tag:blogger.com,1999:blog-7984617926148446415.post3425621102323389235..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಪ್ರಕ್ರತಿ... ಬಲು ಸುಂದರ.....!!Ittigecementhttp://www.blogger.com/profile/06136866369923002369noreply@blogger.comBlogger45125tag:blogger.com,1999:blog-7984617926148446415.post-22538753159608741952009-01-22T18:30:00.000+05:302009-01-22T18:30:00.000+05:30ಅಂತರ್ವಾಣಿ...ಪ್ರತಿಕ್ರಿಯೆಗೆ ಧನ್ಯವಾದಗಳು...ಹೀಗೆ ಬರುತ್ತ...ಅಂತರ್ವಾಣಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-36902455456723410502009-01-21T22:32:00.000+05:302009-01-21T22:32:00.000+05:30ಪ್ರಕಾಶಣ್ಣ,ಚಿತ್ರಗಳು, ವಿವರಣೆ.. ಸೂಪರ್. ಏನೇ ಆಗಲಿ ಪ್ರಕೃ...ಪ್ರಕಾಶಣ್ಣ,

ಚಿತ್ರಗಳು, ವಿವರಣೆ.. ಸೂಪರ್. ಏನೇ ಆಗಲಿ ಪ್ರಕೃತಿ ಯಾವತ್ತಿಗೂ ಸೂಪರ್. ಅದನ್ನು ಉಳಿಸಿ ಕೊಳ್ಳ ಬೇಕು..ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-7984617926148446415.post-73850502123118132222009-01-19T22:20:00.000+05:302009-01-19T22:20:00.000+05:30ಸುಧೇಶ್....ಪರಿಸರ ಬಹಳ ಬಗೆಯಿಂದ ನಾಶವಾಗುತ್ತಿದೆ...ನಾವೆಲ್...ಸುಧೇಶ್....

ಪರಿಸರ ಬಹಳ ಬಗೆಯಿಂದ ನಾಶವಾಗುತ್ತಿದೆ...

ನಾವೆಲ್ಲ ಎಚ್ಚೆತ್ತುಕೊಳ್ಳಬೇಕು...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-47561357342376553102009-01-19T22:18:00.000+05:302009-01-19T22:18:00.000+05:30ಶಿವು ಸರ್...ನನಗೆಲ್ಲ ಎಂಥಹ ಹುಟ್ಟುಹಬ್ಬದ ಆಚರಣೆ...?ಆದರೂ ...ಶಿವು ಸರ್...

ನನಗೆಲ್ಲ ಎಂಥಹ ಹುಟ್ಟುಹಬ್ಬದ ಆಚರಣೆ...?

ಆದರೂ ನಿಮಗೆ ತಿಳಿಸಲಾಗಲಿಲ್ಲ...
ಕ್ಷಮಿಸಿ...

ಹೇಮರವರಿಗೂ "SORRY.. " ಹೇಳಿ....

ಕ್ಷಮಿಸಿದ್ದೀರಿ ತಾನೇ...?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-31629895258569301982009-01-19T00:50:00.000+05:302009-01-19T00:50:00.000+05:30ಪ್ರಕಾಶಣ್ಣ...ನಿಮ್ಮ ಬರಹ ಮನಸಿಗೆ ತಟ್ಟಿತು. ಈ ಮರನಾಶ ಮಾಡು...ಪ್ರಕಾಶಣ್ಣ...

