Monday, December 29, 2008

ನಮ್ಮದಲ್ಲದ.. ಎಷ್ಟೋ... ಸಂಗತಿಗಳು...!!

ನಮ್ಮದಲ್ಲದ...
ಎಷ್ಟೋ ವಿಷಯಗಳನ್ನು...
ನಮ್ಮದಾಗಿಸಿ ಕೊಂಡಿದ್ದೇವೆ....

ನಮ್ಮ ಉಡುಗೆ.. ತೊಡಿಗೆ....

ಆಚಾರ ವಿಚಾರಗಳನ್ನ...

ಬದಲಾಯಿಸಿ ಕೋಂಡಿದ್ದೇವೆ...

ನಮ್ಮ ಊಟ ತಿಂಡಿ....

ಭಾಷೆಯನ್ನೂ.. ..

ಬದಲಾಯಿಸಿ ಕೊಳ್ಳುತ್ತಿದ್ದೇವೆ......

ನಮ್ಮದಲ್ಲದ ಎಷ್ಟೋ ಸಂಗತಿಗಳು ನಮ್ಮದಾಗಿದೆ...

ಆದರೆ...

ನಾವು ನಾವಾಗಿಯೇ ಇರೋಣ.... !!
ನಾವು ಬದಲಾಗೋದು ಬೇಡ.... !!

..... ಬದಲಾದರೂ...... ..


ನಮ್ಮ
ಸಂಸ್ಕ್ರತಿಯನ್ನು ಉಳಿಸಿ ಕೊಂಡು...

ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು...

ಉನ್ನತಿಯತ್ತ ಸಾಗೋಣ..

ನಮ್ಮ....


ಭವ್ಯ.. ಪರಂಪರೆ ಮರೆಯದಿರೋಣ...

ಈ...
ಎಲ್ಲಾ... ಬದಲಾವಣೆಗಳ ನಡುವೆ ಮತ್ತೊಂದು.. ..

ವರ್ಷ
ಕಳೆದು ಹೋಗಿದೆ...

ಇನ್ನೊಂದು...

ವರುಷ
ಬರುತ್ತಲಿದೆ... !

ಹೊಸ ವರುಷವು.....


ಸುಖ ಶಾಂತಿ.. ಸಮ್ರುದ್ಧಿಯನ್ನು ತರಲಿ... !


ಹೊಸ ಮನೆ ಕಟ್ಟುವ...ಭಾಗ್ಯವೊದಗಿ ಬರಲಿ...!!

ಭಾಗ್ಯ ಬಂದಾಗ...

" ಇಟ್ಟಿಗೆ ಸಿಮೆಂಟು.."

ಸದಾ.. ನಿಮ್ಮೊಂದಿಗಿರಲಿ....!!

ಸರ್ವರಿಗೂ..
ಹೊಸ.. ವರುಷ..
ಹೊಸ... ಹರುಷವ
ತರಲಿ... ..

"ಇಟ್ಟಿಗೆ ಸಿಮೆಂಟು"

38 comments:

  1. ನಿಮ್ಮ ಐವತ್ತನೇ ಪೋಸ್ಟಿಗೆ ಶುಭಾಶಯಗಳು!

    ಹೊಸ ವರ್ಷದ ಶುಭಾಶಯಗಳು

    ಮನೆ ಕಟ್ಟಿಸುವಾಗ ಇಟ್ಟಿಗೆ, ಸಿಮೆಂಟ್, ಮರಳು ಬೇಕೆ ಬೇಕು.. :)

    ReplyDelete
  2. ಅಂತರ್ವಾಣಿಯವರೆ...
    ಹೊಸವರ್ಷ..
    ಎಲ್ಲ ಬಗೆಯ..
    ಸುಖ ಸಮ್ರುದ್ಧಿ ತರಲಿ...


    ನಿಮ್ಮ ಸ್ವಂತ ಮನೆಯ ...
    ನೆಲೆಯಲ್ಲಿ...
    ನನ್ನ ಖುಷಿಯಿದೆ....!!!

    ಹೊಸ ವರುಷದ ಶುಭ ಕಾಮನೆಗಳು..

