ಹೊಸವರ್ಷದ ಸ್ವಾಗತಕ್ಕೆ ಹರುಷದ ಚುತುಕು. ಯುಗಾದಿ ಎಲ್ಲರ ಮನ-ಮನೆ ಬೆಳಗಿ ಸ೦ತಸ ನೀಡಲಿ ಎ೦ದು ಹಾರೈಸುವೆ. ಕಳೆ ಕಳೆದು ಹೋಗಿ ಬೆಳೆ ಬೆಳೆದು ಬರಲಿ ಎ೦ದು ಆಶಿಸುತ್ತಾ ತಮ್ಮ ಸೀತಾರಾಮ. NICE PHOTO TOO
ಪ್ರಕಾಶಣ್ಣ, ಹೊಸವರ್ಷದಾಗಮನಕ್ಕೆ ತಕ್ಕ ಚಿಗುರಿನ ಫೋಟೋ ಜೊತೆಗೆ ಚುಟುಕುಕವನ. ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ ಹೊಸವರ್ಷದ ಶುಬಾಶಯಗಳು (ತಡವಾಗಿ ತಿಳಿಸುತ್ತಿದ್ದೇನೆ). ಎಲ್ಲ ಹೊಸತೂ ತಮಗೆ ಸೇರಲಿ, ಹಳೆಯದೆಲ್ಲ ಹೊಸತಾಗಿ ಬರಲಿ... ಸ್ನೇಹದಿಂದ,
ಹೊಸವರ್ಷದ ಸ್ವಾಗತಕ್ಕೆ ಹರುಷದ ಚುತುಕು. ಯುಗಾದಿ ಎಲ್ಲರ ಮನ-ಮನೆ ಬೆಳಗಿ ಸ೦ತಸ ನೀಡಲಿ ಎ೦ದು ಹಾರೈಸುವೆ. ಕಳೆ ಕಳೆದು ಹೋಗಿ
ReplyDeleteಬೆಳೆ ಬೆಳೆದು ಬರಲಿ ಎ೦ದು ಆಶಿಸುತ್ತಾ
ತಮ್ಮ
ಸೀತಾರಾಮ.
NICE PHOTO TOO
ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು.ಚೆನ್ನಾಗಿದೆ
ReplyDeleteಪ್ರಿಯ ಪ್ರಕಾಶ್
ReplyDeleteನಿಮಗೂ ನಿಮ್ಮ ಕುಟುಂಬಕ್ಕೂ ಹಾಗೂ ಎಲ್ಲಾ ಬ್ಲಾಗಿಗರಿಗೂ ಯುಗಾದಿಹಬ್ಬದ ಹಾರ್ದಿಕ ಶುಭಾಶಯಗಳು.
ಕವನ ಹಾಗೂ ಚಿತ್ರ ಎರಡೂ ಚೆನ್ನಾಗಿವೆ.ಚಿತ್ರಗಳು ನೀವು ತೆಗೆದಿದ್ದಾ?
ಶುಭಾಶಯಗಳು ಪ್ರಕಾಶಣ್ಣ. :)
ReplyDeleteಪ್ರಕಾಶಣ್ಣ,
ReplyDeleteನಿಮಗೂ ಹೊಸ ವರ್ಷದ ಶುಭಾಷಯ.... ತುಂಬಾ ಒಳ್ಳೆಯ ಚಿತ್ರ ಕವನ ಕಾಣಿಕೆಯಾಗಿ ಕೊಟ್ಟಿದ್ದೀರಿ..... ಧನ್ಯವಾದ....
ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು
ReplyDeleteಸೀತಾರಾಮ್ ಸರ್...
ReplyDeleteಬೇಂದ್ರೆಯವರು ಕೇಳುತ್ತಾರೆ..
"ವರುಷಕೊಂದು ಹೊಸತು ಜನ್ಮ.. ಈ ಜೀವ ರಾಶಿಗೆ..
ಮನುಜ ಜಾತಿಗಿಗೇಕೆ ಇಲ್ಲ ಅಂತ..?
ಪ್ರತಿ ಯುಗಾದಿ
ಚೈತ್ರದ
ಚಿತ್ತಾರ,,
ಪ್ರಕೃತಿ ಬಿಡಿಸುವದ ನೋಡಿ..
ನಾವೂ ಕಲಿಯ ಬೇಕಿದೆ..
ಕಳೆ..
ಕಳೆದು ಹೋದ..
ವ್ಯರ್ಥ ದಿನಗಳ.. ಮರೆತು...
ಹೊಸ ಕನಸು..
ಆಸೆ ಭಾವಗಳನ್ನು
ಈ ಶುಭದಿನದಂದು ಬೆಳೆಸಿಕೊಳ್ಳುವಾ...
ಹೊಸ ಯುಗವನ್ನು ಶುರುಮಾಡೋಣ... ಅಲ್ಲವೆ...?
ನಿಮಗೂ..
ನಿಮ್ಮ ಕುಟುಂಬದವರಿಗೂ
ಯುಗಾದಿ ಹಬ್ಬದ ಶುಭಾಶಯಗಳು...
