tag:blogger.com,1999:blog-7984617926148446415.post4317980207557394880..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಮಾತಿಲ್ಲ.. ನನ್ನ ಮೌನ ಗೌರಿ.. ನೋಡಲೂ ಚಂದ...!Ittigecementhttp://www.blogger.com/profile/06136866369923002369noreply@blogger.comBlogger34125tag:blogger.com,1999:blog-7984617926148446415.post-31392471421097182262013-11-12T14:17:44.901+05:302013-11-12T14:17:44.901+05:30Ayyo odi nangu vaanti baro haage aagtide, yaavdo k...Ayyo odi nangu vaanti baro haage aagtide, yaavdo ketta vaasane bartide anstide..
yappa...vantiyanoo ishtondu vivarisi bareyoda....che che assadhyari neevu , alla asaadharana...

ayyo paapa annistide....Supreet Katti ಸುಪ್ರೀತ್ ಕಟ್ಟಿhttps://www.blogger.com/profile/06819477132185684911noreply@blogger.comtag:blogger.com,1999:blog-7984617926148446415.post-14651830993281204342013-08-27T01:20:24.503+05:302013-08-27T01:20:24.503+05:30ಪ್ರಕಾಶಣ್ಣ ನಿಮ್ಮ ಈ ಕಥೆ ನಾ ಓದುವಾಗ ಸರಿ ಸಮಯ ರಾತ್ರಿ 1.೧...ಪ್ರಕಾಶಣ್ಣ ನಿಮ್ಮ ಈ ಕಥೆ ನಾ ಓದುವಾಗ ಸರಿ ಸಮಯ ರಾತ್ರಿ 1.೧೫ ನಾನು ಬಿದ್ದು ಬಿದ್ದು ನಕ್ಕಿದ್ದನ್ನು ಕೇಳಿ ನನ್ನ ಮನೆಯವರಿಗೆಲ್ಲ ಎಚ್ಚರಾಗಿ...ಅವರು ಏನೆಂದು ಕೇಳಲು ನಿಮ್ಮ ಕಥೆಯನ್ನು ಮತ್ತೊಮ್ಮೆ ಓದಿ ಹೇಳಿದೆ ...ಎಲ್ಲರು ಬಿದ್ದು ಬಿದ್ದು ನಕ್ಕಿದ್ದೆ ನಕ್ಕಿದ್ದು...ನಿಮ್ಮ ಅನುಭವಗಳು ತುಂಬಾ ಚನ್ನಾಗಿವೆ...Santosh vaidyahttps://www.blogger.com/profile/11871783662340666175noreply@blogger.comtag:blogger.com,1999:blog-7984617926148446415.post-34073603201581224282013-07-01T19:36:54.597+05:302013-07-01T19:36:54.597+05:30Prakashanna,
nimma avasthe oohisalikke aagalilla ...Prakashanna,

nimma avasthe oohisalikke aagalilla maraayre :)

