tag:blogger.com,1999:blog-7984617926148446415.post3736204706082272337..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಆದೆ.. ನೀ ಅನಿಕೇತನಾ.. ಓ..ನನ್ನ ಚೇತನಾ...Ittigecementhttp://www.blogger.com/profile/06136866369923002369noreply@blogger.comBlogger63125tag:blogger.com,1999:blog-7984617926148446415.post-79281388991308177522009-02-19T07:10:00.000+05:302009-02-19T07:10:00.000+05:30ಭಾರ್ಗವಿಯವರೆ...ನೀವು ಯಾವಾಗ ಬಂದರೂ ಖುಷಿಯೇ..ನಿಮ್ಮ ಪ್ರತಿ...ಭಾರ್ಗವಿಯವರೆ...

ನೀವು ಯಾವಾಗ ಬಂದರೂ ಖುಷಿಯೇ..

ನಿಮ್ಮ ಪ್ರತಿಕ್ರಿಯೆ ಆಪ್ತವಾಗಿರುತ್ತದೆ..

"ಚೇತನಾ" ಖುಷಿಯಾಗಿದ್ದಾರೆ..

ಒಳ್ಳೆಯ ಸಂಸಾರ..
ಪ್ರೀತಿಸುವ ಗಂಡ...

ಹೀಗೆಯೇ ಅವಳ ಬಾಳು ಇರಲೆನ್ನುವದು ..
ನನ್ನ ಆಶಯ..

ಪ್ರತಿಕ್ರಿಯೆಗೆ ಧನ್ಯವಾದಗಳುIttigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-35185918848974486362009-02-18T21:16:00.001+05:302009-02-18T21:16:00.001+05:30ಈ ಬರಹದ ಬಗ್ಗೆ ಕುತೂಹಲದಿಂದಲೇ ಓದಲು ಪ್ರಾರಂಭಿಸಿ ಮುಗಿಸುವಾ...ಈ ಬರಹದ ಬಗ್ಗೆ ಕುತೂಹಲದಿಂದಲೇ ಓದಲು ಪ್ರಾರಂಭಿಸಿ ಮುಗಿಸುವಾಗ ಮನಸ್ಸೆಲ್ಲೋ ಹೋದಂತಿತ್ತು. ಏನು ಬರೆಯೋದು ತಿಳಿತಾಇಲ್ಲ. ಚೇತನ ಚೆನ್ನಾಗಿದ್ದಾರಲ್ವ,ಖುಷಿಯಾಯ್ತು.ಓದಿದ ದಿನನೇ ಪ್ರತಿಕ್ರಯಿಸಲು ಆಗಲಿಲ್ಲ. ತಡವಾಯ್ತು. ಕ್ಷಮೆಯಿರಲಿ:-).ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7984617926148446415.post-31937181043410558012009-02-18T21:16:00.000+05:302009-02-18T21:16:00.000+05:30ಈ ಬರಹದ ಬಗ್ಗೆ ಕುತೂಹಲದಿಂದಲೇ ಓದಲು ಪ್ರಾರಂಭಿಸಿ ಮುಗಿಸುವಾ...ಈ ಬರಹದ ಬಗ್ಗೆ ಕುತೂಹಲದಿಂದಲೇ ಓದಲು ಪ್ರಾರಂಭಿಸಿ ಮುಗಿಸುವಾಗ ಮನಸ್ಸೆಲ್ಲೋ ಹೋದಂತಿತ್ತು. ಏನು ಬರೆಯೋದು ತಿಳಿತಾಇಲ್ಲ. ಚೇತನ ಚೆನ್ನಾಗಿದ್ದಾರಲ್ವ,ಖುಷಿಯಾಯ್ತು.ಓದಿದ ದಿನನೇ ಪ್ರತಿಕ್ರಯಿಸಲು ಆಗಲಿಲ್ಲ. ತಡವಾಯ್ತು. ಕ್ಷಮೆಯಿರಲಿ:-).ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-7984617926148446415.post-496594675648234272009-02-16T11:28:00.000+05:302009-02-16T11:28:00.000+05:30ಪ್ರಭು.. ಅದು ನನ್ನ ಅದ್ರಷ್ಟ ಅಂದು ಕೊಳ್ಳುತ್ತೇನೆ...ಹೆಸರಿ...ಪ್ರಭು..