    ReplyDelete
  3. ಪ್ರಕಾಶ್ ಸರ್,
    ಬಹಳ ಕಡಿಮೆ ಅವಧಿಯಲ್ಲಿ ಅರ್ಧ ಶತಕ ಬಾರಿಸಿದ್ದೀರಿ, ಮತ್ತು ಎಲ್ಲಾ ಬರಹಗಳು ಉತ್ತಮವಾಗಿವೆ. ಹೊಸ ವರುಷದಲ್ಲಿ ಇನ್ನೇನೇನು ಬರಬಹುದೆಂದು ಕಾಯುತ್ತಿರುತ್ತೇನೆ.
    -ರಾಜೇಶ್ ಮಂಜುನಾಥ್

    ReplyDelete
  4. ರಾಜೇಶ್ ಮಂಜುನಾಥ್...

    ಈ ವರುಷದಲ್ಲಿ ..
    ನಿಮ್ಮೆಲ್ಲ ..
    ಆಸೆ.. ಆಕಾಂಕ್ಷೆಗಳು ಈಡೇರಲಿ..
    ಶುಭ ಹಾರೈಕೆಗಳು...

    ReplyDelete
  5. ತಮಗೂ ಹೊಸವರ್ಷದ ಶುಭಾಷಯಗಳು. ಹಳೆ ವರ್ಷದಲ್ಲಿ ಬಂದಂಥ ಬರಹಗಳೇ ಮುಂದೆ ಕೂಡ ಬರುವಂತಾಗಲಿ. ಮನೆ ಕಟ್ಟುವ ಭಾಗ್ಯ ಸಮಸ್ತರಿಗೂ ಬರಲಿ ;-)

    ReplyDelete
  6. ಹಿತ್ತಲಮನೆಯವರೆ...

    ಹೊಸವರ್ಷ.. ಹರ್ಷದಾಯಕವಾಗಿರಲಿ...

    ಸಮಸ್ತ ಜನರಿಗೂ ಮನೆ ಕಟ್ಟುವ ಭಾಗ್ಯಬರಲಿ...

    ನೀಮಗೂ ಕೂಡ..!

    ಕೆಲಸ ನಮಗೆ ಕೊಡಿ..!!

    ಹ್ಹಹ್ಹಹ್ಹ..!

    ಧನ್ಯವಾದಗಳು..!

    ReplyDelete
  7. ಪ್ರಕಾಶ್ ಸಾರ್ ,

    ಮನೆಯನೆಂದು ಕಟ್ಟದಿರು , ಕೊನೆಯನೆಂದು ಮುಟ್ಟದಿರು ಅಂತ ನಂಬಿದವನು ನಾನು .. ಇಟ್ಟಿಗೆ ಸಿಮೆಂಟು Complimentry ಕೊಡೋದಾಗಿದ್ರೆ, ಮನೆ ಕಟ್ಟೋ ಮನಸ್ಸು ಮಾಡ್ತೀನಿ . :)

    ಹೊಸ ವರ್ಷ ಹರುಷ ತರಲಿ
    ಧನ್ಯವಾದಗಳು

    ReplyDelete
  8. ಸಂತೋಷ್....
    ಹೊಸವರುಷದ ಹಾರ್ದಿಕ ಶುಭಾಶಯಗಳು...

    ಖಂಡಿತವಾಗಿ ಕಟ್ಟಿಕೊಡೊಣ...
    ಖರ್ಚೆಲ್ಲ "ಇಟ್ಟಿಗೆ ಸಿಮೆಂಟಿನದು.."
    "ಹಣ" ಮಾತ್ರ ನಿಮ್ಮದು..

    ನೀವು ಹೇಳೊದು ಹೆಚ್ಚೊ..?
    ನಾನು ಕಟ್ಟಿಕೊಡೊದು ಹೆಚ್ಚೊ..?

    ಶುಭಾಶಯಗಳು...!!

    ReplyDelete
  9. ಪ್ರಕಾಶ,
    ಹೊಸ ವರ್ಷದ ಶುಭಾಶಯಗಳು.
    ನಿಮ್ಮ blogನಲ್ಲಿ ನೀವು ಕಟ್ಟುತ್ತಾ ಇರುವ ಮನೆಗಳೇ ನನಗೆ ತುಂಬಾ ಇಷ್ಟ.
    ಹೀಗೇ ಮುಂದುವರೆಯಿರಿ.

