tag:blogger.com,1999:blog-7984617926148446415.post1423328762134282928..comments2023-06-04T15:20:49.120+05:30Comments on ಇಟ್ಟಿಗೆ ಸಿಮೆಂಟು: ಈ...ದೇಹದಿಂದ..ದೂರವಾದೆ.. ಏಕೆ ..ಆತ್ಮನೇ..?Ittigecementhttp://www.blogger.com/profile/06136866369923002369noreply@blogger.comBlogger65125tag:blogger.com,1999:blog-7984617926148446415.post-87093606381603856002009-03-26T13:42:00.000+05:302009-03-26T13:42:00.000+05:30ಸುಪ್ತದೀಪ್ತಿಯವರೆ..ಗಾಂಧಿಯೋಳಗಿನ ಪರಮಾತ್ಮ ನಮಗೆ ನಾಯಿಯ ಆತ...ಸುಪ್ತದೀಪ್ತಿಯವರೆ..

ಗಾಂಧಿಯೋಳಗಿನ ಪರಮಾತ್ಮ ನಮಗೆ

ನಾಯಿಯ ಆತ್ಮದ ವಿಚಾರ ತಿಳಿಸಿತು...

ಅಲ್ಲವಾ..?

ಹ್ಹಾ...ಹ್ಹಾ...!

ಲೇಖನ ಮೆಚ್ಚಿದ್ದಕ್ಕೆ.. ವಂದನೆಗಳು..
ಪ್ರೋತ್ಸಾಹ ಹೀಗೇಯೇ ಇರಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-49347391351610784492009-03-17T06:34:00.000+05:302009-03-17T06:34:00.000+05:30ನಾಯಿಮರಿಯ ಆತ್ಮದ ಕಥೆ ಅಂತೂ ಪರಮಾತ್ಮನ ದೆಸೆಯಿಂದ ನಿಮಗೆ ತಿ...ನಾಯಿಮರಿಯ ಆತ್ಮದ ಕಥೆ ಅಂತೂ ಪರಮಾತ್ಮನ ದೆಸೆಯಿಂದ ನಿಮಗೆ ತಿಳಿಯಿತೆನ್ನಿ. ಚೆನ್ನಾಗಿದೆ. ನೀವು ಬರೆಯುವ ಸರಳ ಶೈಲಿ ಗೆಳೆಯರೊಡನೆ ಹರಟೆಹೊಡೆದ ಖುಷಿ ಕೊಡತ್ತೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-7984617926148446415.post-158416355886002572009-02-24T19:04:00.000+05:302009-02-24T19:04:00.000+05:30ವಾಣಿ...ಏನು ಮಾಡೋಣ ಹೇಳಿ..ಈ ಇಟ್ಟಿಗೆ ಸಿಮೆಂಟು ನನಗೆ ಊಟ ಕ...ವಾಣಿ...

ಏನು ಮಾಡೋಣ ಹೇಳಿ..

ಈ ಇಟ್ಟಿಗೆ ಸಿಮೆಂಟು ನನಗೆ ಊಟ ಕೊಡುತ್ತಿದೆ..

ಇಟ್ಟಿಗೆ ಸಿಮೆಂಟಿನ ಭದ್ರ ಬುನಾದಿಯ ಮೇಲೆ ...

ನಗುವ ಮನದ ಕಟ್ಟಡ.. ನಿಲ್ಲಲಿ..

ಏನಂತಿರಾ..?