vaanthiya asahyada madhyeyoo konege nagu tadeyalaagalilla :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-71894955231871221982013-06-14T18:47:49.447+05:302013-06-14T18:47:49.447+05:30ನಾನು ಮೊದಲು ಸ್ನಾನ ಮಡಿ ಆಮೇಲೆ ಕಾಮೆಂಟ್ ಹಾಕಬೇಕು ಅನ್ನಿ...ನಾನು ಮೊದಲು ಸ್ನಾನ ಮಡಿ ಆಮೇಲೆ ಕಾಮೆಂಟ್ ಹಾಕಬೇಕು ಅನ್ನಿಸಿತ್ತು ..... ಒಟ್ಟಾರೆ ಚೆನ್ನಾಗಿದೆ ... ನನ್ನ ಪಕ್ಕದಲ್ಲೇ ನೀವು ಕುಳಿತ ಅನುಭವ .... ಬಸ್ಸಿನಲ್ಲಿ ಹುಷಾರಾಗಿರ ಬೇಕು ... ಅದೂ ಸಿರ್ಸಿ-ಕುಮಟಾ ಬಸ್ಸಿನಲ್ಲಿAnonymoushttps://www.blogger.com/profile/10603430070159483987noreply@blogger.comtag:blogger.com,1999:blog-7984617926148446415.post-26410210975813477422013-06-14T18:25:25.839+05:302013-06-14T18:25:25.839+05:30ಡುಮ್ಮಣ್ಣ ನಿಜವಾಗಿ ನಿಮ್ಮ ಅವತ್ತಿನ ಪರಿಸ್ತಿತಿ ನಮ್ಮೆದುರು...ಡುಮ್ಮಣ್ಣ ನಿಜವಾಗಿ ನಿಮ್ಮ ಅವತ್ತಿನ ಪರಿಸ್ತಿತಿ ನಮ್ಮೆದುರು ನಿಂತಂತಿತ್ತು .... ನಗು ಬರುವದಕ್ಕಿಂತ ಮೊದಲು ಸುಧಾರಿಸಿ ಕೊಳ್ಳಲು ಒಂದು ಗಂಟೆ ಬೇಕಾಯಿತು ..... ಆಮೇಲಿನ... ನಗು ಇನ್ನು ನಿಂತಿಲ್ಲ vandana shigehallihttps://www.blogger.com/profile/13110107625561658621noreply@blogger.comtag:blogger.com,1999:blog-7984617926148446415.post-27451319832766763462013-06-14T13:19:03.925+05:302013-06-14T13:19:03.925+05:30This comment has been removed by the author.ಮೌನವೀಣೆhttps://www.blogger.com/profile/08686773626912645111noreply@blogger.comtag:blogger.com,1999:blog-7984617926148446415.post-52482277564432529242013-06-14T13:19:03.731+05:302013-06-14T13:19:03.731+05:30ಹಹಹಾ ನಕ್ಕು ನಕ್ಕು ಸಾಕಾಯ್ತು.. ಪ್ರಕಾಶಣ್ಣ ಅಮೃತ ಸ್ನಾನದ ...ಹಹಹಾ ನಕ್ಕು ನಕ್ಕು ಸಾಕಾಯ್ತು.. ಪ್ರಕಾಶಣ್ಣ ಅಮೃತ ಸ್ನಾನದ ಕತೆ ಓದಿ. ಪಾಪ ಅನ್ನಿಸಿಬಿಟ್ಟಿತು ಅದು ಮದುವೆಯಾದ ಹೊಸತರಲ್ಲಿ ಹೃದಯವು ಬಯಸಿದೆ ನಿನ್ನನೇ ಹೇಳಿ ಮರೆಯುವ ಸಮಯದಿ ಹೃದಯ ಕೀಳುವಂತಾಯ್ತಲ್ಲ ಅನ್ನಿಸಿ ಅನುಕಂಪ ಹುಟ್ಟಿತು. ಮೌನವೀಣೆhttps://www.blogger.com/profile/08686773626912645111noreply@blogger.comtag:blogger.com,1999:blog-7984617926148446415.post-24482943545227554132013-06-10T23:22:38.857+05:302013-06-10T23:22:38.857+05:30ಅಯ್ಯಪ್ಪ..!!
ನೆನ್ಸ್ಕೊಂಡ್ರೆ ಇಸ್ಸೀ ಅನ್ಸತ್ತೆ..
ಇಸ್ಸ...ಅಯ್ಯಪ್ಪ..!!

ನೆನ್ಸ್ಕೊಂಡ್ರೆ ಇಸ್ಸೀ ಅನ್ಸತ್ತೆ..

ಇಸ್ಸೀ ಇಸ್ಸೀ ಅನ್ಕೊಂಡೆ ನಕ್ಕು ನಕ್ಕು ಸುಸ್ತಾಯ್ತು ಪ್ರಕಾಶಣ್ಣ..