ಅದು ನನ್ನ ಅದ್ರಷ್ಟ ಅಂದು ಕೊಳ್ಳುತ್ತೇನೆ...

ಹೆಸರಿನಲ್ಲೇನಿದೆ?

ನಾವು "ಗೆಳೆಯ ಗೆಳತೀಯರು" ಅಂದಿದ್ದರೆ..
ನನ್ನನ್ನು ಹೊರಗಿಡುತ್ತಿದ್ದರೇನೋ..
ಅವಳ ಮನೆಯವರು..!

ಒಳ್ಳೆಯ..,
ಎಲ್ಲರೂ ಬಯಸುವಂಥಹ..
ಗೆಳತಿ ಅವಳು..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91850111626182348622009-02-15T23:47:00.000+05:302009-02-15T23:47:00.000+05:30ಅಂತೂ ಗೆಳತಿಯಬ್ಬಳು ಸಿಕ್ಕಳಲ್ಲ... ಹೆಸರಲ್ಲೇನಿದೆ ಬಿಡಿ ಭಾ...ಅಂತೂ ಗೆಳತಿಯಬ್ಬಳು ಸಿಕ್ಕಳಲ್ಲ... ಹೆಸರಲ್ಲೇನಿದೆ ಬಿಡಿ ಭಾವನೆಗಳು ಮುಖ್ಯ, ಕುತೂಹಲ ಅಂತೂ ತಣಿಸಿದ್ದಕ್ಕೆ ಧನ್ಯವಾದಗಳು.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-7984617926148446415.post-87019578059141225412009-02-15T18:46:00.000+05:302009-02-15T18:46:00.000+05:30ಕ್ರಷ್ಣರವರೆ...ನನ್ನ ಬ್ಲಾಗಿಗೆ ಸ್ವಾಗತ...ಅಂಥಹ ಸೂಕ್ಷ್ಮವಾ...ಕ್ರಷ್ಣರವರೆ...

ನನ್ನ ಬ್ಲಾಗಿಗೆ ಸ್ವಾಗತ...

ಅಂಥಹ ಸೂಕ್ಷ್ಮವಾದ ಸಂಬಂಧವನ್ನು ಕಾಯ್ದು ಕೊಳ್ಳುವದೂ ಕಷ್ಟ..

ಅಂತಹ ಬಂಧ ಒಮ್ಮೆ ಗಟ್ಟಿಯಾದರೆ..
ಬಿಡಿಸಲೂ ಸಾಧ್ಯವಿಲ್ಲ...!

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಹ್ರದಯ ಪೂರ್ವಕ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23379950892621148182009-02-15T07:46:00.000+05:302009-02-15T07:46:00.000+05:30ಬರಹ ಚೆನ್ನಾಗಿ ಮೂಡಿ ಬಂದಿದೆ. ಅಂಥಹ ಒಳ್ಳೆಯ ಸ್ನೇಹವನ್ನು ಜ...ಬರಹ ಚೆನ್ನಾಗಿ ಮೂಡಿ ಬಂದಿದೆ. ಅಂಥಹ ಒಳ್ಳೆಯ ಸ್ನೇಹವನ್ನು ಜೀವನದುದ್ದಕ್ಕೂ ಕೊಂಡೊಯ್ಯಲು ಬಹಳ ಶ್ರಮ ವಹಿಸಬೇಕಾಗುತ್ತದೆ.Anonymoushttps://www.blogger.com/profile/10292505394468226809noreply@blogger.comtag:blogger.com,1999:blog-7984617926148446415.post-23519570018283121832009-02-14T21:20:00.000+05:302009-02-14T21:20:00.000+05:30ಸಿಂಚನಾ...ನಿಜ ಪ್ರತಿಯೊಬ್ಬರೂ ಪ್ರೀತಿ ಪ್ರೇಮಕ್ಕಾಗಿ ಹಂಬಲಿ...ಸಿಂಚನಾ...

ನಿಜ ಪ್ರತಿಯೊಬ್ಬರೂ ಪ್ರೀತಿ ಪ್ರೇಮಕ್ಕಾಗಿ ಹಂಬಲಿಸುತ್ತಾರೆ..
ಅದಕ್ಕಾಗಿ ಹಾತೊರೆಯುತ್ತಾರೆ..
ಪರಿತಪಿಸುತ್ತಾರೆ..