ನಿಮ್ಮ ಬರಹ ಮನಸಿಗೆ ತಟ್ಟಿತು. ಈ ಮರನಾಶ ಮಾಡುವವರ ಹಾವಳಿಯನ್ನು ಹೇಗೆ ತಡೆಯುವುದೋ... ಸರಕಾರ ಬೇರೆ ರಸ್ತೆ ಅಗಲೀಕರಣದ ನೆಪದಲ್ಲಿ ಇದಕ್ಕೆ ಕೊಡುಗೆ ನೀಡಿದೆ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7984617926148446415.post-45313950500828258762009-01-18T22:55:00.000+05:302009-01-18T22:55:00.000+05:30ಪ್ರಕಾಶ್ ಸರ್,ನೀವು ನಮಗ್ಯಾರಿಗೂ ಹೇಳದೇ ತಪ್ಪಿಸಿಕೊಂಡು ...ಪ್ರಕಾಶ್ ಸರ್,

ನೀವು ನಮಗ್ಯಾರಿಗೂ ಹೇಳದೇ ತಪ್ಪಿಸಿಕೊಂಡು ಹೋಗಿಬಿಟ್ಟಿರಿ...ಹೇಮಾಶ್ರೀ... ನೀವು ಸಿಕ್ಕಲಿ ಅಂತ ಕಾಯುತ್ತಿದ್ದಾಳೆ..

ನೀವು ಕಳೆದ ಬಾರಿ ನನ್ನ ಮನೆಗೆ ಬಂದಾಗ ನನ್ನಿಬ್ಬರೂ ಗೆಳೆಯರು ಸೇರಿದಂತೆ ಒಟ್ಟಾಗಿ ಊಟ ಮಾಡಿ ಅದೆಷ್ಟು ಸಂತೋಷ ಪಟ್ಟಿದ್ದೆವು.... ಅವತ್ತು ನೀವು ನನ್ನ ಬರ್ಥ್ ಡೇ ವಿಭಿನ್ನವಾಗಿ ಅಚರಿಸಿಕೊಳ್ಳುತ್ತೇನೆ ಅಂದಿದ್ದಿರಿ...ಹೋಗಲಿ ಬಿಡಿ ಸಂತೋಷ ಪಟ್ಟಿರಲ್ಲ...ಆಷ್ಟು ಸಾಕು.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-7984617926148446415.post-54915610934248800412009-01-18T16:52:00.000+05:302009-01-18T16:52:00.000+05:30ಮೂರ್ತಿ.....ಊರಿಗೆ ಹೋದಾಗ ಬೇಸರ ಆಗುತ್ತದೆ...ಪೂರ್ತಿ ಹಾಳಾ...ಮೂರ್ತಿ.....

ಊರಿಗೆ ಹೋದಾಗ ಬೇಸರ ಆಗುತ್ತದೆ...

ಪೂರ್ತಿ ಹಾಳಾಗುವ ಮುನ್ನ ..
ಎಚ್ಚೆತ್ತು ಕೊಳ್ಳದಿದ್ದರೆ ಅಪಾಯ ಖಂಡಿತ...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-55769712063956952092009-01-18T16:48:00.000+05:302009-01-18T16:48:00.000+05:30ಗೀತಾರವರೆ...ಹಕ್ಕಿಗಳು ಫೋಟೊ ತೆಗೆಯುವಾಗ ನನಗೂ ಬಹಳ ಖುಷಿಯಾ...ಗೀತಾರವರೆ...

ಹಕ್ಕಿಗಳು ಫೋಟೊ ತೆಗೆಯುವಾಗ ನನಗೂ ಬಹಳ ಖುಷಿಯಾಗಿತ್ತು..

ಹಾಗೆ ನಮ್ಮ ಪರಿಸರ ನೆನೆದು ಬೇಜಾರೂ ಆಯಿತು...

ನನ್ನ ಹುಟ್ಟಿದ ದಿನದ ಬಗೆಗೆ ನೀವು ಹೇಳಿದ ಹೊಸ ವಿಚಾರ..

ನಿಜವಾಗಿಯೂ " ಮಜಾ" ಇದೆ...

ಖುಷಿ ಪಟ್ಟರೆ ಖುಷಿಯುಂಟು...

ಖುಷಿಗೆ ಕಾರಣವೂ ಸಿಗುತ್ತದೆ...

ಖುಷಿ ಕಾಣುವ, ಪಡುವ ಮನಸ್ಸು ನಮ್ಮಲ್ಲಿದ್ದರೆ...!!

ಶುಭಾಶಯಗಳಿಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-44649676635757723082009-01-18T16:43:00.000+05:302009-01-18T16:43:00.000+05:30ಶಿವು ಸರ್....ನಿಜ ನಿಮಗೂ ನಾನು ನನ್ನ ಹುಟ್ಟಿದ ದಿನದ ಬಗೆಗೆ...ಶಿವು ಸರ್....

ನಿಜ ನಿಮಗೂ ನಾನು ನನ್ನ ಹುಟ್ಟಿದ ದಿನದ ಬಗೆಗೆ ಹೇಳಲಿಲ್ಲ...

ನನಗೇ ಮರೆತು ಹೋಗಿತ್ತು...

ನನ್ನ "ಸತ್ಯ" ಮತ್ತು ನನ್ನ ಮಡದಿ, ಮಗ ಎಲ್ಲ ಸೇರ್ಇ ಗುಟ್ಟಾಗಿ ..
ನನ್ನಲ್ಲೋ ಕರೆದು ಕೊಂಡು ಹೋಗಿ ಖುಷಿ ಪಟ್ಟರು...

ಅವರಿಗೆ ಖುಷಿಯಾಯಿತಲ್ಲ..

ನನಗೆ ಮೊಬೈಲ್, ಕಂಪ್ಯೂಟರ್ ಸಹ ಕೊಡಲಿಲ್ಲ...

ಕ್ಷಮಿಸಿ ನಿಮ್ಮ ಫೋನ್ ಕಾಲ್ ಕೂಡ ತೆಗೆದು ಕೊಳ್ಳಲಾಗಲಿಲ್ಲ..

ಬೇಜಾರಾಗಬೇಡಿ...

ದಯವಿಟ್ಟು ಕ್ಷಮಿಸಿ...

ಶುಭಾಶಯಗಳಿಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-53161779265524146502009-01-18T16:35:00.000+05:302009-01-18T16:35:00.000+05:30ಶಾಂತಲಾ....ಮೊದಲಿನ ಫೋಟೊ ಮೊದಲು ಹಾಕಿರಲಿಲ್ಲ...ಓದುಗರ... ...ಶಾಂತಲಾ....

ಮೊದಲಿನ ಫೋಟೊ ಮೊದಲು ಹಾಕಿರಲಿಲ್ಲ...
ಓದುಗರ... ಪ್ರೋತ್ಸಾಹಕ್ಕೆ, ಬರುವ ಪ್ರತಿಕ್ರಿಯೆಗೆ ಖುಷಿಯಾಗಿ ...
ಮತ್ತೊಂದು ಫೋಟೋ ಸೆರಿಸಿದೆ.....

ಹುಟ್ಟಿದ ಹಬ್ಬ ಎಂದರೆ...

ತಾಯಿಗೆ ಬಲು ಹೆಮ್ಮೆಯ ದಿನ...

ಮಗ ದೊಡ್ಡವನಾಗುತ್ತಿದ್ದಾನೆ....

ಕಾಲನಿಗೂ ಖುಷಿಯಂತೆ...

ತನ್ನ ಬಳಿ ಬರುವ ದಿನ ಮತ್ತೂ ಹತ್ತಿರವಾಗುತ್ತಿದೆಯೆಂದು....

ಖುಷಿ ಪಟ್ಟರೆ ಖುಷಿಯುಂಟು...

ಬದುಕಿದ...
ಬದುಕಿನ ಬಗೆಗೂ ಖುಷಿ...

ಸಾಯದ..
ಸಾವಿನ ಬಗೆಗೂ ಖುಷಿ...

ಖುಷಿ ಪಟ್ಟರೆ.. ಖುಷಿಯುಂಟು...

ಮಗಳೆ....

ನಾನು ಹುಟ್ಟಿದ ದಿನ ಯಾರೂ ಖುಷಿ ಪಟ್ಟಿರಲಿಕ್ಕಿಲ್ಲ..