ಇಷ್ಟು ನಕ್ಕೆನಲ್ಲಾ ನಾನಾದರೂ ಇಂಥ ಘಟನೆಗೆ ಹೊರತಾಗಿಲ್ಲ..

ಸುಮಾರು ೧೩ ವರ್ಷಗಳ ಕೆಳಗಿನ ಮಾತು.. ನಾನಾಗ ಆರನೇ ತರಗತಿ.. ನಮ್ ಶಾಲೆ ಇಂದ ನಮ್ಮೆಲ್ಲರನ್ನ ಶೃಂಗೇರಿ ಹೊರನಾಡು ಕಳಸ ಮುರುಡೇಶ್ವರ ಉಡುಪಿ ಮಲ್ಪೆ ಅಂತ ಇನ್ನು ನಾಲ್ಕಾರು ಕಡೆ ಶೈಕ್ಷಣಿಕ ಪ್ರವಾಸಕ್ಕೆ ಕರ್ಕೊಂಡು ಹೋಗಿದ್ರು.. ಅಲ್ಲಾಗಿದ್ದು ನೋಡಿ ಈ ಮರೆಯಲಾಗದ ಘಟನೆ.. ೫೦-೬೦ ಜನರ ಮಿನಿ ಬಸ್ ಅದು.. ಘಾಟ್ ಸೆಕ್ಷನ್ ನಲ್ಲಿ ಆಗ ವಿಪರೀತ ಅನ್ನೋ ಥರ ವಾಂತಿ ಮಾಡ್ಕೋತಾ ಇದ್ದೆ.. ಅದ್ಕೆ ನನ್ನ ಕಿಟಕಿ ಪಕ್ಕದಲ್ಲೇ ಕೂರಿಸಿ ಬಿಡೋರು.. ಆದ್ರೆ ಇಲ್ಲಿ ಪ್ರಾಬ್ಲಮ್ ಆಗಿದ್ದು ನನ್ ಕಡೆ ಇಂದ ಅಲ್ಲ ನಂ ಫ್ರೆಂಡ್ ಶ್ರೀಧರನ ಕಡೆ ಇಂದ ವಾಂತಿ ಮಾಡಿ ಮಾಡಿ ಸುಸ್ತಾಗಿ ಕಿಟಕಿ ಪಕ್ಕ ಮಲಗಿದ್ದ ನನ್ ತಲೆ ಮೇಲೆ ಯಾರೋ ಎತ್ತಿ ಒಂದು ಬಕ್ಕೆಟ್ ಬೆಚ್ಚಗಿನ ನೀರು ಸುರಿದ ಹಾಗಾಯ್ತು.. ಕಣ್ತೆರೆದು ನೋಡಿದ್ರೆ ತಲೆ ಇಂದ ಬಳ ಬಳ ಅಂತ ಇಳಿತಿರೋ ಅಣ್ಣ ಸಾಂಬಾರಿನ ಥರದ ಪದಾರ್ಥ.. ಶ್ರೀಧರ ಕಿಟಕಿ ಪಕ್ಕ ಬಾಯಿ ತೂರಿಸುವಷ್ಟರಲ್ಲೇ ನನಗೆ ಮಂಗಳ ಸ್ನಾನ ಮಾಡಿಸಿದ್ದ. ನೆನೆಸ್ಕೊಂಡ್ರೆ ಈಗಲೂ ವ್ಯಾಕ್ ಅನ್ಕೊಂಡು ವಾಂತಿ ಬರೋ ಹಾಗಾಗುತ್ತೆ.. ನಿಮ್ಮ ಮೂಗು ಕಟ್ಟಿ ಕೊಂಡಿರೋ ಆ ವಾಸನೆ ನನ್ನನ್ನೂ ಸುತ್ತಿ ಕೊಳ್ಳತ್ತೆ. ಆನಂತರ ಅಲ್ಲೇ ಒಂದು ಊರ್ ಹತ್ರ ಬಸ್ ನಿಲ್ಸಿ ಒಬ್ಬರ ಮನೇಲಿ ಸ್ನಾನ ಮಾಡ್ಕೊಂಡು ಬಟ್ಟೆ ತೊಳೆದು ಬೇರೆ ಬಟ್ಟೆ ಹಾಕೊಂಡು ಟೂರ್ ಮುಂದುವರಿತು ಅನ್ನಿ.. ಆ ಟೂರ್ ಮುಗಿದು ಒಂದು ವಾರ ಆದರು ಕೂಡ ಶ್ರೀಧರನ್ನ ಮಾತಾಡಿಸಿದರೆ ಕೇಳಿ..

