tag:blogger.com,1999:blog-7984617926148446415.post4251970666564197920..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಹೊತ್ತು ಹೋಗದ ಹೊತ್ತಿನ ಕಥೆಗಳು ...... " 2 "Ittigecementhttp://www.blogger.com/profile/06136866369923002369noreply@blogger.comBlogger17125tag:blogger.com,1999:blog-7984617926148446415.post-57091212349883187852022-03-04T10:02:32.812+05:302022-03-04T10:02:32.812+05:30Lucky 15 Casino - Mapyro
Lucky 15 Casino. Mapyro. ...Lucky 15 Casino - Mapyro
Lucky 15 Casino. Mapyro. View 포항 출장안마 map. 영주 출장샵 View map. Lucky 15 Casino. 광명 출장마사지 Casino - See 경상남도 출장마사지 2 traveler reviews, 안동 출장마사지 8 photos and 1 tipster'stakiibrahimhttps://www.blogger.com/profile/08566473982817113423noreply@blogger.comtag:blogger.com,1999:blog-7984617926148446415.post-7776160307272056422012-10-16T15:58:39.491+05:302012-10-16T15:58:39.491+05:30Nice story prakashannaNice story prakashannaಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7984617926148446415.post-59457876133281919942012-10-09T03:40:24.164+05:302012-10-09T03:40:24.164+05:30ಹಾ ಹಾ , ಪ್ರಕಾಶಣ್ಣ ,, ಒಳ್ಳೆ ಕಳ್ಳರ ಕಥೆ ..... ತುಂಬಾ ...ಹಾ ಹಾ , ಪ್ರಕಾಶಣ್ಣ ,, ಒಳ್ಳೆ ಕಳ್ಳರ ಕಥೆ ..... ತುಂಬಾ ಚೆನ್ನಾಗಿ ಇದೆ.... ಕೊನೆಯ ಸಾಲುಗಳು ಇಷ್ಟವಾದವು
ಅನುಭವದ ಮುಂದೆ ಏನು ಇಲ್ಲ ಅಲ್ವ..Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-7984617926148446415.post-63730664752920165672012-10-08T06:36:45.501+05:302012-10-08T06:36:45.501+05:30ಸುದೀಪ .................
"ಈ ಕಥೆಯನ್ನು ಇಂದಿನ ರಾ...ಸುದೀಪ .................

"ಈ ಕಥೆಯನ್ನು ಇಂದಿನ ರಾಜಕೀಯಕ್ಕೆ ಹೋಲಿಸಿ ಬರೆದ ಹಾಗಿದೆ" ಅಂತ ನನ್ನ ಗೆಳೆಯರೊಬ್ಬರು ಹೇಳಿದ್ದಾರೆ..

ಮತ್ತೊಮ್ಮೆ ಓದಿದೆ..

" ಈ ಕಥೆಯಲ್ಲಿ ಮರಿಕಳ್ಳ ಒಳ್ಳೆಯ ಪಾಠ ಕಲಿಯುತ್ತಾನೆ.."

ಹಾಗಾಗಿ ಇಂದಿನ ರಾಜಕೀಯಕ್ಕೆ ಹೋಲಿಸಲು ಆಗುವದಿಲ್ಲ ಅಲ್ಲವೆ?

ಧನ್ಯವಾದಗಳು ಸುಮತಿಯವರೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-54453010128763854542012-10-07T12:14:12.864+05:302012-10-07T12:14:12.864+05:30ಕಥೆ ಯಲ್ಲಿರುವ ನೀತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು......ಕಥೆ ಯಲ್ಲಿರುವ ನೀತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.....ಚೆನ್ನಾಗಿದೆ ಪ್ರಕಾಶಣ್ಣ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7984617926148446415.post-62489348601867934322012-10-07T11:26:54.178+05:302012-10-07T11:26:54.178+05:30Wonderfully humorous story!Wonderfully humorous story!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7984617926148446415.post-16979885510183332572012-10-07T10:46:33.654+05:302012-10-07T10:46:33.654+05:30sundara artha hondida kathe..
ishTa aaytu..
heLi...sundara artha hondida kathe..

ishTa aaytu..

heLikoTTa maatu kaTTikoTTa butti hecchu hottu baralla alvaa..?ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7984617926148446415.post-81186972433320956472012-10-07T09:58:17.712+05:302012-10-07T09:58:17.712+05:30nice moral.. u have written beautifully..obviously...nice moral.. u have written beautifully..obviously right everything can be stole except knowledge..shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-7984617926148446415.post-41550305975115298582012-10-06T19:58:54.708+05:302012-10-06T19:58:54.708+05:30nija prakashanna ,,,pustakada badanekaayi agi bitt...nija prakashanna ,,,pustakada badanekaayi agi bittiddeevi ,,, ee tarada vidye baduku nadesuva kale tilisuttilla badalaagi bariya yantrikate kalisutte ,,

samaja nammanna ee marks ,ranks indane aleyutte ,,,
viparyaasa alwa ???Anonymoushttps://www.blogger.com/profile/09286939670787725768noreply@blogger.comtag:blogger.com,1999:blog-7984617926148446415.post-14741927749442416132012-10-06T19:46:31.162+05:302012-10-06T19:46:31.162+05:30ಪ್ರೀತಿಯ ಶ್ರೀಕಾಂತು...
ತುಂಬಾ ಸುಂದರ ವಿಶ್ಲೇಶಣೆ...ನಿಮ್...ಪ್ರೀತಿಯ ಶ್ರೀಕಾಂತು...