ನನ್ನಮ್ಮನಿಗೂ...

ತನ್ನ ಕುಂಕುಮದ ನೆನಪಾಗಿರಲು ಸಾಕು...

ಇಂದೂ ನೆನಪಾಗ ಬಹುದು...

ಸಾಯದ.. ಸಾವಿನ ಬಗೆಗೂ ಖುಷಿಯಿದೆ..

ಪಟ್ಟರೆ ಖುಷಿಯುಂಟು...

ಶುಭಾಶಯಗಳಿಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-66185504956676052972009-01-18T16:14:00.000+05:302009-01-18T16:14:00.000+05:30ಲಕ್ಷ್ಮೀಯವರೆ...ಹಕ್ಕಿಗಳೇ ಹಾಗೆ ..ಬಲು ಚಂದ...ಕವಿಗಳು, ಕಲ...ಲಕ್ಷ್ಮೀಯವರೆ...

ಹಕ್ಕಿಗಳೇ ಹಾಗೆ ..ಬಲು ಚಂದ...

ಕವಿಗಳು, ಕಲಾಕಾರರಿಂದ ಹೊಗಳಿಸಿ ಕೊಂಡಿದೆ..

ನಮ್ಮ ರಂಗನತಿಟ್ಟುವಿನಲ್ಲೂ ಚಂದದ ಹಕ್ಕಿಗಳು ಬರುತ್ತವೆ...

ಆದರೆ... ಅಲ್ಲಿ ಸೌಲಭ್ಯಗಳು ಕಡಿಮೆ...
ಸರಕಾರದ ಹಣ ಪೋಲಾಗುತ್ತದೆ..

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-86107434024042730452009-01-18T16:06:00.000+05:302009-01-18T16:06:00.000+05:30ಭಾರ್ಗವಿಯವರೆ....ಬಾಲ್ಯದ ನೆನಪೇ ಹಾಗೆ...ಮೆಲುಕು ಹಾಕಿದಷ್ಟ...ಭಾರ್ಗವಿಯವರೆ....

ಬಾಲ್ಯದ ನೆನಪೇ ಹಾಗೆ...

ಮೆಲುಕು ಹಾಕಿದಷ್ಟೂ ಚೆನ್ನ....

ನನ್ನ "ಕೇಂಪಜ್ಜಿಯೂ" ಹೀಗೆ ಹೇಳುತ್ತಿದ್ದರು....

" ಈಗ ಕಾಲ ಹಾಳಾಗುತ್ತಿದೆ.." ಎಂದು....

ಅಂದರೆ ಯಾವಾಗಲೂ "ಕಾಲ" ಹಾಳಾಗುತ್ತಿದೆ...
ಜನರೂ ಹಾಳಾಗುತ್ತಿದ್ದಾರೆ..

ಮೌಲ್ಯಗಳು ಬದಲಾಗುತ್ತದೆ...

ನಿರ್ಣಯಕ್ಕೆ ಬರುವದು ಕಷ್ಟ...

ಯವುದು ಸರಿ..? ಯಾವುದು ತಪ್ಪು...

