tag:blogger.com,1999:blog-7984617926148446415.post2484203443127274448..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಭರವಸೆಯ.. ಭಾಸ್ಕರ... ಮತ್ತೆ ಮರಳಿ ... ಬಾ...!Ittigecementhttp://www.blogger.com/profile/06136866369923002369noreply@blogger.comBlogger81125tag:blogger.com,1999:blog-7984617926148446415.post-5587653896388150962009-09-15T15:19:14.320+05:302009-09-15T15:19:14.320+05:30ಮೋಡಗಳನ್ನು ನೋಡುತ್ತಾ ಅವುಗಳಲ್ಲಿ ವ್ಯಕ್ತಿ, ವಸ್ತುಗಳನ್ನು ...ಮೋಡಗಳನ್ನು ನೋಡುತ್ತಾ ಅವುಗಳಲ್ಲಿ ವ್ಯಕ್ತಿ, ವಸ್ತುಗಳನ್ನು ಹುಡುಕುತ್ತಾ ಕಳೆದು ಹೋಗುವುದು ನನ್ನ ಹವ್ಯಾಸಗಳಲ್ಲೊಂದು ಪ್ರಕಾಶ್ ಅವರೆ. ಹೀಗಾಗಿ ಆಗಸ ಅನ್ನುವ ಆ ಹಿರಿದಾದ ಕ್ಯಾನ್ವಾಸ್ ಬಗ್ಗೆ ನನಗೆ ಎಲ್ಲಿಲ್ಲದ ಕುತೂಹಲ ಮತ್ತು ಮೆಚ್ಚುಗೆ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-7984617926148446415.post-63490263671018805482009-09-07T23:00:19.817+05:302009-09-07T23:00:19.817+05:30ಆತ್ಮೀಯ ಪ್ರಕಾಶ ,
ಕಣ್ಣು ಮತ್ತೆ ಮನಸ್ಸು ಎರಡು ಭಾರ ಆಯಿತು ...ಆತ್ಮೀಯ ಪ್ರಕಾಶ ,
ಕಣ್ಣು ಮತ್ತೆ ಮನಸ್ಸು ಎರಡು ಭಾರ ಆಯಿತು ... ಕೈ ಕಟ್ ಬಾಯಿ ಮುಚ್ಚು...ಮುಂದೆ ಮಾತಿಲ್ಲ ..
ಸೂಪರ್ರುMe, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-7984617926148446415.post-8694867284753374882009-09-07T20:05:51.044+05:302009-09-07T20:05:51.044+05:30ಒಳ್ಳೆಯ ಚಿತ್ರಗಳನ್ನು ಸೆರೆ ಹಿಡಿದು,ಅವನ್ನು ಸಮರ್ಥವಾಗಿ ಬಳ...ಒಳ್ಳೆಯ ಚಿತ್ರಗಳನ್ನು ಸೆರೆ ಹಿಡಿದು,ಅವನ್ನು ಸಮರ್ಥವಾಗಿ ಬಳಸಿಕೊಂಡಿದ್ದೀರಿ.Anonymoushttps://www.blogger.com/profile/13080920989826040436noreply@blogger.comtag:blogger.com,1999:blog-7984617926148446415.post-2989111557793563992009-09-04T17:01:31.695+05:302009-09-04T17:01:31.695+05:30Prakashanna,
Super aagide ella photos,but first pr...Prakashanna,
Super aagide ella photos,but first prize goes to the 1st picture..

please visit the link below..amazing photography,nimma maganigu torisi..........

http://www.stevemccurry.com/main.phpShwetahttps://www.blogger.com/profile/06635849553725572297noreply@blogger.comtag:blogger.com,1999:blog-7984617926148446415.post-74750351656910591212009-09-04T13:33:49.193+05:302009-09-04T13:33:49.193+05:30ಪೂರ್ಣಿಮಾ....
ಮೋಡ.. ಮಳೆ..ಸೂರ್ಯಾಸ್ತ...ಸೂರ್ಯೋದಯ...
...ಪೂರ್ಣಿಮಾ....

