tag:blogger.com,1999:blog-7984617926148446415.post3677538495290313392..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಬದುಕಿ ಉಳಿದರೆ ನಾಚಿಕೆ ಮರ್ಯಾದಿ ಎಲ್ಲ...!!Ittigecementhttp://www.blogger.com/profile/06136866369923002369noreply@blogger.comBlogger85125tag:blogger.com,1999:blog-7984617926148446415.post-86506464943285692102014-09-04T22:39:07.437+05:302014-09-04T22:39:07.437+05:30ಇದು 'ಸಾಮಾನ್ಯ ಸಮಾಚಾರ'ವಲ್ಲ... ಪ್ರಕಾಶ್ ಜಿ ಬರೆ...ಇದು 'ಸಾಮಾನ್ಯ ಸಮಾಚಾರ'ವಲ್ಲ... ಪ್ರಕಾಶ್ ಜಿ ಬರೆದರೆ ಅದು ಅಸಾಮಾನ್ಯ ಸಮಾಚಾರವೇ...
ಪಾಪ, ಆತನ ಸಾಮಾನಿನ ಸಮಾಚಾರವನ್ನು ನೀವು ಹೀಗೆಲ್ಲ ಎಲ್ಲರಿಗೂ ಬಿತ್ತರಿಸಿಬಿಡುವುದಾ...?
"ಬೇಕೇನು ಸಾಮಾನು..." ಹಾಡು ನೆನಪಾಗದೆ ಇರಲಿಲ್ಲ...
ಈಗಷ್ಟೇ ನಗೆ ನಿಲ್ಲಲೋ ಬೇಡವೋ ಎನ್ನುತ್ತಿದೆ...Anonymoushttps://www.blogger.com/profile/10000998374864721022noreply@blogger.comtag:blogger.com,1999:blog-7984617926148446415.post-42106339925708200192013-05-10T09:55:01.444+05:302013-05-10T09:55:01.444+05:30ಸಾರ್, ಹಾಗೊಂದು ವೇಳೆ ಕಿರು ಚಿತ್ರ ಮಾಡಿದರೆ ನಾನೇ ಛಾಯಾಗ್ರ...ಸಾರ್, ಹಾಗೊಂದು ವೇಳೆ ಕಿರು ಚಿತ್ರ ಮಾಡಿದರೆ ನಾನೇ ಛಾಯಾಗ್ರಾಹಕ.

ಸಾಮಾನು ಪುರಾಣ ಮಜವಾಗಿತ್ತು.