ಭವಿಶ್ಯದ ಕಾಲಘಟ್ಟವೇ ನಿರ್ಣಯ ಕೊಡಬಲ್ಲದು...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-33761753271366649932009-01-18T12:47:00.000+05:302009-01-18T12:47:00.000+05:30ಪ್ರಕಾಶಣ್ನ,ನೀವು ಹೇಳಿದ ಹಾಗೆ ಈಗ ಪಕ್ಷಿಧಾಮ ಗಳಲ್ಲಾದರೂ ಹಕ...ಪ್ರಕಾಶಣ್ನ,
ನೀವು ಹೇಳಿದ ಹಾಗೆ ಈಗ ಪಕ್ಷಿಧಾಮ ಗಳಲ್ಲಾದರೂ ಹಕ್ಕಿ ಗಳನ್ನು ನೋಡಬಹುದು.
ನಮ್ಮ ಮುಂದಿನ ತಲೆಮಾರುಗಳಿಗೆ ಮರ.ಕೆರೆ,ಕಾಡು,ಪಕ್ಷಿ,ಇವನ್ನೆಲ್ಲ ನಾವು ಫೊಟೊ ಗಳಲ್ಲಿ ಮಾತ್ರ ತೋರಿಸುವ ಪರಿಸ್ತಿತಿ ನೆನಸಿಕೊಂಡರೆ ಆತಂಕವಾಗುತ್ತದೆ.
ನಿಮ್ಮ ಪರಿಸರಪ್ರೇಮವನ್ನ ಮನಮುಟ್ಟುವಂತೆ ವಿವರಿಸಿದ್ದೀರಿ.
ಧನ್ಯವಾದಗಳು.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-7984617926148446415.post-77690065008508385062009-01-18T11:44:00.000+05:302009-01-18T11:44:00.000+05:30ಗ್ರೀಷ್ಮ....ನನ್ನ ಬ್ಲೋಗಿಗೆ ಸುಸ್ವಾಗತ....ಮಲೆನಾಡಿನಲ್ಲಿ ...ಗ್ರೀಷ್ಮ....

ನನ್ನ ಬ್ಲೋಗಿಗೆ ಸುಸ್ವಾಗತ....

ಮಲೆನಾಡಿನಲ್ಲಿ ಮೊದಲಿನ ಸೌಂದರ್ಯ ಈಗಿಲ್ಲ...

ಜನರೂ ಬದಲಾಗಿದ್ದಾರೆ...

ಕಾಡು ನಾಶ ಭಯ ತರುತ್ತದೆ...

ಬಯಲು ಸೀಮೆಯಷ್ಟು ಬಿಸಿಲು ಇರುತ್ತದೆ..
ಮಳೆಯೂ ಕಡಿಮೆ...
ಭವಿಷ್ಯ ಭಯಾನಕ... ಖಂಡಿತ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಿರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-64499029664965013412009-01-18T11:37:00.000+05:302009-01-18T11:37:00.000+05:30ಶಿವುಸರ್....ಕಾನಸೂರಿನ ಪಕ್ಕದಲ್ಲಿ ನನ್ನೂರಿದೆ....ಪೇಟೆಯವರ...ಶಿವುಸರ್....

ಕಾನಸೂರಿನ ಪಕ್ಕದಲ್ಲಿ ನನ್ನೂರಿದೆ....

ಪೇಟೆಯವರಿಗೆ ಈಗಲೂ ದೊಡ್ಡ ಕಾಡಿದೆ ಅನಿಸಬಹುದು...

ಮೊದಲಿನಷ್ಟು ಇಲ್ಲ...

ಹೊಳೆ ಕೊಳ್ಳಗಳಲ್ಲಿ ನೀರು ಬತ್ತುತ್ತಿದೆ...

ಸಹಜವಾಗಿ.. ಜೀವಸಂಕುಅಲದ ಮೇಲೆ
ಪ್ರತಿಕೂಲ ಪರಿಣಾಮ ಆಗೇ ಅಗುತ್ತದೆ...

ಫೋಟೊ ಇಷ್ಟವಾಗಿದ್ದಗೆ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50969901507751335182009-01-18T11:33:00.000+05:302009-01-18T11:33:00.000+05:30ಚಿತ್ರಾ ಕರ್ಕೇರಾರವರೆ....ಮಲೆನಾಡಿನ ಕಾಡು ಹಣ್ಣುಗಳು ಬಹಳ ರ...ಚಿತ್ರಾ ಕರ್ಕೇರಾರವರೆ....

ಮಲೆನಾಡಿನ ಕಾಡು ಹಣ್ಣುಗಳು ಬಹಳ ರುಚಿ...