ಮೋಡ.. ಮಳೆ..ಸೂರ್ಯಾಸ್ತ...ಸೂರ್ಯೋದಯ...

ಇವೆಲ್ಲ ತೀರಾ ಭಾವುಕ ಸಂಗತಿಗಳು...
ಕಲ್ಪನೆಯೊಳಗೆ ಮುಳುಗುವವರಿಗೆ ಇವೆಲ್ಲ ಇಷ್ಟವಾಗುತ್ತದೆ...

ವಾಸ್ತವದಲ್ಲಿ ಇವೆಲ್ಲ ತೀರಾ ಸಾಮಾನ್ಯ ವಿಷಯಗಳು...
ಸಹಜವಾಗಿ ಆಗುವಂಥ ಸಂಗತಿಗಳು...
ವಿಶೇಷ ಏನೂ ಕಾಣ್ತಾ ಇಲ್ಲ...

ಇದು ನನ್ನ ಆತ್ಮೀಯ ಸ್ನೇಹಿತನೊಬ್ಬನ ಅಭಿಪ್ರಾಯ...

ಏನಂತೀರಿ...?

ಪೂರ್ಣಿಮಾ....
ಇಷ್ಟವಾಗಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-84981168419564040632009-09-03T19:33:28.119+05:302009-09-03T19:33:28.119+05:30Wow!!!!!!!!!!!!
Nice photos........an...Wow!!!!!!!!!!!!

Nice photos........and the main thing is very good photography...........geeta bhathttps://www.blogger.com/profile/06127617980891773571noreply@blogger.comtag:blogger.com,1999:blog-7984617926148446415.post-83767911807905361702009-09-03T18:17:03.410+05:302009-09-03T18:17:03.410+05:30ಚಂದ್ರ ಶೇಖರ್...(ಕ್ಷಣ ಚಿಂತನೆ)
ನಗರದ ಒತ್ತಡದ ಜೀವನ, ಯಾಂ...ಚಂದ್ರ ಶೇಖರ್...(ಕ್ಷಣ ಚಿಂತನೆ)

ನಗರದ ಒತ್ತಡದ ಜೀವನ, ಯಾಂತ್ರಿಕತೆಯಿಂದಾಗಿ
ನಾವೆಲ್ಲ ಕೆಲವು ಖುಷಿ, ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ...
ನಮ್ಮ ದಿನದ ಹಗಲೆಲ್ಲ ದುಡಿತಕ್ಕೆ ಇಟ್ಟಿದ್ದೇವೆ..
ರಾತ್ರಿ ಮಲಗಲಿಕ್ಕೆ ಮನೆಗೆ ಬರುತ್ತೇವೆ...
ಈ ಆಕಾಶ.. ಸಣ್ಣ ಪುಟ್ಟ ಸೊಬಗು.. ಪ್ರಕೃತಿ ಇವುಗಳನ್ನು ನೋಡುವದನ್ನೂ ಬಿಟ್ಟಿದ್ದೇವೆ..

ನಮ್ಮ ಮಕ್ಕಳನ್ನೂ ಅದೇರಿತಿ ಬೆಳೆಸುತ್ತಿದ್ದೇವೆ...

ಮಕ್ಕಳಿಗೆ ಆಕಾಶ.. ಮೋಡ, ಮಳೆ.. ಗಿಡ, ಮರ ಹಕ್ಕಿ..
ಏನನ್ನೂ ತೋರಿಸುತ್ತಿಲ್ಲ...
ಅವರ ಮುಂದೆ ಪರಿಕ್ಷೆ , ಮಾರ್ಕ್ಸು...ಪುಸ್ತಕದ ಓದು
ಇಷ್ಟನ್ನೇ ಇಟ್ಟಿದ್ದೇವೆ...
ಹವ್ಯಾಸವೆಂದರೆ ಟಿ.ವಿ.. ಸಿನೇಮಾ...