ತುಂಬಾ ಸುಂದರ ವಿಶ್ಲೇಶಣೆ...ನಿಮ್ಮದು...

ನಮ್ಮ ಕನ್ನಡದಲ್ಲಿ ಸುಂದರವಾದ ಗಾದೆ ಮಾತಿದೆ...

"ಹೇಳಿಕೊಟ್ಟ ಮಾತು...
ಕಟ್ಟಿ ಕೊಟ್ಟ ಬುತ್ತಿ ಹೆಚ್ಚಿಗೆ ದಿನ ಉಳಿಯಲಾರವು..."

ಏನಾದರೂ ಉಳಿಯುವದಿದ್ದರೆ ಅದು ನಮ್ಮ "ಸ್ವಂತಿಕೆ ಮಾತ್ರ..."

ಸ್ವಂತಿಕೆ ಇಲ್ಲದ ಓದಿನ ಜ್ಞಾನ ಯಾವ ಪ್ರಯೋಜನ ? ಅಲ್ಲವೆ?
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-27341113733989008302012-10-06T17:45:59.730+05:302012-10-06T17:45:59.730+05:30 ಕಥೆ ಸಕ್ಕತ್ತಾಗಿದೆ ಕಥೆ ಸಕ್ಕತ್ತಾಗಿದೆDayanandahttps://www.blogger.com/profile/03632146868960751155noreply@blogger.comtag:blogger.com,1999:blog-7984617926148446415.post-62467365936042060122012-10-06T16:37:02.598+05:302012-10-06T16:37:02.598+05:30ಓದಿ ಓದಿ ಕೆಟ್ಟ ಕೂಚಂಭಟ್ಟ ಅಂದ್ರೇ ಇದೇ ಇರಬೇಕು.
ಪುಸ್ತಕ ದ...ಓದಿ ಓದಿ ಕೆಟ್ಟ ಕೂಚಂಭಟ್ಟ ಅಂದ್ರೇ ಇದೇ ಇರಬೇಕು.
ಪುಸ್ತಕ ದಾರಿ ತೋರುತ್ತೆ ಆದ್ರೆ ದಾರಿಯಲ್ಲಿ ಸಾಗುವಾಗ ವಿವೇಕ ಬೇಕೇ ಬೇಕುumesh desaihttps://www.blogger.com/profile/18133521597105218300noreply@blogger.comtag:blogger.com,1999:blog-7984617926148446415.post-50605994738656401732012-10-06T16:18:56.535+05:302012-10-06T16:18:56.535+05:30ಮತ್ತೆ ಧ್ರೀ ಈಡಿಯಟ್ಸ್ ನ "ಸೈಲೆನ್ಸರ್ " ಪಾತ್ರ...ಮತ್ತೆ ಧ್ರೀ ಈಡಿಯಟ್ಸ್ ನ "ಸೈಲೆನ್ಸರ್ " ಪಾತ್ರ ನೆನಪಾಯ್ತು...
ಜೊತೆಗೆ ಹಳೆಯ ಚಂಪಕದ ಕಥೆಗಳೂ ಹಾಗೇ ಬಂದು ಹೋಯ್ತು...

ಕಳ್ಳನ ಕಥೆ ಚೆನಾಗಿದೆ...ಬರಿತಾ ಇರಿ ,ಓದ್ತಾ ಇರ್ತಿವಿ...
ನಮಸ್ತೆ,,,ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7984617926148446415.post-11565059407525215782012-10-06T14:31:14.305+05:302012-10-06T14:31:14.305+05:30ಪ್ರಕಾಶಣ್ಣ...ಕಥೆ ಹಾಸ್ಯದ ಅಲೆ ಎಬ್ಬಿಸಿದ್ರೂ..ಕೊನೆಯ ನೀತಿ...ಪ್ರಕಾಶಣ್ಣ...ಕಥೆ ಹಾಸ್ಯದ ಅಲೆ ಎಬ್ಬಿಸಿದ್ರೂ..ಕೊನೆಯ ನೀತಿ ಪಾಠ..ತುಂಬಾ ಚೆನ್ನಾಗಿ ಹೇಳಿದ್ದೀರ...ನಿಜ...ಜೀವನದಲ್ಲಿ ಆಗುವ ಅನುಭವಕ್ಕಿಂತ ಜಾಸ್ತಿ ಪಾಠ ಯಾವ ಶಾಲೆ, ಕಾಲೇಜುಗಳಲ್ಲೂ ಹೇಳಿಕೊಡಲ್ಲ... :))Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-7984617926148446415.post-54989535500082545932012-10-06T13:18:19.176+05:302012-10-06T13:18:19.176+05:30ಮನಸು...
ನಿಜ...
ಕಳ್ಳ ಇಲ್ಲಿ ಸಾಂಕೇತಿಕ...
ಸಾಮಾನ್ಯ ಜ್...ಮನಸು...