ಅದಕ್ಕೆ ದುಡ್ಡು ಕೊಡ ಬೇಕಾಗಿಲ್ಲ..

ಪ್ರಕ್ರತಿದತ್ತವಾಗಿ ಸಿಗುತ್ತಿತ್ತು..
ಮಾನವನ ದುರಾಸೆಯ ಅತ್ಯಾಚಾರ.. ಮಿತಿಮೀರಿದೆ..

ಬಹಳ ಬೇಸರವಾಗುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91253790270507001782009-01-18T11:28:00.000+05:302009-01-18T11:28:00.000+05:30ಚಿತ್ರಾ....ಸಿಂಗಾಪುರದಲ್ಲಿ ಮಣ್ಣನ್ನೂ ಸಹ ಬೇರೆ ದೇಶದಿಂದ "...ಚಿತ್ರಾ....

ಸಿಂಗಾಪುರದಲ್ಲಿ ಮಣ್ಣನ್ನೂ ಸಹ ಬೇರೆ ದೇಶದಿಂದ "ಆಮದು" ಮಾಡಿಕೊಳ್ಳುತ್ತಾರಂತೆ...

ನೀರನ್ನು ಸಹ...!

ಆಮದು ನೀರಿನ... ಒಂದು ದೊಡ್ಡ ಕೆರೆಯ ಪಕ್ಕದಲ್ಲಿ .

ಈ ಪಕ್ಷಿಧಾಮ.., ಪ್ರಾಣಿ ಸಂಗ್ರಹಾಲಯ ಇದೆ...

ಜಗತ್ತಿನ ಎಲ್ಲಕಡೆಯ ಪ್ರಾಣಿ ಪಕ್ಷಿಗಳು..ಅಲ್ಲಿವೆ... ಸ್ವತಂತ್ರವಾಗಿ...

ಮಜಾ ಅಂದರೆ ಅಲ್ಲಿ "ಗೂಬೆ" ಪಾರ್ಕ್ ಕೂಡ ಇದೆ...

ನಮ್ಮಲ್ಲೇಕೆ ಆ ಥರ ಮಾಡಲಾಗುತ್ತಿಲ್ಲ..!..??

ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-19327208335249688492009-01-18T11:22:00.000+05:302009-01-18T11:22:00.000+05:30ಪಾಲಚಂದ್ರರವರೆ....ಬಹುಷಃ ಬೆಳೆಗಳಿಗೆ ಸಿಂಪಡಿಸುವ "ಕೀಟನಾಶಕ...ಪಾಲಚಂದ್ರರವರೆ....

ಬಹುಷಃ ಬೆಳೆಗಳಿಗೆ ಸಿಂಪಡಿಸುವ "ಕೀಟನಾಶಕಗಳು" ಹಕ್ಕಿಗಗಳ ಮೇಲೆ ಪರಿಣಾಮ ಬೀರ್ಇರಬಹುದಲ್ಲ...!!

ಆ ಪುಟ್ಟ ಸುಂದರ ಹಕ್ಕಿಗಳಿಗೆ ಈ ಕ್ರೂರ ಮನುಷ್ಯನಿಂದ ತೊಂದರೆಯೇ ಜಾಸ್ತಿ,,,

ಈ ಮನುಷ್ಯ ನಾಶ ಆದರೆ "ಜೀವ ಸಂಕುಲ" ನೆಮ್ಮದಿಯಿಂದ ಇರಬಹುದೇನೋ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-61806989605282972842009-01-18T11:16:00.000+05:302009-01-18T11:16:00.000+05:30ಚಂದ್ರಕಾಂತರವರೆ....ನನಗೆ ಈ ಲೇಖನದಲ್ಲಿ ಪರಿಸರದ ಬಗೆಗೆ ಹೇಳ...ಚಂದ್ರಕಾಂತರವರೆ....

ನನಗೆ ಈ ಲೇಖನದಲ್ಲಿ ಪರಿಸರದ ಬಗೆಗೆ ಹೇಳ ಬೇಕಿತ್ತು...