ನಾವು ತಪ್ಪಿದ್ದೇವೆ ಅಲ್ಲವಾ...?

ಚಂದ್ರು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-71504177815872465842009-09-03T17:38:41.060+05:302009-09-03T17:38:41.060+05:30WOW,PRAKASHANNA.....adhbuta photoggraphy,ashte cha...WOW,PRAKASHANNA.....adhbuta photoggraphy,ashte chandada hadina moolaka baravanige,fentastic........superb,hogalalle padagale ille.............Rashmi Hegdehttps://www.blogger.com/profile/05066960980615091968noreply@blogger.comtag:blogger.com,1999:blog-7984617926148446415.post-60164849886026180772009-09-03T13:30:32.164+05:302009-09-03T13:30:32.164+05:30ನಿಮ್ಮ ಫೋಟೊಗಳನ್ನು ನೋಡಿ ರಾಜಕುಮಾರ್ ಹಾಡಿದ "ಬಾನಿ...ನಿಮ್ಮ ಫೋಟೊಗಳನ್ನು ನೋಡಿ ರಾಜಕುಮಾರ್ ಹಾಡಿದ "ಬಾನಿನ ಅಂಚಿಂದ ಬಂದೆ.." ಹಾಡು ನೆನಪಾಯಿತು.
ಚೆನ್ನಾಗಿವೆ ಫೋಟೊಗಳು.ನಮ್ಮನೆ.. SWEET HOME.....https://www.blogger.com/profile/13722112365284639362noreply@blogger.comtag:blogger.com,1999:blog-7984617926148446415.post-28826677200983559362009-09-03T13:19:09.044+05:302009-09-03T13:19:09.044+05:30ಗಣೇಶ್.....
ನನ್ನ ಬ್ಲಾಗಿಗೆ ಸ್ವಾಗತ...
ನಿಮ್ಮ ಮಳೆಹನ...ಗಣೇಶ್.....

ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಮಳೆಹನಿಯ ಫೋಟೊಗಳು ತುಂಬಾ ಸೊಗಸಾಗಿವೆ...
ನಿಮ್ಮ ಫೋಟೊಗ್ರಫಿ ಚೆನ್ನಾಗಿದೆ....

ಸೂರ್ಯಾಸ್ತದ ಫೋಟೊ.. ಹಾಡುಗಳನ್ನು
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-18088935174891006022009-09-03T13:18:18.547+05:302009-09-03T13:18:18.547+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-14929633254385489712009-09-03T09:43:25.007+05:302009-09-03T09:43:25.007+05:30ಸುಮಾ ಸುಧಾಕಿರಣ್ ಅವರೆ...
ನನ್ನ ಬ್ಲಾಗಿಗೆ ಸ್ವಾಗತ...
...ಸುಮಾ ಸುಧಾಕಿರಣ್ ಅವರೆ...

ನನ್ನ ಬ್ಲಾಗಿಗೆ ಸ್ವಾಗತ...

ಕನ್ನಡದ ಇನ್ನೊಂದು ಹಾಡಿದೆ...
"ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ...
ಚಂದ್ರ ಮೇಲೇ ಬಂದಾ..
ನೋಡು ಎಂತಾ ಚಂದಾ...."

ಸೂರ್ಯಾಸ್ತ... ಚಂದ್ರೋದಯ... ಸೂರ್ಯೋದಯದ ಎಲ್ಲ ಹಾಡುಗಳೂ ಸೊಗಸಾಗಿವೆ...!

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-12225451532789561412009-09-03T09:38:04.832+05:302009-09-03T09:38:04.832+05:30ದೀಪಸ್ಮಿತ...
ನಿಮ್ಮ ಬ್ಲಾಗಿನ ಫೋಟೊಗಳು ತುಂಬಾ ಚೆನ್ನ...ದೀಪಸ್ಮಿತ...