    ReplyDelete
  10. ಸುನಾಥ ಸರ್...

    ಹೊಸವರುಷದ .ಶುಭಾಶಯಗಳು...

    ನೀವೆನ್ನುವದು ನಿಜ..

    ನಾನು ಇಲ್ಲಿಯವರೆಗೆ.. ಖಾಲಿ ಸೈಟುಗಳಲ್ಲಿ..
    ಮನೆ ಕಟ್ಟಿ ಸಂತೋಷಪಡುತ್ತಿದ್ದೆ...

    ಪಡುತ್ತಿದ್ದೇನೆ...

    ಬ್ಲೋಗಿನ ಮನೆಯಲ್ಲೂ ..
    ಇಷ್ಟು ಖುಷಿಯಿರುತ್ತದೆ ಎಂದು ಗೊತ್ತಿರಲಿಲ್ಲ...

    ಮನೆಯಲ್ಲಿರುವ ಮಾಲಿಕನಿಗೆ ಮನೆ ಇಷ್ಟವಾದರೆ..ಸಾಕು..
    ಆಗ ಆಗುವ...
    ... ಖುಷಿಯೇ ಬೇರೆ..

    ಧನ್ಯವಾದಗಳು...

    ReplyDelete
  11. DEAR... SLOGANMURUGAN...

    WISH YOU HAPPY NEW YEAR ..!

    THANK YOU...

    ReplyDelete
  12. ಅಂತೂ ನಿಧಾನ ಬ್ಲೊಗಲ್ಲಿ marketing ಶುರು ಮಾಡಿದ ಹಂಗೆ ಕಾಣ್ತಪ್ಪ!!!!!!!!!!!!!!!!!!!!!!!!

    ReplyDelete
  13. ನಿಮಗೂ ಹಾರ್ದಿಕ ಶುಭಾಶಯಗಳು. ಹೊಸ ಆಶಾ ಸೌಧವನ್ನು ಕಟ್ಟುವ ಭರವಸೆಯೊಂದಿಗೆ ಈ ವರುಷವನ್ನು ಸ್ವಾಗತಿಸೋಣ. :)

    ReplyDelete
  14. ಮೂರ್ತಿ......

    ಹೊಸವರ್ಷದ ಶುಭಾಶಯಗಳು...

    "ಮನೆ ಕಟ್ಟಿ ನೋಡು" ಎಂಬ ಪ್ರತ್ಯೇಕ...
    ಬ್ಲೋಗ್ ಸಧ್ಯದಲ್ಲೇ.. ಶುರು ಮಾಡುವ ವಿಚಾರ ಇದೆ...

    ಅದರ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ...

    ಮನೆ...
    ಕಟ್ಟುವವರಿಗೆ...
    ಕಟ್ಟುತ್ತಿರುವವರಿಗೆ...,
    ಕಟ್ಟಿದವರಿಗೆ....
    ಉಪಯುಕ್ತವಾಗುವಂತೆ ಇರುತ್ತದೆ..
    ಅವರ ಅನುಮಾನಗಳನ್ನು ಪರಿಹರಿಸಲಾಗುವದು....

    ಸಧ್ಯದಲ್ಲಿಯೇ...ಶುರುಮಾಡಲಾಗುವದು..

    ಧನ್ಯವಾದಗಳು...

    ReplyDelete
  15. ತೇಜಸ್ವಿನಿಯವರೆ...

    ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

    ನಾನು ಮದುವೆ ನಿಶ್ಚಿತಾರ್ಥ ಆದಾಗಲಿಂದಲೇ
    "ಆಶಾಸೌಧ"
    ಕಟ್ಟುತ್ತಿದ್ದೇನೆ...

    ಶುಭ ಹಾರೈಕೆಗಳು..

    ReplyDelete
  16. ಹೊಸ ವರ್ಷದ ಶುಭಾಶಯಗಳು ಸರ್,

    ಹೊಸ ಹೊಸ ಕನಸು ಕಟ್ಟಿ ಕೊಡುವ ನಿಮ್ಮ ಕೆಲಸ ಭರಪೂರ ಸಾಗಲಿ ಎಂದು ಹಾರೈಸುವೆ :)

    ReplyDelete
  17. ಗೀತಾರವರೆ....