ನಿಜ...
ಕಳ್ಳ ಇಲ್ಲಿ ಸಾಂಕೇತಿಕ...
ಸಾಮಾನ್ಯ ಜ್ಞಾನವಿಲ್ಲದ ಓದು ಏನೂ ಪ್ರಯೋಜನವಿಲ್ಲ...

ನಮ್ಮ ಶಿಕ್ಷಣದ ಸಮಸ್ಯೆಯೂ ಇದೇ ಆಗಿದೆ...

ಮಕ್ಕಳು ಓದುತ್ತಾರೆ.. ಪರೀಕ್ಷೆ ಪಾಸಾಗಲು...

ಭವಿಷ್ಯದ ಬದುಕಿಗೆ ಬೇಕಾಗುವಂಥಹ ಪರಿಕರಗಳನ್ನು ನಮ್ಮ ಶಿಕ್ಷಣ ಕೊಡುವದಿಲ್ಲ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-21501226889495954262012-10-06T13:12:38.768+05:302012-10-06T13:12:38.768+05:30ಗಾಳಿಪಟಕ್ಕೆ ಬಾಲಂಗೋಚಿ ಕಟ್ಟಿದರೆ..ಆಕಾಶದಲ್ಲಿ ಹಾರಾಡುತ್ತೆ...ಗಾಳಿಪಟಕ್ಕೆ ಬಾಲಂಗೋಚಿ ಕಟ್ಟಿದರೆ..ಆಕಾಶದಲ್ಲಿ ಹಾರಾಡುತ್ತೆ..ಅದು ಅದರ ತಾಕತ್..ಅದು ಹಾರುತ್ತೆ ಅಂತ ಬಾಲ ಕಟ್ಟಿಕೊಂಡು ಬೆಟ್ಟದಿಂದ ಹಾರಿದರೆ ನಾವು ಗೋತ..ಅರ್ಥ ಮಾಡಿಕೊಳ್ಳುವ ವಿಷಯ..ಗಾಳಿಪಟ ನೆಲ ಮಟ್ಟದಿಂದ ಹಾರಿ ಮೇಲೆ ಏರುತ್ತದೆ..ತನ್ನ ಬದುಕನ್ನು ಸಾರ್ಥಕಗೊಳಿಸುತ್ತದೆ...ಬಾಲ ಕಟ್ಟಿಕೊಂಡು ಧುಮುಕಿದರೆ..ಮೇಲಿಂದ ಹಾರಿ ಕೆಳಗೆ ಬೀಳುತ್ತೇವೆ..
ಸಾಧನೆಯ ತಾಕತ್ ಇರೋದು ನಯ ವಿನಯ, ವಿಧೇಯತೆ, ಪರಿಶ್ರಮ, ಸ್ವಂತಿಕೆ, ಎಲ್ಲ ಮೆಲೈಸಿದಾಗ ...ಹೊತ್ತು ಹೋಗದ ಕಥೆ ನೀಡುವ ಸಂದೇಶ ಸದಾ ಹೊತ್ತಿನಲ್ಲೂ ಬೆಳಕು ನೀಡಬಲ್ಲ ಸಂದೇಶ ಸೊಗಸಾಗಿದೆ ಪ್ರಕಾಶಣ್ಣ....Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7984617926148446415.post-9963281473231552842012-10-06T13:06:21.663+05:302012-10-06T13:06:21.663+05:30 ಸಕ್ಕತ್ತಾಗಿದೆ ಕಥೆ ಅಣ್ಣಯ್ಯ, ಪುಸ್ತಕದ ಬದನೆಕಾಯಿ ಪ್ರಯೋಜ... ಸಕ್ಕತ್ತಾಗಿದೆ ಕಥೆ ಅಣ್ಣಯ್ಯ, ಪುಸ್ತಕದ ಬದನೆಕಾಯಿ ಪ್ರಯೋಜನಕ್ಕೆ ಬರುವುದಿಲ್ಲ. ಅನುಭವ ಪಾಠ ಕಲಿಸುತ್ತೆ ಮತ್ತೆ ಪ್ರಯತ್ನ ಸ್ವಂತ ಪ್ರಯತ್ನಗಳೇ ಕೆಲಸಕ್ಕೆ ಬರುವುದು.. ಇದು ಕಳ್ಳನಿಗೊಬ್ಬನಿಗೆ ಅಲ್ಲಾ ಎಲ್ಲರಿಗೂ ಅನುವಹಿಸುತ್ತದೆ.
ಮನಸುhttps://www.blogger.com/profile/03019695095868617053noreply@blogger.com