ನಿಮ್ಮ ಬ್ಲಾಗಿನ ಫೋಟೊಗಳು ತುಂಬಾ ಚೆನ್ನಾಗಿರುತದೆ...

ಸೂರ್ಯಾಸ್ತವನ್ನು ಹೆಚ್ಚಾಗಿ ನಿರಾಸೆ.. ವಿರಹ..
ಒಂಟೀತನಕ್ಕೆ ಹೋಲಿಸುತ್ತಾರೆ...
ಮುಳುಗುತ್ತಿರುವ ಸೂರ್ಯ ಅಪಶಕುನ ಅನ್ನುವವರೂ ಇದ್ದಾರೆ....

"ಲೋಕೋ ಭಿನ್ನ ರುಚಿ..."
ಜಗತ್ತಿನಲ್ಲಿ ಬಹಳಷ್ಟು ವಿಭಿನ್ನ ರುಚಿಗಳಿವೆಯಂತೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-32831517280006433952009-09-03T09:32:38.377+05:302009-09-03T09:32:38.377+05:30ವಿನುತಾ...
ಈ ಫೋಟೊಗಳನ್ನು ಆರ್ಕುಟ್ಲ್ಲಿ ಹಾಕಲಿಕ್ಕೆ ...ವಿನುತಾ...

ಈ ಫೋಟೊಗಳನ್ನು ಆರ್ಕುಟ್ಲ್ಲಿ ಹಾಕಲಿಕ್ಕೆ ಹೊರಟಿದ್ದೆ..
ನನ್ನ ಮಗ ಇದು ಬ್ಲಾಗಿಗೆ ಹಾಕಿ ಚೆನ್ನಾಗಿರುತ್ತದೆ ಅಂತ ಹೇಳಿದ...

ನೀವೆಲ್ಲ ಮೆಚ್ಚಿಕೊಂಡಿದ್ದು ಖುಷಿಯಾಗುತ್ತಿದೆ...

ಇನ್ನೊಂದು ಹಿಂದಿ ಹಾಡಿದೆ...

"ಜಬ್ ದೀಪ್ ಜಲೆ... ಆನಾ...
ಜಬ್ ಶ್ಯಾಮ್ ಢಲೇ... ಆನಾ..."

ಏಸುದಾಸ್ ಹಾಡಿದ ಹಾಡು ತುಂಬಾ ಸೊಗಸಾಗಿದೆ...

ಫೋಟೊ.. ಮತ್ತು ಹಾಡುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-17343931191391110432009-09-03T09:26:38.217+05:302009-09-03T09:26:38.217+05:30ಜಯಲಕ್ಷ್ಮೀಯವರೆ....
ಮೋಡಗಳ ಮರೆಯಲ್ಲಿ ನೇಸರ..
ಅವನ ಬಣ್ಣ...ಜಯಲಕ್ಷ್ಮೀಯವರೆ....

ಮೋಡಗಳ ಮರೆಯಲ್ಲಿ ನೇಸರ..
ಅವನ ಬಣ್ಣದ ಓಕುಳಿಯಾಟ ತುಂಬಾ ಸೊಗಸು...

ಅಲ್ಲಿ ಎಷ್ಟೊಂದು ಬಣ್ಣಗಳು...!

ಜಗತ್ತಿನ ಎಲ್ಲ ಶ್ರೇಷ್ಠಕವಿಗಳಿಂದ ಬಣ್ಣಿಸಲ್ಪಟ್ಟಿವೆ...!

"ಸಂಜೆ ಕೆಂಪು ಮೂಡಿತು...
ಇರುಳು ಸೆರಗು ಹಾಸಿದಂತೆ..." ವಾಹ್...!