This comment has been removed by the author.
ReplyDeleteಹೊಸವರುಷಕೊಂದು ಸಿಹಿ ಕವನ ನಮಗೆ
ReplyDeleteಇನ್ನೇಕೆ ಬೇಕು ಬೇವು-ಬೆಲ್ಲ
ಪ್ರಕಾಶಣ್ಣನ ಬ್ಲಾಗು ಓದಿದರೆ ಸಾಕು
ಅಡಗಿದೆ ಅಲ್ಲೇ ಜೀವನದ ಸಾರವೆಲ್ಲಾ!
ನಿಮಗೆ, ನಿಮ್ಮ ಕುಟುಂಬಕ್ಕೆ, ನಿಮ್ಮೆಲ್ಲಾ ಸ್ನೇಹಿತರಿಗೆ ಯುಗಾದಿಯ ಶುಭಾಶಯಗಳು ಪ್ರಕಾಶಣ್ಣ.
ಪ್ರಕಾಶಣ್ಣ,
ReplyDeleteನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು:)
ಶುಭಾಶಯಗಳು.
ReplyDeleteಪ್ರಕಾಶಣ್ಣ
ReplyDeleteಉಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು.
ಕವನ ಚೆನ್ನಾಗಿದೆ.
ಹೆಗಡೇಜಿ ಯುಗಾದಿ ಹಬ್ಬದ ಶುಭಾಶಯಗಳು..ಕವಿತೆ ಚೆನ್ನಾಗಿದೆ....
ReplyDeleteಹೊಸವರ್ಷದ ಹಾರ್ದಿಕ ಶುಭಾಶಯಗಳು
ReplyDeleteಸೊಗಸಾದ ಕವನ...
ReplyDeleteನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ.ulainv
ಯುಗಾದಿಯ ಹಾರ್ದಿಕ ಶುಭಾಶಯಗಳು
ReplyDeleteಪ್ರಕಾಶ,
ReplyDeleteನಿಮಗೂ ಸಹ ಯುಗಾದಿಯ ಹಾಗು ಹೊಸ ವರ್ಷದ ಹಾರ್ದಿಕ ಶುಭಾಶಾಗಳು.
ಪ್ರಕಾಶಣ್ಣ,
ReplyDeleteಸುಖ, ಶಾ೦ತಿ ಹರುಷದ ಹೊನಲು ಬಾಳಲ್ಲಿ ಸದಾ ಹಸಿರಾಗಿರಲಿ.
ನಿಮಗೆಲ್ಲರಿಗೂ ಯುಗಾದಿಯ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು....!
ReplyDeletehappy ugaadi prakashan:)
ReplyDeletePrakashanna.. Nimagu mattu nimma kutumbadavarigu, Ugadi haagu hosavarshada shubhashayagalu...
ReplyDeleteನಿಮಗೂ ನಿಮ್ಮ ಕುಟುಂಬದವರಿಗೂ ಉಗಾದಿಯ ಹಾರ್ದಿಕ ಶುಭಾಷಯಗಳು, ಉಗಾದಿಯ ನಿಮಿತ್ತದ ಚಿತ್ರ ಕವನ ಬಹಲ ಚನ್ನಾಗಿದೆ. ಧನ್ಯವಾದ.
ReplyDeleteಅಕ್ಷತಾ.
ಪ್ರಕಾಶಣ್ಣ, ಹೊಸವರ್ಷದಾಗಮನಕ್ಕೆ ತಕ್ಕ ಚಿಗುರಿನ ಫೋಟೋ ಜೊತೆಗೆ ಚುಟುಕುಕವನ.
ReplyDeleteನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ ಹೊಸವರ್ಷದ ಶುಬಾಶಯಗಳು (ತಡವಾಗಿ ತಿಳಿಸುತ್ತಿದ್ದೇನೆ). ಎಲ್ಲ ಹೊಸತೂ ತಮಗೆ ಸೇರಲಿ, ಹಳೆಯದೆಲ್ಲ ಹೊಸತಾಗಿ ಬರಲಿ...
ಸ್ನೇಹದಿಂದ,
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸಾರ್...... ಕವನ ಚೆನ್ನಾಗಿದೆ.
ReplyDeleteಯುಗಾದಿಯಾಯಿತು
ReplyDeleteಧನ್ಯ, ಎಳೆ ಮಾವಿನೆಲೆಯ ಮಧ್ಯೆ
ಕುಹೂ ಕುಹೂಗುಟ್ಟುವ
ಕೋಗಿಲೆಗೆ ಕಂಠಕೊಟ್ಟು
ಚನ್ನಾಗಿದೆ ನಿನ್ನ ಕವನ ಶುಭಾಷಯ...
ಮತ್ತೆ ಜೀಗುಡಲಿ ಕಾಡು
ಹಚ್ಚ ಹಸುರಿನ ನಡುವೆ..
ಚೆಂದನೆಯ ಫೋಟೊ ಮತ್ತು ಕವನ. ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ReplyDelete