ನಿಮ್ಮ ಸಂತೋಷಕ್ಕೆ..
ಅಭಿಮಾನಕ್ಕೆ
ನನ್ನದೊಂದು
ಸಲಾಮ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-37120762729559402212009-02-23T14:10:00.000+05:302009-02-23T14:10:00.000+05:30HA!!Ha!! Haaaa!!!!!!Please rename your website nam...HA!!Ha!! Haaaa!!!!!!Please rename your website name as
"NAGUVA TAANA". Ittige cement is really hard name I think.Vani Satishhttps://www.blogger.com/profile/13467693753808196681noreply@blogger.comtag:blogger.com,1999:blog-7984617926148446415.post-24971371554821816382009-02-23T07:49:00.000+05:302009-02-23T07:49:00.000+05:30ಚಂದ್ರಕಾಂತರವರೆ..ಇದು ಹಾಸ್ಯವಾದರೂ..ಇಲ್ಲಿ ಒಂದು ನೋವಿನ ಎ...ಚಂದ್ರಕಾಂತರವರೆ..

ಇದು ಹಾಸ್ಯವಾದರೂ..

ಇಲ್ಲಿ ಒಂದು ನೋವಿನ ಎಳೆಯಿದೆ..

ಪ್ರಶ್ನೆಯಿದೆ...

ಗಾಂಧಿ ಕೇಳಿದ ಪ್ರಶ್ನೆ ನಮ್ಮಲ್ಲೇ ಉಳಿದು ಬಿಡುತ್ತದೆ...

ಖುಷಿಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ..

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-33737746502378421442009-02-22T18:30:00.000+05:302009-02-22T18:30:00.000+05:30ಪ್ರಕಾಶ್ ಅವರೆನಿಜಕ್ಕೂ ನಿಮ್ಮ ಟೈಟಲ್ ನೋಡಿ ಈಗಾಗಲೇ ಓದಿದ ಬ...ಪ್ರಕಾಶ್ ಅವರೆ

ನಿಜಕ್ಕೂ ನಿಮ್ಮ ಟೈಟಲ್ ನೋಡಿ ಈಗಾಗಲೇ ಓದಿದ ಬರಹ ಅಂದುಕೊಂಡು ಬಿಟ್ಟಿದ್ದೆ.ನಾನು ಓದಲು ಬರುವಷ್ತರಲ್ಲಿ...

ಇದರ ಬಗ್ಗೆ ಏನೂ ಹೇಳಲಾಗುತ್ತಿಲ್ಲ. ಚೆನ್ನಾಗಿದೆ ಎಂದು ಮಾತ್ರ ಹೇಳಬಲ್ಲೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-7984617926148446415.post-88220358495122938572009-02-22T08:49:00.000+05:302009-02-22T08:49:00.000+05:30ಪ್ರಭುರವರೆ..ಸಣ್ಣ ಹೆದರಿಕೆ ಇತ್ತು..ಯಾರಾದರೂ ಹಿರಿಯರು.."ನ...ಪ್ರಭುರವರೆ..

ಸಣ್ಣ ಹೆದರಿಕೆ ಇತ್ತು..
ಯಾರಾದರೂ ಹಿರಿಯರು.."ನಕಾರಾತ್ಮಕವಾಗಿ" ಪ್ರತಿಕ್ರಿಯಿಸಿದರೆ..? ಅಂತ

ಹಾಗಾಗಲಿಲ್ಲ..

ನನ್ನಾತ್ಮಕ್ಕೆ ಸಂತೋಷವಾಯಿಯು..

ಗಾಂಧಿ, ಪರಮಾತ್ಮ, ಆತ್ಮವನ್ನು ಖುಷಿಪಟ್ಟಿದ್ದಕ್ಕೆ..

ವಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-81889682183810346492009-02-22T08:45:00.000+05:302009-02-22T08:45:00.000+05:30ರಾಜೇಂದ್ರ..ಆತ್ಮದ ಪರಿಭಾಷೆಯಾಗಿ ಇನ್ನೊಂದಿದೆ..ಸಧ್ಯದಲ್ಲೇ ...ರಾಜೇಂದ್ರ..

ಆತ್ಮದ ಪರಿಭಾಷೆಯಾಗಿ ಇನ್ನೊಂದಿದೆ..

ಸಧ್ಯದಲ್ಲೇ ಹೇಳುವೆ..