ಅಂದಹಾಗೇ ಇಂದಿನ ಪ್ರಸಕ್ತ ಪರಿಸ್ಥಿತಿಗೆ ಕನ್ನಡಿಯಂತಹ ಸಾಲುಗಳು:
"ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..?
ಲಂಚ ಕೇಳೋ.. ಆಫಿಸರ್ನಾ...?
ಕೈಲಿ ಆಗೂದಿಲ್ರ...!"Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7984617926148446415.post-45044316121518539912010-08-02T21:52:39.972+05:302010-08-02T21:52:39.972+05:30ayyo prakashanna innu negyadale sadya ilyo....mast...ayyo prakashanna innu negyadale sadya ilyo....mast baradde...nangu ega kushtan nodavu kansta iddu.....vijuhttps://www.blogger.com/profile/14099755905591787629noreply@blogger.comtag:blogger.com,1999:blog-7984617926148446415.post-38228730479566413782009-11-28T01:17:53.255+05:302009-11-28T01:17:53.255+05:30This comment has been removed by the author.ಹೆಸರು:ಪ್ರದೀಪhttps://www.blogger.com/profile/05447372480395885440noreply@blogger.comtag:blogger.com,1999:blog-7984617926148446415.post-25622130318272656602009-11-28T01:17:03.011+05:302009-11-28T01:17:03.011+05:30ಸೂಪರ್! ಕಾಲೇಜಿನ ನಂತರ ಕಳೆದು ಹೋಗಿದ್ದ ಸಾಮಾನು ಮತ್ತೆ ಸಿಕ...ಸೂಪರ್! ಕಾಲೇಜಿನ ನಂತರ ಕಳೆದು ಹೋಗಿದ್ದ ಸಾಮಾನು ಮತ್ತೆ ಸಿಕ್ಕಂತಾಯಿತು!!ಹೆಸರು:ಪ್ರದೀಪhttps://www.blogger.com/profile/05447372480395885440noreply@blogger.comtag:blogger.com,1999:blog-7984617926148446415.post-81646369680820648172009-11-04T13:55:03.369+05:302009-11-04T13:55:03.369+05:30ಪ್ರಕಾಶ್ ಈಗ ಓದಿದೆ ನಿಮ್ಮ(!) ........ನಿನ ಕಥೆ. ನಾನೊಮ್ಮ...ಪ್ರಕಾಶ್ ಈಗ ಓದಿದೆ ನಿಮ್ಮ(!) ........ನಿನ ಕಥೆ. ನಾನೊಮ್ಮೆ ಪ್ರಥಮ ಪಿಯುಸಿ ಕ್ಲಾಸಿನಲ್ಲಿ ಪಾಠ ಮಾಡುವಾಗ ಕೆಲವು ಹುಡುಗರಿಗೆ ಎಷ್ಟು ಃಏಳಿದರೂ ಅರ್ಥವಾಗುತ್ತಿಲ್ಲ, ಜೊತೆಗೆ ಗುಸುಗುಸು ಮಾಡುತ್ತಿದ್ದಾರೆಂದು ಕೋಪಿಸಿಕೊಂಡಿ (ಸು)ಸಂಸ್ಕೃತ ಬಳಸಿ ಉಪದೇಶ ನೀಡುತ್ತಿದ್ದೆ. ಆಗ ೊಮ್ಮೆ ನಿಮ್ಮ ತಲೆಯಲ್ಲೇನು ಸಾಮಾನು ಇಲ್ಲವೇನು? ಎಂದುಬಿಟ್ಟೆ ಇಡೀ ಕ್ಲಾಸ್ ನಕ್ಕಿತ್ತು. ಆಗ ನನಗೆ ಅರಿವಾಗಿರಲಿಲ್ಲ. ನಿಮ್ಮ ಲೇಖನ ಓದಿ ಅವರು ನಿಕ್ಕಿದ್ದೇಕೆಂದು ಈಗ ನನಗೆ ಅರ್ಥವಾಯಿತು. ನಮ್ಮ ಕಡೆ ಎಲ್ಲಾ ಅತ್ಯಂತ ಸಹಜವಾಗಿ
ಸಂತೆ ಸಾಮಾನು,
ಸಂತೆ ಸಾಮಾನಿನ ಚೀಲ,
ಸಾಮಾನಿನ ಬ್ಯಾಗು, ಎಂದು ಬಳಸುತ್ತಾರೆ. ಮುಂಚೆಯೆಲ್ಲಾ ಮದುವೆ ಗೊತ್ಥಾದರೆ ಮದುವೆಗೆ ಸಾಮಾನು ಮಾಡಬೇಕು ಎಂದು ಅವಸರ ಪಡಿಸುತ್ತಿದ್ದುದನ್ನೂ ಕೇಳಿದ್ದೇನೆ. ಮದುವೆಗೆ ಸಾಮಾನು ಮಾಡುವುದೆಂದರೆ........!!!
(ಸಂತೆಗಳಿಗೆ ಹೋಗಿ ಸಾಮಾನು ಖರೀದಿಸುವುದು) ಇದು ಸಾಮಾನಿನ ಪುರಾಣ ಯಾರು ಎಷ್ಟು ಬೇಕಾದರೂ ಸೇರಿಸಿ ಸಾಮಾನಿನ ಪುರಾಣವನ್ನು ಬೆಳಸಬಹುದುAnonymoushttps://www.blogger.com/profile/14427629550874212514noreply@blogger.comtag:blogger.com,1999:blog-7984617926148446415.post-6290352855491909362009-10-30T17:38:58.509+05:302009-10-30T17:38:58.509+05:30ಹಹಹ... ನಿಮ್ಮ ಸಾಮಾನು ಬರಹ ಚೆನ್ನಾಗಿತ್ತು... ನೀವು ಆಯುಧ ...ಹಹಹ... ನಿಮ್ಮ ಸಾಮಾನು ಬರಹ ಚೆನ್ನಾಗಿತ್ತು... ನೀವು ಆಯುಧ ಪೂಜೆ ಮಾಡಿದ್ರಾ? ಸಾಮಾನಿಗೆ??
ಹೀಗೆ ಬರೆಯುತ್ತಿರಿ... ದಿನವಿಡೀ ಕೆಲಸ ಮಾಡಿ ಮನೆಗೆ ಮರಳಿದ ಜೀವಗಳಿಗೆ ನಿಮ್ಮ ಬರಹಗಳು ಮುದ ನೀಡುತ್ತವೆ...
ಮುಂದೆ ಬರೆಯುವೆ... ಸ್ವಲ್ಪ ಸಾಮಾನು ತರಲು ಅಂಗಡಿಗೆ ಹೋಗಬೇಕಾಗಿದೆ.. (ಸಾಮಾನು ಅಂಗಡಿಗೆ :))Anonymoushttps://www.blogger.com/profile/15400806347987179799noreply@blogger.comtag:blogger.com,1999:blog-7984617926148446415.post-88069088896787021882009-10-29T18:04:44.927+05:302009-10-29T18:04:44.927+05:30ಅಣ್ಣ..ನಿನ್ನ ಒಂದು ಲೇಖನಕ್ಕಿ೦ತ ಒ೦ದು ಚೆನ್ನಾಗಿದ್ದು.. .ಅಣ್ಣ..ನಿನ್ನ ಒಂದು ಲೇಖನಕ್ಕಿ೦ತ ಒ೦ದು ಚೆನ್ನಾಗಿದ್ದು.. .Anonymousnoreply@blogger.comtag:blogger.com,1999:blog-7984617926148446415.post-34660796166031355402009-10-29T17:45:22.922+05:302009-10-29T17:45:22.922+05:30ಅಣ್ಣ..ನಿನ್ನ ಒಂದು ಲೇಖನಕ್ಕಿ೦ತ ಒ೦ದು ಚೆನ್ನಾಗಿದ್ದು.. .ಅಣ್ಣ..ನಿನ್ನ ಒಂದು ಲೇಖನಕ್ಕಿ೦ತ ಒ೦ದು ಚೆನ್ನಾಗಿದ್ದು.. .Anonymousnoreply@blogger.comtag:blogger.com,1999:blog-7984617926148446415.post-21986200963561861462009-10-29T11:33:29.924+05:302009-10-29T11:33:29.924+05:30ಪ್ರಕಾಶಣ್ಣ,
ಚೆನ್ನಾಗಿದೆ ಈ ಹಾಸ್ಯ ಬರಹ...
ನಮ್ಮ ಹಳ್ಳಿಗರ ...ಪ್ರಕಾಶಣ್ಣ,
ಚೆನ್ನಾಗಿದೆ ಈ ಹಾಸ್ಯ ಬರಹ...
ನಮ್ಮ ಹಳ್ಳಿಗರ ಮುಗ್ದತೆಯನ್ನು ತುಂಬಾ ಚೆನ್ನಾಗಿ ಈ ಬರಹದಲ್ಲಿ ಮುಡಿಸಿದ್ದಿರಿ.

