಿಗೆ ಕವನದ definition ಚೆನ್ನಾಗಿದೆ. ಹಿ೦ದಿನ ಬರಹದಲ್ಲಿ ಗಪ್ಪತಿ ನಯನಳನ್ನು ಪ್ರೀತಿಸಿ ಅಡಪೋಟ್ರು ಆಗ್ತಾನೆ, ಇಲ್ಲಿ ರಾಜಿ ಅ೦ತಿದೆ? ಬಹುಶ: ಮು೦ದಿನ ಬರಹದಲ್ಲಿ ಉತ್ತರ ಸಿಗಬಹುದು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-7984617926148446415.post-21281173398816808722009-06-29T18:22:10.694+05:302009-06-29T18:22:10.694+05:30ಬಿದ್ದು ಬಿದ್ದು ನಕ್ಕೆ. ಗಪ್ಪತಿ ಗಪ್ಪತಿ ಮೋರಗಯಾ!ಬಿದ್ದು ಬಿದ್ದು ನಕ್ಕೆ. ಗಪ್ಪತಿ ಗಪ್ಪತಿ ಮೋರಗಯಾ!ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-7984617926148446415.post-15675860307111986312009-06-29T17:24:16.669+05:302009-06-29T17:24:16.669+05:30ರಂಜನಾ....
ಪರೀಕ್ಷೆ ಹೇಗಾಯಿತು...?
ಈ ದಿನಗಳಲ್ಲೂ ಪ್ರತಿ...ರಂಜನಾ....

ಪರೀಕ್ಷೆ ಹೇಗಾಯಿತು...?
ಈ ದಿನಗಳಲ್ಲೂ ಪ್ರತಿಕ್ರಿಯಿಸಿದ್ದಕ್ಕೆ ಖುಷಿಯಾಗುತ್ತದೆ....

ನಾಗು ಕವನ, ಲೇಖನ ಬರೆಯೋದು ಹೇಗೆ ಅಂತ ಹೇಳಿದ...
ಅದರ ಟಿಪ್ಸ್ ಮುಂದಿನ ಭಾಗದಲ್ಲೂ ಬರಲಿದೆ...

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-76405729926427194232009-06-29T17:20:55.116+05:302009-06-29T17:20:55.116+05:30ಮಹೇಶ್....
ನೀವಂದ ಹಾಗೆ ನಾಗು ಅಸಾಧ್ಯ...
ಅವನ ಐಡಿಯಾಗಳೋ...ಮಹೇಶ್....

ನೀವಂದ ಹಾಗೆ ನಾಗು ಅಸಾಧ್ಯ...
ಅವನ ಐಡಿಯಾಗಳೋ..
ಅವನ ಉಪಾಯಗಳು ಮಜವಾಗಿರುತ್ತಿದ್ದವು...

ಆದರೆ ಸಭ್ಯವಾಗಿರುತ್ತಿದ್ದವು...
ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-5030668986865223972009-06-29T13:36:27.300+05:302009-06-29T13:36:27.300+05:30Prakashanna,
Tumba chennagide lekhana. spashtavada...Prakashanna,
Tumba chennagide lekhana. spashtavada baraha.Nanna college dinagalannu nenapisutta iddiri.Munde hege tappisikondri rakhi habbada dina?Unknownhttps://www.blogger.com/profile/17483529672803002680noreply@blogger.comtag:blogger.com,1999:blog-7984617926148446415.post-84313344796096350312009-06-29T11:53:57.122+05:302009-06-29T11:53:57.122+05:30ಪ್ರಕಾಶಣ್ಣ,
ದಿನದಿನಕ್ಕೂ ಉತ್ಸಾಹ ಹೆಚ್ಚಿಸುತ್ತಿದೀರಿ
ತುಂಬ...ಪ್ರಕಾಶಣ್ಣ,
ದಿನದಿನಕ್ಕೂ ಉತ್ಸಾಹ ಹೆಚ್ಚಿಸುತ್ತಿದೀರಿ
ತುಂಬಾ ಕುತೂಹಲಬರೋಟ ಅನುಭವ ನಿಮ್ಮದು

ಬರೆಯುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com