ಇದನ್ನು ಓದಿ ನಿಮ್ಮ ಆತ್ಮಕ್ಕೂ ಖುಷಿಯಾಗಿದ್ದು..
ನನಗೂ ಖುಷಿ..

ದನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-32292455976213240952009-02-22T00:45:00.000+05:302009-02-22T00:45:00.000+05:30"ಆತ್ಮೀಯ" ಪ್ರಕಾಶ ಅವರಿಗೆ...ಎಲ್ಲರೂ ಸಕಾರತ್ಮಕವಾಗಿ ಸ್ಪಂದ..."ಆತ್ಮೀಯ" ಪ್ರಕಾಶ ಅವರಿಗೆ...
ಎಲ್ಲರೂ ಸಕಾರತ್ಮಕವಾಗಿ ಸ್ಪಂದಿಸುವಂಥ ಲೇಖನ ಕೊಟ್ಟಿದ್ದೀರಿ, ನಕ್ಕು ನಕ್ಕು ಸುಸ್ತಾಯಿತು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-7984617926148446415.post-168008970599191682009-02-21T23:47:00.000+05:302009-02-21T23:47:00.000+05:30ಪ್ರಕಾಶಣ್ಣ, ಆತ್ಮ ಸಾಕ್ಷಿಯಾಗಿ ಹೇಳ್ತಾ ಇದ್ದಿ, ಓದಿ ನಕ್ಕು...ಪ್ರಕಾಶಣ್ಣ, ಆತ್ಮ ಸಾಕ್ಷಿಯಾಗಿ ಹೇಳ್ತಾ ಇದ್ದಿ, ಓದಿ ನಕ್ಕು ನಕ್ಕು ಸುಸ್ತಾತು ....Rajendra Bhandihttps://www.blogger.com/profile/15326558458698601013noreply@blogger.comtag:blogger.com,1999:blog-7984617926148446415.post-78760731224407503772009-02-21T22:57:00.000+05:302009-02-21T22:57:00.000+05:30ವಿನಯ್ ಸರ್..ಮಾಯಾ ಮೇಡಮ್..ನಿಮಗಿಬ್ಬರಿಗೂ ನನ್ನ ಬ್ಲಾಗಿಗೆ ...ವಿನಯ್ ಸರ್..
ಮಾಯಾ ಮೇಡಮ್..

ನಿಮಗಿಬ್ಬರಿಗೂ ನನ್ನ ಬ್ಲಾಗಿಗೆ ಸುಸ್ವಾಗತ...

ಗಾಂಧಿಯ ಆತ್ಮ, ಪರಮಾತ್ಮ, ಓದಿ..
ನಿಮ್ಮ ಆತ್ಮಕ್ಕೂ ಖುಷಿಯಾದದ್ದು..
ನನ್ನ ಆತ್ಮಕ್ಕೂ ಖುಷಿಯಾಯಿತು...

ಹೀಗೆ ಬರುತ್ತಾ ಇರಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-90620332779558612502009-02-21T21:54:00.000+05:302009-02-21T21:54:00.000+05:30ಆತ್ಮ ಪರಮಾತ್ಮ ಮತ್ತು ಆಧ್ಯತ್ಮ ಲಿನ್ಕು ತುಮ್ಬಾ ಚೆನ್ನಾಗಿ ...ಆತ್ಮ ಪರಮಾತ್ಮ ಮತ್ತು ಆಧ್ಯತ್ಮ ಲಿನ್ಕು ತುಮ್ಬಾ ಚೆನ್ನಾಗಿ ತಗೂನ್ದು ಬನ್ದಿದ್ದಿರಾ ಒದಿ ನಕ್ಕು ಮಜಾ ಮಾಡೀದ್ವಿ - ವಿನಯ್ / ಮಾಯಾchips vinayhttps://www.blogger.com/profile/06030963161058784020noreply@blogger.comtag:blogger.com,1999:blog-7984617926148446415.post-20959456806543986812009-02-21T15:49:00.000+05:302009-02-21T15:49:00.000+05:30ಚಿತ್ರಾ...ಅಭಿಮಾನ, ಪ್ರೋತ್ಸಾಹ ಹೀಗೆಯೇ ಇರಲಿ.. ..ಸಧ್ಯದಲ್...ಚಿತ್ರಾ...