ಅಂಥಹ ಕಲ್ಪನೆಗಳಿಗೆ ಸ್ಪೂರ್ತಿ ಈ ಸೂರ್ಯಾಸ್ತ...!

ನಿಮ್ಮ ಮೆಚ್ಚುಗೆಗೆ ಹೃದಯ ಪೂರ್ವಕ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-30832770625598288942009-09-03T09:14:07.221+05:302009-09-03T09:14:07.221+05:30ಉಷಾರವರೆ...
ನಿಮ್ಮ ಮಗುವಿನ ಕಲ್ಪನೆಗೊಂದು ಸಲಾಮ್....
...ಉಷಾರವರೆ...

ನಿಮ್ಮ ಮಗುವಿನ ಕಲ್ಪನೆಗೊಂದು ಸಲಾಮ್....

ನಿಜ ಇದು ಬಾನಿನಲ್ಲಿ ಬಣ್ಣದ ಚಿತ್ತಾರ..!
ಮುಂದೆ ಆತ ಕವಿಯಾಗ ಬಹುದು...!

ನನ್ನ ಬಳಿ ಇನ್ನೂ ಹಲವು ಫೋಟೊಗಳಿವೆ...
ಮೋಡಗಳಿಲ್ಲದ ಸೂರ್ಯಾಸ್ತ...!

ಅದನ್ನೂ ಒಮ್ಮೆ ಹಾಕುವೆ...

ನಿಮಗೂ.. ನಿಮ್ಮ ಮಗುವಿಗೂ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-15067557551080945912009-09-03T08:11:12.890+05:302009-09-03T08:11:12.890+05:30ಬಾಲು ಸರ್...
ಇವೆಲ್ಲ ಬೆಂಗಳೂರಲ್ಲೇ ತೆಗೆದದ್ದು... ನಮ...ಬಾಲು ಸರ್...

ಇವೆಲ್ಲ ಬೆಂಗಳೂರಲ್ಲೇ ತೆಗೆದದ್ದು... ನಮ್ಮನೆ ಬಾಲ್ಕನಿಯಿಂದ...

ನಿಜ ಹೇಳ ಬೇಕೆಂದರೆ ಕೆಲವು ಗಝಲ್ ಗಳಿವೆ... ವಿರಹದ...
ಕುಡುಕರ ಗಝಲ್ಗಳು ಮಸ್ತ್ ಇದ್ದವು...

ಎಲ್ಲವನ್ನೂ ಬರೆಯಲಾಗಲಿಲ್ಲ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-91129420870168080502009-09-03T08:07:50.265+05:302009-09-03T08:07:50.265+05:30ಪ್ರಶಾಂತ್ ಕನ್ನಡಿಗ ಬ್ಲಾಗ್....
ನನ್ನ ಬ್ಲಾಗಿಗೆ ಸುಸ್...ಪ್ರಶಾಂತ್ ಕನ್ನಡಿಗ ಬ್ಲಾಗ್....

ನನ್ನ ಬ್ಲಾಗಿಗೆ ಸುಸ್ವಾಗತ....

ಈ ಮನೆಗೆ ಬರುವ ಮೊದಲು ಸೂರ್ಯಾಸ್ತ, ಸೂರ್ಯೋದಯ ಇಷ್ಟು ಚೆನ್ನಾಗಿ ನೋಡಿದ್ದೇ ಇಲ್ಲ..

ಊರಲ್ಲಿ ....
ಎರಡು ದೊಡ್ಡ ಬೆಟ್ಟಗಳ ನಡುವೆ ನಮ್ಮ ಊರು ಇರುವದರಿಂದ..
ಮುಳುಗುವ ಮತ್ತು ಉದಯಿಸುವ ಸೂರ್ಯ ನೋಡುವದು ದುಸ್ಥರ...

ಹಾಗಾಗಿ ನನಗೆ ಬಹಳ ಆಕರ್ಷಣೆ... ಈ ದಿನಕರನಲ್ಲಿ...