ಇನ್ನೂ ಬಹಳ ಫೋಟೊಗಳಿವೆ ...
ಹಕ್ಕಿಗಳ ಬಗೆಗೆ ಇನ್ನೊಮ್ಮೆ ಬರೆಯುವೆ...
ಕ್ಷಮೆ ಇರಲಿ...

ಒಮ್ಮೆ ಮಲೆನಾಡಿನ "ಮಳೆಗಾಲ" ನೋಡಿ ಬನ್ನಿ...

ಬಹಳ "ರುದ್ರ ರಮಣೀಯವಾಗಿರುತ್ತದೆ"

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಿರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-73466428371847361292009-01-18T11:11:00.000+05:302009-01-18T11:11:00.000+05:30ಮನಸು....ಮಲೆನಾಡಿನ ದಟ್ಟವಾದ ಕಾಡು...ಅಲ್ಲಿಯ ಜನ.. ಹಳ್ಳಿಯ...ಮನಸು....

ಮಲೆನಾಡಿನ ದಟ್ಟವಾದ ಕಾಡು...
ಅಲ್ಲಿಯ ಜನ.. ಹಳ್ಳಿಯ ಸೊಬಗು..
ಬಹಳ ಚಂದ...

ಕುವೆಂಪು, ಕರಂತರ " ಕ್ರತಿಗಳಲ್ಲಿ ಮಲೆನಾಡಿನ ಪ್ರಭಾವ ಕಾಣಬಹುದು...

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-2958216258982335782009-01-18T11:08:00.000+05:302009-01-18T11:08:00.000+05:30ಸುನಾಥ ಸರ್...ನಿಮ್ಮ ಕಡೇ ಮಣ್ಣು ಬಹಳ ಫಲವತ್ತಾಗಿದೆ..ನಿಮ್ಮ...ಸುನಾಥ ಸರ್...

ನಿಮ್ಮ ಕಡೇ ಮಣ್ಣು ಬಹಳ ಫಲವತ್ತಾಗಿದೆ..

ನಿಮ್ಮಲ್ಲಿಯ ಫಸಲು ಬಂದ ಹೊಲದ ಫೋಟೊ ನನ್ನಲ್ಲಿದೆ..

ಬಹಳ ಚಂದ..
ಬಹು ಸುಂದರ...
ಎಷ್ಟೊಂದು ವೈವಿದ್ಯ ನಮ್ಮ ನಾಡಿನಲ್ಲಿ...!

ಅಲ್ಲವಾ..?

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-28113908598434471292009-01-18T11:04:00.000+05:302009-01-18T11:04:00.000+05:30ತೇಜಸ್ವಿನಿಯವರೆ..."ಭಯದ ನೇರಳಲ್ಲಿನ ಬದುಕು.." ನಿಮ್ಮ ತಂದೆ...ತೇಜಸ್ವಿನಿಯವರೆ...

"ಭಯದ ನೇರಳಲ್ಲಿನ ಬದುಕು.." ನಿಮ್ಮ ತಂದೆಯವರ ಮಾತು ಬಹಳ ಇಷ್ಟವಾಯಿತು...

ನಿಮ್ಮ " ಮಾನಸ" ಬಹಳ ಚೆನ್ನಾಗಿ ಬರುತ್ತಿದೆ...

ಹಕ್ಕಿಗಳ "ಚಿಲಿ ಪಿಲಿ " ಕಲರವ.. ಬಲು ಚಂದ...

ಮಲೆನಾಡಿನ ಕಾಡು.. , ಅಲ್ಲಿಯ ಮಳೆ...

ಈಗ ನಾಶವಾಗಿದೆ ನಿಜ...

ಇನ್ನೂ ಕಾಲ ಮಿಂಚಿಲ್ಲ...