ಅದೆಲ್ಲ ಒಂದು ಕಾಲ.. ಈ ನಿಮ್ಮ ಕಥೆ ಜೊತೆ ನನ್ನ ಕಥೆಗೂ ಮತ್ತೆ ಜೀವ ಬಾರೋ ಹಾಗೆ ಮಾಡಿದ್ರಿ ಧನ್ಯವಾದಗಳು.. ಅಂದ ಹಾಗೆ ಈ ಪುರಾಣ ತೋರ್ಸಿ ಶ್ರೀಧರನ ಹೊಟ್ಟೆ ಕೂಡ ಹುಣ್ಣಾಗಿಸ ಬೇಕಿದೆ. ಊರಿಗೆ ಹೋದ ಕೂಡ್ಲೇ ಮಾಡ್ತೀನಿ.. ಇಷ್ಟ ಆಯ್ತು ಪ್ರಕಾಶಣ್ಣ. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7984617926148446415.post-4745440741780007492013-06-09T11:43:04.102+05:302013-06-09T11:43:04.102+05:30ನಗಿಸೋದು ಅದು ಸಾಮಾನ್ಯ ಸಂಗತಿಗಳನ್ನು ರಸವತ್ತಾಗಿ ಬಿಂಬಿಸೋದ...ನಗಿಸೋದು ಅದು ಸಾಮಾನ್ಯ ಸಂಗತಿಗಳನ್ನು ರಸವತ್ತಾಗಿ ಬಿಂಬಿಸೋದು
ಹೆಗಡೇಜಿ ನಿಮ್ಮಿಂದ ಕಲೀಬೇಕ್ರಿ..umesh desaihttps://www.blogger.com/profile/17670005616901725682noreply@blogger.comtag:blogger.com,1999:blog-7984617926148446415.post-68730163757075081532013-06-06T13:53:46.161+05:302013-06-06T13:53:46.161+05:30ಪ್ರೀತಿಯ ಸುಬ್ರಮಣ್ಯ...
ನಮ್ಮ ಪ್ರೀತಿ.. ಪ್ರೇಮದ ಎದುರು ಹ...ಪ್ರೀತಿಯ ಸುಬ್ರಮಣ್ಯ...

ನಮ್ಮ ಪ್ರೀತಿ.. ಪ್ರೇಮದ ಎದುರು ಹೀಗೆಲ್ಲ ಆಗುವದು....
ಎಷ್ಟು ಕಷ್ಟ ಅಲ್ವಾ ?
ಅದೂ ಮದುವೆಯ ಹೊಸದರಲ್ಲಿ...
ಅರ್ಥ ಮಾಡಿಕೊಳ್ಳುವ ಸಂದರ್ಭಗಳಲ್ಲಿ...

ನಿಜವಾದ ಪ್ರೀತಿಯ ಸತ್ವ ಪರೀಕ್ಷೆ ಆಗುವದು ಇಂಥಹ ಸಮಯಗಳಲ್ಲಿ...

ನನ್ನಾಕೆ ಇಂಥಹ ಸಂದರ್ಭಗಳನ್ನು ಸಹಜವಾಗಿ ಗೆದ್ದುಬಿಟ್ಟಳು..
ನನ್ನನ್ನೂ ಸಹ...

ಪ್ರೀತಿ
ಸಿಹಿಯಾಗುವದು ಇಂಥಹ ಸಮಯಗಳನ್ನು ಗೆದ್ದಾಗ..