ಆದರೆ ಶುದ್ಧ ಪ್ರೇಮ, ಸ್ನೇಹ ಭಾವ ಸಿಗಲು..
ನಾವೇನು ಮಾಡಬೇಕು..?

" ಅದು " ನಮ್ಮಲ್ಲಿ ಇದ್ದರೆ ಖಂಡಿತ ನಮಗೆ
ಅಂಥಹ ಅನನ್ಯ,ಅಮೂಲ್ಯ,
ಅನುಭಾವ ಸಿಗುತ್ತದೆ ಎನ್ನುವದು ನನ್ನ ಭಾವನೆ..

ಏನನ್ನುತ್ತೀಯಾ..?

ಬಹಳ ದಿನಗಳ ನಂತರ ಅಣ್ಣನ ಮನೆಗೆ ಬಂದಿದ್ದೀಯಾ..
ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-42308322815314969072009-02-14T21:13:00.000+05:302009-02-14T21:13:00.000+05:30ಚಂದ್ರಕಾಂತರವರೆ..ಬಹಳ ದಿನಗಳ ನಂತರ ಭೇಟಿ ಮಾಡುತ್ತಿದ್ದೀರಿ....ಚಂದ್ರಕಾಂತರವರೆ..

ಬಹಳ ದಿನಗಳ ನಂತರ ಭೇಟಿ ಮಾಡುತ್ತಿದ್ದೀರಿ..

ಹೆಸರಿನ ಸಂಬಂಧ "ಅನಿವಾರ್ಯ" ಎಂದು ನನ್ನ ಭಾವನೆ..

ಎದುಗಿರುವ ವ್ಯಕ್ತಿ ನಮ್ಮ ಬಗೆಗೆ ಏನು ಭಾವನೆ ಇಟ್ಟುಕೊಂಡಿದ್ದಾನೆ.."
ಇದು ಮಹತ್ವ ಆಗುತ್ತದೆ..
ಒಡನಾಟ ಮುಂದುವರೆಯಲು ಇಂಥಹ ಹೆಸರಿನ "ಸಂಬಂಧ" ಬೇಕಲ್ಲವೆ..?

ಅವನು/ ಅವಳು ಸಂಬೊಧಿಸಿದ್ದು ನಿಜವಿರಬಹುದು ಅಥವಾ
ಸುಳ್ಳೂ ಇರಬಹುದು..

ಗುರುತು.. ಪರಿಚಯವಾಗಲು ಇದು ಅಗತ್ಯ ಎಂಬುದು ನನ್ನ ಭಾವನೆ..

ಏನನ್ನುತ್ತೀರಿ.?

ನನ್ನಾಕೆ " ಜೀವನ್ ಸಾಥಿ" ನೋಡಿ ಈಶ್ವರ್ ಪಾತ್ರದ ಬಗೆಗೆ ಹೇಳುತ್ತಿರುತ್ತಾರೆ..

ನಾನು ಇನ್ನೂ ನೋಡಿಲ್ಲ ನೋಡುವೆ..

ನಿಮ್ಮ ಬ್ಲಾಗನಲ್ಲಿ ಹಾಸ್ಯ ಬರಹದ" ಪ್ರೊಮಿಸ್" ಮಾಡಿದ್ದೀರಿ..

ಇನ್ನೂ ಬಂದಿಲ್ಲ..

ಕಾಯುತ್ತಿರುವೆ..

ನಿಮ್ಮ ಪ್ರೋತ್ಸಾಹ ಹೀಗೆಯೆ ಇರಲಿ..
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-60566958343991051722009-02-14T20:55:00.000+05:302009-02-14T20:55:00.000+05:30ಮೂರ್ತಿ...ನಾನು ಈ ಘಟನೆಯನ್ನು ಗೆಳೆಯ ಮಲ್ಲಿಕಾರ್ಜುನ್ ಬಳಿ ...ಮೂರ್ತಿ...

ನಾನು ಈ ಘಟನೆಯನ್ನು ಗೆಳೆಯ ಮಲ್ಲಿಕಾರ್ಜುನ್ ಬಳಿ ಹೇಳಿದೆ..

