Saturday, October 17, 2009

ಬಾ.. ಬೆಳಕೆ ಬಾ....!





ಬಾ... ಬೆಳಕೆ ಬಾ....

ಬಾಳ ಬೆಳಗಿಸು ಬಾ....

ನಮ್ಮ.. ಬಾಳಿನ ಹಸಿರಾಗಿ ಬಾ...

ದುಡಿತಕ್ಕೆ ಸರಿಯಾದ ಬೆಲೆಯಾಗಿ ಬಾ....

ದುಃಖದ ಬಾಳಿನ ಬೆಳಕಾಗಿ ಬಾ...

ನಾಡಿನ ಸಂತಸದ ಉಸಿರಾಗಿ ಬಾ....


ನಮ್ಮ.. ಮೊಗದಲ್ಲಿ ನಗುವಾಗಿ ಬಾ...

ನಿರಾಸೆಯ ರಾತ್ರಿಯಲಿ ಆಶಾ ಕಿರಣವಾಗಿ ಬಾ...

ಮುಚ್ಚಿದ ದಾರಿಯ ಸುಗಮಗೊಳಿಸು ಬಾ...

ಕಷ್ಟದ ಬಾಳಿನ ಖುಷಿಯ ಕಣ್ಣೀರಾಗಿ ಬಾ...


ಬಾ ಬೆಳಕೆ.. ಬಾ....
ಬಾಳ ಬೆಳಗಿಸು.. ಬಾ...

ನಮ್ಮೆಲ್ಲರ ಆಸೆ.. ಕನಸುಗಳ...
ನನಸಾಗಿಸು... ಬಾ...
ಬಾ... ಬೆಳಕೆ ಬಾ...

ಹಸಿರಾಗಿ.. ಉಸಿರಾಗಿ..
ಹರುಷ.. ಹರಸುತ ..ಬಾ...
ಬಾ ಬೆಳಕೆ... ಬಾ....


ಸರ್ವರಿಗೂ ದೀಪಾವಳಿಯ ಶುಭಾಶಯಗಳು..
ಬೆಳಕು ಬಾಳನ್ನು ಬೆಳಗಲಿ...

ಸಂತಸ ತರಲಿ...


ಪ್ರೀತಿಯಿಂದ ...

ಇಟ್ಟಿಗೆ ಸಿಮೆಂಟು...



32 comments:

  1. ಪ್ರಕಾಶಣ್ಣ...
    ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :-)
    ಚಂದದ ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು.

    ReplyDelete
  2. ಶಾಂತಲಾ....

    ಬೆಳಕಿನ ಹಬ್ಬ ಬಾಳನ್ನು ಬೆಳಗಿಸಲಿ...
    ನಿಮಗೂ..
    ನಿಮ್ಮ ಕುಟುಂಬದವರಿಗೂ..
    ಬೆಳಕಿನ ಹಬ್ಬದ ಶುಭಾಶಯಗಳು...

    ಇಂದು ಲಕ್ಷ್ಮೀ ಪೂಜೆಯ ದಿನ...

    ReplyDelete
  3. ದೀಪಾವಳಿಯ ಶುಭಾಶಯಗಳು ಪ್ರಕಾಶಣ್ಣ! ನಿಮ್ಮ ಬದುಕಲ್ಲಿ ಹಾಗೂ ಬ್ಲಾಗಲ್ಲಿ ಇನ್ನಷ್ಟು ಬೆಳಕು ಬರಲಿ.

    ReplyDelete
  4. ಪ್ರಕಾಶಣ್ಣ,
    ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು.

    ReplyDelete
  5. ಪ್ರಕಾಶಣ್ಣ...
    ಶುಭಾಶಯ ಕವನ ಚೆನ್ನಾಗಿದೆ....
    ಧನ್ಯವಾದಗಳು......
    ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಹಾಗೂ ಬ್ಲಾಗ್ ಓದುಗರೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು :-)

    ReplyDelete
  6. ನಮ್ಮೆಲ್ಲರ ಆಸೆ ಕನಸುಗಳನ್ನು ನನಸಾಗಿಸಲು ಬೆಳಕು ಬಂದೇ ಬರುತ್ತದೆ.....ನಿಮ್ಮ ಆಶಯದಂತೆ.
    ಎಲ್ಲರ ಬಾಳಲ್ಲೂ ಸಂತಸದ ಬೆಳಕು ಬರಲಿ.