ಇಷ್ಟಪಟ್ಟಿದ್ದಕ್ಕೆ ಅಕ್ಕರೆಯ ವಂದನೆಗಳು...
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-86619732075929995352013-06-06T11:47:52.279+05:302013-06-06T11:47:52.279+05:30ಹ್ಹ ಹ ಹ ಹ.... ಪ್ರಕಾಶಣ್ಣ.... ನೀವು ಅವತ್ತು ತುಂಬಾ ಪುಣ್...ಹ್ಹ ಹ ಹ ಹ.... ಪ್ರಕಾಶಣ್ಣ.... ನೀವು ಅವತ್ತು ತುಂಬಾ ಪುಣ್ಯ ಮಾಡಿದ್ರಿ ಅನ್ಸುತ್ತೆ... ಭಕ್ಷ್ಯ ಭೋಜ್ಯ ಪರಮಾನ್ನ ಎಲ್ಲ ಒಟ್ಟಿಗೆ ಒಂದೇ ಕಡೆ ನೋಡಿದ್ದೀರಿ... :)Anonymoushttps://www.blogger.com/profile/06412852602193999010noreply@blogger.comtag:blogger.com,1999:blog-7984617926148446415.post-46648639572900851432013-06-06T11:34:25.155+05:302013-06-06T11:34:25.155+05:30wow amazing story nimma e avastyu chikka kateya ro...wow amazing story nimma e avastyu chikka kateya roopa padedu est janara tutiya midisidavu great sir
Anonymoushttps://www.blogger.com/profile/14954955594349014831noreply@blogger.comtag:blogger.com,1999:blog-7984617926148446415.post-77513603337068473152013-06-06T11:11:23.140+05:302013-06-06T11:11:23.140+05:30ಪ್ರಕಾಶ್ ಜಿ... ನಿಮ್ಮ ಹಾಸ್ಯಪ್ರಜ್ಞೆಗೆ ಒಂದು ಸಲಾಮು. ನಿ...ಪ್ರಕಾಶ್ ಜಿ... ನಿಮ್ಮ ಹಾಸ್ಯಪ್ರಜ್ಞೆಗೆ ಒಂದು ಸಲಾಮು. ನಿಮ್ಮ ಇಂಥ ಅನುಭವಗಳ ರಸದೂಟವನ್ನು ಉಣ್ಣಲು ದೇವರು ನಮಗೆಲ್ಲ ದೀರ್ಘ ಆಯುಸ್ಸು ಕೊಡಬೇಕು... ನನಗೆ ನಗೆ ತಡೆದುಕೊಳ್ಳಲು ಆಗುತ್ತಿಲ್ಲ...
ಎಪ್ಪಾ... ಒಬ್ಬನೇ ಕೂತಾಗ ಇದೆಲ್ಲ ನೆನಪಾಗಿಬಿಟ್ರೆ ಬೇಡ ಆ ಪಾಡು.
ಒಂದು ಕಿವಿಮಾತು : ಈ ಘಟನೆಗಳನ್ನು ಸಿನೆಮಾದವರೇನಾದರೂ ಓದಿದರೆ ಕದ್ದು ಶೂಟ್ ಮಾಡಿಬಿಡ್ತಾರೆ... ಅವರು ಕದಿಯುವುದರಲ್ಲಿ ನಿಸ್ಸೀಮರು. ಬೇಗನೆ ಇವನ್ನೆಲ್ಲ ಒಂದು ಪುಸ್ತಕವಾಗಿ ಪ್ರಕಟಿಸಿ.
Anonymoushttps://www.blogger.com/profile/10000998374864721022noreply@blogger.comtag:blogger.com,1999:blog-7984617926148446415.post-38282645637740629602013-06-06T10:13:43.654+05:302013-06-06T10:13:43.654+05:30Hha hha... namma mele vaanti maaDida haagaayitu......Hha hha... namma mele vaanti maaDida haagaayitu.... haagittu nimma vivarane... nakku nakku saakaaytu...