tag:blogger.com,1999:blog-7984617926148446415.post3502958349391923394..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಹೀಗೊಂದು ನಾಯಿ ಪ್ರೀತಿ..!!?Ittigecementhttp://www.blogger.com/profile/06136866369923002369noreply@blogger.comBlogger6125tag:blogger.com,1999:blog-7984617926148446415.post-45387269054390561532008-11-03T18:56:00.000+05:302008-11-03T18:56:00.000+05:30Beautiful!ನಗು ಹಾಗೂ ವಿಷಾದ ಎರಡೂ ಒಟ್ಟಿಗೆ ಹೊಮ್ಮಿದವು.ಕೈ...Beautiful!
ನಗು ಹಾಗೂ ವಿಷಾದ ಎರಡೂ ಒಟ್ಟಿಗೆ ಹೊಮ್ಮಿದವು.
ಕೈಲಾಸಮ್ ಅವರ ಹಾಡೊಂದು ನೆನಪಿಗೆ ಬಂತು:
The raft of humour often veers,
From shoals of smiles to seas of tears"sunaathhttps://www.blogger.com/profile/13386371953472087631noreply@blogger.comtag:blogger.com,1999:blog-7984617926148446415.post-23771972530081094912008-11-02T10:06:00.000+05:302008-11-02T10:06:00.000+05:30ಶಿವು..ನನಗೂ ಹಾಗೆ ಅನ್ನಿಸಿತು. ಬಾಂಧವ್ಯಕ್ಕಿಂತ ಹಣವೆ ಹೆಚ್...ಶಿವು..ನನಗೂ ಹಾಗೆ ಅನ್ನಿಸಿತು. ಬಾಂಧವ್ಯಕ್ಕಿಂತ ಹಣವೆ ಹೆಚ್ಚಾಯಿತು ಆ ಮಕ್ಕಳಿಗೆ. ಆಮೇಲೆ ಕೋಟಿ ಕೊಟ್ಟರೆ ತಂದೆ, ತಾಯಿ ಸಿಗುತ್ತಾರೆಯೆ?

ಆದಿತ್ಯರವರೆ ನಮ್ಮ ಬ್ಲೊಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ್ ರವರೆ.. ಈ ಫಾರಿನ್ ಮಕ್ಕಳನ್ನು ಕರೆದರೆ ಬರುತ್ತಾರೊ ಇಲ್ಲವೊ ಗೊತ್ತಿಲ್ಲ, ಆದರೆ ನಾಯಿ ಮಾತ್ರ ಖಂಡಿತ ಬರುತ್ತವೆ. ವಿಶ್ವಾಸತೊರಿಸುತ್ತದೆ ಅದೂ ಹ್ರದಯಪೂರ್ವಕವಾಗಿ.

ಚಂದ್ರಕಾಂತರವರೆ.. ಧನ್ಯವಾದಗಳು.. ಸುಧಾ ಪತ್ರಿಕೆ ಓದಲಿಕ್ಕೆ ಆಗಲಿಲ್ಲ.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-21356422890875452502008-11-01T22:34:00.000+05:302008-11-01T22:34:00.000+05:30ಈ ವಾರದ ಸುಧಾ-ದಲ್ಲಿ ವಿದೇಶದಲ್ಲಿ ಮಕ್ಕಳಿರುವ ತಾಯ್ತಂದೆಯರು...ಈ ವಾರದ ಸುಧಾ-ದಲ್ಲಿ ವಿದೇಶದಲ್ಲಿ ಮಕ್ಕಳಿರುವ ತಾಯ್ತಂದೆಯರು ನಾಯಿ ಸಾಕುವ ಬದಲು ಒಬ್ಬ ಅನಾಥ ಹುಡುಗನನ್ನು ದತ್ತು ತೆಗೆದುಕೊಳ್ತಾರೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-21212620293868128832008-10-30T23:08:00.000+05:302008-10-30T23:08:00.000+05:30ಮಕ್ಕಳಂತೆಯೇ ನಾಯಿಯನ್ನು ಸಾಕಿದವರನ್ನು ನೋಡಿದ್ದೇನೆ. ಆ ಸಂಬ...ಮಕ್ಕಳಂತೆಯೇ ನಾಯಿಯನ್ನು ಸಾಕಿದವರನ್ನು ನೋಡಿದ್ದೇನೆ. ಆ ಸಂಬಂಧವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಆದರೆ ನೀವು ಹೇಳಿರುವ ವಿಷಯದಲ್ಲಿ ಫಾರೀನ್ ಮಕ್ಕಳು ಮತ್ತು ಇಲ್ಲಿರುವ ಒಂದೇ ಹೆಸರಿನ ಮಕ್ಕಳು(ನಾಯಿಗಳು) ಒಂದೇ ಕಡೆ ಸೇರಿದಾಗ ಹೇಗಿರಬಹುದು ಊಹಿಸಿಕೊಳ್ಳಿ!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-7984617926148446415.post-1791715946875268132008-10-29T23:14:00.001+05:302008-10-29T23:14:00.001+05:30ಚನ್ನಾಗಿದೆ....ಚನ್ನಾಗಿದೆ....Aditya Bedurhttps://www.blogger.com/profile/07394050262569519062noreply@blogger.comtag:blogger.com,1999:blog-7984617926148446415.post-4025927059447238362008-10-29T23:14:00.000+05:302008-10-29T23:14:00.000+05:30ಆ ಮಕ್ಕಳು ಪಾಪ ಮಾಡಿ ನಾಯಿಗಳು ಹಿಂದಿನ ಜನ್ಮದಲ್ಲಿ ಹೆಚ್ಚು ...ಆ ಮಕ್ಕಳು ಪಾಪ ಮಾಡಿ ನಾಯಿಗಳು ಹಿಂದಿನ ಜನ್ಮದಲ್ಲಿ ಹೆಚ್ಚು ಪುಣ್ಯ ಮಾಡಿದ್ದವು ಅಂತ ಕಾಣುತ್ತದೆ. ಅದರೇನು ನೀವು ನಿಮ್ಮ ಕೆಲಸ[ಮನೆ ಹುಡುಕುವುದು] ಮಾಡಿ ಮತ್ತಷ್ಟು ಪುಣ್ಯ ಕಟ್ಟಿಕೊಳ್ಳಬೇಕಾಗಿ ವಿನಂತಿ!

ಶಿವು.ಕೆshivu.khttps://www.blogger.com/profile/02536252774463776294noreply@blogger.com