    ReplyDelete
  7. ಹೆಗಡೇಜಿ ನಿಮ್ಮ ಬಾಳು ಸದಾ ಬೆಳಗಲಿ
    ನಿಮ್ಮ ಪರಿವಾರದವರಿಗೂ ಹಬ್ಬದ ಶುಭಾಶಯಗಳು...!

    ReplyDelete
  8. ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿಯ ಹಾರ್ಧಿಕ ಶುಭಾಶಯಗಳು.
    ಈ ಬೆಳಕಿನ ಹಬ್ಬ ನಮ್ಮೆಲ್ಲರ ಬಾಳಿಗೆ ಮತ್ತು ಪ್ರವಾಹ ಸಂತ್ರಸ್ತರ ಬದುಕಿನಲ್ಲಿ ಬೆಳಕು ತರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

    ReplyDelete
  9. ಹಿತ್ತಲ ಮನೆ...(ಎಮ್ಮಾರು)

    ದೀಪ ಹಚ್ಚುವ ಕಲ್ಪನೆಯೇ... ಬಲು ಸೊಗಸು...
    ಇಂಥಹದೊಂದು ಹಬ್ಬ ನಮ್ಮಲ್ಲಿದ್ದುದಕ್ಕೆ ಹೆಮ್ಮೆ ಎನಿಸುತ್ತದೆ..

    ಬಾ.. ಬೆಳಕೆ ಬಾ...
    ಬಾಳಿನು ಬೆಳಗಲು ಬಾ...

    ನಿಮಗೂ ..
    ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಶುಭಾಶಯಗಳು..

    ReplyDelete
  10. ಪ್ರಕಾಶಣ್ಣ,
    ನಿಮಗೆ, ನಿಮ್ಮ ಮನೆಯವರಿಗೆಲ್ಲ ಬೆಳಕಿನ ಹಬ್ಬದ ಹಾರ್ದಿಕ ಶುಭಾಷಯಗಳು

    ReplyDelete
  11. ಪ್ರಕಾಶ್ ಸರ್,

    ದೀಪಾವಳಿಗಾಗಿ ಬರೆದ ಪದ್ಯ ಚೆನ್ನಾಗಿದೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿಯ ಶುಭಾಶಯಗಳು.

    ReplyDelete
  12. ಪ್ರಕಾಶ್

    ನಿಮಗೂ ಹಾಗೂ ನಿಮ್ಮ ಇಡೀ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭ ಹಾರೈಕೆಗಳು

    ReplyDelete
  13. ನಿಮಗು ಹಾಗೂ ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಕವನ ಚೆನ್ನಾಗಿದೆ.....

    ಶ್ಯಾಮಲ

    ReplyDelete
  14. ಪ್ರಕಾಶ್ ಹೆಗ್ಡೆ ಅವರೇ,
    ನಿಮಗೂ, ನಿಮ್ಮ ಸಕುಟುಂಬ ಹಾಗು ಸಪರಿವಾರಕ್ಕೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!
    ಸುಂದರವಾದ ಕವನಕೆ ಮತ್ತು ಚಿತ್ರಕ್ಕೆ ಧನ್ಯವಾದಗಳು.

    ReplyDelete
  15. ಸೊಗಸಾದ ಶುಭಾಶಯ ಪ್ರಕಾಶ್ ಅವರೆ!
    ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :)

    ReplyDelete
  16. ಪ್ರಕಾಶಣ್ಣ.. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು....

    ReplyDelete
  17. ಹೊಸ ಚೇತನವಾಗಲೆಂದು ದೀಪಾವಳಿಯ ಬೆಳಕನ್ನು ಕೋರುತ್ತಾ, ಶುಭವನ್ನು ಹಾರೈಸಿದ್ದೀರಿ. ಧನ್ಯವಾದಗಳು.
    ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

    ReplyDelete
  18. ಕವನ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.... ನಿಮಗೂ, ನಿಮ್ಮ ಕುಟುಂಬಕ್ಕೂ, ನಮ್ಮೆಲ್ಲಾ ಬ್ಲಾಗ್ ಸ್ನೇಹಿತರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು....