ನಿಮ್ಮ ಕುಷ್ಟನ ಮುಗ್ದತೆ ನಮ್ಮನೆಯ ರಾಮನ (ಕೆಲಸದವನು. ಅವನು ಕೆಲೆಸದವನು ಅನ್ನೋಕಿಂತ ನಮ್ಮನೆಯ ಮಗ ಅನ್ನಬಹುದು.. ನನ್ನ ಪ್ರೀತಿಯ ರಾಮಣ್ಣ..) ನೆನಪನ್ನು ತರಿಸಿತು. ಹಬ್ಬದ ಸಂಭ್ರಮ ಮುಗಿಸಿ, ಬೇಸರಿಸಿಕೊಂಡು ಮತ್ತೆ ವಾಪಸ್ ಬೆಂಗಳೂರಿಗೆ ಬಂದವಳಿಗೆ ಈ ನಿಮ್ಮ ಬರಹ, ಮತ್ತೆ ಸಿರ್ಸಿಗೆ ಕರೆದೊಯ್ದು ಮೊಗದಲ್ಲಿ ನಗು ತರಿಸಿತು. ಧನ್ಯವಾದ....Anonymousnoreply@blogger.comtag:blogger.com,1999:blog-7984617926148446415.post-30929219030711400812009-10-29T06:21:38.927+05:302009-10-29T06:21:38.927+05:30ಸ್ವೀಟ್ ಹಮ್ಮು (ಹೇಮಂತ್ ಅವರೆ..)
ಮಳೆ ಇರಲಿ, ಮಂಜೂ ಇರಲಿ&...ಸ್ವೀಟ್ ಹಮ್ಮು (ಹೇಮಂತ್ ಅವರೆ..)

