tag:blogger.com,1999:blog-7984617926148446415.post5203073833392722305..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಕನ್ನಡ ಮಾತನಾಡ ಬೇಕು ಅಂತಾರೆ...!! ಹೇಗೆ ಮಾತನಾಡುವದು..?!!Ittigecementhttp://www.blogger.com/profile/06136866369923002369noreply@blogger.comBlogger51125tag:blogger.com,1999:blog-7984617926148446415.post-27365376113410789842010-01-17T21:39:11.550+05:302010-01-17T21:39:11.550+05:30"ಪ್ರಕಾಶಣ್ಣನ ಫಜೀತಿ!" ಚೆನ್ನಾಗಿದೆ :)"ಪ್ರಕಾಶಣ್ಣನ ಫಜೀತಿ!" ಚೆನ್ನಾಗಿದೆ :)Karthik Kamannahttps://www.blogger.com/profile/10644304401602862469noreply@blogger.comtag:blogger.com,1999:blog-7984617926148446415.post-77984101529526898822010-01-16T22:03:57.150+05:302010-01-16T22:03:57.150+05:30many happy returns of the day(17th)
found out your...many happy returns of the day(17th)
found out your birthday from Mahesh's blog
Enjoy

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-7984617926148446415.post-13597701236783138552010-01-15T23:00:14.820+05:302010-01-15T23:00:14.820+05:30ನಮಸ್ಕಾರ
ಬ್ಲಾಗ್ ಲೋಕದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ನ...ನಮಸ್ಕಾರ
ಬ್ಲಾಗ್ ಲೋಕದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ನಮ್ಮ ಬ್ಲಾಗ್ (ಮಲೆನಾಡಿನ ವಿನೋದ ಪ್ರಸಂಗ) ಓದಿ ಕಾಮೆಂಟ್ ಮಾಡಿದ್ದು ಸಂತೋಷವಾಯಿತು. ದಯವಿಟ್ಟು follower ಆಗಿ ನಿಮ್ಮ ಅನಿಸಿಕೆ ತಿಳಿಸುತ್ತಿರಿ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-7984617926148446415.post-81001267059523067342010-01-15T10:31:20.554+05:302010-01-15T10:31:20.554+05:30ಚೇತನಾ....
ಲಂಡನ್ನಿನ ಮೈಕೊರೆಯುವ ಛಳಿಯಲ್ಲೂ
ನನಗೆ ಪ್ರತ...ಚೇತನಾ....

ಲಂಡನ್ನಿನ ಮೈಕೊರೆಯುವ ಛಳಿಯಲ್ಲೂ
ನನಗೆ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..!

ನನಗೆ "ಚಪಾತಿ ಪ್ರಕಾಶಣ್ಣ" ಅಂದಿದ್ದಕ್ಕೆ ಖುಷಿ ಆಯಿತಾ..?

ಹ್ಹಾ,,,ಹ್ಹಾ..!
ತಮಾಷೆಗೆ ಹೇಳಿದ್ದು....

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಥ್ಯಾಂಕ್ಸ್.. ಥ್ಯಾಂಕ್ಸ್... ಥ್ಯಾಂಕ್ಸ್...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-82489723005667922092010-01-15T10:26:03.248+05:302010-01-15T10:26:03.248+05:30ರಾಘವ ಶರ್ಮ....
ನಿಮ್ಮ ಪತ್ರಿಕೆಯಲ್ಲಿ ಬರುವ ನಿಮ್ಮ ಲ...ರಾಘವ ಶರ್ಮ....

ನಿಮ್ಮ ಪತ್ರಿಕೆಯಲ್ಲಿ ಬರುವ ನಿಮ್ಮ ಲೇಖನಗಳನ್ನು ನಾನು ತಪ್ಪದೇ ಓದುತ್ತೇನೆ..
ಬಹಳ ಚೆನ್ನಾಗಿ, ಅಭ್ಯಸಿಸಿ ಬರೆಯುತ್ತೀರಿ.. ಅಭಿನಂದನೆಗಳು...

ಬಹಳ ದಿನಗಳ ನಂತರ ಬಂದಿದ್ದೀರಿ...

ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳು
ನನಗೆ ಇನ್ನಷ್ಟು ಉತ್ಸಾಹ ಕೊಟ್ಟಿದೆ...

ತುಂಬಾ... ತುಂಬಾ ಥ್ಯಾಂಕ್ಸ್..! ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-89369255394509314892010-01-15T10:19:55.347+05:302010-01-15T10:19:55.347+05:30ಉಮೇಶ್ ದೇಸಾಯಿಯವರೆ..
ಬೇಸರ ಬೇಡ... ಕೆಲಸದ ಒತ್ತಡದ ನಡು...ಉಮೇಶ್ ದೇಸಾಯಿಯವರೆ..

ಬೇಸರ ಬೇಡ... ಕೆಲಸದ ಒತ್ತಡದ ನಡುವೆ ಬರಲಾಗಲಿಲ್ಲ...
ಕ್ಷಮಿಸುವಿರಲ್ಲ..?

ಅರ್ಧ ಊಟ ಬಿಟ್ಟು ಬಂದು...
ಮಾತಾಡುವ ಅವರ ಉತ್ಸಾಹ...ನೋಡಿ ನಾನು ದಂಗಾಗಿದ್ದೆ...
ಖುಷಿಯೂ ಆಗುತ್ತಿತ್ತು...
"ಚಪಾತಿ ಪ್ರಕಾಶಣ್ಣ" ಅಂದಾಗ ಧರೆಗೆ ಇಳಿದಿದ್ದೆ...!

ಹ್ಹಾ..ಹ್ಹಾ..!
ಎಲ್ಲವೂ ಬ್ಲಾಗಿನಿಂದ .. ಅಲ್ಲವಾ..?

ನಿಮ್ಮ ಬ್ಲಾಗಿಗೆ ಬರಲಾಗದಿದ್ದರೂ...
ಪ್ರೋತ್ಸಾಹಿಸುವ ನಿಮ್ಮ ಪ್ರೀತಿಗೆ
ತುಂಬುಹೃದಯದ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-56442437926857122002010-01-15T10:02:08.626+05:302010-01-15T10:02:08.626+05:30ಮನಮುಕ್ತಾ....
ನನ್ನ ಗೆಳೆಯ "ಮಲ್ಲಿಕಾರ್ಜುನ್&quo...ಮನಮುಕ್ತಾ....

ನನ್ನ ಗೆಳೆಯ "ಮಲ್ಲಿಕಾರ್ಜುನ್" ನನಗೊಂದು ಮಾತು ಹೇಳಿದ್ದರು..

" ಯಾರನ್ನೂ ಅನುಕರಣೆ ಮಾಡವದು ಬೇಡ.. ನಿಮ್ಮದೇ ಶೈಲಿಯಲ್ಲಿ..ನೀವು ಮಾತನಾಡುವ ಹಾಗೇ ಬರೆಯಿರಿ " ಅಂತ...

ನನ್ನ ಶೈಲಿ ನಿಮಗೆಲ್ಲ ಇಷ್ಟವಾಗಿದ್ದು ಖುಷಿ ತಂದಿದೆ...

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ...
ಗೆಳೆಯರ ಸಹಾಯಕ್ಕೆ ತುಂಬು ಹೃದಯದ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-65282597932332299002010-01-15T09:53:42.800+05:302010-01-15T09:53:42.800+05:30ಮನಸು....
ಸಿಕ್ಕಾಪಟ್ಟೆ ಹಸಿವು...
ರಷ್ ಬೇರೆ...
ಇದ್ದಿದ...ಮನಸು....

ಸಿಕ್ಕಾಪಟ್ಟೆ ಹಸಿವು...
ರಷ್ ಬೇರೆ...
ಇದ್ದಿದ್ದು ಒಂದೇ ಒಂದು ಒಳ್ಳೆಯ ಹೊಟೆಲ್ಲು...

ಅಲ್ಲಿ "ಚಪಾತಿ ಪ್ರಕಾಶಣ್ಣ" ಅಂದಾಗ
ಇದು ಹೊಗಳಿಕೆಯೋ..
ತೆಗಳಿಕೆಯೋ ಅಂತ ವಿಚಾರ ಮಾಡುವಂಥ ಸ್ಥಿತಿ... ಹ್ಹಾ..ಹ್ಹಾ...!