ಅವರೆ ಇದನ್ನು ಬರೆಯಲು ಹೇಳಿದ್ದು..

ಇದರ ಮುಕ್ತಾಯ ಅವರಿಗೊಬ್ಬರಿಗೆ ಗೊತ್ತಿತ್ತು

ನನ್ನ ಮಡದಿಗೂ ಗೊತ್ತಿತ್ತು..

ಅಡಿಗೆಗೆ ಸ್ವಲ್ಪ ಒಗ್ಗರಣೆ ಹಾಕಿದ್ದೇನೆ..

ರುಚಿ ಇಷ್ಟವಾಗಿದ್ದು ನನಗೂ ಖುಷಿ..

ಪ್ರೋತ್ಸಾಹ ಹೀಗೆಯೆ ಇರಲಿ..

ಬರುತ್ತಾ ಇರಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-4410270560377364162009-02-14T20:45:00.000+05:302009-02-14T20:45:00.000+05:30ಪ್ರಕಾಶಣ್ಣ ತುಂಬ ಚನಾಗಿದ್ದು ಬರಹ...ಎಲ್ಲರೂ ಇಂತಹ ಒಂದು ಅನ...ಪ್ರಕಾಶಣ್ಣ ತುಂಬ ಚನಾಗಿದ್ದು ಬರಹ...
ಎಲ್ಲರೂ ಇಂತಹ ಒಂದು ಅನನ್ಯ,ಅಮೂಲ್ಯ ಭಾವಗಳ ಅನುಭವವ ಹೊಂದಲು ಬಯಸುವರು ಎಂದು ನನ್ನ ಭಾವನೆ...Radhika Nadahallihttps://www.blogger.com/profile/14941717773075156473noreply@blogger.comtag:blogger.com,1999:blog-7984617926148446415.post-53526380091000454002009-02-14T20:33:00.000+05:302009-02-14T20:33:00.000+05:30ಅಶೋಕ್...ನಿಮ್ಮ ಲೇಖನದಷ್ಟೇ ಅಲ್ಲ..ಪ್ರತಿಕ್ರಿಯೆಯ ಅಭಿಮಾನಿ...ಅಶೋಕ್...

ನಿಮ್ಮ ಲೇಖನದಷ್ಟೇ ಅಲ್ಲ..
ಪ್ರತಿಕ್ರಿಯೆಯ ಅಭಿಮಾನಿ ಕೂಡ..

ನೀವು ಮೆಚ್ಚಿದ್ದು ಖುಷಿಯಾಗಿದೆ..

ಬರುತ್ತಾ ಇರಿ..

ನಿಮ್ಮ ಬ್ಲಾಗಿಗೆ ಬಹಳ ದಿನಗಳಿಂದ ಹೋಗಿ ಬರುತ್ತಿರುವೆ..

ಬರೆಯಿರಿ..

ಕಾಯುತ್ತಿರುವೆ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-2835973903963327472009-02-14T20:20:00.000+05:302009-02-14T20:20:00.000+05:30ಅಂತರ್ವಾಣಿ..ಈ ಲೇಖನವನ್ನು ಒಂದೇ ಆಗಿ ಬರೆಯುವ ವಿಚಾರ ಇತ್ತು...ಅಂತರ್ವಾಣಿ..

ಈ ಲೇಖನವನ್ನು ಒಂದೇ ಆಗಿ ಬರೆಯುವ ವಿಚಾರ ಇತ್ತು..

ತುಂಬಾ ಉದ್ದವಾಗುತ್ತದೆ ಎಂದು ಅಲ್ಲಿಗೆ ನಿಲ್ಲಿಸ ಬೇಕಾಯಿತು..

ಅಡಿಗೆಗೆ ಸ್ವಲ್ಪ "ಒಗ್ಗರಣೆ" ಹಾಕಿದ್ದೇನೆ..

ರುಚಿಯಾಗಿದೆ ಅಲ್ಲವೆ?

ನಿವೇಲ್ಲ ಮೆಚ್ಚಿದ್ದು..
ನನಗೂ ಸಾರ್ಥಕವೆನಿಸುತ್ತದೆ..