ಮಳೆ ಇರಲಿ, ಮಂಜೂ ಇರಲಿ" ಸಿನೇಮಾದ ಛಾಯಾಗ್ರಹಣ ತುಂಬಾ ಚೆನ್ನಾಗಿತ್ತು..
ಸಿನೇಮಾ ಕೂಡ..
ಚಂದದ ಛಾಯಾಗ್ರಹಣಕ್ಕಾಗಿ ನಿಮಗೆ ಅಭಿನಂದನೆಗಳು..

ಇಷ್ಟವಿಲ್ಲದಿದ್ದರೂ ಸಹ "ಅಶ್ಲೀಲ" ನಮ್ಮ ಬದುಕಿನಲ್ಲಿ ಅನಿವಾರ್ಯ..

ಈ ಥರಹದ ಸಮಸ್ಯೆಗಳನ್ನ ಹಾಸ್ಯವಾಗಿ ಹೇಳ ಬಹುದು...
ಇದು ದೃಶ್ಯಮಾಧ್ಯಮದಲ್ಲಿ ಬಂದರೆ ಇನ್ನೂ ಪರಿಣಾಮಕಾರಿಯಾಗಿ ಮೂಡ ಬಲ್ಲದು...

ಹೇಗಿದ್ದರೂ ಮಾತನಾಡುತ್ತೇನೆ ಎಂದು ಹೇಳಿದ್ದಿರಲ್ಲ...ಮಾತನಾಡೋಣ...

ನಿಮ್ಮ ಪ್ರತಿಭೆಗೆ, ಪ್ರಯತ್ನಕ್ಕೆ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ...

ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-17661782583581202442009-10-29T02:37:25.635+05:302009-10-29T02:37:25.635+05:30ನಮ್ಮ ಸಾಮಾನಿಗೆ ನಾವೇ ಜವಾಬ್ಧಾರರು... ಹಹಹ... ಸಕ್ಕತ್ ಆಗಿ...ನಮ್ಮ ಸಾಮಾನಿಗೆ ನಾವೇ ಜವಾಬ್ಧಾರರು... ಹಹಹ... ಸಕ್ಕತ್ ಆಗಿದೆ ಪ್ರಕಾಶಾಣ್ಣ... :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-7984617926148446415.post-14726376748602329882009-10-28T15:41:59.186+05:302009-10-28T15:41:59.186+05:30ಹ್ಹ..ಹ್ಹ..ಹ್ಹ.... ಪ್ರಕಾಶಣ್ಣ ನಕ್ಕು ನಕ್ಕು ಸುಸ್ತಾತು.ಜ...ಹ್ಹ..ಹ್ಹ..ಹ್ಹ.... ಪ್ರಕಾಶಣ್ಣ ನಕ್ಕು ನಕ್ಕು ಸುಸ್ತಾತು.ಜೊತೆಗೆ ಇಂತಹ ವಿಚಾರದಲ್ಲಿ ಸಂಕೋಚದಿಂದ ಆರೋಗ್ಯ ಹದಗೆಡಿಸಿಕೊಳ್ಳುವವರ ಬಗ್ಗೆ ಸಂತಾಪವು ಆಯಿತು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-7984617926148446415.post-43823683752903217412009-10-28T06:46:11.978+05:302009-10-28T06:46:11.978+05:30ವಿನುತಾ...
ಆಡು ಮಾತು...
ಮುಗ್ಧತೆಗಳ ಸಮ್ಮಿಲನ...
ನಗೆಯ ಬ...ವಿನುತಾ...