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-3592165925913469392010-01-15T09:51:31.392+05:302010-01-15T09:51:31.392+05:30ಸವಿಗನಸು.. (ಮಹೇಶ್)...
ನಿಮ್ಮಂಥಹ ಸ್ನೇಹಿತರ ಶುಭ ಹಾರ...ಸವಿಗನಸು.. (ಮಹೇಶ್)...

ನಿಮ್ಮಂಥಹ ಸ್ನೇಹಿತರ ಶುಭ ಹಾರೈಕೆಗಳು ನನಗೆ ಶ್ರೀ ರಕ್ಷೆ...!

ನನಗೆ ಇದುವರೆಗೆ ಬಂದ "ವಿಚಿತ್ರ ಹೆಸರುಗಳ " ಬಗೆಗೆ ಒಂದು ಲೇಖನ ಬರೆಯಬೇಕು ಅನ್ನಿಸಿ ಬಿಟ್ಟಿದೆ...

ಬಹಳ ವಿಚಿತ್ರ ಹೆಸರುಗಳಿವೆ...!!

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ... ತುಂಬಾ.. ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-31737517488764970862010-01-15T09:48:03.451+05:302010-01-15T09:48:03.451+05:30ರಾಜೀವ...
ಅಟ್ಟ ಪ್ರಕಾಶಣ್ಣ...!!
ಹೊಸ ಹೆಸರು ಇಷ್ಟವಾಯ...ರಾಜೀವ...

ಅಟ್ಟ ಪ್ರಕಾಶಣ್ಣ...!!

ಹೊಸ ಹೆಸರು ಇಷ್ಟವಾಯಿತು,...!

ಪ್ರಕಾಶ್ ಅಟ್ಟ (ಹಿಟ್ಟು) ಹ್ಹಾ..ಹ್ಹಾ...!

ನಿಮ್ಮ ಹಾಸ್ಯ ಕಲ್ಪನೆಗೆ ಅಭಿನಂದನೆಗಳು...

ಹ್ಹಾ..ಹ್ಹಾ..! ಪುಣ್ಯ "ಚಪಾತಿ ಪ್ರಕಾಶಣ್ಣ"ನಿಗಿಂತ ಚೆನ್ನಾಗಿದೆ ಈ ಹೆಸರು...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-36814172847616586852010-01-15T09:43:53.490+05:302010-01-15T09:43:53.490+05:30ಚಿತ್ರಾ....
ಈ ಬ್ಲಾಗ್ ಲೋಕ ನನಗೆ ಹೊಸ ಪರಿಚಯ ಕೊಟ್ಟಿದ...ಚಿತ್ರಾ....

ಈ ಬ್ಲಾಗ್ ಲೋಕ ನನಗೆ ಹೊಸ ಪರಿಚಯ ಕೊಟ್ಟಿದೆ..
ಖಂಡಿತ ಬ್ಲಾಗ್ ಬರೆಯೋದನ್ನು ನಿಲ್ಲಿಸುವದಿಲ್ಲ....

ಪತ್ರಿಕೆಗಳಿಗೆ ಬರೆಯೋದು ಟೈಮ್ ಇದ್ದಾಗ ಮಾತ್ರ...
ಅದು ಸಧ್ಯಕ್ಕೆ ಆಗದ ಮಾತು...

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಹೃದಯ ಪೂರ್ವಕ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-86650876289149549572010-01-15T09:39:23.570+05:302010-01-15T09:39:23.570+05:30ಸುನಾಥ ಸರ್...
ತುಂಬಾ... ತುಂಬಾ ಥ್ಯಾಂಕ್ಸ್...!
ನಿಮ್...ಸುನಾಥ ಸರ್...

ತುಂಬಾ... ತುಂಬಾ ಥ್ಯಾಂಕ್ಸ್...!

ನಿಮ್ಮ ಶುಭ ಹಾರೈಕೆಗಳು..
ಆಶೀರ್ವಾದ ನನ್ನ ಮೇಲೆ ಯಾವಾಗಲೂ ಇರಲಿ...