ಅಭಿಮಾನ, ಪ್ರೋತ್ಸಾಹ ಹೀಗೆಯೇ ಇರಲಿ.. ..

ಸಧ್ಯದಲ್ಲೇ ಆ ಹಾಸ್ಯವನ್ನೂ ಹೇಳುವೆ...!

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-89590040240780941052009-02-21T15:46:00.000+05:302009-02-21T15:46:00.000+05:30ತೇಜಸ್ವಿನಿ...ನನ್ನ ಮಾವ ಬೆಳಿಗ್ಗೆ ಯಾವಗಲೂ "ಆಧ್ಯಾತ್ಮ" ಟೀ...ತೇಜಸ್ವಿನಿ...

ನನ್ನ ಮಾವ ಬೆಳಿಗ್ಗೆ ಯಾವಗಲೂ "ಆಧ್ಯಾತ್ಮ" ಟೀವಿ ನೋಡುತ್ತಿರುತ್ತಾರೆ...

ಈಗ ಬಿಟ್ಟು ಬಿಟ್ಟಿದ್ದಾರೆ...

"ಈ ಆಧ್ಯಾತ್ಮ..

ಪರಮಾತ್ಮ... ಎಲ್ಲ ನಮ್ಮಂಥವರಿಗಲ್ಲಪ್ಪ...

ವಯಸ್ಸಾಯಿಯು ಅಂತಾರೆ...!!

ಹ್ಹಾ...ಹ್ಹಾ...!

ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-74312153450250180902009-02-21T15:43:00.000+05:302009-02-21T15:43:00.000+05:30ಸರ್..ವಿಷಾದಿಸಿ..ಅಂತ ಹೇಳಿ ಈಗ ನಾನೇ 'ವಿಷಾದಪಡುತ್ತೇನೆ' ಅ...ಸರ್..
ವಿಷಾದಿಸಿ..ಅಂತ ಹೇಳಿ ಈಗ ನಾನೇ 'ವಿಷಾದಪಡುತ್ತೇನೆ' ಅಂತ ಹೇಳಬೇಕಾ? (:)
ಶಿವಣ್ಣನಿಗೆ ಮಾತ್ರ ಪ್ರೀತಿ ಇಟ್ಟುಬಿಟ್ಟಿಲ್ಲ..ನಿಮಗೂ ಇದೆ..ಪ್ರೀತಿ ಬತ್ತದ ತೊರೆ..ಪ್ರೀತಿಗೆ ಬರವಿಲ್ಲ. ನಿಮ್ಮ ಮುಂದಿನ ಮಜಾ ಕತೆ ಓದಿ..ಮಜಾ ಉಡಾಯಿಸಕ್ಕೆ ಕಾಯುತ್ತಿರುತ್ತೀವಿ..ಬರೆಯಿರಿ ಸರ್..
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-7984617926148446415.post-90839032137357856602009-02-21T08:36:00.000+05:302009-02-21T08:36:00.000+05:30ಚಿತ್ರಾ..ನಮ್ಮನೆಯಲ್ಲಿ ಚಪಾತಿ ಸಂಗಡ "ಆತ್ಮ"ವನ್ನೂ ನಿಷೇಧಿಸ...ಚಿತ್ರಾ..

ನಮ್ಮನೆಯಲ್ಲಿ ಚಪಾತಿ ಸಂಗಡ

"ಆತ್ಮ"ವನ್ನೂ ನಿಷೇಧಿಸಿ ಬಿಟ್ಟಿದ್ದಾರೆ...

ಟಿವಿಯಲ್ಲಿ ಒಂದು ಕ್ರೈಸ್ತ ಗುರುಜಿಯವರ ವಚನಾಮ್ರತ ಬರುತ್ತಿತ್ತು..