ಪ್ರೋತ್ಸಾಹ ಹೀಗೆಯೆ ಇರಲಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-56027744105412206412009-02-14T20:16:00.000+05:302009-02-14T20:16:00.000+05:30ಗ್ರೀಷ್ಮಾ...ಯವುದೇ ಸಂಬಂಧ "ಶುದ್ಧ" (pure) ಇದ್ದಲ್ಲಿ ಖುಷ...ಗ್ರೀಷ್ಮಾ...

ಯವುದೇ ಸಂಬಂಧ "ಶುದ್ಧ" (pure) ಇದ್ದಲ್ಲಿ ಖುಷಿಯೇ ಆಗುತ್ತದೆ..
ಅಣ್ಣ , ತಮ್ಮ, ಗಂಡ ಹೆಂಡತಿ, ಅಪ್ಪ,ಮಗ... ಇತ್ಯಾದಿ..
ಅಲ್ಲವಾ..?

ಪ್ರತಿಕ್ರಿಯೆಗೆ ವಂದನೆಗಳು..

ಬರುತ್ತ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-62182632641473229242009-02-14T19:53:00.000+05:302009-02-14T19:53:00.000+05:30ಜ್ಯೋತಿ...ನಿವೆನ್ನುವದು ನಿಜ..ನನ್ನಕ್ಕ..ನನಗೆ ಒಳ್ಳೆಯ ಗೆಳ...ಜ್ಯೋತಿ...

ನಿವೆನ್ನುವದು ನಿಜ..

ನನ್ನಕ್ಕ..ನನಗೆ ಒಳ್ಳೆಯ ಗೆಳತಿ ಕೂಡ..

ತಾಯಿಯ ಸ್ಥಾನವನ್ನೂ ಕೊಟ್ಟಿದ್ದೇನೆ..

ಭಾವ ಮುಖ್ಯ..

ಸಂಬಂಧಕ್ಕೊಂದು ಹೆಸರು ಬೇಕೇ ಬೇಕಾ..?

ಯಾಕೆ..?

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-32572418363959780612009-02-14T18:38:00.000+05:302009-02-14T18:38:00.000+05:30ಅಬ್ಬಾ ನಿಮ್ಮ ಬ್ಲಾಗ್ ಗೆ ಬಂದರೆ ಸಾಕು ಬರಹಗಳ ಸುರಿಮಳೆ... ...ಅಬ್ಬಾ ನಿಮ್ಮ ಬ್ಲಾಗ್ ಗೆ ಬಂದರೆ ಸಾಕು ಬರಹಗಳ ಸುರಿಮಳೆ... ಪ್ರತಿಕ್ರಿಯೆಗಳ ಸುರಿಮಳೆ...ಇರಲಿ ಬರಹ ಬಹಳ ಚೆನ್ನಾಗಿದೆ. ಆದರೂ... ಅಪರಿಚಿತರು ಪರಿಚಿತರಾಗಲು ಸಂಬಂಧದ ಕೊಂಡಿ ಬೇಕೇ ಬೇಕೆ?ಅದಕ್ಕೊಂದು ಹೆಸರು ಬೇಕೆ? ಈ ಪ್ರಶ್ನೆ ಯಾವಾಗಲೂ ಕಾಡುತ್ತದೆ.