ಈ ಸಾರಿ ಧಾರವಾಡಕ್ಕೆ ಬಂದಾಗ ನಿಮ್ಮನ್ನು ಭೇಟಿಯಾಗುವೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50042964188899160362010-01-15T09:31:39.550+05:302010-01-15T09:31:39.550+05:30ಪಾಚು ಪ್ರಪಂಚ (ಪ್ರಶಾಂತ್...)
ಮುಜುಗರವಾದರೂ.. ಖುಷಿಯಿಯಾ...ಪಾಚು ಪ್ರಪಂಚ (ಪ್ರಶಾಂತ್...)

ಮುಜುಗರವಾದರೂ.. ಖುಷಿಯಿಯಾಗುತ್ತಿದೆ...
ನನ್ನ ದೈನಂದಿನ ವ್ಯವಹಾರದಲ್ಲಿ ಮುಳುಗಿರುತ್ತಿದ್ದ ನನಗೆ ಬ್ಲಾಗ್ ಲೋಕ ಒಂದು ಹೊಸ ಪರಿಚಯ ಕೊಟ್ಟಿದೆ...

ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-49183782704360600232010-01-15T00:41:09.207+05:302010-01-15T00:41:09.207+05:30ಕಾಕನಕೋಟೆ ಚಿತ್ರದಲ್ಲಿ ನಾಯಕ ಲೋಕೇಶ್ ರವರ ಹೆಸರು "ಕಾ...ಕಾಕನಕೋಟೆ ಚಿತ್ರದಲ್ಲಿ ನಾಯಕ ಲೋಕೇಶ್ ರವರ ಹೆಸರು "ಕಾಚ"

ಪ್ರಕಾಶಣ್ಣಾ ಒಳ್ಳೇ ಅನುಭವವೇ ಆಗಿದೆ ನಿಮಗೆ. :)

http://lodyaashi.comMe, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-7984617926148446415.post-45391650971325414972010-01-12T12:33:52.493+05:302010-01-12T12:33:52.493+05:30nice incident sharingnice incident sharingಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7984617926148446415.post-3854381850657220442010-01-11T20:11:56.946+05:302010-01-11T20:11:56.946+05:30ಚಪಾತಿಯ ರುಚಿ ಭರ್ಜರಿಯಾಗಿದೆ!:Pಚಪಾತಿಯ ರುಚಿ ಭರ್ಜರಿಯಾಗಿದೆ!:PKarthik Kamannahttps://www.blogger.com/profile/10644304401602862469noreply@blogger.comtag:blogger.com,1999:blog-7984617926148446415.post-74007499101136531372010-01-11T19:37:26.104+05:302010-01-11T19:37:26.104+05:30ಹ ಹ ಹ..
ಈಗ ನಿಮ್ಮನ್ನು ಹೆಸರು ಚಪಾತಿ ಪ್ರಕಾಶಣ್ಣ ಆಗಿಬಿಟ್...ಹ ಹ ಹ..
ಈಗ ನಿಮ್ಮನ್ನು ಹೆಸರು ಚಪಾತಿ ಪ್ರಕಾಶಣ್ಣ ಆಗಿಬಿಟ್ಟಿತಾ...?ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7984617926148446415.post-74322772221675042562010-01-11T17:55:03.245+05:302010-01-11T17:55:03.245+05:30ವನಿತಾರವರೆ...
ನಾವು ನೆಂಟರ ಅಥವಾ ಸ್ನೇಹಿತರ ಮನೆಗೆ ಹೋದಾಗ...ವನಿತಾರವರೆ...

ನಾವು ನೆಂಟರ ಅಥವಾ ಸ್ನೇಹಿತರ ಮನೆಗೆ ಹೋದಾಗ..
ಈ ಚಪಾತಿ ಸನ್ನಿವೇಶ ಬಂದೇ ಬರುತ್ತದೆ...

ಅವರ ಮನೆಯಲ್ಲಿ ಊಟಕ್ಕೆ ಕುಳಿತಾಗ ಚಪಾತಿ ಮಾಡಿಬಿಟ್ಟಿದ್ದರೆಂತೂ ಮುಗಿದೇ.. ಹೋಯಿತು..