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7984617926148446415.post-39513056631170197342013-06-06T09:59:43.838+05:302013-06-06T09:59:43.838+05:30Making the fun is not FUN at all. U have good senc...Making the fun is not FUN at all. U have good sence of humour,u could writte such a stiffling situation ended with a great humour. Even it is hard to imagine your plight through out the journey before u took the bath.. Infact, it is almost impossible to tolerate that state.Here is a good quote, 'it is easy to clean the outword stains than to inner'.Good think and act are also as impotant as outward appearance...Thanks for a good laugh..shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-89472500336806531532013-06-06T09:54:38.188+05:302013-06-06T09:54:38.188+05:30Making the fun is not FUN at all. U have good senc...Making the fun is not FUN at all. U have good sence of humour,u could writte such a stiffling situation ended with a great humour. Even it is hard to imagine your plight through out the journey before u took the bath.. Infact, it is almost impossible to tolerate that state.Here is a good quote, 'it is easy to clean the outword stains than to inner'.Good think and act are also as impotant as outward appearance...Thanks for a good laugh..shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-10071970216796010302013-06-06T09:48:31.447+05:302013-06-06T09:48:31.447+05:30ಸೂಪರ್ ನಕ್ಕು ನಕ್ಕು ಸುಸ್ತಾಯ್ತು:) ಆಫೀಸಿನಲ್ಲಿ ಕೇಳ್ತಿದ್...ಸೂಪರ್ ನಕ್ಕು ನಕ್ಕು ಸುಸ್ತಾಯ್ತು:) ಆಫೀಸಿನಲ್ಲಿ ಕೇಳ್ತಿದ್ದಾರೆ ಏನಾಯ್ತು ಅಂತ Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-7984617926148446415.post-88387227187795000762013-06-05T13:27:51.645+05:302013-06-05T13:27:51.645+05:30:) :) :) ............................................:) :) :) .....................................................................................:) :) :) :) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7984617926148446415.post-64773181558361521722013-06-05T10:34:52.300+05:302013-06-05T10:34:52.300+05:30ಮದುವೆಯ ಹೊಸತರಲ್ಲಿ ಹೀಗೆಲ್ಲಾ ಆದರೆ
ಹೇಗಿರುತ್ತೆ..... ನೆನ...ಮದುವೆಯ ಹೊಸತರಲ್ಲಿ ಹೀಗೆಲ್ಲಾ ಆದರೆ
ಹೇಗಿರುತ್ತೆ..... ನೆನೆದೇ ಪಾಪ ಅನ್ನಿಸ್ತು....