"ನಾವು ನಮ್ಮ "ಆತ್ಮವನ್ನು" ಶುದ್ಧವಾಗಿ ಇಟ್ಟುಕೊಳ್ಳಬೇಕು...

ಆತ್ಮ"ಶುದ್ಧವಿದ್ಧರೆ ಮನಶ್ಯಾಂತಿ ದೊರೆಯುತ್ತದೆ..."

ನಮ್ಮನೆ ಟಿವಿಯನ್ನೂ ಆಫ್ ಮಾಡಲಾಯಿತು...

ಹ್ಹಾ...ಹ್ಹಾ...!

ಪ್ರತಿಕ್ರಿಯೆಗೆ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-87264276478475146312009-02-20T20:42:00.000+05:302009-02-20T20:42:00.000+05:30ಶಾಂತಲಾ..ನಾನು ಆತ್ಮದ ಕಥೆ ಬರೆದದ್ದು ಶಿವು ರವರಿಗೇ ಗೊತ್ತೇ...ಶಾಂತಲಾ..

ನಾನು ಆತ್ಮದ ಕಥೆ ಬರೆದದ್ದು ಶಿವು ರವರಿಗೇ ಗೊತ್ತೇ ಇಲ್ಲ..

ಅವರೂ "ಕನ್ಫ್ಯೂಸ್" ಆದರು..

ಇದು ನಿಜ.. ಒಂದೇ ವಸ್ತುವನ್ನು ಎರಡು ಭಾವದಲ್ಲಿ ನೋಡ ಬಹುದಲ್ಲ..

ಖುಷಿ, ದುಃಖ ಎಲ್ಲದರಲ್ಲೂ ಇರುತ್ತವೆ.. ಅಲ್ಲವಾ..?

ನಿಮ್ಮ ಅಮ್ಮನಿಗೆ "ಗಾಂಧಿಯ ಆತ್ಮ"ದ ಕಥೆ ಹೇಳಿ..
ಮತ್ತೆ ಆ ಹಾಡನ್ನು ಹಾಡುತ್ತಾರ...ನೋಡಿ..?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೆ ಇರಲಿ..
ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-41313974032684419792009-02-20T20:35:00.000+05:302009-02-20T20:35:00.000+05:30ಭಾವನಾಲಹರಿ...ನನ್ನ ಬ್ಲಾಗಿಗೆ ಸುಸ್ವಾಗತ...ಮನದ ಬೇಸರ ಓಡಿ ...ಭಾವನಾಲಹರಿ...

ನನ್ನ ಬ್ಲಾಗಿಗೆ ಸುಸ್ವಾಗತ...

ಮನದ ಬೇಸರ ಓಡಿ ಹೋಯಿತಲ್ಲ..

ತುಂಬಾ ಸಂತೋಷವಾಯಿತು..

ಯಾವಾಗಲೂ ನಗುತ್ತಾ ಇರಿ..

ನನ್ನ ಹಳೆಯ.. ಕಥೆಗಳನ್ನೂ ಓದಿ..

ನಿಮ್ಮ ಬ್ಲಾಗೂ ಚೆನ್ನಾಗಿದೆ.

ಶುಭಾಶಯಗಳು..

ಪ್ರತಿಕ್ರಿಯೆಗೆ ಧನ್ಯವಾದಗಳು

ಬರುತ್ತಾ ಇರಿ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-48904004339381017092009-02-20T20:30:00.000+05:302009-02-20T20:30:00.000+05:30ಗುರುಮೂರ್ತಿಯವರೆ......ಪರಮಾತ್ಮನಲ್ಲಿ ಆತ್ಮವಿದೆ..(ಪರಮ + ...ಗುರುಮೂರ್ತಿಯವರೆ......

ಪರಮಾತ್ಮನಲ್ಲಿ ಆತ್ಮವಿದೆ..
(ಪರಮ + ಆತ್ಮ = ಪರಮಾತ್ಮ..!)