" ಚಪಾತಿ ಹಾಕ್ಕೊಳ್ಳಿ.." ಅಂತ ಒತ್ತಾಯ ಮಾಡುವಾಗ ನಗೆ ತಡೆ ಹಿಡಿಯಲು ಸಾಧ್ಯವೇ ಇಲ್ಲ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-43682167486056370192010-01-11T17:51:55.063+05:302010-01-11T17:51:55.063+05:30ಸಂದೀಪ್ ಕಾಮತ್...
ಹ್ಹಾ..ಹ್ಹಾ...!
ಏನೇ ಹೇಳ್ರಿ..
ಚಪಾತ...ಸಂದೀಪ್ ಕಾಮತ್...

ಹ್ಹಾ..ಹ್ಹಾ...!

ಏನೇ ಹೇಳ್ರಿ..
ಚಪಾತಿ ಜನಪ್ರಿಯ ಆಗ್ತಾ ಇರೋದಂತೂ ನಿಜ...

ಎರಡೂ ಚಪಾತಿಗಳು ಗೊಂದಲ ಉಂಟು ಮಾಡದಿದ್ರೆ ಆಯ್ತು ನೋಡ್ರಿ.....

ನಿಮ್ಮ ಹಾಸ್ಯ ಪ್ರಜ್ಞೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50234755799838937702010-01-11T17:49:23.814+05:302010-01-11T17:49:23.814+05:30ಗುರುಮೂರ್ತಿಯವರೆ...
ಯಾರಾದರೂ ಭಾರತಕ್ಕೆ ಬರುತ್ತಾರೆಂದರೆ ...ಗುರುಮೂರ್ತಿಯವರೆ...

ಯಾರಾದರೂ ಭಾರತಕ್ಕೆ ಬರುತ್ತಾರೆಂದರೆ ತಿಳಿಸಿ..
ನಾನು ಅವರಿಗೆ ಪುಸ್ತಕ ಮುಟ್ಟಿಸುತ್ತೇನೆ...

ನಿಮ್ಮ ಕವನ ಸಂಕಲನ ಕೂಡ ನನಗೆ ಬೇಕಿತ್ತು...

ಕನ್ನಡದ ಶಬ್ಧಗಳನ್ನು ಬಳಸದೆ..
ಇಂಗ್ಲೀಷ್ ಶಬ್ಧಕ್ಕೆ ನಾವು ಯಾಕೆ ಮೊರೆ ಹೋಗುತ್ತೇವೆ ಅಂತ ಗೊತ್ತಿಲ್ಲ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-29815059762099434782010-01-11T17:41:27.411+05:302010-01-11T17:41:27.411+05:30ಸುಪ್ತವರ್ಣ...
ಲೈನ್.. ನಾಗು.., ಪೆಟ್ಟಿಗೆ ಗಪ್ಪತಿ, ನಯನಾ...ಸುಪ್ತವರ್ಣ...

ಲೈನ್.. ನಾಗು.., ಪೆಟ್ಟಿಗೆ ಗಪ್ಪತಿ, ನಯನಾ.. ರಾಜಿ..
ಇವರೆಲ್ಲರಿಗೂ ಒಂದಷ್ಟು ದಿನ ವಿಶ್ರಾಂತಿ ಕೊಡೋಣ...

ಸ್ವಲ್ಪ ದಿನ "ಕಥೆ" ಬರೆಯೋಣ ಅಂತ..

ಆದರೇ .. ಈ ಚಪಾತಿ ಅಭಿಮಾನಿ ಸಿಕ್ಕಿದ್ದು ..
ಆ ಫಜೀತಿ..
ಅದೇ ಸಮಯದಲ್ಲಿ "ಹೇಸರೇ.. ಬೇಡ" ಸಾವಿರ ಪ್ರತಿಗಳು ಮಾರಾಟವಾಗಿದ್ದು...

ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನಿಸಿತು...