ಬಹಳ ಸುಲಭವಾಗಿ ಕಾಣುವ ದೃಶ್ಯ ಇದು ನಮ್ಮನೆ ಬಾಲ್ಕನಿಯಿಂದ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-42096534743425700392009-09-03T00:13:44.629+05:302009-09-03T00:13:44.629+05:30ಪ್ರಕಾಶಣ್ಣ...
ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ, ಇವತ್ತ...ಪ್ರಕಾಶಣ್ಣ...
ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ, ಇವತ್ತು, ನಾಳೆ, ನಿನ್ನೆಯೆಲ್ಲ ದಿನಕ್ಕೆರಡುಬಾರಿ ಚೆಂದದ ಪರದೆಯಡಿ ಅಡಗುವ ಈ ಭಾಸ್ಕರನ ಬಣ್ಣಗಳನ್ನೆಲ್ಲ ನಮ್ಮ ಮುಂದೆ ಯಥಾವತ್ತಾಗಿ ತಂದಿಟ್ಟ ನಿಮಗೊಂದು ನಮಸ್ಕಾರ. ನಿಸರ್ಗಕಲಾಕಾರನ ಕುಂಚ ಆರುವ ಮುನ್ನವೇ ಹಿಡಿದಿಟ್ಟ ಈ ಫೋಟೋಗಳು ಮನದುಂಬಿಕೊಂಡಷ್ಟೂ ಮನದಣಿಯದು.
ಮನೆ ಮೇಲಿದ್ದ ಮಾತ್ರಕ್ಕೆ ಇಂಥ ಚಿತ್ರ ಹಿಡಿದಿಡುವುದು ಸಾಧ್ಯವಾ? ಅನಂತ ಆಗಸನತ್ತ ಒಂದಿಷ್ಟು ಆಗ್ರಹವೂ ಬೇಕು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-7984617926148446415.post-89788834780110662812009-09-02T23:09:24.273+05:302009-09-02T23:09:24.273+05:30ವರ್ಣಿಸಲಸದಳವು ನಿಮ್ಮೀ ಸುಂದರ ಚಿತ್ರಗಳು!! ನಿಜಕ್ಕೂ ಅದ್ಭು...ವರ್ಣಿಸಲಸದಳವು ನಿಮ್ಮೀ ಸುಂದರ ಚಿತ್ರಗಳು!! ನಿಜಕ್ಕೂ ಅದ್ಭುತವಾಗಿವೆ. ಬೇರೆನೂ ಬರೆಯಲು ತೋಚುತ್ತಿಲ್ಲ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-7984617926148446415.post-49109345412690136692009-09-02T21:33:47.848+05:302009-09-02T21:33:47.848+05:30ದಿವ್ಯಾ...
ಅದು ನಿಜ ..
ಸುಮ್ಮನೆ ಬೋರ್ ಆದಾಗಲೂ ಸಹ ಆ...ದಿವ್ಯಾ...

ಅದು ನಿಜ ..
ಸುಮ್ಮನೆ ಬೋರ್ ಆದಾಗಲೂ ಸಹ ಆಕಾಶ ನೋಡಿದಾಗ ಖುಷಿಯಾಗುತ್ತದೆ...
ಕಡು ನೀಲಿ ಬಣ್ಣ... ಬೆಳ್ಳನೆಯ ಮೋಡಗಳು.. ಸಕತ್ ಆಗಿರುತ್ತದೆ...

ನಾನು ಸಣ್ಣವನಿದ್ದಾಗ "ನಾರದ ವಿಜಯ" ಅಂತ ಒಂದು ಸಿನೇಮಾ ನೋಡಿದ್ದೆ..
ಅದರಲ್ಲಿ ನಾರದ(ಅನಂತ್ ನಾಗ್) ಮೋಡಗಳ ಸಂಗಡ ಹೋಗುತ್ತ ಇರುವಾಗ ವಿಮಾನ ನೋಡುತ್ತಾನೆ...
ಆ ಬೆಳ್ಳನೆಯ ಚಲಿಸುತ್ತಿರುವ ಮೋಡಗಳು .. ವಿಮಾನ ... ಆ ದೃಶ್ಯ ತುಂಬಾ ಚೆನ್ನಾಗಿತ್ತು..