    ಹೊಸ ವರುಷ..
    ಹೊಸ.. ಹೊಸ..
    ಕನಸುಗಳ ನನಸು ಮಾಡಲಿ...
    ನಿಮ್ಮ ಆಸೆ .. ಆಕಾಂಕ್ಷೆಗಳನ್ನು ..
    ಈಡೇರಿಸಲಿ...


    ನಿಮ್ಮ ಪ್ರೋತ್ಸಾಹ ಯಾವಗಲೂ ಹೀಗೆ ಇರಲಿ..

    ಶುಭಾಶಯಗಳು..

    ReplyDelete
  18. ಪ್ರಕಾಶ್ ಸಾರ್,

    ಅರೆರೆ...ಇದು ನಿಮ್ಮ ಐವತ್ತನೇ ಪೋಷ್ಟಿಂಗಾ ? ಅವತ್ತು ನಮ್ಮ ಮನೆಯಲ್ಲಿ ಹಾಕಬೇಕೆಂದಿದ್ದೀರಿ....ಆಗಲೇ ಬಂದು ಬಿಡ್ತಾ...ನಿಮ್ಮ ಐವತ್ತು...ನೂರು....ಸಾವಿರವಾಗಲಿ...
    ಹೊಸ ವರ್ಷದ ಶುಭಾಶಯಗಳು

    ReplyDelete
  19. ಪ್ರಕಾಶಣ್ಣ...
    ನಿಮಗೂ ಹೊಸವರ್ಷದ ಶುಭಾಶಯಗಳು.

    ReplyDelete
  20. ಶಿವು ಸರ್...

    ಹೊಸ ವರ್ಷದ ಶುಭಾಶಯಗಳು...

    ಫೋಟೊ ಎಲ್ಲ ಸೇರಿಸಿ ಐವತ್ತು... ಆಗಿದೆ .....

    ನನ್ನನ್ನು ಪ್ರೋತ್ಸಾಹಿಸಿದ ಎಲ್ಲ ಓದುಗರಿಗೆ ಆಭಾರಿಯಾಗಿದ್ದೇನೆ...

    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

    ಶುಭ ಹಾರೈಕೆಗಳು...

    ReplyDelete
  21. ಶಾಂತಲಾ......

    ಹೊಸ ಕ್ಯಾಲೆಂಡರ್ ವರುಷದ ಶುಭಾಶಯಗಳು.....

    ಪ್ರೋತ್ಸಾಹ ಹೀಗೆ ಇರಲಿ...

    ಶುಭಕಾಮನೆಗಳು...

    ReplyDelete
  22. ಪ್ರಕಾಶ್ ಸರ್..ಭರ್ಜರಿ ಅರ್ಧಶತಕನಾ? ಒಳ್ಳೆದಾಗಲಿ..ಶುಭಾಶಯಗಳು. ಹಾಗೇ ಹೊಸ ವರುಷದ ಶುಬಾಶಯಗಳೂ ಕೂಡ.
    -ತುಂಬುಪ್ರೀತಿಯಿಂದ,
    ಚಿತ್ರಾ

    ReplyDelete
  23. ಹೊಸವರ್ಷದ ಶುಭಾಶಯಗಳು.ಹೊಸವರ್ಷದ ಮೊದಲ ದಿನ ನನಗೆ ಬಹಳ ಆಶ್ಚರ್ಯವಾಯಿತು!!. ನಿಮ್ಮ ಬ್ಲಾಗ್ ನಲ್ಲಿ ಖಂಡಿತವಾಗಿಯೂ ಒಂದು ಹೊಸ ಬರವಣಿಗೆ ಅಥವಾ ಒಂದು ಛಾಯಾಚಿತ್ರವಾದರೂ ಇರುತ್ತದೆಂದು ಭಾವಿಸಿದ್ದೆ!!!.

    2009 ಸಹ ನಿಮ್ಮಲ್ಲಿ ಬರವಣಿಗೆ ಮೂಡಿಸುವಲ್ಲಿ ಸಫಲವಾಗಲಿ.

    ReplyDelete
  24. ಚಿತ್ರಾರವರೆ...

    ನಿಮ್ಮ ಶುಭ ಹಾರೈಕೆಗಳು ನನಗೆ ಹೊಸ ಉತ್ಸಾಹ ಮೂಡಿಸಿದೆ...

