tag:blogger.com,1999:blog-7984617926148446415.post1641640196852762230..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ನನ್ನ ಹೆಸರನ್ನು ಕನ್ನಡದಲ್ಲಿ ಇಟ್ಟಿದ್ದಾರೆ... !!Ittigecementhttp://www.blogger.com/profile/06136866369923002369noreply@blogger.comBlogger91125tag:blogger.com,1999:blog-7984617926148446415.post-60699281389067600182011-01-14T12:53:31.086+05:302011-01-14T12:53:31.086+05:30Hello Mr. Prakash,
Ittige cementina kathe tumba c...Hello Mr. Prakash,

Ittige cementina kathe tumba chennagide, kone vargu odisikondu hogatte. end tumba hidisitu,

end nodi nimma fn aade

all the best.Anonymousnoreply@blogger.comtag:blogger.com,1999:blog-7984617926148446415.post-67724814538579011122011-01-14T12:50:50.253+05:302011-01-14T12:50:50.253+05:30Hello Praksh,
Tumba chennagide.konevargu suspense...Hello Praksh,

Tumba chennagide.konevargu suspense, shaily hidisitu.feel oroud of u.Anonymousnoreply@blogger.comtag:blogger.com,1999:blog-7984617926148446415.post-86516855556674956952011-01-12T14:10:27.451+05:302011-01-12T14:10:27.451+05:30ಬಾಲ್ಯದ ಕಿತಾಪತಿ ಕೆಲ್ಸನ ರಾಶಿ ಚಂದ ಬರ್ದೆ. ಒಂದು ಸಲಿ ಸುಂ...ಬಾಲ್ಯದ ಕಿತಾಪತಿ ಕೆಲ್ಸನ ರಾಶಿ ಚಂದ ಬರ್ದೆ. ಒಂದು ಸಲಿ ಸುಂದರ ಬಾಲ್ಯದ ನೆನಪಾತು... ಜೊತೆಗೆ ಹೊಟ್ಟೆ ತುಂಬಾ ನಗುನು ಬಂತು...ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7984617926148446415.post-25555567629493609202011-01-09T23:34:45.788+05:302011-01-09T23:34:45.788+05:30ಹಾವಿಗೆ ಯಾರೂ ಚಡ್ಡಿ ಹಾಕಿರಲ್ಲ ಆದ್ದರಿಂದ ಅದು ಉಚ್ಚೆ ಹೊಯ್...ಹಾವಿಗೆ ಯಾರೂ ಚಡ್ಡಿ ಹಾಕಿರಲ್ಲ ಆದ್ದರಿಂದ ಅದು ಉಚ್ಚೆ ಹೊಯ್ಯುವುದಿಲ್ಲ. ಚಡ್ಡಿ ಹಾಕಿದ್ದರೆ, ಚಡ್ಡಿ ಬಿಚ್ಚಿ ಹೋಯ್ತಿತ್ತು ಅನ್ಸುತ್ತೆ.Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-7984617926148446415.post-91459891224341918222011-01-09T12:45:56.036+05:302011-01-09T12:45:56.036+05:30kathe tumba chennagiddu prakashannakathe tumba chennagiddu prakashannaUnknownhttps://www.blogger.com/profile/08653712608355512926noreply@blogger.comtag:blogger.com,1999:blog-7984617926148446415.post-73040289370833507062011-01-06T11:34:20.196+05:302011-01-06T11:34:20.196+05:30Suuuuuuuuuuuper :)Suuuuuuuuuuuper :)Gubbacchihttps://www.blogger.com/profile/16340437716947106094noreply@blogger.comtag:blogger.com,1999:blog-7984617926148446415.post-58563575242384334642011-01-02T14:01:41.446+05:302011-01-02T14:01:41.446+05:30ಪ್ರಕಾಶಣ್ಣ,
ಚೆನ್ನಾಗಿ ಬರಿತೀರ.
ಕುಸ್ಟನ ತರ್ಕ ಚೆನ್ನಾಗಿದೆ...ಪ್ರಕಾಶಣ್ಣ,
ಚೆನ್ನಾಗಿ ಬರಿತೀರ.
ಕುಸ್ಟನ ತರ್ಕ ಚೆನ್ನಾಗಿದೆ.Anonymousnoreply@blogger.comtag:blogger.com,1999:blog-7984617926148446415.post-39178005752251082002011-01-02T02:33:05.256+05:302011-01-02T02:33:05.256+05:30ಪಕ್ಕು ಮಾಮ,
ಪಾಪ,
ಏನೇನು ಕಿತಾಪತಿ ಮಾಡ್ತೀದ್ರಿ ಅಲ್ವಾ?
ಕು...ಪಕ್ಕು ಮಾಮ,
ಪಾಪ,
ಏನೇನು ಕಿತಾಪತಿ ಮಾಡ್ತೀದ್ರಿ ಅಲ್ವಾ?
ಕುಷ್ಠ ಬಹಳ ಬುದ್ಧಿವಂತ! ಅವ್ರ ತಲೆ ತಲೆಯೇ ಸರಿ!
ಹ್ಹ ಹ್ಹ ಹ್ಹಾ.........ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7984617926148446415.post-43773103795883932372010-12-28T14:38:51.088+05:302010-12-28T14:38:51.088+05:30ಪ್ರಕಾಶಣ್ಣ ಏನ್ರೀ ಹಾವು ಅದು?? ವಾರ ಆದ್ರು ಹುಚ್ಚೆ ಹುಯ್ದೆ...ಪ್ರಕಾಶಣ್ಣ ಏನ್ರೀ ಹಾವು ಅದು?? ವಾರ ಆದ್ರು ಹುಚ್ಚೆ ಹುಯ್ದೆ ಇತಾ?? ಹ ಹಹ.... :) ಅಬ್ಬಬ್ಬಾ ಹೊಟ್ಟೆ ಹುಣ್ಣು ಆಗುವಷ್ಟು ಮನಸಾರೆ ನಗ್ಸಿದಿರ ನಿಜಕ್ಕೂ ತುಂಬಾ ಛಲೋ ಇದೆ ರೀ...Naveen Shekarhttps://www.blogger.com/profile/08861516268190092776noreply@blogger.comtag:blogger.com,1999:blog-7984617926148446415.post-49303266288457900242010-12-28T11:05:12.206+05:302010-12-28T11:05:12.206+05:30ಅದೇ ಕಿತಾಪತಿ ನಿಮ್ದು
ತುಂಬಾ ದಿನಗಳ ನಂತರ ನಿಮ್ಮ ಬರಹ ಓದಿ...ಅದೇ ಕಿತಾಪತಿ ನಿಮ್ದು