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-217275444474020222010-01-11T17:37:39.616+05:302010-01-11T17:37:39.616+05:30ಜಲನಯನ.. (ಆಝಾದ್ ಭಾಯ್..)
ನಮ್ಮನೆಯಲ್ಲಿ ಚಪಾತಿ ಶಬ್ಧದ ...ಜಲನಯನ.. (ಆಝಾದ್ ಭಾಯ್..)

ನಮ್ಮನೆಯಲ್ಲಿ ಚಪಾತಿ ಶಬ್ಧದ ಬಳಕೆ ಮಾಮೂಲಿಯಾಗಿ ಬಿಟ್ಟಿದೆ...

ಆದರೆ ಚಪಾತಿಗೆ ಚಪಾತಿ ಅನ್ನದೆ "ರೊಟ್ಟಿ" ಅನ್ನುತ್ತೇವೆ..

ನಿಮ್ಮ ಚಪಾತಿ ಪ್ರಸಂಗ ಕೇಳಿ ನಮ್ಮನೆಯಲ್ಲಿ ಎಲ್ಲರೂ ನಕ್ಕೆವು...

ತುಂಬಾ ತುಂಬಾ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-90133963696517554152010-01-11T17:35:45.446+05:302010-01-11T17:35:45.446+05:30ಪ್ರಕಾಶರೆ, ನಿಮ್ಮ ಪುಸ್ತಕದ ಸಾವಿರ ಪ್ರತಿಗಳು ಖರ್ಚಾದ ವಿಷ...ಪ್ರಕಾಶರೆ, ನಿಮ್ಮ ಪುಸ್ತಕದ ಸಾವಿರ ಪ್ರತಿಗಳು ಖರ್ಚಾದ ವಿಷಯ ತಿಳಿದು ಖುಷಿಯಾಯಿತು. ಜೊತೆಗೆ ನಿಮ್ಮ ಹೊಸ ಬರಹದ ಓದು ಕೂಡ ಖುಷಿ ಕೊಟ್ಟಿತು. ಚೆನ್ನಾಗಿದೆ. ಮುಂದಿನ ಪುಸ್ತಕಕ್ಕೆ ಗುದ್ದಲಿ ಪೂಜೆ ಮಾಡಿಬಿಡಿ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7984617926148446415.post-36230693472610137952010-01-11T17:35:06.134+05:302010-01-11T17:35:06.134+05:30ಚುಕ್ಕಿಚಿತ್ತಾರ...
ಕೆಲವು ಶಬ್ಧಗಳು ಹಾಗೇನೆ...
ಆ ವಸ್ತು....ಚುಕ್ಕಿಚಿತ್ತಾರ...

ಕೆಲವು ಶಬ್ಧಗಳು ಹಾಗೇನೆ...
ಆ ವಸ್ತು..
ಅದರ ಅರ್ಥ ಒಂದೇ ಆಗಿದ್ದರೂ...
ನಾವು ಅದನ್ನು ಶುದ್ಧವಾದ ಕನ್ನಡದಲ್ಲಿ ಬಳಸದೆ..
ಇಂಗ್ಲೀಷ್, ಅಥವಾ ಹಿಂದಿ ಶಬ್ಧಕ್ಕೆ ಗಂಟು ಬೀಳುತ್ತೇವೆ...

ಕನ್ನಡದಲ್ಲೇ .. ಹೇಳಿದರೆ ಏನಾಗುತ್ತದೆ..?

ಯಾಕೆ ಅಂತ ಗೊತ್ತಿಲ್ಲ... ನಾವು "ಕಾಚ" ಶಬ್ಧ ಬಳಸುವದಿಲ್ಲ...

ಆದರೆ "ಚಪಾತಿ" ಮಾತ್ರ ದಿನದಿಂದ ದಿನಕ್ಕೆ ಪ್ರಸಿದ್ಧಿ ಆಗ್ತಾ ಇದೆ...

ಹಾ..ಹ್ಹಾ...!

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-41410450608932495592010-01-11T16:38:42.557+05:302010-01-11T16:38:42.557+05:30Hello,
ohh Prakash anna.. thumba famous hagbitri...Hello,

ohh Prakash anna.. thumba famous hagbitri :)
congrats.... :)Veena DhanuGowdahttps://www.blogger.com/profile/04680497059991886774noreply@blogger.com