ಮೊದಲ ಬಾರಿಗೆ ವಿಮಾನ ಹತ್ತಿದಾಗ ..
ಮನದಣಿಯೇ ಆಕಾಶದಲ್ಲಿನ ಮೋಡಗಳ ಸೊಬಗನ್ನು ಸವಿದಿದ್ದೆ....

ಫೋಟೊಗಳನ್ನು.. ಹಾಡುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-47340900418254240562009-09-02T19:49:20.078+05:302009-09-02T19:49:20.078+05:30WOW
I am wonderstruck.
Lovely pic and lovelier c...WOW

I am wonderstruck.

Lovely pic and lovelier captions. all my fav songs are mentioned too.

malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-7984617926148446415.post-53036448290018358512009-09-02T19:45:43.063+05:302009-09-02T19:45:43.063+05:30ಪ್ರಕಾಶ್, ಸಿಮೆಂಟಿಗೆ ಮರಳನ್ನು ಮಿಕ್ಸಿಸುವ ನೀರಿನ ನಿರೀಕ್ಷ...ಪ್ರಕಾಶ್, ಸಿಮೆಂಟಿಗೆ ಮರಳನ್ನು ಮಿಕ್ಸಿಸುವ ನೀರಿನ ನಿರೀಕ್ಷೆಯಲ್ಲಿದ್ದವರಿಗೆ ಮಳೆಹನಿಯನ್ನು ಹೊತ್ತೂ ಹನಿಸದೆ ತೇಲಾಡಿ ಆಟವಾಡಿಸುವ ಹತ್ತಿಯುಂಡೆಗಳು ನಿಮ್ಮ ಮನಸೆಳೆದುದರಲ್ಲಿ ಅತಿಶಯೋಕ್ತಿಯೇನಿಲ್ಲ...ಮೊದಲ ಬಾರಿಗೆ ಗೌಹಾತಿಯಿಂದ ಇಂಪಾಲ್ ಗೆ ವಾಯುಪ್ರಯಾಣದ ಸಮಯದಲ್ಲಿ ನನಗೂ ಮೂಕಸ್ಮಿತ ಮಾಡಿದ್ದೂ ಈ ಮೋಡಗಳೇ....ಚನ್ನಾಗಿದೆ ನಿಮ್ಮ ಚಿತ್ರಗಳ ಸರಣಿ ಮತ್ತು ಅದ್ಕೊಪ್ಪುವ ಸಾಲುಗಳು...ಕಹೀಂ ದೂರ್ ಜಬ್ ದಿನ ಢಲ್ ಜಾಯೇ..ಮೋಡದ ಮರೆಯ ...ಆಡುತಿರುವ ಮೋಡಗಳೇ....ಹಲವಾರು ಸಂಗತಿಗಳನ್ನು ಹಾಡುಗಳಜೊತೆಗೆ ನೆನಪಿಗೆ ತಂದಿರಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7984617926148446415.post-30236010037309009422009-09-02T18:02:34.764+05:302009-09-02T18:02:34.764+05:30ಚೆಂದನೆಯ ಫೋಟೋಗಳು ಪ್ರಕಾಶಣ್ಣ!
September 2, 2009 5:31...ಚೆಂದನೆಯ ಫೋಟೋಗಳು ಪ್ರಕಾಶಣ್ಣ!

September 2, 2009 5:31 AMಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-7984617926148446415.post-58082721145371420322009-09-02T18:01:13.582+05:302009-09-02T18:01:13.582+05:30This comment has been removed by the author.ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.com