    ReplyDelete
  19. ಪ್ರಕಾಶ,
    ದೀಪಾವಳಿಯು ನಿಮಗೆ ಸಮಸ್ತ ಸನ್ಮಂಗಳವನ್ನು ತರಲಿ.

    ReplyDelete
  20. ಪ್ರಕಾಶಣ್ಣ,
    ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು

    ReplyDelete
  21. ಪ್ರಕಾಶ್ ರವ್ರೇ,

    ನಿಮ್ಮ ಬೆಳಕಿನ ನುಡಿಗಳು ನನಸಾಗಲಿ.
    ನಮ್ಮೆಲ್ಲರ ಬಾಳು ಹಸನಾಗಿರಲಿ.

    ಶುಭಾಶಯಗಳು.

    ReplyDelete
  22. ಪ್ರಕಾಶಣ್ಣ,ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
  23. olle kavanadondige shubhaashaya kOriddeera. nimagu deepavaLi habbada shubhaashayagalu

    ReplyDelete
  24. ದೀಪಾವಳಿ ಹಬ್ಬದ ಶುಭಾಶಯಗಳು ಪ್ರಕಾಶಣ್ಣ...

    ReplyDelete
  25. ಪ್ರಕಾಶಣ್ಣ,
    ತಡವಾಗಿಯಾದರೂ ನಿಮ್ಮೆಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು. ದೀಪಾವಳಿಯ ದೀಪಗಳು ಬಾಳ ಹಾದಿಯನ್ನು ಬೆಳಗುತಿರಲಿ. ಸಂತಸವು ನಿಮ್ಮ ಮನೆಮನದಂಗಳದಲ್ಲೇ ನಲಿಯುತಿರಲಿ. ಸದಾ ನಗುವಿರಲಿ ಕಣ್ಣೊಳಗೆ.

    ಹಾರೈಕೆಯ ಸಾಲುಗಳು ಸುಂದರವಾಗಿವೆ.

    ReplyDelete
  26. ನಿಮಗೆ ಹಾಗು ನಿಮ್ಮ ಕುಟುಂಬದವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

    ReplyDelete
  27. ತುಂಬಾ ಚೆನ್ನಾಗಿದೆ..
    ರಾಜೀವ ಅವರು ಹೇಳಿದಂತೆ ಪ್ರವಾಹ ಸಂತ್ರಸ್ತರಿಗೆ ಈ ದೀಪಾವಳಿ ಹೊಸಬೆಳಕು ತರಲಿ..

    ಎಲ್ಲರ ಬದುಕಲ್ಲಿ ಪ್ರತಿದಿನವೂ ದೀಪಾವಳಿ ಆಗಿರಲಿ...

    --ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com; hanebaraha@gmail.com.

    ReplyDelete
  28. ಪ್ರಕಾಶ್ ಸರ್,
    ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

    ReplyDelete
  29. ಪ್ರಕಾಶ್ ಸರ್,
    ಶಿವು ಅವರಿಗೆ ಕಾಮೇಂಟಿಸಬೇಕಾದ್ದನ್ನು ತಪ್ಪಿ ನಿಮಗೆ ಕಾಮೆಂಟಿಸಿದ್ದೇನೆ. ಕ್ಷಮೆಯಿರಲಿ.

    ReplyDelete
  30. ಪ್ರಕಾಶ್ ಅವರೇ,
    ಬೆಳಕಿನ ಕವನ ತುಂಬಾ ಚನ್ನಾಗಿದೆ...
    ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು :-)

    ReplyDelete
  31. This comment has been removed by the author.

    ReplyDelete
  32. ಪ್ರತಿಕ್ರಿಯಿಸಿ...
    ಶುಭಕೋರಿದ...

    ಎಲ್ಲರಿಗೂ ನನ್ನ ನಮನಗಳು....

    ದೀಪಾವಳಿಯು ಎಲ್ಲರಿಗೂ... ಶುಭವನ್ನು ತರಲಿ...

    ReplyDelete