ಬದರಿನಾಥವರು ಹೇಳಿದ ಹಾಗೆ ವಾಂತಿ ಧಾರೆಯೇ ಸರಿ....

ಪ್ರಕಾಶಣ್ಣನಿಗೆ ವಾಂತಿಗೆ ಅದೆಲ್ಲಿಯ ನಂಟೋ....

ನಗೆ ಹಬ್ಬ..... ಚನ್ನಾಗಿದೆ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7984617926148446415.post-21120969935791821092013-06-05T08:32:53.602+05:302013-06-05T08:32:53.602+05:30ಭಗವಂತ ನೆನೆಸಿಕೊಂಡರೆ ಮೈಮೇಲೆ ಚೇಳೂ ಹಾವೂ ಒಟ್ಟಿಗೆ ಹರಿದಂತ...ಭಗವಂತ ನೆನೆಸಿಕೊಂಡರೆ ಮೈಮೇಲೆ ಚೇಳೂ ಹಾವೂ ಒಟ್ಟಿಗೆ ಹರಿದಂತೆ ಆಯಿತು. ರಾಮ ರಾಮ ಅದು ಹೇಗೆ ಸಹಿಸಿಕೊಂದರೋ ಆ ವಾಂತಿ ಧಾರೆ!

ಹೊಸ ಮದುಮಗನಿಗೆ ಅದೂ ತನ್ನ ಮಡದಿಯ ಮುಂದೆಯೇ ಹೀಗೆ ಆಗಬೇಕೆ! ಯಪ್ಪಾ... Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7984617926148446415.post-36824996635800538972013-06-05T07:32:35.831+05:302013-06-05T07:32:35.831+05:30ಪ್ರೀತಿಯ ಪ್ರವೀಣರೇ...
ಇನ್ನೊಮ್ಮೆ ಯಾಕೆ ?
ಅಪ್ಪಿಕೋ ಚಳುವ...ಪ್ರೀತಿಯ ಪ್ರವೀಣರೇ...

ಇನ್ನೊಮ್ಮೆ ಯಾಕೆ ?
ಅಪ್ಪಿಕೋ ಚಳುವಳಿಯ ಸಂದರ್ಭದಲ್ಲಿ ನನ್ನ ವೈರಿಗೂ ಅಂಥಹ ಅವಸ್ಥೆ ಬೇಡ.. !

ನನ್ನ ಮನಿಮೂನ್ ಕಾಲದಲ್ಲಿ ಮೂರು ಮರೆಯಲಾಗದ ಘಟನೆಗಳು

೧) ಈ ವಾಂತಿ ಪುರುಷನ ಅಮೃತ ಸ್ನಾನ..
೨)ಸರಸತ್ತೆಯ ಬಿಸಿಬೇಳೆ ಬಾತ್..
೩) ಸರಸತ್ತೆಯ ಹುಳಿ ಹಿಟ್ಟಿನ ದೋಸೆ....

ಅಕ್ಕರೆಯ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91159469849576916982013-06-04T23:33:10.397+05:302013-06-04T23:33:10.397+05:30ಪ್ರಕಾಶಣ್ಣ ನಕ್ಕು ನಕ್ಕು ಸುಸ್ತಾಯ್ತು...ಛೆ...ನಿಮ್ಮ ಟೈಮೇ...ಪ್ರಕಾಶಣ್ಣ ನಕ್ಕು ನಕ್ಕು ಸುಸ್ತಾಯ್ತು...ಛೆ...ನಿಮ್ಮ ಟೈಮೇ ಚೆನ್ನಾಗಿಲ್ಲ...ಇದು ಓದುತ್ತ ಇದ್ದಂತೆ ಆ ನಿಮ್ಮ ಸರಸು ಅತ್ತೆಯ ಬಿಸಿಬೇಳೆಬಾತ್ ಕಥೆ ಸಹಾ ನೆನಪಾಯ್ತು... :-)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-7984617926148446415.post-33131114060813055302013-06-04T23:04:42.442+05:302013-06-04T23:04:42.442+05:30ಆಜಾದೂ...
ನನ್ನ ಸಣ್ಣ ಚಿಕ್ಕಪ್ಪ ಬಹಳ ಕಷ್ಟ ಜೀವಿ...
ಮಕ್...ಆಜಾದೂ...

ನನ್ನ ಸಣ್ಣ ಚಿಕ್ಕಪ್ಪ ಬಹಳ ಕಷ್ಟ ಜೀವಿ...

ಮಕ್ಕಳು ಕಾರಿಗಾಗಿ ಯಾಕೆ ವೃಥಾ ಖರ್ಚು ಮಾಡಬೇಕು?
ಬಸ್ಸಲ್ಲಿ ಹೋದರೆ ಒಳ್ಳೆಯದು ಅಂತ ಅವರ ಭಾವನೆ ಇತ್ತು..

ಸಿರ್ಸಿ ಸಂತೆಯ ದಿನ "ಕುಮುಟಾ" ಬಸ್ಸ್ ಬಹಳ ವಿಶೇಷವಾಗಿರುತ್ತದೆ..
ಬಹಳ ರಷ್ ಇರುತ್ತದೆ..