ತುಂಬಾ ದಿನಗಳ ನಂತರ ನಿಮ್ಮ ಬರಹ ಓದಿದೆ
-ಚಿತ್ರಾಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-7984617926148446415.post-85896267917606167092010-12-25T19:06:27.517+05:302010-12-25T19:06:27.517+05:30ಪಕ್ಕೆಶ್ ಹೆಗ್ಡೇರ;ನಿಮ್ಮ ನಾಗುವಿನ ಡೌಟು,ಕುಷ್ಟನ ಸಮಜಾಯಿಸಿ...ಪಕ್ಕೆಶ್ ಹೆಗ್ಡೇರ;ನಿಮ್ಮ ನಾಗುವಿನ ಡೌಟು,ಕುಷ್ಟನ ಸಮಜಾಯಿಸಿ ಎಲ್ಲವೂ ಸೂಪರ್.ಈಗಿನ ಮಕ್ಕಳಿಗೆ ಇಂತಹ ಡೌಟುಗಳೂ ಬರೋಲ್ಲ,ಇಂತಹ ಸೂಪರ್ ಸಮಜಾಯಿಸಿಗಳೂ ಸಿಗೋಲ್ಲಾ !ಅಲ್ವಾ?ಇನ್ನಷ್ಟು ಬಾಲ್ಯದ ನೆನಪುಗಳು ಬರಲಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7984617926148446415.post-15082887688345448472010-12-25T16:42:27.892+05:302010-12-25T16:42:27.892+05:30Prakashanna haavige ucche hoyyo jaaga ellirutte an...Prakashanna haavige ucche hoyyo jaaga ellirutte anta nimgenadru gotta!ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-7984617926148446415.post-4363884501098226172010-12-24T19:23:33.638+05:302010-12-24T19:23:33.638+05:30prakashanna tamma baravanageya shaiyli chennagide ...prakashanna tamma baravanageya shaiyli chennagide , munde enagatto anno kutuhalavanna ulsittu jotege mana bichhi naguvu bantu.....
thanks for sharing with me and keep the same excellent writting.........
matte tamage sadyavadre nanna hagu nimma communityge(Awake "change &save INDIA) desh premada bagge baredu haku its my reqest..........Harsha Hegdehttps://www.blogger.com/profile/08492013466868546550noreply@blogger.comtag:blogger.com,1999:blog-7984617926148446415.post-39938352030847552172010-12-24T19:09:52.371+05:302010-12-24T19:09:52.371+05:30ಹ್ಹ ಹ್ಹ ಹ್ಹ ಸರ್ ಏನ್ ಸರ್ ಇದು ಹೋಗಿ ಹೋಗಿ ಪಾಪ ಆ ಟೀಚರಮ್...ಹ್ಹ ಹ್ಹ ಹ್ಹ ಸರ್ ಏನ್ ಸರ್ ಇದು ಹೋಗಿ ಹೋಗಿ ಪಾಪ ಆ ಟೀಚರಮ್ಮನಿಗೆ ೩ ದಿನ ನಿದ್ದೆ ಮಾಡಿರೋದಿಲ್ಲ ಅವರು ಅನಿಸುತ್ತೆ