ಈಗಲಾದರೂ ಎಚ್ಚೆತ್ತು ಕೊಂಡರೆ ಎಲ್ಲರಿಗೂ ಒಳಿತು...
ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-45628201617673657452009-01-18T10:55:00.001+05:302009-01-18T10:55:00.001+05:30ರಾಜೇಂದ್ರ...ಸುಸ್ವಾಗತ...ಮನೆ ಅಂಗಳದಿಂದ "ನಮ್ಮನೆ " ಇಣುಕಿ...ರಾಜೇಂದ್ರ...

ಸುಸ್ವಾಗತ...
ಮನೆ ಅಂಗಳದಿಂದ "ನಮ್ಮನೆ " ಇಣುಕಿದ್ದಕ್ಕೆ...

ನಿಮಗಾದ ಖುಷಿ ನಿಮ್ಮ ಪ್ರತಿಕ್ರಿಯೆಯಲ್ಲಿ ಕಾಣಬಹುದು..

ಇಂಥಹ ಪ್ರತಿಕ್ರಿಯೆ.. ಹೊಸ "ಹುರುಪು" ಕೊಡುತ್ತದೆ..

ಹೊಸ "ತುರುಪು" ಬಿಡೋಣ ಅನ್ನಿಸುತ್ತದೆ...!

ಹೀಗೆ ಬರುತ್ತಿರಿ...

ಮೊಮ್ಮಗನಿಗೆ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-41167465657429924272009-01-18T10:55:00.000+05:302009-01-18T10:55:00.000+05:30ರಾಜೇಂದ್ರ...ಸುಸ್ವಾಗತ...ಮನೆ ಅಂಗಳದಿಂದ "ನಮ್ಮನೆ " ಇಣುಕಿ...ರಾಜೇಂದ್ರ...

ಸುಸ್ವಾಗತ...
ಮನೆ ಅಂಗಳದಿಂದ "ನಮ್ಮನೆ " ಇಣುಕಿದ್ದಕ್ಕೆ...

ನಿಮಗಾದ ಖುಷಿ ನಿಮ್ಮ ಪ್ರತಿಕ್ರಿಯೆಯಲ್ಲಿ ಕಾಣಬಹುದು..

ಇಂಥಹ ಪ್ರತಿಕ್ರಿಯೆ.. ಹೊಸ "ಹುರುಪು" ಕೊಡುತ್ತದೆ..

ಹೊಸ "ತುರುಪು" ಬಿಡೋಣ ಅನ್ನಿಸುತ್ತದೆ...!

ಹೀಗೆ ಬರುತ್ತಿರಿ...

ಮೊಮ್ಮಗನಿಗೆ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-12619285154410083062009-01-18T10:51:00.000+05:302009-01-18T10:51:00.000+05:30ಶಾಂತಲಾ... ನಿಜ ಈಗಿನ ಮಲೆನಾಡು ಮೊದಲಿನಂತಿಲ್ಲ...ಜನರೂ ಬದಲ...ಶಾಂತಲಾ...

ನಿಜ ಈಗಿನ ಮಲೆನಾಡು ಮೊದಲಿನಂತಿಲ್ಲ...

ಜನರೂ ಬದಲಾಗುತಿದ್ದಾರೆ..
ಮೊದಲಿನ ಆದರ, ಸತ್ಕಾರ ಈಗ ಕಾಣುವದು ದುಸ್ತರ...
ಎಲ್ಲರೂ ತಮ್ಮ ತಮ್ಮ ಕಂಪೌಂಡ್ ಕಟ್ಟಿಕೊಂಡು..
ಪೇಟೆಯ ಜನರ ಥರಹ ಇರುವದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ...

ಕಾಡು ನಾಶವಾಗಿ... ಮನಸ್ಥಿತಿಯೂ ಬದಲಾಗುತ್ತಿದೆ...

ಬೇಸರವಾಗುತ್ತದೆ ...ಅಲ್ಲವಾ..?Ittigecementhttps://www.blogger.com/profile/06136866369923002369noreply@blogger.com