ದೇವಿಮನೆ ಘಟ್ಟದ ತಿರುವು ಮುರುವು ಬೇರೆ... !

ಆತ ಏನು ತಿಂದಿದ್ದನೋ ಪುಣ್ಯಾತ್ಮ !

ಎಲ್ಲವನ್ನೂ ನನ್ನ ಮೇಲೆ ಕಕ್ಕಿಬಿಡಬೇಕೆ ?
ಒಂಥರಾ ಅಸಹ್ಯ ವಾಸನೆ ಈಗಲೂ ಆಗಾಗ ಮೂಗಿಗೆ ಬಂದು ಅಡರುತ್ತದೆ !

ಪ್ರೀತಿಯಿಂದ "ಅಪ್ಪಿಕೋ ಚಳುವಳಿಯ" ಸಂದರ್ಭದಲ್ಲಿ ಹೀಗೆ ಆಗಿಬಿಟ್ಟಿತ್ತು ಮಾರಾಯಾ !

ಪ್ರತಿಕ್ರಿಯೆಗಳು ಟಾನಿಕ್ ಥರಹ...
ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತವೆ..!

ಅಕ್ಕರೆಯ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು....
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-85288869989964276172013-06-04T21:44:05.145+05:302013-06-04T21:44:05.145+05:30ಮನಸು....
ನಾನು ಬಯಸಿ.. ಬಯಸಿ
ಪ್ರೀತಿಸಿ ಮದುವೆಯಾದ ಹುಡುಗ...ಮನಸು....

ನಾನು ಬಯಸಿ.. ಬಯಸಿ
ಪ್ರೀತಿಸಿ ಮದುವೆಯಾದ ಹುಡುಗಿ...
ಆಗತಾನೆ ಮದುವೆಯಾಗಿ ಅರ್ಥ ಮಾಡಿಕೊಳ್ಳುವ ಸಂದರ್ಭ...

ಹಸಿಬಿಸಿ ಪ್ರೇಮ ಅರಳುವ ಸಂದರ್ಭ...

ಈ ವಾಂತಿ ಪುರುಷ ವಕ್ರಿಸಿಬಿಡಬೇಕೆ,..?

ನನ್ನ ಆಗ್ರಾದ ಹುಡುಗಿ ಏನು ಮಾಡಿದರೂ ಹತ್ತಿರ ಬರಲೊಲ್ಲಳು.. !

ನನಗೂ ಮೂಗಿನಲ್ಲಿ ವಾಂತಿ ವಾಸನೆ ಕೂತು ಹೋಗಿತ್ತು... !

ಇಂಥಹ ಅವಸ್ಥೆ ಯಾರಿಗೂ ಬರಬಾರದು..

ಅಂದು ಮಹೇಶ್ ಮತ್ತು ನೀವು ನಮ್ಮನೆಗೆ ಬಂದಾಗ ಈ ಸಂದರ್ಭ ಹೇಳಿ ನಕ್ಕಿದ್ದು ಇನ್ನೂ ಹಸಿರಾಗಿದೆ...

ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-7950930098055563032013-06-04T20:04:13.477+05:302013-06-04T20:04:13.477+05:30ಈ ಲೇಖನ ಓದಿ ಪ್ರಕಾಶಣ್ಣನ ಚಿತ್ರ ಬರೆದವರಿಗೆ ಮುಂದಿನ ಬ್ಲಾಗ...ಈ ಲೇಖನ ಓದಿ ಪ್ರಕಾಶಣ್ಣನ ಚಿತ್ರ ಬರೆದವರಿಗೆ ಮುಂದಿನ ಬ್ಲಾಗ್ ಮಿತ್ರರ ಕೂಟದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು, ಬರೆದ ಚಿತ್ರ ಈ ಲೇಖನದ ಸನ್ನಿವೇಶಕ್ಕೆ ಪೋರಕವಾಗಿರಬೆಕು. balasubramanyahttps://www.blogger.com/profile/12388162338555759176noreply@blogger.com