ಚನ್ನಾಗಿದೆ ತುಂಬಾ ಇಷ್ಟ ಆಯ್ತು ಹಾವು ನೋಡೋಕೆ ಹೆದ್ರುಕೊಳ್ತಿವಿ ಅಂತದ್ರಲ್ಲಿ ನೀವು ಸಾಕಿದಿರ ಅಂದ್ರೆ ಅಬ್ಬಾ ನೆನಸಿಕೊಲ್ಲೋಕು ಆಗೋಲ್ಲManju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-7984617926148446415.post-67314692132771036582010-12-23T20:19:13.682+05:302010-12-23T20:19:13.682+05:30ಪಾಲ...
ಈ ಕುಷ್ಟನ ಪರಿಚಯ ನಿಮಗೆಲ್ಲ ಈಗಾಗಲೇ ಆಗಿದೆ..
ಕೆ...ಪಾಲ...

ಈ ಕುಷ್ಟನ ಪರಿಚಯ ನಿಮಗೆಲ್ಲ ಈಗಾಗಲೇ ಆಗಿದೆ..

ಕೆಲವೊಮ್ಮೆ ಅತಿ ಮುಗ್ಧ ಅನ್ನಿಸಿದರೂ..
ಅವನು ಹೇಳುವ ಸತ್ಯ ನಮ್ಮನ್ನು ಕಾಡುತ್ತದೆ..

ಅವನೊಡನೆಯ ಇನ್ನಷ್ಟು ಘಟನೆಗಳಿವೆ..

ಸಧ್ಯದಲ್ಲಿಯೇ ಹಂಚಿಕೊಳ್ಳುವೆ..

ಇಷ್ಟಪಟ್ಟಿದ್ದಕ್ಕೆ ಧನ್ಯಾವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-79531038233823260012010-12-23T16:46:45.278+05:302010-12-23T16:46:45.278+05:30ಪ್ರಕಾಶ್ ಸಾರ್
ನಿಮ್ಮ ಬಾಲ್ಯದ ನೆನಪುಗಳ ಭಂಡಾರವೇ ಇದೆ... ...ಪ್ರಕಾಶ್ ಸಾರ್

ನಿಮ್ಮ ಬಾಲ್ಯದ ನೆನಪುಗಳ ಭಂಡಾರವೇ ಇದೆ... ಆ ದಿನಗಳು ಮತ್ತೆ ಬರದಿದ್ದರೂ.. ನೆನಪುಗಳು ಮಾತ್ರ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ ಮತ್ತು ಮುದ ಕೊಡುತ್ತವೆ ಅಲ್ಲವೇ..?

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7984617926148446415.post-29228868666954501712010-12-23T16:09:39.884+05:302010-12-23T16:09:39.884+05:30Prakashanna,
Naagu, Kushta, Diwkaranna, Petge Gapp...Prakashanna,
Naagu, Kushta, Diwkaranna, Petge Gappati.. You are so lucky man.SNEHA HEGDEhttps://www.blogger.com/profile/01077165004392649859noreply@blogger.comtag:blogger.com,1999:blog-7984617926148446415.post-36750076771563543852010-12-23T09:30:48.477+05:302010-12-23T09:30:48.477+05:30ಪಕ್ಕೇಶ್ ಹೆಗಡೆಯವರೇ, ನಿಮ್ಮ ನೆನಪಿನ ಕೋಶದಲ್ಲಿ ಜತನವಾಗಿದ್...ಪಕ್ಕೇಶ್ ಹೆಗಡೆಯವರೇ, ನಿಮ್ಮ ನೆನಪಿನ ಕೋಶದಲ್ಲಿ ಜತನವಾಗಿದ್ದ ಬಾಲ್ಯದ ದಿನಗಳ ನೆನಪನ್ನು ಬಹಳ ಸೊಗಸಾಗಿ ನಮ್ಮೊ೦ದಿಗೆ ಹ೦ಚಿಕೊ೦ಡಿದ್ದೀರಿ. ತು೦ಬಾ ಚೆನ್ನಾಗಿದೆ. ಪಟ್ಟಣದ ಮಕ್ಕಳ ಕಥೆ ಬಿಡಿ,ಈಗಿನ ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಇ೦ತಹ ಸೃಜನಶೀಲತೆ, ವೈನೋದಿಕ ಪ್ರವೃತ್ತಿ ಮಾಯವಾಗುತ್ತಿದೆ ಎ೦ದು ನನ್ನ ಅನಿಸಿಕೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7984617926148446415.post-82748062638323742802010-12-23T05:19:18.289+05:302010-12-23T05:19:18.289+05:30Super Prakashanna!!!!!Mast iddu kathe...nakku nakk...Super Prakashanna!!!!!Mast iddu kathe...nakku nakku sakatu....Unknownhttps://www.blogger.com/profile/10873048010157001919noreply@blogger.comtag:blogger.com,1999:blog-7984617926148446415.post-62824482310162659702010-12-22T23:10:02.473+05:302010-12-22T23:10:02.473+05:30ರಂಜನಾ...
ನನಗೂ ಮೊದಲು "ಹಸಿರುಳ್ಳೆ" ಹಾವನ್ನು...ರಂಜನಾ...