    ನಿಮಗೂ ಹೊಸವರ್ಷದ ಶುಭಾಶಯಗಳು...
    ಶುಭವಾಗಲಿ...

    ReplyDelete
  25. ಚಂದ್ರಕಾಂತರವರೆ...

    ನಿಮ್ಮ ಆಶೀರ್ವಾದ, ಶುಭ ಹಾರೈಕೆಗಳು ಯಾವಾಗಳೂ ಹೀಗೆಯೇ ಇರಲಿ...

    ನಿಮಗೂ ಹೊಸವರ್ಷ... ಶುಭದಾಯಕವಾಗಲಿ...

    ReplyDelete
  26. ನಿಮ್ಮವರ ಹೆಸರು ಆಶಾ ಎಂದೇ? :)

    ReplyDelete
  27. ತೇಜಸ್ವಿನಿಯವರೆ...

    ಹೌದು...
    ನನ್ನಾಕೆಯ ಹೆಸರು "ಆಶಾ"
    ನಾನು ಯಾವಾಗಲೂ " ಆಶಾವಾದಿ"

    ಹ್ಹಾಹ್ಹಾಹ್ಹಾ..!!

    ReplyDelete
  28. "ಆಶಾ"ಸೌಧದೊಳಗೆ ಸದಾ ನಲಿವಿನ ಬೆಳಕು "ಪ್ರಕಾಶ"ಮಾನವಾಗಿರಲಿ :)

    ReplyDelete
  29. ತೇಜಸ್ವಿನಿಯವರೆ....

    ಈ " ಅತ್ತೆ " ನನ್ನನ್ನು ಬಿಟ್ಟು ಬಿಟ್ಟಿದ್ದಾರೆ ಎಂದು

    "ಆಶಿಷ್"

    ದೂರುತ್ತಿದ್ದಾನೆ!!

    ಚಂದದ ಪ್ರತಿಕ್ರಿಯೆಗೆ ವಂದನೆಗಳು...

    ReplyDelete
  30. ನಮಸ್ಕಾರ
    ಹೊಸ ವರ್ಷದ ಶುಭಾಶಯಗಳು ಕೊಂಚ ತಡವಾಗಿಯಾದರೂ ಶುಭಾಶಯಗಳನ್ನ ತಿಳಿಸುತ್ತಾ ಇದ್ದೇನೆ.

    ReplyDelete
  31. ಖಂಡಿತ ಮರೆತಿಲ್ಲ. ಹೆಸರು ಗೊತ್ತಿರಲಿಲ್ಲ. ಆಶೀಷನಿಗೆ ಈ "ಅತ್ತೆ"ಯ ಶುಭಾಶೀಷಗಳು :)

    ReplyDelete
  32. ಮನಸು...

    ನಿಮಗೂ ಸಹ ಹೊಸವರ್ಷದ ಶುಭ ಕಾಮನೆಗಳು...

    ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ...
    ಧನ್ಯವಾದಗಳು..

    ReplyDelete
  33. ತೇಜಸ್ವಿನಿಯವರೆ...

    ಆಶಿಶ್... ಕೂಡ ತಮಗೆ ,
    ತಮ್ಮ ಮನೆಯವರಿಗೆ
    ಶುಭಾಶಯಗಳನ್ನು ತಿಳಿಸಿದ್ದಾನೆ...

    ಧನ್ಯವಾದಗಳು..

    ReplyDelete
  34. ಸರಿಯಾಗಿ ಹೇಳಿದ್ದೀರಿ ಪ್ರಕಾಷ್ ಅವರೇ... ಹೊಸ ವರುಷದ ಶುಭಾಶಯಗಳು, ನಿಮಗೂ.. :-)

    ReplyDelete
  35. ಪ್ರಕವಿ....

    ನಿಮಗೂ ಸಹ ಹೊಸವರ್ಷದ...
    ಶುಭಾಶಯಗಳು...

    ReplyDelete
  36. nimagu hagu nimma kutumbadavarigu hosa varshada hardika shubhashayagalu :)

    ReplyDelete
  37. VENKATESH.....

    NIMAGOO SAHA HOSAVARSHADA SHUBHAASHAYAGALU...

    ReplyDelete