ಆಡು ಮಾತು...
ಮುಗ್ಧತೆಗಳ ಸಮ್ಮಿಲನ...
ನಗೆಯ ಬುಗ್ಗೆಗೆ ಕಾರಣ...

ನಕ್ಕಷ್ಟೂ ನಗುವಿದೆ...
ಅತ್ತಷ್ಟೂ ಅಳುವಿದೆ...

ಅಳು, ನಗುವಿಗೆರಡೂ ನೀರ ಹನಿಗಳು ಬರುತ್ತದೆ ..
ಹೆಸರು ಮಾತ್ರ " ಕಣ್ಣೀರು.".....

ಅಳುತ್ತ ನಗ ಬಹುದು...
ನಗುತ್ತ ಅಳ ಬಹುದು...

ಎಲ್ಲವೂ ಭಾವಗಳ ಹೊಯ್ದಾಟ...
ಮನಸ್ಸಿನ, ಹೃದಯದ ತಾಕಲಾಟ...

ನಿಮ್ಮ ಪ್ರತಿಕ್ರಿಯೆ ಖುಷಿಯಾಯಿತು...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-26660271973773789192009-10-28T06:44:25.902+05:302009-10-28T06:44:25.902+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-87674886466910464022009-10-28T06:35:05.534+05:302009-10-28T06:35:05.534+05:30ಶಂಕ್ರಪ್ಪಣ್ಣ...
ನಮೋನ್ನಮಃ...!!
ಇಷ್ಟ ಪಟ್ಟಿದ್ದಕ್ಕೆ ಧ...ಶಂಕ್ರಪ್ಪಣ್ಣ...

ನಮೋನ್ನಮಃ...!!

ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ನೀವು ಮತ್ತೆ ಬ್ಲಾಗ್ ಲೋಕಕ್ಕೆ ಮರಳಿದ್ದಕ್ಕೆ ನಮಗೆಲ್ಲ ಖುಷಿಯಾಗಿದೆ...

ಬರಿತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-21974399681094996182009-10-28T06:32:52.352+05:302009-10-28T06:32:52.352+05:30ಬಾಲು ಸರ್...
ನಿಮ್ಮ ಅರ್ಥಗರ್ಭಿತ ಪ್ರತಿಕ್ರಿಯೆಗೆ ನನ್...ಬಾಲು ಸರ್...

ನಿಮ್ಮ ಅರ್ಥಗರ್ಭಿತ ಪ್ರತಿಕ್ರಿಯೆಗೆ ನನ್ನದೊಂದು ಸಲಾಮ್....
ನಿವೆನ್ನುವದು ೧೦೦% ಸತ್ಯ...

ನಾಚಿಕೆಯೇ ಒಂದು ದೊಡ್ಡ ರೋಗ...
ಇಂಥಹ ವಿಷಯಗಳಲ್ಲಿ ನಾಚಿಕೆ ಇಟ್ಟುಕೊಳ್ಳ ಬಾರದು...

ಅಂಥಹ ಗುಪ್ತ ಜಾಗಗಳಲ್ಲಿ ಪೆಟ್ಟಾಗಿ ಸಾವುಗಳೂ ಸಂಭವಿಸಿ ಬಿಡುತ್ತವೆ...
ನಮ್ಮೂರಲ್ಲಿ ಇಂಥಹ ಘಟನೆ ಆಗಿದೆ...

ನಿಜ ನಮ್ಮ ಸಂಸ್ಕಾರ,
ಅತೀ... ಮಡಿವಂತಿಕೆ.. ಈ ನಾಚಿಕೆಯನ್ನು ಹುಟ್ಟು ಹಾಕಿಬಿಡುತ್ತೇವೆ...