ನನಗೂ ಮೊದಲು "ಹಸಿರುಳ್ಳೆ" ಹಾವನ್ನು ಕಂಡರೆ ಭಯವಿತ್ತು...

ಕುಷ್ಟನಿಂದಾಗಿ ಆಮೇಲೆ ಪ್ರೀತಿ ಹುಟ್ಟಿತು..
ಅದು ಏನೂ ಮಾಡುವದಿಲ್ಲ.. ಪಾಪದ್ದು...

ನಿಜ ನಾವು ಬಹಳ ಕಿತಾಪತಿ ಹುಡುಗರಾಗಿದ್ದೆವು..

ಕುಷ್ಟನ ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-84952841528240131972010-12-22T23:07:18.338+05:302010-12-22T23:07:18.338+05:30ಶಿವೂ ಸರ್..
ಬಾಲ್ಯದ ದಿನಗಳೇ.. ಹಾಗೆ..
ನೆನಪಿಸಿಕೊಂಡಷ್ಟೂ...ಶಿವೂ ಸರ್..

ಬಾಲ್ಯದ ದಿನಗಳೇ.. ಹಾಗೆ..
ನೆನಪಿಸಿಕೊಂಡಷ್ಟೂ ರುಚಿ... ಅಲ್ಲವೆ?

ಹಾವು ಯಾಕೆ ಉಚ್ಚೆ ಹುಯ್ಯುವದಿಲ್ಲ?

ಇದರ ತರ್ಕ ನನ್ನ "ಕುಷ್ಟ" ನದು...
ಬಹಳ ವಿಚಿತ್ರವಾದ ತರ್ಕ ಅವನದು..

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-31303116027071366132010-12-22T23:04:57.140+05:302010-12-22T23:04:57.140+05:30ಕಿಶನ್...
ನಾನು ರಿಕೆಟ್ಸ್ ರೋಗದಿಂದಾಗಿ "ಅಬಲಿಷ್ಟನ...ಕಿಶನ್...

ನಾನು ರಿಕೆಟ್ಸ್ ರೋಗದಿಂದಾಗಿ "ಅಬಲಿಷ್ಟನಾಗಿದ್ದರೂ" ....
ಸೊಕ್ಕು... ಹಠ... ಬಹಳ ಚೆನ್ನಾಗಿತ್ತು..
ನನ್ನ ಎರಡನೆ ಚಿಕ್ಕಪ್ಪನಿಂದ ಏಟು ಚೆನ್ನಾಗಿ ತಿನ್ನುತ್ತಿದ್ದೆ...

ಆಗ ಏಟುತಿನ್ನದ ಬಾಲ್ಯವಿರಲಿಲ್ಲ...

ಆಶ್ಚರ್ಯವೆಂದರೆ ನನ್ನ ಮಗ ಏಟು ತಿನ್ನಲೇ ಇಲ್ಲ...

"ಹೇಳೀದರೆ ತಿಳಿದುಕೊಂಡು ಬಿಡುತ್ತಾನೆ..

"ನೋಡೋ ಮಗನೆ ..
ನಾನು ನಿನ್ನ ಅಪ್ಪ..
ಸ್ವಲ್ಪ ಬಯ್ಯಲಿಕ್ಕೆ ಛಾನ್ಸ್ ಕೋಡೊ "
ಅಂತ ಕೇಳಬೇಕಾದ ಪರಿಸ್ಥಿತಿ.. ಇದೆ...