ಗಾಂಧಿಯ ಕಥೆ ಕೇಳಿ..
ನಿಮ್ಮ ಅಂತರಾತ್ಮಕ್ಕೆ ಖುಷಿಯಾಗಿದೆಯಲ್ಲವೇ..?

ಅದು ನಮ್ಮ ಆತ್ಮಕ್ಕೂ ಸಂತೋಷ..

ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-81410272974087367352009-02-20T20:24:00.000+05:302009-02-20T20:24:00.000+05:30ಕಿಶನ್..ನಿಮ್ಮ ಆತ್ಮಕ್ಕೆ ಖುಷಿ ಆಯಿತಲ್ಲ...!ಅದು ನನ್ನ ಆತ್...ಕಿಶನ್..

ನಿಮ್ಮ ಆತ್ಮಕ್ಕೆ ಖುಷಿ ಆಯಿತಲ್ಲ...!

ಅದು ನನ್ನ ಆತ್ಮಕ್ಕೂ ಖುಷಿ..!

ಒಟ್ಟಿನಲ್ಲಿ ಆತ್ಮ ಸಂತೋಷ ಮುಖ್ಯ..!!

ಹ್ಹಾ..ಹ್ಹಾ...!

ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-23506312474820413532009-02-20T20:21:00.000+05:302009-02-20T20:21:00.000+05:30ಸುನಾಥ ಸರ್...ಹ್ಹಾ...ಹ್ಹಾ...!ಹ್ಹಿ..ಹ್ಹೀ..!ಹ್ಹೋ..ಹ್ಹೋ...ಸುನಾಥ ಸರ್...

ಹ್ಹಾ...ಹ್ಹಾ...!

ಹ್ಹಿ..ಹ್ಹೀ..!

ಹ್ಹೋ..ಹ್ಹೋ..!

ನಂಗೆ ಏನು ಹೇಳಬೇಕೊ ಗೊತ್ತಾಗ್ತಾ ಇಲ್ಲ ಸಾರ್...!!

ನನ್ನ ಆತ್ಮಕ್ಕೆ ಖುಷಿಯಾಯಿತು...!!

ಹ್ಹ..ಹ್ಹಾ..!

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-50011556645864844922009-02-20T20:18:00.000+05:302009-02-20T20:18:00.000+05:30ಪೂರ್ಣಿಮಾ...ಗಾಂಧಿ ಕಥೆಯಿಂದಾಗಿ ನಮ್ಮ ಆತ್ಮಕ್ಕೆ ಖುಷಿಯಾಯಿ...ಪೂರ್ಣಿಮಾ...

ಗಾಂಧಿ ಕಥೆಯಿಂದಾಗಿ ನಮ್ಮ ಆತ್ಮಕ್ಕೆ ಖುಷಿಯಾಯಿತಲ್ಲ..!!

ನೀವು ನಿಮ್ಮ ಬ್ಲಾಗ್ ಬಹಳ ದಿನಗಳಿಂದ ಖಾಲಿ ಬಿಟ್ಟಿದ್ದೀರಿ..

ದಯವಿಟ್ಟು ಬರೆಯಿರಿ..

ಹೀಗೆ ಬರುತ್ತಿರಿ..

ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-72655551770921684472009-02-20T20:13:00.000+05:302009-02-20T20:13:00.000+05:30ಚಿತ್ರಾ...ನಿಮ್ಮಣ್ಣ ನನ್ನ ಆತ್ಮೀಯ ಸ್ನೇಹಿತ ಕಣಮ್ಮ..!(ಆತ್...ಚಿತ್ರಾ...

ನಿಮ್ಮಣ್ಣ ನನ್ನ ಆತ್ಮೀಯ ಸ್ನೇಹಿತ ಕಣಮ್ಮ..!
(ಆತ್ಮದ ಅಪಾರ್ಥ ಬೇಡ)

ಅಣ್ಣನಿಗೆ ಮಾತ್ರ ಪ್ರೀತಿ ಇಟ್ಟು ಬಿಟ್ಟಿದ್ದೀರಾ?