ನಗುವದರ ಸಂಗಡ...
ನಮ್ಮನ್ನೂ ಚಿಂತನೆಗೆ ಹಚ್ಚಿದ್ದಕ್ಕೆ ತುಂಬಾ.. ತುಂಬಾ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-56163073055457448802009-10-28T06:27:02.300+05:302009-10-28T06:27:02.300+05:30ಹುಡುಕಾಟದ ಮಲ್ಲಿಕಾರ್ಜುನ್...
ನಿಮ್ಮ ಹಲವಾರು ಅಡಚಣೆಗಳ ಮ...ಹುಡುಕಾಟದ ಮಲ್ಲಿಕಾರ್ಜುನ್...

ನಿಮ್ಮ ಹಲವಾರು ಅಡಚಣೆಗಳ ಮಧ್ಯೆ ಬಂದು ನೀವು ಪ್ರತಿಕ್ರಿಯೆ ಕೊಟ್ಟಿದ್ದು ತುಂಬಾ ಖುಷಿ ತಂದಿದೆ..
ಪೂರಾ ದಿನ ನೀವು ಬ್ಯೂಸಿಯಾಗಿರ್ತೀರಿ... ಸಂಗಡ
ಮೈತುಂಬಾ ಹವ್ಯಾಸಗಳು..!
ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ?

ಇದರ ಮುಂದಿನ ಭಾಗ ಬರಿಬೇಕೊ, ಬೇಡವೊ ಎನ್ನುವ ಗೊಂದಲದಲ್ಲಿದ್ದೇನೆ...

ಸಾಮಾನು ಬಗ್ಗೆ ಖುಷಿ ಪಟ್ಟಿದ್ದು ನನಗೂ ಖುಷಿಯಾಯಿತು.
ಮುಂದೆ ನಮ್ಮೂರಿಗೆ ಹೋದಾಗ ನಿಮಗೆ "ಕುಷ್ಟನ" ಪರಿಚಯ ಮಾಡಿಕೊಡುವೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-20238567993111566352009-10-28T06:21:17.833+05:302009-10-28T06:21:17.833+05:30ನಮಸ್ತೆ,,, ನಾಗರಾಜ್...
ನಿಮ್ಮ ಉತ್ಸಾಹ, ಖುಷಿ, ನನಗೆ ಟಾನ...ನಮಸ್ತೆ,,, ನಾಗರಾಜ್...

ನಿಮ್ಮ ಉತ್ಸಾಹ, ಖುಷಿ, ನನಗೆ ಟಾನಿಕ್...

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ನನಗಂತೂ ಕೊಡುತ್ತದೆ..

ಬರುತ್ತಾ ಇರಿ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-52154959200271140322009-10-28T06:18:33.811+05:302009-10-28T06:18:33.811+05:30ರೂಪಾಶ್ರೀಯವರೆ...
ನಿನ್ನೆ ಒಬ್ಬ ಹೆಣ್ಣುಮಗಳು ಈ ಲೇಖನ ತನ...ರೂಪಾಶ್ರೀಯವರೆ...

ನಿನ್ನೆ ಒಬ್ಬ ಹೆಣ್ಣುಮಗಳು ಈ ಲೇಖನ ತನಗೆ ಮುಜುಗರ ಆಯಿತೆಂದು ದೂರಿದ್ದರು..
ಅದಕ್ಕಾಗಿ ನಾನು ಸ್ಸಾರಿ ಕೇಳಿದೆ...

ಕೆಲವರಿಗೆ ಇಷ್ಟ..
ಕೆಲವರಿಗೆ ಕಷ್ಟ..

ನಿಜ ನಮ್ಮನೆಯಲ್ಲಿ ಈ ಶಬ್ಧವನ್ನು ಅವತ್ತೇ ನಿಷೇಧಿಸಲಾಯಿತು..
"ನಾನು ಕುಷ್ಟನ ಬಳಿ ಮಾತನಾಡ ಬಾರದೆಂಬ ಆರ್ಡರ್ ಕೂಡ ಪಾಸಾಗಿದೆ..."

ನಿಮ್ಮ ಪ್ರೋತ್ಸಾಹ ಬಹಳ ಖುಷಿ ತಂದಿತು...