ಹಾವಿನ ಘಟನೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-79305096391642150142010-12-22T23:00:17.773+05:302010-12-22T23:00:17.773+05:30ಸುದರ್ಶನ್...
ಆಗೆಲ್ಲ ಆರುತಿಂಗಳಿಗೆ ಆಗುವಷ್ಟು ದಿನಸಿಗಳನ...ಸುದರ್ಶನ್...

ಆಗೆಲ್ಲ ಆರುತಿಂಗಳಿಗೆ ಆಗುವಷ್ಟು ದಿನಸಿಗಳನ್ನು ಒಂದೇ ಬಾರಿಗೆ ತಂದಿಡುತ್ತಿದ್ದರು...

ಮನೆಗೆ ಬೇಕಾಗುವಷ್ಟು ವಸ್ತ್ರದ "ಸಾಬೂನು" ಬಾಕ್ಸಿನಲ್ಲಿ ತರುತ್ತಿದ್ದರು..

ಜನಪ್ರಿಯ ಸಾಬೂನು "ಕಸ್ತೂರಿ" ಬಾರ್ ಸೋಪ್..

ನಾವು ಅದರ ರಟ್ಟಿನ ಬಾಕ್ಸಲ್ಲಿ ಹಾವನ್ನು ಇಟ್ಟಿದ್ದೆವು...
ನಿಮ್ಮ ತಂದೆಯವರನ್ನು ಕೇಳಿ ಹೇಳುತ್ತಾರೆ...

ಕುಷ್ಟನ, ನಾಗುವಿನ ಜೊತೆಯಲ್ಲಿನ ಇನ್ನೂ ಒಂದೆರಡು ಘಟನೆಗಳಿವೆ..

ಬರೆಯುವೆ ಮುಂದಿನ ದಿನಗಳಲ್ಲಿ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-22727062790072079732010-12-22T22:56:05.691+05:302010-12-22T22:56:05.691+05:30ನಕ್ಕೂ ನಕ್ಕೂ ಸುಸ್ತು ಮಾರಾಯ್ರೆ.... ನಿಮ್ ಕುಷ್ಟಂಗೆ ಇರೋ ...ನಕ್ಕೂ ನಕ್ಕೂ ಸುಸ್ತು ಮಾರಾಯ್ರೆ.... ನಿಮ್ ಕುಷ್ಟಂಗೆ ಇರೋ ಅಷ್ಟು ಬುದ್ಧಿ ಆ ಇನ್ನೆಸ್ಪೆಟ್ರಿಗೆ ಇರ್ಲಿಲ್ವಲ್ಲ :)Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-7984617926148446415.post-79479911626957968492010-12-22T22:52:13.866+05:302010-12-22T22:52:13.866+05:30ಆಜಾದು...
ನೀ ನನ್ನ ಬಾಲ್ಯದ ಗೆಳೆಯನಾಗಿರಬೇಕಿತ್ತು ಕಣೊ.....ಆಜಾದು...

ನೀ ನನ್ನ ಬಾಲ್ಯದ ಗೆಳೆಯನಾಗಿರಬೇಕಿತ್ತು ಕಣೊ...
ಇನ್ನಷ್ಟು ತಲೆಹರಟೆ ಮಾಡ ಬಹುದಿತ್ತು.. ಅಲ್ಲವಾ?

ಹಾವಿನ ಬಗೆಗೆಗಿನ ನಿನ್ನ ಮಾಹಿತಿ ಅತ್ಯಮೂಲ್ಯ..

ನಮಗೆ ಕಲಿಸಿದ "ಅಕ್ಕೋರು" ಮತ್ತೆ ನಮಗೆ ತೊಂದರೆ ಕೊಡಲು ಬರಲಿಲ್ಲ..

ಸಮಸ್ಯೆ ಏನಿತ್ತು ಗೊತ್ತಾ?

ಮನೆಯವರದ್ದು..

" ಮಾಸ್ತರ್ರೇ..
ಇವ ತುಂಟತನ ಮನೆಯಲ್ಲೂ ಮಾಡ್ತಾನೆ..
ನಮ್ಮನೆ ಹುಡುಗ ತುಂಟತನ ಮಾಡಿದರೆ ಏಟು ಕೊಟ್ಟು ಬುದ್ಧಿ ಕಲಿಸಿ.."
ಅಂತ ಮನೆಯವರೇ ಹೇಳುತ್ತಿದ್ದರು..

ಇದು ಬಹಳ ಕಷ್ಟ...

Jai Ho.. !Ittigecementhttps://www.blogger.com/profile/06136866369923002369noreply@blogger.com