ಮೂಕಪಕ್ಷಿಯ ಬಗ್ಗೆ ಬರೆದಿರುವಿರಿ. ಅಚಾನಕ್ ಆಗಿ ಕಲರ್ಸ್ ಚಾನಲ್ಲಿನ ‘ ಜೀವನ್ ಸಾಥಿ’ ನೆನಪಿಗೆ ಬಂತು. ಬಹುಶಃ ನೀವೂ ನೋಡಿರುತ್ತೀರಿ ಅದರಲ್ಲಿ ಬರುವ ಮೂಕ ಈಶ್ವರ್ ಪಾತ್ರ ಮನದಲ್ಲಿ ಮಿಂಚಿತುಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-47684497576774127492009-02-14T16:49:00.000+05:302009-02-14T16:49:00.000+05:30ಪ್ರಕಾಶಣ್ನ,ನೀ ಕುತೂಹಲ ಸೃಷ್ಟಿಸಿದಾಗಲೇ ಅಂದು ಕೊಂಡಿದ್ದೆ ದ...ಪ್ರಕಾಶಣ್ನ,
ನೀ ಕುತೂಹಲ ಸೃಷ್ಟಿಸಿದಾಗಲೇ ಅಂದು ಕೊಂಡಿದ್ದೆ ದೊಡ್ಡ ಶಾಕ್ ಕೊಡುತ್ತೀಯೆ ಎಂದು ಹಿಂದಿನ ಒಂದು ಲೇಕನದಲ್ಲೂ ಇಂತದ್ದೆ ಕೊಟ್ಟಿದ್ದೆ.
ನಿಜವಾದ ಸ್ನೇಹಕ್ಕೆ ಮಾತುಬೇಡ,ಭಾಷೆಬೇಡ,ಮಾತನಾಡುವ ಅದನ್ನ ಅರ್ಥಮಾಡಿಕೊಳ್ಳುವ ಮನಸ್ಸು ಇದ್ದರೆ ಸಾಕಲ್ಲವೇ?ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-7984617926148446415.post-4442842243471216912009-02-14T10:03:00.000+05:302009-02-14T10:03:00.000+05:30ತೇಜಸ್ವಿನಿಯವರೆ...ನನ್ನ ಗೆಳೆಯನನ್ನೇ ಮದುವೆಯಾಗಿ.. ದೂರದ ಊ...ತೇಜಸ್ವಿನಿಯವರೆ...

ನನ್ನ ಗೆಳೆಯನನ್ನೇ ಮದುವೆಯಾಗಿ.. ದೂರದ ಊರಲ್ಲಿದ್ದಾರೆ..
ಒಂದು ಗಂಡು ಮಗು..

ಪ್ರೀತಿಸುವ ಗಂಡ..ಚಂದದ ಸಂಸಾರ..

ಎರಡು ವರ್ಷಕ್ಕೊಮ್ಮೆ ಬಂದಾಗ ಸಿಗುತ್ತಾರೆ..

ಆಗಾಗ ಫೋನ್ ಬರುತ್ತದೆ..

ಅಂಥಹ..

ಪ್ರತಿನಿತ್ಯದ ಬದುಕು ಕಷ್ಟ..

ಅವಳ ಉತ್ಸಾಹ, ಛಲ.. ನಮಗೆ ಆಶ್ಚರ್ಯ ತರುವಂತಿತ್ತು.. ಇದೆ..

ನಿಮ್ಮ ಬದುಕಿನ ಹೋರಾಟ ಗಾಥೆಯೂ ನಮಗೆಲ್ಲ ಸ್ಪೂರ್ತಿ...

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-73473547230808465452009-02-14T09:53:00.000+05:302009-02-14T09:53:00.000+05:30ಚಿತ್ರಾ..ಬೆಳಗಾವಿಯಲ್ಲಿ ನನ್ನ ಸಣ್ಣ ಮಾವ ಇದ್ದಾರೆ..ಅವರಿಗೆ...ಚಿತ್ರಾ..

ಬೆಳಗಾವಿಯಲ್ಲಿ ನನ್ನ ಸಣ್ಣ ಮಾವ ಇದ್ದಾರೆ..

ಅವರಿಗೆ ಎರಡೂ ಮಕ್ಕಳೂ ಬುದ್ಧಿ ಮಾಂದ್ಯರು..
ಒಂದು ಮಗು ಇತ್ತೀಚೆಗೆ ತೀರಿ ಕೋಡಿತು..
ಇನ್ನೊಂದು ಮಗುವಿಗೆ ೨೪ ವರ್ಷ..
ಊಟ ತಿಂಡಿ.. ಎಲ್ಲವೂ ಇವರೇ ಮಾಡಿಸಬೇಕು..
ಪ್ರತಿಕ್ರಿಯೆ ಸಹ ಕೊಡುವದಿಲ್ಲ..

ನೀವು ಅವರನ್ನು ನೋಡಿದರೆ..

ಅವರ ಬಳಿ ಮಾತನಾಡಿದರೆ..
ಜೀವನದಲ್ಲಿ ಅವರಿಗೆ ಅಷ್ಟು ದುಃಖ ಇದೆಯಂತ ಗೊತ್ತೇ ಆಗುವದಿಲ್ಲ..