ನಾನು ಇದನ್ನು ಬರೆಯೋದು ಅವರಿಗೆ ಗೊತ್ತಿಲ್ಲ..
ಅವರ ಖುಷಿ ಅವರ ಪ್ರತಿಕ್ರಿಯೆಯಲ್ಲಿ ನೋಡಿ..

ಈ ಆತ್ಮದ ಇನ್ನೊಂದು ಘಟನೆ ಬರಲಿದೆ..

ಅದು ಬಹಳ ಮಜಾ ಇದೆ..

ನೀವು ನಿಮ್ಮ ಬ್ಲಾಗಿನಲ್ಲಿ ಸ್ವಲ್ಪ ಹಾಸ್ಯವನ್ನೂ ಬರೆಯಿರಿ..

ಅದು ನನ್ನ ಕಡೆಯಿಂದ ಪ್ರೀತಿಯಿಂದ ಆಗ್ರಹ..

ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7984617926148446415.post-20087474761002758792009-02-20T15:34:00.000+05:302009-02-20T15:34:00.000+05:30ಪ್ರಕಾಶಣ್ಣ,ಎಂತಹೇಳಲೂ ತಿಳೀತಾ ಇಲ್ಲೆ.. ಅದ್ಕೇಯಾ ಇಷ್ಟೇ :)...ಪ್ರಕಾಶಣ್ಣ,

ಎಂತಹೇಳಲೂ ತಿಳೀತಾ ಇಲ್ಲೆ.. ಅದ್ಕೇಯಾ ಇಷ್ಟೇ :) :) :D :Dತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-7984617926148446415.post-41851720281181014712009-02-20T13:36:00.000+05:302009-02-20T13:36:00.000+05:30ಅಲ್ಲಾ, ಶೀರ್ಷಿಕೆ ಓದಿ ಒಂದುಸಲ ಕನ್ಫ್ಫ್ಯೂಸ್ ಆಗೋದಿ !ಮೊನ...ಅಲ್ಲಾ, ಶೀರ್ಷಿಕೆ ಓದಿ ಒಂದುಸಲ ಕನ್ಫ್ಫ್ಯೂಸ್ ಆಗೋದಿ !ಮೊನ್ನೆ ಮೊನ್ನೆ ಶಿವು ಅವರದ್ದೂ ಇದೇ ಹೆಸರಿನ ಲೇಖನ ಇತ್ತಲ್ಲಾ ಅಂತ.
ನಕ್ಕೂ ನಕ್ಕೂ ಸುಸ್ತಾತು !ಶಿವು ಅವರ ಲೇಖನ ಓದಕಾದ್ರೆ ಮನಸ್ಸಿಗೆ ಬೇಜಾರಾಗಿ ತಲೆಲಿ ಆ ಹಾಡೇ ಸುತ್ತುತಾ ಇತ್ತು. ಈಗ ನಿಮ್ಮ ಬರಹ .. ಹ ಹ ಹಾ.
ಈಗ ಸ್ವಲ್ಪ ಮುಂಚೆ ಪೇಪರ್ ಸರಿಮಾಡಿ ಇಡಕಾದ್ರೆ ಎರಡು ದಿನ ಹಿಂದಿನ ’ ಉದಯವಾಣಿ ’ಯಲ್ಲಿ ಯಾರದ್ದೋ ಫೋಟೋ ಕೆಳಗೆ ಇದ್ದ ಲೈನ್ " ದೇವರು ಶ್ರೀಯುತರ 'ಆತ್ಮ'ಕ್ಕೆ ಚಿರಶಾಂತಿ ನೀಡಲಿ !" ನೆನಪಾಗಿ ನಗು ಹೆಚ್ಚಾಗ್ತಾ ಇದ್ದು .ಚಿತ್ರಾhttps://www.blogger.com/profile/17137404427646807877noreply@blogger.com