ತುಂಬಾ... ತುಂಬಾ ಥ್ಯಾಂಕ್ಸ್...
ಈ ನಡುವೆ ನೀವು ಬರುವದು ತುಂಬಾ ಅಪರೂಪ ಆಗಿದೆ...

ಪ್ರಕಾಶಣ್ಣ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-86201318961962041872009-10-28T05:40:55.865+05:302009-10-28T05:40:55.865+05:30That's a heavy dose of humor! Fabulous freesty...That's a heavy dose of humor! Fabulous freestyle writing...

I have heard there are many laughter therapy camps running for the general health, I suggest everybody to read this blog everyday instead to keep the doctor away !!!...laughter, the best medicine.Kishanhttps://www.blogger.com/profile/15310774088592528548noreply@blogger.comtag:blogger.com,1999:blog-7984617926148446415.post-32030028751366109342009-10-27T22:34:22.563+05:302009-10-27T22:34:22.563+05:30thilidukollabekada thumba sukshma vishayavannu has...thilidukollabekada thumba sukshma vishayavannu hasyada mishritha shyalinalli sandesha kottiddeera, baraha thumba chennagide, sadya adre nanu edannu short filmge balasikollabahude?sweet hammuhttps://www.blogger.com/profile/03508818233482948293noreply@blogger.comtag:blogger.com,1999:blog-7984617926148446415.post-53884378754170923712009-10-27T19:20:10.897+05:302009-10-27T19:20:10.897+05:30chennagide ha ha ha... joteyalli sandeshavide.chennagide ha ha ha... joteyalli sandeshavide.Unknownhttps://www.blogger.com/profile/17483529672803002680noreply@blogger.comtag:blogger.com,1999:blog-7984617926148446415.post-16066653623201722002009-10-27T16:40:41.829+05:302009-10-27T16:40:41.829+05:30ಶಿವಪ್ರಕಾಶ್....
ನಿಮ್ಮ ಬ್ಲಾಗಿನ ಲೇಖನಗಳು ಮಸ್ತ್ ಇರ...ಶಿವಪ್ರಕಾಶ್....

ನಿಮ್ಮ ಬ್ಲಾಗಿನ ಲೇಖನಗಳು ಮಸ್ತ್ ಇರುತ್ತವೆ...
ಹೊಸತನ ಇರುತ್ತದೆ...

ಪ್ರಭು, ನಿಮ್ಮದು, ಉಮಿ ಬಾಳಿಕಾಯಿಯವರು, ಲೋದ್ಯಾಶಿ, ಯಳವತ್ತಿ...
ಇನ್ನೂ ಬಹಳಷ್ಟು ಬ್ಲಾಗಿಗರ ಬರೆಯುವ ಲೇಖನಗಳು ಸೊಗಸಾಗಿರುತ್ತದೆ..
ಪ್ರತಿಯೊಂದೂ ಹೊಸತನ ಇರುತ್ತದೆ...
ವೈವಿಧ್ಯತೆ ಇರುತ್ತದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು ಶಿವು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-28009976747094988122009-10-27T16:35:13.351+05:302009-10-27T16:35:13.351+05:30ಮುಸ್ಸಂಜೆ ಇಂಪು....
ಹಳ್ಳಿಗಳಲ್ಲಿರುವ ಹಾಸ್ಯ ಪ್ರವರ್ತ...ಮುಸ್ಸಂಜೆ ಇಂಪು....

ಹಳ್ಳಿಗಳಲ್ಲಿರುವ ಹಾಸ್ಯ ಪ್ರವರ್ತಿಯವರಿಗೆ ಯಾವುದೇ ಅಡೇ ತಡೇ ಇರುವದಿಲ್ಲ...
ಬಿಂದಾಸ್ ಆಗಿ ಜೋಕ್ ಮಾಡುತ್ತಾರೆ..

ಅವರ ಮಾತುಗಳ ಬಗೆಗೆ ಯಾರೂ ಸಹ ಅಪಾರ್ಥ ಮಾಡಿಕೊಳ್ಳುವದಿಲ್ಲ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com