ನೀವು ಅವರ ಬಳಿ ಹತ್ತು ನಿಮಿಷ ಮಾತನಾಡಿದರೆ..
ತಿಂಗಳಿಗಾಗುವಷ್ಟು ನಗಿಸಿ, ಜೋಕ್ ಹೇಳಿ ಕಳಿಸುತ್ತಾರೆ...!

ನಮಗೆ ನಗಲಿಕ್ಕೆ ಕಾರಣ ಬೇಕೆ?

ಇನ್ನೊಮ್ಮೆ ಅವರ ಬಗೆಗೆ ಬರೆಯುವೆ..

ಏನೋ ಹೆಳಿಬಿಟ್ಟೆ ಅಂದು ಕೊಳ್ಳಬೇಡಿ..
ಎಲ್ಲರ ಪ್ರತಿಕ್ರಿಯೆ ಓದುತ್ತಿರುವಾಗ ಇವರ ನೆನಪಾಯಿತು..

ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-89849158917063334972009-02-14T09:43:00.000+05:302009-02-14T09:43:00.000+05:30ಸುನಾಥ ಸರ್...ಅದ್ಭುತ ಪ್ರತಿಕ್ರಿಯೆ..ಹಾಸ್ಯದ ಹಿಂದೆ ದುಃಖ....ಸುನಾಥ ಸರ್...

ಅದ್ಭುತ ಪ್ರತಿಕ್ರಿಯೆ..

ಹಾಸ್ಯದ ಹಿಂದೆ ದುಃಖ...!

ಕೈಲಾಸಂ, ಹಾಗು ಜೀಪಿ ರಾಜರತ್ನಮ್ ರವರಿಗೆ ಪ್ರಣಾಮಗಳು..

ಒಂದು ಬಲು ಚಂದದ ..

ಸಾಲು ನೆನಪಿಸಿದ್ದಕ್ಕೆ ..
ನಿಮಗೂ..
ಹ್ರದಯ ಪೂರ್ವಕ ..
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91079377544008962452009-02-14T09:38:00.000+05:302009-02-14T09:38:00.000+05:30ಸಂತೋಷ್...ಒಳ್ಳೆಯ ಸ್ನೇಹ, ಸ್ನೇಹಿತೆ ಬಗೆಗೆ ಖುಷಿಯಿದ್ದರೂ....ಸಂತೋಷ್...

ಒಳ್ಳೆಯ ಸ್ನೇಹ, ಸ್ನೇಹಿತೆ ಬಗೆಗೆ ಖುಷಿಯಿದ್ದರೂ..

ದಿನಂಪ್ರತಿ.. ಅವಳು ಎದುರಿಸುವ..
ಸವಾಲುಗಳು..
ದುಖಃ ತರಿಸುತ್ತವೆ...

ಅವಳು ಮಗನಿಗೆ..
ಅತ್ತಾಗ ಸಮಾಧಾನ ಪಡಿಸುವಾಗ...
"ಕಂದಾ" ಎಂದು ಮನಃ ಪೂರ್ತಿ ಕೂಗುವ ಹಾಗೆಯೆ ಇಲ್ಲವಲ್ಲ...!

ಹೀಗೆ ಬಹಳಷ್ಟು ವಿಷಯಗಳಿಗೆ ಬೇಸರವಾಗುತ್ತದೆ..

ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-10709884439924902802009-02-14T09:32:00.000+05:302009-02-14T09:32:00.000+05:30ಉಮೀ...ಅವಳು ಚಂದವಾಗಿ ಚಿತ್ರ ಬಿಡಿಸುತ್ತಿದ್ದಳು..ಅವಳು ಬಿಡ...ಉಮೀ...

ಅವಳು ಚಂದವಾಗಿ ಚಿತ್ರ ಬಿಡಿಸುತ್ತಿದ್ದಳು..

ಅವಳು ಬಿಡಿಸಿದ ನನ್ನ ಚಿತ್ರ ಬಹಳ ದಿನಗಳವರೆಗೆ ನನ್ನ ಬಳಿ ಇತ್ತು..

ದೇವರು ಮಾತು ಕೊಡದಿದ್ದರೂ ."ಚಿತ್ರಕಲೆ" ಅವಳಿಗೆ ಕೊಟ್ಟಿದಿದ್ದ..

ಅಂಥವರಿಗೆ ..
ಬೇರೆ ಏನಾದರೂ ಪ್ರತಿಭೆ ಇರುವದನ್ನು ನಾನು ಗಮನಿಸಿದ್ದೇನೆ...

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-68177613336728385112009-02-14T09:24:00.000+05:302009-02-14T09:24:00.000+05:30ಹರೀಷ್..ಮಾತು ಬಾರದವರ ಮೂಕ ಸಂಕಟ ..ಬಹಳ ಕಷ್ಟ..ಅವರು ವಿವಿಧ...ಹರೀಷ್..

ಮಾತು ಬಾರದವರ ಮೂಕ ಸಂಕಟ ..
ಬಹಳ ಕಷ್ಟ..

ಅವರು ವಿವಿಧ ರೀತಿಯಲ್ಲಿ ಸ್ಪಂದಿಸುತ್ತಾರೆ..

ನಾನು ಫೋನ್ ಮಾಡಿದಾಗ ..
ಫೋನ್ ಬಟನ್ ಒತ್ತಿ "ಕೀಂಕ್" ಶಬ್ಧಗಳಿಂದ ಪ್ರತಿಕ್ರಿಯೆ ಕೊಡುತ್ತಾಳೆ..!

ಅದೊಂದು ವರ್ಣಿಸಲಾಗದ ಆನಂದ..

ಸ್ನೇಹಿತ ಇನ್ನೂ ಸಂಪರ್ಕದಲ್ಲಿದ್ದಾನೇಯೇ..?

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-32229859211322664192009-02-14T09:18:00.000+05:302009-02-14T09:18:00.000+05:30ಪರಾಂಜಪೆಯವರೆ..ಪ್ರೇಮಿಗಳ ದಿನದ ಬಗೆಗೆ ನಾನು ನನ್ನ ಕಾಲೇಜಿನ...ಪರಾಂಜಪೆಯವರೆ..

ಪ್ರೇಮಿಗಳ ದಿನದ ಬಗೆಗೆ ನಾನು ನನ್ನ ಕಾಲೇಜಿನ ಇನ್ನೊಂದು ಘಟನೆ ಬರೆಯ ಬೇಕಿಂದಿದ್ದೆ...

ನನ್ನೊಬ್ಬ ಸ್ನೇಹಿತ ಪ್ರೇಮದಲ್ಲಿ ಬಿದ್ದಿದ್ದ..
ನನಗೂ, ನಾಗೂವಿಗು "ಪತ್ರ" ಬರೆದು ಕೊಡಲು ಹೇಳಿದ್ದ..

ಅ ಪ್ರಸಂಗ ಮಜವಾಗಿತ್ತು..

ಓದುಗರ ಒತ್ತಾಯಕ್ಕೆ ಇದನ್ನೇ ಬರೆದೆ..
ಲೇಖನ ಮೆಚ್ಚಿದ್ದಾಕ್ಕಾಗಿ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-3811548983517834512009-02-14T09:13:00.000+05:302009-02-14T09:13:00.000+05:30ಚಿತ್ರಾ...ಮೊದಲು ನನಗೆ "ಅನಿಕೇತನ" ಅರ್ಥ ತಿಳಿಸಿ ಕೊಟ್ಟಿದ್...ಚಿತ್ರಾ...

ಮೊದಲು ನನಗೆ "ಅನಿಕೇತನ" ಅರ್ಥ ತಿಳಿಸಿ ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು..

ತುಂಬಾ ಅರ್ಥವಿರುವ,
ಕೆಟ್ಟ ಭಾವನೆ ಇಲ್ಲದಿರುವಾಗ..
ಸಂಬಂಧಕ್ಕೆ ಹೆಸರು ಬೇಕಿಲ್ಲ.. ಅಲ್ಲವಾ?

ಒಂದು ಗೆಳತಿಗಾಗಿ ಹಂಬಲಿಸಿದ್ದೆ..
ಅದು ಅಪೂರ್ವ ಸಂಬಂಧದ"ಚೇತನ" ಆಗಿದ್ದು ನನ್ನ ಪುಣ್ಯ..

ಚಂದದ ಪ್ರತಿಕ್ರಿಯೆಗಾಗಿ
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.com